I remember meeting Ravi Belagare in Hanumantha nagar before he started Hai Bengalur. He had written an article about Shankar Nag and came to a Zerox shop to get copies of it. He was very weak as Umesh sir explained. This was around 92~93
ನಮ್ಮ ಉಮೇಶ್ ಸರ್ ವಿವರಣೆ ಕೇಳಿದರೆ ದೃಶ್ಯಗಳು ಕಣ್ಣು ಮುಂದೆ ಬರುವಂತೆ ಇರುತ್ತೆ .ವಿವರಣೆ ರೀತಿ ತುಂಬಾ ಚಂದಾ ನಮ್ಮ ಉಮೇಶ್ ಸರ್ ದು.ಸರ್ ನಿಷ್ಕಲ್ಮಶ ನಗುವೇ ಚಂದ ನಮ್ಮ ಅಪ್ಪುವಿನ ಹಾಗೆ... ಧನ್ಯವಾದಗಳು ಉಮೇಶ್ ಸರ್ ಮತ್ತು ಗೆಳೆಯ ಗೌರೀಶ್ ಅವರಿಗೆ... ಬೇರೆ ಆಫೀಸರ್ ಬಗ್ಗೆ ನಮ್ಮ ಉಮೇಶ್ ಸರ್ ಗೌರವಯುತವಾಗಿ ಮಾತನಾಡುವ ರೀತಿಯಿಂದಲೇ ಗೊತ್ತಾಗುತ್ತೆ ಉಮೇಶ್ ಸರ್ ಎಂತಹ ಸುಸಂಸ್ಕೃತವಂತರು ಎಂದು.....🎉🎉🎉🎉🎉🎉
ನನ್ನ ಪಾಲಿನ ದೇವರಂದೇ ನಂಬಿರುವ ಅಕ್ಷರ ಮಾಂತ್ರಿಕ ರಿಕ್ಷಾ ಚಾಲಕರಿಂದ ಗಣ್ಯ ವ್ಯಕ್ತಿಗಳು ಓದುವ ಹಾಗೆ ಮಾಡಿದ ಮಹಾನ್ ಬುದ್ಧಿವಂತ ಅಣ್ಣ ರವಿ ಬೆಳಗೆರೆಯವರ ಬಗ್ಗೆ ಹಾಯ್ ಬೆಂಗಳೂರ್ ಪ್ರಾರಂಭವಾಗಿದ್ದು ತಿಳಿಸಿದ್ದಕ್ಕಾಗಿ ಶ್ರೀಯುತ ಗೌರೀಶ ಅಕ್ಕಿ, ಮತ್ತು ನಿವೃತ್ತ ಪೊಲೀಸ ಅಧಿಕಾರಿ ಶ್ರೀಯುತ ಎಸ್ ಕೆ ಉಮೇಶ್ ಸರ್ ಗೆ ಆತ್ಮೀಯ ಧನ್ಯವಾದಗಳು. ನಿಜವಾಗ್ಲೂ ತುಂಬಾ ಖುಷಿಯಾಗುತ್ತಿದೆ ಮತ್ತೆ ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇನೆ???ಧನ್ಯವಾದಗಳು. 🙏🌹🌹🙏🙏🌹
Gaurish sir, pls do one episode where you ask Umesh sir about the personality and working style of some legendary senior officers like Kempaiah, Kodandaramaiah, Bidari, Revanasiddaiah etc
MY ENGINEERING COLLEGE TIME PASS TIME WAS RAVI BELAGERE BOOKS AND ONE AND ONLY HAI BENGALORE. I USED TO BUY ON DAILY RENT OF Rs 1 PER DAY THAT TO SHARED WITH 4 PEOPLE. MY CONTRIBUTION WAS Rs 0.25 PAISA
Actually Ravi belgere once had done very wrong moves...but after 2000 he jad done very good jobs.....and also charities.....prarthana school is the best masterpiece of him...
