Ep-26|ಕಿಟ್ಟಿ ಮತ್ತು ಜೇಡರಹಳ್ಳಿ ನಡುವೆ ಬಿರುಕು..!|SK Umesh| Bengaluru Underworld |Gaurish Akki Studio

Поделиться
HTML-код
  • Опубликовано: 31 июл 2024
  • ಬೆಂಗಳೂರು ಅಂಡರ್ವಲ್ಡ್‌ - ನಿವೃತ್ತ ಎಸ್‌ಪಿ ಎಸ್.ಕೆ. ಉಮೇಶ್‌ ನೇತೃತ್ವದಲ್ಲಿ ಬೆಂಗಳೂರು ಭೂಗತ ಲೋಕದ ಚರಿತೆ ನಿಮ್ಮ ಮುಂದೆ.. ವೀಕ್ಷಿಸಿ, ಹಂಚಿ, ಅನಿಸಿಕೆ, ಅಭಿಪ್ರಾಯ ಕಮೆಂಟ್‌ ಮಾಡಿ..
    ಎಸ್.ಕೆ ಉಮೇಶ್‌ ಬರೆದ ಬೆಂಗಳೂರು ಅಂಡರ್ವಲ್ಡ್‌ ಪುಸ್ತಕ ಖರೀದಿಸಲು ಲಿಂಕ್‌ ಇಲ್ಲಿದೆ(Order "Bengaluru Underworld" Book from here) : www.sapnaonline.com/books/ben...
    =========================
    ಗೌರೀಶ್‌ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ಹೊಸ ಸರಣಿ- ಬೆಂಗಳೂರು ಅಂಡರ್ವಲ್ಡ್‌ ! ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವ "HARDCORE SECURITYS" ಸಂಸ್ಥೆಗೆ ಮನಃಪೂರ್ವಕ ಧನ್ಯವಾದ
    HARDCORE SECURITYS - SECURITY & ALLIED SERVICES
    Hardcore Security was founded in 2009. Idea was conceived and translated into a concept into a reality by a single individual. While raising this outfit, security concerns of the past, prevailing scenario and perceived future security concerns were considered. Although started with a humble beginning, it has grown from strength to strength and today it has nearly 400 employees.
    Our services are highly reliable, adopt a result oriented approach, always assessable and ensure customer satisfaction. Although we specialize in guarding services, yet customize to the specific requirements of our esteemed clients. We focus on customer satisfaction with professional honesty and intellectual sincerity. Our services are whole heartedly appreciated for professionalism and compliances.
    Address: No.831 C, 10th Main, ITI Layout, Mallathahalli, Vishwaneedam, Bengaluru 560 056
    Email: info@hardcoresecuritys.com
    Website: www.hardcoresecuritys.com
    Contact : 99020 68279
    =========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #srirampurakitty #police #policing #cottonpetepushpa #oilkumara
    #bengaluruunderworld #series #gaurishakkistudio #skumesh #skumeshsp #gaurishakki #underworld #policestory #policelife #policedepartment #karnataka #bangalore
    #underworldflashback
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 113

  • @sharathraj627
    @sharathraj627 2 месяца назад +22

    ಕೆಲವು ಹುಡುಗರು ರೌಡಿಗಳ ಬಗ್ಗೆ ಬಿಲ್ಡಪ್ ಕೊಡವ್ರು ಈ ಎಪಿಸೋಡ್ ನೋಡ್ಬೇಕು….
    ಮುಂದೆ ನಿಮಗೂ ಅವರಿಗೆ ಆದ ರೀತಿನೆ ಆಗೋದು

