Excellent Sir... ರಾಮಪ್ರಿಯರವರ ಸಂದರ್ಶನಕ್ಕಾಗಿ ದಿನಾ ಕಾಯುವಂತೆ ಆಗಿದೆ... ಅವರ ಜ್ಞಾನಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು...🙏🙏🙏 ದಯವಿಟ್ಟು ನವರಾತ್ರಿಯ ಹೊತ್ತಿಗೆ ದೇವಿಯ ಉಪಾಸನೆಯ ಕುರಿತು ಒಂದು ಸಂದರ್ಶನ ಮಾಡಿ ಅರವಿಂದ್ ಸರ್...ಇದು ನನ್ನ ಬೇಡಿಕೆ 🙏🙏
Super speech...ambarisharanta mahan vyaktigallanna gurugalagai padeda nive Danya....nimma panditya agadavadaddu....klistakara vicharavanna sulabavagi heluva reeti ..adbuta...gurugale... continue more videos from them...arvind sir...n thank you for u also..😊
Arvind Bro I'm Impressed by your dedication in your episodes mind-blowing work of Dr Rampriya Guruji words touched my heart and soul... Waiting to see some Extraodinary episodes of Guruji in coming days.... God bless You and your team...!
@@hjmanjeshkumar4522 When you are ready, he will come in search of you... * When you get true urge to grow spiritually and gain true knowledge ... * Depends on your intention and intensity ... * Everything takes time, especially in spirituality more patience needed. (Note) : True guru never takes publicity. ಶುಭಂ ಭೂಯಾತ್ 🙏
Beautiful episode sir we are going towards satyayuga because we are seeing such spiritual knowledge Thank you🙏 looking forward towards more beautiful episodes
🙏⚘ ನಮಸ್ಕಾರ ಸರ್ ನನಗೆ ಮೂರ್ನಾಲ್ಕು ವರ್ಷದ ಇಂದೆ ಬೆಳೆಗಿನ ಜಾವ ಎಚ್ಚು ಕಡಿಮೆ 4 ಗಂಟ್ಟೆಯ ಸುಮಾರಿಗೆ ಯೂಗಾಬ್ಯಾಸ ಮಾಡತೂಡಗಿದೆ 1.2 ತಿಂಗಳಲ್ಲೇ 20 ರಿಂದ 30 ಆಸನಗಳನ್ನು ಕಲಿತೆ ಅದಾದ ನಂತರ ಯೂಗಾಬ್ಯಾಸ ಮಾಡಿದ ಮೆಲೆ 20 ರಿಂದ 30 ನಿಮೀಷ ಗಳ ಕಾಲ ಸುಕಾಸದಲ್ಲಿ ಕುಳಿತು ಧ್ಯಾನ ಮಾಡಲು ಪ್ರಾರಂಭಿಸದೇ ಮೊದಲು