ಬೇರೆ ಬೇರೆ ದೇಶಗಳಲ್ಲಿ ಕ್ರಾಂತಿಗಾಗಿ ಚೆಗುವೇರಾ ಮಾಡಿದ್ದೇನು ಗೊತ್ತಾ? | Che Guevera In Masth Magaa Leaders

Поделиться
HTML-код
  • Опубликовано: 2 окт 2024
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #LEADERS #CheGuevara #Cuba #Communism #Infosys #JackMa #Alibaba #china #NarayanMurthy #SundhaMurthy #TATA #RatanTata #TataGroup #RatanTataLifeStory #Reliance #DhirubhaiAmbani #MukeshAmbani #AnilAmbani #JIO #JioFaceBookDeal #Jio #Facebook #Information #Fact #Education #Information #HealthyLife #LifeStyle #PersonalHygiene #GoodHabits #bestpractices #Health #awareness #educational #informative #food #India #science #fact #BSYeddyurappa #BJP #NarendraModi #AmitShah #KarnatakaGovernment #tv9kannada #tv9kannadalive #tv9karnataka #publictv #suvarnanews #kannadanews #kannada #karnataka #Business

Комментарии • 304

  • @basavarajukanchi2534
    @basavarajukanchi2534 Год назад +52

    ಒಬ್ಬ ನಿರ್ಮಲ ಮನಸ್ಸಿನ, ಅಸಾಮಾನ್ಯ ವ್ಯಕ್ತಿತ್ವದ ಕ್ರಾಂತಿಕಾರಿ ನಾಯಕನ ಬಗ್ಗೆ ಅದರಲ್ಲೂ ಕನ್ನಡದಲ್ಲಿ ಮಾಹಿತಿ ತಿಳಿಸಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್, ಚೆಗುವೆರಾ ರವರು ಈ ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ಆದರ್ಷನೀಯ. 🙏🙏🙏

  • @Rajendradandotikar
    @Rajendradandotikar 3 года назад +59

    ಚೆಗುವೆರಾ ಅವರ ಕುರಿತು ಸಂಪೂರ್ಣ ಮಾಹಿತಿಗಾಗಿ ನಿಮಗೆ ಧನ್ಯವಾದಗಳು 🙏💐💐, ಚೆಗುವೆರಾ ರವರ ಸಮಾನತೆಯ ಚಿಂತನೆ ಅದ್ಭುತ. ಕ್ರಾಂತಿಕಾರಿಗಳಾಗಿ ವಿಶ್ವದ ಸಮಾನತೆಗಾಗಿ ಮುನ್ನುಗ್ಗುವಾಗ ಮೊಂಡತನ ನಿಂದ ಅಡೆತಡೆಗಳು ಉಂಟು ಮಾಡುವವರಿಗೆ, ಹಿಂಸಾ ಮಾರ್ಗದಿಂದ ನಿಯಂತ್ರಣ ಗೊಳಿಸುವುದು ಅತ್ಯವಶ್ಯಕ 👍.

  • @simplerecipies7247
    @simplerecipies7247 3 года назад +65

    ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯವಾದರೂ ಅದನ್ನು ಖಂಡಿಸಿದರೆ ನೀನು ನನ್ನ ಸಂಗಾತಿ
    ---ಚೆಗುವೆರಾ---
    (ಅರ್ಥವತ್ತಾಗಿದೆ)

    • @mananasuvarna2172
      @mananasuvarna2172 3 месяца назад

      Arta vatada matige jeeva tumba bahude navu !

  • @recipesofmalenaadu
    @recipesofmalenaadu 3 года назад +76

    ವ್ಯಕ್ತಿ ಇದ್ದಾಗ ಅವನ ವ್ಯಕ್ತಿತ್ವ ಮಾತನಾಡುತ್ತದೆ‌ ಅವನು ಮಣ್ಣಾದಾಗ‌ ಅವನು ನಿರ್ಮಿಸಿದ‌‌ ಚರಿತ್ರೆ ಮತ್ತು ಇತಿಹಾಸ ಮಾತನಾಡುತ್ತದೆ...!

