ಶ್ರೀ ಸುಧಾಕರ ಶರ್ಮ ರವರಿಗೆ ಆತ್ಮೀಯ ಅಭಿನಂದನೆಗಳು ಮತ್ತು ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿರುವ ಅಂತಹ ಶ್ರೀ ನಟೇಶ ಪೋಲೆಪಲ್ಲಿ ಅಹೋರಾತ್ರ ರಿಗೆ ನನ್ನ ಮನಸ್ಪೂರ್ವಕ ಅಭಿನಂದನೆಗಳು ಶ್ರೀ ಸುಧಾಕರ ಶರ್ಮ ರವರ ವೇದಗಳ ಅಧ್ಯಯನದಿಂದ ಹಲವಾರು ಜನರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ನೀಡಿದ್ದಾರೆ ಹಾಗೂ ಮತ್ತೊಂದು ವಿಡಿಯೋವನ್ನು ಮಾಡುವಂತೆ ನಾವುಗಳು ಅಹೋರಾತ್ರ ರಿಗೆ ಈ ಮೂಲಕ ಒತ್ತಾಯಿಸುತ್ತೇವೆ ಧನ್ಯವಾದಗಳು ಶುಭದಿನ
DD chandana had already telecasted Hosabelaku episodes long back and Sri Shudhakara sharma's knowledge was displayed on various topics.... indeed a very knowledgeable person to be valued
ತುಂಬಾ ಒಳ್ಳೊಳ್ಳೆ ವಿಚಾರ್ ತಿಳಿಸಿದಾರೆ ಸರ್ ಆದ್ರೆ ಮಾನವ ಧರ್ಮದ ಬಗ್ಗೆ ಮಾತಾಡಿ ಕೊನೆಯಲ್ಲಿ ಹಿಂದೂ ಸಂಸ್ಕೃತಿ ಭಾರತದಲ್ಲಿ ಅಳವಡಿಸುತಿದಾರೆ ಒಳ್ಳೇದು ಅಂತಾರಲ್ಲ ಸರ್....ಮಾನವ ಧರ್ಮ ಮತ್ತು ಹಿಂದೂ ಧರ್ಮ ನನಗೆ ಕನ್ಫ್ಯೂಸ್ ಆಯಿತು ಸರ್.......
Dhanavadha....sir hasivu hecchige Maadidri neevu.... Mental cleanes ge knowledge doctor aadhri,50m 5min thara aagoythu, 50min thumba thumba kadime aythu.... Ee reethi healthy and teasteee discussion at least 10hr full miles sikkage irodhu thank uuuu so much
These kind of debates should happen on news channels.. Very informative, intresting worth watching this. Expecting more like this knowledge gaining episodes 🙏
ಇಂಥ ಜ್ಞಾನಿಗಳನ್ನ ಮಾತನಾಡಿಸುವಾಗ, ಒಂದು ಪ್ರಬುದ್ಧ ತಾಳ್ಮೆ ಅವಶ್ಯಕ, ಪ್ರಶ್ನಿಸದೆಯೇ.... ಅವರು ಪ್ರವಾಹದೋಪಾದಿಯಲ್ಲಿ ಮಾತನಾಡಬಲ್ಲರು.... Let him talk.... Talk ಅಷ್ಟೆ... ಗ್ರಹಿಸಿ, ಸಂಗ್ರಹಿಸಬೇಕು...ಅಷ್ಟೆ...
ಈತನಿಗೆ ತಾನು interview ಮಾಡುವವರ ಬಗೆಗೆ ಗೌರವವಿಲ್ಲ, ಇಂತಹ ಮಹಾನುಭಾವ ರೊಂದಿಗೆ ಸಿಲ್ಲಿ ಪ್ರಶ್ನೆ ಕೇಳುತ್ತಾನೆ, ಇವರೊಂದಿಗೆ ವೀಣಾ ಬನ್ನಂಜೆಯಂತವರು interview ಮಾಡಬೇಕಿತ್ತು, anyway thanks for introduction of such personality
Both of your conversation produced immense of vedic knowledge...If two sandal sticks fight each other the the devine essence spread over.Thank you.. 🙏🙏.
Ee video nalli halida haage, Ahorathra sir - nimage anatha athma sthairya ide. Pranaam to you both. Dayavittu eereethiya innu hechu video madi , thank you 🙏 ❤
Plz allow him to speak. Questions are so random and you are not even letting him speak completely. Plz interview such amazing souls little peacefully without cutting him between.