  • @ranganathmusicchannel3335
    @ranganathmusicchannel3335 3 месяца назад +67

    ಕ್ರೈಂ ಮಾಡೋದು ತಪ್ಪು ಆದರೆ ಕ್ರೈಂ ಬಗ್ಗೆ ತಿಳಿದುಕೊಳ್ಳುವುದು ತಪ್ಪಲ್ಲ. ಕ್ರೈಂ ಬಗ್ಗೆ ತಿಳಿದುಕೊಳ್ಳುವುದು ಏಕೆ ಅನ್ನುವರು ತುಂಬಾ ಮೂರ್ಖರು ದಯವಿಟ್ಟು ಇದರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಉತ್ತಮ

  • @shivarajkb5900
    @shivarajkb5900 2 месяца назад +11

    ಉಮೇಶ್ ಸರ್ ಹೇಳುವ ರೀತಿ ಅದ್ಭುತ. ಅವರ ಮಾತುಗಳು, ಭಾವನೆ ನಿಜಕ್ಕೂ ಕೇಳುಗರಿಗೆ ಕೊಡುವ ಅನುಭವ ಅಭೂತಪೂರ್ವ.

  • @madhusudandevaraju1207
    @madhusudandevaraju1207 3 месяца назад +9

    ಪಾತಕ ಲೋಕದ ಬಗ್ಗೆ ಕೇಳೊಕ್ಕೆ ಇಂಟೆರೆಸ್ಟಿಂಗ್ ಮತ್ತು ನಾವು ನಮ್ಮ ಸುತ್ತ ಎಂತ ಜನ ಇರ್ತಾರೆ ಎನ್ನೋದು ಗೊತ್ತಾಗುತ್ತೆ...

  • @thimmappanaik
    @thimmappanaik 2 месяца назад +7

    ಇದೇ ಜನ ಪಾತಕಲೋಕದ ಸಿನೆಮಾ ಬಂದ್ರೆ ಉಘೇ ಅಂತಾರೆ...ಕ೦ಟೆ೦ಟ್ ಮುಖ್ಯ, ಯೂಟ್ಯೂಬಲ್ಲಿ ಎಲ್ಲಾ ವರ್ಗದ ವೀಕ್ಷಕರು ಇರ್ತಾರೆ

  • @jaykumarjk6135
    @jaykumarjk6135 3 месяца назад +8

    Nija Helubeku andre Yava WEB Series kuda Bekagilla sir.
    Really it's wonderful innovative Channel and Love you both sir.
    Am from Ballari .Sandur

  • @balasubramanyam3141
    @balasubramanyam3141 3 месяца назад +4

    Umesh sir please don't stop this program,we are so interested to know about Bangalore underworld i already reading your books its so nice

  • @pushpavs8416
    @pushpavs8416 2 месяца назад +3

    ಸರ್ ದಯವಿಟ್ಟು ನಿಲ್ಲಿಸಬೇಡಿ ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಈಗಿನ ಯುವಕರು ಇದನ್ನು ಕೇಳಿದಾಗ ತಪ್ಪು ದಾರಿ ಹಿಡಿಯುವುದು ಸ್ವಲ್ಪ ಮಟ್ಟಿಗಾದರೂ ತಪ್ಪಲಿ. 🙏🏻

  • @Ajvirat-ki1ru
    @Ajvirat-ki1ru 3 месяца назад +16

    ಉತ್ತಮ... ಎಪಿಸೋಡ್ ಗೌರಿ ಸರ್... ಉಮೇಶ್ ಸರ್ ಹಾಟ್ಸ್ ಆಫ್ 💚🙏🙏

  • @Supreeth_Sheshadri1
    @Supreeth_Sheshadri1 2 месяца назад +2

    Yes Gaurish, I fall in that category. Crime and especially underworld is very interesting and have helped me throughout and even today. PS…the first movie that I watched was Parinda and then from there I couldn’t change my taste at all.

  • @TimanaTimana-lf3hs
    @TimanaTimana-lf3hs 2 месяца назад +1

    Umesh sir you are the realy brave police and citizens

  • @arun52421
    @arun52421 3 месяца назад +1

    Sk umesh sir boss of Karnataka.

