ಯಾವುದರಲ್ಲೂ ಯಶಸ್ಸು ಸಿಗುತ್ತಿಲ್ಲವೇ..? ಇಲ್ಲಿದೆ ನೋಡಿ ಗೆಲುವಿನ ರಹಸ್ಯ!! /Life Changing secret revealed !

Поделиться
HTML-код
  • Опубликовано: 28 дек 2024

Комментарии • 416

  • @manasamysore8271
    @manasamysore8271 Год назад +134

    ತುಂಬಾ ತುಂಬಾ ಧನ್ಯವಾದಗಳು ಮಹಾರಾಯ್ರೆ, ಏನು ಹೇಳಿದರೂ ಕ್ಲೀಷೆಯೆನಿಸುತ್ತದೆ ಕೇವಲ ಪದಗಳಿಂದ ಹೇಳಲು ನನ್ನಿಂದ ಸಾಧ್ಯವಾಗುತ್ತಿಲ್ಲ, ತಡವಾದರೂ ಅತ್ಯಂತ ದೃಢವಾದ ಸೂಕ್ಷ್ಮಾತಿ ಸೂಕ್ಷ್ಮ ವನ್ನೇ ರಿವೀಲ್ ಮಾಡಿದ್ದೀರಿ . ನೀವೇ ಹೇಳಿದ ಹಾಗೆ ಇದು ಅಷ್ಟು ಸುಲಭಕ್ಕೆ ಎಲ್ಲರಿಗೂ ಅರ್ಥವಾಗುವುದಿಲ್ಲ ಅದಕ್ಕೆ ಚಿಂತೆಬೇಡ ಅವರು ಹಾಗೇ ಇರಲಿ ಬಿಡಿ , ಯಾರಿಗೆ ಮುಟ್ಟಬೇಕೋ ಅವರಿಗೆ ಮುಟ್ಟಿಯೇಮುಟ್ಟುತ್ತದೆ ನಿಮ್ಮ ಶ್ರಮಕ್ಕೆ ಸಾರ್ಥಕತೆಸಿಗುವುದರಲ್ಲಿ ಅನುಮಾನವೇ ಇಲ್ಲ . ಮಾನಸ ಮೈಸೂರು.

  • @dhanya7336
    @dhanya7336 9 месяцев назад +7

    ನಮಸ್ತೆ ಗುರುಗಳೇ ನಿಮ್ಮ ಮಾತು ಎಷ್ಟು ಅರ್ಥ ಪೂರ್ಣವಾಗಿದೆ ಮಾನವರ ಜೀವನಕ್ಕೆ ಬೇಕಾದ ಮಾರ್ಗದರ್ಶನ ನಿಮ್ಮಿಂದ ದೇವರು ನೀಡುತಿದ್ದರೆ ಧನ್ಯವಾದಗಳು ಗುರುಗಳೇ 🙏🙏🙏

  • @ckshetty6855
    @ckshetty6855 Год назад +10

    ತುಂಬಾ ಅದ್ಭುತ ಸಲಹೆ ಕೊಟ್ಟದ್ದಕ್ಕೆ ಪ್ರಣಾಮಗಳು ಸರ್. ಸರ್ ನೀವು ಮಂಗಳೂರು ನಲ್ಲಿ ನಡೆಸಿದ ಪ್ರತಿಯೊಂದು ಕ್ಲಾಸ್ಸಿಗೆ ಅಟೆಂಡ್ ಅಗಿದೇನೆ. ನಿಮ್ಮ ಕ್ಲಾಸಿಗೆ ಬಂದ ನಂತರ ನನ್ನ ಪ್ರತಿಯೊಂದು ನಡವಳಿಕೆ ಯಲ್ಲಿ ತುಂಬಾ ಅದ್ಭುತ ಬದಲಾವಣೆ ಬಂದಿದೆ. ಅದರಲ್ಲೂ ರಕ್ಷಾ ಕವಚ ಮತ್ತು ಶ್ರೀ ವಿದ್ಯೆ ಕ್ಲಾಸಿನ ನಂತರ ನನ್ನಲ್ಲಿ ಇದ್ದ ಭಯ. ಆತಂಕ
    ನಿರಾಸೆ. ದುಃಖ. ಎಲ್ಲಾ ದೂರಾಗಿ ಸುಖ. ಶಾಂತಿ. ನೆಮ್ಮದಿ ಬಂದಿದೆ. ತುಂಬಾ ತುಂಬಾ ಥ್ಯಾಂಕ್ಸ್ ಸರ್ 🙏🏻