Threkala Jayne. Pranam swamji. Ur knowledge is incredible. We want to listen more episode from u swamji. I never heard this kind knowledgeable speech. Thank u ahorathra brother for introducing swamji
ಅದು ನಮ್ಮ ತಪ್ಪು ಕಲ್ಪನೆ. ವೇದವ್ಯಾಸರು ಬ್ರಾಹ್ಮಣನಲ್ಲ. ಋಷಿಮುನಿಗಳು ಬ್ರಾಹ್ಮಣರೆಂದು ತಿಳಿಯುತ್ತಿದ್ದರೆ ಅದೂ ತಪ್ಪು ಕಲ್ಪನೆ. ಇತಿಹಾಸದ ದಾರಿಯಲ್ಲಿ ಜನರನ್ನು ದಾರಿತಪ್ಪಿಸಿದ ಕೆಲವು ಬ್ರಾಹ್ಮಣರು ಇದ್ದರೆಂಬುದೂ ದಿಟ
Mr Ahorathra impressed by this video. But your questions was bit fast , and please allow him to speak more without immediate questions,( means topics has changed very fast)
This is not the way to take an interview or ask questions. First of all keep distance from the speaker let him speak don't keep on touching him. Listen to what he has to say don't try to sit and debate he's seen enough and knows a big deal of things,you are there to learn from him not vice versa. But still nice video.
ಸರ್ ತುಂಬಾ ತುಂಬಾ ಧನ್ಯವಾದಗಳು.... ಹಿಂತಾ ವಿಷಯ ಚರ್ಚೆ ಮಾಡಿದಿರಿ..... ಅಹೂರತ್ರ ಸರ್ ಕಾರವಾರ ಜಿಲ್ಲೆ ಯಲ್ಲಿ ಕುಮಟಾ ತಾಲೂಕಿನ ಕಮಲಬಾಳಿಗ Bed ಕಾಲೇಜಿನಲ್ಲಿ ಶ್ರೀಧರ್ ಬಳಿಗಾರ್ ಸರ್ ಇದಾರೆ.....ತತ್ವಜ್ನ್ಯಾನ ಹೇಳ್ತಾರೆ ಅವರ ಜ್ಯೋತೆ ತತ್ವಜ್ನ್ಯಾನ ಚರ್ಚೆ ಮಾಡಿ ಸರ್.....ತುಂಬಾ ಚನಾಗಿರುತ್ತೆ
ಪ್ರಬುದ್ಧವಾದ ಪ್ರಶ್ನೆಗಳನ್ನು ಒಳಗೊಂಡಿದ್ದರೆ ಇನ್ನು ಹಲವು ವಿಷಗಳನ್ನು ತಿಳಿದುಕೊಳ್ಳಬಹುದಿತ್ತು..ಬಹಳ ನಿರಾಸೆಯಾಯಿತು..
ಶ್ರೀ ಸುಧಾಕರ ಶರ್ಮ ರವರಿಗೆ ಆತ್ಮೀಯ ಅಭಿನಂದನೆಗಳು ಮತ್ತು ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿರುವ ಅಂತಹ ಶ್ರೀ ನಟೇಶ ಪೋಲೆಪಲ್ಲಿ ಅಹೋರಾತ್ರ ರಿಗೆ ನನ್ನ ಮನಸ್ಪೂರ್ವಕ ಅಭಿನಂದನೆಗಳು ಶ್ರೀ ಸುಧಾಕರ ಶರ್ಮ ರವರ ವೇದಗಳ ಅಧ್ಯಯನದಿಂದ ಹಲವಾರು ಜನರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ನೀಡಿದ್ದಾರೆ ಹಾಗೂ ಮತ್ತೊಂದು ವಿಡಿಯೋವನ್ನು ಮಾಡುವಂತೆ ನಾವುಗಳು ಅಹೋರಾತ್ರ ರಿಗೆ ಈ ಮೂಲಕ ಒತ್ತಾಯಿಸುತ್ತೇವೆ ಧನ್ಯವಾದಗಳು ಶುಭದಿನ
ಇವರ ಸಂದರ್ಶನವನ್ನು ಸಮಯ ಸಿಕ್ಕಾಗೆಲ್ಲ ಮಾಡಿ.
ಅಹೊರಾತ್ರ.
ಈ ಸಂಚಿಕೆಗೆ ನಿಮಗೆ ಧನ್ಯವಾದಗಳು.
this person is full of knowledge... need more episodes from this person
The interviewer should have evolved and should ask questions which help one to grow not just for curiosity.
