ಅನ್ಯಲೋಕಗಳ ಪ್ರಯಾಣ.. ನೀವೂ ಪಡೆಯಬಹುದು ಆ ಅನುಭವ! / Astral Travel Experience.!
HTML-код
- Опубликовано: 27 авг 2024
- ಅನ್ಯಲೋಕಗಳ ಪ್ರಯಾಣ..
ನೀವೂ ಪಡೆಯಬಹುದು ಆ ಅನುಭವ!
Astral Travel Experience.!
ಈ ವಿಡಿಯೋ ದಲ್ಲಿ ಕುಂಡಲಿನಿ ಜಾಗ್ರತಿ, astral Travel ಅಥವಾ ಲೋಕಾಂತರ ಗಳ ಪ್ರಯಾಣದ ಅನುಭವ ಇವೆಲ್ಲಾ ಮನಸಿನ ಅನುಭವಗಳು ಮಾತ್ರ... ಇಫನ್ನು ಎಲ್ಲರೂ ಕೆಲವು ತಂತ್ರದ ಅಭ್ಯಾಸದಿಂದ ಪಡೆಯಬಹುದು ಎಂಬುದನ್ನು ವಿವರಿಸಲಾಗಿದೆ .
in this vidio i explained techniques and secrets of Austral Traveling.
Pls subscribe my channel -
MIND MECHANISM🇮🇳
/ mindmechanism
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
E-mail 💌shettysmindmechanism@gmail.com
Follow my fb page - / mind.mechanism.9
For Online session & consultancy
watsup No. -9535539341
ph. No. - 7483814401
#astråltravel
#meditation
#kundaliniawakening
#outerbodyexperience
#thirdeye
#mindmechanism
#shrinathshetty
do Like Videos -
----------------------------
ಪ್ರಾರ್ಥನೆ ಪಾಲಿಸುತ್ತಿಲ್ಲವೆ
• ಪ್ರಾರ್ಥನೆ ಫಲಿಸುತ್ತಿಲ್ಲ...
Mind Blowing Hypnosis demo - • ಸಂಮೋಹನ ದಲ್ಲಿ ಏನೆಲ್ಲ ಮಾ...
how to remember -
• ನೆನಪಿಟ್ಟುಕೊಳ್ಳುವುದು ಹೇ...
ಸ್ವರ್ಗ -ನರಕ ಯಾವುದು?
/ 6lt6hvhpn4ಈ
ಕನಸಲ್ಲಿ ಹಾವು ಯಾಕೆ ಬರುತ್ತೆ
• ಕನಸಿನಲ್ಲಿ ಹಾವು ಯಾಕೆ ಕಾ...
ಜನರಿಗೆ ಅರಿವು ಮೂಡಿಸುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು
ಸರ್ ನಿಮ್ಮ ಮಾತುಗಳು ಬಹಳ ಅರ್ಥಪೂರ್ಣ. ನಾವು ಎಷ್ಟೊಂದು ಮೌಡ್ಯ ದಲ್ಲಿ ಬದುಕುತ್ತಿದ್ದೇವೆಂದು ಮನವರಿಕೆ ಮಾಡಿಕೊಡುವ ಮೂಲಕ ಬಹಳ ಉಪಕಾರ ಮಾಡಿದ್ದೀರಿ. ನಿಮಗೆ ಸಾಷ್ಟಾಂಗ ಪ್ರಣಾಮಗಳು 🙏🙏❤️
Super