  • @rsgbs5233
    @rsgbs5233 Год назад +18

    Sir
    ನಿವು youtube ನಲ್ಲಿ
    ಬಿಟ್ಟ ಒಂದು ವಿಡಿಯೋ ನನ್ನ
    ಜೀವನವನ್ನೇ ಬದಲಾಯಿಸಿತು.
    ನಾನು ಅಂದು ಕೂಂಡಿದೆ
    ಅಸಾಧ್ಯ ಕೆಲಸ ಸಾದ್ಯ ಆಗುತ್ತಿದೆ
    ನಿಮಗೆ
    ಅನಂತ ಅನಂತ ಕೂಟಿ ವಂದನೆಗಳು.
    ನನ್ನ ಪಾಲಿಗೆ ಗೆ ನಿವು ನಿಜವಾಗಿಯೂ ದೇವರು.
    TQ TQ TQ
    So
    Much

    • @kavyagowda4440
      @kavyagowda4440 Год назад +4

      Yava video 🙏🙏🙏

    • @rsgbs5233
      @rsgbs5233 Год назад +2

      ಹೀಗೆ ಪ್ರತಿಸಿ ನೂಡಿ.
      Video sir
      ಕೇವಲ 45 days your dreams 💯 %
      Success

    • @kavyagowda4440
      @kavyagowda4440 Год назад +3

      Thank you 🙏🕉️🙏😊

    • @Shri96722
      @Shri96722 9 месяцев назад

      ​@@rsgbs5233 yava video sir

    • @rameshkuri2694
      @rameshkuri2694 3 месяца назад

      ​@@rsgbs5233sir yaw video

  • @brijeshrajgchaya1263
    @brijeshrajgchaya1263 Год назад +29

    ಹೃದಯಕ್ಕೆ ಅನುಭವಕ್ಕೆ ಹತ್ತಿರವಾದ ಸತ್ಯವನ್ನು ಆಧ್ಯಾತ್ಮಿಕವಾಗಿ ಹಾಗೂ ಲೌಕಿಕವಾಗಿ ತುಂಬಾ ಸರಳವಾಗಿ ಹೇಳುತ್ತೀರಿ ನಿಮಗೆ ತುಂಬು ಹೃದಯದ ನಮಸ್ಕಾರಗಳು ಸರ್

  • @rajeshurs3020
    @rajeshurs3020 Год назад +14

    ಸಾರ್ thank You ನಿಮ್ಮ ಪ್ರತಿಯೊಂದು ವಿಡಿಯೋ ಯಾವಾಗ ಬರುತ್ತವೆ ಅಂತ ಕಾಯುತ್ತ ಇರುತ್ತೇನೆ ಸಾರ್... Thank You so Much ❤

  • @solutions8761
    @solutions8761 Год назад +7

    ತುಂಬಾ ಅದ್ಬುತವಾದ ವಿಚಾರ.. ಪ್ರಪಂಚದ ಅತ್ಯಂತ ರಹಸ್ಯವಾದ ವಿಷಯಗಳಲ್ಲಿ ಇದು ಒಂದು ಅಂತ ಹೇಳಿದ್ರೆ ತಪ್ಪಾಗಲಿಕೆ ಇಲ್ಲ. ನನ್ನ ಈಗಿನ ಬದುಕಿನಲ್ಲಿ ಉತ್ತರ ಸಿಗದ ಪ್ರಶ್ನೆಗೆ ತುಂಬಾ ಸ್ಪಷ್ಟವಾಗಿ ಉದಾಹರಣೆ ಸಮೇತವಾಗಿ ಉತ್ತರ ಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು. ನನ್ನ ಬದುಕಿನ ಮುಂದಿನ ದಿನಗಳಲ್ಲಿ ನಿಮ್ಮನ್ನು ನೇರವಾಗಿ ಸಂಪರ್ಕಿಸುವ ಅವಕಾಶವನ್ನು ಪರಮಾತ್ಮನಲ್ಲಿ ಕೇಳಿಕೊಳ್ಳುತ್ತೇನೆ 🙏🏻.