ನಾಲ್ಕೈದು ದಿನಗಳು ಏನು ಅನುಬೌವ ಆಗಲಿಲ್ಲ ಆಮೇಲೆ ಸ್ವಲ್ಪ ಸ್ವಲ್ಪ ಗಾಳಿಯಲ್ಲಿ ತೆಲುವ ಆಗೆ ಭೂಮಿಯು ನನ್ನನ್ನು ಸುತ್ತುತ್ತಿರುವ ಆಗೆ ಅನುಬೌವ ಆಯಿತು ಇಗೆಯೆ ಓಂದು ಬಾರಿ ಧ್ಯಾನ ದಲ್ಲಿ 🧘♂️🌏🌑 ಕುಳಿತಾಗ ಗಾಳಿಯಲ್ಲಿ ತೆಲುವ ಆಗೆನೆ ಮೂಂದು ವರೆದ ಆಗೆ ಅನುಬೌವ ಆಗುತ್ತ ನನ್ನ ದೇಹದ ವಳಗಡೆ 🕉 ನ ತರಂಗಗಳು ಕೆಳುತ್ತಿವೆ ಉ..🔔 ನಾಧದ ತರಂಗಗಳ ಆಗೆ ನನ್ನ ಕಣ್ಣ ಮುಂದೆ ಇ ಭೂಮಿಯು ಓಂದೂ ಚಿಕ್ಕ ವಾಲಿಬಾಲ ನಷ್ಟು ಚಿಕ್ಕ ದಾಗಿ ಕಾಣುತ್ತಿದೆ ನಿಧಾನ ವಾಗಿ ತಿರುಗುತ್ತಿದೆ ಅಲ್ಲಿ 70 ರಷ್ಟು ಕತ್ತಲು ಆವರಿಸಿದೆ ವೂಣ್ಣಿಮೆಯ ಆಗೆ ನೂಡಲು ಆದರೆ ಅಲ್ಲಿ ನನಗೆ ಆಗುತ್ತಿದ್ದ ಆನಂದ ವನ್ನ ಮಾತ್ತಿನಲ್ಲಿ ಹೆಳಲು ಸಾಧ್ಯವಿಲ್ಲ ಆ 20 ,30 ನಿಮಿಷ ನನ್ನ ಸುತ್ತ ಮುತ್ತ ಏನು ನಡೆದಿದೆ ಅಂತ್ತ ಅದಾವುದು ಅರಿವಿಲ್ಲಾ ಕಣ್ಣು ಮತ್ತು ಕೈ ಅಲ್ಲಾಡಿಸಲೂ ಪ್ರಯತ್ನ ಮಾಡಿದೆ ಆವಾಗ ನನಗೆ ಓಂದು ಅರ್ಥವಾಗಲಿಲ್ಲ ? ಯಾಕೆಂದರೆ ದೇಹದ ಇರುವಿಕೆಯ ಅರಿವು ಸ್ಪರ್ಶ ಅರ್ಥವಾಗುತ್ತಿಲ್ಲ ಮತ್ತು ದೇಹ ಯಾವ ಸ್ಪಂದನೆ ತಿಳಿಯುತ್ತಿಲ್ಲ ? ಮೊದಲು ಕಣ್ಣು ತೆರೆಯಲು ತುಂಬೃ ಪ್ರಯತ್ನ ಮಾಡಿದೆ ಆದ್ರೆ ಆ ಆನಂದ ದಿಂದ್ದ ಹೂರಬರಲು ನನ್ನ ಮನಸ್ಸೂ ಅಥವ ಅದಾವುದು ಶೆಕ್ತಿ ಬಿಡುತ್ತಿಲ್ಲಾ ? ದೆಹವು ಸ್ಪಂದಿಸುತ್ತಿಲ್ಲ ಕೈ ಕಾಲು ಗಳನ್ನು ಅಲ್ಲಾಡಿಸಲು ಇದರಿಂದ ವರ ಬರಲು 10, 15 ನಿಮಿಷ ಗಳು ಸಮಯ ಬೆಕಾಗಿರಬಹುದು ಅನ್ನಿಸುತ್ತದೆ ನನಗೆ ಬೌವುಶಾ ? ಕೊನೆಗೆ ಕಣ್ಣನ್ನು ನಿಧಾನ ವಾಗಿ ತೆರೆದು ಕೈಗಳನ್ನು ನಿಧಾನ ವಾಗಿ ಅಳ್ಳಾಡಿಸಿದೆ ನನ್ನ ಇಡೀ ದೇಹ ಮನಸ್ಸು ನನೆಲ್ಲಾ ಬಾಗಗಳಲ್ಲು ಆನಂದ ದಿಂದ್ದ ತೆಲಾಡುತ್ತಿರುವ ಆಗೆ ಅನಿಸುತ್ತಿತ್ತು ಕೆಲವು ದಿನ ಆದ ಮೇಲೆ ಮತ್ತೆ ಆ ಆನಂದ ವನ್ನ ಅನುಬೌವಿಸ ಬೆಕು ಎಂದು ಎಷ್ಟೆ ಸಾರಿ ಧ್ಯಾನ ಮಾಡಿದರೂ ಆ ಅದ್ಭುತ ಆನಂದದ ಅನುಬೌವ ಆಗಲೆ ಇಲ್ಲಾ ಪಘಟನೆಯನ್ನು ಕೆಲವರಿಗೆ ಮಾತಿಗೆ ಬಂದಂತ್ತ ಸಂದರ್ಭ ದಲ್ಲಿ ಇದನ್ನು ಅಂಚ್ಚಿಕೂಂಡ್ಡೆ ಇನ್ನು ಅಲವಾರು ಧ್ಯಾನದ ಸಂಬಂಧಿಸಿದ ಪುಸ್ತಕ ಗಳನ್ನು ವೂದಿದೆ ಕೆಲವು ಉತ್ತರ ಸಿಕ್ಕವೂ ಧ್ಯಾನಕ್ಕೆ ಅಷ್ಟೊಂದು ಶಕ್ತಿ ಇದೆ ಯೆಂದು ಆದರೆ ಇದು ಯಾವ ಧ್ಯಾನದ ಸ್ಥಿತಿ ? ಮತ್ತು ಇದನ್ನು ಸಂಪೂರ್ಣ ವಾಗಿ ಅರೀಯೂವ ದಾರಿ ಯಗೆ ಎಂದು ತಿಳಿಸಿ ? 🙏
