ದುರ್ಗದ ಕೋಟೆಗೆ ಮುತ್ತಿಗೆ ಹಾಕಲು ಬಂದ ಹೈದರಾಲಿಗೆ ಸಿಕ್ಕ ಶಾಕ್ ಏನು..?|Dharmendra Kumar||Alma Media School|GaS

Поделиться
HTML-код
  • Опубликовано: 12 сен 2024
  • Hi all..ನಮಸ್ಕಾರ
    ನಮ್ಮ ಪಠ್ಯ ಪುಸ್ತಕಗಳಲ್ಲಿ ಇರುವ ಇತಿಹಾಸ ಎಷ್ಟು ನೈಜ? ಎಷ್ಟು ಸಮಗ್ರ? ಈ ಪ್ರಶ್ನೆಗಳನ್ನು ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಅರೇನಹಳ್ಳಿ.. ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿಗಳು.
    ಇಲ್ಲಿದೆ ಭಾಗ-2
    ನೋಡಿ ,ಮತ್ತು ಶೇರ್ ಮಾಡಿ
    ಧನ್ಯವಾದ
    "ಗ್ಯಾಸ್ "
    #history #Dharmendrakumar #almamediaschool
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ - / gaurishakkistudio
    Follow me on:
    FacbeBook: / gaurishakkistudio
    Twitter: / gaurishakki
    Instagram: / gaurish_akki
    Email : gaurish.akki@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #History #IndianHistory #KarnatakaHistory #MysoreHistory #Chitradurga #MysuruWodeyar #Durga #ChitradurgadaNayakaru #MadakariNayaka #OnakeObavva #HaiderAli #TippuSultan #SwordofTippu #Srirangapattana #LeftistHistory #RightistHistory #PeoplesHistory #ಇತಿಹಾಸ #ಕರ್ನಾಟಕದಇತಿಹಾಸ

Комментарии • 919

  • @ravinayak923
    @ravinayak923 Год назад +30

    ಜೈ ರಾಜವೀರಮದಕರಿ ನಾಯಕ ❤️❤️🙏🔥

  • @karthikkarthi653
    @karthikkarthi653 Год назад +13

    ರಾಜ್ಯೋತ್ಸವ ಪ್ರಶಸ್ತಿ ಮತ್ತು ಕೆಂಪೇಗೌಡ ಪ್ರಶಸ್ತಿ ಯಾರು ಯಾರಿಗೋ ಕೊಡುತ್ತಾರೆ ರಾಜಕೀಯ ಮಾಡಿ... ಅವರಿಗೆ ಇವರೆಲ್ಲ ಕಾಣಿಸಲ್ಲ... ಎಷ್ಟು ಅದ್ಭುತವಾಗಿ ಪುಸ್ತಕದಂತೆ ವಿವರಣೆ ನೀಡುತ್ತಾರೆ ❤️❤️❤️❤️❤️🙏🏾🙏🏾🙏🏾🙏🏾

  • @kirankumar.skirankumar.s8300
    @kirankumar.skirankumar.s8300 2 года назад +64

    ಬರಿ ನಮ್ಮ ಪಠ್ಯ ದಲ್ಲಿ ಘೋರಿ ,ಖಿಲ್ಜಿ, ಹೆಹಲಿ ಸುಲ್ತಾನರು ,ಟಿಪ್ಪು, ಹೈದರಾಲಿ ಪಠ್ಯ ತುಂಬಾ ಇವುಗಳನ್ನೆ ತುಂಬಿದ್ದಾರೆ, ನಮ್ಮ ಕರುನಾಡಿನ ಬಗ್ಗೆ ಏನುವಿಲ್ಲ ಬರಿ ಒಂದು ಹತ್ತು ಸಾಲು ಇರಬಹುದು ಅಷ್ಟೇ .ನಮ್ಮ ಕರುನಾಡಿನ ದುರ್ಗದ ಇತಿಹಾಸ ,ಮೈಸೂರು ಇತಿಹಾಸ ,ಉತ್ತರ ಕರ್ನಾಟಕ ಇತಿಹಾಸ .ಈ ಎಲ್ಲ ಇತಿಹಾಸವನ್ನು ಬಗ್ಗೆ ಪಠ್ಯದಲ್ಲಿ ಸೇರಿಸಬೇಕು.

    • @franklyspeaking3008
      @franklyspeaking3008 Год назад +2

      Anna Tippu bagge nu Dharmendra sir video madavre adun nodu nijvad ithihasa

    • @lakshminarasimhaihar4525
      @lakshminarasimhaihar4525 Год назад +1

      Sambhoga

    • @nandinandi3474
      @nandinandi3474 11 месяцев назад

      ​@@franklyspeaking3008ಟಿಪ್ಪು ಸುಲ್ತಾನ್ ಬಗ್ಗೆ ಕೇಳೋಕೆ ಅವ್ನ್ ಹಾವುದೇ ಸದೇನೆ ಮಾಡ್ಲಿಲ

    • @manjugs413
      @manjugs413 5 месяцев назад +1

    • @akshaydushyanth9720
      @akshaydushyanth9720 3 месяца назад

      Congress navru bari muslim doregala bagge haakidre e bevarsi Bjp mattu aa kulagetta RSS avru Rana prathap singh, Shivaji seridanthe bari uttara bharathada raajara bagge ashte maathadthare. Nam Karnataka da janakke Goa ge hogi alli saavrar rupay karch maadi barok aagutte aadre Hampi, Chitradurga ge hogi nodoke thika bhaara. Hampi ge foreigners baro ashtu namma kannadigaru hogalla.

  • @jayaramglgl981
    @jayaramglgl981 4 года назад +65

    ಈ ಚರ್ಚೆ ನಮ್ಮನ್ನು ಇತಿಹಾಸಿಕ ಲೋಕಕ್ಕೆ ಕರೆದುಕೊಂಡು ಹೋಯಿತು... ಧರ್ಮೇಂದ್ರ ಸರ್ ಹಾಗೂ ಗೌರೀಶ್ ಸರ್ ಗೆ ಧನ್ಯವಾದಗಳು...
    ಇದು ಹೀಗೆ ಮುಂದುವರಿಯಲಿ..