  • @AJVWORLD92
    @AJVWORLD92 3 года назад +51

    ಸರ್ ಒಬ್ಬ ಕ್ರಾಂತಿಕಾರಿಯ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸರ್ 🙏🙏

  • @vijayrangarajanramakrishna318
    @vijayrangarajanramakrishna318 3 года назад +12

    Che Guevera is the world's most powerful revolutionary!!...There are huge Che Guevara fans in India also!!

  • @vigneshviggu7642
    @vigneshviggu7642 3 года назад +33

    ಸರ್ ನಾನು ಚೆಗುವೇರರ ದೊಡ್ಡ ಆಬಿಮಾನಿ...❤️❤️❤️

  • @irappachhatti1962
    @irappachhatti1962 Год назад +6

    ಭಾರತ 1959. ಚಗುವೀರ. ವೆಲ್ಕಮ್ 👌🙏❤️✌🏻🔥.ವೆಲ್ಕಮ್. 2024.

  • @shrinivaskalal9182
    @shrinivaskalal9182 3 года назад +21

    ಮಸ್ತ ಮಗಾ ಟೀಮ್ಗೆ ಧನ್ಯವಾದ ನನಗೆ ಒಬ್ಬ ದಿಮಂತ ನಾಯಕನ ಪರಿಚಯ ಮಾಡಿದಕ್ಕೆ ತುಂಬ ಖುಷಿ ಅನಿಸುತ್ತಿದೆ

  • @user-tp7bq3fg3t
    @user-tp7bq3fg3t 3 года назад +28

    🔥Real Hero🔥 jai che guevera🔥♥️

  • @Kumar-eq3zf
    @Kumar-eq3zf 3 года назад +30

    ಫೆಡಲ್ ಕ್ಯಾಸ್ಟ್ರೋ ಅವರ ಬಗ್ಗೆ ನೂ ಒಂದು ವಿಡಿಯೋ ಮಾಡಿ...
    ಫೆಡಲ್ ಕ್ಯಾಸ್ಟ್ರೋ, 49 ವರ್ಷಗಳ ಕಾಲ ಕ್ಯೂಬಾ ದೇಶದ ಅಧ್ಯಕ್ಷ ನಾಗಿ ಕೆಲಸ ಮಾಡಿದ್ದಾರೆ..
    ಚೆಗುವೆರಾ ಮತ್ತು ಫೆಡಲ್ ಕ್ಯಾಸ್ಟ್ರೋ both are great...

    • @Kumar-eq3zf
      @Kumar-eq3zf 3 года назад

      @Akshay Sharma he developed country

    • @nirwanaswamy2338
      @nirwanaswamy2338 3 года назад

      Both che Guevara & Fidel Castro is great for help the poor people for freedom , for education , for health , for all need ok.......etc but why che Guevara & Castro initially said we are not Communist but after long time the said "COMMUNIST" so why initially che & Castro feared to say we are communist ? Why still all communist party country don't have voting rights ? Very Impt question if don't get these two answer what you like che Guevara & Castro or astro totally waste.

    • @Kumar-eq3zf
      @Kumar-eq3zf 3 года назад

      @@nirwanaswamy2338 actually your right question,, earlier fidel decided single party for one country for the reason of good developed,, but it seems dictatorship and after 1980 formed many rules, regulations and restrictions,, now a days we can say there no fully freedom like our country,,
      But i am saying in the point of view is
      Education
      Health
      Forming

    • @Kumar-eq3zf
      @Kumar-eq3zf 3 года назад +1

      @Akshay Sharma agree

  • @ashwakedage6787
    @ashwakedage6787 3 года назад +12

    finally someone talked abt him in kannada

  • @sanketh.p8366
    @sanketh.p8366 3 года назад +45

    ಇವರ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು🙏long live revolution

  • @mahaveerchigari3900
    @mahaveerchigari3900 3 года назад +21

    ಜೈ ಚೆಗುವೆರಾ ❤️

  • @satishsati8647
    @satishsati8647 3 года назад +10

    ಹಾಗೆ ಕನ್ನಡದ ಕವಿಗಳ ಬಗ್ಗೆ ಒಂದ್ ಒಂದು video ಮಾಡಿ sir.... ಸಾಹಿತ್ಯ ಈ ಜೀವನ ಶೈಲಿಗೆ ಅವಶ್ಯಕತೆ ಇದೆ