Excellent Sir... ರಾಮಪ್ರಿಯರವರ ಸಂದರ್ಶನಕ್ಕಾಗಿ ದಿನಾ ಕಾಯುವಂತೆ ಆಗಿದೆ... ಅವರ ಜ್ಞಾನಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು...🙏🙏🙏 ದಯವಿಟ್ಟು ನವರಾತ್ರಿಯ ಹೊತ್ತಿಗೆ ದೇವಿಯ ಉಪಾಸನೆಯ ಕುರಿತು ಒಂದು ಸಂದರ್ಶನ ಮಾಡಿ ಅರವಿಂದ್ ಸರ್...ಇದು ನನ್ನ ಬೇಡಿಕೆ 🙏🙏
ತ್ರಿಕಾಲ ಲಲಿತಾ ಸಹಸ್ರನಾಮ ಪಾರಾಯಣ ಮಾಡಿದರೆ ಅತ್ಯಂತ ಶ್ರೇಷ್ಟಕರ
@@pinkysuresh2095 ಧನ್ಯವಾದಗಳು 🙏😊
ಧನ್ಯವಾದಗಳು ಒಳ್ಳೆಯ ವಿಷಯ ತಿಳಿಸಿದ್ದಕ್ಕಾಗಿ🙏🙏
@@pinkysuresh2095
@@pinkysuresh2095
ರಾಮಪ್ರಿಯಾ ಗುರುಗಳು ಒಳ್ಳೆಯ ವಿಷಯ ವಿಚಾರ ತುಂಬಾ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಸರ್ ಅರವಿಂದ್ ಅವರಿಗೆ ಧನ್ಯವಾದಗಳು
ಗುರುಗಳಿಗೆ ದನ್ಯವಾದಗಳು ಉತ್ತಮ ಮಾಹಿತಿಯನ್ನು ನೀಡಿರುವ ನಿಮ್ಮಂತಹ ಜ್ನಾನಿಗಳಿಗೆ ಧನ್ಯೋಸ್ಮಿ.
ತುಂಬಾ ಒಳ್ಳೆಯ ಅರ್ಥಗಳಿಂದ ಕೂಡಿದ್ದು ಮಾಹಿತಿ ತಿಳಿಸಿದ್ದಾರೆ ಧನ್ಯವಾದಗಳು
ಗುರುಗಳೇ ನಿಮ್ಮ ಮಾರ್ಗದರ್ಶನ ನಮಗೆ ಅವಶ್ಯಕತೆ ಇದೆ
ನನಗೆ ಗುರುಗಳು ಸಿಕ್ಕಿದ್ರು.. ❤️🙏❤️
ಮೊನ್ನೆ ರಾಮಪ್ರಿಯಾ ರವರನ್ನು ಭೇಟಿ ಯಾಗುವ ಅವಕಾಶ ನನ್ನದಾಯಿತು..
ಧ್ಯಾನ ಬಗ್ಗೆ ಮಾಹಿತಿ ನೀಡಿ ಧನ್ಯವಾದಗಳು 🎉🎉🎉🎉
Beautiful episodes, never ending inputs by Ramapriya guruji
Super speech...ambarisharanta mahan vyaktigallanna gurugalagai padeda nive Danya....nimma panditya agadavadaddu....klistakara vicharavanna sulabavagi heluva reeti ..adbuta...gurugale... continue more videos from them...arvind sir...n thank you for u also..😊
Sir through u we r enjoying another face of world
Dr. Rama Priya sir 🙏🙏🙏🙏🙏🙏 no words to describe
Tande nimma padakke bidde🙏🙏👌 supar supar ennu beku tilidukollabeku tilisikodi🙏🙏
Great knowledge guruji and explained super 🙏🙏🙏
Matre rampriyasir episode madiddu thumba Khushi aytu aravind sir
Adbutha mahithi sir.