  • @praveenr4557
    @praveenr4557 4 года назад +25

    Lot of love from Durgans 👍 ನೀವು ಚಿತ್ರದುರ್ಗದ ಇತಿಹಾಸದ ಬಗ್ಗೆ ಹೇಳಿದ್ದು ನನಗೆ ತುಂಬಾ ಇಷ್ಟವಾಯಿತು. ನೀವು ನಮ್ ಕಾಲೇಜ್ ಅಲ್ಲಿ ಇತಿಹಾಸ ಪ್ರಾಧ್ಯಾಪ ಕರು ಆಗಿ ಕಾರ್ಯ ನಿರ್ವಹಿಸಬೇಕಿತ್ತು..... 🤝👍😊🤗

  • @sagarbennur6610
    @sagarbennur6610 4 года назад +188

    ಗೌರೀಶ್ ಅಕ್ಕಿರವರೇ.-"ದಯವಿಟ್ಟು ಈ ಇತಿಹಾಸದ ಚರ್ಚೆಗಳ ಸಂಚಿಕೆಯನ್ನು ಹೀಗೆ ಮುಂದುವರೆಸಿ...!🙏🙏🙏🙏

  • @umakanthalli1590
    @umakanthalli1590 3 года назад +17

    ಅದ್ಬುತವಾದ ಕೆಲಸ ನಿಮ್ಮದು, ನೀವು ವಿವರಣೆ ನೀಡುವಾಗ, ನಿಮ್ಮ ಭಾವನೆಗಳನ್ನು ನೋಡಿದರೆ, ನಿಮಗೆ ಕರ್ನಾಟಕದ ಇತಿಹಾಸದ ಮೇಲಿನ ಪ್ರೀತಿ ಎಲ್ಲರಿಗೂ ಅನನುಕರಣೀಯ, 🙏🙏🙏🙏🙏👍

  • @chandrashekarg9119
    @chandrashekarg9119 4 года назад +62

    ತುಂಬಾ ಒಳ್ಳೆಯ ವಿಶೇಷ ಮಾಹಿತಿ ಇನ್ನು ತಿಳಿದುಕೊಳ್ಳಲು ಆಸೆ ದಯವಿಟ್ಟು ಇನ್ನು ಮುಂದುವರಿಸಲು ಸಾಧ್ಯವಾದರೆ ಮುಂದುವರಿಸಿ ..........ಸರ್

  • @sachinmchakrasali1127
    @sachinmchakrasali1127 4 года назад +58

    Sir ennu 1000 episode ಮಾಡಿ sir. ಅವರ ಮಾತು ಇತಿಹಾಸ kelta edre goosebumps ಬರ್ತಾ ede. Ennu hechhu hechhu ವಿಷಯ tilko ಬಹುದು sir.

  • @sureshgopalkrishna
    @sureshgopalkrishna 2 года назад +18

    I get goosebumps whenever I watch this episode. Every school-going child should watch. We should create some awareness about our history. There's a lot to learn from our own Kings.

  • @chandrashekar-we9mh
    @chandrashekar-we9mh 3 года назад +13

    🙏🙏🙏🙏🙏 thank you so much sir, your words true about TIPPU SULTANA 🙏🙏🙏🙏🙏👍

  • @gopalakrishna8335
    @gopalakrishna8335 10 месяцев назад +2

    ಕನ್ನಡ ಮತ್ತು ನಮ್ಮ ರಾಜ್ಯದ ಬಗ್ಗೆ ನಿಮಗಿರುವ ಅಭಿಮಾನ ಮತ್ತು ವಿಚಾರಗಳೇ ನನ್ನವು ಸಾರ್🙏🙏🙏 ಕನ್ನಡದವರಿಗೆ ಅದೇನೋ ದೇಶದ ಬಗ್ಗೆ ಇರೋ ಅಭಿಮಾನ ಬಾಷೇ ಮತ್ತು ರಾಜ್ದದ ಬಗ್ಗೆ ಇಲ್ಲ... ತುಂಬಾ ದುರಾದೃಷ್ಟಕರ

  • @marirajipad7386
    @marirajipad7386 4 года назад +29

    Best information ever I got about history of Karnataka.... not even in School text book also..... I’m requesting you Gaurish sir please do interviews of this kind of peoples instead of Entertainment field..... And I’m very Thankful to DARMENDRA KUMAR Sir for speech about Karnataka History

  • @bheemarayabheem732
    @bheemarayabheem732 6 месяцев назад +1

    Exalent massage sir thanks for you

  • @shivarajvajra5244
    @shivarajvajra5244 4 года назад +7

    ಧರ್ಮೇಂದ್ರ ರವರಿಗೆ ತುಂಬಾ ತುಂಬ ಧಾನ್ಯವಾದಗಳು.

  • @dachhisudarshan3206
    @dachhisudarshan3206 4 года назад +51

    I am a Proud Mysorean... Born and Brought up in Mysore... Really Eye opening... wonderful History lessons... will definitely try to go to any of the 2 locations mentioned to read the Real History...

    • @rutberamerica1383
      @rutberamerica1383 4 года назад +2

      But now muslim dominate mysore city.

    • @sadashivksalian215
      @sadashivksalian215 3 года назад +1

      niu mysurunavaragi, nimge kannada barolla. Mysuru anta ucharisuva badlu Mysore antira.nimge kasturi kannadada kampu ildiddre tainudi tainadigagi yenu maha madtira?

    • @hmc-homemadecrafts9458
      @hmc-homemadecrafts9458 2 года назад +1

      @@sadashivksalian215 Lo thika muchla saku. olledku banchath kettudku baanchath nimmanthoru.

    • @hmc-homemadecrafts9458
      @hmc-homemadecrafts9458 2 года назад +1

      @@rutberamerica1383 yen shyatanu ella.

    • @ravisiddaiah9796
      @ravisiddaiah9796 Год назад

      ​@@sadashivksalian215a

  • @sheerazpasha294
    @sheerazpasha294 3 года назад +11

    Salute to the bravery of Nayakas of Chittaldroog !