Sir Hi bangalore is a number 2 black mail paper, first in karnatak Lankesh pathrike started black mailing officers and political leadres Ravi beligere makes crores of money by black mailing,even he blackmailed police officers also,even some many police officers mingling with him,please don't tell lie about sivarama, both these officers makes so many crores of money,now he talks like pathivrathe,please ask your heart.dear karnataka people won't believe Ravibeleger and you
ಉಮೇಶ್ ಸಾರಿಗೆ ಧನ್ಯವಾದಗಳು ನನಗೆ ಎಷ್ಟೋಂದು ಕುಷಿ ಆಗುತ್ತದೆ ಅಂದ್ರೆ ಅಷ್ಟೊಂದು ಕುಷಿ ಆಗುತ್ತೆ ಇನ್ನೂ ಒಂದು ಹತ್ತು ವರ್ಷಗಳ ಕಾಲ ಉಮೇಶ್ ಸಾರಿಗೆ ಕೆಲಸ ಕೂಡಬೇಗಿತ್ತು ನನಗೆ ಎಷ್ಟೋಂದು ಕುಷಿ ಆಗುತ್ತಿತ್ತು
Ravi belgere.... Ge kruthagnathene irlila... Kone kone yalli shreedar bachhange.. Ulta matadthidda yeppa., paper start madak 2laksha kottu bachhan avr akkun mane bitkottu, yesht yella help madudru., eogo inda yella marthbidthane manshya
The gruesome murder of bidda, close Associate of Soma, Umesh sir didn't mention anything abt the killers were they all arrested, were they prosecuted or let off, I heard umesh sir most horrendous murder fingers chopped, eye Removed, plz ask this question who are the murders, were they prosecuted
Yavaude dveshaa illaaa.. But... Igaa adhikharigalu enu... Avrige ethics illaaa.. Hanaa beku aste.. Ivarellaa enu.. My msg continue sir.. But my totaly different.. Iam not emotion msg.. Only logic
ರವಿಬೆಳಗೆರೆ ನನ್ನ ನೆಚ್ಚಿನ ಬರಹಗಾರ . ಅವರಿದ್ದಾಗ ಹಾಯ್ ಬೆಂಗಳೂರ್ ಪ್ರತಿ ಎಪಿಸೋಡ್ ಗಳನ್ನ ಓದಿದ್ದೇನೆ .
ಎಂತ ಜ್ಞಾಪಕ ಶಕ್ತಿ ಸರ್ ಉಮೇಶ್ ಸರ್ ನಿಮಗೆ 60 ವಯಸ್ಸು ಆಗಿದೆ ಸರ್ ಇನ್ನೊಂದು 10 ವರುಷ ಇಲಾಖೆಯಲ್ಲಿ ಇರಬೇಕಾಗಿತ್ತು 🙏🙏
I remember meeting Ravi Belagare in Hanumantha nagar before he started Hai Bengalur.
He had written an article about Shankar Nag and came to a Zerox shop to get copies of it. He was very weak as Umesh sir explained. This was around 92~93
ಸ್ಟೋರಿ ಹೇಳುವಾಗ ಇಸವಿಗಳನ್ನು ಹೇಳ್ತೀರಿ ಆಗ ಆ ಸಮಯದಲ್ಲಿ ನಮ್ಮ ಸಮಾಜ , ಬೆಂಗಳೂರು, ರೌಡಿ ಗಳ ಚಟುವಟಿಕೆ, ಹಾಗೂ ಜನ ಜೀವನ ಹೇಗೆ ಇತ್ತು ಅನ್ನುವುದು ನಮಗೆ ಗೊತ್ತಾಗುತ್ತೆ
ನಮ್ಮ ಕಾಲೇಜು ದಿನಗಳಲ್ಲಿ ಕುತೂಹಲದಿಂದ ಓದುತ್ತಿದ್ದ ಅದ್ಭುತ ಪತ್ರಿಕೆ ಹಾಯ್ ಬೆಂಗಳೂರು
ನಮ್ಮ ಉಮೇಶ್ ಸರ್ ವಿವರಣೆ ಕೇಳಿದರೆ ದೃಶ್ಯಗಳು ಕಣ್ಣು ಮುಂದೆ ಬರುವಂತೆ ಇರುತ್ತೆ .ವಿವರಣೆ ರೀತಿ ತುಂಬಾ ಚಂದಾ ನಮ್ಮ ಉಮೇಶ್ ಸರ್ ದು.ಸರ್ ನಿಷ್ಕಲ್ಮಶ ನಗುವೇ ಚಂದ ನಮ್ಮ ಅಪ್ಪುವಿನ ಹಾಗೆ...
