Ee usira kollabeda | ಈ ಉಸಿರ ಕೊಲ್ಲಬೇಡ | Sparsha Kiccha - Part 1 | Article -13 | Premakavi K Kalyan
HTML-код
- Опубликовано: 25 янв 2023
- ARTICLE - 13
ಖ್ಯಾತ ನಟ ಶ್ರೀ ಕಿಚ್ಚ ಸುದೀಪ್ ಅವರ ಅಭಿನಯದ ಅತ್ಯುತ್ತಮ ಪ್ರೇಮ ಕಥೆಯುಳ್ಳ ʼಸ್ಪರ್ಶʼ ಚಲನಚಿತ್ರದ ಜನಪ್ರಿಯ ಗೀತೆಯಾದ "ಓ ಚೆನ್ನೇ ಚೆನ್ನೇ" ಎಂಬ ಹಾಡು ಹುಟ್ಟಿದ ರೋಚಕ ಸಂದರ್ಭದ ವಿವರಣೆ..
.
.
- ನಮ್ಮೂರ ಮಂದಾರ ಹೂವೇ ಚಲನಚಿತ್ರದ ಹಳ್ಳಿ ಲಾವಣಿಯಲ್ಲಿ ಲಾಲಿ ಹಾಡು ಹುಟ್ಟಿದ ಸಂದರ್ಭ -
Link : • Aa Ondu Pallavi | ಆ ಒಂ...
.
.
Some of the Photos are borrowed from Internet, Heartful Regards...
.
.
Technical Team :
Snehamayi Salian, Megharaj(Maani), Vijaykrishna D, Vinu Manasu, Ganapathi Bhat(Kodagu), GS Shivananda, Anjaneya(Prashanth Naik), Harikavya, Anil kumar (Mysore), Venki UDV, Ganesha (Bantwala).
.
.
Follow us on :
Facebook : / premakavikkalyan1
Instagram : premakavi?...
Wikipedia : en.wikipedia.org/wiki/K._Kalyan
.
.
Special Regards :
Aishwarya (Ashwini Satwik. Belgaum)
.
.
Soulful Regards :
Smt. Radhika Satwik and Shri. Krishna Gunde Rao Satwik (K G Satwik), Belgaum
.
.
Respectful Regards :
T K Rajgopal & Bhagyalakshmi, Sulochana & Keshavan, Godhavari & T R Rajagopal, Anuradha & Dr. Shrinivas Bharath
.
.
Special Thanks to :
Sri Gurumurthy sir, Sri Gururajaachar, Sri Ramesh (C.T.O), Sri Lokesh(Senior Shirasthedar, Belgaum), Sri Harish & Smt. Lalitha Harish (B.M.S), Sukruthi Vinay Jadhav, Manasa Rao, Vinay Deshpande, Santhosh Gowda (santhu), Ravishankar & Vidya Ravishankar, Srinivas (Lakshmipuram), L N Veena & Harish Konakondla, L N Vidya & Suresh, Roopesh Naidu, Mohan, Nagesh Prasanna, Sudhakar Shringeri, Gururaja, Prakash, Arun, Priya, Rohini & Shashidhar, Hu.Li. Amarnath, Brundavan Nagaraj, Venugopal (Coffee Day), Nagaraj Somayaji.
.
.
Legal Advisors :
Karthik Sudhan & Sandeep Ravi.
.
.
Academical Consultancy :
Vinay Jadhav & team
.
.
Content, Music and Presented by : K Kalyan
.
.
Please watch full video and do Subscribe, Like, comment and Share
.
.
Thank you
.
.
