ವೇದ ಕಾಲದ ದೇವಸ್ಥಾನಗಳಲ್ಲಿ ವಿಗ್ರಹವಿರಲಿಲ್ಲ! | Hosabelaku Episode 45 |

Поделиться
HTML-код
  • Опубликовано: 10 фев 2025
  • Please don't forget to subscribe to Namma Hosabelaku
    Explanation of Vedas in Kannada. Hidden Science in Vedic Rituals.

Комментарии • 218

  • @muktharao2570
    @muktharao2570 2 месяца назад +11

    ತುಂಬಾ soooper ಜ್ಞಾನ ಕೊಟ್ಟಿದ್ದಾರೆ. ಒಳ್ಳೇ ಚರ್ಚೆ ಮರ್ಮ ತಿಳಿದು ಕೊಳ್ಳಬೇಕಾದ ಅತ್ಯುನ್ನತ ವಿಷಯ

  • @mohammedshafi7251
    @mohammedshafi7251 28 дней назад +1

    ತುಂಬ ಸ್ಪಷ್ಟವಾಗಿ ವಿವರಿಸಿದ್ದಿರಿ. ಧನ್ಯವಾದಗಳು

  • @shreemandanmishra3924
    @shreemandanmishra3924 Месяц назад +10

    ❤❤❤ ಇವರಿಬ್ಬರೂ ಇಂದು ನಮ್ಮೊಂದಿಗೆ ಇಲ್ಲ ಆದರೂ ಇಂಥಾ ಒಂದು ವಿಚಾರ ನಮ್ಮ ಮನಸ್ಸಿನಲ್ಲಿ ಉಳಿಯುವಂತೆ ಮಾಡಿ ಹೋಗಿದ್ದಾರೆ

    • @saraswathivattam1158
      @saraswathivattam1158 Месяц назад +1

      ಇವರ ಹೆಸರೇನು ? ಅಪರ್ಣ ಗೊತ್ತು

    • @shreemandanmishra3924
      @shreemandanmishra3924 Месяц назад

      @saraswathivattam1158 ಸುಧಾಕರ ಶರ್ಮ

    • @shreemandanmishra3924
      @shreemandanmishra3924 Месяц назад

      @@saraswathivattam1158 ಸುಧಾಕರ ಶರ್ಮ

    • @shreemandanmishra3924
      @shreemandanmishra3924 Месяц назад

      @saraswathivattam1158 ಸುಧಾಕರ ಶರ್ಮ

    • @premabhat3118
      @premabhat3118 Месяц назад

      ನಿಜ.. ತುಂಬಾ ಗೊಂದಲ ಇತ್ತು... ಪರಿಹಾರ ಕಂಡು ಕೊಂಡೆ,

  • @LokeshM-en3zn
    @LokeshM-en3zn Месяц назад +6

    ಅದ್ಭುತ ವಿಚಾರವನ್ನು ಸರಳವಾಗಿ ವಿವರಿಸಿದ್ದೀರಿ.
    ವಂದನೆಗಳು🌹

  • @KrishnanandaNayakM
    @KrishnanandaNayakM Месяц назад +5

    ಸತ್ಯವಾದ ವಿಚಾರ

  • @chandrashekardvchandrashek9625
    @chandrashekardvchandrashek9625 2 месяца назад +7

    ಅನುಭವಮಾತ್ರದಿಂದಲೇಜ್ಞಾನ

  • @eshwaravana8458
    @eshwaravana8458 2 месяца назад +23

    ಪ್ರಕೃತಿಯೇ ದೇವರು ಒಪ್ಪುವಿರಾ

    • @jagatsimulation
      @jagatsimulation Месяц назад +2

      Naavu surya, vayu, chandra, mara, prani na poojistivi

    • @krishnabrai1150
      @krishnabrai1150 6 дней назад

      Prakruti Jada devaru Jada alla avanu parama chetana prakutiyannu nirmana madiddane bhagavadgeete odi arthavagutte

  • @ಬಸವಮಾಗ
    @ಬಸವಮಾಗ Месяц назад +1

    ತುಂಬ ಸ್ಪಷ್ಟವಾಗಿದೆ 🙏🙏

  • @gangareddyreddy1634
    @gangareddyreddy1634 Месяц назад +2

    Super swamy

  • @vshankerraon956
    @vshankerraon956 Месяц назад

    ಧನ್ಯವಾದಗಳು 🎉

  • @manjunathrodhney9163
    @manjunathrodhney9163 Месяц назад +5

    ಎಲ್ಲೆಡೆಯೂ ಭಗವಂತನಿದ್ದಾನೆ ಎನ್ನುವುದು ಅದ್ಭುತವಾದ ವಿಚಾರ

  • @shivansajjan
    @shivansajjan Месяц назад

    ಅದ್ಬುತ ವೈಚಾರಿಕ ವಿಚಾರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ❤❤ ಮಿಸ್ ಯು 😢😢 ಅಪರ್ಣಾ ಅಮ್ಮ,🙏😭💐

  • @narasimhams5480
    @narasimhams5480 Месяц назад

    Fantastic explanation

  • @meerarao326
    @meerarao326 Месяц назад +7

    ಆತ್ಮವೇ ಪರಮಾತ್ಮ. ಕಾಯಕವೇ ಕೈಲಾಸ.

