Ep-10|ಇಲ್ಲಿದೆ ಧ್ಯಾನ ಮಾಡುವ ಸರಳ ವಿಧಾನ..!|SadhguruShri Rama| Best Way to Medidate|Gaurish Akki Studio

Поделиться
HTML-код
  • Опубликовано: 18 ноя 2024

Комментарии • 134

  • @GaurishAkkiStudio
    @GaurishAkkiStudio  6 месяцев назад +22

    ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ
    ಜೂನ 12 ರಿಂದ 15 2024
    ಸಂಜೆ 7:00 ರಿಂದ 8:15
    Mode : zoom meeting
    ☎️ 9482346950, 9482330850
    ಲಿಂಕ್ ಮೇಲೆ ಕ್ಲಿಕ್ ಮಾಡಿ
    ✅ಈಗಲೇ ನೋಂದಾಯಿಸಿ✅
    rzp.io/l/JUNEMANOSHAKTI

    • @Nagarajnagaraj-p7i
      @Nagarajnagaraj-p7i 6 месяцев назад

      🙏

    • @KasturiShankarBhaktiGeetegalu
      @KasturiShankarBhaktiGeetegalu 6 месяцев назад

      ಫೀಸ್ ಕಟ್ಟೋಕೆ ಆಗ್ತಿಲ್ಲ

    • @KasturiShankarBhaktiGeetegalu
      @KasturiShankarBhaktiGeetegalu 6 месяцев назад

      ಇಲ್ಲಿ ಕೊಟ್ಟಿರೋ ನಂಬರಿಗೆ ಫೋನ್ ಮಾಡಿದ್ರೆ ಬರೀ ರಿಂಗ್ ಅಗುತ್ತೆ ಯಾರೂ ತೊಗೊಳೋರೇ ಇಲ್ಲ ಅಕ್ಕಿಯವರೇ.....

    • @HemanthShetty-e4p
      @HemanthShetty-e4p 2 месяца назад

      5:37

  • @srinivasa-gg6by
    @srinivasa-gg6by 16 дней назад

    ಸದ್ಗುರು ಶ್ರೀರಾಮ ಸ್ವಾಮಿಜಿ ಅವರಿಗೆ ನನ್ನ ಅನಂತ ಅನಂತ ನಮಸ್ಕಾರಗಳು

  • @raghun467
    @raghun467 6 месяцев назад +17

    ನಿಮ್ಮ ಮಾತಿನಲ್ಲಿ ಕನ್ನಡ ಭಾಷೆಯನ್ನು ಕೇಳುವುದೇ ಚೆಂದ. ಚಿತ್ತದ ರಹಸ್ಯ ಹಾಗೂ ಧಾನ್ಯದ ರಹಸ್ಯವನ್ನು ಸರಳವಾಗಿ ತಿಳಿಸಿದಕ್ಕೆ ನಮನಗಳು 🙏🙏🙏🙏

