Ee usira kollabeda | ಈ ಉಸಿರ ಕೊಲ್ಲಬೇಡ |usire usire Kiccha - Part 2 | Article -14 | Premakavi K Kalyan

Поделиться
HTML-код
  • Опубликовано: 28 янв 2023
  • ARTICLE - 14
    ಖ್ಯಾತ ನಟ ಶ್ರೀ ಕಿಚ್ಚ ಸುದೀಪ್‌ ಅವರ ಅಭಿನಯದ "ಹುಚ್ಚ" ಚಲನಚಿತ್ರದ ಜನಪ್ರಿಯ ಗೀತೆಯಾದ ʼಉಸಿರೇ ಉಸಿರೇʼ ಹಾಡು ಮೂಡಿ ಬಂದ ಕುತೂಹಲಕಾರಿ ಸನ್ನಿವೇಶದ ರೋಚಕ ವಿವರಣೆ..
    .
    .
    - ಹಿಂದಿನ ಸಂಚಿಕೆ-
    Link : • Ee usira kollabeda | ಈ...
    .
    .
    Some of the Photos are borrowed from Internet, Heartful Regards...
    .
    .
    Technical Team :
    Snehamayi Salian, Megharaj(Maani), Vijaykrishna D, Vinu Manasu, Ganapathi Bhat(Kodagu), GS Shivananda, Anjaneya(Prashanth Naik), Harikavya, Anil kumar (Mysore), Venki UDV, Ganesha (Bantwala).
    .
    .
    Follow us on :
    Facebook : / premakavikkalyan1
    Instagram : premakavi?...
    Wikipedia : en.wikipedia.org/wiki/K._Kalyan
    .
    .
    Special Regards :
    Aishwarya (Ashwini Satwik. Belgaum)
    .
    .
    Soulful Regards :
    Smt. Radhika Satwik and Shri. Krishna Gunde Rao Satwik (K G Satwik), Belgaum
    .
    .
    Respectful Regards :
    T K Rajgopal & Bhagyalakshmi, Sulochana & Keshavan, Godhavari & T R Rajagopal, Anuradha & Dr. Shrinivas Bharath
    .
    .
    Special Thanks to :
    Sri Gurumurthy sir, Sri Gururajaachar, Sri Ramesh (C.T.O), Sri Lokesh(Senior Shirasthedar, Belgaum), Sri Harish & Smt. Lalitha Harish (B.M.S), Sukruthi Vinay Jadhav, Manasa Rao, Vinay Deshpande, Santhosh Gowda (santhu), Ravishankar & Vidya Ravishankar, Srinivas (Lakshmipuram), L N Veena & Harish Konakondla, L N Vidya & Suresh, Roopesh Naidu, Mohan, Nagesh Prasanna, Sudhakar Shringeri, Gururaja, Prakash, Arun, Priya, Rohini & Shashidhar, Hu.Li. Amarnath, Brundavan Nagaraj, Venugopal (Coffee Day), Nagaraj Somayaji.
    .
    .
    Legal Advisors :
    Karthik Sudhan & Sandeep Ravi.
    .
    .
    Academical Consultancy :
    Vinay Jadhav & team
    .
    .
    Content, Music and Presented by : K Kalyan
    .
    .
    Please watch full video and do Subscribe, Like, comment and Share
    .
    .
    Thank you
    .
    .
    #kicchasudeep #usireusire #huccha #hucchamovie #usire #rajeshkrishnan #rajeshramnath #sonunigam #sonunigamsongs #sonunigamhits #sonunigamkannadasong #jesudas #yesudas #omprakash #omprakashrao #ak47 #kicchasudeepnewmovie #ccl #simhadamari #nsrao #rehman #yajamana #drvishnuvardhan #sahasasimha #vishnuvardhan #vishnu #sparsha #kkalyan #ohochenne #usireusire #huccha #sparsharekha #chendakintachenda #sudeep #zeetv #zeekannada #abhinayachakravarthi #kiccha #kicchasudeepnewmovie #kicchaverse #kicchauniverse #maanikya #usire #darshan #dboss #sudeep #sudeepdarshan #krantireview #krantirelease #kranti #omprakash #sunilkumardesai #naadabrahma #nadabrahma #desidore #saregamapa #saregamapakannada #saregamapa_lil_champs #hamsaleka #hamsalekhamusic #premaloka #ranadheera #desi #vravichandran #ravichandran #sipayi #spbhits #rajeshkrishnan #drrajkumar #rajanna #karnatakaratna #kidnap #veerappan #appuboss #appu #sudeepfans #kicchafans #vishnuvardhan #puneethrajkumar #shivarajkumar #sarovar #hotel #prasadstudio #hariharan #hariharanponnusamy #tuhire #arrahman #kschithra #singerchitra #chitra #pankajudhas #panjurli #itagi #iranna #shayari #kannadapoetry #kavite #hucchavenkat #sudeepnextmovie #darshannextfilm #rajesh #sudharani #kempegowda #eega2 #eega #rajmouli #kicchaboss #myautograph #savisavinenapu #araluvahoovugale #pailwan #sudeepnextfilm #sudeepnextmovies #swathimuttinamalehaniye #biggboss #vikrantrona #ccl #ipl2023 #pathan #pathaan #kcc #kannadachalanachitracup #kicchabatting #salmankhan #prabhas #rrr #rgv #amitabhbachchan #priyasudeep #saanvisudeep #colorskannada #weekendwithramesh #hombalefilms #kantara #richie #rishabshetty #rishabshettynextmovie #hamsalekhamusical #trending #google #playstore #biggbosskannada #kannadabiggboss #sudeepbirthday #hebbuli #ilayaraja #spb #cinema #movie #sjanak#photography #fortnite #funny #meme #m #applemusic #s #rapper #fashion #podcast #subscriber #youtubeguru #youtubecontent #newvideo #subscribers #youtubevideo #youtub #youtuber #viral #subscribe #gamer #rap #facebook #explore #ps #art #soundcloud #k #artist #trending #newmusic #likeforlikes #followforfollowback #photography #fun #live #funny #comedy #lol #life #fun #memes #trending #lifestory #quotes #willpower #goodwill #success #affection #rich #poor #thoughts #money #padmabhushan #bharataratna #loksabhamember #narendramodi #modi #bjp #Bhajaka #desainrumah #music #artist #studio #instagram #video #vlog #live #life #youtubechannel #memes #twitch #premakavithalu #tv9 #publictv #ajaneeshloknath #pathan #krantirelease #krantireview #shivaratri #ishafoundation #astrology #shanidev #vishnusmaraka ##premakaavikkalyan #anirudh #kkalyan #k #kalyan #duet #love #lovesongs #kannadafilms #kannadafilmindustry #lovesongs #motivation #inspiration #kannada #kannadalyricstrending #lyrics #lyricist #instagram #youtubeshorts #twitter #facebook #telegram #tunturu #neeneneene #usireusire #araluvahoovugale #kannadafilms #movies #kannadamovies #kannadamovies #love