  • @ssn5885
    @ssn5885 4 года назад +13

    He's a Legend... Walking Wikipedia..Hats off to you and your knowledge sir...

  • @nagarajnayak5938
    @nagarajnayak5938 5 месяцев назад +3

    ಇತಿಹಾಸ ಹುಟ್ಟಿರೋದೇ⚔️⚔️ ನಾಯಕರಿಂದ 🚩🚩 ಹಲಗಲಿ ಬೇಡರು ರಾಜ್ಯ ವೀರ ಮದಕರಿ ನಾಯಕ ಗಂಡುಗಲಿ ಕುಮಾರರಾಮ ರಾಜ್ಯವಿರ ವೆಂಕಟಪ್ಪ ನಾಯಕ ಬಿಚ್ಚುಗತ್ತಿ ವೀರ ಒನಕೆ ಓಬವ್ವ ಇನ್ನು ಹೇಳುತ್ತಾ ಹೋದರೆ ಕನ್ನಡಿಗರ ಗಂಡೆದೆಯ ಗುಂಡಿಗೆ ಇತಿಹಾಸವಾಗಿದೆ ⚔️🚩⚔️ ಜೈ ಮದಕರಿ ನಾಯಕ ಜೈ ಸಿಂಧೂರ ಲಕ್ಷ್ಮಣ ಇತಿಹಾಸ ಸೃಷ್ಟಿಸಿರುವುದು ನಾಯಕರೇ ಹೊರತು ಬೇರೆ ಯಾರು ಅಲ್ಲ,,

  • @Mallikarjun02
    @Mallikarjun02 Год назад +1

    Dharmendra ಸರ್ 🙏. ನಿಜವಾದ ಇತಿಹಾಸ ತಜ್ಞರು.. ಕೃತಿಯಲ್ಲಿ ಹೇಳೋದು ಬೇರೆ... ಆದರೆ.. ಆಳವಾಗಿ ಕೃತಿಗಳನ್ನು ಓದಿ ದೃಶ್ಯ ಮಾಧ್ಯಮದಲ್ಲಿ ಮನೋಜ್ಞವಾಗಿ ಸ್ವಾರಸ್ಯವಾಗಿ ಹೇಳುವ ನಿಮ್ಮ ಜ್ಞಾನಕ್ಕೆ 🙏🙏🙏🙏🙏👍❤️ಶರಣು 🙏ಶರರಣಾರ್ಥಿ 🙏🌹

  • @babu.d.rgowda6621
    @babu.d.rgowda6621 4 года назад +29

    ಮೈ ರೋಮ ನಿಂತು ಕೊಳ್ಳುತ್ತೇ ನಮ್ಮ ಪೂರ್ವಜರ ಇತಿಹಾಸ ಕೇಳುದ್ರೆ

  • @manjunathr980
    @manjunathr980 Год назад +1

    ಧರ್ಮೇಂದ್ರರ, ಕುಮಾರ್ ‌ಅವರಿಗೆ, ವಿಶೇಷ ಧನ್ಯವಾದಗಳು ಮಂಜುನಾಥ್ ಎಪಿಎಂಸಿ ಬೆಂಗಳೂರು,ನಿಮ್ಮ, ಬರವಣಿಗೆ, ಪುಸ್ತಕ ವಿವರಣೆ ನೀಡಿದ್ದಾರೆ ಚೆನ್ನಾಗಿ ಇತ್ತು

  • @sreelakshmi2225
    @sreelakshmi2225 4 года назад +16

    Just a word wow. And hats off to his knowledge. Let's learn our regional facts first

  • @nagahonnaver2528
    @nagahonnaver2528 3 года назад +5

    ನಮ್ಮ ಪೂರ್ವಜರು ನಮ್ಮ ಹಿಂಧೂ ಸಂಸ್ಕೃತಿಅನ್ನು ನಮಗೋಸ್ಕರ ಉಳಿಸಿಕೊಂಡು ಬಂದಿದ್ದರೆ 🙏

  • @divyakeerthana3539
    @divyakeerthana3539 4 года назад +6

    Mind blowing sir ,namma nijavada hithihasa thiliyoke ondu ಅದ್ಬುತ ಪ್ರಯತ್ನ ಇದು,ದಯವಿಟ್ಟು ಇದು ಎರಡು ಎಪಿಸೋಡ್ ಗೆ ನಿಲ್ಲದೆ ಸಾಧ್ಯವಾದಾಗ ಮತ್ತೆ ಮತ್ತೆ ಕರೆಸಿ ಧರ್ಮೇಂದ್ರ sir ಅವರನ್ನು

  • @satyamevajayate359
    @satyamevajayate359 4 года назад +4

    ಒಳ್ಳೆಯದನ್ನು ಸಮಾಜಕ್ಕೆ ತಲುಪಿಸಲು ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

  • @arunsangamesh8140
    @arunsangamesh8140 4 года назад +5

    ಮುಂದುವರೆಸಿ ಈ ಕಾರ್ಯ ಕ್ರಮವನ್ನು,, ನಿಮ್ಮ ಜೊತೆ ನಾವಿದ್ದೇವೆ!!

  • @ManjunathBk-jk9sk
    @ManjunathBk-jk9sk 11 месяцев назад +1

    ನನಗೆನು ಗೊತ್ತಿಲ್ಲ.. ನೀವು ತಿಳಿಸಿದಕ್ಕೆ ಧನ್ಯವಾದಗಳು. 💛❤️🙏

  • @anilravi9203
    @anilravi9203 4 года назад +11

    Finally one program on kannadigas history. Simply superb!!! Thanks gaurish for such a nice episode. But this man should be given some more time so that we get to know more about our own history which strangely we know very less.