  • @ಅಧ್ಯಾತ್ಮದತತ್ವಪದಗಳು

    ಪೂಜ್ಯರಿಗೆ ಭಕ್ತಿಯ ನಮನಗಳು 🌼🙏🙏🌼

  • @sumanthshetty8140
    @sumanthshetty8140 6 месяцев назад +19

    ಸದ್ಗುರು ಅವರ ಮಾತು ಕೇಳೋಕೆ ಅಷ್ಟು ಚೆಂದ😊

    • @LakshmiHr-l9n
      @LakshmiHr-l9n 6 месяцев назад +1

      ಹೌದಲ್ವಾ.. ಅಪ್ಯಾಯಮಾನ ಇನಿ ದನಿ ❤️

  • @LALULalu-wu6db
    @LALULalu-wu6db 2 месяца назад +2

    ಸದ್ಗುರುಗಳು ನಿಮ್ಮನ್ನು ನೋಡಲು ನಮಗೆ ತುಂಬಾ ಕಾತುರ

  • @mohanraju4154
    @mohanraju4154 2 месяца назад +2

    ತುಂಬಾ ಒಳ್ಳೆ ಕಾರ್ಯಕ್ರಮಗಳನ್ನು ಕೊಡತಾ ಇದ್ದೀರಿ. Hats off

  • @Sunitharavindraputtur
    @Sunitharavindraputtur 6 месяцев назад +6

    ನಮಸ್ತೆ ಗುರುಗಳೆ..
    ನಿತ್ಯ ಜೀವನದಲ್ಲಿ ಧ್ಯಾನದ ಅವಶ್ಯಕತೆಯ ಬಗ್ಗೆ, ಕೇವಲ ಆರೋಗ್ಯದಲ್ಲಷ್ಟೆ ಮಾತ್ರವಲ್ಲ ನಮ್ಮ ಮಾತು, ಯೋಚನೆ, ವರ್ತನೆಗಳ ಮೇಲೆ ಕೂಡ ಧ್ಯಾನದ ಒಂದು ಪ್ರಭಾವ ಎಷ್ಟಿದೆ, ಹಾಗೂ ಸರಳವಾಗಿ ಎಲ್ಲರೂ ಹೇಗೆ ಮನೆಯಲ್ಲೇ ಧ್ಯಾನವನ್ನು ಮಾಡಬಹುದು ಈ ಎಲ್ಲವನ್ನೂ ತುಂಬ ಸಹಜವಾಗಿ ಅರ್ಥವತ್ತಾಗಿ ತಿಳಿಸಿಕೊಟ್ಟಿದ್ದೀರಿ ಗುರುಗಳೇ...ವಂದನೆಗಳು

  • @ayyappam4877
    @ayyappam4877 6 месяцев назад +7

    PMC Kannada Channel ಜೊತೆ ಎಲ್ಲರೂ ಕೈ ಜೋಡಿಸಿ ,ಸಂಪೂರ್ಣ ಧ್ಯಾನ ಜಗತ್ ಮಾಡಲು ಸಹಕರಿಸಿ

  • @mohanraju4154
    @mohanraju4154 2 месяца назад

    ಗೌರೀಶ್, ನೀವು ಸ್ಪಷ್ಟವಾಗಿ ನಮ್ಮ ಮನಸಿನಲ್ಲಿರುವ ದುಗುಡ, ಪ್ರಶ್ನೆ ಯನ್ನು ಗುರುಗಳಿಗೆ ಕೇಳುತ್ತೀರಿ. 👍

  • @ShashidharKoteMusic
    @ShashidharKoteMusic Месяц назад

    Superb simply great Hats off guruji Waaah eshtu sahaja sundara bhaashe

  • @DivyabhatDivyabhat
    @DivyabhatDivyabhat 6 месяцев назад +4

    ನಮಸ್ತೆ ಗುರೂಜಿ 🙏🏻
    ನಮ್ಮ ದಿನ ನಿತ್ಯ ಜೀವನಕ್ಕೆ ಧ್ಯಾನ ಎಷ್ಟು ಅಮೂಲ್ಯವಾಗಿದೆ ಎಂದು ಸರಳ ಹಾಗೂ ಸುಲಭ ರೀತಿಯಲ್ಲಿ ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು ಗುರೂಜಿ 🙏🏻

