ನಾನು ಕೂಡ ಸಂಗೀತ ಅಭ್ಯಾಸವನ್ನು ಅತ್ಯಂತ ಸಣ್ಣ ವಯಸ್ಸಿನಲ್ಲಿ ಮಾಡಿದ್ದೆ... ಆದರೆ ಇದೀಗ ಮತ್ತೊಮ್ಮೆ ನಾನು ಸಂಗೀತ ಅಭ್ಯಾಸವನ್ನು ಕಲಿಯಬೇಕು.... ಎಂದು ಒಬ್ಬ ಒಳ್ಳೆಯ ಗುರುವನ್ನು ನೋಡುತ್ತಿದ್ದೆ... ಅದು ಈಗ ಯೌಟ್ಯೂಬ್ದಲ್ಲಿ ನಿಮ್ಮ ಹಾರ್ಮೋನಿಯಂ ಕಲಿಸುವ ಪದ್ಧತಿ ಬಹಳಷ್ಟು ಚೆನ್ನಾಗಿದೆ... ನಾನು ಕೂಡ ದಿನಾಲು ಕಲಿಯುತ್ತೇನೆ... ಧನ್ಯವಾದಗಳು ಸರ್ ನಿಮ್ಮ ಈ ಒಂದು ಕಲಿಕೆಗೆ.... 💐💐🎂
ಬಹಳ ದೊಡ್ಡ ಸ್ವರ ಸಾಲುಗಳು ಆಗುತ್ತವೆ...ಹಾಗಾಗಿ ಅದರ ಅದೊಂದು ಜಂಟಿ ವಿಡಿಯೋ ಮಾಡಿದ್ದೇನೆ ನೋಡಿ ಆಡಿಯೋ ರೂಪದಲ್ಲಿ... ಕ್ಲಿಕ್ ಮಾಡಿ👇 ruclips.net/video/PrFwmS75-MA/видео.html
Write on harmonium sa ri ga ma pa da ni sa and show. Then it is easy to learn to us. Any way your intension is good. Please go ahead. Make more effective video .meanwhile show notes, writing on paper ..etc .refer others video and imlement
ನಾನು ಕೂಡ ಸಂಗೀತ ಅಭ್ಯಾಸವನ್ನು ಅತ್ಯಂತ ಸಣ್ಣ ವಯಸ್ಸಿನಲ್ಲಿ ಮಾಡಿದ್ದೆ... ಆದರೆ ಇದೀಗ ಮತ್ತೊಮ್ಮೆ ನಾನು ಸಂಗೀತ ಅಭ್ಯಾಸವನ್ನು ಕಲಿಯಬೇಕು.... ಎಂದು ಒಬ್ಬ ಒಳ್ಳೆಯ ಗುರುವನ್ನು ನೋಡುತ್ತಿದ್ದೆ... ಅದು ಈಗ ಯೌಟ್ಯೂಬ್ದಲ್ಲಿ ನಿಮ್ಮ ಹಾರ್ಮೋನಿಯಂ ಕಲಿಸುವ ಪದ್ಧತಿ ಬಹಳಷ್ಟು ಚೆನ್ನಾಗಿದೆ... ನಾನು ಕೂಡ ದಿನಾಲು ಕಲಿಯುತ್ತೇನೆ... ಧನ್ಯವಾದಗಳು ಸರ್ ನಿಮ್ಮ ಈ ಒಂದು ಕಲಿಕೆಗೆ.... 💐💐🎂
ನಮಸ್ತೇ ಗುರುಗಳೇ... ಇವತ್ತೇ ಮೊದಲು ನಾ ಕಲಿಬವುದಾ ಗುರುಗಳೇ
Good coche
ಅಣ್ಣ ನಿಮ್ಮ್ ದ್ವನಿ ಬಹಳ ರಾಗವಾಗಿ ಇದೆ ಅಣ್ಣ ಧನ್ಯವಾದಗಳು 🙏🏻🙏🏻🙏🏻🙏🏻🥰🥰🤝🏻❤️❤️🙏🏻❤️🙏🏻❤️🙏🏻❤️🙏🏻
TQ so much 🤗❤️#Panchupb
Thank you
ಅದ್ಭುತ.....ಎಸ್ಟು ಸುಂದರ ಆಗಿ ಕಲಿಸುತ್ತಿದ್ದಿರಿ...ಧನ್ಯವಾದ...