ಜ್ಞಾನಿ ಜ್ಞಾನಿಗಳ ಚರ್ಚೆಯಿಂದ ನನ್ನ ಜ್ಞಾನಕ್ಕೆ ಬೆಳಕು ಹೆಚ್ಚಾಯಿತು
ಧನ್ಯವಾದ ಪ್ರಣಾಮಗಳು ಗುರುಗಳಿಬ್ಬರಿಗೂ
Sudhakar Sharma is an highly evolved Soul.
DD chandana had already telecasted Hosabelaku episodes long back and Sri Shudhakara sharma's knowledge was displayed on various topics.... indeed a very knowledgeable person to be valued
ಸುಧಾಕರ ಶರ್ಮಾರ ಪಾದರವಿಂದಗಳಿಗೆ ಅನಂತಾನಂತ ಪ್ರಣಾಮಗಳು. 🙏🙏🙏
ಮದ್ಯೆ ಮಾತನಾಡದೆ ಇದ್ದರೆ ಇನ್ನೂ ವಿಷ್ಯ ತಿಳೀತ್ತಿತ್ತು
Pedda...
100% ಅವರು ಮಾತನಾಡುವಾಗ ದಯವಿಟ್ಟು ಅಡ್ಡಿಪಡಿಸಬೇಡಿ, ಕೆಲವು ಮುಖ್ಯ ಸಂಗತಿ ಮುರಿಯುವುದು
S it's a true 👍
ಹೌದು
ಗುರುಗಳೇ ತುಂಬಾ ಅಧ್ಬುತ ವಾಗಿತ್ತು ಗುರುಗಳೇ ನಿಮ್ಮ ಉತ್ತರ
ಅದ್ಭುತವಾದ ಜ್ಞಾನ ಗಣಿ, ಇವರ ಮಾತಿನಲ್ಲಿ ಅದೆಷ್ಟು ಗಾಢವಾದ ಜ್ಞಾನ ಭಂಢಾರ ಅಡಗಿದೆ ಅಂದರೆ ಸಾಗರದಷ್ಟು ವಿಶಾಲ.... ಅದ್ಭುತವಾದ ವ್ಯಕ್ತಿ .... 💐💐
ತುಂಬಾ ಒಳ್ಳೊಳ್ಳೆ ವಿಚಾರ್ ತಿಳಿಸಿದಾರೆ ಸರ್ ಆದ್ರೆ ಮಾನವ ಧರ್ಮದ ಬಗ್ಗೆ ಮಾತಾಡಿ ಕೊನೆಯಲ್ಲಿ ಹಿಂದೂ ಸಂಸ್ಕೃತಿ ಭಾರತದಲ್ಲಿ ಅಳವಡಿಸುತಿದಾರೆ ಒಳ್ಳೇದು ಅಂತಾರಲ್ಲ ಸರ್....ಮಾನವ ಧರ್ಮ ಮತ್ತು ಹಿಂದೂ ಧರ್ಮ ನನಗೆ ಕನ್ಫ್ಯೂಸ್ ಆಯಿತು ಸರ್.......
ಎರಡು ವಂದೇ.
🙏🌹💞ಓಂ ಗುರು ದೇವಾ🌹💞🙏
ಜಾತಿಯ ಬಗ್ಗೆ ನೀವು ಹೇಳಿರುವಂತಹ ಮಾತು ನೂರ ರಷ್ಟು ಸತ್ಯವಾಗಿದೆ ವೇದಗಳಲ್ಲಿ ಮತ್ತು ಕುರಾನ್ ನಲ್ಲಿ ಹೇಳಿರುವಂತಹ ಮಾತು
Dhanavadha....sir hasivu hecchige Maadidri neevu.... Mental cleanes ge knowledge doctor aadhri,50m 5min thara aagoythu, 50min thumba thumba kadime aythu.... Ee reethi healthy and teasteee discussion at least 10hr full miles sikkage irodhu thank uuuu so much
Amazing,Mr sudhakar Sharma...mix of veda, science and logic.
ಪ್ರಕೃತಿ ನಮ್ಮನ್ನು ಕಾಪಾಡುತ್ತದೆ ವಿನಃ.... ನಾವು ಪ್ರಕೃತಿ ಕಾಪಾಡುವುದಿಲ್ಲ. ಇದು ಒಂದು ವಿಚಾರದಲ್ಲಿ ಅವರ ಅನಿಸಿಕೆ ತಪ್ಪು ಎಂದು ನನ್ನ ಅನಿಸಿಕೆ.
