Это видео недоступно.
Сожалеем об этом.
Ep-30|ಕಾಟನ್‌ಪೇಟೆಯಲ್ಲಿ ಒಂದು ಭೀಕರ ಮರ್ಡರ್..! |SK Umesh| Bengaluru Underworld |Gaurish Akki Studio
HTML-код
- Опубликовано: 6 май 2024
- ಬೆಂಗಳೂರು ಅಂಡರ್ವಲ್ಡ್ - ನಿವೃತ್ತ ಎಸ್‌ಪಿ ಎಸ್.ಕೆ. ಉಮೇಶ್ ನೇತೃತ್ವದಲ್ಲಿ ಬೆಂಗಳೂರು ಭೂಗತ ಲೋಕದ ಚರಿತೆ ನಿಮ್ಮ ಮುಂದೆ.. ವೀಕ್ಷಿಸಿ, ಹಂಚಿ, ಅನಿಸಿಕೆ, ಅಭಿಪ್ರಾಯ ಕಮೆಂಟ್ ಮಾಡಿ..
ಎಸ್.ಕೆ ಉಮೇಶ್ ಬರೆದ ಬೆಂಗಳೂರು ಅಂಡರ್ವಲ್ಡ್ ಪುಸ್ತಕ ಖರೀದಿಸಲು ಲಿಂಕ್ ಇಲ್ಲಿದೆ(Order "Bengaluru Underworld" Book from here) : www.sapnaonline.com/books/ben...
=========================
ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ಹೊಸ ಸರಣಿ- ಬೆಂಗಳೂರು ಅಂಡರ್ವಲ್ಡ್ ! ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವ "HARDCORE SECURITYS" ಸಂಸ್ಥೆಗೆ ಮನಃಪೂರ್ವಕ ಧನ್ಯವಾದ
HARDCORE SECURITYS - SECURITY & ALLIED SERVICES
Hardcore Security was founded in 2009. Idea was conceived and translated into a concept into a reality by a single individual. While raising this outfit, security concerns of the past, prevailing scenario and perceived future security concerns were considered. Although started with a humble beginning, it has grown from strength to strength and today it has nearly 400 employees.
Our services are highly reliable, adopt a result oriented approach, always assessable and ensure customer satisfaction. Although we specialize in guarding services, yet customize to the specific requirements of our esteemed clients. We focus on customer satisfaction with professional honesty and intellectual sincerity. Our services are whole heartedly appreciated for professionalism and compliances.
Address: No.831 C, 10th Main, ITI Layout, Mallathahalli, Vishwaneedam, Bengaluru 560 056
Email: info@hardcoresecuritys.com
Website: www.hardcoresecuritys.com
Contact : 99020 68279
=========================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#srirampurakitty #police #policing #cottonpetepushpa #oilkumara
#bengaluruunderworld #series #gaurishakkistudio #skumesh #skumeshsp #gaurishakki #underworld #policestory #policelife #policedepartment #karnataka #bangalore
#underworldflashback
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಉಮೇಶ ಸರ್ ಅವರ ಎದೆಯ ಮೇಲೆ ಭಾರತದ ಧ್ವಜದ ಗುರುತು ನೋಡಿ ತುಂಬಾ ಸಂತೋಷವಾಯಿತು.🙏🏻🇮🇳
Hu.Bro
ಎದೆಮೇಲೆ ಅಲ್ಲ ಕಣೋ ಕೋಟ್ ಮೇಲೆ... ಎಣ್ಣೆ ಕಮ್ಮಿ madu
😂😂😂😂@@Charan3891
Eee ದ ದ್ದ್ದುಫ್ ಕ್ಷ
@@Charan3891 😂
E kaladha youngstars vichara thilkolli....chikka chikka vichara jagala start agi nim jeevna haalog hoguthe. Jagala madok munche yochne madi. Erodh ondh jeevna kushiyagi jeevna kaliri. Nim thande thayi mariyadhe ulisi.❤Umesh❤ sir❤
ಇವತ್ತಿನ episode ಅಂತೂ ಪಕ್ಕಾ "ಇವದೋಪು"
80s ಸತ್ತೋಗಿರೋ ರೌಡಿಗಳು 90s ರೌಡಿಗಳು ಎಲ್ಲಾ ಬಂದು ಕಲಸಿ ಮೇಲೋಗರ ಆಗೋಯ್ತು
Trust me.. i have seen many programs of yours .. but Mr.Umesh sir is a mini Google .. what a great knowledge about nama benagalure ..u are great sp sir..