    • @AM-fu1gk
      @AM-fu1gk Месяц назад

      ಅಲ್ಪ ಙ್ಞಾನ

    • @eshwarappahcchannabasavaih6453
      @eshwarappahcchannabasavaih6453 27 дней назад +1

      ಉತ್ತಮ ಜಿಜ್ಞಾಸೆ ವಂದನೆಗಳು

    • @krishnabrai1150
      @krishnabrai1150 6 дней назад

      Atmave paramatma annodakinta paramatmane atma annodu sukta

  • @amarnathamar5915
    @amarnathamar5915 2 месяца назад +6

    🙏 ದೇವರ ಬಗ್ಗೆ ನನಗೆ ಇದ್ದಂಥ ಪ್ರಶ್ನೆಗಳಿಗೆ ಸೂಕ್ಷ್ಮವಾದ, ಸತ್ಯವಾದ ಉತ್ತರ ನೀಡಿದ್ದೀರಿ ಧನ್ಯವಾದಗಳು🙏🕉️👍

  • @manimohamed4658
    @manimohamed4658 2 месяца назад +1

    Very good explanation…..it’s a thought process which can become divine..
    Hence one who creates the required
    Thought centre can be away….

  • @sureshballala858
    @sureshballala858 Месяц назад

    Excellent madam

  • @alwynfernandes2792
    @alwynfernandes2792 Месяц назад

    Beautifully explained ❤

  • @vinayakashenoyk4622
    @vinayakashenoyk4622 2 месяца назад +20

    ಜೀವ ಇದೆ ಎಂದು ನೀವು ಹೇಗೆ ಹೇಳುತಿರ, ಜೀವ ಹೋಗ್ದೆ ಅಂತ ಸತ್ತವರು ಹೇಳ್ಬೇಕು ಆಲ್ವಾ, ವೇದ ಪುಸ್ತಕ ಮಾತ್ರ ನೀವು ನಂಬುತ್ತಿರಿ ಆಲ್ವಾ 😊 ದೊಡ್ಡ ಮರ ಸಣ್ಣ ಕಾಣದ ಬೀಜ ದಿಂದಲ್ಲೇ ಆಗುದು ಅಲ್ವೇ ಹಾಗೇನೇ ದೇವರ ಮೂರ್ತಿ ಕೂಡ ಸರಿಯಾದ ರೀತಿಯಲ್ಲಿ ಆದಲ್ಲಿ ಮಾತ್ರ.ಯತ್ ಪಿಂಡೆ ತತ್ ಬ್ರಹ್ಮಾಂಡೇ 😊
    ನೀವು ಅಬ್ರಹಮ್ ರಿಲೀಜಿನ್ ಬಗ್ಗೆ ಹೇಳ್ತಿದ್ದೀರಾ 🙏

    • @rsubhasify
      @rsubhasify Месяц назад

      ದೇವರು ಎಲ್ಲಾ ಕಡೆ ವ್ಯಾಪಿಸಿದ್ದಾನೆ...ಹಾಗಾಗಿ ಮೂರ್ತಿ ಪೂಜೆ ಸಮಂಜಸವಲ್ಲ ....ದೇವರನ್ನ ಕಿರುಚಿ ಪಡಿಸಿದoತೆ

    • @AM-fu1gk
      @AM-fu1gk Месяц назад

      ಅಬ್ರಹಾಂ ಪಂಥಗಳು ಬಗ್ಗೆ ನೀವೆಷ್ಟು ತಿಳಿದಿದ್ದೀರಿ ಅದನ್ನು ಮೊದಲು ಹೇಳಿ.

  • @basavaraj4865
    @basavaraj4865 2 месяца назад +2

    Neevu mahagnyanigalu good speech

    • @padmasuresh5784
      @padmasuresh5784 Месяц назад

      ಇಂಥ ಜ್ಞಾನಿಗಳು ಬಹಳಷ್ಟು ಜನ ಇದ್ದಾರೆ ಅದನ್ನ ಹುಡುಕಿ ಅರ್ಥಮಾಡಿಕೊಳ್ಳಲು ಜನ ಕಡಿಮೆ

  • @venkteshvenky1070
    @venkteshvenky1070 Месяц назад

    👌

  • @GhanisabGk-vj6il
    @GhanisabGk-vj6il Месяц назад

    Maanava thannana thaanu tikondre alley devaredane avnge yv zasthe ell ❤

  • @gokulnarayan8491
    @gokulnarayan8491 2 месяца назад +13

    ನಿರಾಕಾ ರ ನು ಹೌ ದುಸಾ ಕಾ ರ ನು ಹೌ ದು ಅ ವರ ಅವರ ಭಾವ ಕೆ ಅವರ ಅವರ ಭಾವ

    • @jagatsimulation
      @jagatsimulation Месяц назад

      Idu ವಿಶಿಷ್ಟಾದ್ವೈತ

  • @TejashwiniUmesh
    @TejashwiniUmesh 24 дня назад

    ❤😊

  • @Venkatagiriyamma
    @Venkatagiriyamma Месяц назад

    ❤,namaste
    👏👏👏👏👏👏👏

  • @divakarhb3074
    @divakarhb3074 2 месяца назад +3

    ಬಯಲೇ ದೇವರು
    ಶರಣು ಶರಣಾರ್ಥಿ

  • @khawjaathaalisha6397
    @khawjaathaalisha6397 Месяц назад

    Sopper

  • @jayanthapoojari597
    @jayanthapoojari597 2 месяца назад

    Wow. Nija. Super.. Sir...

  • @irannavastrad5701
    @irannavastrad5701 Месяц назад +1

    ನೀವುಹೇಳುವುದು 💯 ರಷ್ಟು ಸತ್ಯ ಸರ್,

  • @hidayathullaumar6433
    @hidayathullaumar6433 Месяц назад

    Excellent

  • @PadmaRao11
    @PadmaRao11 2 месяца назад +12

    ಕನ್ನಡದಲ್ಲಿ ಕಾಮೆಂಟ್ ಹಾಕಲು ಸಾಮರ್ಥ್ಯ ವಿಲ್ಲದ ನವೆಂಬರ್ ಕನ್ನಡಿಗರು.