No he was correct
ನಿದ್ರ ಆಹಾರ ಭಯ ಮೈಥುನ : ಮನುಷ್ಯ ನಿಗೆ ಸಹಜ, ಸ್ವಾಭಾವಿಕ
ನಿಮ್ಮ ಜ್ಞಾನ ಮಾತಿನಿಂದ ವರ್ಣಿಸಲು ಅಸಾಧ್ಯ 🌹🙏🌹
These kind of debates should happen on news channels.. Very informative, intresting worth watching this. Expecting more like this knowledge gaining episodes 🙏
I am forchunate to have heard his speeches 🙏
Interview with a great knowledgeable soul
ಇನ್ನು ಅವರ ಜ್ಞಾನದ ಬಗ್ಗೆ ವಿಡಿಯೋ ಮಾಡಿ ಸರ್.....ಅದ್ಭುತ ಜ್ಞಾನಿ
ಇಂಥ ಜ್ಞಾನಿಗಳನ್ನ ಮಾತನಾಡಿಸುವಾಗ, ಒಂದು ಪ್ರಬುದ್ಧ ತಾಳ್ಮೆ ಅವಶ್ಯಕ, ಪ್ರಶ್ನಿಸದೆಯೇ.... ಅವರು ಪ್ರವಾಹದೋಪಾದಿಯಲ್ಲಿ ಮಾತನಾಡಬಲ್ಲರು.... Let him talk.... Talk ಅಷ್ಟೆ... ಗ್ರಹಿಸಿ, ಸಂಗ್ರಹಿಸಬೇಕು...ಅಷ್ಟೆ...
Nanna maanasika gurugalaada sudhaakara sharma ravara maatugalu apoorva ananta avara gnana da bhiskshe inda nanage aada arivu apaara tumbaa dinagalinda avara maatu keloke aagirlilla thanks ahoratra... 🙏🙏🙏
ಹೇಳೋದಕ್ಕೆ ಮಾತುಗಳೇ ಬರುತ್ತಿಲ್ಲ.
ಚೆನ್ನಾಗಿದೆ.
ಈತನಿಗೆ ತಾನು interview ಮಾಡುವವರ ಬಗೆಗೆ ಗೌರವವಿಲ್ಲ, ಇಂತಹ ಮಹಾನುಭಾವ ರೊಂದಿಗೆ ಸಿಲ್ಲಿ ಪ್ರಶ್ನೆ ಕೇಳುತ್ತಾನೆ, ಇವರೊಂದಿಗೆ ವೀಣಾ ಬನ್ನಂಜೆಯಂತವರು interview ಮಾಡಬೇಕಿತ್ತು, anyway thanks for introduction of such personality
ನಿಜವಾದ ಮಾತು..
ಹಾಗಲ್ಲ.ನಮ್ಮಂತಹ ಸಿಲ್ಲಿನುಷ್ಯರಿಗೆ ಬರುವ ಜಿಜ್ಞಾಸೆಗಾಗಿ ಅಹೋರಾತ್ರ ಅಂತಹ ಸಿಲ್ಲಿ ಎನ್ನಿಸಬಹುದಾದ ಪ್ರಶ್ನೆಗಳನ್ನುಕೇಳುತ್ತಾರೆ
Both of your conversation produced immense of vedic knowledge...If two sandal sticks fight each other the the devine essence spread over.Thank you.. 🙏🙏.
ಅದ್ಭುತವಾದ ವಿಚಾರಗಳನ್ನು ತಿಳಿಸಿದರು. Innu hecchina episodes maadi tumba vishayagalu sigutte..
Ee video nalli halida haage, Ahorathra sir - nimage anatha athma sthairya ide. Pranaam to you both. Dayavittu eereethiya innu hechu video madi , thank you 🙏 ❤
ಅದ್ಬುತ ಆಧ್ಯಾತ್ಮಚಿಂತನೆ
Sir plz 1 more episode plz plz
Plz allow him to speak. Questions are so random and you are not even letting him speak completely. Plz interview such amazing souls little peacefully without cutting him between.
ಕತ್ತಲಲಿ ಚಂದ್ರನನ್ನು ನೋಡಿದಂತೆ
I want to see more of his thought
ruclips.net/channel/UCbIuSyfPTIWESZAgQWgB9dA?view_as=subscriber
Request with you to Please allow him to speak conteneously and one topic. We miss lot of knowledge. Anyhow, tks for your wonderful interview.