Комментарии • 194

  • @sfrancfrancnrm8640
    @sfrancfrancnrm8640 Год назад +36

    This is the song that gave usiru to sudeep s career.

  • @b.m.shastrib.m.shastri9253
    @b.m.shastrib.m.shastri9253 Год назад +29

    ನಿಮ್ಮ ದ್ವನಿ ಕೇಳೋಕೆ ಕಾತುರದಿಂದ ಕಾಯುತ ಇರುವ ಜೀವಿಯಿಂದ ನಮಸ್ಕಾರ ಗುರುವೇ 😍😍😍😍🙏🙏🙏🙏🙏

  • @SHRIAGRILANDS
    @SHRIAGRILANDS Год назад +18

    ಕನ್ನಡದ ಹೆಮ್ಮೆಯ ಗೀತ ರಚನೆಕಾರರು ನಮ್ಮ ಪ್ರೇಮ ಕವಿ ಕಲ್ಯಾಣ್ ರವರಿಗೆ ನಮಸ್ಕಾರಗಳು..🙏🎉

  • @sadashivasadashiva2258
    @sadashivasadashiva2258 Год назад +14

    ಉಸಿರೇ ಈ ಉಸಿರ ಕೊಲ್ಲಬೇಡ ತುಂಬಾ ಅದ್ಭುತವಾದ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

  • @nareshuppi..juniorupendra5197
    @nareshuppi..juniorupendra5197 Год назад +14

    ರಾಜೇಶ್ ರಾಮ್ನಾಥ್ ಅವರ ಸಂಗೀತ ದ ಹೆಚ್ಚಿನ ಹಾಡುಗಳ ಸಾಹಿತ್ಯ ಕೆ.ಕಲ್ಯಾಣ್ ಅವರದೇ..!