  • @nithinrangappa2276
    @nithinrangappa2276 9 месяцев назад +5

    ಜೈ ಮದಕರಿ ನಾಯಕ. 💪🥰

  • @kirankumarmnkumar6269
    @kirankumarmnkumar6269 4 года назад +35

    ನಿಜವಾದ ಹಿಂದು ಪೈರ್ ಬ್ರ್ಯಾಂಡ್ ಮೈಸೂರು ಮಹಾರಾಜರು

    • @manjusn4441
      @manjusn4441 4 года назад +3

      Yav angel alli 4sari Mysore anglo yuddadali horadiddu hyder matte tippu sulatan matra hedi tara sharana agade yudda madiddu tippu alwa 50varshagala kala britisharu adhikar kittakondru mysore nim maharajaradu ondusari britishr mele yudakke hogalila adre letter matra baritidru nam adhikar namge kodi ant e mahithi heliddu idde ittihaskaru ivare

    • @chetan6984
      @chetan6984 4 года назад +1

      Tele ketidya

  • @chandrashekarchandrashekar236
    @chandrashekarchandrashekar236 Год назад +1

    ದಯವಿಟ್ಟು ಮುಂದುವರಿಸಿ ಭಾರತದ ಭವ್ಯ ದಿವ್ಯಾ ನವ್ಯ ಕಾವ್ಯ ಜಗತ್ತಿಗೆ ಅರಿಯಲಿ

  • @venomite4u
    @venomite4u 4 года назад +4

    ಅತ್ಯದ್ಭುತ, ಸರಳ ಹಾಗೂ ನೇರವಾದ ನಿರೂಪಣೆ ಸರ್....👍👍

  • @shobhavlogs4826
    @shobhavlogs4826 3 года назад +5

    ಧರ್ಮೇಂದರ್ ನಿಮ್ಮ ಸಂಭಾಷಣೆ👌👌👌💐💐💐

  • @salmaashfak3181
    @salmaashfak3181 4 года назад +4

    Your provideing great information to general public, thankyou sir.you are doing great service to history.

  • @rajeswarithulajappa6774
    @rajeswarithulajappa6774 Год назад +1

    Super speach ,very new information .Very proud of our history and mind blowing

  • @naanobbaa
    @naanobbaa 3 года назад +7

    Goosebumps 🔥

  • @govardhanmk1851
    @govardhanmk1851 Год назад +2

    Namma Chitradurga namma hemme.. Feeling proud

  • @sanguhuddar7500
    @sanguhuddar7500 4 года назад +4

    ಇತಿಹಾಸದ ಬಗ್ಗೆ ತುಂಬಾ ಮಾಹಿತಿ ಕೊಡ್ತೀರಿ ಸರ್ ಧನ್ಯವಾದಗಳು

  • @AkhandaBharatha-b6d
    @AkhandaBharatha-b6d Год назад +1

    ಸರ್ ನೀವು ಆದರೂ ಅಲ್ಲಲ್ಲಿ ನಮ್ಮ ಇತಿಹಾಸವನ್ನು ಹೇಳಿ ಯುವ ಜನತೆಗೆ ಒಳ್ಳೆ ದಾರಿದೀಪ ವಾಗುತ್ತಿದ್ದ ಈ ಹಲ್ಕಾಟ್ ರಾಜಕಾರಣಿಗಳು ಅವರಿಗೆ ಬಂದಂತೆ ಮುದ್ರಿಸಿ ಮತ ಬ್ಯಾಂಕಿಂಗ್ ಗೋಸ್ಕರ ಎಲ್ಲವನ್ನು ನಾಶನ ಮಾಡಿದ್ದಾರೆ ಯುವ ಜನತೆಗೆ ಒಳ್ಳೆ ಸಂದೇಶ ಬಂದು ಎಲ್ಲರೂ

    • @akshaydushyanth9720
      @akshaydushyanth9720 3 месяца назад

      Correct aagi helidri e bolimaklu Congress, Bjp ebru onde

  • @mallikarjunkuri2897
    @mallikarjunkuri2897 3 года назад +5

    Government should watch this video once❤️ especially TOURIST DEPT

  • @ravichandra8146
    @ravichandra8146 4 года назад +4

    Thank a lot for giving these information about Bengaluru and Karnataka.
    They are really amazing and unknown.

  • @giridharkashyap1159
    @giridharkashyap1159 Год назад +3

    Proud to be kannadiga getting goose bumps by listening to our history

    • @giridharkashyap1159
      @giridharkashyap1159 Год назад

      Make a program in TV channel instead of wasting time by watching useless serials

  • @sundarashwini3707
    @sundarashwini3707 Год назад +2

    Dharmendra sir realy great sir

  • @ShashiKumar-vd7gj
    @ShashiKumar-vd7gj 3 года назад +6

    🥰ಜೈ ಮದಕರಿ ನಾಯಕ 💕💥

  • @annapurnav6189
    @annapurnav6189 Год назад +1

    Great sir, Dharmendra sir nimage hats off

  • @yashassidhu5362
    @yashassidhu5362 4 года назад +29

    ನಮ್ಮ ದುರ್ಗದ ಕೋಟೆ , ♥️

  • @varuvokkaliga55
    @varuvokkaliga55 4 года назад +2

    Very useful information... Our generation need many of these kind of true information... You are amazing Sir.

  • @thippugangadhar8518
    @thippugangadhar8518 4 года назад +7

    Proud to be durgan it's our pride

  • @sagarkv1706
    @sagarkv1706 3 года назад +14

    ಚಿತ್ರದುರ್ಗದ ತಿಪ್ಪಾ ರೆಡ್ಡಿ ಮತ್ತೊಬ್ಬ ಮಹಾ ನಾಯಕ.... His contributions for Chitradurga's progress is noticeable 😅😅

  • @ravihaveri
    @ravihaveri 4 года назад +6

    ಅವರ ಕನ್ನಡ ಎಷ್ಟು ಶುದ್ಧವಾಗಿದೆ.. ಕೇಳಿದರೆ ಖುಷಿಯಾಗುತ್ತೆ....

  • @sundarashwini3707
    @sundarashwini3707 Год назад +2

    Nice information

  • @vivekjamadar9398
    @vivekjamadar9398 3 года назад +5

    You can imagine the bravery , power of raja madakari NayakAs

  • @manjumanjuchalawadi12345
    @manjumanjuchalawadi12345 Год назад +3

    Karnataka jana bahala buddivantaru agu shaktishaligalu jai karnataka jai kannadambe🙏

  • @porchelianchelian1359
    @porchelianchelian1359 3 года назад +3

    Darmendra sir, your karnataka history knowledge is super. Doing good work. Expecting super historical places vlogs from you sir. Thanks

  • @chandanm6803
    @chandanm6803 Год назад +2

    Make much more History episode with Dharmendra sir

  • @kanakprince3897
    @kanakprince3897 4 года назад +3

    Wow....simply superb sir...my heart full wishes to you sir...what a knowledge you have... Please update more videos like this...