#hamsalekha #kicchasudeep #sparsha #kkalyan #ohochenne #usireusire #huccha #sparsharekha #chendakintachenda #sudeep #zeetv #zeekannada #abhinayachakravarthi #kiccha #kicchasudeepnewmovie #kicchaverse #kicchauniverse #maanikya #usire #darshan #dboss #sudeep #sudeepdarshan #krantireview #krantirelease #kranti #omprakash #sunilkumardesai #naadabrahma #nadabrahma #desidore #saregamapa #saregamapakannada #saregamapa_lil_champs #hamsaleka #hamsalekhamusic #premaloka #ranadheera #desi #vravichandran #ravichandran #sipayi #spbhits #rajeshkrishnan #drrajkumar #rajanna #karnatakaratna #kidnap #veerappan #appuboss #appu #sudeepfans #kicchafans #vishnuvardhan #puneethrajkumar #shivarajkumar #sarovar #hotel #prasadstudio #hariharan #hariharanponnusamy #tuhire #arrahman #kschithra #singerchitra #chitra #pankajudhas #panjurli #itagi #iranna #shayari #kannadapoetry #kavite #hucchavenkat #sudeepnextmovie #darshannextfilm #rajesh #sudharani #kempegowda #eega2 #eega #rajmouli #kicchaboss #myautograph #savisavinenapu #araluvahoovugale #pailwan #sudeepnextfilm #sudeepnextmovies #swathimuttinamalehaniye #biggboss #vikrantrona #ccl #ipl2023 #pathan #pathaan #kcc #kannadachalanachitracup #kicchabatting #salmankhan #prabhas #rrr #rgv #amitabhbachchan #priyasudeep #saanvisudeep #colorskannada #weekendwithramesh #hombalefilms #kantara #richie #rishabshetty #rishabshettynextmovie #hamsalekhamusical #trending #google #playstore #biggbosskannada #kannadabiggboss #sudeepbirthday #hebbuli #ilayaraja #spb #cinema #movie #sjanak#photography #fortnite #funny #meme #m #applemusic #s #rapper #fashion #podcast #subscriber #youtubeguru #youtubecontent #newvideo #subscribers #youtubevideo #youtub #youtuber #viral #subscribe #gamer #rap #facebook #explore #ps #art #soundcloud #k #artist #trending #newmusic #likeforlikes #followforfollowback #photography #fun #live #funny #comedy #lol #life #fun #memes #trending #lifestory #quotes #willpower #goodwill #success #affection #rich #poor #thoughts #money #padmabhushan #bharataratna #loksabhamember #narendramodi #modi #bjp #Bhajaka #desainrumah #music #artist #studio #instagram #video #vlog #live #life #youtubechannel #memes #twitch #premakavithalu #premakaavikkalyan #kkalyan #k #kalyan #duet #love #lovesongs #kannadafilms #kannadafilmindustry #lovesongs #motivation #inspiration #kannada #kannadalyricstrending #lyrics #lyricist #instagram #youtubeshorts #twitter #facebook #telegram #tunturu #neeneneene #usireusire #araluvahoovugale #kannadafilms #movies #kannadamovies #kannadamovies #love
ಕಲ್ಯಾಣ್ ಸರ್ ದಿನ ಒಂದೊಂದು ಎಪಿಸೋಡ್ ಗಳನ್ನಾ ಹಾಕಿ ಸರ್ ಏಕೆಂದರೆ ಒಂದು ಹಾಡು ಹುಟ್ಟಿದ ಸಂದರ್ಭ ಕೇಳಲು ತುಂಬಾ ಕಾತುರದಿಂದಿರುವೆ ಒಳ್ಳೆಯದಾಗಲಿ💐💐💐💐💐
Hamsalekha deserves Padma award.
ನಿಮ್ಮ ವಿಧೇಯತೆ, ಗುರು ಭಕ್ತಿ, ಶ್ರದ್ದೆಗೆ ದೊಡ್ಡ ಪ್ರಣಾಮಗಳು. ಹಂಸಲೇಖ ಕನ್ನಡದ ಲೆಜೆಂಡ್. ಹಂಸಲೇಖ ಅವ್ರ ಬಗ್ಗೆ ನಿಮಗಿರುವ ಅಪಾರ ಗೌರವ ತುಂಬಾ ಇಷ್ಟ ಆಯಿತು. ನಿಮ್ಮ ನಿರೂಪಣೆ ಅದ್ಬುತವಾಗಿದೆ. ಪ್ರತಿ ಹಾಡಿನ ಹಿಂದಿನ ಇತಿಹಾಸ ಕೇಳೋಕೆ ನಿಜಕ್ಕೂ ಚೆಂದ. ನಿಮ್ಮಿಂದ ಇನ್ನು ಈರೀತಿಯ ಅನುಭವದ ಸರಮಾಲೆ ಮೂಡುತಲಿರಲಿ, ನಮ್ಮ ಮಾನವ ತಣಿಸುತಲಿರಲಿ
ಸೂಪರ್ ಎಪಿಸೋಡ್ ಸರ್
ಜೈ ಹಂಸಲೇಖ ಗುರುಗಳು 🙏
ಗ್ರೇಟ್ ಹಂಸಲೇಖ ಸರ್,,🙏🙏
ಒಂದೆರಡು ಕ್ಷಣದಲ್ಲಿ ಎರಡು ಸಾಲು ಬರೆದ ಅದ್ಭುತ ಕವಿ ನೀವು
ಹಂಸಲೇಖ ಸರ್ ಹ್ಯಾಟ್ಸ್ ಆಫ್ ಯೂ.....
