ಗುರುಗಳಿಗೆ ಅನಂತ್ ಅನಂತ್ ವಂದನೆಗಳು ಒಳ್ಳೆ ಸಂದೇಶ ಕೊಟ್ಟಿದಿರಾ ನಿಮ್ಮ್ ಆತ್ಮಕ್ಕೆ ನಮ್ಮ ನಮಸ್ಕಾರ ಗುರುಗಳೇ ನನಗೆ ಒಂದು ಮಾತು ದಯ್ ಮಾಡಿ ತಿಳಿಸಿ ಏನ್ ಅಂದ್ರೆ ನಾವು ಮಾತು ಆಡುವಾಗ ನಮ್ಮ ಸ್ವಸ್ ಆಟೋಮಿಟಿಕ್ ನಡೆಯಲಿದೆ ಮತ್ತು ನಾವು ನಿದ್ದೆಗೆ ಹೋದಾಗ ಸ್ವಸ್ ನಡಿಯುತ್ತೆ ಇದರ ಹಿಂದ್ ಯಾರು ಇದ್ದಾರೆ ತಿಳಿಯದೆ ಇದೇನೇ ತಿಳಿಸಿ ಗುರುಗಳೇ 🙏🙏🙏🙏🙏🌹🌹
ಧನ್ಯೋಸ್ಮಿ ಗುರುಗಳೇ 🙏🙏🙏🙏🙏🙏🙏🙏🙏🙏🙏🙏
ಅದ್ಭುತವಾದ ಸಂದರ್ಶನ ಮತ್ತು ಉತ್ತಮವಾದ ಮಾರ್ಗದರ್ಶನ ಕೊಟ್ಟ ಗುರುಗಳಿಗೆ ಅನಂತ ನಮನಗಳು 🙏🙏🙏
ಜ್ಞಾನಶಕ್ತಿ, ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿ ಬಗ್ಗೆ ಮನದಟ್ಟಾಗುವಂತೆ ವಿವರಿಸಿದ ಸದ್ಗುರುಶ್ರೀಯವರಿಗೆ ಧನ್ಯವಾದಗಳು.
🙏🙏ಗುರುಗಳ ಪ್ರತಿಯೊಂದು ನುಡಿಯೂ ಮನಮುಟ್ಟುವಂತಹದ್ದು.🙏🙏🙏.ಮತ್ತೆ ಮತ್ತೆ ಕೇಳಬೇಕೆನಿಸುವಂತಹುದು🙏🙏🙏
ಸರಳವಾದ ರೀತಿಯಲ್ಲಿ ತಿಳಿಹೇಳುತ್ತಾರೆ ಸದ್ಗುರುಗಳು.🙏🙏.ಗುರುದೇವಾ ನಮೋ ನಮ:🙏🙏🙏🙏🙏
ಹರಿದ್ವಾರ ಸುಂದರ ವಾದ ಸ್ಥಳ ಹೃಶಿಕೇಶ ಲಕ್ಷ್ಮಣ್ ಜೂಲ ಪೂಜ್ಯರಿಗೆ saastanga ನಮಸ್ಕಾರಗಳು 🙏
ಜೈ ಸದ್ಗುರು
ಗುರುಗಳಿಗೆ ಅನಂತ್ ಅನಂತ್ ವಂದನೆಗಳು ಒಳ್ಳೆ ಸಂದೇಶ ಕೊಟ್ಟಿದಿರಾ ನಿಮ್ಮ್ ಆತ್ಮಕ್ಕೆ ನಮ್ಮ ನಮಸ್ಕಾರ ಗುರುಗಳೇ ನನಗೆ ಒಂದು ಮಾತು ದಯ್ ಮಾಡಿ ತಿಳಿಸಿ ಏನ್ ಅಂದ್ರೆ ನಾವು ಮಾತು ಆಡುವಾಗ ನಮ್ಮ ಸ್ವಸ್ ಆಟೋಮಿಟಿಕ್ ನಡೆಯಲಿದೆ ಮತ್ತು ನಾವು ನಿದ್ದೆಗೆ ಹೋದಾಗ ಸ್ವಸ್ ನಡಿಯುತ್ತೆ ಇದರ ಹಿಂದ್ ಯಾರು ಇದ್ದಾರೆ ತಿಳಿಯದೆ ಇದೇನೇ ತಿಳಿಸಿ ಗುರುಗಳೇ 🙏🙏🙏🙏🙏🌹🌹
Shreeram jiguruji❤🎉❤🎉🙏🙏
Thank you so much guruji 🙏🙏🎉❤
ಈ ಆಧ್ಯಾತ್ಮಿಕತೆ ಆಳಕ್ಕೆ ಇಳಿಯುವುದು ಅಷ್ಟು ಸುಲಭವಲ್ಲ ಗುರುಗಳೇ 🙏
Dhanyavada guruji ❤😊
Jai sadguru
👍🙏🙏☘️