  • @pradeep4645
    @pradeep4645 Год назад +28

    ಧನ್ಯವಾದಗಳು ಸರ್. ಈ ವೀಡಿಯೊದ ಮುಖ್ಯ ಅಂಶವೆಂದರೆ, ನಮ್ಮ ಜೀವನದ ಬಗ್ಗೆ ಯಾರೂ ಏನನ್ನೂ ಬರೆದಿಲ್ಲ, ನಮ್ಮ ಆಲೋಚನಾ ಪ್ರಕ್ರಿಯೆಯು ನಮ್ಮ ಸಂಪೂರ್ಣ ಜೀವನ ಪ್ರಯಾಣವನ್ನು ವಿಸ್ತರಿಸುತ್ತದೆ, ನಾವು ಸಮಸ್ಯೆಗಳ ಬಗ್ಗೆ ಯೋಚಿಸಬಾರದು, ನಾವು ದೃಶ್ಯಗಳ ಮೂಲಕ ದಿನದಿಂದ ದಿನಕ್ಕೆ ಒಳ್ಳೆಯ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬೇಕು, ಅದು ವಾಸ್ತವವಾಗುತ್ತದೆ.

    • @spbtailorbro
      @spbtailorbro 9 месяцев назад

      ನೀವು ಬರೆದಿರುವ ಈ ಒಂದೊಂದು ಸಾಲು ಕೂಡ ವಿಡಿಯೋ ಅರ್ಥ ಆಗದವರಿಗೆ ತುಂಬಾ ಚೆನ್ನಾಗಿ ಅರ್ಥೈಸಿಕೊಳ್ಳುತ್ತದೆ 🙏

    • @priyajs7364
      @priyajs7364 8 месяцев назад

      Thank u so much sir nimma vivaranege🙏🙏🙏

  • @laxmanhw143
    @laxmanhw143 Год назад +20

    Thank you so much sir 🙏🙏
    ಸ್ವಯಂ ಪರಿವರ್ತನೆಯಿಂದ ಯಶಸ್ಸು ಖಚಿತ ತುಂಬಾ ಧನ್ಯವಾದಗಳು
    ಅರಿವೇ ಗುರು 🙏🙏

  • @sunithak1864
    @sunithak1864 9 месяцев назад +3

    ವಿಡಿಯೋ ನೋಡಿ, ಕೇಳಿ ತುಂಬಾ ಖುಷಿ ಆಯ್ತು ಗುರೂಜಿ 🙏🙏🙏🙏🙏

  • @rangaswamysuttur
    @rangaswamysuttur Год назад +18

    ನಿಮ್ಮ ಜ್ಞಾನಕ್ಕೆ ನನ್ನ ಅನಂತ ಅನಂತ ಸಾಷ್ಟಾಂಗ ನಮಸ್ಕಾರ ❤

  • @mamathamamatha6335
    @mamathamamatha6335 4 дня назад

    Saranu saranrthi 🙏🙏🙏 kotti books odhi adru sigadhe ero astu nim nudigalali thank you ☺️ thank you ☺️ thank you ☺️

  • @bhagyalaxmi1475
    @bhagyalaxmi1475 11 месяцев назад +6

    ನೀವು ನೀಡುವ ಸತ್ಯವಾದ ಜ್ಞಾನಕ್ಕೆ ನಾನು ಋಣಿ 🙏💐

  • @SanjeevKumar-vt1ry
    @SanjeevKumar-vt1ry 9 месяцев назад +1

    ನೀವು ಹೇಳಿದ್ದು ನೂರು ಪ್ರತೀಶತ ಸತ್ಯವಾದದ್ದು 👌👍🙏

  • @ItsYuvakarnataka123
    @ItsYuvakarnataka123 5 месяцев назад +2

    ನಿಮ್ಮ ಈ ವಿಡಿಯೋ ನೋಡಿದ ಮೇಲೆ ನನಗೆ ನನ್ನ ಬಗ್ಗೆ ಅರಿವಾಯಿತು ಧನ್ಯವಾದಗಳು ಇಂತಿ ಆದರ್ಶ

  • @Mutturaja-fn1yi
    @Mutturaja-fn1yi 2 месяца назад +2

    ನೀವು ಹೇಳುವ ಮಾತು ಒಂದೊಂದು ನಿಜ ಸರ್❤❤❤

  • @surendrakarkala6532
    @surendrakarkala6532 Год назад +8

    Nanu nijavaglu yarannu guru anta huduktiddeno avaru nimma rupadalli bandiddare Danya 🎉❤