  • @user-sr3dy8ut1f
    @user-sr3dy8ut1f Год назад +5

    ಪ್ರೇಮ ಕವಿ ಅಭಿಮಾನಿಯ ಮೆಚ್ಚುಗೆಯ ನಮನಗಳು 🌹🙏🌹🙏

  • @shridharag2091
    @shridharag2091 Год назад +3

    ಸರ್ ನಮಸ್ತೆ 'ಮೈ ಆಟೋಗ್ರಾಫ್' ಚಿತ್ರದಲ್ಲಿನ "ಅರಳುವ ಹೂವುಗಳೇ" ಹಾಡು ಹುಟ್ಟಿದ ನಿಮ್ಮ ಆ ದಿನದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಸರ್

  • @hcmphysics4704
    @hcmphysics4704 Год назад +4

    ಕನ್ನಡ ಚಿತ್ರರಂಗದ ಸ್ವಚಂದ ಕವಿ... ಅಪರೂಪದ ಅಣಿಮುತ್ತು.. ಕಾವ್ಯಗಳ ಕೋವಿದ.. ಪ್ರೀತಿಗೆ ಪ್ರೀತಿ ಹುಟ್ಟಿಸುವ ಪ್ರೇಮಕವಿ ನೀವು.. ನಿಮ್ಮ ಪ್ರತಿ ಬರಹಕ್ಕೂ ನಾನು ಅಭಿಮಾನಿ🙏🙏🙂🌸ಧನ್ಯವಾದಗಳು ಕಲ್ಯಾಣ್ ಸರ್

  • @sunilsandy3690
    @sunilsandy3690 Год назад +4

    From the yr 2010 I started using cell phone, now it's 13yrs, the only 1 caller tune in my cell is USIRE SONG, thnx fr the SONG sir 🥰

  • @BHARATKUMAR-sc7wn
    @BHARATKUMAR-sc7wn Год назад +5

    ಜಗತ್ತಿನ ಅದ್ಭುತ ಸೃಷ್ಟಿ ಘಟಿಸುವಿಕೆ ಆಗಿದೆ. ಮಾಡಲಾಗುದು...ಇದಕ್ಕೆ ಸಾಕ್ಷಿ ಈ ಸನ್ನಿವೇಶ!

  • @LuckyLucky-ji9qo
    @LuckyLucky-ji9qo Год назад +7

    ಉಸಿರೇ ಉಸಿರೇ ಈ ಉಸಿರ ಕೊಲ್ಲ ಬೇಡ... ಥಾಂಕ್ಸ್ ಸರ್ ಈ ಸಾಂಗ್ ನಮ್ಮ ಕನ್ನಡಿಗರಿಗೆ ಕೊಟ್ಟಿದ್ದಕ್ಕೆ ನನ್ನ ಹೃದಯಕ್ಕೆ ತುಂಬಾ ಇಷ್ಟವಾದ ಸಾಂಗ್..😍❣️💫❤️💖💞

  • @manumkge
    @manumkge Год назад +2

    Sir nimma mathugalanna kelthidre padagalu thale tumba sanchara madthirutte❤️

  • @prathibha.s1032
    @prathibha.s1032 Год назад +4

    ರಾಜೇಶ್ ಕೃಷ್ಣನ್ Sir voice beautiful ಅವ್ರು ಹಾಡಿರೋದೆ ಚಂದ..... ಅದ್ಭುತ ಅಮೋಘ ಹಾಡು...... Watching from Bangalore 👍