TQ 🤗❤️#Panchupb
ಸಿಂಪಲ್❤ ಸರಳ❤ ಸುಲಭ❤ ಸುಲಲಿತವಾಗಿ❤ ಹೇಳಿ ಕೊಟ್ಟು ನಮ್ಮನ್ನು ಸಂಗೀತದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಮಾಡಿದಕ್ಕೆ ❤ಧನ್ಯವಾದಗಳು ❤
GURUGALE,,,, VERY NICE TEACHING,,,,🙏🙏🙏🙏🙏🙏🙏🙏🙏🙏DR MUKUND MANDYA🙏🙏🙏🙏🙏🙏
TQ so much 🤗❤️#Panchupb
Thanks ತುಂಬಾ ಚೆನ್ನಾಗಿ ಕಲಿಸುತ್ತಿರಿ ಧನ್ಯವಾದಗಳು
TQ so much 🤗❤️#panchupb
Super
You teach very well. Thank you very much. I want to learn step by step by you alone
ತುಂಬಾ ಚೆನ್ನಾಗಿ ಕಲಸಿ ಅದಕ್ಕೆ ಧನ್ಯವಾದಗಳು ಸರ್
TQ so much 🤗❤️#Panchupb
ಸರ್ ಜಾನಪದ ಬಾರಿಸುವುದು ಹೇಗೆ ಯಾವ ಸರಳಿಯಲ್ಲಿ
ನನಗೂ ಕಲಿಯಲು ಆಸಕ್ತಿ ಇದೆ. ತಮ್ಮ ಕಲಿಸುವಿಕೆ ಬಹಳ ಹಿಡಿಸಿತು.
Namasthe Sir I'm Interested Super Sir 🙏🙏🙏
TQ so much 🤗❤️#Panchupb
Tumba chennagi torisiddira, dhanyavadagalu👃👃
TQ so much 🤗❤️#Panchupb
Super.
Thank you for teaching Hormonium.
TQ 🤗♥️ #panchupb
Hi
Namaste sir your coching is helpful
TQ sir 🤗❤️#Panchupb
Very nice teaching t q sir
ತುಂಬಾ ಧನ್ಯವಾದಗಳು 🤗❤️#Panchupb
Tumba dhanyavadagalu sir
TQ so much 🤗❤️#Panchupb
Sir Very nice teaching thank you Sir...
TQ so much 🤗❤️#Panchupb
ನಿಮ್ಮ ಸಂಗೀತ ಅದ್ಭುತ ವಾಗಿದೆ ಸರ್ ಶ್ರೀಕೃಷ್ಣ ದು ಜಗಜ್ಜಾಲ ಪಾಲಂ ಒಂದು ಹೇಳಿ ಕೊಡಿ ಸರ್
Really you are teaching Superve sir
TQ so much 🤗❤️#Panchupb
Sar harmauniyam yava companies tegedukollabeku heli sar
VgoodTeachingsir
ತುಂಬಾ ಧನ್ಯವಾದಗಳು 🤗❤️#Panchupb
Danevadagalu
Pl.tell me the difference between sarali and alankankar swaragalu.
ಚನ್ನಾಗಿ ತಿಳಿಸಿಕೊಟ್ಟಿದಿರಾ 👌👌
ತುಂಬಾ ಧನ್ಯವಾದಗಳು 🤗❤️#Panchupb
Sir, paralegal swara gottu, Janti galu means what,
ಧನ್ಯವಾದಗಳು ನಮಸ್ಕಾರ ಸರ್ 🙏🏻
👏👏👌👍👊🥰🙏💖
Tumbha artha ago thara heltha edira danyavadagalu
ಧನ್ಯವಾದಗಳು 🤗❤️#Panchupb
ಸರ್ ಭಾಳ್ ಅರ್ಥ ಪೂರ್ಣ ವಾಗೆ ಹೇಳಿದಿರಿ🙏 ಗುರುವೇ ನಿಮ್ಮ್ padak ನನ್ನ ಶರಣು
ಎಲ್ಲಾ ಶ್ರೀ ಗುರು ಪುಟ್ಟರಾಜ ಗವಾಯಿಗಳವರ ಪಾದಕ್ಕೆ ಅರ್ಪಣೆ..🙏 ನಾನು ಬಹಳ ಸಣ್ಣವನು , ಇಷ್ಟು ದೊಡ್ಡ ಮಾತುಗಳು ಬೇಡಿ .. 🙏#Panchupb
Thank brother very beautiful vaise
🙏🙏
TQ so much 🤗❤️#Panchupb
V.good teaching.
