Hamsalekha Copied Songs | Kannada Old Copied Songs | Hamsalekha Ravindran Copycat Songs.

Поделиться
HTML-код
  • Опубликовано: 9 мар 2023
  • ‪@MusicHunter_KG‬ #Hamsalekhacopiedsongs #kannadacopiedsongs #HamsalekhaRavichandranCopiedSongs #Kannadaoldcopycatsongs #copycatsongskannada #Ravichandrancopiedsongs #omkannadamoviecopiedsongs #shivrajkumarcopiedsongs #oldkannadasongs #hamsalekhahits #hamsalekhaevergreensongs #omkannadamoviesongs #shivrajkumaromsongs
    Hamsalekha Copied Songs | Kannada Old Copied Songs | Hamsalekha Ravindran Copycat Songs.
    subscribe for all copied kannada songs
  • ВидеоклипыВидеоклипы

Комментарии • 503

  • @Kaicheela
    @Kaicheela 5 дней назад +46

    ಸಂಗೀತದ ಒಂದೇ ರಾಗದ ಹಾಡುಗಳು ಅದೇ ರಾಗದ ಬೇರೆ ಹಾಡುಗಳ ಛಾಯೆ ಬರುತ್ತದೆ... ಇಂತ ವಿಡಿಯೋ ಮಾಡೋ ಮುಂಚೆ ಸಂಗೀತದ ಬಗ್ಗೆ ಅರಿತು ಮಾಡಿದರೆ ಉತ್ತಮ...

  • @shivaprakasht676
    @shivaprakasht676 3 дня назад +10

    ಯಾವುದನ್ನೂ ನಕಲು ಮಾಡಲಾಗಿಲ್ಲ.

  • @vinodvishwakarma6780
    @vinodvishwakarma6780 5 дней назад +24

    ಹಂಸಲೇಖ ಸರ್ ಅವರು ಕನ್ನಡ ಇಂಡಸ್ಟ್ರಿ ಗೆ ಬಹುದೊಡ್ಡ ಕೋಡುಗೆ ನೀಡಿದ್ದಾರೆ ಅವರ ಬಗ್ಗೆ ತುಂಬಾ ಗೌರವ ಹೇಮ್ಮೇಇದೆ ಅವರ ಮ್ಯೂಸಿಕ್ ಗೆ ಎಲ್ಲಾರು ಒಂದೂ ಕ್ಷಣ ಕಳೆದೀಹೋಗ್ತಿವಿ ಅದ್ಭುತ ಮ್ಯೂಸಿಕ್ ಡೈರೆಕ್ಟರ್❤❤❤❤❤

  • @user-ym1qw8sw9e
    @user-ym1qw8sw9e 5 дней назад +22

    ಆಯ್ತು ಕಣಪ್ಪಾ..!
    ಹಂಗಾದ್ರೆ ನೀನೇ ಒಂದು ಸಾಂಗ್ ಕಂಪೋಸ್ ಮಾಡು..?

  • @viessgollarahalli8527
    @viessgollarahalli8527 3 дня назад +9

    ಹಂಸಲೇಖ ಇತ್ತೀಚೆಗೆ ಬೇರೆಯವರ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ ಅದರ ಪರಿಣಾಮವೇ ಬೇರೆಯವರು ಅವರ ಮೇಲೆ ಕೆಸರು ಎರಚುವ ಕಾಯಕದಲ್ಲಿ ತೊಡಗಿದ್ದಾರೆ...!!😂😂😂

  • @chathrapathihk7215
    @chathrapathihk7215 4 дня назад +22

    ಯಾವುದೂ ಮ್ಯಾಚ್ ಆಗಲ್ಲ..ಆಗದವರಿಗೆ ಆದ ಹಾಗೆ ಅನಿಸುತ್ತದೆ..

  • @dheemanthchakravarthyho882
    @dheemanthchakravarthyho882 9 дней назад +25

    ಯಾವನೊ ಇವನು ನಾಲಾಯಕ್ ಯ್ಯೂಟ್ಯೂಬರ್. ಓಂ ಚಲನಚಿತ್ರದ ಹಾಡು ಒಂದೇ ಹೊಂದಿಕೆ ಆಗಿರೋದು

  • @harshacreativeclips7617
    @harshacreativeclips7617 3 дня назад +3

    ತುಂಬಾ ನೋವ್ ಆಯ್ತು ಸರ್ ನಿಮಗೆ ನೋವುಂಟು ಮಾಡಿ ಅವ್ರು ಸಣ್ಣವರ್ ಆಗಿದ್ರು .ನೀವು ಅಪರಿಮಿತ ಕಲಾವಿದರಲ್ಲಿ ಶ್ರೇಷ್ಠ ಆದಿರಿ. ನಿಮ್ಮ ಕಲೆಗೆ ನೂರೊಂದು ನಮನ ಗುರುಗಳೆ 🙏

  • @subramanyaprabhu6697
    @subramanyaprabhu6697 День назад +1

    ಇದು ಹಂಸ ಲೇಕ ಮಾತ್ರ ಅಲ್ಲ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರ ಗುಣ ಬೇಕಿದ್ದರೆ ಹಳೆ ಹಿಂದಿ ಹಾಡು ಗಳು ಮತ್ತು ಕನ್ನಡಗಳನ್ನು ಕೇಳುವಾಗ ಗೊತ್ತಾಗುತ್ತೆ.

  • @gangapruthvi9793
    @gangapruthvi9793 9 месяцев назад +40

    ಯಾವುದು ಸರಿಯಾಗಿ ಮಾಚ್ ಆಗೋಲ್ಲ ಸುಮ್ನೆ ಟೈಂ ವೆಸ್ಟ್ editing ಗುರು

  • @priyasagarmanju7668
    @priyasagarmanju7668 2 дня назад +2

    ಸಂಗೀತ ಅಂದ್ರೆ ಹಂಸಲೇಖ,❤

  • @SaichamarajuSaichamaraju-qm3ct
    @SaichamarajuSaichamaraju-qm3ct 5 месяцев назад +33

    ಸಾಹಿತ್ಯ ಮತ್ತು ಸಂಗೀತ ದೇವರು ಹಂಸಲೇಖ ಗುರುಗಳು 🙏🙏🌹

    • @martinminalkar8728
      @martinminalkar8728 5 месяцев назад +1

      👍👍👍👍👍👍👍👍🙏

    • @martinminalkar8728
      @martinminalkar8728 2 месяца назад +3

      ಅವರಿಗೆ ಹಂಸಲೇಖರ ಸಾಧನೆ ಸಹಿಸಲು ಸಾಧ್ಯವಾಗುತ್ತಿಲ್ಲ..