  • @lohithn227
    @lohithn227 3 года назад +14

    If I was born in his period definitely I would have been his hardcore follower and supporter if in case I had got chance to meet him I would be one of his subordinate for sure. Definition for revolution CHE

  • @ಹ್ಯಾಪಿ-ಸ1ಛ
    @ಹ್ಯಾಪಿ-ಸ1ಛ 3 года назад +8

    ನಾನು ಹುಟ್ಟಿದ್ದು ಜೂನ್ 14. ಚೆ ಗುವೆರಾ ಹುಟ್ಟಿದ್ದು ಜೂನ್ 14

    • @anilkumardodamani72
      @anilkumardodamani72 3 года назад +2

      ಸಹೋದರ ನೀನು ಯಾವತ್ತೂ ಒಂದು ಅಜೆಂಡಾ ಗೆ ಜೋತು ಬಿಳಬೇಡ ಚೇ ಗುವೇರಾ ಹಾಗೆ ರಕ್ತ ರಹಿತ ಕ್ರಾಂತಿ ಇರಲಿ.
      ಅದು ಈ ದೇಶದಲ್ಲಿ ಧಾರ್ಮಿಕ ಅಜೆಂಡಾ ಇರದೆ ಸುಧಾರಣೆ ಕ್ರಾಂತಿ ಆಗಲಿ ಬದಲಾವಣೆ ನಮ್ಮಿಂದಲೇ ಆಗಬೇಕು ಅಷ್ಟೇ..
      ಜೈ ವಿಶ್ವ ಮಾನವತೆ ಯುವಕರೇ.
      ಇಂಕ್ವಿಲಾಬ್ ಜಿಂದಾಬಾದ್.

    • @manjunathbg4432
      @manjunathbg4432 3 года назад +1

      @@anilkumardodamani72 baa guru na youths revolutionary madona like prajakiya

  • @creativity4921
    @creativity4921 3 года назад +9

    ಪ್ರತಿಯೊಂದು ಕುಟುಂಬದಲ್ಲೂ ಚೆಗುವೆರಾ ರಂತ ಮಗ ಜನಿಸಬೇಕು. ಆಗ ಮಾತ್ರ ಸಮಾಜದಲ್ಲಿ ಸಮಾನತೆ ಒಡಮೂಡುವುದು...ಅಮರ್ ಸರ್, ನಿಮಗೆ ಧನ್ಯವಾದಗಳು...

    • @manjunathbg4432
      @manjunathbg4432 3 года назад

      ಎಲ್ಲರು ಶಿವಾಜಿ ಆಗಲ್ಲ ಏಕೆಂದರೆ ಎಲ್ಲ ತಾಯಂದಿರು ಜಿಜಾಮಾತೆ ಆಗಿರಲ್ಲ ಎಲ್ಲಾರು ಭಗತ್ಸಿಂಗ್ ಆಗೋಕಗಲ್ಲ ಎಲ್ಲರು ಭಗತ್ಸಿಂಗ್ ತಾಯಿ ತರ ಇರಲ್ಲ ಅದಕ್ಕೆ ಯುರೋಪಿಯನ್ ರು ನಮ್ಮನ ಆಳಿದ್ದು ಇಲ್ಲಿ ತಾಯಂದಿರು ತಮ್ಮ ಮಕ್ಕಳನ್ನು ವಿಪರೀತ ಮೋಹದಿಂದ ಬೆಳೆಸುತ್ತಾರೆ ಅದೇ ದುಸ್ಥೀತಿ

    • @manjunathbg4432
      @manjunathbg4432 3 года назад

      Education system is only teach degree jod marriage no ethics no leadership

    • @mananasuvarna2172
      @mananasuvarna2172 3 месяца назад

      Adu namida sadya

  • @nannan-yq3ij
    @nannan-yq3ij 3 года назад +2

    Tq so much boss ivara bagge mahiti nididakke😍😘😘

  • @preethamramachandra1309
    @preethamramachandra1309 3 года назад +18

    Good insights Amar! However, Che's 1951's bike tour wasn't solo. Alberto Granado travelled too. Keep the good spirits going guys.