  • @keshavareddy6891
    @keshavareddy6891 4 года назад +5

    Hats off to your memory sir and my heartiest thanks to Gourish akki

  • @indiaone9485
    @indiaone9485 3 года назад +2

    19.00ನಿ. ಈ ಮನುಷ್ಯ ಪ್ರಾಮಾಣಿಕವಾಗಿ, ""ನಾನು ಹಿಂದೆ ಹೇಳಿದ್ದೇ ಮುಂದೆ ನಾನೇ ತಪ್ಪು ಎಂದು ಹೇಳಬೇಕಾಗಿ ಬರಬಹುದು "" ಕಾರಣ ನಿರಂತರ ಸಂಶೋಧನೆ ಅಗತ್ಯ ಎಂದು ಒಪ್ಪಿಕೊಂಡಿದ್ದಾರೆ 👏👍👏👍

  • @thyagaraj665
    @thyagaraj665 2 года назад

    ಗೌರೀಶ್ ಅಕ್ಕಿ ಸ್ಟುಡಿಯೋ ಉತ್ತಮ ಸಂದೇಶ ರವಾನಿಸಿದ್ಧೀರಿ ಇನ್ನೂ ಹೆಚ್ಚು ಚೆನ್ನಾಗಿ ಮೂಡಿ ಬರಲಿ... ಇತಿಹಾಸ ಇನ್ನೂ ಹೆಚ್ಚು ಹೆಚ್ಚು ಸಂದೇಶ ರವಾನಿಸಿ ಧನ್ಯವಾದಗಳು ಸರ್ 👃 ಇಂತಿ ಬೆಂದಕಾಳೂರು....

  • @muralivaibhavvaibhav7150
    @muralivaibhavvaibhav7150 4 года назад +5

    First time my heartfully and stunninged like.

  • @kiran.mkumar3837
    @kiran.mkumar3837 3 года назад +1

    Gaurish akki studio did a very good job, dharmendra sir is gem of Karnataka

  • @karthikbrungimath3853
    @karthikbrungimath3853 4 года назад +38

    ರಾಷ್ಟ್ರಕೂಟರ ದೊರೆಗಳ ಹೆಸರುಗಳು ಒಂದನೇ ಕೃಷ್ಣ, 2ನೇ ಗೋವಿಂದ, ಮೂರನೇ ಗೋವಿಂದ, ಎರಡನೇ ಕೃಷ್ಣ ಎಂಬ ಹೆಸರುಗಳು ಇದ್ದವು ದಯವಿಟ್ಟು ವಿಚಾರಗಳನ್ನು ತಿಳಿಸಬೇಡಿ

    • @shreepadag355
      @shreepadag355 Год назад +2

      Sir, ee vicharavagi nanu tumba hudkidaga Dharmi sir ee tara tappu mahiti kottidare awru daywittu idanna awr channel alli helbku
      Lord rama and Lord krishna ee bhoomi ya asmithe ee tara tappu mahiti kottu daari taapisabedi

    • @sanjubiradar2234
      @sanjubiradar2234 Год назад

      ​​@@shreepadag355

    • @akshaydushyanth9720
      @akshaydushyanth9720 3 месяца назад

      ​@@shreepadag355ondhsaari edhe Rashtrakutaru katsiro Kailasanatha devalaya nodkond banni Hoysalara kaalada thanka ashtu Vishnu devalayagalu erlilla. Yavaga Ramanujaru cholara kaatadinda besattu Karnatakakke bandro aaga elli vaishnava dharma hutkolthu, bekidre history nodi

  • @raghavendranayak2965
    @raghavendranayak2965 4 года назад +3

    Sir nivuu bundle of knowledge,let god give you more of age bcoz you need to enlight our histroy and should be spread everywhere,thanks a lot for the information

  • @basavarajakane7695
    @basavarajakane7695 3 года назад +4

    ಸುರಪುರ ಸಂಸ್ಥಾನದ ವರು ಔರಂಗಜೇಬ್ ನನ್ನು ಸೋಲಿಸಿದ ಬಗ್ಗೆ ಹಾಗೂ ಆಂಗ್ಲ ವಿರುದ್ಧ ಹೋರಾಡಿದ ಬಗ್ಗೆ ಮಾಹಿತಿ ಇತಿಹಾಸವನ್ನು ತಿಳಿಸಿರಿ ಸರ್

  • @thedon207
    @thedon207 2 года назад

    Great source of knowledge... we have to support him

  • @Vasu_kv
    @Vasu_kv 4 года назад +7

    Every week ondond episode madi!! Tumba informative agide

  • @charangowda6208
    @charangowda6208 3 года назад

    ಒಳ್ಳೆಯ ಮಾಹಿತಿ ಸರ್ ಇಂತಹ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಧನ್ಯವಾದಗಳು

  • @leelacomforts1980
    @leelacomforts1980 4 года назад +4

    ...Gaurish.. enandri..." ..Nimage itihasada huchhu hididaddu...!!" idu ondu journlstic ...language antara...? Gottilla..! he is a legend...antahavarige hogi...huchhu hidiskondiddu... antirallappa....Rama rama...sarthakavaytu...

    • @brahmashreecoffee6749
      @brahmashreecoffee6749 3 года назад

      Huchhu.. Yenodu.. Artha bare bare sandrabke bare artha baruthe...

  • @SamadKottur
    @SamadKottur 4 года назад +2

    Very interesting. The text book history is like stale food. Narrative like this is like hot masale Dosa. So happy to listen.

  • @arunkumarlkumar8542
    @arunkumarlkumar8542 3 года назад +4

    Great nayaka king 👑emperor

  • @prajwalprajwal709
    @prajwalprajwal709 Год назад +1

    Swarga nama Durga ❤️❤️

  • @ShivarajShivu463
    @ShivarajShivu463 4 года назад +6

    ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ 🚩😍

  • @SuperRajesh74
    @SuperRajesh74 4 года назад +1

    🙏🙏🙏 - We are proud of our Nation. I am sure we can attain the great glory back.