  • @umeshs4558
    @umeshs4558 9 месяцев назад +1

    Guruji ur great namunna ashirvadisi olle mahithi nididdira iga nodi nan eng badukthini wow nimma shining thalege ond muth kodbeku guruji,❤

  • @jayaprakashshetty6511
    @jayaprakashshetty6511 6 месяцев назад +3

    ನಿಮ್ಮ ಅತ್ಯಾದ್ಬುತ ಮಾಹಿತಿಗೆ. ಕೋಟಿ ಕೋಟಿ ವಂದನೆಗಳು 🙏🙏🙏

  • @kalmeshwarbilage2471
    @kalmeshwarbilage2471 Год назад +14

    ನಿಮ್ಮ ಮಾತು ತುಂಬಾ ಅರ್ಥಪೂರ್ಣ ವಾಗಿದೆ,ನನ್ನದೊಂದು ಕೋರಿಕೆ ಸರ್ ನನ್ನನ್ನು ಭಯ ಮತ್ತು ಹಿಂಜರಿಕೆ ತುಂಬಾ ಕಾಡುತ್ತಿದೆ, ಅದಕ್ಕೆ ಪರಿಹಾರ ತಿಳಿಸಿ ಗುರುಗಳೆ😢

    • @radhasn3766
      @radhasn3766 9 месяцев назад

      Same lets friends

    • @narasimhamurthy6669
      @narasimhamurthy6669 29 дней назад

      ಇರುವ ಬಾಗ್ಯ ವನ್ನು ನೆನದು ಬಾರ ವೆ ಮ್ಬುದು ಬಿಡು ಇದೆ ಹರ್ಷ ಕ್ಕೆ ದಾರಿ

  • @jayashreerajapurohit
    @jayashreerajapurohit Месяц назад

    This is very very important to understand what we are feeling inside, what we need for our soul🥳🥳.. ಇದನ್ನು ಯಾರೂ ಇದುವರೆಗೂ ಹೇಳಿರಲಿಲ್ಲ.. ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻.. ನನಗೆ ಇದರ ಅನುಭವ ಆಗಿದೆ..

  • @D-Exposing
    @D-Exposing 9 месяцев назад +3

    ಸರ್ ಈ ವಿಡಿಯೋ ಇಂದ ಯಾರಿಗೆ ಯೂಸ್ ಆಗುತ್ತೋ ಇಲ್ಲೋ ನನಗೆ ತುಂಬಾ ಯೂಸ್ ಅಯಿತು.

  • @bhagyalaxmi1475
    @bhagyalaxmi1475 11 месяцев назад +3

    ಅತೀ ಮುಖ್ಯ ಹಾಗೂ ಉತ್ತಮವಾದ ವೀಡಿಯೋ ಧನ್ಯವಾದಗಳು 🙏💐👌

  • @dhananjaya1951
    @dhananjaya1951 Год назад +5

    ನಿಮ್ಮ ಅದ್ಬುತ ವಿಚಾರ ಮತ್ತು ಸಂಭಾಷಣೆ ಗೆ ನಮ್ಮ ನಮನಗಳು ❤

  • @uchihav4904
    @uchihav4904 11 дней назад

    Tnq sir tumba tumba dhanyavadagalu

  • @nagamaniks1543
    @nagamaniks1543 19 дней назад

    ಧನ್ಯವಾದಗಳು ನಿಮ್ಮೆಲ್ಲ ಮಾಹಿತೆಗೆ 🙏🙏🙏🙏🙏🙏

  • @vidyalatha3596
    @vidyalatha3596 Год назад +3

    Namaste Sir 🙏 thumba upayuktha mahithi kottadakke dhanyawadagalu🙏nimma video ge wait maduthide.Thank you so much Sir 🙏🙏🙏

  • @MalikaKV-b8f
    @MalikaKV-b8f Год назад +5

    True spiritual master nivu. Nimma speech guidance namma jeevana guri udhhesha yenu olaginidha yenu idhe adhbhutha mathu sir. Nanna Manasinalli edhha savira prashnegallige uthara sikkidhe mundhe sagalu salavadha dhari sikkidhe. Nanna baravadha manasige amrutha bindhhu vagidhhiri sir nimmage anantha koti koti pranamagalu. Nivu bhumige bandha kannige kanuva Angel master navu thumbha blessing peoples nivu namge sikkiruvudhu nimage thumbhu hrudhayadha dhanyavadhagalu sir 🙏🙏🙏🙏🙏🙏🙏🙏🙏🙏🙏