  • @pushpasathish9238
    @pushpasathish9238 6 месяцев назад +4

    ನಮಸ್ತೇ ಶ್ರೀ ರಾಮ್ ಗುರೂಜಿ 🙏🙏 ಧ್ಯಾನದ ಬಗ್ಗೆ ಸರಳವಾಗಿ ಹೇಳಿಕೊಟ್ಟಿದಕ್ಕೆ ಧನ್ಯವಾದಗಳು 🙏🙏

  • @LakshmiHr-l9n
    @LakshmiHr-l9n 6 месяцев назад +3

    ಸ್ಪಷ್ಟ ಭಾಷೆ, ಸರಳ ಮಾತಿನಲ್ಲಿ ತುಂಬಾ ಚೆನ್ನಾಗಿ ಗುರುಗಳಿಂದ ಧ್ಯಾನ ಅರ್ಥ ಮಹತ್ವ ಮೂಡಿ ಬಂದಿದೆ. 🙏🏻ಹಾಗೆ ಧ್ಯಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾಯುತಿರುತ್ತೇನೆ 🙏🏻ನಿರೀಕ್ಷೆಯಲ್ಲಿ...... ಧನ್ಯವಾದಗಳು 🙏🏻🙏🏻🙏🏻🙏🏻

  • @hassansab9764
    @hassansab9764 25 дней назад

    🙏🏻❤koti koti Namangalu Guruji ❤🙏🏻

  • @Ramu-fv9nv
    @Ramu-fv9nv 6 месяцев назад +2

    ಸಮಂ ಕಾಯ ಶಿರೋಗ್ರೇವಂ... ಯಾ ಮತಿಃ ಸಾ ಗತಿರ್ ಭವೇತ್❤❤❤

    • @madhusudhankatti4123
      @madhusudhankatti4123 6 месяцев назад

      ಈ ಶ್ಲೋಕವನ್ನು ಸಂಪೂರ್ಣವಾಗಿ ತಿಳಿಸಿ.

  • @laxminarayanabhat3109
    @laxminarayanabhat3109 6 месяцев назад +2

    ಅದಕ್ಕಾಗಿ ನಾನು ಈಗ ಮಲಗುವ ಮುನ್ನ ಅಂಗಾತ ಮಲಗಿ ಅದರಲ್ಲೆ
    ನಿದ್ದೆ ನೂ ಮಾಡ್ತೀನಿ
    ತುಂಬಾ ಚೆನ್ನಾಗಿ ಗಾಡ ನಿದ್ದೆ ಬರುತ್ತದೆ
    ಬೇಗ ಕೂಡ ಏಳಬಹುದು

  • @SarithaYathish-x1t
    @SarithaYathish-x1t 5 месяцев назад +1

    ಗುರುಗಳು ವಾಯ್ಸ್ and ಸ್ಪೀಚ್ ಚನ್ನಾಗಿದೆ

  • @DhanuKumar-dx4zu
    @DhanuKumar-dx4zu 3 месяца назад

    ನಿಮೆಲ್ಲ ಮಾಹಿತಿಗೆ ಧನ್ಯವಾದಗಳು ಗುರುಗಳೇ❤.

  • @parameshappaparameshappa973
    @parameshappaparameshappa973 Месяц назад

    Namaste shree ram guruji 🙏❤️🙏👋🦚🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐

  • @rajashekarv2905
    @rajashekarv2905 Месяц назад

    Super Gurugale nice ❤

  • @ನುಡಿಮುತ್ತುಗಳು-ಧ5ಪ

    ಮನೆಯಲ್ಲೇ ಧ್ಯಾನ ಮಾಡುವ ಅರಿವು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ.

  • @pramodaadappa2643
    @pramodaadappa2643 3 месяца назад +1

    ಶ್ರೀ ಗುರುದೇವ ನಮಃ

  • @SharmilaShetty-x2e
    @SharmilaShetty-x2e 6 месяцев назад +2

    Namasthe shree ram guruji thumbha chennagi thilisidri nimma voise kelidre ennu keluva antha anisette nanu di aj ke ondu gante dhyana madthini Nimminda ennu hechu mahithi sikha danyavadagalu guruji