    • @shreehanuman6671
      @shreehanuman6671 Месяц назад

      ಸರ್ ನಿಮ್ಮ ಮಾತುಗಳು ಸತ್ಯವಾಗಿದೆ ಸರ್ ಇದರಿಂದ ನಂಬಿ ನಿಜವಾದ ಆನಂದ ಆಗುತ್ತದೆ ನಿಮ್ಮ ಮಾತುಗಳನ್ನು ಬಸವಣ್ಣ ತರ ಇದೆ ನಿಮ್ಮ ಮಾತು ಕೇಳಿ ಆನಂದವಾಯಿತು ಶರಣು ಶರಣು

  • @amithshenoy4490
    @amithshenoy4490 Месяц назад

    Perfect ide

  • @मृत्युंजयविजयनगर

    "ಅಥಾತೋ ಬ್ರಹ್ಮ ಜಿಜ್ಞಾಸಾ" Be a seeker "KNOW BY KNOWING WHICH EVERYTHING BECOMES KNOWN" प्रणाम 🙏👍❤️🇮🇳🕉️🔱🚩

  • @krishnasampigethaya3804
    @krishnasampigethaya3804 2 месяца назад +5

    Shankaracharyaru badarige prathama baarige hogiddaga peethada mele badarinatha na prathime iralilla.
    Adrenaline Shankaracharyaru adannu gamanisade, devarapraarthane, pooje yannoo maadiddaru.
    Avrige devaru kaanisiddaru.
    Narada kunda dalli devara vigrahavannu paashandi galu bisaakida vichara raaja brahmaguptha helidanthe, Narada kundadinda vishwakarma rachitha vigrahavannu melakkethi punaha prathishte maadidralve swamy ?

  • @krishnasampigethaya3804
    @krishnasampigethaya3804 2 месяца назад +3

    Swathaha bhagawanthane vishwakarma devarige soochisidanthe badarinathana vigrahavannu maadi prathishte maadiddu houdaadre idu devara aadeshavalve ?

  • @veerappadevaru3574
    @veerappadevaru3574 2 месяца назад +5

    ಸನಾತನ ಧರ್ಮ:-
    ಭಕ್ತಿ ಮಾರ್ಗ
    ಜ್ಞಾನ ಮಾರ್ಗ
    ಕರ್ಮ ಮಾರ್ಗ
    ಇವುಗಳಲ್ಲಿ ನಿಮ್ಮದು ಯಾವುದು ಪ್ರಭೂ

  • @BasavarajuSwamy-m3b
    @BasavarajuSwamy-m3b Месяц назад

    ನಿಮ್ಮ. ಜ್ಞಾನಕ್ಕೆ. ತಲೆಬಾಗಿ. ವಂದಿಸುತ್ತೇನೆ.

  • @sureshb1454
    @sureshb1454 2 месяца назад +1

    🙏

  • @RIZWANAHAMED2001
    @RIZWANAHAMED2001 Месяц назад

    😊 correct

  • @ZulfiAli2605
    @ZulfiAli2605 2 дня назад

    How to log on to your lectures on every Sunday? Can we meet Sudhakar Sharma sir?

  • @martinminalkar8728
    @martinminalkar8728 Месяц назад +2

    ನಿಮ್ಮ ನಂಬಿಕೆಗಳು ನಿಮಗೆ...ಒಟ್ಟಿನಲ್ಲಿ ಮನಸ್ಸು ಶುದ್ಧ ಇದ್ದರೆ ಸಾಕು🙏

  • @INDIA12345-k
    @INDIA12345-k Месяц назад +1

    ಇಡೀ ಸೃಷ್ಟಿ ಭಗವಂತ. ಯಲ್ಲೆಲ್ಲೂ ಇದಾನೆ.

  • @gururajahayavadana4484
    @gururajahayavadana4484 2 месяца назад +5

    Gali yella kade edhe....puncture hakiskolakke puncture angadigene hogbeku......!!!! Haage devaru ella kade eddane adre avana vishesha sannidana ero kadene hogbekallave!!!!! Yentha daddathanada mathu swamy nimdhu!!!

    • @shivamin4401
      @shivamin4401 2 месяца назад +1

      Niv avru helida vishaya sariyagi artha aguva varege punaha sariyagi keli. Amele nimma comment haki.

    • @sureshkonemane
      @sureshkonemane 2 месяца назад

      ವಿಶೇಷ ನಿಮಗೆ ದೇವರಿಗೆ ಯಾವುದೂ ವಿಶೇಷವಿಲ್ಲ.

    • @gururajahayavadana4484
      @gururajahayavadana4484 Месяц назад

      ​@@shivamin4401neevu Nan helida vishya sariyagi artha ago varegu vodhi amele comment haki

    • @gururajahayavadana4484
      @gururajahayavadana4484 Месяц назад

      ​@@sureshkonemaneswamy namge vishesha....yakandre naav thane karthru kriye karma madouvru?!?!?!? Bere usabari namgyake?!?

  • @narayanatr5598
    @narayanatr5598 17 дней назад

    According to d thoughts explained by honorable commentator, even vedas do not subscribe to idol worship. So vedas support argument of 'Nastikas'.

  • @HemalathaHema-n9v
    @HemalathaHema-n9v Месяц назад +1

    Modern science asserts that there is no difference between matter and energy. They both one and the same. ವ್ಯಾಪ್ತ ಮತ್ತು ವ್ಯಾಪಕದ ನಡುವೆ ಯಾವುದೇ ವ್ಯತ್ಯಾಸ ಇಲ್ಲ

    • @HemalathaHema-n9v
      @HemalathaHema-n9v Месяц назад

      So there is no difference between contained and container. ವ್ಯಾಪ್ತ ಮತ್ತು ವ್ಯಾಪಾಕ ಮಧ್ಯ ವ್ಯತ್ಯಾಸ i ಇಲ್ಲ 👍

    • @krishnabrai1150
      @krishnabrai1150 6 дней назад

      Jada vastuvigu mooladravya bhagavantane

  • @krishnasampigethaya3804
    @krishnasampigethaya3804 2 месяца назад +3

    Ksannige kaanisade iruva bhagawanthanannu prathimeyalli kaanuvudaralli thappenu?