    • @ShyamThejas
      @ShyamThejas 5 дней назад

      🤣😂🤣😂🤣

  • @sharath7003
    @sharath7003 Год назад +86

    ಹಂಸಲೇಕ ಅವ್ರ್ ಬಗ್ಗೆ ಮಾತಾಡೋ ಯೋಗ್ಯತೆ... ಎಡ್ಯೇನೋ... ನಿಂಗೆ... 😅
    ಸಂಗೀತ ಅಲ್ಲಿ ಇರೋದ್ 7 ಸ್ವರ
    ಎನ್ನು ಯಾವಾಗ್ಗ್ ಅರ್ಥ ಮಾಡ್ಕೋತಿರೋ ನೀವೆಲ್ಲಾ...
    ಮಾಡೊಕ್ ಕೆಲ್ಸ ಎಲ್ಲ...
    ಯಂಥ ಲೆಜೆಂಡ್ಸ್ ಬಗ್ಗೆ ಯಲ್ಲ ಮಾತಾಡ್ತಿರಲ್ಲಾ ನೀವೆಲ್ಲಾ ನಿಜವಾಗ್ಲು ನಮ್ ಕನ್ನಡದವ್ರೇನಾ
    🤔🤔🤔...

    • @manju_sira
      @manju_sira Год назад +3

      ಖಂಡಿತವಾಗಿ ಅಲ್ಲ!

    • @kattarKaafir
      @kattarKaafir Год назад

      "ಬಾವಿಯೊಳಗಿನ ಕಪ್ಪೆ " ನೀನು... ಅದಕ್ಕೆ ನಿಂಗೆ ಇಂತವರೆಲ್ಲ ಲೆಜೆಂಡ್ಸ್... ಭಾರತದಲ್ಲಿ ಮೂವಿ ಇಂಡಸ್ಟ್ರಿ ಬರೀ ಕಾಪಿಕ್ಯಾಟ್. ಜಾನಪದ ಕಲೆ ಮಾತ್ರ ನಮ್ಮದು.

    • @sachinshetty3433
      @sachinshetty3433 11 месяцев назад +1

      Nijavad maathu boss

    • @martinminalkar8728
      @martinminalkar8728 6 месяцев назад

      ಹಂಸಲೇಖಾರ ಯಶಸ್ಸು ಕಂಡು ಉರಿದುಕೊಳ್ಳುತ್ತಿರೂ ಅನ್ಯಭಾಷೆಯ ಕ್ರಿಮಿಗಳು👏👏👏👏👏👏👏

  • @SaichamarajuSaichamaraju-qm3ct
    @SaichamarajuSaichamaraju-qm3ct 5 месяцев назад +12

    ಅವರು ಹಾಡುಗಳು ಅವರೇ ಬೇರೆ ಚಿತ್ರಗಳಲ್ಲಿ ಬಳಕೆ ಮಾಡಿದ್ದಾರೆ ಅಷ್ಟೇ, ಜೈ ಹಂಸಲೇಖ

  • @user-jl4bf5xf9f
    @user-jl4bf5xf9f Год назад +42

    2500 song edave ಅದ್ರಲ್ಲಿ ಸಮೆ tune 20 ಇರಬಹುದು inspire ಇರಬಹುದು or ade ಆಗಿರಲಿ ,ಎಲ್ಲ music director hage erthave innu ಹೆಚ್ಚು erthave, 3000 song ಬರ್ದಿದರೆ,ninu ond song bardu compose mado amele teke madovanthey, hamsalekha no 1 music director + lyric writter in india , orkond sayri ond statment nim mai thumba uri hattidey 😂

    • @dgadilinga6423
      @dgadilinga6423 8 месяцев назад

      Hi bro super....

    • @dgadilinga6423
      @dgadilinga6423 8 месяцев назад

      I'm full khush

    • @dgadilinga6423
      @dgadilinga6423 8 месяцев назад

      Your number plz

    • @martinminalkar8728
      @martinminalkar8728 8 месяцев назад

      ಚೆನ್ನಾಗಿ ಹೇಳಿದಿರಿ..ನಮ್ಮವರನ್ನು ನಾವು ಎಂದು ಬಿಟ್ಟು ಕೊಡಬಾರದು ಯಾರೋ ಬೇರೆ ಭಾಷಿಕರು ಅವರ ಏಳ್ಗೆ ಸಹಿಸದೆ ಕುತಂತ್ರ ಎಬ್ಬಿಸುತಿದ್ದಾರೆ

    • @martinminalkar8728
      @martinminalkar8728 6 месяцев назад

      ಇನ್ನು ಉಗಿದು ಉಗಿದು ಹೇಳಿ.. ನಾಚಿಕೆ ಇಲ್ಲದ ನಾಯಿಗಳೆಲ್ಲಾ ಅವರ ಯಶಸ್ಸು ಕಂಡು ಬೋಗಳುತ್ತಿವೆ...ಕಂತ್ರಿಗಳು..

  • @tejasteju7272
    @tejasteju7272 Год назад +39

    ಆಹಾ ಆಹಾ ಆಹಾ ಏನ್ ಕಂಡ್ ಹಿಡಿದಿದ್ಯೋ ನೀನು, mostly ಡ್ರೋನ್ ಪ್ರತಾಪ್ ತಮ್ಮ ಅನ್ಸುತ್ತೆ.. 😁😁 ನಿಜವಾದ ಕಲೆಗಾರ ಅಂದ್ರೆ ನೀನು, 😁😁ಈ ಸಲಿ ನಿನಗೆ ನೋಬಲ್ ಪ್ರಶಸ್ತಿ.. 😁😁

  • @rover2444
    @rover2444 8 месяцев назад +9

    Thanks ಹಳೆ ಸಾಂಗ್ಸ್ ನೆನಪು ಮಾಡಿದಕ್ಕೆ,,,,,,❤day

  • @ManjuManju-gl6fu
    @ManjuManju-gl6fu Год назад +10

    ಹಂಸಲೇಖ ಅವರು ಸಾಂಗ್ ಆತರ ಕಾಪಿಡ್ ಅನಿಸಲ್ಲ ಸರ್.