Gurugala bagge mahithi thumba channagide thank you swadesh media
Arvind Bro I'm Impressed by your dedication in your episodes mind-blowing work of Dr Rampriya Guruji words touched my heart and soul... Waiting to see some Extraodinary episodes of Guruji in coming days.... God bless You and your team...!
Thanks Aravind avre. Vastu Harish guruji galige namma namaskara tilisi.
I am always ready to listen Dr sir.🙏🙏🙏
ಶ್ರೀ,ರಾಮಪ್ರಿಯಾ ಗುರುಗಳಿ ಸಾಷ್ಟಾಂಗ ನಮಸ್ಕಾರಗಳು ಧ್ಯಾನ,ಜ್ಞಾನ,ಯೋಗ,ಮೆಡಿಟೆಶನ್,ಬಗ್ಗೆ ತುಂಬಾ,ಸವಿಸ್ತಾರವಾಗಿ ವಿವರಿಸಿದ್ದಿರಿ,,,,ಅರವಿಂದವರಿಗೂ, ಧನ್ಯವಾದಗಳು. ,,. G,J,D, Devdas
Thumba knowledge ero vyakti ramapriyavru.
Really so wonderful message sir. Thankfull to u gurugale. I got d real inner meaning of guru.. pls sir pls be continue with dis guru communication
Super sir Danyavadagalu
Swadesh media
Good work
-Don't worry people...Have good intention and intensity to Grow spiritually..
*When we are ready everything comes in search of us ..
How can I find my guru please guide me
@@hjmanjeshkumar4522 When you are ready, he will come in search of you...
* When you get true urge to grow spiritually and gain true knowledge ...
* Depends on your intention and intensity ...
* Everything takes time, especially in spirituality more patience needed.
(Note) : True guru never takes publicity.
ಶುಭಂ ಭೂಯಾತ್ 🙏
Best 👌 Harekrushna 🙏
Very nice video 💥💥🙏🏻💥🌺🌺
Dr, Ramapriya sir is very very great person 🌷🍓🍎👍👌🏻🙏🏻🍎🍓🌷
🙏🙏🙏🙏🙏 arvendha prasad sara and Ramapriya sara 🙏🙏🙏🙏🙏
Thumba chennagide
Guru Rampriya gurujige,sashstanga namaskar
🙏🙏🙏gurugale,🙏 arvind sir,👍
Thank you arvind sir.. inna jasti episode madi rampriya sir jothe..☺
Nijateyannu Helidiri Gurugale Nimage Pranamgalu 🙏
Howdu.tumba tumba chennagi heluttare tumb tilidukondiddare.namagella marghadarshana.avarannu parichayisadakke nimage mattu gurugalige dodda namaskara.🙏🙏🙏🙏🙏🙏🙏🙏
Namaste gurugale
Great full gurugale
I am watching all your videos Dr I am in alsbama with my family.I still remember the day when you fixed my birth defect
I hope you are reading this! This is Alok
ಹರಿ ಓಂ ನಮಸ್ತೆ. ಅದ್ಭುತ ವಿಚಾರ ಗಳು.
ಅರವಿಂದ್ ಸರ್. Veg ಅಂಡ್ non veg ಬಗ್ಗೆ ಕೇಳಿ.
I like Ram Priya sir.....speech. am also waiting dis episode.
Thank you
Dhanyavadagalu Sir
Dr.Ramapriya episode continue madi tumba artha ide please.....sir..
Guruvaryarige ನಮೋ ನಮಃ
ನದ್ಯಾ.. 🙏🌹🙏 ದ್ಯಾನ
Well done thanks please continue
Raama priya sirge 🙏🙏🙏🙏🙏❤❤❤🍎🍎🍎🌷🌷🌷
🙏
ತುಂಬುರುದಯದ ಧನ್ಯವಾದಗಳು ಸರ್.. ದ್ಯಾನ ಮೂಲಂ ಜಗತ್
Wander fill sir
Super
Very Rare to see People like this now days💐💐💐💐💐
I am very excited sir always good
ಸೂಪರ್ ಕಿಂಗ್ಸ್
I watched all episode of ramapriya guru,loved it.