ಉಮೇಶ್ ಸರ್ ಹೇಳ್ತಿದ್ರೆ ಒಂದು ಸಿನಿಮಾ ನೋಡ್ತಿದ್ದಹಾಗೆ ಅನ್ನುಸ್ತಿದೆ superb Sir neevu ಧನ್ಯವಾದಗಳು ಸರ್ ನಿಮಗೆ 🙏🏻🙏🏻🙏🏻
ಸರ್ ಸರ್ ನಿಮ್ಮಂತ ಪೊಲೀಸ್ ಆಫೀಸರ್ ಬೆಂಗಳೂರು ಬೇಕು ಸರ್
ನಿಮ್ಮಂತ ಆಫೀಸರ್ ಸಿಗಲ್ಲ ಬಿಡಿ ಉಮೇಶ್ ಸರ್ ನಿಮ್ಮ ಸೇವೆಗೆ ಬಿಗ್ ಸಲ್ಯೂಟ್ ಸರ್
Sir B K Shivaram sir na interview madi.....channagi narration madtare.....
Saptami gowda father sk umesh gave bright future for ur daughter
ಕರ್ನಾಟಕ ಸೂಪರ್ ಪೊಲೀಸ್ ಗೆ ಜೈ ❤
Umesh sir is alwes king of kings.... Suprrr sir... 👌👌👌🙏🙏
Tq... Gowrish Akki sir... 🙏🙏 🥰
ಸಾಹೇಬರಿಗೆ ಒಳ್ಳೆ knowledge ಇದೆ ಪೋಲೀಸ್ ಇಲಾಖೆ ಗೆ ವೃತ್ತಿ ಮಾಡುತ್ತಿ ದ್ದು ಕೂಡ ಒಬ್ಬ ಪ್ರಜ್ಞಾವಂತ ವಿಕ್ಷಕನಾಗಿ ಜಗತ್ತನ್ನು ನೋಡುವ ದೃಷ್ಟಿಕೋನ ಇದೆಯಲ್ಲ ಅದನ್ನು ನಾನು ಸಮಷ್ಟಿ ಪ್ರಜ್ಞೆ ಅನ್ನುತ್ತೆನೆ
Umesh sir for kind information guru Murthy is bro of Soma and Vasantha was murdered by rajshekhar not bidda 😊
Tnq Sir for 30+ minitez vdo
Obba Police adhikari ishtondu leelajalavagi matanaduvudannu ee modalu naanu nodiralilla. Retd SP SK Umesh avaru ghatanegalannu tumba nyjatege hattiravagi haagu haasya vannu mishrisi vivarisuttare/varnisuttare mattu olleya sandesha galannu janarige/ prajegalige koduttare/talupisuttare. Avara bhasha kaushalyavu saha tumba chennagide. Avara matugalu, interview galu tumba entertainment agiruttave 😊🙏. Avara matugalannu keloke tumba kushi aagutte 😊.
Good information sir
Tq sar for deadly somunna fan's
Going very well sir ❤
Super 🎉 episode
Umesh sir 26:40 police searching for bidda is like your story hante godda kumara episode 16 same😂😂😂lots of love and respect to sk umesh sir🎉❤
Interesting ag edhe😊
Best programm👍🏻
ಆದ್ರೂ ಯಾಕೋ ನಮ್ಮ ಉಮೇಶ್ ಸರ್ ಒಂದ್ಸಲ ಸಲ ಪ್ರಭ ಕೊಂದಿದ್ದು ಪುಷ್ಪ ಅಂತಾರೆ... ಒಂದಸಲ ಸೋಮ ಅಂತ್ತಾರೆ 😂😂😂
ಪ್ರಾಯಶಹ್ಹ ವಯಸ್ಸಿನ ಮರೆವು
Kempabudi kere gavipura T R mill hindgade iruvudu channammana kere katriguppe hattira
ಉಮೇಶ್ ಸರ್ ಅಂತಹ ಮನುಷ್ಯ ಈ ಸಮಾಜದ ಆಸ್ತಿ ಅನಿಸುತ್ತದೆ ನನಗೆ
50% real incident and 50% umesh sir imagination narration.