  • @user-nu6sl2te6s
    @user-nu6sl2te6s 2 дня назад +1

    Before Rajan Nagendra ,Vijayabhaskar,Rangarao,G.K.Venkatesh,Upendrakumar,the copy music director Hamsalekha is a waste of kannada film industry

  • @Aditya-qo9vq
    @Aditya-qo9vq 4 дня назад +12

    ಸಂಗೀತದ ಗಂಧ ಗಾಳಿ ಇಲ್ಲದೆ ಕಂಟೆಂಟ್ ಮಾಡಿದ್ರೆ ಹೀಗಿರುತ್ತೆ ಅನ್ನೋದಕ್ಕೆ ಒಳ್ಳೆಯ ಉದಾಹರಣೆ... ಅಲ್ಲೊಂದು ಇಲ್ಲೊಂದು ಹೌದು ಅನ್ನಬಹುದು but 90% ನೀವು ಹೇಳಿದ್ದು ತಪ್ಪಿದೆ 😊
    Inspiration ಬೇರೆ copy ಬೇರೆ ಸ್ವಾಮಿ 😊

  • @vikramd23
    @vikramd23 11 часов назад

    ವಿಡಿಯೋ ಮಾಡೋಕಿಂತ ಮೊದಲು ಸ್ವಲ್ಪ ಸಂಗೀತ ಜ್ಞಾನ ಇರಲಿ.....

  • @rhythm3458
    @rhythm3458 11 месяцев назад +36

    Copy ಯಾವಾಗ ಆಗುತ್ತೆ ಅಂತ ಗೊತ್ತಿಲ್ದೆ ಇರೋ ಬುದ್ಧಿ ಮಾಂಧ್ಯ ನೀನು 🤣🤣🤣

  • @ashokt-he5ut
    @ashokt-he5ut День назад

    ಕನ್ನಡ ಸಿನೆಮಾ ಇಂಡಸ್ಟ್ರಿ ಇವತ್ತು ಈ ಲೇವಲ್ ಗೆ ಇದೆ ಅಂದ್ರೆ ಅದಿಕ್ಕೆ ಕಾರಣ ಸರ್, ಹಂಸಲೇಖ ಸರ್. ಇಲ್ಲ ಅಂದಿದ್ರೆ ಅದೋಗತಿ. ಇನ್ನು ಮುಂದೆ ನೋಡಿ, ಗೊತ್ತಾಗುತ್ತೆ ❤❤❤❤❤❤ಜೈ ಹಂಸಲೇಖ sir❤❤❤❤

  • @sudarshansudhu4405
    @sudarshansudhu4405 2 часа назад

    Hamsalekha holds a unique distinction: he is the only music director to have written 3,500 songs and set them to music for 375 films.❤

  • @wwactive6659
    @wwactive6659 3 дня назад +13

    Without Hamsaleka , we can't imagine kannada industry.

    • @jayashankarkr4738
      @jayashankarkr4738 3 дня назад +3

      Gk venkatesh, m rangarao, rajan nagendra, vijay bhaskar, upendra kumar, m sathyam, shankar ganesh, ivrella hamsalekha avarappange music Madiriroru,

    • @goldenmoviez9901
      @goldenmoviez9901 2 дня назад

      ಹಂಸಲೇಖ ಅವರನ್ನು ಹೊರತು ಪಡಿಸಿ ತುಂಬಾ ಮ್ಯೂಸಿಕ್ ಲೆಜೆಂಡ್ಗಳು ಇದ್ದರು, ಇವಾಗಲೂ ಇದಾರೆ,

  • @vale46cb
    @vale46cb 7 месяцев назад +8

    Not copied..not even one song is copied and inspired...its true pure ಹಂಸಲೇಖ sir original songs..❤

    • @indresh4836
      @indresh4836 6 месяцев назад

      go listen dasara gombe and Mother Russia 🤣

    • @vale46cb
      @vale46cb 6 месяцев назад

      @@indresh4836 copied from which music tell me sir

    • @indresh4836
      @indresh4836 6 месяцев назад +1

      @@vale46cb mother Russia by Iron Maiden

    • @vale46cb
      @vale46cb 6 месяцев назад

      @@indresh4836 yes sir ....u r right

    • @indresh4836
      @indresh4836 6 месяцев назад

      @@vale46cb glad u accepted it ☺️

  • @AaradanaMusic
    @AaradanaMusic 4 дня назад +2

    Note coppyied inpiired gothilde en eno madi video bidodalla

  • @marulasiddesh-hm7705
    @marulasiddesh-hm7705 5 дней назад +2

    😂😂 ಕುಕ್ಕೂಕ್ಕೂ ಹಾಡು ತೋರಿಸಿದೆ ಯಲ್ಲ ಅದರ ವರ್ಜಿನಲ್ ಹಂಸಲೇಖ ಸರ್ ಸಂಗೀತ ನಿರ್ದೇಶನ ಮಾಡಿದ ಚೆಲುವ ಚಿತ್ರದ್ದು 😂

  • @RAJAKASH-fq3sm
    @RAJAKASH-fq3sm 2 дня назад +1

    Full song not copied, only sum music bits

  • @SaichamarajuSaichamaraju-qm3ct
    @SaichamarajuSaichamaraju-qm3ct 5 месяцев назад +2

    ಒಂದು ಹಾಡಿನ ಸ್ಪೂರ್ತಿಯಿಂದ ಹಲವಾರು ಹಾಡುಗಳು ಆಗಿವೆ , ಹಂಸಲೇಖ ಗುರುಗಳ ಒಂದು ಹಾಡಿನಿಂದ ನೂರಾರು ಹಾಡುಗಳು ಹುಟ್ಟಿವೆ