Devaswaroopigala padcharanakamalagalige sirasastang namaskaragalu
It's a wonderful video
ruclips.net/channel/UCbIuSyfPTIWESZAgQWgB9dA?view_as=subscriber
Great soul...
ruclips.net/channel/UCbIuSyfPTIWESZAgQWgB9dA?view_as=subscriber
Threkala Jayne. Pranam swamji. Ur knowledge is incredible. We want to listen more episode from u swamji. I never heard this kind knowledgeable speech. Thank u ahorathra brother for introducing swamji
ಅಹೋರತ್ರ ನ ಅಹಂಕಾರದ ಅನಾವರಣ
Great person great speech tq ahoratra
ಗ್ರೇಟ್ ಪುಲ್ ಥ್ಯಾಂಕ್ ಪುಲ್ ಜಾಬ್ ಸೋ ಥ್ಯಾಂಕ್ಯೂ ಡಿಯರ್ ಸರ್
ಪ್ರಶ್ನೆ ಮಾಡುತ್ತಿರುವರ ಅತಿಯಾದ ಮಾತುಗಳು ಸುಧಾಕರ ಅವರನ್ನು ಮಾತನಾಡಲು ಬಿಟ್ಟಿಲ್ಲ... ಇಲ್ಲವಾಗಿದ್ದಲ್ಲಿ ಇನ್ನಷ್ಟು ವಿಷಯ ಗಳು ಅವರಿಂದ ತಿಳಿಯುತ್ತಿತ್ತು.. ಇದು ಬಹಳ ಖೇದ.. 🤔😔😡
Really really really great person god bless you sir.
Best💯👍 knowledgeable video.. Great info.. Jai hind👍
ವೇದಗಳು ವೇಸ್ಟ್ಗಳು
I'm watching second time
Nam deshada duraadrushta enuu Andre,.... Nim bagge gottagostrali varshaanugatle bekaagutte ... Aamele nimmana samaaja oppkond nimge maryaade kodostrali, raajiv Dixit taraha mannaagustaare ...
Istu kala vedagalu ondu vargakke seemithavadaddu viparyasa. Please do more video about veda in kannada language sir.
ಅದು ನಮ್ಮ ತಪ್ಪು ಕಲ್ಪನೆ. ವೇದವ್ಯಾಸರು ಬ್ರಾಹ್ಮಣನಲ್ಲ. ಋಷಿಮುನಿಗಳು ಬ್ರಾಹ್ಮಣರೆಂದು ತಿಳಿಯುತ್ತಿದ್ದರೆ ಅದೂ ತಪ್ಪು ಕಲ್ಪನೆ. ಇತಿಹಾಸದ ದಾರಿಯಲ್ಲಿ ಜನರನ್ನು ದಾರಿತಪ್ಪಿಸಿದ ಕೆಲವು ಬ್ರಾಹ್ಮಣರು ಇದ್ದರೆಂಬುದೂ ದಿಟ
Sudakara shrma guruji 🙏
ಜ್ಞಾನ ಭಂಡಾರ🙏
Saaya galige anyshaayi jeeva idhe,
Jeevigalalli mooru vidha:
Mukta jiva
Abhimaani jiva
Anushaayi jiva
Svalpa doora koothka maraya avarannu mathadlikke bidu
ಧನ್ಯವಾದಗಳು ಸರ್
Sir really an eye opening...U r simply great
Uthama Charche 👏👏👏👏👏
Mr Ahorathra impressed by this video.
But your questions was bit fast , and please allow him to speak more without immediate questions,( means topics has changed very fast)
Simply great Sharanu Sharma ji
ಸರ್ ಇವರ ಬಗ್ಗೆ ಇನ್ನು ಸ್ವಲ್ಪ ವಿಡಿಯೋ ಮಾಡಿ
Prashne keluva ahoratra avarige yaranna hege matadisabekemba arivu illa, enta maha tiluvalike eruvavarannu avru eshtu heltaro kelode namma punya, antavaranna munde ahoratra tamma talme kapadkobeku
U r very talented ✔️🙏
Wow...so wonderful information sir tnx you
Just you have started the journey towards ......
Katthe bandi Nayna hakalla ,epic gurugalle
🙏🙏🙏🙏🙏🙏q
Excellent conversation 🙏🏼
Innu keltane irbeku ansutte... sudhakar sharma ravaru jnanada gani
ಅಹೋರತ್ರ ರವರ "ತಪ್ಪು ಪ್ರಶ್ನೆಗಳಿಗೆ" ಯಾರಿಂದಲೂ ಸರಿಯಾದ ಉತ್ತರಗಳು ಸಿಗಲು ಸಾಧ್ಯವಿಲ್ಲ.