  • @hpbadigercreations4636
    @hpbadigercreations4636 Год назад +1

    ನಿಮ್ಮ ಪ್ರತಿಯೊಂದು ಗೀತೆಗಳು ಒಂದೊಂದು ವಿಶಿಷ್ಟತೆ ಯಿಂದ ಕೊಡಿರುತ್ತವೆ... 🙏🏻

  • @sushmamoodbidri9630
    @sushmamoodbidri9630 Год назад +4

    ಪ್ರೇಮಕವಿಯೇ ನಮೋ ನಮಃ ❤️

  • @shravanuchil
    @shravanuchil Год назад +2

    These writers are of another level.
    This is one of my favourite song and I was thinking these might have taken many days to write 😁.
    I had heard "Kalyan" name but first time i saw his picture 😊.
    You are awesome Sir 🙏

  • @yathishkrishna.skrishna4578
    @yathishkrishna.skrishna4578 Год назад +4

    💐💐🙏🙏🙏👏👏👏👏👏 ಸಂಗೀತ ಸಾಹಿತ್ಯ ಉದ್ಬವಿಸುವ ಸನ್ನಿವೆಷ ಹಾಗು ವಿವರಣೆ ಅದ್ಭುತ ಹಾಗು ಅಮೋಘ ಇನ್ನೂ ಹೆಚ್ಚಿನ ಮಾಹಿತಿ ಹಾಗು ನಿಮ್ಮ ಅನುಭವ ಹೇಗಿತ್ತು ತಿಳಿಸಿ ಅಣ್ಣ ನಾವೆಲ್ಲರೂ ಅತಿ ಹೆಚ್ಚು ಕಾತುರತೆಯಿಂದ ಕಾಯುತಿರುವೆವು⭐🙏🙏🙏🙏🙏🙏🙏🙏🙏🙏🙏🙏🙏🙏🙏🙂🙂🙂🙂🙂😃😃😃😃😃

  • @HemanthKumar-wr7sw
    @HemanthKumar-wr7sw Год назад +6

    You are the Kohinoor diamond sir !!! Please continue the lyrics writing and also share all your moments with us .

  • @virupakshagadagoli3745
    @virupakshagadagoli3745 Год назад +8

    One of Kannada's evergreen song. Beautiful lyrics, music, singing & expression by Sudeep sir

  • @sudhiacharya6119
    @sudhiacharya6119 Год назад +2

    ಈವಾಗಲೂ ಎಲ್ಲರೂ ಈ ಹೃದಯ ಗೆಲ್ಲಬೇಡ ಅಂತಾನೇ ಆಡ್ತಾರೆ...ಆಗ ಬರೆದ ಸಾಹಿತಿಗೆ ಅದೆಷ್ಟು ಬೇಸರ ಆಗಿರಬೇಡ....ಈ ಹೃದಯ ಗಿಲ್ಲಬೇಡ ಅಂತ ಗಾಯಕರು ಇನ್ನಾದರೂ ಹಾಡಬೇಕು

  • @srilakshmichadaga8123
    @srilakshmichadaga8123 3 месяца назад

    ಉಸಿರೇ ಉಸಿರೇ ಹಾಡು ಹುಟ್ಟಿದ ಸನ್ನಿವೇಷ ಸ್ವಾರಸ್ಯಕರವಾಗಿದೆ, ಈ ಹಾಡು ನನಗೆ ಇಷ್ಟವಾದ ಹಾಡಾಗಿದೆ

  • @poornimamc5067
    @poornimamc5067 Год назад +1

    ಸರ್ ನಾನು ಕವನ ಕವಿತೆ ಗಳನ್ನು ಬರೆಯುವುದು ನನ್ನ ಹವ್ಯಾಸ. ಇದಕ್ಕೆ ನಿಮ್ಮ ಮಾರ್ಗದರ್ಶನ , ಸಲಹೆ ನನಗೆ ತುಂಬಾ ಅವಶ್ಯಕವಾಗಿದೆ.ನಿಮ್ಮ ದೂರವಾಣಿ ಸಂಖ್ಯೆ ಕೊಡುವಿರಾ? ದಯವಿಟ್ಟು.
    ಧನ್ಯವಾದಗಳೊಂದಿಗೆ.