  • @vasanthisalian7253
    @vasanthisalian7253 2 месяца назад

    Namaste guruji very good information

  • @UmaManjunathaiah-yw1cf
    @UmaManjunathaiah-yw1cf 5 месяцев назад +1

    ಸದ್ಗುರುಗಳ ಮಾತು ಕೇಳಿದಷ್ಟು ಕಮ್ಮಿ ಎನಿಸುತ್ತೆ 🙏🙏🙏

  • @ullas2498
    @ullas2498 6 месяцев назад +1

    ಅಧ್ಭುತ ವಿಶ್ಲೇಷಣೆ🎉

  • @anithasanjeeva7441
    @anithasanjeeva7441 5 месяцев назад

    Gurugalige ananthanantha dhanyavadagalu🙏🙏🙏🙏🙏🙏🙏🙏

  • @shivshankarpatil9813
    @shivshankarpatil9813 6 месяцев назад +1

    Pranamgalu sadguruve 🙏🙏🙏🙏💐🙏

  • @trathnamma3100
    @trathnamma3100 6 месяцев назад +2

    Jai Sri Ramkrishna pranam 🙏🏻 🏵

  • @jayanthikamath2637
    @jayanthikamath2637 3 месяца назад

    Dhanyavadagalu Gourish akkiyavre

  • @dr.marappav3571
    @dr.marappav3571 5 месяцев назад +1

    ಗುರುಗಳೇ ತಾವು ಕನ್ನಡದಲ್ಲಿ ಅತ್ಯು ತ್ತಮ ವಾಗಿ ಆಧ್ಯಾತ್ಮದ ವಿಚಾರವನ್ನ ತಿಳಿಸುತ್ತಿದ್ದೀರಿ ಧನ್ಯವಾದಗಳು

  • @shivshankarpatil9813
    @shivshankarpatil9813 6 месяцев назад +2

    Pranamgalu gourish sir 🙏🙏🙏🙏🙏💐🙏🙏💐💐💐

  • @shobhakumar2271
    @shobhakumar2271 6 месяцев назад +1

    Very good attractive subject and talking thanks both

  • @ShakuntalaS-eo4fr
    @ShakuntalaS-eo4fr 6 месяцев назад +1

    Gurugale nanna koti koti namaskaragalu 😊

  • @s_rocky6495
    @s_rocky6495 5 месяцев назад +1

    Meditation is the ultimate for life
    Which gives intuition and it gives lot of happiness

  • @ChittappaC-q6o
    @ChittappaC-q6o 6 месяцев назад

    Sadguru sree Rama Gurudevarige namaste 🙏 🙏 🙏 nimma ashirvada sada nimma mele erali 🙏 🙏 🙏

  • @vasantpoojary3990
    @vasantpoojary3990 5 месяцев назад

    Very super speech sir Jai shree Krishna

  • @LathaRaghu-j3d
    @LathaRaghu-j3d 3 месяца назад +1

    Super sadguru nema mathu
    Madura

  • @sushmaneelkant4233
    @sushmaneelkant4233 3 месяца назад +1

    Thank u sir 🙏

  • @RanjithPoojary674
    @RanjithPoojary674 2 месяца назад

    Tq so much guruji🙏

  • @maqboolmaqbool9344
    @maqboolmaqbool9344 3 месяца назад

    Sooper gurugi

  • @honnaraj377
    @honnaraj377 6 месяцев назад

    Super gurugale ❤ love you

  • @ManjulaKG-ef2yn
    @ManjulaKG-ef2yn 2 месяца назад

    Handsome guruji

  • @Vijayalakshmi-wu4ll
    @Vijayalakshmi-wu4ll 6 месяцев назад

    So nice to explain about meditation
    thanks guruji

  • @punithgopal5913
    @punithgopal5913 6 месяцев назад

    Gurugale ❤❤❤

  • @lakshmibhat6658
    @lakshmibhat6658 2 месяца назад +2

    DhyanadavStithiyecella Atthama koneya life anthyada stuthiyagude adara abhyasa ellara Athmavu dyanadavstituge higuvadannu kakiyabeku & kaliyafiddsru Rllara Aathmada stithi lifelli jeevanada Snthyadalli ade dyanadavstithige hoglebeku adu Aa devara pre planned creation about all Souls life in this miracle Earth life forever...