I love you sk Umesh sir
Hi sku sir I'm big fan u sir❤
ಕಾಟನ್ ಪೇಟೆ ಪುಷ್ಪ ಬಗ್ಗೆ 5 ಎಪಿಸೋಡ್ ಮಾಡಿ ಎಲ್ಲ ರೌಡಿಗಳ ಬಗ್ಗೆ ಎಲ್ಲ ಚಾನೆಲ್, ಪೊಲೀಸ್ ಮಾತಾಡ್ತಾರೆ ಆದ್ರೆ ಪುಷ್ಪ ಬಗ್ಗೆ ಏಷ್ಟು ಬೇಕು ಅಷ್ಟೇ ಮಾತಾಡ್ತಾರೆ ಯಾಕೋ ಗೊತ್ತಿಲ್ಲ ಪುಷ್ಪ ಬಗ್ಗೆ 5 ಎಪಿಸೋಡ್ ಆದ್ರೂ ಮಾಡಿ ಉಮೇಶ್ ಸರ್ ಬಿಟ್ಟು ಬೇರೆ ಯಾರು ಇರೋದು ಹೇಳಲ್ಲ ಕೇಳಿ ಸರ್
ಪುಷ್ಪಾ ಎಪಿಸೋಡ್ ಮಾಡಿ
ಮಾಡಲ್ಲ ಮಾಡೋಕೆ ಪುಷ್ಪ ಬಿಡಲ್ಲ
Nice
Gorish sir nav mudhol enda nim video namage talupide❤
ನಮಗೆ ಸೋಮನ ಬಗ್ಗೆ ಸಂಪೂರ್ಣ ಮಾಹಿತಿ ಬೇಕು sir.
ಕಾಟನ್ ಪೇಟೆ ಪುಷ್ಪರಾಜ್ ಸಂದರ್ಶನ ಮಾಡಿ ಸರ್ , ಅವರ ಸಂದರ್ಶನ ಎಲ್ಲೂ ಕಾಣ್ತಿಲ್ಲ
Good morning Umesh sir
Sir underworld nalli nim entry yamagata has a dynamic cop
Hi Umesh sir welcome 😊😊😊
Sir badra dam hatra ಮರಿ ಆನೆ 1 week inda onde kade ide swalpa ಮಾಹಿತಿ ಕೊಡಿ chittiyappa ಅವರ ಕಡೆ ಇಂದ
ಬೀಮಾ ತೀರದ ಹತ್ಯೆ ಗಳು... ಇದರ ಬಗ್ಗೆ ವಿಡಿಯೋ ಮಾಡಿ ಸರ್
Gouris sir Umesh sir
Umesh sir ❤
Sir video sound swalpa jasthi kodi sir
Detail agi enu heltha illa express thara hodtha idhe episode, veerappan story thara detail agi heli sir
Sir cotton pete pushpa avra bagge heli
Sir thimmenahalli thammayya bagge heli
Near Bande mahakalli temple kempamnudhi kere
Edanella nodidre namgu bidbekanta ase sir adre nav sumnidru avrella sumniralla sir yavag yenagutto yeno gottilla
Kempambudhi Lake is not chennamana Lake. Kempambudhi Lake is located in kempegowdanagar(guttahalli)
ಪೇಟೆ ನಾಗ ಸತ್ತ ನಂತರ ಅವರ ಸಹಚರರು ಏನು ಮಾಡಲಿಲ್ಲವ ಆ ಕಥೆ ಹೇಳಿ ಸರ್ ಪ್ಲೀಸ್. ನಿಮ್ಮ ಬಳಿ ಕಥೆ ಕೇಳಲು ತುಂಬಾ ಚೆನ್ನಾಗಿರುತ್ತದೆ 🙏🏻👌🏻
ಡೈಲಿ ನೋಡಿ ಹೇಳತಾರ
Bengalurina Galli galligalu aredubkudidubittidira sir...NIV ontara Google map iddahange😊