  • @deep264
    @deep264 4 года назад +61

    Very nice Dharmendra Sir, I am doing a thesis on that how Karnataka kings are were the most tolerant, Majority of ancient temples in India is built by Karnataka kings but hypocrisy of Communists and Boot licking Britishers writing history..Places like Preah Vihara Cambodia has Kannada inscriptions Brahmi Lipi but still no credit, Pandurangapura which is Kannada word again a place in Cambodia, our kings were emperors and always tolerant towards different type of people still our history is based on baseless destruction, Gokarna in Nepal is another link between Karnataka and Nepal..I am planning to do more research and will reveal the hypocrisy of these Communist boot licking historians..Kadambas in Goa built so many temples but we talk about Vasco who is a Portuguese Hypocrisy, Chalukyas built temples in Gujarat, Maharashtra, Madhya Pradesh, Gangas in Orissa and Andra Pradesh, Rashtrakutas in Maharashtra and Mumbai Elephanta Caves all this hypocrisy by not showing the importance of Kannada great emperors,...Kannada emperors were the most tolerant in the world..

    • @Bilianchey
      @Bilianchey 4 года назад +5

      You want to support and encourage Karnataka history but unfortunately you have got Karnataka's enemies wrong. Communists are not British boot licking as British aren't communist. In fact many Britishers have contributed to discovery of Karnataka history like B.L. Rice and many others. Communists don't have much Karnataka issue, the only problem was they're North Indian focused. It is the Right wingers and Hindutvawadis who hate Karnataka and South India. They're only about Ganga Jamuna culture and who are extremely intolerant of others. These guys are the ones who want to destroy cultures of South India, Punjab, Kashmir, Ladakh and North East! So everywhere the struggle is against these guys who think they're the only capital & centre of India!

    • @deep264
      @deep264 4 года назад +3

      Bilianchey
      Hi I told Communists because majority of historians as well as History book publishers are part of DYFI in major Universities, these absolutely don’t care about Indians they will sell their motherland when they get a chance and write Indians were snake charmers, they never speak about Indian Medicine, politics, Engineering but what they explain is how Indians always were defeated by Mughals and Britishers and who stood up to them and very selective in nature..

    • @Bilianchey
      @Bilianchey 4 года назад +3

      @@deep264 I would like to admire your interest in Indian history and hope it's a genuine one. If then you can't look at history like a radical nationalist who'll only cherry pick nice things and cover up bad things. You need to be objective and uncover all kinds of history.
      Now communists have their flawed side but not being patriotic is not one of them. It's a very false and irresponsible smear campaign against them by right wingers to push their interests. And they've never tried to whitewash history like right wingers but the historians can be accused of regional bias. That can rectified with them.
      But the bigger problem is the right wing which wants to tell total lies as history and further their agenda. For them it's either their stuff or no stuff and bogus regional superiority!

    • @HarishShettyBandsale
      @HarishShettyBandsale 4 года назад +2

      Dear Deep,
      I appreciate your interest and efforts to Study history. But with the narrative and words you use, it seems that you have been influenced by the right wing ideology and their propaganda.
      The first quality of being historian is being Objective in your approach. One can't be a academician with prejudiced opinions. Over emphasis or negligence is also a Part of history, one has to study that from historical points rather on a falsely propagated political narrative. Study about Agnotology, you will know why facts go ignorant in the history.
      All the best.

  • @mahendra0429
    @mahendra0429 3 года назад

    మీ లాంటి వారి చేత చరిత్ర పుస్తకాలన్నీ తిరిగి రాయించాలి..
    మన సొంత ఘనత మనం తెలుసుకోవటం చాలా ముఖ్యం...

  • @basava11143
    @basava11143 4 года назад +5

    ಧನ್ಯವಾದಗಳು

  • @annapurnav6189
    @annapurnav6189 Год назад

    ನನ್ನ ವಾಸ ಚಿತ್ರದುರ್ಗ, ನಾನು ಹುಟ್ಟಿದ್ದು ತಳಕು ನಮ್ಮ ಚಿತ್ರದುರ್ಗದ ಇತಿಹಾಸ ದ ಬಗ್ಗೆ ತುಂಬಾ ಅದ್ಭುತವಾಗಿ ತಿಳಿಸಿದ್ದೀರಾ.ಮೈಸೂರಿನ ಕಥೆಗಳು ನಿಮ್ಮಬಾಯಿಯಲ್ಲಿ ಕೇಳಲು ರೋಮಾಂಚನ ಸಾರ್.

  • @chethan0071
    @chethan0071 4 года назад +11

    ರಾಷ್ಟ್ರಕೂಟರ ಇತಿಹಾಸವನ್ನ ದಯವಿಟ್ಟು ತಿಳಿಸಿ

  • @pjsrk8841
    @pjsrk8841 4 года назад +1

    Sir your videos are just awesome your knowledge about history and facts should be added in books and schools books also .
    And we need to respect and maintain clean our historical places 🙏🏼Jai Hind and Jai Karnataka

  • @sarveshmandya9584
    @sarveshmandya9584 4 года назад +4

    Really a very informative video Gaurish sir... Please do bring such people with extraordinary knowledge more and more. You are doing a great work... All the very best

  • @lohithche7191
    @lohithche7191 4 года назад +1

    Very informative and enlightening about history thanks to Dharmendra Sir and Gaurish akki Sir

  • @noushadcoorgtigertipusulta4854
    @noushadcoorgtigertipusulta4854 4 года назад +45

    ನಿಮ್ಮ ಪ್ರಕಾರ ಟಿಪ್ಪು ಸುಲ್ತಾನ್ ಬಗ್ಗೆ ಮಾಹಿತಿ ನೀಡುವ ಒಂದು ವಿಡಿಯೋ ಮಾಡಿ...... ನಮ್ಮ ಈಗಿನ ರಾಜಕೀಯದಲ್ಲಿರುವ ಕಟ್ಟುಕತೆಗಳು ಬೇಡ