  • @shashiKumar-ts9ft
    @shashiKumar-ts9ft 2 месяца назад +1

    Hello sir , I am 70's person , but I never hear about the rowdies.

  • @gururayaru9289
    @gururayaru9289 2 месяца назад +2

    Nice episodes

  • @sandeephd8460
    @sandeephd8460 2 месяца назад +1

    S k umesh sir is legend

  • @hanumantarayapavagada9505
    @hanumantarayapavagada9505 3 месяца назад +5

    Yes
    I watching all episodes of Umesh sir. ಈ ರೀತಿ ಕಾರ್ಯಕ್ರಮ ಗಳನ್ನು ನೋಡುವುದರಿಂದ ಸಂದರ್ಭ ಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
    ಇದಕ್ಕೆ ನಮ್ಮದೇ ಉದಾಹರಣೆ ಕಳೆದ ವರ್ಷ ಬೇಸಿಗೆ ಯಲ್ಲಿ ರಾತ್ರಿ 9-30 ರ ವೇಳೆಯಲ್ಲಿ ನಾನು ಮತ್ತು ನನ್ನ ಹೆಂಡತಿ Walk ಹೋಗ್ತಾ ಇರುವಾಗ ಇಬ್ಬರು ಸರಗಳ್ಳರು ಬೈಕ್ ನಲ್ಲಿ ಬಂದು ಸರ ಕೀಳಲು ಪ್ರಯತ್ನಿಸಿದರು ಕತ್ತಿನ ಸರಕ್ಕೆ ಕೈ ಹಾಕಿ ಎಳೆಯುತ್ತೀರುವಾಗ ನಾವು ಅವರೊಂದಿಗೆ ಸೆಣಸಾಡಿ ಅವರ ಪ್ರಯತ್ನವನ್ನು ವಿಫಲಗೊಳಿಸಿದೆವು.

  • @shivakumarb7481
    @shivakumarb7481 3 месяца назад +5

    ರೋಚಕ ಕಥೆ ಗಳು ಸರ್ 👌

  • @shivkumark2412
    @shivkumark2412 3 месяца назад +2

    I love you sk Umesh sir

  • @vithalkolavi462
    @vithalkolavi462 3 месяца назад +1

    Vary useful episodes don't stop plz

  • @Supreeth_Sheshadri1
    @Supreeth_Sheshadri1 2 месяца назад +2

    Chain snatchers should see Tiger Sir once….they will not even get that dreams anymore.

  • @mnaveencreations1004
    @mnaveencreations1004 3 месяца назад +1

    Super show

  • @avinashr508
    @avinashr508 3 месяца назад +1

    Hello sir, please advise how we can face a rowdy if we have any threat or issue with them.

  • @nifty504
    @nifty504 2 месяца назад +1

    ಇವರೇನು ಸಾತಂತ್ರ್ಯ ಹೋರಾಟಗಾರರೇ? ಜನರಿಗೆ ಓಳ್ಳೆ ಮಾಹಿತಿ ಕೊಡ್ರಿ, ಇವರುಗಳ ಬಗ್ಗೆ ಚರ್ಚೆ ಯಾಕೆ?

  • @yogindran176
    @yogindran176 2 месяца назад +1

    ಇಂತಹ ಘಟನೆ ಗಳನ್ನ ವೆಬ್ ಸೀರಿಸ್ ಮಾಡಿ ನೀವು ನಿರ್ದೇಶಕ ರಾಗಿ

  • @ramachandrayp6422
    @ramachandrayp6422 2 месяца назад +1

    Cotton Pete Pushpana bagge heli sir

  • @VeenasVeenas-vp8rw
    @VeenasVeenas-vp8rw 3 месяца назад

    Nam mansu olledidre devru enantira?? Love you Umesh sir and gowrish sir❤

  • @lohithds6188
    @lohithds6188 3 месяца назад +1

    Hi sir please take this question
    U love sk Umesh sir ❤
    Sir ega in now recent days sir tara strong police na nodella
    Yake ega police avrge power kamie agiedya because of political power ella police avru nmage yake beku antha adjustment police giri madtaeidra enge ??