  • @mass877
    @mass877 Год назад +3

    ಅಕ್ಷರ ದಾಸೋಹ ನೀವು ಕನ್ನಡ ಸಾಹಿತ್ಯದ ಆಶೀರ್ವಾದ ನಿಮ್ಮ ಮೇಲೆ ಇರಲಿ gurugale

  • @madhusudhann1599
    @madhusudhann1599 Год назад +7

    Waiting for your episodes sir

  • @prajwalk.aprajwal1074
    @prajwalk.aprajwal1074 Год назад +2

    ಉಸಿರೆ ,ಉಸಿರೇ 😍

  • @shivakumardhanveer9644
    @shivakumardhanveer9644 Год назад +1

    ಅದ್ಭುತವಾಗಿ ನಿಮ್ಮ ಸಂಚಿಕೆಗಳು ಮೂಡಿ ಬರುತ್ತಿದೆ

  • @naveenlavi2259
    @naveenlavi2259 Год назад +1

    ನನ್ನ ನೆಚ್ಚಿನ ಗೀತೆ ಸರ್ ಉಸಿರು ಇರೋವರೆಗೂ ಪ್ರೀತಿಸು ಉಸಿರು ನಿಂತಮೇಲೆ ಪ್ರೀತಿಸು...

  • @ram6987
    @ram6987 Год назад +1

    ನಿಮ್ಮ ಸಾಹಿತ್ಯ ಅದ್ಭುತ

  • @manjumurgod94
    @manjumurgod94 Год назад +2

    ತುಂಬಾ ಒಳ್ಳೆಯ ಅನುಭವ ಹೇಳಿದಿರಿ ಸರ್. ಒಂದು ಹಾಡು ಸಿದ್ಧವಾಗಲು ಅದರ ಹಿಂದೆ ಇರುವ ಪರಿಶ್ರಮ ತುಂಬಾ ದೊಡ್ಡದು, ಇದು ಎಲ್ಲರಿಗೂ ಅರ್ಥವಾಗಬೇಕು ಆಗಲೇ ಆ ಹಾಡು ಸಿದ್ಧಮಾಡಲು ಪರಿಶ್ರಮಿಸಿದ ಕಲಾವಿದರರಿಗೂ ಒಂದು ಖುಷಿ ನೆಮ್ಮದಿ ಸಂತೋಷ ಸಾರ್ಥಕ ಭಾವ.. ಶುಭವಾಗಲಿ ಸರ್❤️❤️🙏🙏🙏💐💐💐💐🤝🤝👏👏👏

  • @veereshbagalkoti1122
    @veereshbagalkoti1122 Год назад +2

    ನಾನು ಬಹಳಷ್ಟು ಗೊಂದಲದಲ್ಲಿ ಇದ್ದೆ. ಈ ಹಾಡಿನ ಮೂಲ ಗಾಯಕರು ಯಾರು ಅಂತ ತಿಳಿಯುವುದಕ್ಕೆ. yak
    ನಾನು ಇಬ್ಬರೂ ಗಾಯಕರ ದ್ವನಿಯಲ್ಲಿ ಈ ಹಾಡು ಕೇಳಿದ್ದೆನೆ. ನಾನು ಸೋನು ನಿಗಮ್ ಸರ್ ರವರ ಅಭಿಮಾನಿ. But ಈ‌ ಹಾಡಿಗೆ ರಾಜೇಶ್ ಸರ್ ಹಾಗೆ ಜೀವ ತುಂಬಲು ಯಾರಿಗೂ ಸಾಧ್ಯವಿಲ್ಲ.
    #sonunigam
    #rajeshkrishnan

    • @dhanushchikkur7186
      @dhanushchikkur7186 Год назад +1

      No way bro.. I'm the Fan of Rajesh also... But this song is Perfect for Sonu Nigam... Entire song he sang perfectly.. Then he is the living legend

  • @maruthidb90
    @maruthidb90 Год назад +1

    I might have heard this song more than 1000 times in my life.. Still continues...

