Mind Mechanism is Live / ಮಾತು - ಕಥೆ ... ನಿಮ್ಮ ಜೊತೆ.

Поделиться
HTML-код
  • Опубликовано: 27 авг 2024
  • Mind mechanism live/ ಮಾತು - ಕಥೆ... ನಿಮ್ಮ ಜೊತೆ
    Pls subscribe my channel -
    MIND MECHANISM
    / @shrinathshetty
    E-mail 💌shettysmindmechanism@gmail.com
    Follow my fb page -
    MIND MECHANISM
    Instagram
    shrinath_shetty __
    www.instagram....
    And also
    👍LIKE, 🔄SHARE &✒️ COMMENT ..
    Press the bell🔔 icon & instuntly get notifications..❤
    For Any Assistance or Quaries --
    watsup No.
    9535539341 / 7483814401
    #motivation
    #karmatheory
    #moneyattractingtips
    #mindmechanism
    #shrinathshetty
    Do like linked videos -
    How to remember - • ನೆನಪಿಟ್ಟುಕೊಳ್ಳುವುದು ಹೇ...

Комментарии • 76

  • @sunildnHunasuru
    @sunildnHunasuru Месяц назад +10

    ಗುರುಗಳೇ ನಿಮ್ಮ ಚಿಕಿತ್ಸೆ ಕೇಂದ್ರಗಳನ್ನು ಹಳ್ಳಿಗಳಲ್ಲಿ ಮಾಡಿದರೆ ಇನ್ನೂ ಹೆಚ್ಚು ಜನರಿಗೆ ಉಪಯೋಗ ಆಗುತ್ತೆ... ನಿಮ್ಮಿಂದ ಮಹ ಉಪಕಾರ ಆಗುತ್ತೆ 🙏ಧನ್ಯವಾದಗಳು thankyou sir

  • @kavitha.B1815
    @kavitha.B1815 Месяц назад +3

    ನಾವು ಹೇಗಿದ್ದೇವೆ ಹಾಗೆ ಇರಬೇಕು ತುಂಬಾ ಅರ್ಥಪೂರ್ಣವಾದ ಮಾತು ಧನ್ಯವಾದಗಳು ಗುರುಗಳೇ ✨🙏💐

  • @SHIVATV369
    @SHIVATV369 Месяц назад +6

    ನಮಸ್ಕಾರ ಗುರುಗಳೇ ಇವತ್ತು ಅನಿವಾರ್ಯ ಕಾರಣಗಳಿಂದ ಲೈವ್ ಜಾಯಿನ್ ಆಗಕ್ಕಾಗಲಿಲ್ಲ ಬೇಜಾರಾಯಿತು 🙏🙏🙏🙏🙏🙏🙏🙏🙏🙏🙏

  • @btbharathi5418
    @btbharathi5418 Месяц назад +2

    guruji Namaste 🙏🙏🙏🤍🙇‍♀️
    ನೀವು ಹೇಳುವ ಎಲ್ಲ ವಿಚಾರ ಗಳಲ್ಲಿ ಅದ್ಬುತವಾದ ವಿಚಾರ ತುಂಬಿರುತ್ತದೆ, ನೀವು ಎಲ್ಲ ವಿಚಾರ ಗಳನ್ನು ವಿವರಿಸುವ ರೀತಿ ವಿಭಿನ್ನ ರೀತಿಯಲ್ಲಿ ಅರ್ಥ ಪೂರ್ಣ ವಾಗಿ ಸುಲಭವಾಗಿ ತುಂಬಾ ಅಚ್ಚುಕಟ್ಟಾಗಿ ವಿವರಿಸುವ ರೀತಿ ಕೂಡ ಒಂದು ಅದ್ಭುತ ವಾದ ಕಲೆ ನಿಮ್ಮದು Guruji 🙏🙏🙏🙇‍♀️🙇‍♀️🙇‍♀️🌷🌷🌷🤍🤍🤍
    ನಿಮ್ಮನ್ನು ಪಡೆದ ನಾವೇ ಪುಣ್ಯವಂತರು Guruji 🙏🙏🙏🙇‍♀️🙇‍♀️🙇‍♀️
    thank you sooooooooooo much Guruji🙏🙇‍♀️🤍🌷
    love you sooooooooooo much Guruji 🤍🙇‍♀️🙏🌷