ನಿಮ್ಮ ನಗು ಸತ್ಯ ಏಳುತೀದೆ ಬಹಳ ಶಾಂತ ಚಿತ್ತ ಇದ್ದೀರಿ ಶುಭಾಶಯಗಳು ಅಣ್ಣ
Thank you so much sir , ನೀವು ಮಾತನಾಡುತ್ತ ಇದ್ರೆ ಕೇಳ್ತಾ ಇರಬೇಕು ಅನ್ಸುತ್ತೆ, ನನಗೂ third eye ಕೆಲಸ ಮಾಡುತ್ತೆ ಅನ್ಸುತ್ತೆ, ಯಾಕಂದ್ರೆ ಕೆಲವೊಂದು symbolic ಮೂಲಕ ಗೊತ್ತಾಗುತ್ತೆ. 🙏
ಸರ್ ನಿಜಾ ನೀವು ಹೇಳೋದು astral travel ಅನ್ನೋದು ನಮ್ಮ ಭ್ರಮೆ ಜೊತೆಗೆ ಮುಂದೆ ಹೋಗುಹುದು ಎಂದು ನನಗೆ ಎಂದು ಅರ್ಥ ಮಾಡಿಕೊಂಡೆ. Tqu sir 🙏
ನಿಮ್ಮ ನೇರ ಮಾತು ತುಂಬಾ ಇಷ್ಟ ಆಯ್ತು. ಧನ್ಯವಾದಗಳು 🙏
ಎಷ್ಟು ಚೆನ್ನಾಗಿ ಹೇಳ್ತಾ ಇದ್ದೀರಾ ನೀವು ತುಂಬಾ ತುಂಬಾ ಸತ್ಯ
ನಮ್ಮ ಜನ ಆದರೂ ಜ್ಯೋತಿಷ್ಯವನ್ನು ಬಿಡುವುದಿಲ್ಲ
ಸರ್ ಆಜ್ಞಾ ಚಕ್ರ..ಸಹಸ್ರಾರ ಚಕ್ರ...ಗೆ ವಿವರಣೆ ಅರ್ಥಪೂರ್ಣವಾಗಿದೆ ದನ್ಯವಾದಗಳು
ತುಂಬಾ ವ್ಯೆಜ್ಞಾನಿಕ ವಾಗಿ ಹೇಳಿದ್ದೀರಿ ನಮ್ಮ ಅದೆಷ್ಟು ಅಜ್ಞಾನ ದೂರ ಆಯ್ತು. ಸರ್. ಧನ್ಯವಾದಗಳು 🙏🙏🙏
ಈಗ ಗೊತ್ತಾಯ್ತು ನೀವೇ ಅಂತ ನಮಸ್ತೆ ಸರ್ ❤
ಒಂದುಸಲ ನನ್ನ ದೇಹದಿಂದ ನಾನು ಸ್ವಲ್ಪ ಎದ್ದು ಕುಳಿತ ಹಾಗೆ ಆಯಿತು, ನನ್ನ ಕೈ ನೋಡಿಕೊಂಡೆ ಕಾಣಿಸಲಿಲ್ಲ ಸ್ವಲ್ಪ ಹೊತ್ತು ಮಾತ್ರ ಅನುಭವ ಇತ್ತು, ಇದು, ಭ್ರಮೆ ಯೋ ಏನೂ ಅಂತ ಗೊತ್ತಿಲ್ಲ,
ಹಾಗಾದ್ರೆ ಅನ್ಯ ಲೋಕಕ್ಕೆ ಹೋಗಿ ಬಂದ್ರಿ ಅಂತ ಕಾಣತ್ತೆ
😂😂 sullu helalu miti irbeku..😂😂
😂😂
Your are right way...❤
This world is full of cheaters except you, sir. You are revealing the truth but truth alone. We are really blessed because of your straightforward nature. What's in our mind will come from our mind. Just it's a kind of feeling that's it.
ಒಳ್ಳೆಯ ಮಾಹಿತಿ ನೀಡಿದಿರಿ....ಧನ್ಯವಾದಗಳು❤
Thank you so much sir stay blessed really wonderful information sir 👌👌👌🙏😊
🙏 ಸರ್ 👌 ಸರ್. ನಿಮ್ಮ ಮಾತು ಚೆಂದ. ನಿಮ್ಮ ಮಾತು ನೂರಕ್ಕೆ ನೂರು ಸರಿ ಸರ್.