    • @sudhakini2039
      @sudhakini2039 Месяц назад +1

      How can you see the unseen ? And how can you make a picture of the unseen or Nirakara.
      The picture or idols of God you worship are just forms of those people who have realised the Nirakara God who is omnipresent.

  • @narayanagowda3650
    @narayanagowda3650 Месяц назад +1

    ಇನ್ನೂ ಏನೇನು ಹುಡುಕುತ್ತಾರೊ ಗೊತ್ತಿಲ್ಲ. !.

  • @cnarayani7863
    @cnarayani7863 2 месяца назад

    ಅಹಂ ಬ್ರಹ್ಮಾಸ್ಮಿ

  • @nagarajus8760
    @nagarajus8760 19 дней назад

    Nimmolagina jiva Yava rupadallide.sumne tarle bittu jnana hanchi.

  • @manjunathkaranth56
    @manjunathkaranth56 Месяц назад

    ಭಗವಂತ ನಿರಾಕಾರ ಆದರೆ ಈಶ್ವರನಿಗೆ ಯಾವ ಆಕಾರ ಉಂಟು ಈಶ್ವರ ಲಿಂಗ ನಿರಾಕಾರವೇ ಅಲ್ಲವೇದೇವಸ್ಥಾನದ ಹೊರಭಾಗದಲ್ಲಿರುವ ಎಲ್ಲಾ ವಿಗ್ರಹಗಳಿಗೂ ಪೂಜೆಯಲ್ಲಿ ಮಾಡುತ್ತಾರೆಹೊರಗಡೆ ಯಲ್ಲಿರುವ ಎಲ್ಲಾ ಅದು ಕಥೆಗಳೇ ಹೊರತು ಯಾವುದು ದೇವರಲ್ಲಪ್ರಪಂಚದಲ್ಲಿ ಒಬ್ಬನೇ ದೇವರೆಂಬುದನ್ನು ಮೊದಲು ನಿರೂಪಿಸಬೇಕು ಅವನು ನಿರಾಕಾರ ಎಂದೆಂದೂ ರೂಪಿಸಬೇಕಾಗಿದೆಹೊರಗಡೆ ಇರುವ ಎಲ್ಲಾ ಚಿತ್ರಗಳು ದೇವಸ್ಥಾನದಲ್ಲಿರುವ ಎಲ್ಲಾ ಚಿತ್ರಗಳು ಅದು ಹಿಂದಿನ ನಮ್ಮವರ ಕಥೆಗಳೆ ಹೊರತು ಅದು ದೇವರಲ್ಲ

  • @KumarKumar-hv2qu
    @KumarKumar-hv2qu Месяц назад

    1 ಕೊರಿಂಥ. 3:16-17: "16 ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?
    17 ಯಾವನಾದರೂ ದೇವರ ಆಲಯವನ್ನು ಕೆಡಿಸಿದರೆ ದೇವರು ಅವನನ್ನು ಕೆಡಿಸುವನು. ಯಾಕಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ."

  • @prabhusagaranahalli843
    @prabhusagaranahalli843 Месяц назад

    ಅರ್ಥಪೂರ್ಣ

  • @krishnasampigethaya3804
    @krishnasampigethaya3804 2 месяца назад

    Prathime vaapya.

  • @dranilkumarbhat3
    @dranilkumarbhat3 2 месяца назад +2

    Devara mele vishwaasa elladavarige devara anubava yaavatthu aagodhilla,thakat eddhavaru nannannu visit maadi ,kallinallu e kaliyugadhallu devarannu thorisutthene

    • @rsubhasify
      @rsubhasify Месяц назад +1

      Ouda

    • @LakshmeeshamUdupi
      @LakshmeeshamUdupi Месяц назад

      👏👏👏👏👏🙏🙏

    • @dranilkumarbhat3
      @dranilkumarbhat3 Месяц назад

      @LakshmeeshamUdupi 🙏🙏🙏

    • @spg6651
      @spg6651 Месяц назад

      ದೇವರ ಮೇಲೆ ವಿಶ್ವಾಸ ಎಂಬ ಪದಕ್ಕೆ ಅರ್ಥನೇ ಇಲ್ಲ .. ನಿಮ್ಮ ಮೇಲೆ ನಿಮಗೆ ವಿಶ್ವಾಸ ಇಲ್ಲದ ಹಾಗೆ !!!. ತನ್ನನ್ನು ತಾನು ಮರೆತು ಬೇರೆ ಕಡೆ ದೇವರನ್ನ ಹುಡುಕುತ್ತ ಹೋದರೆ ತನ್ನ ದೇವವನ್ನ ಒಂದು ವಸ್ತುವಾಗಿ ನೋಡತಾನೆ -- ತನ್ನ ಒಳಗಿದ್ದ ದೇವರ ಅರಿವು ಆದಾಗ ತನ್ನಿಂದ ತಾನೇ ಅಂತರ್ಮುಖಿ ಯಾಗಿ ಯೋಗಿ ಆಗುತ್ತಾನೆ -- ಮೊದಲು ತನ್ನ ಮೇಲೆ ವಿಶ್ವಾಸ ಬರಬೇಕು -- ಬೇರೆ ಕಡೆ ದೇವರನ್ನ ಹುಡುಕ ಬೇಡ -- ನಿನ್ನಲ್ಲೇ ಹುಡುಕು

    • @kumaram3394
      @kumaram3394 Месяц назад +1

      Ninobba agnani

  • @mohansr9496
    @mohansr9496 Месяц назад

    In those days they were 100% matured and believed God every where.Now everything should be with proof, so at least 50% temple and idols are required to make these people educated on god.