  • @mohanraju4154
    @mohanraju4154 2 месяца назад

    ಗುರುಗಳ ಭೇಟಿ ಎಲ್ಲಿ ಸಾಧ್ಯ ತಿಳಿಸಿ. ಮನಸ್ಸು ಮತ್ತು ಚಿತ್ತ ಬುದ್ದಿ ಅಂತರ್ ಪ್ರಜ್ಞೆ.. ಇದೆ ಚಿತ್ತ ಅಂತೀರಿ.. 👍

  • @Suvarna-j9s
    @Suvarna-j9s 2 месяца назад

    Gowri sir 🙏,gurugale namasthe, pls omme visit madi namma prajapitha brahma kumaris eshwariya vishwa vidyalaya kke.,nimma class very nice 👍 thank you.

    • @GaurishAkkiStudio
      @GaurishAkkiStudio  2 месяца назад

      ಧನ್ಯವಾದ. ‌ಖಂಡಿತ ಬರ್ತನಿ.

  • @GururajacharyaGuru-rk3pm
    @GururajacharyaGuru-rk3pm 6 месяцев назад

    ಧ್ಯಾನಕ್ಕೆ ನಿಮ್ಮ ಇಷ್ಟದ ಹಾಗೆ ಕುಳಿತುಕೊಳ್ಳಬಹುದು.ಅದಕ್ಕೆ ಯಾವುದೇ ನಿಯಮಗಳ್ಳಿಲ್ಲ

  • @ashwinimc4413
    @ashwinimc4413 6 месяцев назад +4

    Gourish Akki sir.. kindly check the background check box.. not looking calm..keep some. Single color .light blue or yellow..

  • @gayathrishalini4493
    @gayathrishalini4493 4 месяца назад

    Gurugala mattastu magadasttu episodgalu barali plzz...aadyathmika haadiyali naanu

  • @laxminarayanabhat3109
    @laxminarayanabhat3109 6 месяцев назад +1

    ಗುರು ಜೀ
    ಹಾಗೆ ಮಾಡಿದರೆ ಸ್ವಲ್ಪ ದರಲ್ಲೆ
    ನಾವು ಕಳೆದು ಹೋದ ಅನುಭವ
    ಅಂದ್ರೆ ಇಲ್ಲಿ ಇರಲ್ಲ ಅದು ತುಂಬಾ ಹೊತ್ತಾಗಿಅಂದ್ರೆಸುಮಾರು3ತಾಸ್ಆಗಿತ್ತು
    ಮನೆ ಯವರೆಲ್ಲ ಈಗ ಧ್ಯಾನ ಕ್ಕೆ ಕುಂತ್ರೆ
    ಬಯ ಪಡುತ್ತಾ ರೆ
    ಆದರೆ ನನಗೆ ನಿಜಾನಂದ ಅಂದರೆ ಏನು ಅಂತ ಗೊತ್ತಾಯ್ತು
    ಶರೀರ ಶಿಲೆ ಯ಼ಂತೆಆಗಿತ್ತು

  • @jayashreejaya3411
    @jayashreejaya3411 5 месяцев назад

    Suuper

  • @KiranNagogol
    @KiranNagogol 6 месяцев назад

    I am waiting for next episodes

  • @SurekhaS-h6v
    @SurekhaS-h6v 6 месяцев назад

    Nice explanation

  • @ashokhadadi2418
    @ashokhadadi2418 6 месяцев назад

    Namaste guruji🙏🙏🙏

  • @ramappakhot9064
    @ramappakhot9064 6 месяцев назад

    Om namah shivay ❤

  • @mkanilkumar748
    @mkanilkumar748 6 месяцев назад

    Great ❤

  • @sandhyashastry2741
    @sandhyashastry2741 3 месяца назад

    My grandma and elders were doing dhyana..