ತುಂಬಾ ಧನ್ಯವಾದಗಳು 🙏🤗#Panchupb
ಧನ್ಯವಾದಗಳು ಸರ್ 👌
TQ 🤗❤️#Panchupb
Thumba chennagi helikodithiddeera sir
Tqkyu,sar🙏👏
👌👌💐
ಸರ್ ತುಂಬಾ ಅರ್ಥ ಆಗುತ್ತೆ ನೀವು ಹೇಳಿ ಕೊಡುವುದು
ಧನ್ಯವಾದಗಳು 🤗❤️#Panchupb
Super sir 🙏🙏 ನಿಮ್ಮ ಊರು ಯಾವುದು sir
Anna komal ni komal dha yavudu anta gottag ta ella
Very nice teaching 🙏🙏
TQ so much 🤗❤️#Panchupb
Raaga heli kodu
Online class avaliable ide nammali contact madi Instagram or Facebook
May I know which harmonium u are using and cost of it?
ಚೆನ್ನಾಗಿ ದೆ
ಧನ್ಯವಾದಗಳು 🤗❤️#Panchupb
Very convincing
🤝🏻🙏🏻🙏🏻🔥🔥🔥🥰🥰
ಒಟ್ಟು ಎಷ್ಟು ಶಾರ್ಪ್ಗಳು ಇರುತ್ತೆ ಮತ್ತು ಅವು ಯಾವುವು
Sir edu g sharp nali k but boys scal nali fingers na Heng use madabeko..
C# ge use madi #Panchupb
Super class
ಸೂಪರ್ ಸರ್
TQ 🤗❤️#Panchupb
ಈ ಸರಳಿಗಳು ಉತ್ತಮವಾಗಿದೆ ಯಾವ ರಾಗದಲ್ಲಿ ನುಡಿಸುತ್ತಿದ್ದೀರಿ
ರಾಗ : ಶುದ್ಧ ಬಿಲಾವಲ್ #Panchupb
Wow super sir
ಅಣ್ಣ ಎಷ್ಟು ಸುಂದರವಾಗಿ ಕಲಿಸುತ್ತೀರಾ ಅಣ್ಣ ಹೀಗೆ ಕಳಿಸು ಅಣ್ಣ
namaskr.sr.nemapadakalaki.sarnu
Sir,
Varaharupum song swara nudusi Pls
Hii dir issy haagi helkodi nsnn magange naanu helkodbeku
Very nice sir
TQ so much 🤗❤️#Panchupb
Super bro
ಧನ್ಯವಾದಗಳು 🤗❤️#Panchupb
Hello sir🙏 Harmonium full classes available edeya....
Yeah sure 😍👍#Panchupb
Video elli ide sir modalinavu
Kana kanade sharade by apthamitra pls
❤
🙏
Sir C# alli helkodi
Sir, I wish to learn online Please tell me no. I am native of Gadag now in Bangalore.
ಹಿಂದಿನ ವಿಡಿಯೋ ಸಿಗುತ್ತಿಲ್ಲ ಸರ್ ದಯಮಾಡಿ ಹಾಕಿ
ಖಂಡಿತವಾಗಿ ಹಾಕುತ್ತೇನೆ. ಇದನ್ನು ಕ್ಲಿಕ್ ಮಾಡಿ..ruclips.net/video/p5vOp0eYaVE/видео.html
Tq sir
Chidanda rupakshi harmoniyam
Purandar dasar Hetta Tayi tadegal hadannu nudisuvudu heali
🙏🙏🙏🙏🙏
Fantanstic
TQ so much 🤗❤️#Panchupb
NAMASTE SIR SANGEETA HELUVADU BAHALA CHENNAGIDE NIVU ONDONDU SURAMELE ONDE BATTU EETTU SARIYAGI ELLARIGE TILIYUHAGE TORISUVIRELLA EEDU BAHALA SANTOSHHA AGIDE EENNU SIR SANGEETADA BAGGE PRASHNE KELABEKAGIDE MOBILE NOUMBER TILISI EELLAVADARE NAMMA NOUMER KAMENTSA BAKSINALLI HAKALIKE TILISI EESHTE NANNA VINANTI TAMMA VISVASI MALLAPPA R KALASHETTI POST HALAHALLI
ಹೃದಯ ಪೂರ್ವಕ ಧನ್ಯವಾದಗಳು 🙏🤗❤️#Panchupb
ದಯವಿಟ್ಟು ತಾಟ್ ಹೆಸರು ಹೇಳಿ?