  • @KrantiveeraSangolli
    @KrantiveeraSangolli 6 месяцев назад +6

    le gubaal ravimamandu remake films de music alter madidare ,kelv copyrights tangodirtare , bc patil film du ravi mama song ne copy madtara yen penga nenu

  • @dhanuthanu7973
    @dhanuthanu7973 3 дня назад +1

    ಹಲೋ ಬ್ರದರ್ ಮ್ಯೂಸಿಕ್ ವಿಷ್ಣು ಸರ್ ಮೂವಿ ಅಲ್ಲಿ ಇದೆ 😃

  • @parameshang6887
    @parameshang6887 День назад

    Yaru yene helidru hamsalekha sir kannada film industry legend

  • @MelodyManu2716
    @MelodyManu2716 5 дней назад +7

    ಸಂಗೀತದ ಗಂಧ ಇಲ್ಲದವರು ಮಾತ್ರ ನಿಮ್ಮ ಈ ಹೋಲಿಕೆಗಳನ್ನ ಒಪ್ಪೋಕೆ ಸಾಧ್ಯ...
    ಅಪಪ್ರಚಾರ ಮಾಡ್ಬೇಕು ಅನ್ನೋ ಪ್ರಯೋಗ ಅಷ್ಟೇ ಇವೆಲ್ಲಾ...

  • @amruthavarshinipsychologym952
    @amruthavarshinipsychologym952 9 дней назад +2

    ನಮ್ಮ ಕರ್ನಾಟಕದ ಜನರ ಮುಗ್ಧತೆಯನ್ನು ಎಲ್ಲರೂ ಬಳಸಿಕೊಂಡಿದ್ದರು ಹಾಗೆನೇ ಹಂಸಲೇಖ ಅವರು ಬೆಳೆಸಿಕೊಂಡಿದ್ದಾರೆ ಅಷ್ಟೇ ಏನೇ ಕೊಟ್ಟರು ಸ್ವೀಕರಿಸುತ್ತಾರೆ ಅಂತ ಹಂಸಲೇಖ ಅತಿ ಹುಚ್ಚಾಟ ಮೆರೆದಿದ್ದಾರೆ ಅಷ್ಟೇ ಇದು ಆರಂಭ ಇನ್ನು ಬಹಳ ವಿಚಾರಗಳು ಹೊರಗೆ ಬರಲಿದೆ

  • @pradeep7stars
    @pradeep7stars День назад

    ಸರಿಗಮ ಎಷ್ಟು ಸ್ವರಗಳಿದವೆ ಅಂತ ಗೊತ್ತಪಾ....

  • @sathishkumar.r4406
    @sathishkumar.r4406 5 дней назад +1

    Super guru very talented fellow ellidde illithanaka ninge ondhu Oscar alla ooscar kodisona bidu?????

  • @agasthya.
    @agasthya. 8 месяцев назад +4

    Om onde match agiddu innella sambanda illa

  • @ManjuManju-gl6fu
    @ManjuManju-gl6fu Год назад +2

    ಅವರ ಹಾಡುಗಳೇ ಎಲ್ಲಾ

  • @nageshs1798
    @nageshs1798 Год назад +4

    Loper

  • @abhishekh3452
    @abhishekh3452 Год назад +18

    Hamsalekha kaal doolu mutakku layakku illa Neenu.....
    100 Ilayaraja 1 hamsalekha....
    Chikkejamanru songs kelu ....
    Chinna goundar kelu....
    Hamsalekha is the legend of the legends

    • @SouthSuperkings-tt4vj
      @SouthSuperkings-tt4vj 9 месяцев назад +1

      AYYO SOOLE MAGNE😂😂😂😂
      ILAYARAJA IS MUSIC MESTRO IN INDIA🔥
      HAMSALEKHA IS CHAPPER

    • @MusicHunter_KG
      @MusicHunter_KG  8 месяцев назад +2

      ilayaraja dod kal sule maga, Hindi songs inda copy madadu avnu, avn fan ninu bandu Nan thunne unnu kong sule magne 🖕🏽😂

    • @martinminalkar8728
      @martinminalkar8728 6 месяцев назад

      ಇಳಯರಾಜ place ge hamsaleka hamsaleka place ge Ilayaraja haki ninna msg haku odu

    • @martinminalkar8728
      @martinminalkar8728 6 месяцев назад

      ​@@MusicHunter_KG😂😂😂😂😂😂😂😂👏👏👏👏👏

    • @martinminalkar8728
      @martinminalkar8728 6 месяцев назад

      ರಾಮಾಚಾರಿ ,ಚೈತ್ರದ ಪ್ರೇಮಾಂಜಲಿ,ಮುತ್ತಿನ ಹಾರ ರಣಧೀರ, ಪ್ರೇಮಲೋಕ, ಮಣ್ಣಿನ ದೋಣಿ, ಅಂಜದ ಗಂಡು,ಮಿಡಿದ ಹೃದಗಳು,ಹೃದಯ ಹಾಡಿತು....ಇತ್ಯಾದಿ ಇತ್ಯಾದಿ👌👌👌🙏

  • @user-ry6nh4sj1c
    @user-ry6nh4sj1c 2 дня назад

    ನಾದಬ್ರಹ್ಮ ಮಹಾಗುರುಗಳೇ ಇದೇನು ನಿಮ್ಮ ಲೀಲೆ....?

  • @MovieGraphy.
    @MovieGraphy. 6 месяцев назад +1

    Nobody can create and destroy every will be inspired by other....