    • @PraveenKumar-xj8lq
      @PraveenKumar-xj8lq Год назад +1

      OK Sir

    • @NaveenBelandur-l8s
      @NaveenBelandur-l8s Год назад +1

      Yes first he traveled with Alberto while coming back che came alone leaving Alberto in Venezuela second also with another friend che guvera never went a solo trip

  • @jayashankarkr4738
    @jayashankarkr4738 3 года назад +6

    Cheguvera is one if the followed by ಸುಭಾಷ್ ಚಂದ್ರ ಬೋಸ್ and bhagat Singh

  • @Komala790
    @Komala790 5 месяцев назад +1

    ಇವರ ಬಗ್ಗೆ ಡಿಗ್ರಿಯಲ್ಲಿ ಕನ್ನಡದಲ್ಲಿ ಒಂದು ಪಾಠವೇ ಇದೇ

  • @baileshpalegar3695
    @baileshpalegar3695 3 года назад +5

    ಭಗತ್ ಸಿಂಗ್ ಬಗ್ಗೆ ವಿಡಿಯೋ ಮಾಡಿ ಸರ್ 🙏

  • @NatarajARaj-mp5mc
    @NatarajARaj-mp5mc 3 года назад +1

    The Real Hero..🙏🙏🙏🎉🎉🎉🎉👍👍👍

  • @premiumfriends5661
    @premiumfriends5661 Год назад +2

    ಇಂಥ ಮಹಾನ್ ನಾಯಕರ ಬಗ್ಗೆ ನಮ್ಮ ಟೆಕ್ಸ್ಟ್ ಬುಕ್ ನಲ್ಲಿ ಇಲ್ಲವೇ ಇಲ

  • @thejaswid2635
    @thejaswid2635 3 года назад +2

    🙏🙏💐💐🌸👌👌Sir ee name kelthirodu ide first..... HAT'S of to Cheguvera...... thank u so much for the valuable information...👌👌🌸🌸💐💐🙏🙏

  • @veereshhiremath121
    @veereshhiremath121 2 года назад +4

    ಇಂತಹ ಒಬ್ಬ ಕ್ರಾಂತಿಕಾರಿಯ ಪಠ್ಯವನ್ನು ಓದುವುದಕ್ಕೆ ಏನೋ ಒಂತರ queracity ಸೂಪರ್ ಸರ್ ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @karnatakastatepolice4608
    @karnatakastatepolice4608 Год назад +2

    COMRADES✊

  • @targetpsi7166
    @targetpsi7166 3 года назад +14

    The legend, the great man ,I respect him

  • @Native_soul321
    @Native_soul321 3 года назад +6

    CheGuevara had been worked for poor people and economic inequality among workers.
    Fought for oppressed classes.
    He was precisely worked hard for the development of Latin American countries.
    He should be our youth idol instead of those religious leaders.

  • @dhanushb2010
    @dhanushb2010 3 года назад +6

    Yes sir I hate communism but I love Che Guevara

  • @Naveenkumar-mk6uc
    @Naveenkumar-mk6uc 2 года назад +1

    Nannaliiuu evaranta ಗುಣಗಳು barali antaa ಬಯಸುತ್ತೇನೆ 🙏

  • @Sadanandgk
    @Sadanandgk Год назад +1

    ಚೇ ಗುವೆರಾ ಅಂದ್ರೆ ( ಹೇ ನೀನು) ಇವರು ಯಾವಾಗಲೂ ಇನ್ನೋಬ್ಬರನ್ನು ಮಾತನಾಡಿಸುವಾಗ ಬೋಲಿವಿಯಾ ಭಾಷೆಯಲ್ಲಿ ಹೇ ನೀನು (ಚೇ ಗುವೆರಾ) ಎಂದು ಹೇಳುತ್ತಿದ್ದರು ಅದಕ್ಕೆ ಇವರಿಗೆ ಚೇ ಗುವೆರಾ ಎಂದು ಹೆಸರು ಬಂತು