ಕಲ್ಯಾಣ ಸಾರ್ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು
Hardly 1% English used in entire interview. ಅದ್ಭುತ ಸರ್! Thanks for making my childhood awesome by listening to songs written by writers like you!!
ತಾವು ಅನುಸರಿಸಬಹುದು
Used 99% English 😀
@@harshavardhansingh157 ಖಂಡಿತ ಮಾಡೋಣ
@@chandrashekharkalal8542 😄😄😄😄
Talk anything about hamsalekha , its going to be hit episode ..,...
You are the right person to talk
K ಕರುನಾಡಿನ ಮುದ್ದಿನ ಪ್ರೇಮಕವಿಗಳೇ ನಿಮಗೆ ಕೋಟಿ ಕೋಟಿ ನಮನಗಳು
ನಿಮ್ಮ ಅನುಭಗಳನ್ನ ಕೇಳೋದೇ ಚಂದ, ನಮ್ಮ ಕಿವಿಗೆ ಒಂದಿಷ್ಟು ಸಿಹಿ ಆಹಾರ ಬಡಿಸಿದಕ್ಕೆ ಧನ್ಯವಾದಗಳು.
ಗುರು ಶಿಷ್ಯರ ಸಂಬಂಧ ಸೂಚಿಸುವ ಸು ಸಂದರ್ಭದಲ್ಲಿ ಹುಟ್ಟಿದ ಹಾಡು. ಧನ್ಯವಾದಗಳು
ಕನಸುಗಾರ ವಿ. ರವಿಚಂದ್ರನ್ ಸರ್ ರವರ ಬಹಳ ಸಿನಿಮಾಗಳಿಗೆ ನೀವು ಅದ್ಭುತ ಸಾಹಿತ್ಯ ಬರೆದಿದ್ದೀರಿ ಅವರ ಜೊತೆಗೆ ಮಾಡಿದ ಹಾಡುಗಳ ಅನುಭವಗಳನ್ನು ಬಗ್ಗೆ ಒಂದು ವಿಡೀಯೋ ಮಾಡಿ ಕಲ್ಯಾಣ್ ಸರ್
ಕನ್ನಡದ ಮುತ್ತಿನಹಾರಕ್ಕೆ ಮುತ್ತುಗಳು ನೀವೆಲ್ಲ.....
ಧನ್ಯವಾದಗಳು ಸರ್
ಅರೆ!! ಈ ಸಾಲು ನನಗೆ ತುಂಬಾ ಇಷ್ಟ!! ಇದರ ಹಿಂದೆ ಇಷ್ಟೊಂದು ಆಸಕ್ತಿಯುತ ಕಥೆ ಇದೆಯಾ!! ಅದ್ಭುತ,,,🙏
ನಿಮ್ಮಂಥ ಕವಿ ರತ್ನ ನ ಮಾತುಗಳನ್ನು ಕೇಳಲು ಇಡೀ ಕನ್ನಡಿಗರು ಕಾಯ್ತಾರೆ ಗುರುವೇ daily ಒಂದು ವಿಡಿಯೋ ಮಾಡಿ 😍😍😍😍❤❤
I was waiting for your episode sir 😍
Naanu kooda
Yappa obba legend music and song writer phone nalle nimmanna kelodu neevu taksana helodu waw amejing sir. Its really great...
ನಿಮ್ಮ episode ಗೆ ಕಾಯುತ್ತಾ ಕುಳಿತಿದ್ದೆವು👍 watching from Bangalore 👍
Sir nam devaru hamsalekha avara bage tumba channagi helidiri thank you so much sir jai maha gurugalu hamsalekha ❤
ನಿಮ್ಮ ಮಾತುಗಳು ಹಾಡು ಕೇಳಿದ ತರ ಭಾಸವಾಗುತ್ತೆ ಗುರುಗಳೇ
ಇವತ್ತಿಗೂ ಸ್ಪರ್ಶ ಚಿತ್ರದ ಧ್ವನಿಸುರುಳಿ (ಕ್ಯಾಸೆಟ್) ನನ್ನ ಬಳಿಯಿದೆ ಸರ್.