  • @krishnasampigethaya3804
    @krishnasampigethaya3804 2 месяца назад +1

    Vigrahave bhagawanthanalla swamy.
    Yaavude prathimeyalli devanannu poojakana hrudayadinda athavaa sooryamandaladinda aavaahane maadi pooje maaduvudu saryashte swamy ??

    • @pavanscienti
      @pavanscienti Месяц назад

      Adhi madodhu kasta adakkagiye vigraha

    • @LakshmeeshamUdupi
      @LakshmeeshamUdupi Месяц назад

      ​@@pavanscientiಏನ್ ಕಷ್ಟ ಸರ್ವ ವ್ಯಾಪ್ತ ನಾದ ದೇವರನ್ನು ಎಲ್ಲಿಂದಲೂ ತರಿಸಬಹುದು ಎಲ್ಲಾ ಕಡೆ ಹರಿಯುತ್ತಿರುವ ನದಿಯ ನೀರನ್ನು ನಮ್ಮ ಪಾತ್ರೆಯಲ್ಲಿ ಬೇಕಾದಷ್ಟು ತರುವುದಿಲ್ಲವೇ?

  • @parbhakarprasad153
    @parbhakarprasad153 2 месяца назад +2

    *अर्चन्त: पदमन्वविन्दन्* इत्यादिमन्त्रवाक्यानाम् श्रुते:, *वज्रहस्त: पुरन्दर:* *जगृम्भा ते दक्षिणमिन्द्र हस्तम् * इति श्रुतेश्च वेदकाले विग्रहो नासीदिति कथं वक्तुम् शक्यत इति चिन्तनीयम् ।

    • @madhuravani9089
      @madhuravani9089 Месяц назад

      समीचीनं भवत : चिन्तनम्।सत्य मार्गदर्शनम्। अन्धेनैव नीयमाना यथान्धा :

    • @madhuravani9089
      @madhuravani9089 Месяц назад

      तस्य चिन्तनं

    • @parbhakarprasad153
      @parbhakarprasad153 Месяц назад

      ​@@madhuravani9089*अन्धेनैव नीयमाना यथान्धा:* इत्यनेनात्र भवतो विवक्षितं किम् ? किम् श्रीशङ्करभगवत्पादा: श्रीरामानुजभगवत्पादा: श्रीमध्वाचार्या: सर्वे श्रीशङ्करलक्ष्मणहनुमदवतारभूता: वैदिकमार्गसंरक्षणैकहेतो: धृतावतारा मूर्खा:?

    • @madhuravani9089
      @madhuravani9089 Месяц назад

      @@parbhakarprasad153 न तथा मम अभिप्राय:।भवत:विचारस्य कृते मया नोक्तम्।य:वेदकाले विग्रहपूजा नासीत् इत्युक्तवान् तस्य तथा तदनुयायिनां कृते एवं मया कथितम्। अन्यथा मां मा चिन्तयतु।अहं माध्वाचार्यस्य अनुयायी।

    • @parbhakarprasad153
      @parbhakarprasad153 Месяц назад

      ​@@madhuravani9089समीजीनम् , स्वागतार्हा: श्रीमन्त:

  • @lalithavk4475
    @lalithavk4475 Месяц назад

    BAYALINALLIRABEKAAD
    BRAHMA GNYAANI.....

  • @anupam-o1r
    @anupam-o1r Месяц назад

    ದೇವಸ್ಥಾನದಲ್ಲಿ ಬೇರೆ ಇನ್ನೇನು ಇತ್ತು

  • @SunilDsouza-y1p
    @SunilDsouza-y1p Месяц назад +1

    Absolutely true

  • @gururajahayavadana4484
    @gururajahayavadana4484 2 месяца назад +2

    Nimma tandege neevu namaskarisidre nimma tandeya atmakalla avara dehakke ....hagiddalli dehakke namaskaramado prameyaveella....hagiddalli nimma tande ge neevu namaskarisabedi.....nimma Vada mondu thanadha tarka etkondre yaru yargu gouravisalla....naavi devaru vigrahadalli sannihitha nagidane yendu poojisuttheve horathu vigrahave devaru yendalla...vigraha madhyama vaste.....mantrave devara gunagalalla....mantra devara gunagalalla helo madhyama hegoo hage....

    • @LakshmeeshamUdupi
      @LakshmeeshamUdupi Месяц назад

      ಸರಿಯಾಗಿ ತಿಳಿಸಿದ್ದೀರಿ👌👌👌👍

  • @sowbhagyads2323
    @sowbhagyads2323 2 месяца назад +1

    If we accept God ever is omnipresent omniscient omnipotent he should have been able to present in idol statue too if he wants. An astrologer advised a lady to visit Krishna temple everyday for about couple of years in online TV program but she was not interested to do it and asked astrologer whether He is everywhere or not. Astrologer asked her whether she has a fan in her house. Lady replied she now running fan on. Astrologer asked her why she put on fan as air is everywhere. She replied that as now could not bear hot air put on the fan as she has the necessity. Astrologer now told at the time of necessity now to go temple equal fan necessity and should do it if she want relief! Temple statues initially worshipped by our great sages having long old history sure has positive presence of Him/Her and visiting worshipping believing left to any person.

    • @rsubhasify
      @rsubhasify Месяц назад

      Antharanga shuddi mukya devsthanavalla

    • @LakshmeeshamUdupi
      @LakshmeeshamUdupi Месяц назад

      ​@@rsubhasifymanah poorvaka karmadinda antharanga shuddhi aaguvudu.

  • @MadhuHV
    @MadhuHV Месяц назад

    ತುಂಬpractical ಆಗಿ ಮಾತಡಿದಿರ sir

  • @INDIA12345-k
    @INDIA12345-k Месяц назад

    ನಂಬಿಕೆನೇ ದೇವರು.