  • @priyamani4
    @priyamani4 Год назад +2

    Yes sir... Super half vedio nodtha thumba question ithuu.... Haage full end thanaka clear aythu sir... Thank u

  • @rukmini2071
    @rukmini2071 9 месяцев назад +1

    Nim paadakke nanna kooti kooti namanegalu. Super sar

  • @ravikeerthi9487
    @ravikeerthi9487 5 месяцев назад +1

    ಅತ್ಯುನ್ನತ ಮಟ್ಟದ ವಿಚಾರ ಧಾರೆ ನಮಗೆ ತಿಳಿಸಿದ್ದೀರಿ.
    ಧನ್ಯವಾದಗಳು

  • @swarnashenthar
    @swarnashenthar Год назад +5

    ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವಲ್ಲ ಸಾಧುಪ್ರಿಯನೇ, " ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಬದುಕಿದಾಗ ಬದುಕು ಬಲು ಸರಳವೆಂಬುದನ್ನು ಚೆನ್ನಾಗಿ ತಿಳಿಯಪಡಿಸಿರುವಿರಿ ,ಧನ್ಯವಾದಗಳು

  • @rameshkj103
    @rameshkj103 4 месяца назад +2

    Dhanyvad globe Guruji nimma nudigalu satyavadi

  • @JayanthiMundugaar
    @JayanthiMundugaar Месяц назад

    🙏🙏🙏ನಿಮಗೆ ಧನ್ಯವಾದಗಳು ಗುರುಗಳೇ ನೀವು ಹೇಳುವಂತಹ ಮಾತುಗಳು ಪ್ರತೀಯೊಂದು ಕೂಡ ಮನಸ್ಸಿನ ಹೃದಯಕ್ಕೆ ಮುಟ್ಟುತ್ತದೆ ಗುರುಗಳೇ 🙏🙏🙏

  • @ckshetty6855
    @ckshetty6855 Год назад +5

    Crystal clear messages sir. Thankuuu sooo much. We r lucky

  • @ShivaleelaKotyal
    @ShivaleelaKotyal Год назад +4

    ನಿಮ್ ಮಾತು ಕೇಳಕ್ಕೆ ಕಾಯಿತಾ ಇದ್ದೇ, thank u sir ❤💫✨💫✨🙏🙏🙏🙏🙏🙏🙏🔱🙇‍♀️🌹🌹

  • @shobhanayak612
    @shobhanayak612 9 месяцев назад

    Tumba arthavattada matu..keltane irona ansutte..Thanku so much..nimma hage iroru kotige obbaru..

  • @maheshmahesh3977
    @maheshmahesh3977 11 месяцев назад +2

    ನಿಜವಾಗಿಯೂ ನಿಮ್ಮ ಈ ಮಾತುಗಳನ್ನು ಕೇಳಿ ನನಗೆ ಬಹಳ ಒಳ್ಳೆಯ ಅನುಭವ ಆಯ್ತು ಸರ್

  • @namithaj9242
    @namithaj9242 9 месяцев назад +2

    ಮನಪೂರ್ವಕ ಶತಕೋಟಿ ಪ್ರಣಾಮಗಳು🙏🙏🙏

  • @vijayalaxmik7793
    @vijayalaxmik7793 9 месяцев назад +1

    Yedde patheraye.kener kushi apundu❤

  • @ShivuKumar-m7p
    @ShivuKumar-m7p 4 месяца назад +1

    ನಿಮ್ಮ ಅನುಭವ ಸತ್ಯವಾಗಿದೆ 🙏🏻🙏🏻

  • @PampanagoudaPampanagouda-r8s
    @PampanagoudaPampanagouda-r8s 10 месяцев назад +1

    ತುಂಬಾ ಧನ್ಯವಾದಗಳು ಗುರೂಜಿ

  • @kavitha.B1815
    @kavitha.B1815 Год назад +2

    ತುಂಬಾ ಅದ್ಭುತವಾಗಿ ಎಳೆ ಎಳೆಯಾಗಿ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ ...🌹🙏🙏🌹..