Ultra legend namma hamsalekha sir.......
Nanna anna kiccha love u Boss
ನೀವು ನಮ್ಮಂತ ಶಿಷ್ಯರಿಗೆ ಗುರುವಿನಂತೆ ಹೇಳುತ್ತೀದ್ದಿರಿ ಧನ್ಯವಾದಗಳು.🙏🙏🙏 ಅನುಭವವೇ ನಿಮಗೆ ಶಕ್ತಿ, ನಿಮ್ಮ ಸಾಲು ನಮಗೆ ಸ್ಫೂರ್ತಿ. ನಿಮ್ಮ ಬರಹ ನಮ್ಮ ಬದುಕು, ನಿಮ್ಮ ಬದುಕು ನಮ್ಮ ಬರಹ. 🙏🙏🙏 ಒಂದೇ ಗುರುವಿನ ಶಿಷ್ಯರು ನಾನು ನೀವು. ನಿಮಗೆ ಹಂಸಲೇಖ sir ಅವರ ನೇರ ದರ್ಶನ,ಸ್ಪರ್ಶ ಆಗಿದೆ. ನನಗೆ ಅವರ ಸಾಹಿತ್ಯದ ದರ್ಶನ ,ಸ್ಪರ್ಶ ಆಗಿದೆ.💖💖
Jotege nanu obba sir
ಅದ್ಭುತ ಸಾರ್... ನಿಮ್ಮಂತ ಮೇರು ಪ್ರತಿಭೆಗಳ ಪ್ರತಿಯೊಂದು ಅನುಭವಗಳು, ನಮ್ಮಂತ ಯುವಕರಿಗೆ ಮಹಾಕಾವ್ಯಗಳು.. ನಿಮ್ಮ ಪ್ರತಿ ಹಾಡಿನ ಹಿನ್ನೆಲೆ ಕೇಳಲು ಉತ್ಸುಕನಾಗಿದ್ದೇನೆ.. ♥️♥️♥️🙏🙏🙏
Sangeetha devaru hamsalekha g gurugalige gourava koduttiddira nivu greatest person and good lyrics.
Sir, you are a blessing to the Kannada Industry...
Superb video 'superb details 'superb superb superb # sparsha very well recording quality music # very rare & one of the best music by our nadhabrhmha Homaselekha # i searching for this movie original fiscal audio CDs boss # i hope someone helps me
Nija... Gurugale haage... Kaasta ne illada haage jeevisuva haage...😊
ಏನ್ ಗುರುಗಳೇ ಲೈನ್ ಸಾಹಿತ್ಯ ಅದ್ಭುತ 😍❤ ಇಂಥ ಹಾಡು ನಮ್ ಜನರೇಷನ್ ಗೆ ಮುಗ್ದ್ ಹೋಯ್ತು
Nimma ella hit songs bagge video maadi, tumba chanagirutte. Subscribers prashnegala Q&A videos maadi, olle views barutte. Regular aagi videos maadi.
Hats off to you sir 🙏
One of the most melodious song
ಸೂಪರ್ ಕಲ್ಯಾಣ್ ಸರ್ ನಿಮ್ಮ ಬರವಣಿಗೆ, ಸಾಹಿತ್ಯಕ್ಕೆ, ಮಹಾ ಗುರುಗಳ ಸಂಗೀತ ತಕ್ಕೆ 🙏🙏🙏🙏💐💐💐💐💐
ಸೂಪರ್ ಸರ್
ಜೈ ಕೆ ಕಲ್ಯಾಣ್ 🙏🙏🙏
ಸರ್ ನಿಲಾಂಬರಿ ಚಿತ್ರದ ಇಂಚರವೇ ಇಂಚರವೇ...ಹಾಡಿನ ಸಾಹಿತ್ಯ ಬರೆದ ಸಂದರ್ಭವನ್ನು ಕುರಿತು ಮಾತನಾಡಿ ಸರ್... This is wonderful lyrics ❤
ಹಾಡುಗಳಲ್ಲಿ ಭಾವನೆಗಳನ್ ವೇವಿದ್ಯತೆ ಕಲೆ ಸೂಪರ್
Keloke chenda nimma maatu...adakke nimma haadugalella bahala thakattu...🙏 happy to listen...