  • @sharechannel5536
    @sharechannel5536 2 месяца назад +1

    Avru adunella madbekadre nivella enu madtha idri sir

  • @1234x6z
    @1234x6z 3 месяца назад +2

    Nodi ನಾವು ಕಂಕಪೂರದ ಹಳ್ಳಿಯವರು....ಹುಳ್ಳುಮೆದೆ ಕೆಳಿದೀವಿ ...ಹುಲ್ಲು ಛತ್ರ ಹೊಸ ಪದ ...eevagle ನಾವು ಈ ಶಬ್ದ ಕೇಳಿದ್ದು....

    • @manjunathaks607
      @manjunathaks607 3 месяца назад

      ನಿಮ್ಮ ಕನ್ನಡ ನಾಡಿನ ಭಾಷೆ, ಪದ ಬಳಕೆ ಬಗ್ಗೆ ಹೆಚ್ಚು ತಿಳಿಯಲು ಹಳೇ ಇತಿಹಾಸದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ..
      ಉಮೇಶ್ ಸಾರ್ ಹೇಳುವುದು ಯಾವುದೂ ತಪ್ಪಾಗಿಲ್ಲ..
      ಹಾಲಿನ ಆಸ್ಪತ್ರೆ ಅನ್ನೋ ಒಂದು ಕಟ್ಟಡ ಈಗಲೂ ಮೈಸೂರಲ್ಲಿ ಇದೇ.. ಹಾಗಾದ್ರೆ ಆಲ್ಲಿ ಆ ಹೆಸರು ಏಕೆ ಬಂತು ಗೊತ್ತಾ ನಿಮಗೆ.

  • @jayakumarbyrappagowdajayak5373
    @jayakumarbyrappagowdajayak5373 2 месяца назад

    Yes

  • @Leela18395
    @Leela18395 3 месяца назад

    Niv... Idunna Umesh Na... Kele Bekku Plsssss🙏

  • @shekarvasavi402
    @shekarvasavi402 3 месяца назад

    Sir please talk about cotton pata pushpa

  • @mujeebrehman5253
    @mujeebrehman5253 3 месяца назад

    Umesh sir please talk about prajwal revanna ,hassan.

  • @VinodDSj
    @VinodDSj 3 месяца назад

    Sir sp umesh sir videos ennu madi. Avara life alli ero yella videos madi sir pls sir

  • @KiranPB-ht7uv
    @KiranPB-ht7uv 3 месяца назад +2

    Superb Sir

  • @AnjaneyaAnju-el4hf
    @AnjaneyaAnju-el4hf 3 месяца назад

    🙏

  • @venkateshv8098
    @venkateshv8098 3 месяца назад

    Umesh sir 2013 n.s palya btm 2nd stage Arun marder case speeck sir

  • @manjunathn5156
    @manjunathn5156 2 месяца назад

    ❤🎉

  • @vinayv8206
    @vinayv8206 3 месяца назад +1

    Gourish sir idhanna Umesh sir kellebekundhayavittu
    phocso case alli complaint adhre
    rajakarani galge business mans ge
    firstu notice amele vicharane
    adhre common man mele complaint adhre first tu arrestu amele work yake sir ithara praja prabhuthava dhalli prajegalige belene ilva
    complaint alli iro sthya thilkoldhe avachya sabdha bayyodhu hodiyodhu
    rajakaranigalge notice kottu maryadhe kododhu
    idhyava kanunu sir swalpa vivarane Keli dhayavittu 🙏🙏

  • @nanduarugowda340
    @nanduarugowda340 2 месяца назад

    Hullu chatra bagge.. Tilkondangaytu... Ee episode nalli..