Gurugale nimma video's ninda, srividya yinda namma lifenalli thumba changes aagide thumba olleyadagide so thank you so much. We love you gurugale🙏🙏🙏❤️❤️❤️❤️
Happy to listen you early in the morning. Thank you & loads of respect to you once again for bringing positive changes in our life. ❤🙏
Nimma padagalige nanna hrudaya poorvaka koti pranamagalu sir
ಅದ್ಭುತ ಗುರುಗಳೇ ತುಂಬಾ ಖುಷಿಯಾಯಿತು ನಿಮ್ಮ ನುಡಿಮುತ್ತುಗಳನ್ನು ಕೇಳಿ🙏🙏💐💐
❤
ನಂಬಿಕೆ ಇರಬೇಕು ಆದರೆ ಮೂಡನಂಬಿಕೆ ಇರಬಾರದು ಎಂಬ ಅದ್ಬುತ ಸತ್ಯವನ್ನ ತಿಳಿಸುತ್ತಿರುವಿರಿ. ಧನ್ಯವಾದಗಳು ಗುರುಗಳೇ..🙏
ಎಲ್ಲಾ ನಂಬಿಕೆ ಗಳೂ ಮೂಢವೇ... ನಂಬಿಕೆಗೂ ಮೂಢ ನಂಬಿಕೆ ಗೂ ಏನೂ ವ್ಯತ್ಯಾಸ ಇಲ್ಲ
ನಮಸ್ತೇ ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ತಮ್ಮ ವಿವರಣೆ. ನನಗೂ ಈ ಕುಂಡಲಿನಿ ಜಾಗೃತ ಆಗಬೇಕು ಅನ್ನುವ ಹುಚ್ಚು ಇತ್ತು. ಇವತ್ತು ತಮ್ಮ ಈ ವೀಡಿಯೋ ನೋಡಿದ ಮೇಲೆ ಸ್ವಲ್ಪ ಅಥ೯ ಆಯ್ತು ಇದೆಲ್ಲ ವೂ ನನ್ನ ಮನಸ್ಸಿನ ಸ್ಥಿತಿ. ಇರುವ ಸತ್ಯವನ್ನು ನೇರ ಮಾತುಗಳಿಂದ ತಿಳಿಸಿದ್ದೀರಿ ಸರ್. ಧನ್ಯವಾದಗಳು ಸರ್.
Nanu first time join agidu Shri vidya class Nana life nali thubha change Agatha ede.frist GE anna antha heltha ede ega nange Nana life nali guru shikidu Nana Durgaamma anugraha thank you so much guruji🙏🙏🙏
Thank you sir. ಮನಸ್ಸಿಗೆ ಖುಷಿಯಾಯ್ತು ನಿಮ್ಮ ಮಾತು ಕೇಳಿ.❤❤❤
ಗುರುಗಳೇ ಅದ್ಬುತ ಮಾಹಿತಿ ಸರ್ 🙏🙏🙏
ತುಂಬಾ ಸರಳವಾಗಿ ಸತ್ಯ ದರ್ಶನ ಮಾಡಿಸಿದ್ದೀರ
DEAR SRINATHSHETTYJI ANNA YOUR ARE A WONDERFULMAN GOD HAS BLESSED US BY GIVING YOU FOR OUR WELLNESS.
sir is always Ocean of knowledge wonderful thank you sir 🙏
Sir tumba spr..tumba dinagala nantra video haakidira spr..tumba Kushi anisthide sir..
Namaste sir nimindha nama think thoughts ellavu change hagidhe sri vidye endha antha anthu no words sir its amazing ur r always amazing like universal thankyou so much sir
Thanku sir yestu chandavagi thilisidira Artha agthade 🙏🙏
ಹೆಚ್ಚು ಹೆಚ್ಚು ವಿಡಿಯೋ ಮಾಡಿ 🙏🙏🙏
Guruji Namaste 🙏🙏🙏🙏🙏🌷🌷🌷
Wonderful expen guruji 🙏thank you sooooooooooo much ❤🙏🙏🙏
Thank you sir☺️adbutavada mahiti nammondige hanchikondakke danyavadagalu sir🙏🙏🙏
Sir thumba dinagala nanthara nimma mathu keli thumba thumba Kushi aythu sir ❤
Really wonderful Guruji, Nimma pratiyondu video li manushyana vikasa ide...