    • @YASHAVANTHABELCHADA-d5t
      @YASHAVANTHABELCHADA-d5t Месяц назад

      ನಂಬಿಕೆ ದೇವರಲ್ಲ. ನಾನು ಒಬ್ಬ ವ್ಯಕ್ತಿ ಅದು ನಂಬಿಕೆ ಯೆ ಅಥವ ಸತ್ಯವೇ. ಸತ್ಯ. ದೇವರು ಎನ್ನುವುದು ಇದೆ ಹೇಗೆ ಇದೆ ಎಂದು ಗೊತ್ತಿಲ್ಲದಾಗ ಅವ ಹೀಗೆ ಇರಬಹುದು ಎನ್ನುವ ಕಾರ್ಯ ಕಾರಣ ಸಿದ್ಧಾಂತ. ದೇವ ಅಂದ ರೆ ದಿವ್‌ ಎನ್ನು ಮೂಲ ಧಾತುವಿನ ಶಬ್ದ. ದಿವ್‌ ಅಂದರೆ ದೀವಿಗೆ ಅಥವ ಬೆಳಕು. ಫೊಟೊನ್‌ ಕಣ ಅಥವ ದೇವ ಕಣ. ಅದು ಇದೆ ನಂಬಿಕೆ ಅಲ್ಲ. ಕಣ್ಣಿಗೆ ಕಾಣುವ ಮತ್ತು ಕಾಣದೆ ಇರುವ ಬೆಳಕು ಇವೆ. ಕಾಣದೆ ಇರುವುದು ಇಲ್ಲ ಏಂದಲ್ಲ. ಆದರೆ ಆ ಬೆಳಕು ಗ್ರಹಿಸಲೂ ಬಲ್ಲುದು ಹಾಗೂ ಕ್ರೀಯೆ ಮಾಡಲೂ ಬಲ್ಲುದು. ಕ್ರಿಯೆಗೆ ಒಳಗಾಗಲೂ ಬಲ್ಲುದು.

    • @YASHAVANTHABELCHADA-d5t
      @YASHAVANTHABELCHADA-d5t Месяц назад

      ನಂಬಿಕೆ ದೇವರಲ್ಲ. ನಾನು ಒಬ್ಬ ವ್ಯಕ್ತಿ ಅದು ನಂಬಿಕೆ ಯೆ ಅಥವ ಸತ್ಯವೇ. ಸತ್ಯ. ದೇವರು ಎನ್ನುವುದು ಇದೆ ಹೇಗೆ ಇದೆ ಎಂದು ಗೊತ್ತಿಲ್ಲದಾಗ ಅವ ಹೀಗೆ ಇರಬಹುದು ಎನ್ನುವ ಕಾರ್ಯ ಕಾರಣ ಸಿದ್ಧಾಂತ. ದೇವ ಅಂದ ರೆ ದಿವ್‌ ಎನ್ನು ಮೂಲ ಧಾತುವಿನ ಶಬ್ದ. ದಿವ್‌ ಅಂದರೆ ದೀವಿಗೆ ಅಥವ ಬೆಳಕು. ಫೊಟೊನ್‌ ಕಣ ಅಥವ ದೇವ ಕಣ. ಅದು ಇದೆ ನಂಬಿಕೆ ಅಲ್ಲ. ಕಣ್ಣಿಗೆ ಕಾಣುವ ಮತ್ತು ಕಾಣದೆ ಇರುವ ಬೆಳಕು ಇವೆ. ಕಾಣದೆ ಇರುವುದು ಇಲ್ಲ ಏಂದಲ್ಲ. ಆದರೆ ಆ ಬೆಳಕು ಗ್ರಹಿಸಲೂ ಬಲ್ಲುದು ಹಾಗೂ ಕ್ರೀಯೆ ಮಾಡಲೂ ಬಲ್ಲುದು. ಕ್ರಿಯೆಗೆ ಒಳಗಾಗಲೂ ಬಲ್ಲುದು.

  • @vinutabellur
    @vinutabellur Месяц назад

    modalu devastanada avshyakate iralilla since manushayanalli olle guna irta ittu but seimetic religion banda mele manushyaralli olle guna sattu hogide, jagadguru shankarara charyara aham bramhasmi anno avarava benefit ge maatra work aagutte olle dakke alla so we need temple since it emits positive energies.

  • @veerappadevaru3574
    @veerappadevaru3574 2 месяца назад

    ಧರ್ಮ.. ಮತ್ತು ಆಚರಣೆ ನೀವು ಕೊಡುವ ವಿವರಣೆ.. ಇಷ್ಟು ಹೊರ..ಪರ ಧರ್ಮ ಚರ್ಚೆ ಮಾಡಿದರೆ.. ಎರಡರಲ್ಲಿ ಒಂದು

  • @krishnasampigethaya3804
    @krishnasampigethaya3804 2 месяца назад

    Vyaspaka ne bhagawantha.

  • @upendranarsapur9345
    @upendranarsapur9345 Месяц назад

    There is no fixed time when veda is created ad vedas are anaadi. And is shashwat
    Hence the title of this lecture itself is wrong

  • @veerappadevaru3574
    @veerappadevaru3574 2 месяца назад

    ಅಪರ್ಣ ಕೇಳಿದ..