    • @btbharathi5418
      @btbharathi5418 Месяц назад +1

      ಮಾತೇ Guruji ಕೆಲವೊಮ್ಮೆ ಕೆಲ ಒಂದು ಸಮಸ್ಯೆ ಗಳನ್ನು ನಿಮ್ಮ ಫೋಟೊ ಮುಂದೆ ಹೇಳಿ ಕೊಂಡಗ,ನನ್ನ ಸಮಸ್ಯೆ ಗೆ ಪರಿಹಾರ ಮಾರ್ಗ ಕೂಡ ಸಿಕ್ಕಿದೆ 🙏ನನ್ನ ತುಂಬು ಹೃದಯದ ಧನ್ಯವಾದಗಳು guruji 🙇‍♀️🙇‍♀️🙇‍♀️🤍🤍🤍🌷🌷🌷🙏🙏🙏

  • @shobhakanth9339
    @shobhakanth9339 Месяц назад +1

    Nanna jeevana tumba sundara agtide. Adyatmada anubhhava tumba greatful agide kushiyagide. Dari torida nimage dhanyosmi gurugale. ♥️♥️♥️♥️♥️♥️🙏

  • @ramesharadhya7440
    @ramesharadhya7440 Месяц назад +1

    Your speach is nothing but sweet comedy coated spiritual tablets, very easy to understand nd digest. And your smile as well as your face and body also eastmon color nd smart guruji😄🙏🏼

  • @sumitrabhat8932
    @sumitrabhat8932 Месяц назад +1

    Thank you so much Gurugale.Lot of changes in positive way happening in my life.

  • @raghugn7
    @raghugn7 15 дней назад +1

    Guruji 🙏🏻🙏🏻🙏🏻🙏🏻🙏🏻🙏🏻

  • @ajithkharvi5403
    @ajithkharvi5403 Месяц назад +3

    ಗುರುಗಳ ಪಾದಾರವಿಂದಕ್ಕೆ ಕೋಟಿ ಕೋಟಿ ನಮನ 🙏🏻🙏🏻🙏🏻
    "ಸ್ಟೈಲಿಂಗ್ ಸ್ಟಾರ್ " ದೇವು ಸರ್ ಗೆ ನಮಸ್ತೆ 🙏🏻🙏🏻.
    ಗುರುಗಳೇ ನನಗೆ ತುಂಬಾ ವರ್ಷದಿಂದ ಸ್ಮಶಾನ ದ ಕನಸ್ಸು ಬೀಳುತ್ತಿದೇ,ನಮ್ಮ ಊರಿನಲ್ಲಿ ಯಾರು ಸಾವು ಆಗುತ್ತೇ ಅಂಥ 1ದಿನ ಮುಂಚನೇ ಗೊತ್ತು ಆಗುತ್ತೇ..
    ಬೇರೆ ಅವರಿಗೆ ಸಾವು ಆಗುವ ದಿನ ನನಗೆ ತಲೆನೋವು, ಭಯ,ಮೈ ಕೈ ನೋವುಗಳು ಜಾಸ್ತಿ ಇರುತ್ತೆ.ಇದಕ್ಕೆ
    ಕಾರಣ ಏನು ಅನ್ನುವುದು ಗೊತ್ತಿಲ್ಲಾ ತಿಳಿಸಿಕೋಡಿ ಗುರುಗಳೇ 🙏🏻🙏🏻 ದಾನ್ಯಸ್ಮಿ ಗುರುಗಳೇ 🙏🏻🙏🏻

    • @shalinirachitha-zj4rz
      @shalinirachitha-zj4rz Месяц назад

      @@ajithkharvi5403ಸರ್ ದೇವರ ಮೇಲಾಣೆ ನಂಗೂ ಯಾರಾದರೂ ಸಾಯುವ ಮೊದಲೇ ಗೊತ್ತಾಗುತ್ತೆ ಸರ್,ಮೈಕೈ ನೋವುತ್ತೆ.3ಡೇಸ್ ಮೊದಲೇ ಗೊತ್ತಾಗುತ್ತೆ.