  • @mouneshmouna3123
    @mouneshmouna3123 2 года назад +1

    ಸೂಪರ್ ಸರ್

  • @abhishekpoojari7530
    @abhishekpoojari7530 3 года назад +1

    The great leader cheguvera hats of such great men

  • @bhavyashreem9891
    @bhavyashreem9891 3 года назад +1

    Great information

  • @cynthialobo1500
    @cynthialobo1500 3 года назад +11

    Che Guevera is a good hearted person. He loved the poor. He is the real Hero.

  • @ninja.extraor3407
    @ninja.extraor3407 3 года назад +3

    He dint went a solo ride
    He went with his friend

  • @NagarajKK-um8be
    @NagarajKK-um8be 3 месяца назад +1

    ಇಂಕ್ವಿಲಾಬ್ ಜಿಂದಾಬಾದ್❤

  • @fayazdoddamani1073
    @fayazdoddamani1073 3 года назад +4

    Sakkath video Sir . Please e tara information Na share madta iri. Nimge innu holle success barli 🙏🏻🙌🏻

  • @keshavb526
    @keshavb526 Год назад +1

    Amar prasad spr

  • @Inthiyazmahammad
    @Inthiyazmahammad 3 года назад +1

    Gerilla war❤️❤️

  • @jeevanrbadiger1120
    @jeevanrbadiger1120 3 года назад +3

    ಚೆಗುವೇರಾ ನನ್ನ ನೆಚ್ಚಿನ ನಾಯಕ

  • @wajidpasha5787
    @wajidpasha5787 3 месяца назад

    ಅಮರ್ ಸಾರ್ ಚಿಗುವೇರ ಅವರ ಬಗ್ಗೆ. ಕನ್ನಡ ದಲ್ಲಿ. ನೀವು ಯಾವಾಗ ಚೆ. ಬಗ್ಗೆ ಹೇಳುತ್ತೀರಿ ಎಂದು. ಎಂದು. ತುಂಬಾ ದಿನಗಳಿಂದ ನಾನು. ಕಾಯ್ತಾ ಇದ್ದೆ

  • @jagadeeshpattar1984
    @jagadeeshpattar1984 3 года назад +2

    I am doing m.a. in english at Mysuru university we have this topic in our syllabus

  • @malikarjunamali3320
    @malikarjunamali3320 3 года назад +2

    ನಮ್ಮ ದೇಶದಲ್ಲಿ ಈ ರೀತಿಯ ಹೋರಾಟಕ್ಕೆ ನಾಂದೀ ಹಾಡಬೇಕು

  • @Darshan4990
    @Darshan4990 Год назад +1

    In t shirt I saw him.

  • @riyazlkhanofficial
    @riyazlkhanofficial 3 года назад +2

    The real hero Cheguvera❤❤❤

  • @Native_soul321
    @Native_soul321 3 года назад +1

    Jai communism jai Lenin jai Marx jai Trotsky jai Che...
    Jai comrades.

  • @gothamrr9330
    @gothamrr9330 3 года назад +2

    Indian must need like this legend especially he has created education revolution we should adopt communism Marxist leninist in indian communism principles in directive principles of state policy but it's not compulsory now the government has done a great job to capitalism not for poor people common people middle class people blindness of Hinduism it's right time to start like these revolution to India corruption castism oh my god v r expecting like this man in india thanks for the information

  • @ps-kd6zz
    @ps-kd6zz 3 года назад +6

    Brilliant content. Worth watching this video. Thanks to AP and Team for the effort behind it... 🙏

  • @naanu1016
    @naanu1016 3 года назад +2

    O my god Cheguvera visited Hindustan.....