    • @garuda9765
      @garuda9765 4 года назад +7

      ಟಿಪ್ಪು ಒಬ್ಬ ಅಪ್ರತಿಮ ವೀರ ಟೀಕೆ ಸಾಮಾನ್ಯ ಅದು ಎಲ್ಲ ರಾಜರ ಮೇಲು ಇದೆ ಆದ್ರೆ ಈ ಕೆಲವು ಕೋಮುವಾದಿ ಗಳು (ಉತ್ತರ ಭಾರತ ) ತಮ್ಮ ಸ್ವಹಿತಶಕ್ತಿ ರಾಜಕೀಯ ಕೆ ಸುಳ್ಳು ಸುಳ್ಳು ಸುದ್ದಿ ಹಬ್ಬಿಸ್ತಾರೆ ..ಮೊದ್ಲು ನಾವ್ ನಮ್ ಇತಿಹಾಸ ತಿಳಿಬೇಕು.. ನಾವ್ ದ್ರಾವಿಡರು ಒಂದಾಗಬೇಕು

    • @giri4462
      @giri4462 4 года назад +1

      Tip ಟಿಪ್ಪೂ ಸುಲ್ತಾನ್ ಮಹಾರಾಜರ ಬಗ್ಗೆ ಸಂಪೂರ್ಣವಾಗಿ ಇವರೇ ತಿಳಿಸಿದ್ದಾರೆ. ಅದರಲ್ಲಿ ಟಿಪ್ಪೂ ಸುಲ್ತಾನ್ ಮಹಾರಾಜರ ಬಗ್ಗೆ ಅದ್ಬುತವಾಗಿ ವಿವರಿಸಿದ್ದಾರೆ.
      ಒಂದು ನಮ್ಮ ಸಮಾಜದ ಬ್ರಾಂಹಣ ಕುಲದವರು ಬಿಟ್ಟು ಮಿಕ್ಕೆಲ್ಲರು ಟಿಪ್ಪೂ ಒಬ್ಬ ನಿಜವಾದ ಸ್ವಾತಂತ್ರ್ಯ ಯೋಧ ಎಂದೇ ಭಾವಿಸಿರುತ್ತಾರೆ.
      ಪೇಸ್ ಬುಕ್ ನಲ್ಲಿ ಹುಡುಕಿ (ಮೈಸೂರಿನ ಕಥೆಗಳು) ಇವರ ವಿಡಿಯೋ ಸಿಗುತ್ತೆ

    • @noushadcoorgtigertipusulta4854
      @noushadcoorgtigertipusulta4854 4 года назад

      Girish kumar Gg tku bro

    • @noushadcoorgtigertipusulta4854
      @noushadcoorgtigertipusulta4854 4 года назад

      GARUDA MOVIES 🥰🥰🥰

    • @chetan6984
      @chetan6984 4 года назад +1

      Tippu sultan Oba apratima desha bhakta.. north India da komuvadi hagu jativadigalu jumla rajakeyakkagi apamana madta idare
      Tippu Oba KARUNADA VEERA ..

  • @AbdulRehman-tr7ib
    @AbdulRehman-tr7ib 4 года назад +1

    ಅದ್ಭುತಮಾಹಿತಿ ಸರ್, ಇತಿಹಾಸದ ಎಷ್ಟೋ ಮಾಹಿತಿಗಳು ತಿಳಿಕೊಂಡಹಾಗಾಯಿತು ಇತಿಹಾಸ ಯೆಷ್ಟುತಿಳಿಕೊಂಡರೂ ಕಡಿಮೇನೆ, ಆದಷ್ಟುಬೇಗ ತಮ್ಮ ಪುಸ್ತಕ ಹೊರಬರಲಿ 👍👍

  • @sharabakichcha4589
    @sharabakichcha4589 4 года назад +5

    ಸೂಪರ್. ಮದಕರಿ

  • @maheshagc
    @maheshagc 3 года назад +1

    Great presentation when hereing your history it feel really we in that place great hands up

  • @sidduachar9981
    @sidduachar9981 4 года назад +12

    dayavittu e tharahada olle kelsa madi, nam ithihasa namminda doora agodu thappabeku.

  • @nandunandu3584
    @nandunandu3584 4 года назад +2

    ಸರ್ ಒಂದು ಪ್ರಶ್ನೆ ನಿಮಗೆ ಏನೆಂದರೆ ಧರ್ಮೇಂದ್ರ ಕುಮಾರ್ ಸರ್ ಹೇಳಿದಂತೆ ಅವರ ಪ್ರಕಾರ ಅವರು ವಿಷ್ಣು ದೇವಾಲಯಗಳು ಯಾವುದು ಇರಲಿಲ್ಲ ಹಾಗಾದರೆ ಮೈಸೂರು ರಾಜರ ಪೋಷಿಸಿದ ಮೇಲುಕೋಟೆಯ ದೇವಸ್ಥಾನವು ವಿಷ್ಣು ದೇವಸ್ಥಾನ ಅಲ್ಲವೇ ಚಾಲುಕ್ಯರ ಬಾದಾಮಿ ಗುಹೆ ಅದರಲ್ಲೂ ಎರಡನೇ ಗುಹೆ ವಿಷ್ಣುವಿಗೆ ಸಂಬಂಧಿಸಿದ ಗುಹೆ ಅಲ್ಲವೇ ಇಂದಿನ ವಿಷ್ಣು ದೇವಸ್ಥಾನ ಅಂದಿನ ಬೌದ್ಧ ದೇವಸ್ಥಾನಗಳು ಎಂದು ಕೆಲವರು ಹೇಳುತ್ತಾರೆ ಮತ್ತು ವಾದಿಸುತ್ತಾರೆ ಇದನ್ನು ದಯವಿಟ್ಟು ಅವರಿಗೆ ತಿಳಿಸಿ ಉತ್ತರ ಕೊಡಬೇಕಾಗಿ ವಿನಂತಿ

  • @gowthampatelu1653
    @gowthampatelu1653 4 года назад +12

    I was born in Chitradurga n staying in Mysore n I have love towards both Vera madakari and Hazrat tippu Sultan

    • @MohanKumar-jy1ld
      @MohanKumar-jy1ld 4 года назад +2

      Tippu chitradurga da mele Nadesida dourjanya gourivistira

    • @VijayKumar-vl8ld
      @VijayKumar-vl8ld 4 года назад +3

      Madakari ok, Tippu yaakerrr

    • @gowthampatelu1653
      @gowthampatelu1653 4 года назад +2

      @@MohanKumar-jy1ld raja na karthavya rajya vistharane alva

    • @manjunathanayaka9277
      @manjunathanayaka9277 4 года назад +1

      @@gowthampatelu1653 But Hyder Ali ge yella geddu kotta Madakari Nayakrige mosa madudnala iduk yen heltiya?