❤hi sir ❤
Bangalore underworld real Don Dedly soma
ಪೇಟೆ ನಾಗ ಹೇಗೆ ಈ ಫೀಲ್ಡ್ ಗೆ ಬಂದ ಅದರ ಬಗ್ಗೆ ಒಂದು ಎಪಿಸೋಡ್ ಮಾಡಿ ಸರ್
Moral of the story real Rowdys dead
Fake Rowdys and self called Rowdy's still alive... Example Agni sreedhar
❤
Kempambudhi kere in gavipuram kg nagar
ಸರ್ ಸೋಮ ನ ಫ್ಯಾಮಿಲಿ ಅಣ್ಣ ತಮ್ಮಕ್ಲಾಸ್ ಮೇಟ್ಸ್ ಅವರ ಫೋಟೋಗಳು ಇದ್ದರೆ ತೋರಿಸಿ ಅವರ ಜೊತೆ ಸಂದರ್ಶನ ಮಾಡಿ ಸರ್ ತಮ್ಮ ಕಾರ್ಯ ಕ್ರಮ ಗಳು ತುಂಬಾ ಚನ್ನಾಗಿ ಮೂಡಿ ಬರುತ್ತಿವೆ
SHIVRAMU Sir G A BAWA Sir,
ABDUL AZEEM Sir,ASHOK Sir,
SANGRAM SINGH Sir great police cop,s
❤ I ❤
Nelmangala bethanagere story heli sir
ಕೆಂಪಾಬುಧಿ ಕೆರೆ ಗುಟ್ಟಹಳ್ಳಿ (KG Nagar)
ಉಮೇಶ್ ರವರ ಬಳಿ ನನ್ನದೊಂದು ಪ್ರಶ್ನೆ ದಯವಿಟ್ಟು ಇದನ್ನು ಕೇಳಿ ಗೌರೀಶ್ ಅವರೇ.. ಆರಕ್ಷಕ ದಳ ದಲ್ಲಿ ಈಗಳು ಗುಲಾಮ ಗಿರಿ ಪದ್ದತಿ ಪರಂಗಿಅವರ ಕಾಲದಲ್ಲಿ ಇದ್ದಂತ ಗುಲಾಮಗಿರಿ ಪದ್ದತಿ ಈಗಲೂ ಇದೆ ಮೇಲಧಿಕಾರಿಗಳಿಗೆ ಸಲಾಂ ಮಾಡುದು ಇದರ ಬಗ್ಗೆ ಉಮೇಶ್ ರವರ ಜೊತೆ ಕೇಳಿ..
Sir Samson hege satha heli
Sir ee episode ge wait madtha eadhe
Guru Murthy is brother of soma ..n not pushpa.....mistake by Umesh sir
Episode 31 ಇಲ್ಲ ಸರ್
Half the video is only about introducing the area only.
One thing sure, during service, sir may not be so humours.
Umesh sir thumba cnfse aagidira.. Yella mix maadi heltidiraa.....
ಸರ್ ಪೇಟೆ ನಾಗ ನ ಜೊತೆ ಸಪೋರ್ಟ್ ಗೆ ಯಾರೆಲ್ಲ ಇದ್ದರು. ಅವರ ಗ್ಯಾಂಗ್ ಬಗ್ಗೆ ಹೇಳಿ.
Gaurish nim vayassenri naanu kandagindha hinge idhira wats d secret
Allai mani garden story
Episode 31 missing sir
Super sk umesh
ಸರ್, ಯಲ್ಲಪ್ಪ ರೆಡ್ಡಿ ಸರ್ ವಿಡಿಯೋ ಮಾಡಿ ಅದು ತುಂಬಾ ಅಮೂಲ್ಯ ಬೆಲೆಕಟ್ಟಲಾಗದ ಸಂದರ್ಶನ ಆಗುತ್ತೆ
We have done.