  • @DBoss_Abhimaani_Nanu
    @DBoss_Abhimaani_Nanu Год назад +8

    En Guru idella yappaaaa🙏🏻🙏🏻🙏🏻

  • @novelistcasanova9828
    @novelistcasanova9828 2 месяца назад +2

    Sakatthagi Copy Hodhdhidhane

  • @vittalmagadum18
    @vittalmagadum18 Год назад +31

    Ning antu yogyate Ella sadane madid legend bagge matado arhate Ning Ella
    Hamsalekha is God of music

    • @MusicHunter_KG
      @MusicHunter_KG  Год назад +8

      Copy madode ondu dodda sadhane agidre antha sadhane na Nan madod beda bidu guru 😊

    • @vittalmagadum18
      @vittalmagadum18 Год назад +10

      @@MusicHunter_KG 450 film ge music madidare adaralli ello 2 song one fraze reapeat agide aste ninu song compose madu amel avar bagge matado kittod views sigli ant eneno madbyada that's not right

    • @sangliyanas.bsangliyanas.b9924
      @sangliyanas.bsangliyanas.b9924 Год назад +6

      @@MusicHunter_KG ninage music knowledge illa, prathiyobba music directors compose maaduvaga same tunes bande barutthe.. Hamsalekha, Ilaiyaraja, Shankar Ganesh esto saari onde tharahada tunegalannu kottiddare.. hagantha, original and Copy antha helodalla.. ಸ ನಿಸ ಸಗಮಪಗ ಗಗ ಇದನ್ನು ಮೊದಲು ನುಡಿಸಿದವರು ಇರ್ತಾರೆ, ನಂತರ ನುಡಿಸಿದವರು ಇರ್ತಾರೆ.. ಹಾಗಂತ ಮೊದಲು ನುಡಿಸಿದವರು original ನಂತರ ನುಡಿಸಿದವರು Fake ಅಲ್ಲ.. ರಾಗಗಳ ಆಧಾರದ ಮೇಲೆ ಸ್ವರ ಸಂಯೋಜನೆ ಮಾಡೋದು.. ತಿಳ್ಕೋ.. Half Boil

    • @extraterrestrial546
      @extraterrestrial546 Год назад +4

      ​@@MusicHunter_KG Copy anthe LOL Yaavdo Interview alli Hamaslekha avru helthidru, Ravichandran avru bandu " Sir nange English song du ondu tune ishta aagide, aa tune mele ondu song maadi" antha. Ninge copy antha ansidre adakke kaarana Ravichandran, Hamaslekha avralla 😂

    • @DrArjun1775
      @DrArjun1775 11 месяцев назад +1

      @@MusicHunter_KG he is nada brahma bruh don't talk about his work ( inspired from west ) otherwise his fans will use very mannered words to you😂

  • @vinnisunkad6712
    @vinnisunkad6712 7 месяцев назад +3

    Guru idralli copy yavudu illa.. E thara hudukidre.. Ella music directors copy madidare antha helbahudu

  • @ashokkumarg6277
    @ashokkumarg6277 Год назад +1

    ❤so what. Hamsaleka ❤

  • @manjumvw2164
    @manjumvw2164 4 месяца назад +1

    ಹಂಸಲೇಖ ❤

  • @ramgowda3198
    @ramgowda3198 2 дня назад

    Hamsalekha sir always legendary music director of our Kannada cinema industry,
    First learn about music, then speak

  • @keralabagavathiastrologist7111

    👌👌👌

  • @ashwathrai4067
    @ashwathrai4067 8 месяцев назад +5

    Ravichandran sir himself said that we listen many English songs and inspire from that .....

    • @martinminalkar8728
      @martinminalkar8728 6 месяцев назад

      ಏನೂ ತಪ್ಪಿಲ್ಲ...ಎಲ್ಲಾ ಭಾಷೆಗಳಲ್ಲೂ ಕದ್ದಿರುವ ಹಾಡುಗಳಿವೆ

    • @darshan6149
      @darshan6149 5 месяцев назад

      ​@@martinminalkar8728berevr helu tintare ninu tinbittu thappilla antiya?