Sir 🙏🙏🙏🙏🙏💐💐💐💐tq
Very nice... Excellent 👌..
Is this yogavashishta? Excellent 🙏
Jai gurudev Datta Jai shree ram ji ki
Thank you sir Dr ramapriya episodes,, waiting for more episodes. 🙏🙏🙏
For more details about Ambarisha Varma
Refer to the video below
ruclips.net/video/kzqkqCy-q8o/видео.html
ಜೈ ಗುರು ಅಂಬರೀಶ್ ಮಹಾರಾಜ್ ಕಿ ಜೈ.
Beautiful episode sir we are going towards satyayuga because we are seeing such spiritual knowledge Thank you🙏 looking forward towards more beautiful episodes
Om namah shivay ❤
Present sachhidhananda guruji is best. My own experience.
Happy to see sir again
ನಡುವೆ ತುಂಬಾ ಮಾತನಾಡುತ್ತಾರೆ.ಛೇ
ಮಾತಾಡಿ ವಿಷಯ ಹೊರಗೆ ತೆಗಿಸಿ ನಮಗೆ ತಿಲಿಸೋಮೆ try ಮಾಡ್ತಿದ್ದಾರೆ ಅರವಿಂದ್ ಅವ್ರು...ಅರ್ಥ ಮಾಡ್ಕೊಳ್ಳಿ..ತಾಳ್ಮೆ ಯಿರಲಿ.
Tumba adbhutavada maatugalu, namage ennu kelabeku anesuttade Rama priyara nudegalannu
Tanks sir
Please made veerabramendra swamy kalagnam vedios with mantra and conditions
Thankyou aravind sir this episode every statement was very much needed to nowadays we must have
Super ಚೆನ್ನೈಗೆ specch ಇದೆ ಇನ್ನೂ programme ಇವರಿಂದ ಜಾಸ್ತಿ ನಡಿ ಅಯಿ ಸಿಕೊಡಿ
ನನಗೆ ಗುರು ಸಾನಿಧ್ಯ ಬೇಕು ಏನು ಮಾಡಲಿ ಗುರುಗಳೇ😢😢😢
Thayi durga devi bagge thilisi dr ramapriya sir
ನಾವು.ಸತ್ಯ.ಧರ್ಮ. ನ್ಯಾಯ.ದೀಂದ.ಬದುಕೀಡರೇ.ಅದರಲ್ಲೇ.ನಾವು. ದೇವರನ್ನು.ಕಾಣಬಾವುದು
🙏🙏🙏🙏🙏🙏🙏🙏🙏🙏🙏🙏🙏🙏🙏Om Gurave namya
Interviewer just listen the words we are happy to watch your episodes'
Amazing, SUUUUUUUUUPER, Eye Opening Video. Always GREATFUL.
Om namo vasudevaya namah
thank you Arvind sir....!!!
Sadguru sadananda maharajara bagge keli sir🙏
Excellent sir thank you very much
Kanchi Chandrashekharendra Saraswati gurugala bagge yenadru vishayagalu idre pls tilisi.
Om Shree Mahaperiyava Padhagalige Koti Namana 📿💐🙏
Sir rampriya sir havaru yogada sadane yanna yelliya varegu madiddare
ಅಮರ ಅಮರ ಅಮರ 🙏🙏🙏🙏
🙏👏👌 ಧನ್ಯೋಸ್ಮಿ
Rama priya sir dhnavadha
ಸರ್ ದಯವಿಟ್ಟು ಕಲಿಯುಗದ ಅಂತಿಮ ಘಟ್ಟದ ವರ್ಷವನ್ನು ತಿಳಿಸಿ .