ಬಿಲಾವಲ್ 🤗❤️ #Panchupb
ಸರ್ ಸ ಅಂದರೆ ಏನು ರಿ ಅಂದರೆ ಏನು ಗ ಮ ಪ ದ ನಿ ಸ ಎಲ್ಲಾ ತಿಳಿಸಿ ಸರ್
ಗುರುಗಳೇ ನಮಗೆ ಕಪ್ಪಉ2ಹಏಳಇಕಒಡಇ ಧನ್ಯವಾದಗಳು ಸರ್
Hello sir gents Kerala lottery sa re ga ma pana
God tiching
TQ so much 🤗❤️#panchupb
Dhanyvada
ನಾನು.ಹಾರ್ಮೊನಿಯಂ.ಕಲಿಯಬೇಕು.ನನಗೇ.ಹೇಳಿಕೊಡಿಸರ
👋👋
ತುಂಬಾ ಧನ್ಯವಾದಗಳು 🤗❤️#Panchupb
ಗುರುವೆ ಚೆನ್ನಾಗಿ ತಿಳಿಸಿದ್ದಿರಿ
TQ so much 🤗❤️#Panchupb
ನಾನುಕೂಡ
Sai bajane hege barsudu
I need this notes
👌👌🙏
TQ 🤗❤️#Panchupb
Yava raga anta heli.
ರಾಗ : ಶುದ್ಧ ಬಿಲಾವಲ್ TQ so much 🤗❤️#Panchupb
Nimma videogalu bahala adhbuthavagide
TQ 🤗💓#Panchupb
Sar nauo barboda pls
Sir nivu yen type madira tilitailla sir ...? #Panchupb
Gantiswaragalannuboardmelehaki
ಬಹಳ ದೊಡ್ಡ ಸ್ವರ ಸಾಲುಗಳು ಆಗುತ್ತವೆ...ಹಾಗಾಗಿ ಅದರ ಅದೊಂದು ಜಂಟಿ ವಿಡಿಯೋ ಮಾಡಿದ್ದೇನೆ ನೋಡಿ ಆಡಿಯೋ ರೂಪದಲ್ಲಿ... ಕ್ಲಿಕ್ ಮಾಡಿ👇 ruclips.net/video/PrFwmS75-MA/видео.html
Write on harmonium sa ri ga ma pa da ni sa and show. Then it is easy to learn to us.
Any way your intension is good. Please go ahead.
Make more effective video .meanwhile show notes, writing on paper ..etc .refer others video and imlement
ನಿಮ್ಮಮೊಬೈಲನಂಬರಕೋಡಿಸರ
Pl teach me
ಸರ ನಾನು ಕಲಿಬೆಕ ಸರ
Hi
Nima nomer Kodi sir
Egy,ylter,er,sar
ಸಾರ್ c# ನಲ್ಲಿ ನುಡಿಸುವುದನ್ನು ತೋರಿಸಿ
ಸರ್ ನಿಮ್ಮ ಮೊಬೈಲ್ ನಂಬರ್ ಹಾಕಿ
ಸರ್ ನಿಮ್ಮ ಮೊಬೈಲ್ ನಂಬರ್ ಹಾಕಿ ಸರ್
ಹೆಚ್ಚಿನ ಮಾಹಿತಿಗಾಗಿ Instagram or Facebook DM contact ಮಾಡಿ ಧನ್ಯವಾದಗಳು #Panchupb
SAR phone number Kodi
Thank you so much guruji
🤗❤️#Panchupb
❤❤❤❤
Super bro
ಧನ್ಯವಾದಗಳು 🤗❤️#panchupb
ಸರ್ ನಿಮ್ಮ ಹೆಸ್ರು ತಿಳ್ಸಿ ಸರ್ಚ್ ಮಾಡಾಕೆ
ಸೂಪರ್ ಸಾರ್
ಸೂಪರ್ ಗೆ ಹೇಳಿ ಕೊಡ್ತೀರಾ ಸಾರ್ ಎಂತಹ ಹಾರ್ಮೋನಿಯಂ ಕೊಂಡುಕೊಳ್ಳಬೇಕು ಪ್ಲೀಸ್ ಹೇಳಿ ಸಾರ್
Hi