  • @prabhuyesu1809
    @prabhuyesu1809 Год назад

    Great lyricist 🎉🎉 ಈ ಹಾಡು ನಮ್ಮ ಹಿರಿಯೂರಿನ ಮರಿ ಕಣಿವೆ ಡ್ಯಾಂ ಗೆ ಹಂತನೆ ಬರೆದ ಹಾಗಿದೆ ❤ ಧನ್ಯವಾದ

  • @natrajg6466
    @natrajg6466 Год назад +1

    Super ಸಾಹಿತ್ಯ ಸೂಪರ್ ಸಾಂಗ್ ಸೂಪರ್ ಮೂವೀ one of the best move and Sudeep sir is ಲೆಜೆಂಡ್

  • @shivanandshiraguppi2471
    @shivanandshiraguppi2471 Год назад +3

    Sir I'm big fan of u, every day I'm waiting for your episodes,🙏

  • @vinayhs360
    @vinayhs360 Год назад +1

    Kalyan sir please upload atleast weekly one or two Videos we will be waiting to listen your memories. 🙏🙏🙏

  • @deepaksharmabm8028
    @deepaksharmabm8028 Год назад +1

    ಕಲ್ಯಾಣ್ ಸಾರ್ ನಿಮ್ಮ ಬರವಣಿಗೆಯ ಅಭಿಮಾನಿ ನಾನು,ಇನ್ನೂ ಹೆಚ್ಚು ಈ ರೀತಿಯ ವಿಡಿಯೋಗಳು ಬರಲಿ ಸಾರ್.

  • @cspradeepshasthri4174
    @cspradeepshasthri4174 Год назад

    Super gurugale

  • @ambarishhiremath8871
    @ambarishhiremath8871 Год назад +3

    ಉಸಿರೇ ಉಸಿರೇ ಇ ಉಸಿರ ಕೊಲ್ಲ ಬೇಡ ಪ್ರೀತಿ ಹೆಸರಲೇ ಇ ಹೃದಯ ಗಿಲ್ಲಬೇಡ ಹಾಡು ತುಂಬಾ ಸುಂದರವಾಗಿ ಮೂಡಿ ಬಂದಿದೆ sir 👌👌👌💛❤📝🎼🎧🎹🎤

  • @jagguvanjabhvi2342
    @jagguvanjabhvi2342 Год назад

    ಅದ್ಭುತ sir 🙏

  • @lakshmikanthahg4184
    @lakshmikanthahg4184 Год назад

    Super episode ✨🌟

  • @Rollingcenturiesbeats
    @Rollingcenturiesbeats Год назад

    U are great sor really.... Sir

  • @VinodKumar-tj1uh
    @VinodKumar-tj1uh Год назад

    👌👏👏👏

  • @user-eo5ug1tx2i
    @user-eo5ug1tx2i Год назад +11

    ನಿಮ್ಮ ಮಾತಿನ ಶೈಲಿ ಕನ್ನಡ ಮೇಸ್ಟ್ರು ಮಾತನಾಡಿ ದಂತಿದೆ...... ದಯವಿಟ್ಟು ಪ್ರತಿದಿನ ಪಾಠ ಮಾಡಿ..ಸರ್

  • @raghuraidu7355
    @raghuraidu7355 Год назад +2

    ಕಲ್ಯಾಣ್ ಅಂದರೆನೆ ಸಂಗೀತ ನಿಮ್ಮ ಮಾತು ಅಷ್ಟೇ ಸುಮದುರ...🙏

  • @prabhu_shetty6896
    @prabhu_shetty6896 Год назад +1

    What a lyrics...❤

  • @chomanadhudin3303
    @chomanadhudin3303 Год назад

    Supar sar.

  • @ningarajus2384
    @ningarajus2384 Год назад

    Super super gurugale 🙏💐

  • @lavakushahr357
    @lavakushahr357 Год назад

    Super Sir

  • @lohithk3091
    @lohithk3091 Год назад

    Mind blowing sir 😍

  • @anandaal1624
    @anandaal1624 Год назад +2

    Evagina sang ge chappalili odibeku old is gold

  • @pratap7311
    @pratap7311 Год назад

    Melodies song... Kalyan sir..hats off 🙏

  • @kingraghu4178
    @kingraghu4178 Год назад

    ಸೂಪರ್ sir♥️

  • @gururajn7589
    @gururajn7589 Год назад

    ಅದ್ಭುತವಾದ ಸಾಹಿತ್ಯ ....

  • @ajayangadi5694
    @ajayangadi5694 Год назад +1

    An ultimate love exploring song.