Ragavendra swamy bagge keli
ಹೌದು correct same question
🙏👌👍 please continue more episodes
Namaste
ಓಂ ಓಂ ಓಂ
Good message
nanjanagudu nanjundeshwara Swamy bage keli sir Danyavadagalu 🧘♀🌻🙏
Sir pyramid meditation ಬಗ್ಗೆ ಹೇಳಿ
Avrige nama bhavishya purana , ayurveda ,jyotishya bage keli
🙏⚘ ನಮಸ್ಕಾರ ಸರ್ ನನಗೆ ಮೂರ್ನಾಲ್ಕು ವರ್ಷದ ಇಂದೆ ಬೆಳೆಗಿನ ಜಾವ ಎಚ್ಚು ಕಡಿಮೆ 4 ಗಂಟ್ಟೆಯ ಸುಮಾರಿಗೆ ಯೂಗಾಬ್ಯಾಸ ಮಾಡತೂಡಗಿದೆ 1.2 ತಿಂಗಳಲ್ಲೇ 20 ರಿಂದ 30 ಆಸನಗಳನ್ನು ಕಲಿತೆ ಅದಾದ ನಂತರ ಯೂಗಾಬ್ಯಾಸ ಮಾಡಿದ ಮೆಲೆ 20 ರಿಂದ 30 ನಿಮೀಷ ಗಳ ಕಾಲ ಸುಕಾಸದಲ್ಲಿ ಕುಳಿತು ಧ್ಯಾನ ಮಾಡಲು ಪ್ರಾರಂಭಿಸದೇ ಮೊದಲು ನಾಲ್ಕೈದು ದಿನಗಳು ಏನು ಅನುಬೌವ ಆಗಲಿಲ್ಲ ಆಮೇಲೆ ಸ್ವಲ್ಪ ಸ್ವಲ್ಪ ಗಾಳಿಯಲ್ಲಿ ತೆಲುವ ಆಗೆ ಭೂಮಿಯು ನನ್ನನ್ನು ಸುತ್ತುತ್ತಿರುವ ಆಗೆ ಅನುಬೌವ ಆಯಿತು ಇಗೆಯೆ ಓಂದು ಬಾರಿ ಧ್ಯಾನ ದಲ್ಲಿ 🧘♂️🌏🌑 ಕುಳಿತಾಗ ಗಾಳಿಯಲ್ಲಿ ತೆಲುವ ಆಗೆನೆ ಮೂಂದು ವರೆದ ಆಗೆ ಅನುಬೌವ ಆಗುತ್ತ ನನ್ನ ದೇಹದ ವಳಗಡೆ 🕉 ನ ತರಂಗಗಳು ಕೆಳುತ್ತಿವೆ ಉ..🔔 ನಾಧದ ತರಂಗಗಳ ಆಗೆ ನನ್ನ ಕಣ್ಣ ಮುಂದೆ ಇ ಭೂಮಿಯು ಓಂದೂ ಚಿಕ್ಕ ವಾಲಿಬಾಲ ನಷ್ಟು ಚಿಕ್ಕ ದಾಗಿ ಕಾಣುತ್ತಿದೆ ನಿಧಾನ ವಾಗಿ ತಿರುಗುತ್ತಿದೆ ಅಲ್ಲಿ 70 ರಷ್ಟು ಕತ್ತಲು ಆವರಿಸಿದೆ ವೂಣ್ಣಿಮೆಯ ಆಗೆ ನೂಡಲು ಆದರೆ ಅಲ್ಲಿ ನನಗೆ ಆಗುತ್ತಿದ್ದ ಆನಂದ ವನ್ನ ಮಾತ್ತಿನಲ್ಲಿ ಹೆಳಲು ಸಾಧ್ಯವಿಲ್ಲ ಆ 20 ,30 ನಿಮಿಷ ನನ್ನ ಸುತ್ತ ಮುತ್ತ ಏನು ನಡೆದಿದೆ ಅಂತ್ತ ಅದಾವುದು ಅರಿವಿಲ್ಲಾ ಕಣ್ಣು ಮತ್ತು ಕೈ ಅಲ್ಲಾಡಿಸಲೂ ಪ್ರಯತ್ನ ಮಾಡಿದೆ ಆವಾಗ ನನಗೆ ಓಂದು ಅರ್ಥವಾಗಲಿಲ್ಲ ? ಯಾಕೆಂದರೆ ದೇಹದ ಇರುವಿಕೆಯ ಅರಿವು ಸ್ಪರ್ಶ ಅರ್ಥವಾಗುತ್ತಿಲ್ಲ ಮತ್ತು ದೇಹ ಯಾವ ಸ್ಪಂದನೆ ತಿಳಿಯುತ್ತಿಲ್ಲ ? ಮೊದಲು ಕಣ್ಣು ತೆರೆಯಲು ತುಂಬೃ ಪ್ರಯತ್ನ ಮಾಡಿದೆ ಆದ್ರೆ ಆ ಆನಂದ ದಿಂದ್ದ ಹೂರಬರಲು ನನ್ನ ಮನಸ್ಸೂ ಅಥವ ಅದಾವುದು ಶೆಕ್ತಿ ಬಿಡುತ್ತಿಲ್ಲಾ ? ದೆಹವು ಸ್ಪಂದಿಸುತ್ತಿಲ್ಲ ಕೈ ಕಾಲು