  • @sunilsngs
    @sunilsngs 2 месяца назад

    Mathe thumba chenagi barthide sir , hage kariya mathe balarama na bagge heli hege murder adru antha

  • @shivaprasadcl7754
    @shivaprasadcl7754 3 месяца назад

    Yesto kade police he rowdies jothe tie up agirthare awag yen madbeku

  • @harshithharshith858
    @harshithharshith858 3 месяца назад +1

    Sir nim episode ge addict agbittidhini great umesh sir

  • @user-nz3dx9od3e
    @user-nz3dx9od3e 2 месяца назад

    Sir after kotwal's death what happened to 'samson' is he alive ???? Pls let us know

  • @Varadarajn
    @Varadarajn 2 месяца назад

    Sir nevoo Krishnappa avarana gajjie nahye antha bidhree nevoo manushroo avaroo manushroo avara makaloo nodidhaga yastoo bajaragalva Gorish you must ask and give clarity to this world s

  • @madhusudangowda6333
    @madhusudangowda6333 2 месяца назад

    Side reel andhre yelli sigathe

  • @rakeshck5518
    @rakeshck5518 2 месяца назад

    Sir cotton pete pushpa bhagey heli

  • @user-hx1xf8wt4v
    @user-hx1xf8wt4v 3 месяца назад

    Bangalore Underworld Don Prabhakar Reedy story madiii

  • @vinodraj9497
    @vinodraj9497 2 месяца назад

    SirBaddisaalagalabagge& that's torture from private financiers Bagge what's legal procedure baggeplskelivideomadisir

  • @ShivaMurthy-d7r
    @ShivaMurthy-d7r 11 дней назад

    J. K sisya kothi kench antha idan keli sri

  • @Epsingh-kz3oz
    @Epsingh-kz3oz 2 месяца назад

    Sir, kaanishka hotel incident Umesh sir & shivaraam sir helirodu match aagthilla. Please conclude maadi

  • @myclips4748
    @myclips4748 2 месяца назад

    What happens cotton pete pushpa..now one tell about him still.....

  • @kiran14815
    @kiran14815 3 месяца назад +1

    If narendra modi will became prime minister in 2024 mr umesh will be congest election in kanapura opposite dk Sivakumar.

  • @Pooja-pp8qg
    @Pooja-pp8qg 3 месяца назад +3

    Bekkin kann rajendra bagge nu video maade

  • @devadev1341
    @devadev1341 3 месяца назад +1

    Tumba use full ede😂

  • @shivkumark2412
    @shivkumark2412 3 месяца назад +1

    Prathi Dina fist nemma voice Kelli kelsake oguthini

  • @Leela18395
    @Leela18395 3 месяца назад +1

    Sir.. Nandu ondhu Question Court Nali Yavdhe... Case Agirbodu Disposed Adhmele... Sumne Agtharalla.... Ha Case Madidu... Yaru.. Antha.... Re investigation Madi Antha judge Galu Yak Helala Sir....The case is a quit Anthare... Judge galu mathe... Madhdoru Yaru... Antha... Yake Sir judge galu investigation Madsalla..

  • @sushanths-
    @sushanths- 2 месяца назад

    ಕರಿಯನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ, ಮತ್ತು ಜೋಪಡಿ ರಾಜೇಂದ್ರ ನ ಬಗ್ಗೆನು ತಿಳಿಸಿ.....

  • @TheNewsExpres
    @TheNewsExpres 2 месяца назад

    Bekkina kanna rajendra na hyang ettidru heli

  • @maheshkr1964
    @maheshkr1964 3 месяца назад +3

    ಪ್ರಚಲಿತ ವಿಚಾರ ಗಳ ಬಗ್ಗೆ ಮಾತನಾಡಿ... ಉದಾಹರಣೆಗೆ ಪ್ರಜ್ವಲ್ ಕೇಸ್... ಈ ಬಗ್ಗೆ ತಮ್ಮ ಅಭಿಪ್ರಾಯ, ವಿಷಯ ವಿಶ್ಲೇಷಣೆ.. ಇರಲಿ.