ನಮಸ್ತೆ ಸರ್ 🙏
💐💐🙏🙏💪💪🐯🐯🔥🔥💯💯
Prajwal revanna bagge matadi sir
ಇತಿಹಾಸ ಮರೆತವನು ಇತಿಹಾಸ ಸೃ್ಟಿಸಲಾರರು
ಸೃಷ್ಟಿಸಲಾರ ಬಹುಶಃ ಸರಿ
Nimgu annusta idenaa???
ID yaav prantyada kannada??
Sir vasanth wicket odidirodu rajshekhar sir not bidda
Bethanagere seena
Sir just half an hour back one murder in kamanahalli ..
Cotton Pete Pushpana interview maadi
Hawdu
SYNOPSIS OF THIS EPISODE: whole Cottonpete revolves around 2 gang mainly Pushpa and Soma
When Soma brother Guru Murthy have a minor clash with Vasantha. which drags Rajashekara (Soma gang) to murder Vasantha. This led to wage war against each other gang. Later Pete naga, kulla narayana from the pushpa team were murder*d. On counter Pusha team took bidda to tally the account. Eventually Soma and basava ended up in an encounter.
Somann rowdyism yeh differentu
ಸರ್ ಪುಷ್ಪ ಕೊನೆಗೆ ಏನಾದ ತಿಳಿಸಿ
Pushpa is still alive..
He came to funeral of chakre recently
Sir 31 episode ela
ಸಾರ್ ನಮಗೆ ಸಹಾಯ ಮಾಡಿ ಪ್ಲೀಸ್ 🙏🙏 ಪ್ಲೀಸ್ ಸರ್ 🙏🙏🙏🙏 ಉಮೇಶ್ ಸರ್ ಇಂದ ನನಗೆ ನ್ಯಾಯ ಕೊಡಿಸಿ ಪ್ಲೀಸ್ ಸರ್ 🙏🙏🙏🙏🙏 ಏನು ತಪ್ಪು ಮಾಡದೇ ನರಕ ಅನುಭವಿಸುತ್ತಾನೆ ಇದ್ದಿನಿ ಮೆಂಟಲ್ ಟಾರ್ಚ್ ಕೊಟ್ಟು ನನ್ನ ಜೀವನ ಹಾಳುಮಾಡುತ್ತಿದ್ದಾರೆ ನನಗೆ ನ್ಯಾಯ ಕೊಡಿ ಪ್ಲೀಸ್ 🙏 ಸರ್ 😰😰😰😰😰😰😰🙏🙏🙏🙏
Hi
Story nalli continuety illa jayaraj story complete madlilla
Avrg views beku andre matte jayraj story na ond yerd kade hinde mundhe maadi story madi upload madtare.. Jangal nodta irbek aste😂
DeDly soma sisya
It's going out of track..
Anyone please confirm cotton pete pushpa alive or not?
ಇನ್ನು ಇದ್ದಾರೆ
Sir Agni sridhar bagge mathadi
Remix
Id yav kathe guru thoo 😂😂vasanta pete nagan shishya.. Pete naga pushpan shishya... Soma pushpan opposite gang.... Estond kathegulu bandave jothege soman associate gale helidare... Ad bittu idyav kathe.. Mostly umesh sir correct agi study madilla😂😂😂
Yes. Bro.. You are right.. 👍👍
Sir u should research n study and narrate stories please
Kempambudhi kere is not chennammana kere
Also many facts in this series u r giving is similar to above
So much wrong information in this episode please check
Soma ❤
Kannada dalli olle he saru ede,,,Arale Pete yendu.
Due respect to S K Umesh Sir......but you seem to build your own story with too many frills and imaginations, your host Gaurish had to interfere\stop you for clarification and pull you back into the story as you divert too much out of context. Please stick to the topic and please do not dilute....
Anna dalith king chandapa harijan Karnataka number one underworld don
Yavno ivella 😅😂