  • @RoopaBK-vy2qn
    @RoopaBK-vy2qn 10 месяцев назад +1

    Annanavare NIvu brhamakumaris meditation gyana thilidukoli .thanks

  • @samruddiadugemane3909
    @samruddiadugemane3909 10 месяцев назад +1

    Thumba artha baddavagudde sir thank you so much....❤

  • @areefaca2055
    @areefaca2055 Год назад +1

    Jeevanada rahasyagalanna bahala sulabhavaagi artha maadisutteera. We are lucky to have you sir🙏🙏

  • @sumanmallya9071
    @sumanmallya9071 Год назад +2

    Nivu namma jeevanadalli tumbaa hinde barabekittu sir.but better late than never.thank you sir for enlightening us😊

  • @natrajlingappa
    @natrajlingappa 3 месяца назад +1

    ನಿಜ 🎉 .... ಸಿದ್ಧಾರ್ಥ, ಗೌತಮ ❤❤❤❤❤❤

  • @neethabangera3254
    @neethabangera3254 Год назад +8

    Your presentation was exactly on the mark for what we hoped to achiev. You did wonderful job and are most professional. I enjoyed each and every words very much. It was dynamic and soo inspiring.👌👍❤

  • @AbhishekRaj-h8j
    @AbhishekRaj-h8j 2 месяца назад +1

    ಅಧ್ಬುತ ಸರ್ ❤

  • @siddhashanti8139
    @siddhashanti8139 2 месяца назад +1

    Univers sends reality when we seeks. So thank you master for real wisdom 🎉🎉🎉🎉🎉🎉

  • @sulathashenoy4032
    @sulathashenoy4032 9 месяцев назад

    Wonderful teachings. Thank you🙏

  • @shwetamohantalwar2688
    @shwetamohantalwar2688 7 месяцев назад +1

    ತುಂಬಾ ಧನಯವಾದಗಳು sir

  • @pushpashetty6030
    @pushpashetty6030 Год назад +3

    Good morning sir sathyavagi helydiry🙏🙏🙏🙏💯

  • @bsb8329
    @bsb8329 Год назад +7

    ವಾಸ್ತವ ಸತ್ಯವನ್ನು ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ತಿಳಿಸಿ ನಮಗೆ ದಾರಿ ತೋರಿಸಿದ್ದೀರಿ. ತುಂಬಾ ತುಂಬಾ ಖುಷಿ ನಿಮ್ಮ ಮಾತು ಕೇಳಲು.❤❤❤ತುಂಬಾ ತುಂಬಾ ಧನ್ಯವಾದಗಳು.🙏🙏🙏

  • @VaralakshmiVaru-zl7cs
    @VaralakshmiVaru-zl7cs 11 месяцев назад

    Thumba danyavadagalu. Gurugale.....thumba channagi. Helidira. Sathya. Sir. .

  • @harishpoojary931
    @harishpoojary931 5 месяцев назад

    Thank u sir. Nanage confusion yidda matter clear maadidri

  • @sevanthikashetty3851
    @sevanthikashetty3851 Год назад +2

    Thank you ....see you on January 6th❤

  • @SharmilaShetty-x2e
    @SharmilaShetty-x2e Год назад +1

    Neevu helodu adbutha sir thank u so much

  • @GirishGowda-c9i
    @GirishGowda-c9i Месяц назад

    ನಮಸ್ತೆ ಬ್ರದರ್ ಸ್ವಾಮಿ ನಿಮತರಾ ಗುರು ಭೋದನೆ ಮಾಡೋಲ್ಲ ಇತರ ಮನದಟ್ಟು ಮಾಡುವನೇ ನಿಜವಾದ ಗುರು 🌹❤️🙏

  • @ExcitedGouldianFinch-rl1ek
    @ExcitedGouldianFinch-rl1ek 3 месяца назад +1

    Lakshmidavi. 🙏🏻🙏🏻🙏🏻true words gurgle nanna life nale same tipe agede guruje helpa made guruje nemma classaga baratene 🙏🏻🙏🏻🙏🏻🙏🏻🙏🏻🙏🏻🎉🎉🎉🎉🎉🎉

  • @thegemstone991
    @thegemstone991 Месяц назад

    Tumba danyavadagalu sir tqu🎉🎉🎉🎉🎉🎉🎉

  • @PACCHU_UDUPI
    @PACCHU_UDUPI Год назад +6

    ನನ್ನನ್ನ ಮುಂದೆ ಕೂರಿಸಿ ನನಗೆ ಹೇಳಿದ ಹಾಗಿತ್ತು.. ಸೋಲು .. depression ವಿಷಯ ಬಂದಾಗ..

