ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಿ ಮನಸ್ಸನ್ನು ಸಕಾರಾತ್ಮಕವಾಗಿಸುವುದು ಹೇಗೆ..? | Sadgurushri Rama | Ep 1

Поделиться
HTML-код
  • Опубликовано: 6 фев 2025
  • ಮನೋಶಕ್ತಿ
    ಯಾ ಮತಿಸ್ಸಾ ಗತಿರ್ಭವೇತ
    ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ. ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯೋಣ ಬನ್ನಿ........
    ಡಿಸೆಂಬರ 18 ರಿಂದ 21 2024
    ಸಂಜೆ 7:00 ರಿಂದ 8:15
    ಸ್ಥಳ : zoom meeting
    ಶುಲ್ಕ: 1200/-
    ಲಿಂಕ್ ಮೇಲೆ ಕ್ಲಿಕ್ ಮಾಡಿ
    ✅ ನೋಂದಾಯಿಸಿ✅
    rzp.io/rzp/MAN...
    #sadhgurushrirama
    #spiritual
    #mentalhealth
    #mentalhealthawareness
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 21

  • @Ramu-fv9nv
    @Ramu-fv9nv 3 месяца назад +7

    ಗುರುಗಳೇ ನನ್ನ ಜೀವನದಲ್ಲೂ ಕೂಡ ಆಧ್ಯಾತ್ಮದ ವಿಚಾರದಲ್ಲಿ ಪ್ರಭಾವ ಬೀರಿದವರು ನನ್ನ ಆರಾಧ್ಯ ರುಷಿವರ್ಯ ಬ್ರಹ್ಮರ್ಷಿ ವಿಶ್ವಾಮಿತ್ರರು❤❤❤

  • @sumangalachandrshekhar9131
    @sumangalachandrshekhar9131 5 дней назад

    ಉತ್ತಮ ಪ್ರಶ್ನೆಗಳಿಗೆ ಮನ ಮುಟ್ಟುವ ಉತ್ತರಗಳು. 🎉 ಧನ್ಯವಾದಗಳು

  • @Bhagya-v3v
    @Bhagya-v3v 10 дней назад

    🙏🙏🙏🙏💐💐💐💐 sri gurubhyo namaha sri gurubhyo namaha hare Krishna hare Krishna

  • @PrashantBhat-r1p
    @PrashantBhat-r1p Месяц назад +2

  • @jayaramgowdavh6554
    @jayaramgowdavh6554 2 месяца назад +2

    Swamiji namo namaha
    Very inspirational, i am feeling as if megha sandesha coming from heaven 🙏🙏🙏🎉🎉🎉💕💕💕

  • @beereshekkelore786
    @beereshekkelore786 3 месяца назад +3

    This is one of the best platforms.
    We are getting more powerful information from guruji for a happy life and happy family..

  • @vilasinipoojary4091
    @vilasinipoojary4091 2 месяца назад +2

    Shiva sakthi 🙏🙏

  • @vishnukumars9156
    @vishnukumars9156 3 месяца назад +7

    ಈ ವಿಚಾರಗಳನ್ನು. ಪ್ರತಿಯೊ ಬ್ಬರೂ ತ್ತಿಳಿಯಲೇಬೇಕು.

  • @nagarajappak247
    @nagarajappak247 3 месяца назад +2

    ಸ್ವಾಮಿ ರಾಮಾ ಸಂದರ್ಶಿಸಿ ದ್ದ ಕ್ಕೆ ಧನ್ಯವಾದಗಳು

  • @shreekantbadiger1444
    @shreekantbadiger1444 3 месяца назад +2

    Jai Sadhguru Shriram

  • @mariyannas8954
    @mariyannas8954 3 месяца назад +1

    Jai sadguru

  • @SujataBidari
    @SujataBidari 2 месяца назад +1

    🌹🌹🙏🙏🌹🌹

  • @Ravi-l1x
    @Ravi-l1x 3 месяца назад +1

    🙏 ಸರ್

  • @subhashyaraganavi8910
    @subhashyaraganavi8910 3 месяца назад +3

    ಒಳ್ಳೆಯ ಸಂಚಿಕೆ ಧನ್ಯವಾದಗಳು ಮಂಜುನಾಥ್ ಸರ್

    • @nagarajappak247
      @nagarajappak247 3 месяца назад +1

      ಲೀಲಾ ಜಾಲ.ಯು ಟ್ಯೂಬ್ ನಲ್ಲಿ ಸಕಲಮಾ ಗುರು ಹೇಳ್ತಾ ಇರುವಾಗ ಸ್ವಾಮಿ ರಾಮಾರು ಎಂದು ಹೇಳಿದರು ನಿಮ್ಮ ನುಡಿ ಕೇಳುವಂತೆ ಮಾಡುವ ಸಮಯ ಮಾಡಿ ದ್ದಕ್ಕೆ ಟೋಟಲ್ ನವರಿಗೆ ಧನ್ಯವಾದಗಳು

    • @pavithrakumar5042
      @pavithrakumar5042 3 месяца назад

      Swamy Ramma andre evru alla sir

  • @mariyannas8954
    @mariyannas8954 3 месяца назад

    Jai sadguru

  • @yashodharab1971
    @yashodharab1971 2 месяца назад

    🙏🏻🙏🏻🙏🏻

  • @ranilv7164
    @ranilv7164 Месяц назад

    Technology checkup machines are more,not spirituality, not dyana.If one spiritual doctor helps a patient to take a deep breath &exile ,no patient in this world. Only when his body damaged we will become patient.

  • @bhavanib3697
    @bhavanib3697 2 месяца назад

    🙏🙏🙏