    • @martinminalkar8728
      @martinminalkar8728 5 месяцев назад

      @@darshan6149 ಅಂದ್ರೆ ಒಪ್ಕೊಂಡಾ ನಿಮ್ಮೋರು ಹಂದಿ ಹೇಲು ತಿಂದಿದ್ದಾರೆ ಅಂತಾ 😂😂

    • @martinminalkar8728
      @martinminalkar8728 5 месяцев назад

      @@darshan6149 ಅಂತೂ ಒಪ್ಕೊಂಡಾ ನಿಮ್ಮೋರು ಹಂದಿ ಹೇಲು ತಿಂದಿದಾರೆ ಅಂತಾ😂😂😂

    • @martinminalkar8728
      @martinminalkar8728 5 месяцев назад

      @@darshan6149 ಅಂತೂ ಒಪ್ಕೊಂಡಾ ನಿಮ್ಮೋರು ಹೇಲು ತಿಂದಿದ್ದಾರೆ ಅಂತಾ😂😂😂

  • @MariSwamy-kb6eb
    @MariSwamy-kb6eb Месяц назад +1

    Veerappa nayaka vishnu sir movie du music direction Rajesh ramnath

  • @chandrashekart6525
    @chandrashekart6525 Год назад +4

    Nija heltini no copy

  • @martinminalkar8728
    @martinminalkar8728 2 дня назад

    Inspired song.. ಇದರ ಟ್ಯೂನ್ same ಇದ್ದರೂ ಸಾಹಿತ್ಯ ಒರಿಜಿನಲ್ song ಗಿಂತ ಅತೀ ಅದ್ಭುತವಾಗಿದೆ...ಇದೊಂದು ಹಾಡಿನಿಂದ ಅವರನ್ನು ಅಳೆಯುವುದಲ್ಲ..ನಾಲ್ಕು ಸಾವಿರಕ್ಕಿಂತಲೂ ಅದ್ಭುತ ಹಾಡುಗಳನ್ನು ಹಂಸಲೇಖ ಕೊಟ್ಟಿದ್ದಾರೆ ಅವುಗಳ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲಿ ಇಲ್ಲಾ..ಅವರು ಹಾಡು ಬರೆದರೆ ನಾಡ ಗೀತೆ ಆಗುತ್ತದೆ ಅದಕ್ಕೆ ಆಕಸ್ಮಿಕ ಹಾಡೇ ಸಾಕ್ಷಿ..ಅವರ ಹಾಡಿನಿಂದ ಎಷ್ಟೋ ಜನರ ಬದುಕು ಬದಲಾಗಿದೆ ಮುರಿದ ಮನಸ್ಸುಗಳು ಮುರಿದ ಮನೆಗಳು ಒಂದಾಗಿವೆ ಕೋಟ್ಯಂತರ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಂಡಿದ್ದಾರೆ, ಕೋಟ್ಯಂತರ ಕನ್ನಡಿಗರು ದಿನವೂ ಅವರ ಹಾಡುಗಳನ್ನು ಕೇಳಿ ನಲಿಯುತ್ತಾರೆ..ಅಷ್ಟಕ್ಕೂ ಅವರು ಕೊಲೆ ಮಾಡಿದ್ದಾರಾ? ಏಷ್ಟೋ ಜನರು ಬಡ ಜನರ ತಲೆ ಒಡೆದು ದುಡ್ಡು ಸಂಪಾದಿಸುತ್ತಿದ್ದಾರೆ ಮಾಡಬಾರದ ಕೆಲಸ ಮಾಡುತ್ತಿದ್ದಾರೆ ಅದನ್ನು ತಿಳಿದುಕೊಳ್ಳಿ..ಯಾರೂ ತಪ್ಪೇ ಮಾಡಿಲ್ಲವೇ? ನಿಮ್ಮ ನಮ್ಮ ಮನೆಗಳಲ್ಲಿ ಯಾರೂ ತಪ್ಪೇ ಮಾಡಿಲ್ಲವೇ? ನೀವು ಇಷ್ಟ ಪಡುವ ರಾಜಕಾರಿಣಿ, ನಟ ಮುಂತಾದವರು ತಪ್ಪೇ ಮಾಡಿಲ್ಲವೇ? ನಮ್ಮ ಮನೆಗಳಲ್ಲಿ ದೊಡ್ಡ ದೊಡ್ಡ ತಪ್ಪು ಮಾಡುವವರನ್ನು ಸಾಹಿಸಿಕೊಳ್ಳುತ್ತೇವೆ ಇಂತವರು ಒಂದು ಸೂಜಿಯಷ್ಟು ತಪ್ಪು ಮಾಡಿದರೂ ಹೀಯಾಳಿಸುತ್ತೇವೆ..ಅಷ್ಟಕ್ಕೂ ಅವರು ಮಾಡಿದ್ದು ತಪ್ಪೇ??ಏಷ್ಟೋ ಚಿತ್ರಗಳು ಬರೀ ಇವರ ಹಾಡಿನಿಂದ ಹಿಟ್ ಆಗಿವೆ..ಎಷ್ಟೋ ಜನ ಕಲಾವಿದರು ನಾಯಕ ಪಟ್ಟ ಏರಿದ್ದಾರೆ..ಬೇರೆ ಭಾಷೆಯ ಸಾಹಿತಿಗಳು ಹತ್ತು ಸಿನಿಮಾಕ್ಕೆ ಹತ್ತು ಹಿಟ್ ಹಾಡು ಕೊಟ್ಟರೆ ಇವರು ಒಂದೇ ಸಿನಿಮಾಕ್ಕೆ ಹತ್ತು ಹಿಟ್ ಹಾಡು ನೀಡಿದ್ದಾರೆ..ರಾಮಾಚಾರಿ ಅಂಜದ ಗಂಡು ಚೈತ್ರದ ಪ್ರೇಮಾಂಜಲಿ ಒಡಹುಟ್ಟಿದವರು ಆಕಸ್ಮಿಕ ರಣಧೀರ ಮಣ್ಣಿನ ದೋಣಿ, ಕಲಾವಿದ ಮುಂತಾದ ಸಿನಿಮಾಗಳ ಹಾಡು ಕೇಳಿ ಆಮೇಲೆ ಆ ಹಾಡುಗಳ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡು ಬೇರೆ ಭಾಷೆಯಲ್ಲಿ ಇದ್ದರೆ ತೋರಿಸಿ...ಬೇರೆ ರಾಜ್ಯದಲ್ಲಿ ಆಗಿದ್ದರೆ ಇವರನ್ನು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡಿಸಿ ಬಿಡುತ್ತಿದ್ದರು ನಮ್ಮವರಿಗೆ ನಾಚಿಕೆ ಆಗಬೇಕು..ಸುಮ್ಮನೆ ಒಂದು ಸಾರಿ google ಗೆ ಹೋಗಿ ILAYARAJA COPIED SONGS ಹಾಗೂ tamil songs copied from English ಅಂತಾ type ಮಾಡಿ ಆಗ ಅವರ ಬಂಡವಾಳ ತಿಳಿಯುತ್ತೆ...ಯಾವ ಭಾಷೆಯಲ್ಲಿ copy ಆಗಿಲ್ಲ ತಿಳಿಸಿ ಎಲ್ಲಾ ಭಾಷೆಯ ದೊಡ್ಡ ದೊಡ್ಡ ಸಾಹಿತಿಗಳು ಈ ಕೆಲಸ ಮಾಡಿದ್ದಾರೆ...ಅಷ್ಟಕ್ಕೂ ಹಂಸಲೇಖಾ ಕೊಲೆ ಮಾಡಿದ್ದಾರಾ?? ನೀವೇನು ತಪ್ಪೇ ಮಾಡಿಲ್ಲವೇ?? ಯಾರು ಏನೇ ಮಾತನಾಡಿದರೂ ಅವರ ಜನಪ್ರಿಯತೆ ಜಗ್ಗುವುದಿಲ್ಲ ಜನರು ಅವರಭದು ಕೇಳುವುದು ಬಿಡುವುದಿಲ್ಲ...ನಲವತ್ತಕ್ಕೂ ಹೆಚ್ಚು ವರ್ಷ ಕನ್ನಡ ಸಿನಿಮಾಕ್ಕೆ ಕೊಡುಗೆ ಕೊಟ್ಟು ಕನ್ನಡ ಸೇವೆ ಮಾಡಿದ ಈ ಹಿರಿಯ ಸಾಧಕನಿಗೆ ಕೆಟ್ಟ ಮಾತುಗಳಾಡಿದರೆ ಕನ್ನಡ ತಾಯೀ ಭುವನೇಶ್ವರಿ ಖಂಡಿತ ಕ್ಷಮಿಸುವುದಿಲ್ಲ...