Thank you sir for your valuable information
Bahala dinagala nantara nimma video nodi Santosh ayitu💐🙏
❤❤❤ thank you sir ❤❤❤ time travel bagge kuda pls❤
ಅನಂತ ಅನಂತ ಧನ್ಯವಾದಗಳು ಸರ್. ❤❤❤❤❤❤❤
So many truths are getting revealed by you sir.. Thank you 🙏😍.
Super sir
Masth edde avondundu
Very good information. Daniyawad guruji
Awesome 👌Sir,nimma video's ge wait maaduthidde khushi ayithu thank you sir 🙏 nimma video's & class galinda nanu jevana dalli thumba changes aagiddene.nimmantha maha jnani namage sikkiddu namma mahabhagya🙏Devaru nimmannu sada chennagittirali.thank you so much Sir🙏🙏🙏
❤
Nimma comidi senc tumba channagide😂 your great
Thank you so much sir for your positive information stay blessed god job 😊🙏💐
Thank you sir. Your video are more informative. Next class I will attend sir
Thank u sir. Like ur hearful smile.
Thank you for this informayion and explanation gurugale🙏❤️
Thank you sir super voide ena ethara videos Madi sir👏👌
What a editing sir 👌
Very nice information guruji shree Maali my guruji
Hidden true concepts.🙏🙏🙏🙏🙏🌹🌹🌹
Sir eer paatheruna masth gammath aapund,true fact panpina punch baari yedde aapund ,janokuleg sathya da jyana thikondunddu thank u🙏
ನೀವು ಕನ್ನಡ ಮಾತನಾಡುವಾಗ ಇರ್ ತುಳುತಾರು ಪಂದ್ ಯಾನ್ ಗೆಸ್ ಮಲ್ಱ್ yan recnt adu chanel thyini 👌👍🙏
Urr da nam Jana mare ar😅
Thamage danyavadagalu Sir.
ನಿಮಗೆ ತುಂಬಾ ಧನ್ಯವಾದಗಳು ಸರ್
ಧನ್ಯವಾದಗಳು ಸರ್ ❤️❤️💐💐💐
Very very good information sir
Thank you soo much sir for this wonderful video... ❤❤❤
Nimma smile super sir
bonjour~perfect . 🌟
Sir it bombed ittata laik Hindi paterver thank you sir
I am happy to see yours videos sir thank you very much sir
Thank you so much.
Super sir I like theses
sir nimma nnagu thumbaa channagide 😊
Thanks guruji 🙏🙏
🙏🕉️ ಧನ್ಯವಾದಗಳು ಗುರುಗಳೆ 🕉️🙏
Wow Super🙏🏼🙏🏼
Yad baavam thad bavathi(drustiyanthesrishti)
ಧನ್ಯವಾದಗಳು ಸರ್
Sir. Super sir neevu plz sir mattomme shree vidya class mattomme madi.
Super 🙏
Great🙏🙏🙏🔥
Tq u so much sir
Super sir ur unique
Dhanyavadagalu.sir
Great sir ❤🎉
ಧನ್ಯವಾದಗಳು ❤
What about Dhirendra Krishna shatri of Bageshwar Dham,
How he predict?. Which Sadhana is this ?.
ಅದೆಲ್ಲವೂ ಸುಳ್ಳು ಕೇವಲ ಮನಸ್ಸು ಮಾತ್ರ ಸತ್ಯ ಅಂತಾರೆ ಕೇಳಿ ನೋಡಿ
Thank you❤
🙏🏻🙏🏻🙏🏻
Sir kela samshyagalabartave. Nimmali guru idare, thamage pranamagalu.
Nija sir super
Great sir 👏 👏👏
Sir simply super
ನೀವು ತುಳುನಾಡು ನವರ ನಿಮ್ಮ ಮಾತು ಕೇಳುವಾಗ ತುಳುನಾಡು ನವರು ಇಗೆ ಮಾತನಾಡುತರೆ.
❤
🙏🙏🙏🙏🥰 super message cutre sir❤🌹👍
Super sir
Super 👌
Super
Very nice sir
Super explain sir.😅😅😅
💯 satya
🙏🙏🙏🙏er sari pandar
Nice ಲೆನಿನ್ ಶರ್ಟ್ ಸರ್
😃
Correct sr
Super sir 🙏
Sir you always superb ❤️🌹