  • @nikhilshivapur233
    @nikhilshivapur233 Год назад

    Jai Gurudev

  • @amoghafilms3617
    @amoghafilms3617 Год назад

    Super sir jai kiccha 🤩

  • @komalanandakumar616
    @komalanandakumar616 Год назад +1

    Amazing 😊

  • @ranguchinnu5442
    @ranguchinnu5442 Год назад +1

    ನಿಮ್ಮ ಅತ್ಯದ್ಭುತ ಗೀತೆಗಳ ಸಂಘಮ ಅಂಬ್ರುತವರ್ಷಿಣಿ ಚಿತ್ರ 25ವರ್ಷ ಆಗಿದೆ ಸಾರ್ ಅಭಿನಂದನೆಗಳು 🌹🙏🌹

  • @mahesh-nj3cd
    @mahesh-nj3cd Год назад

    Suppper sir u are a genius sir

  • @chethankumar7675
    @chethankumar7675 Год назад

    Sir really Amazing 🎶🎹😍🙏🏻

  • @srbharathbhushan2945
    @srbharathbhushan2945 Год назад

    WoW

  • @Gagandeep-eh7kk
    @Gagandeep-eh7kk Год назад +2

    Was waiting for this, ❤️huge fan sir ❤️❤️❤️huge respect for you.

  • @maskman2805
    @maskman2805 Год назад +1

    Love you sir giving a wonderful songs, ❤️🙏🙏🙏🙏🙏🙏🙏

  • @UmeshGuruRayaru
    @UmeshGuruRayaru Год назад

    Wonderful Episode Sir

  • @beautyofbengaluru200
    @beautyofbengaluru200 Год назад

    Hats off you sir🎉

  • @natarajub3154
    @natarajub3154 Год назад

    Good song Sir..🎵🎵🎵

  • @shilpapatil5584
    @shilpapatil5584 Год назад

    You are my all time favorite sir..... Extrordinary lyrics superb superb🙏🙏

  • @ajaykumarr1214
    @ajaykumarr1214 Год назад

    This is my favorite song sir Thanks for this song to kannada industry sir

  • @manumanumanu1807
    @manumanumanu1807 Год назад

    Super

  • @naijukj4672
    @naijukj4672 Год назад

    Thumba adhbuthavaadha sahithya.

  • @shankarmbadiger
    @shankarmbadiger 3 месяца назад

    ಥ್ಯಾಂಕ್ಯೂ ಸರ್, ಸೂಪರ್

  • @niroop66
    @niroop66 Год назад

    Thanks for sharing/recalling this beautiful moment sir. ❤ we are waiting for your episodes daily.

  • @SalmanANsarKA70
    @SalmanANsarKA70 Год назад

    ಅದ್ಭುತ ಪ್ರೇಮ ಕವಿ ❤

  • @channuvastrad6582
    @channuvastrad6582 Год назад +1

    U r legend sir 🙏🙏

  • @gsggssgsgg873
    @gsggssgsgg873 Год назад +1

    Great song 😀

  • @prathibha.s1032
    @prathibha.s1032 Год назад

    Actually waiting for this Episode sir thanks for uploading sir 🙏 watching from Bangalore 👍

  • @shashikumarhadimani9068
    @shashikumarhadimani9068 Год назад +1

    ಸರ್ ನಿಮ್ಮ ಅನುಭವದ ಮಾತುಗಳಿಗೆ ನಾನು ಫಿದಾ ಆಗಿದ್ದೇನೆ.. ಸೂಪರ್ ಆಗಿ ಬರ್ತಿದೆ.. ಹೀಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ 🙏

  • @brightboy737
    @brightboy737 Год назад

    Hats off to you Kalyan sir 👏

  • @kirankm2050
    @kirankm2050 Год назад +1

    Out of words sir 🙏

  • @sumanthgowdasumanthgowda7565
    @sumanthgowdasumanthgowda7565 Год назад +1

    Super sir💐

  • @sandeepgunda3671
    @sandeepgunda3671 Год назад

    One of the best song...