ಧನ್ಯವಾದಗಳು ಉಮೇಶ್ ಸರ್ ಮತ್ತು ಗೆಳೆಯ ಗೌರೀಶ್ ಅವರಿಗೆ...
ಬೇರೆ ಆಫೀಸರ್ ಬಗ್ಗೆ ನಮ್ಮ ಉಮೇಶ್ ಸರ್ ಗೌರವಯುತವಾಗಿ ಮಾತನಾಡುವ ರೀತಿಯಿಂದಲೇ ಗೊತ್ತಾಗುತ್ತೆ ಉಮೇಶ್ ಸರ್ ಎಂತಹ ಸುಸಂಸ್ಕೃತವಂತರು ಎಂದು.....🎉🎉🎉🎉🎉🎉
ನಿಜ ಸರ್
ಧಾರವಾಹಿಯ ಹಿಮವಂತ ನಾನೇ ಆಗಿದ್ದೆ..ಇವಾಗ ipl ಗೆ ಹೇಗೆ adict ಆಗಿದ್ದಾರೆ ಹಾಗೆ ninu b.loreಗೆ ಕಾಯ್ತಿದ್ವೀ❤
ಸಾರ್ 1998 ರ ಕಾಲಘಟ್ಟ ಬಂದಾಗ ನಟಿ ನಿವೇದಿತಾ ಜೈನ್ ರವರ ಸಾವಿನ ಬಗ್ಗೆ ಕೂಡ ಕೇಳಿ ಉಮೇಶ್ ಸಾರ್ ರವರನ್ನ
Sir Umesh sir really great im really proud of our Umesh sir
I like cap of umesh sir..... very suitable for his personality ❤❤
ನಾನು ಉಮೇಶ್ ಸರ್ ಅವರ ಅಭಿಮಾನಿ ಆಗಿ ಬಿಟ್ಟೆ ಸರ್ ,ಅವರ ಮಾತು ಕೇಳುವುದೆ ಒಂದು ತರಹ ಖುಷಿ ಕೊಡತ್ತೆ ,❤❤❤
Officer series nodi yak retair aadru innu duty alli irbekittu anta ansutte
Ba unustini
Eetha police agbardittu olle wruter agid idre uoendra im movie ge eethanne story wruter madkind iroru
@RTFADDಆ ಆ ಏನ್ ಹೇಳ್ದೆ ತಾಯಿ
True...