  • @Rakesh_S5
    @Rakesh_S5 3 дня назад

    ರವಿ ಚಂದ್ರನ್ ಅಂಜದ ಗಂಡು bgm, ಕೈ ತುತ್ತು ಕೊತ್ತವ್ಳೆ ಹಾಡಿಗೆ use ಮಾಡಿದರೆ ಅದು ಹೇಳು... ಆದ್ರೆ ಎರಡು ಅವರದ್ದೇ ಹಾಡು

  • @naveendr5878
    @naveendr5878 4 дня назад +1

    Nice try... Better luck next time

  • @martinminalkar8728
    @martinminalkar8728 6 месяцев назад +8

    ಒಂದೇ ಸಿನಿಮಾದಲ್ಲಿ ಹತ್ತು ಹಿಟ್ ಹಾಡು ಕೊಡೋ ಸಾಮರ್ಥ್ಯ ಹಂಸಲೇಖ ಅವರಿಗೆ ಮಾತ್ರ ಇರೋದು..

  • @ashoknayak4543
    @ashoknayak4543 Год назад +3

    Ninu illirbardagithu bere ello irbekithu bidu 🤞😃

  • @krishnappaptr7916
    @krishnappaptr7916 Год назад +3

    Super bro nin talent ellara challenge gu copy song hudki kotte alva good luck...my dr..music hunter😍

  • @user-eb4rc8zl3d
    @user-eb4rc8zl3d 3 дня назад

    Hamsa lekha avara sangeetha kke naanu apaaravaada gaurava needuttene,aadare asambhaddha maatugalu dharmavanna avahelana maadodu idu eshtra mattige sari ,hesaru galisodu kashta ,haalu maadkollodu ondu kshana,naalige mele hidita iddashtu gaurava hecchaagutte allwa,idu nanna anisike🎇🎇🎇🌹🌹🙏🙏🙏🙏

  • @ajaysriram2703
    @ajaysriram2703 День назад

    Copied songs came first then original, how possible😅

  • @ShashiKumar-ur2ip
    @ShashiKumar-ur2ip Год назад +7

    Neen yaro Sade Nan maga

  • @sathishbn6113
    @sathishbn6113 Год назад +8

    Most of these songs are his compositions also check with the movie release dates from other languages

    • @Rcfc659
      @Rcfc659 8 месяцев назад

      Bro
      Mother russia 1995
      Dasa gombe after 2000 ,check

    • @Ravikumar-pd2do
      @Ravikumar-pd2do 4 дня назад

      ಒಟ್ಟು ಮೂರೂವರೆ ಸಾವಿರ ಹಾಡು ಬರೆದಿದ್ದಾರೆ ಅವರು. ನೀನು ಮೂರೂವರೆ ಇಂತಹ ಹಾಡುಗಳನ್ನು ಹುಡುಕಿ, ತಡಕಿ ಆನಂದ ಪಡು ಗುರು. ನಾವು ಅವರ ಉಳಿದ ಮಧುರ ಹಾಡುಗಳನ್ನು ಆಸ್ವಾದಿಸುತ್ತ ಮುಂದೆ ಸಾಗುತ್ತೀವಿ

  • @skuniverse2863
    @skuniverse2863 Год назад +21

    Some songs are his own old songs with some changes and other was inspired by Tamil Telugu and English songs not copied.

    • @tulasiprasad79
      @tulasiprasad79 Год назад +1

      What is your opinion about this song which was copied as premaloka title song ruclips.net/video/zdogmznNF24/видео.html ? It is not inspired but note by note copy.

    • @martinminalkar8728
      @martinminalkar8728 8 месяцев назад +2

      Many Telugu tamil songs also inspired from kannada

  • @muttukumbar8859
    @muttukumbar8859 10 месяцев назад +5

    Not copied... inspired

  • @tejasteju7272
    @tejasteju7272 Год назад +26

    ಲೇ ಗುಬಾಲ್ಡ್ ಮೊದಲು copy ಅಂದ್ರೆ ಏನು ಅಂತ ತಿಳ್ಕೊ.. ನಿನ್ ತೋರಿಸ್ತಿರೋ ಹಾಡಿಗೂ ಹಂಸಲೇಖ ಮಾಡಿರೋ ಹಾಡಿಗೂ sync ಹಾಕ್ತಿಲ್ವಲ್ಲೋ.. 😁

  • @sairamroops
    @sairamroops Год назад +8

    Guru Coma Coma bittre innyaavdu Copy allappa.. Swalpa sense itkondu post maadri. Similar notes in two songs cant be said as copy...

  • @manjunath.3580
    @manjunath.3580 День назад

    Hamsa leka itthichege himsa leka aguthiddane avna kelavu helikeyinda.

  • @chandrashekart6525
    @chandrashekart6525 Год назад +3

    Ondkke ondu sambandha illa

  • @user-ng4bz1xt3m
    @user-ng4bz1xt3m 11 месяцев назад

    Thank you guru

  • @rajuraaz5196
    @rajuraaz5196 5 месяцев назад +1

    Yaaro nivella thu.. jai hamsaleka❤❤❤

    • @martinminalkar8728
      @martinminalkar8728 2 месяца назад

      ನಾಚಿಕೆ ಇಲ್ಲದವರು. ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಇಂಗ್ಲಿಷ್ ಸಿನಿಮಾದಿಂದ ಕದ್ದಿರುವ ಹಾಡುಗಳಿವೆ ಇಳಯರಾಜ ರೆಹಮಾನ್ ಅಂತವರು ಹಾಡು ಕದ್ದಿದ್ದಾರೆ ಅದರ ಬಗ್ಗೆ ಇವರು ಮಾತನಾಡುವುದಿಲ್ಲ ಕನ್ನಡಿಗರಾಗಿ ಕನ್ನಡಿಗರ ಕಾಲು ಎಳೆಯಲು ಬರುತ್ತಾರೆ....ಜೈ ಹಂಸಲೇಖ

  • @cherrycreations570
    @cherrycreations570 День назад

    Madoke kelsa ilde idre heege agodu.. S..... M

  • @abhiram-tu5kk
    @abhiram-tu5kk 18 часов назад

    ಅಲ್ಲ ಗುರು ಹಂಸಲೇಖ ಹಾಡಲ್ಲಿರೊ bgm ನ ಅವರೇ ಮತ್ತೆ ಹಾಡು ಮಾಡಿದ್ದಾರೆ, ಅದನ್ನ ಕಾಪಿ ಅಂತೀಯಲ್ಲ,