ಥ್ಯಾಂಕ್ಯು ಸರ್
My favourite song ❤
ದಯವಿಟ್ಟು ಪ್ರತಿದಿನ ಒಂದೊಂದು ವಿಡಿಯೋ ಮಾಡಿ, ನಮ್ಮನ್ನು ತುಂಬ ಕಾಯಿಸಬೇಡಿ.
ಸಂಚಿಕೆಗಳು ತುಂಬ ಚೆನ್ನಾಗಿ ಮೂಡಿ ಬಂದಿವೆ.💐
Wow wowo beautiful story sir NIVe ee songs bardirodu evagle gotthagidu nim ondodu maathu bele kattada muthinatte sir nimma baravanige adbhutaaaaaaa sir 🙏 nimma kelvondu haadina saalu sadaa gungtha erthini evaglu videos innu jaasthi barli nimma anubava kelode namma bhagya sir 😍🙏
Namaskara Kalyan sir 🙏
Nimma ella videos thumba chennagi moodibandide sir, e kelasa heege munduvariyali. E videos galinda nimma bagge tilidu nimma melina gaurava haagu preethi jaasti aagide. Dhanyavadagalu.
ಎಂಥಾ ಚಂದದ ಮಾತುಗಳು ಸರ್. ಕೇಳೋಕೆ ತುಂಬಾ ಖುಷಿಯಾಗ್ತಾ ಇದೆ. ಶುಭವಾಗಲಿ. ಮುಂದುವರಿಸಿ.
Sir nim ella Songs adhbuta super innu nim indha thumba haadu galanna nirikshisutteve
Hat's off to ❤️❤️❤️❤️❤️kavi
👌👌👌👌👌ಪ್ರತಿ ದಿನ ಒಂದು ಎಪಿಸೋಡ್ ಮಾಡಿ ಸರ್
Love u sir..
Tumba chanag bartide sir
I love your lyric writing. Poems they are. Kalyan ❤️
Sir estu channagi matadtira sir... super cute.. your voice like song
ಅಮೃತವರ್ಷಿನಿ ಎಲ್ಲಾ ಹಾಡುಗಳ ಬಗ್ಗೆ ಹೇಳಿ ಸರ್ ದಯವಿಟ್ಟು..... ನಿಮ್ಮ ಸಾಹಿತ್ಯಕ್ಕೆ ನಾನು ದೊಡ್ಡ ಅಭಿಮಾನಿ ನೀವು ತುಂಬಾ ಚೆನ್ನಾಗಿ ವಿವರಿಸುತ್ತೀರಿ
Very beautiful moments sir... Yes you are right when something not working wee need a break and then then definitely time will spontaneously gives the better results than expected...continue next video sir...
Bhashe upyoga bahala chennagide sir... Sharade anugraha chennagide..
Namaste gurugale nivu Andre nange thumba istta ..sir . Nimma hadugalu asttu impu..mana muttutte..kelidre ello ..karidukondu hogitte..asttu .channagi iruttave..
ಸರ್, ಹಾಡಿನ ಸಂದರ್ಭ ಮಾತನಾಡುವಾಗ ಹಾಡಿನ ತುಣುಕು ಕೂಡ ತೋರಿಸಿ ,ನೀವು ಮಾತನಾಡುವಾಗ ಆ ಹಾಡು you tube ನಲ್ಲಿ ನೋಡೋಕೆ ಆಸೆ ಆಗುತ್ತೆ.
waiting waiting sir. next episode.. love you soo much sir ..🥰🥰
❤❤❤🎉🎉🎉🎉it's Superb.. Songs sir❤❤❤❤🎉🎉🎉🎉 Proud nd Pride....❤❤🎉🎉
Prathiyondu hadu huttuva hindhina
Rochaka kathegalu romanchana huttisuvanthidhe sir daivittu idhannu heege mundhu varesi sir ❤️🙏
I was waiting for your videos
Love this song sir extradinory ಲೈನ್ಸ್
Ur Rock Sir 🙏💓💐😘👌👏
Prathiyondu videodallu nimma anubhavada jeevana sandeshagalannu koduttheera sir,, nimage Dhanyavadagalu
Thank You So Much For this Most Interesting Episode Sir
Na yestte bzy idru sir nim videos naa node nodtene 👌😘💓
No words.🙏🙏🙏🙏🙏
Super sir 🙂🙂🙂🙂🙂🙂🙂🙂🙂
Great Sir. 👍
Super sir...🥰
Super kannidiga
Gurugale 👌
Namaste gurugale .nimma hadugalu asttu impu manasige tampu .