ಗಳನ್ನು ಅಲ್ಲಾಡಿಸಲು ಇದರಿಂದ ವರ ಬರಲು 10, 15 ನಿಮಿಷ ಗಳು ಸಮಯ ಬೆಕಾಗಿರಬಹುದು ಅನ್ನಿಸುತ್ತದೆ ನನಗೆ ಬೌವುಶಾ ? ಕೊನೆಗೆ ಕಣ್ಣನ್ನು ನಿಧಾನ ವಾಗಿ ತೆರೆದು ಕೈಗಳನ್ನು ನಿಧಾನ ವಾಗಿ ಅಳ್ಳಾಡಿಸಿದೆ ನನ್ನ ಇಡೀ ದೇಹ ಮನಸ್ಸು ನನೆಲ್ಲಾ ಬಾಗಗಳಲ್ಲು ಆನಂದ ದಿಂದ್ದ ತೆಲಾಡುತ್ತಿರುವ ಆಗೆ ಅನಿಸುತ್ತಿತ್ತು ಕೆಲವು ದಿನ ಆದ ಮೇಲೆ ಮತ್ತೆ ಆ ಆನಂದ ವನ್ನ ಅನುಬೌವಿಸ ಬೆಕು ಎಂದು ಎಷ್ಟೆ ಸಾರಿ ಧ್ಯಾನ ಮಾಡಿದರೂ ಆ ಅದ್ಭುತ ಆನಂದದ ಅನುಬೌವ ಆಗಲೆ ಇಲ್ಲಾ ಪಘಟನೆಯನ್ನು ಕೆಲವರಿಗೆ ಮಾತಿಗೆ ಬಂದಂತ್ತ ಸಂದರ್ಭ ದಲ್ಲಿ ಇದನ್ನು ಅಂಚ್ಚಿಕೂಂಡ್ಡೆ ಇನ್ನು ಅಲವಾರು ಧ್ಯಾನದ ಸಂಬಂಧಿಸಿದ ಪುಸ್ತಕ ಗಳನ್ನು ವೂದಿದೆ ಕೆಲವು ಉತ್ತರ ಸಿಕ್ಕವೂ ಧ್ಯಾನಕ್ಕೆ ಅಷ್ಟೊಂದು ಶಕ್ತಿ ಇದೆ ಯೆಂದು ಆದರೆ ಇದು ಯಾವ ಧ್ಯಾನದ ಸ್ಥಿತಿ ? ಮತ್ತು ಇದನ್ನು ಸಂಪೂರ್ಣ ವಾಗಿ ಅರೀಯೂವ ದಾರಿ ಯಗೆ ಎಂದು ತಿಳಿಸಿ ? 🙏
Sir niv yav reethi dhyana madidri. I mean just breathing aa atva en adru imagination madkondu adarmele ne focus madtidra heli..
Hamm nannadu ide prashne jotege enadaru bijamantra patisiddira
ಧ್ಯಾನ ದಲಿ ಒಂದೂ ಬಾರಿ ಆದ ಅನುಭವ ಮತ್ತೆ ಆಗಲ್ಲ ಪ್ರತಿ ಸಲ್ಲ ಬೇರೆ ಬೇರೆ ರೀತಿ ಅನುಭವ ಆಗತಿರುತ್ತೆ
@@SantoshBiradar-iu1wr howdu nanagu melinavaru helidante onderedu baari agide adare intentionally ade stitige hogabekendu kulitaga adu aguvudila mattu onderedu bari e anubhavada jote angels n nanna aura kuda kanisikondide but indu nodalebekendu force madidare adu kanuvudila
innu tumba episodes barbeku 🙏🙏🙏
For more details about Ambarisha Varma
Refer to the video below
ruclips.net/video/kzqkqCy-q8o/видео.html
Ramapriya ravara episode justi madi
Excellent 👏🏻🙌
11:08 🙏 so correct
Good information Sir