  • @anupam-o1r
    @anupam-o1r 2 месяца назад +1

    ವಿಗ್ರಹರಾದನೆ ಯಾವ ಕಾಲದಲ್ಲಿ ಶುರುವಾಯಿತು

    • @LakshmeeshamUdupi
      @LakshmeeshamUdupi Месяц назад

      ಹಿಂದಿನಿಂದಲೂ ಇತ್ತು 5000 ವರುಷ ಹಿಂದಿನ ಮಹಾಭಾರತ ಕಾಲದಲ್ಲಿ ರುಕ್ಮಿಣಿ ಪಾರ್ವತಿ, ಶಚೀ ದೇವಿಯ ಮಂದಿರಕ್ಕೆ ಹೋದ ಉಲ್ಲೇಖ ಭಾಗವತ ಪುರಾಣ ದಲ್ಲಿ ಇದೆ

  • @veerappadevaru3574
    @veerappadevaru3574 2 месяца назад

    ವೇದಗಳ ಅವಶ್ಯಕತೆ ಆಧಾರದಿಂದ ಚರ್ಚೆ ಸರಿ..ಈ ವೇದಗಳ ಉಗಮ
    ಬಳಕೆಯ ಅವಶ್ಯಕತೆ... ಏಕೆ.. ಹೇಗೆ

    • @YASHAVANTHABELCHADA-d5t
      @YASHAVANTHABELCHADA-d5t Месяц назад

      ಜ್ಙಾನ ಬೆಳೆಯುವ ಪ್ರಕೃತಿಯನ್ನು ಹೊಂದಿದೆ. ವೇದ ಕಾಲದಲ್ಲಿ ಇಲ್ಲದ್ದು ಮುಂದೆ ಬರಬಾರದು ಎಂದಿಲ್ಲ.

  • @dranilkumarbhat3
    @dranilkumarbhat3 Месяц назад

    Hi agnyaani suryana belaku yallakade edhe,aadhare,peena masuradhalli kelavastu kiranagalannu haayisidaaga paper saha sudutthadhe ,haage devasthanavu ondhu aaraadhana kendra,vigraha devaralla ,aadhare vigrahadha mulaka devarannu noduva prayathna manganna,neenobba huchchu naayi,neenu yeste boglidhru,jagatthalli ,yallavannu aa devare lead maadutthaane,Thaakat eddhare baa nannannu visit maadu mooda,ninage kallinallu devara anubava thorisutthene,

    • @sankethpoojary1506
      @sankethpoojary1506 Месяц назад

      ಸ್ವಾಮಿ ಎಲ್ಲಿಗೆ ಬರ್ಬೇಕು?ವಿಗ್ರಹ ದಲ್ಲಿ ಭಗವಂತನ ಅನುಭವ ಕೊಡಿ ದಯವಿಟ್ಟು

  • @mallikarjunmadivalar1287
    @mallikarjunmadivalar1287 2 месяца назад +1

    Basavanna 12ne shatamanadalli helidare buddivantrige arta aglila swami tann tanarendaridode taane devanoda kudal sangam Deva anta

  • @ramasatyanarayan9887
    @ramasatyanarayan9887 2 месяца назад

    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಇದನ್ನೆ ಪ್ರಹ್ಲಾದ ಪ್ರತಿಪಾದಿಸಿದ್ದು. ಕೊನೆಗೆ ಏನಾಯ್ತು ಅಂತ ಎಲ್ಲರಿಗೂ ತಿಳಿದಿದೆ.

    • @LakshmeeshamUdupi
      @LakshmeeshamUdupi Месяц назад

      ಒಂದು ರೀತಿಯಲ್ಲಿ ಹಿರಣ್ಯಕಶಿಪು ಪ್ರತಿಪಾದಿಸಿದ್ದ ದೇವರು ಎಲ್ಲೂ ಇಲ್ಲ ಎಂಬುವುದಾಗಿ. ಯಾರು ಕೂಡ ದೇವರ ಆರಾಧನೆ ಮಾಡಬಾರದು ಎಂದು ಹೇಳುತ್ತಿದ್ದ. ಪ್ರಜೆಗಳಿಗೆ ಆದೇಶಿಸಿದ್ದ ಅದನ್ನು ಪ್ರಹ್ಲಾದ ನಿರಾಕರಿಸಿದ್ದು ಶ್ರೀಮದ್ ಭಾಗವತ ಪುರಾಣ ಇದಕ್ಕೆ ಆಧಾರ

  • @niranjannaik9904
    @niranjannaik9904 28 дней назад

    Idu tarka matra. Nivu veda kaladalliralilla nanvu kuda

  • @JanakiJoshi-m1s
    @JanakiJoshi-m1s Месяц назад

    Nivu paramatma agiddare nimge save sambivasbardittu adre nive hege sharira bittri 😂

  • @manujogi5192
    @manujogi5192 Месяц назад

    ಗಾಳಿ ಎಲ್ಲಾ ಕಡೆ ಇದೆ.. ಫ್ಯಾನ್ ಯಾಕೆ ಹಾಕೋತೀಯ..

  • @dranilkumarbhat3
    @dranilkumarbhat3 Месяц назад

    U are better then mohamad paigamber in agnyaana, an athiest

  • @ktbhandary6657
    @ktbhandary6657 Месяц назад

    Ninage niraakaara istavaadare nange saakaara ista. Yaake summane tale tinnuttiya?

  • @venkateshgv
    @venkateshgv Месяц назад

    Manassiddare marga

  • @gopalaraomadhusudan3093
    @gopalaraomadhusudan3093 Месяц назад

    ವಿಗ್ರಹರಾದನೆ ಇಲ್ಲದೆ ತಾಕತ್ತಿದ್ದರೆ ಮಾಡು

  • @niranjannaik9904
    @niranjannaik9904 28 дней назад

    Idu tarka matra. Nivu veda kaladalliralilla navu kuda

  • @kailasm
    @kailasm Месяц назад

    तस्य प्रतिमा नास्ति ।
    ಅವನಿಗೆ ಪ್ರತಿಮೆ ಇಲ್ಲ.

  • @whocareswhoami7278
    @whocareswhoami7278 Месяц назад

    Any method of worship is fine.
    Do people worship God, when they go to toilet, saying that God is everywhere?

  • @AM-fu1gk
    @AM-fu1gk Месяц назад

    ಇದು ಮುಸ್ಲಿಂ ರಿಗೂ ಕ್ರಿಸ್ತರಿಗೂ ಅರಿವಾಗಬೇಕು.