Nimm matugalu adbutha sir
ಸಂಗೀತ ಪ್ರೇಮಿಗಳು, ಸಾಹಿತ್ಯ ಪ್ರೇಮಿಗಳು, ಸಿನಿಮಾ ಪ್ರೇಮಿಗಳೂ ಆದವರು ತಪ್ಪದೇ ಹಾಜರಿ ಹಾಕುವ ಅಷ್ಟೇ ಅಲ್ಲ ಕಿವಿಗಳನ್ನ ತೆರೆದು ಮನಸನ್ನೂ ದೇಹವನ್ನೂ ಏಕಕಾಲದಲ್ಲಿ ಒಂದೆಡೆ ಸಂಗಮವಾಗಿಸಿ ಕೇಳಬಹುದಾದ ಅತ್ಯದ್ಭುತ ಮಾತುಗಳ ಸವಿ ಹೂರಣದ ಚಾನಲ್ ನಮ್ಮ ಪ್ರೇಮಕವಿ ಕೆ.ಕಲ್ಯಾಣ್ ಅವರ ಹೊಸ ಯೂಟ್ಯೂಬ್ ಚಾನಲ್. ಅನಂತ ಅನಂತ ನಮಸ್ಕಾರಗಳು ಕಲ್ಯಾಣ್ ಸರ್. ನಿಮ್ಮ ಮಾತು ಕೂಡ ಸಾಹಿತ್ಯದಂತೆ ಬಲು ಇಂಪಾದ ಸಂಗೀತ. ನಿಮ್ಮ ನೆನಪಿನ ಶಕ್ತಿ, ಪದಗಳ ಪೋಣಿಸುವಿಕೆ ಯಾವುದೂ ಕೂಡ ಅಸಹಜ ಅನಿಸಿವುದೇ ಇಲ್ಲ. ಹಂಸಲೇಖಾರಂತ ಸಂಗೀತ ಬ್ರಹ್ಮ ಕನ್ನಡದ ಹೆಮ್ಮೆ. ತಾವೇ ಸ್ವತಃ ಚಿತ್ರ ಸಾಹಿತಿಯಾದರೂ ಮೇರು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರ ಒಳನೋಟದ ಆಸೆಯಂತೆ ಸಂಗೀತ ನೀಡುವ ಕಾಯಕವನ್ನೇ ಮಾಡಿದರೂ ಸ್ಪರ್ಶ ಮೂವಿ ಹಂಸಲೇಖಾ ಸಿನಿ ಜೀವನದ ಒಂದು ಮಹತ್ವದ ಸಿನಿಮಾ. ಸಿನಿಮಾ ಸಂಗೀತ ಲಘು ಸಂಗೀತ ಅನ್ನೋರು ಇದೆಲ್ಲಾ ಕೇಳಬೇಕು ನೋಡಬೇಕು. ಜನಪ್ರಿಯ ಮಾದರಿಯಾದರೂ ಸಿನಿಮಾ ಸಂಗೀತ ಸಾಹಿತ್ಯ ಯಾವ ಕವಿಗಳ ಕವಿತೆಗಳಿಗಿಂತಲೂ ಕಡಿಮೆಯಿಲ್ಲ. ಸ್ಪರ್ಶ ಸಿನಿಮಾ ನನ್ನ ಜೀವನದ ಅತ್ಯದ್ಭುತ ಸುಂದರ ನೆನಪುಗಳ ಆಗರ. ಕನಸಲೂ ಕೂಡ ಕನಸಿನ ಲೋಕದಲ್ಲಿ ವಿಹರಿಸುವಂತೆ ಮೈಮನಗಳನ್ನ ಪುಳಕಿತಗೊಳಿಸುವ ಅಮೋಘ ಹಾಡುಗಳ ಸುಂದರ ಚಿತ್ರ. ಈ ದೃಶ್ಯ ಕಾವ್ಯವನ್ನ ಅದೆಷ್ಟು ಸವಿಯುತ್ತಿದ್ದರೋ ಏನೋ ಅದೆಷ್ಟು ಹೊಸ ಪ್ರೇಮಿಗಳು ಉದಯಿಸುತ್ತಿದ್ದರೋ ಏನೋ ದುರದೃಷ್ಟವಶಾತ್ ಸ್ಪರ್ಶ ಸಿನಿಮಾ ಥಿಯೇಟರ್ ಗೆ ಬಂದ ಕೆಲವೇ ದಿನಗಳಲ್ಲಿ ಅಣ್ಣಾವ್ರ ಕಿಡ್ನಾಪ್ ಆಯ್ತು. ಸಿನಿಮಾ ಬಹುತೇಕ ಕನ್ನಡಿಗರನ್ನ ತಲುಪಲು ಆಗಲಿಲ್ಲ. ನಿಜಕ್ಕೂ ಅತ್ಯುತ್ತಮ ಸಿನಿಮಾ. ದೊಡ್ಡ ದೊಡ್ಡ ಸಾಹಿತಿಗಳ ಸಾಹಿತ್ಯ ಇತ್ತು. ಕೆ.