  • @DevarajN-is4ns
    @DevarajN-is4ns 9 месяцев назад

    Greate.gurugale.very.greate.gurugale.nimage.nannaa.saastraanga.namuskaaragalu.guruve

  • @nothingissomething-r5h
    @nothingissomething-r5h 4 месяца назад +1

    Nim class addend madidhini sir nimma class adhbutha nivu nijavadha guru nim class nijvaglu jivana badhalaisuvantha class tq❤

  • @pramelaarun9657
    @pramelaarun9657 Год назад +3

    Sir cleaning means aura cleaning or other thing

  • @karthikraj8616
    @karthikraj8616 11 месяцев назад

    Olle vicharavanna tilisuttiddiri dhanyavadagalu sir

  • @User6258_KIMS
    @User6258_KIMS Год назад +10

    Your knowledge has no boundaries Sir...Really u are always amazing ❤🥰

  • @SharmilaShetty-x2e
    @SharmilaShetty-x2e 10 месяцев назад +1

    Great sir neevu 🙏🙏🙏💯

  • @anushapv7327
    @anushapv7327 Год назад +2

    Ur teaching is soooo amazing very true practical helping society open the eyes...

    • @SuneethaKombali-xb1zm
      @SuneethaKombali-xb1zm Год назад

      Very powerful and beautiful words thank you soooooooo much sir 🎉🙏🎉🎉🎉

  • @OpenMindAdventures
    @OpenMindAdventures Год назад +1

    Booked Bengaluru session sir , cant wait to see you in person

  • @shridharashwathpura3067
    @shridharashwathpura3067 Год назад +4

    Thank you sir for the greet knowledge best video ❤

  • @jyothishetty7844
    @jyothishetty7844 Год назад +1

    nima knowledge excellent guruji thank you so much guruji

  • @NarasimhaS-k2s
    @NarasimhaS-k2s 20 дней назад

    God bless your family world blessing 🎉🎉🎉🎉

  • @chetangm9964
    @chetangm9964 Год назад +1

    It's Really True Sir..

  • @shankarjituri2827
    @shankarjituri2827 14 дней назад

    ❤❤❤❤❤❤ very nice Boss

  • @raja.kadavi
    @raja.kadavi Год назад

    ❤ lovely 🙏🙏🙏 No words Guruji adestu clear gi heltira adre navu pratiyondu step kuda golden step gi idabahudu life li astu clear gi heltira thank you so much love you ❤

  • @ushausha5924
    @ushausha5924 9 месяцев назад

    Thank u sir
    Useful video 🙏🙏🙏💐

  • @seenasedyappu6107
    @seenasedyappu6107 11 месяцев назад

    Neevu helida yalla kasta nasta yallavannu anubhaviddene yaste prayatna pattaru yenu agallilla devaru pooje nambikeyilla dyana sadhu santharendare nambike babaji Sri Krishna Jesus Satya Sai meke viswasa nimma mathu katu satya nanna jeevanada anubhava thanku so much no words sir Ripley please

  • @nagajyotibhat3445
    @nagajyotibhat3445 10 месяцев назад

    Dhanyavadagalu 🙏💐

  • @Sinchana973
    @Sinchana973 Год назад +2

    Thank uu Gurujiii❤🙏🙏🙏

    • @shashikala8440
      @shashikala8440 Год назад

      Nanu yochisiddu opposit agutte sir correct hellddri sucess kanydilla God bless you sir 🎉🎉🎉🎉🎉🎉🎉🎉🎉🎉🎉🎉🎉

  • @prajnashetty369
    @prajnashetty369 Год назад +1

    Thank you sir🙏 very nice information

  • @RamyaPunith-qg2ld
    @RamyaPunith-qg2ld Год назад +8

    ಸರ್ ನನಗೆ ಜ್ಞಾನೋದಯ ಆಯಿತು.. ನಿಜ್ವಗ್ಲು ಒಳಪ್ರಜ್ಞೆ ಮತ್ತು ಕರ್ಮ(ಕೆಲಸ) ಇದರಿಂದಲೇ ನಾವು ನಿರ್ಮಾಣ ಆಗೋದು...