  • @manjirs
    @manjirs 21 день назад

    ಮಹಾ ಬುದ್ದಿವಂತ 😂😂😂

  • @dranilkumarbhat3
    @dranilkumarbhat3 2 месяца назад +1

    Neenenu ramakrishnaparamahamsara paadukeya dhulina kannada beleyu gnyanavu ninage ell

    • @skumar-jp4og
      @skumar-jp4og 2 месяца назад

      Le gubald first veda adyana maadu gadda bittuthakshna..ನೀನೇನು ಬುದ್ಧಿವಂತ ಅಲ್ಲ

  • @dranilkumarbhat3
    @dranilkumarbhat3 2 месяца назад

    Neenenu sharacharyaru alla

    • @vikramkinila1659
      @vikramkinila1659 2 месяца назад +2

      ನಿಮ್ಮ ಬುಡಕ್ಕೆ ಬಂತು ಅಂತ ಬೇಜಾರಾಯ್ತಾ😅😅

  • @gopalaraomadhusudan3093
    @gopalaraomadhusudan3093 Месяц назад

    ನೀನು ಹೇಳುವ ನಿರಾಕಾರ ಅಲ್ಲ

  • @pandurangapanduranga7058
    @pandurangapanduranga7058 13 дней назад

    Thowdu kuttuva kelasa.

  • @dranilkumarbhat3
    @dranilkumarbhat3 2 месяца назад +1

    Neenobba agnyani

    • @anandgururaja1108
      @anandgururaja1108 2 месяца назад +3

      ನೀನು ತಿಳಿದಿದ್ದು ಸತ್ಯ ಅಲ್ಲವೋ ಮೂರ್ಖ! ಕೊನೆಗೆ ಸತ್ಯ (ವೇದ)ವನ್ನು ತಿಳಿಯುವುದಕ್ಕೆ ಸಾಧ್ಯ ಆದರೆ ಪ್ರಯತ್ನ ಮಾಡು ನೋಡೋಣ 😂

    • @dranilkumarbhat3
      @dranilkumarbhat3 Месяц назад

      @anandgururaja1108 neenu helodhu sathya allavo murka

  • @nagarajus8760
    @nagarajus8760 19 дней назад

    Nivu hogi nodidra

  • @dranilkumarbhat3
    @dranilkumarbhat3 2 месяца назад +1

    Neenenu swami vivekananda alla,

    • @sureshkonemane
      @sureshkonemane 2 месяца назад +5

      ನೀನೂ ಅಲ್ಲ

    • @dranilkumarbhat3
      @dranilkumarbhat3 Месяц назад

      @sureshkonemane naanu allanu alla ,naanu zeero

    • @RIZWANAHAMED2001
      @RIZWANAHAMED2001 Месяц назад +1

      Better than vivekanand

    • @dranilkumarbhat3
      @dranilkumarbhat3 Месяц назад

      @RIZWANAHAMED2001 better then mohmad paigamber

    • @blueberryblueberry6746
      @blueberryblueberry6746 Месяц назад

      ಲೋ ಮುಠ್ಠಾಳ ಅಧಿಕ ಪ್ರಸಂಗಿ ತರ ಆಡ್ತ್ಯಲ್ಲೋ

  • @MrRk540
    @MrRk540 Месяц назад

    Ivru namma vedagalliruvudanna tamage hege beko haage badlaayisie Krstaru, Musalmaanaru helova tara heltare!!! ivar helodu ondu vidanadalli sariye horathu.. namma vedaopanishadagala saaravalla!!!
    This gentleman is splitting hairs. The entire Bhakti movement is where the idol worship came into being. Devaranna ondu vigrahavaagi nodi avanige ondu maanava rooopa kottu aaradhisodu.. Bhaktiya dore ellakade vaypakaviddaru... namma dore namagagi ondu moorthiyall vyapisi, namma poojeyanna sweekarisuvanu yembuvudu namma bhaavane!!! Idu naavu yellade vyapya vagiruva paramatmanigaagi alla madirudu.. idu namagaagi!!!!
    Eee tarkagallanna Namma veda gurugalu Shakaracharya, Ramanuja, Madhva yellaru vedaanga galanna yella chennagi aritu heliruva paddati.. Illi ee maanava avarigintalu naanu aritiruvenu anta heltaralla... hucche?
    Eetahara tarka illada vaada madirovranna modala baari nodtini... Muttala tana...

    • @srikrishnaahithanala3487
      @srikrishnaahithanala3487 24 дня назад

      Dayamadi vedagala🍁Upanishads gala odi adoo samskrutha bhasheya kalithu.. Nive artha madikondu chintisi. Amele athma jnana sigabahudu. Ekendare🍁Tena labhyah yam eva yesham
      vrunute.🌹 idu nambalu puranada kathe kelutta puje upavasa ella nadesuvavarige kastasadhya 💚 modalu sakaara upasane nantara nirakara jnana. ☘️ gocharisutte anubhavisuvudu. Kanalagaddu buddhi🌺

    • @MrRk540
      @MrRk540 24 дня назад

      @@srikrishnaahithanala3487 Alla mahaswami, Vedagalanna vodi, aredu kudidu Bhakthi maarga torsiru Daiva Purusharu Adi Shankara, Madhvacharya, Ramanuja, Chaitanya iruvaaga... nanna maatu trina... Avriginta arive? Ahankarakke miti ide!!!

  • @romanarom
    @romanarom Месяц назад +1

    Swami nevo helta eruvodu yela sariya gede same
    Islam Dharma heluthye Quran nale eruwa vichara
    Eda ne muslim bhanda varu
    Anusare sutatare greet islam
    Great Quran Great muslim s ❤❤❤❤❤❤❤❤❤❤