ಕಲ್ಯಾಣ್, ದೊಡ್ಡರಂಗೇಗೌಡ, ಆರ್.ಎನ್.ಜಯಗೋಪಾಲ್, ಇಟಗಿ ಈರಣ್ಣ. ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರ ಅದ್ಭುತ ಪ್ರತಿಭೆ ಉತ್ತುಂಗದಲ್ಲಿ ಇದ್ದ ಕಾಲ. ಸುದೀಪ್ ಎಂಬ ಭರವಸೆ ಚಿಗುರಿದ ಕಾಲ 2001 ನೇ ಇಸವಿ. ಮತ್ತೊಮ್ಮೆ ಈ ಸಿನಿಮಾದ ಸವಿ ನೆನಪುಗಳ ಹೋಳಿಗೆ ಬಡಿಸಿದ ಪ್ರೇಮಕವಿ ಕಲ್ಯಾಣ್ ಸರ್‌ಗೆ ತುಂಬಾ ತುಂಬಾ ಧನ್ಯವಾದಗಳು. ದಯವಿಟ್ಟು ಹೆಚ್ಚು ಹೆಚ್ಚು ಶೇರ್ ಮಾಡಿ ಈ ಚಾನಲ್ ೧ ಕೋಟಿ ಸಬ್‌ಸ್ಕ್ರೈಬರ್ ಆಗುವಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯವನ್ನ ಮರೆಯದಿರೋಣ.
ಕೆ ಕಲ್ಯಾಣ್ ಮುಂದೆ ಹಂಸಲೇಖ ಬಚ್ಚ
@@Sandeep_DS ಓ ಹೋ, ಸಮಾಧಾನ ಸಮಾಧಾನ.
❤
Superb sir
Super sir❣️
U r great sir
ಅದ್ಭುತ ಸಾಹಿತಿ ನಿಮ್ಮ ಸಾಹಿತ್ಯ ತುಂಬಾ ಚೆನ್ನಾಗಿರುತ್ತೆ
Sir. 🙏🙏❤️❤️❤️
👌👌👌👌👌👌👌👌👌👌👌👌👌👌👌👌👌👌
Super.sir
Super
Wow
Sir starting music very heart touchable music❤❤❤
Spr sir nima haleya nenapugalu
🙏
Good episode
ತುಂಬಾ ಅನುಭವ ಮಾತುಗಳು ಸರ್ ನಿಮ್ಮ ಮಾತುಗಳು ಕೇಳೋಕೆ ತುಂಬಾ ಚೆನ್ನಾಗಿದೆ ನಿಮ್ಮ ಒಂದು ಅನುಭವ ಮಾತುಗಳು ಮನದಟ್ಟು ಆಗಿದೆ ಹೀಗೆ ಮುಂದುವರಿಯಲಿ ಧನ್ಯವಾದಗಳು ಕಲ್ಯಾಣ್ ಸರ್.
Nice sir
Kichcha...
🌹🙏
❤️❤️❤️
Yes sir I'm also .
❤❤
Kiccha ❤
🌷