  • @srishail321
    @srishail321 6 месяцев назад

    Thank you so much

  • @GururajacharyaGuru-rk3pm
    @GururajacharyaGuru-rk3pm 6 месяцев назад

    ನೀವು ಹೆಚ್ಚು, ಹೆಚ್ಚು ಅಧ್ಯಯನ ಮಾಡಿದಲ್ಲಿ ನಿಮ್ಮ ಧ್ಯಾನ ಕಠಿಣ ಆಗುತ್ತೆ. ಮಾತಾಡುವುದು, ಪ್ರವಚ ಮಾಡುವವರು ಕಾರ್ಯ ರೂಪಕ್ಕೆ ತರುವವರು 100ರಲ್ಲಿ 99.90%ಮಾಡುವುದಿಲ್ಲ.

  • @savitapatil233
    @savitapatil233 6 месяцев назад

    Thank you Very much guruji

  • @hemam7462
    @hemam7462 6 месяцев назад

    Super.

  • @deelipgb9729
    @deelipgb9729 6 месяцев назад

    Supar.sir

  • @artbykalaayodha957
    @artbykalaayodha957 6 месяцев назад

    hosa guru

  • @simplecrochet1989
    @simplecrochet1989 6 месяцев назад

    Gowrish akki sir
    Please have a 10 days vippasana free course at bangalore damma organisation.
    It leads you to perfect way of meditation

  • @pavithrans5958
    @pavithrans5958 4 месяца назад

    Very very great job sir 🙏🙏🙏 but how do dhyana regularly without break

  • @nagu9857
    @nagu9857 6 месяцев назад

    ಧ್ಯಾನವನ್ನು ಯಾವಾಗ, ಮತ್ತು ಆಹಾರ ತೆಗೆದುಕೊಂಡಾಗ, ಮಾಡಬಹುದಾ.

  • @nandank5156
    @nandank5156 Месяц назад

    👍

  • @kavitakavi8285
    @kavitakavi8285 Месяц назад

    🚩🚩🚩🚩

  • @HarshakushalKushal-d8g
    @HarshakushalKushal-d8g 4 месяца назад

    Sir inta guruna nan udkta idde avrna meet madbeku innastu vicharagla tilkobeku yeg meet agodu gotagtilla

  • @KrishnaMurali-j7s
    @KrishnaMurali-j7s 6 месяцев назад

    Iloveguruji🎉🎉🎉🎉🎉🙏🙏🙏🙏🙏

  • @ManjunthacC-o2t
    @ManjunthacC-o2t 2 месяца назад

    ❤❤❤❤🙏🏾🙏🙏🙏🙏🙏

  • @Chennappa-qo2rv
    @Chennappa-qo2rv 6 месяцев назад

  • @raghuraghubadiger4693
    @raghuraghubadiger4693 6 месяцев назад

    👌🙏🙏

  • @mnrputta9321
    @mnrputta9321 Месяц назад

    Ondu sari mulaadara chaktra active adre adu Hage eruttaa??

  • @RajuRaju-ci4te
    @RajuRaju-ci4te 4 месяца назад

    🙏🏾🙏🏾🙏🏾🙏🏾🙏🏾

  • @SurekhaS-h6v
    @SurekhaS-h6v 6 месяцев назад

    Ennuhechchina video madi sir girishavare

  • @chandamama1550
    @chandamama1550 2 месяца назад

    🧘🌹🌹🌹

  • @rahullagali4271
    @rahullagali4271 6 месяцев назад

    Moun vratha evaning varege asten full day madbeka sir

  • @sunithagangamma4816
    @sunithagangamma4816 Месяц назад

    🙏🌹🙏❤❤❤❤🙏🌹🙏

  • @HarshakushalKushal-d8g
    @HarshakushalKushal-d8g 4 месяца назад

    Sir nan guruna meet madbeku avr mysorege yavgladru bartara plz tilsi

  • @brahmanandancreator3714
    @brahmanandancreator3714 6 месяцев назад

    🙏🙏🙏

  • @karangowda7913
    @karangowda7913 6 месяцев назад +1

    Please Sri M na kariri sir.. avru madanapalli erthare.. avre correct agi spiritual bagge clear agi helthare