  • @yogishkumarms6420
    @yogishkumarms6420 2 дня назад

    ಹಂಸಲೇಖ ಸರ್ ಕಾಪಿ ಮಾಡಲ್ಲ...😅😅😅.. ಅವರು ಕನ್ನಡದ ಲೆಜೆಂಡ್ ಮ್ಯೂಸಿಕ್ ಡೈರೆಕ್ಟರ್

  • @narasimhamurthylovelylion7013
    @narasimhamurthylovelylion7013 Год назад +2

    Idralli kelavannu avarade tune repeat madiddare,aste

  • @raghuhm3447
    @raghuhm3447 7 дней назад +1

    ಇಳಯರಾಜ ಅವರನ್ನು ಕೇಳಿ ಹಂಸಲೇಖ ಅಂದ್ರೆ ಏನು ಅಂತ

  • @chandrashekart6525
    @chandrashekart6525 Год назад +5

    Otte urige madavre

  • @raghustarskingraghufilms6440
    @raghustarskingraghufilms6440 4 дня назад

    ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ ಜಪನಿಸ್ ಸಾಂಗ್

  • @Rakesh_S5
    @Rakesh_S5 3 дня назад

    ರಾಗದ ಜ್ಞಾನ ಇಲ್ಲದವ ಈ ರೀತಿ ವಿಡಿಯೋ ಮಾಡೋದು

  • @priyasagarmanju7668
    @priyasagarmanju7668 2 дня назад

    ಈ ರೀತಿ ವಿಡಿಯೋ ಮಾಡೋ ಅವಶ್ಯಕತೆ ಏನಿದೆ, ಇದರ ಬದಲು ಹಂಸಲೇಖ ಅವರ ಹಾಡು ಕೇಳ್ಕೊಂಡು ಟೈಮ್ ಪಾಸ್ ಮಾಡಬಹುದು ಅಲ್ವಾ

  • @Kannadatrending15
    @Kannadatrending15 Год назад +4

    Yavdu mach agthilla guru hellide hilivargu 🤣

    • @Kannadatrending15
      @Kannadatrending15 Год назад

      @@MusicHunter_KG lo gandu innu youtube monetize agilla agle egradthidiya
      Nimanta estu janan nodlilla
      Ninge adidre copy ne madkondu one song madbittu aku youtube li nodthini

  • @harishsri6735
    @harishsri6735 8 месяцев назад +2

    Kilodakke kelsa Hilla handre makla shata theri

  • @nightking1497
    @nightking1497 Год назад +2

    Copying means keeping everything as it is ,,it's inspired, simply wasted my time here 😂,,

  • @indian9719
    @indian9719 3 дня назад

    Remake moviege tune kuda itkothare

  • @naveenhs7622
    @naveenhs7622 Год назад +10

    Hamsalekha sir madiro songs na bere bhaasheyavru thumba copy madavre antha mahaan saadhakana bagge yaak ingella madtira namma bhaaratha dhesadalli lyrics and music madiro ekaika vyakthi hamsalekha sir , national award music director, innu 10 shathamaana kaludru hamsalekha sir song all time evergreen hit avrna beat maado composer writer hindhe huttilla mundhe huttodu illa , kettadanna udukodbittu olledanna huduki hamsalekha sir kaalina dhooligu sama aagalla neevu , ondu dina neevu hamsalekha sir songs kelde avara haadanna baayalli gunugde irokagutta yochne madi aagalla entair karnatakadalli obbun kaiku aagalla hamsalekha sir iro naadinalli naavu iddivalla annode namma punya

  • @Nagu-rx3ep
    @Nagu-rx3ep 8 месяцев назад +2

    Not copied songs

  • @likithappu8197
    @likithappu8197 Год назад +1

    Yapaaaaaa

  • @PrasadBenglur
    @PrasadBenglur 5 часов назад

    Om movie ಕೋಮಾ ಕೋಮಾ bittu inyavdu match agilla.
    Premaloka film title song Japanese du.
    Dasara bombe russian du

  • @anjalisunilanjalisunil8001
    @anjalisunilanjalisunil8001 9 месяцев назад

    ಯಾರೋ ಇವ್ನು ಲೂಸ್

  • @bhuvan.p4160
    @bhuvan.p4160 Месяц назад +1

    hamsaleka avru copy madilla hamsaleka avrna bere avru copy madirodu movie release agiro year date nodi amele video haku sade

  • @RaghavendraT-tv8ti
    @RaghavendraT-tv8ti 10 месяцев назад

    Veerappa nayka rajesh ramanath music

  • @CommentKing143
    @CommentKing143 Год назад +4

    Nim appa nim amma Blue 🔵 film nodi ninna copy madidare Ansutthe

  • @8anoopgkumar
    @8anoopgkumar 6 месяцев назад +3

    Ohh gulabiye is original and it came first.. the one which you showed original came 1 or 2 years after OM got released.. So you have to change that..

  • @jayanthyadav6297
    @jayanthyadav6297 22 часа назад

    Om movie realise - 1995
    Chaluva movie - 1997 adu hege copy hagute

    • @MusicHunter_KG
      @MusicHunter_KG  20 часов назад

      Sari bidi, om inda cheluva ge copy madidare ankoli😂

    • @jayanthyadav6297
      @jayanthyadav6297 19 часов назад

      @@MusicHunter_KG bro kelavandu mistake ide bro

  • @tejaswiniprakash419
    @tejaswiniprakash419 7 месяцев назад +1

    Only 2songs copied english and Chinese 🇨🇳 songs

  • @nagprakashhs6302
    @nagprakashhs6302 День назад

    Many at times 😀 same tunes 😁 used in different films and few are south official remakes dude 😎

  • @rakeshgowda2809
    @rakeshgowda2809 Год назад +10

    Copy madore dhairyag vag madtha idare, nin nija heltha idya nin yak Bad comments ge thale kedskothya. Cool 😎. We will support you 😃

  • @harishpradhan3061
    @harishpradhan3061 2 месяца назад +1

    Pls show me one and only original Composer in India

  • @yourdad2914
    @yourdad2914 6 месяцев назад +1

    4th,5th erdu aa vayyande