    • @gowthampatelu1653
      @gowthampatelu1653 4 года назад

      @@manjunathanayaka9277 ss brother hyder ali yella geddhu kottmele binnabhipraya dinda sneha haalaythu konege tippu hyder ali solsi bandanakke hakda..., elli tippu thanna rajya kaarthavya maadidhane....adare Tippu hindu virodhi alla tippu dalitharige motta madala barige uluvavane odeya kottiddhu tippu..,Kerala dalli dalitharige mai thumba batte hakoloke kaanunu thannidhu tippu...,innu dalithara para bahala kelsa maadiruva dodda vyakthi..., I repeat yav hindhu raajanu tippu gintha modalu dalithara para ninthilla akasmath tippu hindi agidhodre estotthige tippu temple kattha edru...,

  • @sourceofpeace8202
    @sourceofpeace8202 4 года назад +13

    ನಾನು ಇನ್ಮುಂದೆ ನಿಮ್ಮ ಸಬ್'ಸ್ಕ್ರೈಬರ್ ..

  • @sumavishy08
    @sumavishy08 4 года назад +1

    So nice to hear you SIR. Koti Namaskaaragalu.... Keep up your spirit & good work.

  • @naveenn9023
    @naveenn9023 4 года назад +7

    14:50 👌👌👌
    ಎಂತ ಮಾತು

  • @Chinnanayak293
    @Chinnanayak293 27 дней назад +1

    Veera Madakari Nayaka❤❤

  • @deepualfred
    @deepualfred 4 года назад +8

    Sir, im very much eager to know about bangalore history. I am native from banagalore..

  • @rchandrashekar2869
    @rchandrashekar2869 4 года назад +1

    ಧನ್ಯವಾದಗಳು ಸರ್ ಅತುಥಮವಾದ ಇತಿಹಾಸ ವನ್ನು thilisikottiddira.

  • @harishmysore6666
    @harishmysore6666 4 года назад +7

    Hari Om

  • @gulmohar4948
    @gulmohar4948 3 года назад +1

    ಅಂದ ಹೆಂಗೆ ಅಷ್ಟು ನೆನಪು ನಿಮಗೆ ಜೀ ಪ್ರತಿ ಹೆಸರು ಸ್ಥಳ ಈಗ ನೆಡೆದ ಸಂಗತಿ ಅಂಥೆ ವಿವರಣೆ ಕೊಡತ್ತಿರಾ ಅದ್ಬುತ ನಿಮ್ಮಿಂದ ಒಂದು ವಿಷತ ತಿಳಿಯಿತು
    ನಾವು ಜೀವನದಲ್ಲಿ ಆಯ್ಕೆ ತಪ್ಪಿದಾಗ ಅಲ್ಲಿ ಆಸಕ್ತಿ ಇರಲ್ಲ ಆದ್ರೆ ನಮ್ಮ ಹವ್ಯಾಸವನ್ನ ಬಿಡುವಂತಿಲ್ಲ ಅನ್ನೋದನ ಕಲಿಬಹುದು...

  • @sayedmohamad4486
    @sayedmohamad4486 3 года назад +2

    Good evening sir. Excellent points, You have given practical knowledge about history. Tq u sir

  • @tejasrs7598
    @tejasrs7598 2 года назад +5

    Before 13th century himmadi pulakeshi brothers name was vishnuvardhana in 7th century,
    at the same period narasimha varma
    was also has their vaishnava names
    Govinda of gangas and in 4th century shivaskanda verma the pallava kings younger son name was vishnugopa

    • @ravikumarakabaddifan4065
      @ravikumarakabaddifan4065 Год назад

      ಇತಿಹಾಸಕಾರನಂತೆ ಇವನು ಮೂರ್ಖ, ಬ್ರಿಟಿಷರ ತಾಲಿಬಾನಿಗಳ ಪಾಕಿಸ್ತಾನದ ಕಮ್ಯುನಿಷ್ಠರ ಗುಲಾಮ ಇವನು ಅವರ ಏಂಜಲ್ ಕಾಸ ತಿಂದು ಬದುಕುವ ಇತಿಹಾಸಕಾರರನ್ನು ರಾಷ್ಟ್ರಕೂಟರಲ್ಲಿ ಒಂದನೇ ಕೃಷ್ಣ 3ನೇ ಗೋವಿಂದ, ಚಾಲುಕ್ಯರ ಕುಬ್ಜ ವಿಷ್ಣುವರ್ಧನ ಇಷ್ಟಿದ್ದರೂ ಇವನು ಇತಿಹಾಸಕಾರ, ಸನಾತನ ಹಿಂದು ಪರಂಪರೆಯನ್ನು ದ್ವೇಷಿಸುವುದೇ ಇವರ ಕರ್ತವ್ಯ

    • @mohann2289
      @mohann2289 Год назад

      ಹೌದು ಆದರೆ ಅದು ಹೆಚ್ಚು ಪ್ರಚಲಿತಕ್ಕೆ ಬಂದದ್ದು 13ನೇ ಶತಮಾನದ ನಂತರ

  • @DayanandaSagarK
    @DayanandaSagarK 7 месяцев назад

    Krishnavarma-1 who ruled from 430 A.D. to 460 A.D. formed a separate branch that started ruling from triparvata (?) Their lineage is documented as follows:
    1. Krishnvarma-1 .
    2. Vishnuvarma .
    3. Simhavarma
    4. Krishnavarma-2
    5. Ajavarma
    6. Bhogivarma.