ಹೌದು ಅವಾಗ ಇನ್ನು ನಾನು ಬೆಂಗಳೂರುಗೆ ಬಂದಿದ್ದೆ!ಹಾಯ್ ಬೆಂಗಳೂರು ಪತ್ರಿಕೆಯ 2ನೇ ಸಂಚಿಕೆನಾ ಮೆಜೆಸ್ಟಿಕ್ ಬಸ್ಟ್ಯಾಂಡ್ನಲ್ಲಿ ಖರೀದಿ ಮಾಡಿ ಓದಿದ್ದಿನಿ,
ನನ್ನ ಪಾಲಿನ ದೇವರಂದೇ ನಂಬಿರುವ ಅಕ್ಷರ ಮಾಂತ್ರಿಕ ರಿಕ್ಷಾ ಚಾಲಕರಿಂದ ಗಣ್ಯ ವ್ಯಕ್ತಿಗಳು ಓದುವ ಹಾಗೆ ಮಾಡಿದ ಮಹಾನ್ ಬುದ್ಧಿವಂತ ಅಣ್ಣ ರವಿ ಬೆಳಗೆರೆಯವರ ಬಗ್ಗೆ ಹಾಯ್ ಬೆಂಗಳೂರ್ ಪ್ರಾರಂಭವಾಗಿದ್ದು ತಿಳಿಸಿದ್ದಕ್ಕಾಗಿ ಶ್ರೀಯುತ ಗೌರೀಶ ಅಕ್ಕಿ, ಮತ್ತು ನಿವೃತ್ತ ಪೊಲೀಸ ಅಧಿಕಾರಿ ಶ್ರೀಯುತ ಎಸ್ ಕೆ ಉಮೇಶ್ ಸರ್ ಗೆ ಆತ್ಮೀಯ ಧನ್ಯವಾದಗಳು. ನಿಜವಾಗ್ಲೂ ತುಂಬಾ ಖುಷಿಯಾಗುತ್ತಿದೆ ಮತ್ತೆ ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇನೆ???ಧನ್ಯವಾದಗಳು. 🙏🌹🌹🙏🙏🌹
Super Anna
First office of Hai Bengaluru was at Vidyapeetha circle. Later it moved to ring road near Yarab nagar.
Hats off to gauri studio and umesh sir is amazing interview great work sir
ತುಂಬಾ ಥ್ಯಾಂಕ್ಸ್, ಸಮಾಜಮುಖಿ ಸಂವಾದ 🙏🙏🙏
ನಮ್ಮ ಉಮೇಶ ಅವರ ನಿರೂಪಣೆಯ ಶೈಲಿ ವೆಬ್ ಸೀರೀಸ್ ರೀತಿಯಲ್ಲಿದೆ
😅99u7😊😅00
Love u sir..... Good speech... Umesh Sir..... Ravi belegere.....❤❤❤❤❤❤
ನಮ್ಮ hero ರವಿ ಬೆಳಗೆರೆ ಸರ್
ಹಾಗಾದ್ರೆ ನಿಮ್ಮಪ್ಪ ಏನು
ನನ್ ❤❤❤❤🎉🎉🎉 ಪ್ರೀತಿಯ ರವಿ...ಮಿಸ್ ಯು
Gaurish sir, pls do one episode where you ask Umesh sir about the personality and working style of some legendary senior officers like Kempaiah, Kodandaramaiah, Bidari, Revanasiddaiah etc
ರವಿ ಬೆಳಗೆರೆ ಅವರ ಬರಹಗಳಿಂದ ಮೂಡಿ ಬಂದಿರುವ ಪುಸ್ತಕಗಳಲ್ಲಿ ಯಾವುದಾದರೂ ಎರಡನ್ನು ಉತ್ತಮವಾದದ್ದನ್ನು ತಿಳಿಸಿ""
ಮಾಟಗಾತಿ., ಭೀಮಾ ತೀರದಲ್ಲಿ,
ಪಾಪಿಕಳ ಲೋಕದಲ್ಲಿ /ರಂಗವಿಲಾಶ ಬಂಗಲೆ ಕೊಲೆಗಳು/ ಸೈಕೊಪಾದ್ 👌👌👌👌👌👍
ಗಾಡ್ ಫಾದರ್, ರೇಷ್ಮೆರುಮಾಲು
ಅನುವಾದ
ಕೃತಿ ಗಳು
O manase
ಸರ್ಪ ಸಂಬಂಧ 8:14 ಕಾಸ್ ಬಾತ್ ಲವ್ ಲವಿಕೆ ಬೆಳಗೆರೆಯವರು ಬರೆದ ಪ್ರತಿಯೊಂದು ಚೆನ್ನಾಗಿದೆ ದಯವಿಟ್ಟು ತೆಗೆದುಕೊಂಡು ಓದಿ❤ ಮೈ ಹೀರೋ ರವಿ ಬೆಳಗೆರೆ ಐ ಮಿಸ್ ಯು ಸರ್😢
MY ENGINEERING COLLEGE TIME PASS TIME WAS RAVI BELAGERE BOOKS AND ONE AND ONLY HAI BENGALORE. I USED TO BUY ON DAILY RENT OF Rs 1 PER DAY THAT TO SHARED WITH 4 PEOPLE. MY CONTRIBUTION WAS Rs 0.25 PAISA