    • @THEUNIQUESTARKANNADA1998
      @THEUNIQUESTARKANNADA1998 3 месяца назад

      ಆ ಸೂಳೆ ಮಗನ ಬಗ್ಗೆ ಮಾತಡಕ್ಕೆ ಏನು ಇಲ್ಲ ಗಲ್ಲಿಗೇರಿಸಬೇಕು ಅಷ್ಟೆ

  • @chethankumar6282
    @chethankumar6282 3 месяца назад +2

    Sir Prajwal Revanna bagge mathadri

    • @vk4633
      @vk4633 2 месяца назад

      Who is he?

  • @wellwisher721
    @wellwisher721 2 месяца назад

    Gaurish Sir i am posting this message for all episode no reply from you sir. please ask Umesh sir to speak about this incident.
    Masti, Macha Rajendra, Zebra, Siva Geddanagaraj all this rowdies were boss for Kitty, Sidda, Jk, Station shekar, Manibarathi, kalapathar in 1982 to 1985.
    Without speaking about this rowdies you cant complete this epiosde , please watch this below reference Link
    Episode - 27 - Majestic ಹೀರೊ ಶ್ರೀರಾಂಪುರ ರಾಜೇಂದ್ರ - ದಾದಾಗಿರಿಯ ಸುಳಿಯಲ್ಲಿ
    Episode -9 - ಮೆಜೆಸ್ಟಿಕ್ ಮಾಫಿಯಾ - ದಾದಾಗಿರಿಯ ಸುಳಿಯಲ್ಲಿ
    Episode -6 - ರೌಡಿಗಳ ರಾಜ ಕೊತ್ವಾಲ್ - ದಾದಾಗಿರಿಯ ಸುಳಿಯಲ್ಲಿ
    Episode -28 - ಕೊತ್ವಾಲ್ 1st Chasing - ದಾದಾಗಿರಿಯ ಸುಳಿಯಲ್ಲಿ

  • @ranganathmusicchannel3335
    @ranganathmusicchannel3335 3 месяца назад +2

    Dedli soma na bagge heli

    • @Anandkiran7722
      @Anandkiran7722 3 месяца назад +1

      ಸರ್ ನೀವೂ ಸ್ಟೋರಿ ಹೇಳಬೇಕಾದ್ರೆ ಆ ಸಮಯದಲ್ಲಿ ಜೈರಾಜ್... ಕೊತ್ವಲ್ ಬದುಕಿದ್ರ ಅಂತಾ ಹೇಳಿ...

  • @ramyakr624
    @ramyakr624 2 месяца назад

    Chakri bage story' madi

  • @user-sx5ct8rh4m
    @user-sx5ct8rh4m 3 месяца назад +4

    Gaurish avre rummy add bekirlilla nimge

    • @Keep_Calm333
      @Keep_Calm333 3 месяца назад

      I guess its Google ad? Not sure. Thanks for the question

    • @GaurishAkkiStudio
      @GaurishAkkiStudio  2 месяца назад

      It's Google placed ad.

  • @banuprakashbanu9859
    @banuprakashbanu9859 3 месяца назад

    👌👌

  • @manojjoshi3675
    @manojjoshi3675 2 месяца назад

    ಶ್ರೀಧರ್ ಕ್ರೈಂ ಗಳ ಬಗ್ಗೆ ಹೇಳಿ

  • @sunderbabu8731
    @sunderbabu8731 2 месяца назад +1

    Umesh sir ❤❤❤❤

  • @freefirecommentersinkanada6296
    @freefirecommentersinkanada6296 2 месяца назад