  • @Anil9771
    @Anil9771 6 месяцев назад

    Sir dyana indha chakras active aguthe anthare adhu hege aguthe antha thilskodi

  • @UmeshaSn-qi6bu
    @UmeshaSn-qi6bu 6 месяцев назад +2

    Umeshsn somalapur

  • @SurekhaS-h6v
    @SurekhaS-h6v 6 месяцев назад

    Girishavara mattu chanda kelalu 1:46

  • @radhamurthy9912
    @radhamurthy9912 6 месяцев назад

    🙏🙏🙏🙏🙏🙏👌👌👌👌👌👏👏👏

  • @jajikunjappa5763
    @jajikunjappa5763 6 месяцев назад

    ..❤

  • @nandiniganu8218
    @nandiniganu8218 6 месяцев назад +1

    Sir naanu 8 months inda Dyana maadtidini anapanasati Dyana naanu yaaru emba prashnege uttara nanna anubhavkke innu bandilla adru Dyana madthini namaste 🙏

    • @kavyagowda4440
      @kavyagowda4440 6 месяцев назад

      Nivu ennu jasthi time dayana madi 🙏🕉️🙏😊

    • @santhoshsanthu4199
      @santhoshsanthu4199 6 месяцев назад

      Yav thara madthira svalpa guide madthira namgu svalpa

  • @punithgopal5913
    @punithgopal5913 6 месяцев назад

    Sir nan ge ista addre nan wife ge keloke isata ella gurugale enmadodhu

  • @user-lf8rn3ge8o
    @user-lf8rn3ge8o 5 месяцев назад

    Jai Gurudav. I am interstated to join course on June 12. What's procedure to join please information me

    • @SriUpasakas
      @SriUpasakas 5 месяцев назад

      🙏 Jai Sadhguru 🙏
      We conduct Offline Classes.
      Do Contact the Number in Pinned Comment for details
      Dhanyavada

  • @whitetiger7551
    @whitetiger7551 5 месяцев назад

    ಧ್ಯಾನ ಮಾಡುತ್ತಾ ಯಾವುದೇ ಮಂತ್ರ ಹೇಳಬಹುದ...ದಯವಿಟ್ಟು ತಿಳಿಸಿ

  • @pramesh4176
    @pramesh4176 6 месяцев назад

    🙏🏻🌻🌹🔥🌹🌻🙏🏻

  • @ShreyasSuvarna-uj2cm
    @ShreyasSuvarna-uj2cm 6 месяцев назад

    🙏🙏🙏🙏🙏🙏🙏🙏🙏🙏🙏🙏🙏🕉🕉🕉

  • @RashmiRama1975
    @RashmiRama1975 6 месяцев назад

    Maybe Stillness is called neglecting the breathing tq guruji and tq akkiji

  • @GururajacharyaGuru-rk3pm
    @GururajacharyaGuru-rk3pm 6 месяцев назад

    ಜ್ಞಾನ ಆಗೋದು ಅಧ್ಯಾಯನದಿಂದಲ್ಲ.

  • @guruprasadj5050
    @guruprasadj5050 2 месяца назад

    Self styled guru Chitta is not inner conscious ness. If you know functions of MANASSU BUDDHI CHITTA AHANKARA then you know the meaning of chitta. Do you know the meaning of CHITTAVRITHI NIRODAKA WHERE DOES THIS Word is apply and why?

  • @akhilansq
    @akhilansq 6 месяцев назад +1

    What is dyana some one says if you close your eyes you felt asleep it is dyana nidde