    • @shalinirachitha-zj4rz
      @shalinirachitha-zj4rz Месяц назад

      @@ajithkharvi5403 ಸರ್ ನಂಗೂ ದೇವ್ರಣೆ,ಯಾರಾದ್ರೂ ಸಾಯುವ ಮೊದಲೇ 3ಡೇಸ್ ಮೊದಲೇ ಗೊತ್ತಾಗುತ್ತೆ ಹೆವಿ ಮೈ ಕೈ ನೋವು ಬರುತ್ತೆ ಸರ್.

    • @shalinirachitha-zj4rz
      @shalinirachitha-zj4rz Месяц назад

      @@ajithkharvi5403 ಸರ್ ನಂಗೂ ಹೀಗೆ,3 ದಿನ ಮೊದಲೇ ಗೊತ್ತು ಆಗುತ್ತೆ,ತುಂಬಾ ಮೈ ಕೈ ನೋವು ಇರುತ್ತೆ🙏🙏🙏🙏🙏,ಥ್ಯಾಂಕ್ಯೂ ಸರ್ ನೀವು ಈ ಪ್ರಶ್ನೆ ಕೇಳಿ ನಂಗೂ ಸಹಾಯ ಆಯ್ತು.ಸರ್ ನನಿಗೆ ಬಹಳ ದೆವ್ವದ ಕನಸು ಬೀಳುತ್ತೆ ಸ್ಮಶಾನದ ಕನಸು ಬೀಳುತ್ತೆ

    • @shrinathshetty
      @shrinathshetty  Месяц назад +2

      Intuition power strong ಇದ್ರೆ ಹಾಗೆಲ್ಲಾ ಆಗುತ್ತದೆ. ಇನ್ನೂ ಸ್ವಲ್ಪ ಸಾಧನೆ ಮಾಡಿದರೆ ಆ ಶಕ್ತಿಯನ್ನು ಮತ್ತಷ್ಟು ಬೆಳೆಸಬಹುದು 👍

  • @RaviKumar-xo7wq
    @RaviKumar-xo7wq Месяц назад

    ನನ್ನ ಗುರುಗಳಿಗೆ ಗುರುಪೂರ್ಣಮಿ ಯ ಶುಭಾಶಯಗಳು 💐💐💐🙏🙏🙏

  • @KRISHNAPPAP-cc6mc
    @KRISHNAPPAP-cc6mc Месяц назад +1

    I Thanks sir❤❤❤❤❤

  • @shalinirachitha-zj4rz
    @shalinirachitha-zj4rz Месяц назад +1

    Anandha paramanandha nimma vedio nodakke paramanandha❤❤❤

  • @NandaKishore-xd1mw
    @NandaKishore-xd1mw Месяц назад

    ನನ್ನ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯಗಳು 🙏🙏🙏

  • @thilakamin3756
    @thilakamin3756 Месяц назад +1

    Thank you so much sir ❤

  • @ashokkumarmannur5993
    @ashokkumarmannur5993 Месяц назад

    namaskara gurugale nimma maathu keloode chanda nimaa e anubavada mathugaluhaagu samassyegalannu pariharisuva reeti ellarigu siguvantahagali ennuvade nanna aase danyavadagalu

  • @veenasuvarna8425
    @veenasuvarna8425 Месяц назад +1

    U always great boss ❤

  • @vishnus6557
    @vishnus6557 Месяц назад

    Nimma speech suuuper....sir

  • @jayashreegaonkar3288
    @jayashreegaonkar3288 Месяц назад

    Sir Adbhutava Vidya kalasi kotedaka Danyavdaglu 💐🙏🙏🙏🙏🙏💐👍♥️

  • @sharanyashetty5183
    @sharanyashetty5183 Месяц назад

    Nimma mathi nalli thumba artha ide🙏🏽🙏🏽👏🏼👏🏼

  • @Veena18627
    @Veena18627 Месяц назад

    Thank you for taking your time out to clarify our doubts 🥰🙏

  • @shakushetty7716
    @shakushetty7716 Месяц назад

    👌🙏🏽🙏🏽🙏🏽ಧನ್ಯವಾದಗಳು ಸರ್

  • @smitakulkarni5
    @smitakulkarni5 Месяц назад

    Thank you.