    17 ರಿಂದ 23 age ಹುಡುಗರು ಇದನ್ನು ನೋಡಬೇಕು

  • @gururaj3816
    @gururaj3816 3 месяца назад

    Side reel beda

  • @vasuvasu2699
    @vasuvasu2699 2 месяца назад

    Pablic city goskar

  • @sunilspatike5574
    @sunilspatike5574 2 месяца назад +1

    ಶಂಕರ ಬೀದಿರಿ sir ga interview ga ಕರಿಸಿ

  • @kannadadakali1539
    @kannadadakali1539 3 месяца назад

    ❤❤

  • @mirror6768
    @mirror6768 2 месяца назад

    Prajwal case bagge mathadi, case stand agutha athva congress+jds maithri agutha?

  • @gopalchannappa7687
    @gopalchannappa7687 2 месяца назад

    Kanditha satya sir

  • @Basavaraj_Raddi
    @Basavaraj_Raddi 2 месяца назад +2

    Sir ಕಾಟನ್ ಪೇಟೆ ಪುಷ್ಪ ಈಗಲೂ ಇದ್ದಾನ... ಅವನೀಗ ಎಲ್ಲಿದ್ದಾನೆ.. ಏನ್ ಮಾಡ್ತಾ ಇದ್ದಾನೆ

    • @kmnayak1888
      @kmnayak1888 2 месяца назад +3

      Yes ivaglu idane....chakre death adaga bandidda nodi youtube alli

    • @devarajnips2607
      @devarajnips2607 2 месяца назад

      Illa avna deadly soma kole
      Mad da

  • @srinivasmt-jj8cl
    @srinivasmt-jj8cl 2 месяца назад

    Kelavu vichara tilkondre olledu

  • @jayanandahalemane331
    @jayanandahalemane331 3 месяца назад

    Akki. Program. Annu. Manassiddare. Nodi. Beda, andare. Bidi. Namage. Yishta. Nodutthheve.

  • @sandeeprathod1889
    @sandeeprathod1889 Месяц назад

    🫡🫡🫡🫡

  • @user-ne5jk6ur9s
    @user-ne5jk6ur9s 3 месяца назад +1

    ಸಾರ್.ಹುಲ್ಲು.ಛತ್ರ.ಅಂತ.ಆವಾಗೆಲ್ಲ.ಇತ್ತು

  • @maheshmahi979
    @maheshmahi979 2 месяца назад

    Puspa bagge Full episode maadi

  • @shanthkumar2336
    @shanthkumar2336 2 месяца назад

    Nim maatu daily kelalilla andre nidde baralla sir

  • @artsandcrafts2621
    @artsandcrafts2621 2 месяца назад

    ಅದು ಹುಲ್ಲು ಮೆದೆ

  • @socialist9616
    @socialist9616 3 месяца назад +2

    ಡ೦೦೦ಡಗರ್.....

  • @sadhangowda9652
    @sadhangowda9652 2 месяца назад

    Jedralli krishnappa is halli dovvuu...smne flook ali bandh bitta mele ansathe

  • @Leela18395
    @Leela18395 3 месяца назад

    Sir.. Nandu ondhu Question Court Nali Yavdhe... Case Agirbodu Disposed Adhmele... Sumne Agtharalla.... Ha Case Madidu... Yaru.. Antha.... Re investigation Madi Antha judge Galu Yak Helala Sir....The case is a quit Anthare... Judge galu mathe... Madhdoru Yaru... Antha... Yake Sir judge galu investigation Madsalla..

  • @Leela18395
    @Leela18395 3 месяца назад

    Sir.. Nandu ondhu Question Court Nali Yavdhe... Case Agirbodu Disposed Adhmele... Sumne Agtharalla.... Ha Case Madidu... Yaru.. Antha.... Re investigation Madi Antha judge Galu Yak Helala Sir....The case is a quit Anthare... Judge galu mathe... Madhdoru Yaru... Antha... Yake Sir judge galu investigation Madsalla..