  • @shakushetty7716
    @shakushetty7716 Год назад +3

    🙏🏽🙏🏽🙏🏽👌ಧನ್ಯವಾದಗಳು ಸರ್

  • @dharanendragowda4859
    @dharanendragowda4859 8 месяцев назад +1

    Congratss guruji

  • @ParvathiVenur
    @ParvathiVenur 3 месяца назад

    Hi sir Keli kushi aayitu🙏

  • @veenak4827
    @veenak4827 Год назад +1

    Thumbha kushi aythu swami live bandu

  • @MunirajupMunirajup-om4hp
    @MunirajupMunirajup-om4hp 3 месяца назад

    Good suggestion Guruji

  • @SuneethaKombali-xb1zm
    @SuneethaKombali-xb1zm Год назад

    Hello namaste sir,manassina chanchate bagge vedio madi sir please

  • @PGRsathya
    @PGRsathya 7 месяцев назад +2

    ನಮಸ್ತಾರ ಗುರುಗಳೇ... ನಿಮ್ಮ ಭೇಟಿಯಿಂದ. ನೀವು ಕೊಟ್ಟ ಎರಡು ದಿನದ ಕ್ಲಾಸ್ ನಿಂದ ನಾನು ಎಷ್ಟೋ ಆರಾಮ ಆಗಿ ಇದ್ದೆನೆ 🙏. ಎಷ್ಟೋ ಪ್ರಶ್ನೆಗಳಿಗೆ ನನಗೆ , ನನಿಂದಲೇ ಉತ್ತರ ಸಿಗತ್ತು. ಇದಕ್ಕೆ ನೀವು ಕಾರಣ. ನಿಮಗೆ ಅನಂತ ಕೋಟಿ ನಮಸ್ತಾರಗಳು ಗುರುಗಳೇ 🙏🙏🙏🙏

  • @prathibhaharish7909
    @prathibhaharish7909 Год назад +2

    Really true........dr sir Really wonderful...❤❤❤❤

  • @rajehwarisubbu6187
    @rajehwarisubbu6187 Год назад +1

    Worth watching Sir..
    Thank you very much 🙏

  • @sumithrasumi4172
    @sumithrasumi4172 Год назад +2

    Thanku sir pls make more videos sir

  • @arjustories6687
    @arjustories6687 3 месяца назад +2

    ಹಾಗಾದ್ರೆ ನಮ್ಮ ಆತ್ಮದ ಕಾರಣ ತಿಳಿಯುವುದು ಹೇಗೆ , ಅದೊಂದು ತಿಳಿದುಬಿಟ್ಟರೆ ವ್ಯರ್ಥ ಪ್ರಯತ್ನ ಮಾಡುವುದು ಅದರಿಂದ ಪರಿತಪಿಸುವುದು ತಪ್ಪುತ್ತೆ ಗುರುಗಳೆ

  • @shailav6216
    @shailav6216 Год назад +2

    Wonderful explanation sir..

  • @vidhyakp2312
    @vidhyakp2312 6 месяцев назад

    Sir mentally issue iddoru sariyogtara itara madidre plzz heli sir

  • @niceinternetzone1271
    @niceinternetzone1271 Год назад +1

    Nice explation sir.. 🙏🙏

  • @ManjunathRaykar-em7tc
    @ManjunathRaykar-em7tc Год назад

    Thanks for your right direction towards to life sir 🙏its change my lifestyle and future

  • @AshaAriga
    @AshaAriga 3 месяца назад

    ❤sir namsthe very good speach

  • @sowbhagyads2323
    @sowbhagyads2323 Год назад +2

    The art of understanding awareness about ourselves so neatly guided explained its indivisible decisive participant our innate subconsciousness, mind always never try to replace or accept but suitable knowledger can aware of himself who never aware of it. This special quality of the Master Mind Mechanist words never leave with me always to wait for what next text. Pray Lord Shiva Parvati to grace more his knowledge for its easy passing to us for our easy understanding. A special request please: please open comment section to your episode on going of eat in temple means as I feel this text needs more light and understanding to repair our mentality. I often hear it as too special one.