ರವಿ ಬೆಳಗೆರೆ ಅವರ ಪತ್ರಿಕೆ ನನಗೆ ಇಷ್ಟವಾದ ವಾರ ಪತ್ರಿಕೆ after ಲಂಕೇಶ್ ಪತ್ರಿಕೆ
ನನಗು 50 ವರ್ಷ ಸರ್ ನಿಮ್ಮಂತ ಆಫೀಸರು ನೋಡಿಲ್ಲ ಸರ್ 🙏🙏
ಗೌರೀಶ್ ಸರ್ ನಮ್ಮ ಇನ್ಸ್ಪೆಕ್ಟರ್ ದಯಾನಾಯಕ್ ನಿಮ್ಮ ಚಾನೆಲ್ ನಲ್ಲಿ ಇಂಟರ್ವ್ಯೂ ಮಾಡಿ ಸರ್ ಪ್ಲೀಸ್ ಸರ್ ಯಾವ ಚಾನೆಲ್ ಅಲ್ಲೂ ಬಂದಿಲ್ಲ ಸರ್ ಪ್ಲೀಸ್ ಸರ್ ಅವರ ಅಭಿಮನಿ ಸರ್❤❤❤
ಧಯಾನಾಯಕ್ interview ಮಾಡಿ
Chance illa bidu guru😂
Actually Ravi belgere once had done very wrong moves...but after 2000 he jad done very good jobs.....and also charities.....prarthana school is the best masterpiece of him...
l am big fan of hi Bangalore paper
Kalla ravi belegere
NXT mutthappa rai 10 varsha full Dubai alli kotigatle kaas maadha ,full enjoy maadha..... amele heli sir
Shivarasan (ltt)bagge swalp,Umesh sir baayind kelubahuda?anna
Shivaram sir interview madi plz sir. Avarau vichara vinimayagalannu chennagi vivarisuthare plz sir from coorg
ನನ್ನದೊಂದು ಸಮಸ್ಯೆ ಇದೆ ಸರ್ ನನ್ನ ತಮ್ಮ ದಿಂದಿರು ನನಗೆ ಮನೆ ಕೊಡಲಗಿದ್ದಾರೆ ಏನು ಮಾಡಬೇಕು ಸರ್ ಎಲ್ಪ ಮಾಡಿ ಸರ್ 🙏1
Umesh sir voice so.super
Umesh sir telling don
Muthappa rai story almost same to same darshan chakravarthy movie first off story
Mutthappa rai story ultimate
Shanda antha alva😂😂
@@avinashn8912 buddhivantha don
@@heehee805 he is never a don bro...
Sir pushpa avru idara innu ಎಲ್ಲಿದ್ದಾರೆ ಏನು ಮಾಡ್ತ ಇದಾರೆ
Sir nimma sarahaddu...mahadevapura station vyaptiya ...cement kallatanada Bagge swalpa heli sir...graphite india factory hatira nadeetitalla
Sir verappan beliyakke yaru karana nam police officer sayakke yaru karana pls heli
Super sir
ಹಾಯ್ ಬೆಂಗಳೂರು ಕಲ್ಪನೆ ಹುಟ್ಟಿದ್ದು ಪ್ರೆಸ್ ಕ್ಲಬ್ ನಲ್ಲಿ....
shivamogga underworld interview madi sir
Sir ramesh poojary and fransis kutin photos haaki ,,,gaurish anna nimbu subscribers small request....
Sir supari killer sona bagge keli?