  • @Beast_Beginner
    @Beast_Beginner Год назад +1

    Kichcha Boss 😍

  • @poorneshgowda2197
    @poorneshgowda2197 Год назад

    Very nice sir

  • @rajivkrishna8287
    @rajivkrishna8287 Год назад

    ಕಲ್ಯಾಣ ಸರ್..🙏🙏🙏
    ತಮ್ಮ ಕಲಾ ತಪಸ್ವಿ ಗುಣವೇ ಇಂತಹ ಅತ್ಯುತ್ತಮ ಸಾಹಿತ್ಯವನ್ನು ಸೃಷ್ಟಿಸುವ ತಮ್ಮ ಶಕ್ತಿಯೇ ಅದ್ಬುತ... ರಾಜೇಶ್ ರಾಮನಾಥ್ ರವರ ಹಾಡು ಹಾಗೂ ಅವರ ಗಾನ...👌👌👌 ತಮ್ಮ ನಿರಂತರ ಪ್ರಯತ್ನ ಮಾಡುವ ಮನೋಭಾವ ಹಾಗೂ ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಸನ್ನಿವೇಶ ಬರುವಂಥದ್ದು ಸಹಜ.. ಅಂತಹ ಯಾವುದೇ ಸನ್ನಿವೇಶಗಳಲ್ಲೂ ನಮ್ಮ ತಾಳ್ಮೆಯನ್ನು ನಾವು ಕಳೆದುಕೊಳ್ಳಬಾರದು ಹಾಗೂ ಗುರಿಯೆಡೆಗೆ ಸದಾ ಏಕಾಗ್ರತೆಯಾಗಿ ಮುನ್ನಡೆಯುವುದೇ ಯಶಸ್ಸಿಗೆ ಕಾರಣ... ಅದ್ಭುತ ಸಾಹಿತ್ಯ ರಚನಾಕಾರರು ಅದ್ಭುತ... ದೈವ ಸದೃಶ ಹಾಡು ಹಾಗೂ ಸದಾ ನೆನಪಿನಲ್ಲಿರುವಂತಹ ಹಾಡು...👌👌👌👌👌👌👌👌👌👌

  • @poojabasavaraj8694
    @poojabasavaraj8694 Год назад +2

    ತುಂಬಾ ಚೆನ್ನಾಗಿದೆ ಸರ್..😊

  • @pgcreations7719
    @pgcreations7719 Год назад

    Thank you so much sir for Sharing your Experience 🙏🙏🙏 Its indeed inspiration for the new Talents

  • @Agnani-Info
    @Agnani-Info Год назад

    Ondh Like Hakolli Boss .

  • @kushagowda1554
    @kushagowda1554 Год назад

    Sar you are a genius

  • @gururaj4913
    @gururaj4913 Год назад +1

    Sir nim hadina sahithya na kelta edhaga sahithya na anubavisutha theldange agute...super lyrics and music sir...

  • @itsshivarealfarmer
    @itsshivarealfarmer Год назад

    Nimmella songs gold and diamond.. evergreen songs

  • @progamerff9124
    @progamerff9124 Год назад +1

    Sir ur way of speaking sir super sir❤️
    Please come back to industry again we want ur lyrics

  • @aarambhacookingchannel
    @aarambhacookingchannel Год назад

    Good luck sir

  • @srividyarangarajan3638
    @srividyarangarajan3638 Год назад

    Very nice 👌

  • @Manjunath-ur5dj
    @Manjunath-ur5dj Месяц назад

    ಅದ್ಭುತ ಕವಿ ಸರ್ ನೀವು... What A Song ❤❤

  • @rukkminirikku6660
    @rukkminirikku6660 Год назад

    Beautiful song sir

  • @shekargowda1834
    @shekargowda1834 Год назад +1

    ❣️❣️❣️ super song ❣️❣️❣️

  • @raajuis
    @raajuis Год назад +1

    Subscribed sir...om🙏
    From Basaveshwarnagara...

  • @devudeva5578
    @devudeva5578 Год назад +1

    👌🏻👌🏻👌🏻👌🏻sir nivu we love u❤️😘kalyan sir🙏🏻

  • @bskumarswmay9599
    @bskumarswmay9599 Год назад

    👌👌👌

  • @shivakumi6541
    @shivakumi6541 Год назад

    Super sir niv👌