  • @vidhmaan6014
    @vidhmaan6014 Месяц назад +1

    Road clear ide start maadi 👍

  • @pradeepvalke3545
    @pradeepvalke3545 18 дней назад

    ನಮಸ್ಕಾರ ಶೆಟ್ರೇ🙏 ಮಂಗಳೂರಿಂದ ಪ್ರದೀಪ್, ನಮ್ಮ ಸಬ್ಕೊಂಶಿಯಸ್ ಮೈಂಡಗೆ ನಾವು ಏನಾಗ್ಬೇಕೂಂತ ಕ್ಲಿಯರಾಗಿ ಹೇಳಿದರೆ ನಾವು ಅದೇ ಆಗ್ತೆವೆ ಅಂತ ನೀವು ಹೇಳಿರುವಿರಿ ಸರಿ ನನ್ನದೊಂದು ಪ್ರಶ್ನೆ ನಮ್ಮ ಪೂರ್ವ ಜನ್ಮದ ಕರ್ಮ (ಪಾಪ ಹಾಗೂ ಪುಣ್ಯ) ಹಟ್ಟುವ ಸಮಯ ಎರಡೂ ಕೈಗಳನ್ನು ಮುಷ್ಟಿ ಕಟ್ಟಿ ಬರತ್ತದೆ ಅಂತ ಹೇಳುರುವಿರಿ, ಆ ಪೂರ್ವ ಜನ್ಮದ ಕರ್ಮದ ಫಲ ನಮಗೆ ನೀವು ಹೇಳಿರುವ ರೀತಿಯಲ್ಲಿ ನಡೆಯಲಿಕ್ಕೆ ಸಪೋರ್ಟ್ ಮಾಡುತ್ತದೋ ಇಲ್ಲವೋ ಅಂತ ಹೇಗೆ ತಿಳಿಯುವುದು ದಯವಿಟ್ಟು ತಿಳಿಸಿ

  • @eshwaraacharya7797
    @eshwaraacharya7797 Месяц назад

    Dhanyavadagalu guruji

  • @nalinirao783
    @nalinirao783 Месяц назад

    U always Great sir..Mastu telipavar er..

  • @ushakiranskitchen5160
    @ushakiranskitchen5160 Месяц назад

  • @devrajahv
    @devrajahv Месяц назад

    Dhanyavadagalu sir

  • @karthikBharadhwaj
    @karthikBharadhwaj Месяц назад

    Super sir. Tq u

  • @user-us2gt6pj3w
    @user-us2gt6pj3w Месяц назад +3

    Nimmibra nagu spr mathra avagavaga nagodu 😂😂😂❤🎉

  • @binduhm5246
    @binduhm5246 Месяц назад

    Namaste sir 🎉

  • @JagadevayyaJagadevayya
    @JagadevayyaJagadevayya Месяц назад

    Namskar.grugale

  • @worldbodybuildingworkouts5806
    @worldbodybuildingworkouts5806 Месяц назад +1

    Manglore class ಮಾಡಿ guruji

  • @kusumadevadiga9988
    @kusumadevadiga9988 Месяц назад

    🙏

  • @babudas-wr3yv
    @babudas-wr3yv Месяц назад

    👌❤️🙏

  • @jayanthjhonny8041
    @jayanthjhonny8041 Месяц назад

    ❤❤

  • @Mind_is_Friend
    @Mind_is_Friend Месяц назад +1

    Sometimes dog sit close
    while doing Meditation

  • @user-st7cj6ws2n
    @user-st7cj6ws2n Месяц назад

    🙏🙏🙏

  • @sujathabhandary7016
    @sujathabhandary7016 Месяц назад +1

    Mumbai yalli class madi sir thuluvaru thumba eddare sir

  • @user-ug9db6yh1p
    @user-ug9db6yh1p Месяц назад

    ನಮಸ್ತೆಸರ್

  • @kavyagowda4440
    @kavyagowda4440 Месяц назад

    Thank you sir🙏🙏🙏

  • @vedavathishetty7091
    @vedavathishetty7091 Месяц назад

    🙏🙏🙏🙏🙏

  • @VeenaGR-de9hs
    @VeenaGR-de9hs Месяц назад

    ನಮಸ್ತೆ ಗುರುಗಳೇ

  • @Jayaprabha-ov5jf
    @Jayaprabha-ov5jf Месяц назад +1

    ಸರ್ ನಮಸ್ತೇ.❤ Tq ಸರ್. irna ಚಾನಲ್ tuyare suru malthibuka ಮಸ್ತು chenge athundu yochanelu. class join aibuka mastu jeevanane chenge athund.. ಆಕರ್ಷಣ ವಿದ್ಯಾ class join aibuka yethu paterodu encha paterodu panpuna buka daye problem barpundu namma pateradu panpuna arthandu airdu chur dura ayaa..namaku ovu boda aine tuvodu panpuna nijane ಸರ್.. ಸರ್ nija ir panpuna ethu sulabadu yerla pandu korpujer nijane ಸರ್..iregu ಮಸ್ತು tq ❤❤..