Your a master in in criminal
Umesh sir
Super episode
TC Raju 😭😭😭😭😭
Sir Hi bangalore is a number 2 black mail paper, first in karnatak Lankesh pathrike started black mailing officers and political leadres Ravi beligere makes crores of money by black mailing,even he blackmailed police officers also,even some many police officers mingling with him,please don't tell lie about sivarama, both these officers makes so many crores of money,now he talks like pathivrathe,please ask your heart.dear karnataka people won't believe Ravibeleger and you
Yes
Yes ravibelegere share profit with this courropt police officer
ಊರೇ.ಇದರಿಂದ ಬೇಸತ್ತ ಜನ ಸಾಮಾನ್ಯರ ಜೀವನ ಮಟ್ಟ ಕುಸಿತ ಕಂಡಿರುವ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಮಾತನಾಡಿದ
Sir deadly Soma na saysiddu yaru movi Li heliddu nija na sir
ಉಮೇಶ್ ಸಾರಿಗೆ ಧನ್ಯವಾದಗಳು ನನಗೆ ಎಷ್ಟೋಂದು ಕುಷಿ ಆಗುತ್ತದೆ ಅಂದ್ರೆ ಅಷ್ಟೊಂದು ಕುಷಿ ಆಗುತ್ತೆ ಇನ್ನೂ ಒಂದು ಹತ್ತು ವರ್ಷಗಳ ಕಾಲ ಉಮೇಶ್ ಸಾರಿಗೆ ಕೆಲಸ ಕೂಡಬೇಗಿತ್ತು ನನಗೆ ಎಷ್ಟೋಂದು ಕುಷಿ ಆಗುತ್ತಿತ್ತು
Sir edigarke movie sona charecter bagge sir hatra keli
Hey adella ane mane goonu anta kattu kathe sona paatra kadambari ge madiddu aste.,
@@ಈಶ್ವರ್ಚಂದ್.ಬಿ illa brother idru bagge bacchan channel alli ondu video ide nodi
Umesh sir, or Gaurish sir can you please make the episodes like this on Hubli liquor mafia which was previously running.
Sir namage Umesh sir gottagidde
Namma Ravi Anna avarinda
Ravi belgere.... Ge kruthagnathene irlila... Kone kone yalli shreedar bachhange.. Ulta matadthidda yeppa., paper start madak 2laksha kottu bachhan avr akkun mane bitkottu, yesht yella help madudru., eogo inda yella marthbidthane manshya
Ninu old master ega confirm Umesh Boss
👌 sir
Gourish akki sir nimma view genrowdisum bagge yak thoratira olle leaders life bagge thorai weekend with ramesh thara neevu kooda show maadi adan bittu rowdygal bagge neev kelthira intha umesh avrge kaas kottu avru kaas barli annoke yesto eegin pudarigalge rowdisum mado idea kodtha idira neevu idhu sari alla nimge karma ondina kaade kadatte halagiroo yella makkala thayanthru akkandru thangiyandru shapa nimge tattattr nimma samsara halagi narka agatte idanne mundvarsjind hodre nange yaksha idhe doora dikshe idhe idanna neev mund varsidre umesh avara magala scamdal horagal baratte nimma family issue hirgade baratte indhe varsha alli narka nodthira idhu nanna shapa alla nanna kannige halagiri makkala tayindara shapa kannige kannige kantha idhe neev baala anbavstira bekidre neevu nambo devru atva guruji hatra idru bagge keli nodi
ಸರ್ರೆ,, ಅವ್ರು ಹೇಳ್ತಿರೋದ್,,,, ಪೊಲೀಸರು,,,,ಎಲ್ರುನು ಮೂಟೆ
ಕಟ್ಟಿದಾರೆ,,, ಕಟ್ಟುತಾರೆ ಕೂಡಾ,,,
ಬರ್ಬೇಡಿ ಅಂತಾ ಹೇಳ್ತಿದಾರೆ,,, ಅದ್ನ ನೀವು ಕರ್ಮ ಅಂತಾ ಹೇಳಿದ್ರೆ ಹೆಂಗೆ,,,!!!