ಶರ್ಮರವರ ಅಡ್ರೆಸ್ ತಿಳಿಸಿ.ನಾನು ಅವರನ್ನು ಭೇಟಿ ಮಾಡಬೇಕಿದೆ.
ಒಳ್ಳೆ ವಿಡಿಯೊ.ಆದರೆ ಅ.ರಾ ರವರೆ,ಮದ್ಯೆ ಮಾತ್ನಾಡ ಬೇಡಿ.
This is not the way to take an interview or ask questions. First of all keep distance from the speaker let him speak don't keep on touching him.
Listen to what he has to say don't try to sit and debate he's seen enough and knows a big deal of things,you are there to learn from him not vice versa.
But still nice video.
What a great full person 🙏🙏🙏🙏
ಅರಿತು ನಡೆಯುವ ಅಧ್ಭುತ ಮಾತು
Sir plz keep doing like this
Thank you your information.
But question kelidmele avarige sentence complete madoke bidi sir.
Innu information sugutte.
19:25 😂😂😂 very shame..ಅಹೋರಾತ್ರಿ ಅವರೇ..
ಜಡಕ್ಕೂ intelegence ಇದೆ ಆದರೆ ಜೀವ ಇರದೇ ಇರಬಹುದು
Not by itself.
Thanks.from Mysore.
🙏🙏🙏💐
Devariddhaana elwa thorisbeka ? Rain yaake barodhill challenge maadi bijapur dhallu rain baruvanthe maadutthene
Bangarada Ghani Agiyona Banni ...!!!! Adbhuthavada pada Jodane sir... #ahoratra
Namaskara.....ivaru nododikke nadtrodamus thara kanistare....
Super knowledge 🙏🙏🙏
ಸರ್ ದಯವಿಟ್ಟು ಪ್ರಜಾಪಿತ ಬ್ರಹ್ಮ ಕುಮಾರಿ ಸಮಾಜ ದ ಬಗ್ಗೆ ಒಂದು ಎಪಿಸೋಡ್ ಮಾಡಿ
Nivu maadtiroo ond ond kelsakkuu nam support ide hiriyare
🙏🙏🙏🙏🙏🙏🙏🙏🙏🙏🙏🙏
Thank you for gurujii 🥰🥰
Ahoratra and sudakar sir, both r genius
Need more episodes
Gret slokas don't imagine
ಸರ್ ತುಂಬಾ ತುಂಬಾ ಧನ್ಯವಾದಗಳು.... ಹಿಂತಾ ವಿಷಯ ಚರ್ಚೆ ಮಾಡಿದಿರಿ.....
ಅಹೂರತ್ರ ಸರ್ ಕಾರವಾರ ಜಿಲ್ಲೆ ಯಲ್ಲಿ ಕುಮಟಾ ತಾಲೂಕಿನ ಕಮಲಬಾಳಿಗ Bed ಕಾಲೇಜಿನಲ್ಲಿ ಶ್ರೀಧರ್ ಬಳಿಗಾರ್ ಸರ್ ಇದಾರೆ.....ತತ್ವಜ್ನ್ಯಾನ ಹೇಳ್ತಾರೆ ಅವರ ಜ್ಯೋತೆ ತತ್ವಜ್ನ್ಯಾನ ಚರ್ಚೆ ಮಾಡಿ ಸರ್.....ತುಂಬಾ ಚನಾಗಿರುತ್ತೆ
How old is the guru🙏
Nannalli avre challenge maadidhre avara yedhuralli rain baruvanthe maadaballe time & date saha avara choice,one time alla halavaaru time test maadali
ಇಬ್ಬರಲ್ಲಿ ಅನುಭವದಲ್ಲಿ ಕಡಿಮೆ ಇಲ್ಲ ..ಒಳ್ಳೆಯ ವಿಚಾರ
@21:28 ಡೈನೋಸಾರ್ ಈಸ್ ಎಕ್ಸಾಗರೇಷನ್.
En concept kelbeku anta sariyagi gottilla
Adu edu, allondu ellondu question keltira
Mataadiro vicharagalu chennagide
16:53 👌👌👌👌👌
Kitthadi
Guruji..nama...manashu...samsheya...terhoitu..hananda..tapidare..sxmisi.
BHUMI JADA IRUBAHUDU, ADARE JEEVADINDA JEEVA HUTTUTHADE ALVA? MANNIGE JEEVA ILVA?