  • @vishnus6557
    @vishnus6557 Месяц назад

    Gurujii online classs bagge mahithi thilisi

  • @kaminishetty4803
    @kaminishetty4803 Месяц назад

    🌹🙏

  • @Raghu_R99
    @Raghu_R99 Месяц назад

    Gurugale nanu prathi Dina manidweepadalli thayi na dhayana madbekadre nevu yavaglu kanustira. It’s happening from Srividya class.

  • @kumaribn6727
    @kumaribn6727 Месяц назад

    Sir ಓಂ ಪರಶಕ್ತಾಯ್ ನಮಃ ಮಂತ್ರ ಹೇಳಿ ಕೊಳ್ಳೋದು ಸರಿನಾ

  • @shankarv5031
    @shankarv5031 Месяц назад

    ನಮಸ್ತೆ ಗುರುಗಳೇ,
    ಪ್ರತಿಸಲ ಸ್ವಾಧ್ಯಾಯ ಅನ್ನೋ book ಬಗ್ಗೆ ಹೇಳ್ತಿದಿರ.. ಅದ್ನ ಓದೋ ಕುತೂಹಲ... ದಯವಿಟ್ಟು ಅದ್ರ ಬಗ್ಗೆ
    ಎಲ್ಲಿ ಸಿಗ ಬಹುದು.. ತಿಳಿಸಿ

  • @girijam965
    @girijam965 Месяц назад

    Hi sir.namaste.good evening.nimma videios nodoke thumba interest irute sir.thank you.nanunimma abhimani sir.❤❤🎉🎉🎉🎉🎉🎉🎉

  • @srinivasmahendrakar3833
    @srinivasmahendrakar3833 Месяц назад

    Hi sir

  • @srinivasmahendrakar3833
    @srinivasmahendrakar3833 Месяц назад

    Non veg bagge heli

  • @joythiajekar532
    @joythiajekar532 Месяц назад

    ಉಡುಪಿ ಡು ಕ್ಲಾಸ್ ಮಲ್ಪುವರೇ sir

  • @archumuddu123muddu6
    @archumuddu123muddu6 Месяц назад

    Sir nanu ಆಕರ್ಷಣ ವಿದ್ಯೆ kalibeku so ಏನ್ಮಾಡ್ಬೇಕು

  • @ChetanaPatil-fv3ij
    @ChetanaPatil-fv3ij Месяц назад

    Sir Nim class yavagirute?

  • @ranjithkrishnan.s9132
    @ranjithkrishnan.s9132 Месяц назад

    ❤️🙏🙏

  • @user-tn8md9yp7e
    @user-tn8md9yp7e Месяц назад +1

    Hloo

  • @joythiajekar532
    @joythiajekar532 Месяц назад

    ಕಾಮಿಡಿ sir ಇರು

  • @MujeebEPEP
    @MujeebEPEP Месяц назад

    Sir offline class admission ediya

  • @user-ug9db6yh1p
    @user-ug9db6yh1p Месяц назад

    ಸರ್ ನಿಮ್ ಕ್ಲಾಸ್ ಗೆ ಜಾಯಿನ್ ಆಗೋ ಅಂತ ಮಾಡಿದೀನಿ ದಯವಿಟ್ಟು ನಿಮ್ಮ ಡೀಟೇಲ್ಸ್ ಕೊಡಿ

  • @joythiajekar532
    @joythiajekar532 Месяц назад

    Cute smail

  • @DRRiderkannada46
    @DRRiderkannada46 Месяц назад

    Guruji accident ge kaarana enu

  • @user-tn8md9yp7e
    @user-tn8md9yp7e Месяц назад

    Hloo how ru?

  • @deepakkumarh6096
    @deepakkumarh6096 Месяц назад

  • @AadiAditya121
    @AadiAditya121 Месяц назад

    🙏🙏

  • @manjunathrodhney9163
    @manjunathrodhney9163 Месяц назад

    🙏