ಉಮ್ಮಿ,,, ಸರ್ ಗೆ ,,,ಕಾಸು,, ಇಲ್ಲಾ,, ಯಾವುದು ಕೊಡಲ್ಲ,,,, ಏನಿದ್ದರೂ ಡ್ರಾಪ್ ಪಿಕಪ್,, ಗೇ ಡೀಸೆಲ್ ಕಾಸು,,,ಖರ್ಚಿಲ್ಲದೆ ಊಟ ಕೊಟ್ಟಿರಬಹುದು,,,, ಅಷ್ಟೇ,,,,,
Sir benki.... Ondu maatu........ But.. Bejaru sir.. System bagge... But.. Continue to my msg u r chanala...
ಒಬ್ಬ ವ್ಯಕ್ತಿ ಬದುಕಿರುವಾಗ ಬೆಲೆ ಗೊತ್ತಾಗಲ್ಲ.....
Sir pls umesh sir muthappa rai avrana arrest madero story helee sir pls
Without uniform 😔🥋 u guys all are like Mount Everest 😂😂😂 with uniform 🥋😊 u guys all are 😮 officers ♂️😁😜
Pushpa full episode made sir
Muthapa Rai arrest Dubai li neve arrest madidhdha bage heli sir
ಹೇಳೋದು ತುಂಬಾ ಉದ್ದ ಆಯ್ತು.
Sar bhalrama hehe satha
is he is hero for U??
The gruesome murder of bidda, close Associate of Soma, Umesh sir didn't mention anything abt the killers were they all arrested, were they prosecuted or let off, I heard umesh sir most horrendous murder fingers chopped, eye Removed, plz ask this question who are the murders, were they prosecuted
Sir Mandya Underworld bagge madi sir
❤❤❤
R. B. ❤
SP Sangliyana episode madi
Sir pls nija heli en ediyo heli
ನಿಮ್ಮ ಶಿವರಾಮ್ ಸಾಹೇಬ್ರು ಪಾರ್ಟ್ನರ್ ಆಗಿದ್ದರೆ...?
Sir please silent Sunil bagge story helri sir
Nannna samoarka madidru nimhe oarihara sigolla neevibbaru koida eeegagle manasika novanna anuvmbavsta idira karana nimage tildillla adare karana nanu helaballe parihatmrakke neevagku nanbiro devaru guruji gale nillabeku
Sir nim Anna tamma satre enu madta idri
Full comedy episode good night
Idakke parihara nange gottilla stree shapa nimmibrigu tattatte umesh kinna nimage jasthi idhe
Yavaude dveshaa illaaa.. But... Igaa adhikharigalu enu... Avrige ethics illaaa.. Hanaa beku aste.. Ivarellaa enu.. My msg continue sir.. But my totaly different.. Iam not emotion msg.. Only logic
Belgere is a blackmailing journalist....
Love from ka36
Jayanth RAI murdered by 20 years small guy called SUNIL Christian boy
Psi asi pc extra irorella nannn life ne halmadidare gadi gettoru police re
Sir neevu yest kaasge nimna markond ivnella helta idira
Narayan salyan no vasanth salyan
But.. Yake ee taraa officer.... Dyanamic bagge maatraa.. Ok
Balarama hege satta sir
ಬಲರಾಮ ಅವರನ್ನು ಜೈಲಿನಲ್ಲಿ ಮುಗುಸ್ತಾರೆ ಅವರ ಜೊತೆನೆ ಇದ್ದವರು...
ಎಡರಾವಣ ನಿಂದ! 😂
@@gauthamdharani😂
Ravana mugisbitta
Padde hudguru amdralla avrna haal amdta iddira neevu samajana haal amdta idira neev mado pudi kaas ge ee shapa nimge kattitta butthi
ಎಲ್ಲ ಸುಳ್ಳು
Dodda story master he is giving general explanatiin
Ravi belegere loafer
Anekal Nasira Jasmine Love Story and encounter kathe heli Umesh sir
Veerappa the tiger 🕉️ ashok miaeoo😂😅😂
Please provide Umesh sir mobile number
❤❤❤