  • @mithunreddyp
    @mithunreddyp 3 года назад +1

    Nothing can be achieved by peace

  • @yonakumar
    @yonakumar 3 года назад +2

    Bolivia Decision is unfair
    We have lost Cheguvera

  • @ncputtaswamyncputtaswamy8839
    @ncputtaswamyncputtaswamy8839 3 года назад +2

    The greatest man in the world

  • @yeshwantraymadditot363
    @yeshwantraymadditot363 3 года назад +10

    ಅಮರನಾಥ ಸರ್ ನಮ್ಮ ಉಕ್ಕಿ ಮನುಷ್ಯ ಸರಧಾರ ವಲಾಭಾಯಿವರು ಅವರ ಜೀವನ ಭಾಗ್ಯ ಹೇಳ್ಳಿ ಸರ್

  • @MOHIT_GONCHIKAR_159
    @MOHIT_GONCHIKAR_159 Год назад +1

    Swami Vivekanandara bagge video madi sir

  • @nagendraprasadr843
    @nagendraprasadr843 3 года назад +5

    Sir Abram Lion bagge video madiii

    • @Golu_Molu-wo2sh
      @Golu_Molu-wo2sh 3 года назад

      ಲೆ ಮಂಗ್ಯಾ ಅದು abram lion ಅಲ್ಲಲೇ Abram likan 😄

  • @zingzong1234
    @zingzong1234 3 года назад +3

    I appreciate Mr. Chiguvvera aims and spirit of freedom and his policy I salute you Mr. Chiguvvera..

  • @mahadevikoudiki1196
    @mahadevikoudiki1196 3 года назад +2

    Cheguvera equalent to revolution and freedom

  • @rithkr400
    @rithkr400 3 года назад +2

    Ramanujan avara bagge video madi sir

  • @hemanthhmh
    @hemanthhmh 3 года назад +4

    My hero❤️❤️che

  • @sumanraaj6901
    @sumanraaj6901 Год назад +1

    Dear comrade

  • @salmanhalakarni394
    @salmanhalakarni394 3 года назад +4

    Sir make video about study motivation bcoz of lockdown...

  • @MohanKumar-hj2ny
    @MohanKumar-hj2ny 3 года назад +2

    Bro lenin bage nu ondu video madi

  • @kumarr6933
    @kumarr6933 3 года назад +1

    👌 ಕಾಮನ್ವೆಲ್ತ್ ಕರಣದ ಬಗ್ಗೆ ಒಂದು ವಿಡಿಯೋ ಮಾಡಿ ಸರ್.

  • @raghavendrahanumantha2293
    @raghavendrahanumantha2293 3 года назад +1

    Sir idunna nodudre thumba kushi aethu...... .. mathe idru jothe nam deshada freedom fighters bagge nu heli......... chandra shekar azad, kittur rani chennammaaa, and vivekanandaru....... sir plzzzzz ivrgal story nu eee reethi nodbeku plzzzz plzzzz iste breaff agi..... heli........ plzzzz

  • @rolex8799
    @rolex8799 3 года назад +13

    My hero Chhatrapati Shivaji 🚩🚩

    • @AKSHAYKUMAR-ng7dd
      @AKSHAYKUMAR-ng7dd 3 года назад +8

      Edu edu nijvaglu chenagirodu...jai shivaji jai Bhavani 🚩🚩🚩🚩🚩🚩🚩🚩

    • @chandrashekar6170
      @chandrashekar6170 3 года назад +1

      ಜೈ ಶಿವಾಜಿ🚩🚩🚩🚩

  • @NaveenBelandur-l8s
    @NaveenBelandur-l8s Год назад

    The main thing which made che to join is Fidel Castrol friendship and che wife hidela contacts made him

  • @rakeshbk2077
    @rakeshbk2077 3 года назад +3

    Actually I am for this video thanks to whole ur team and ur efforts sir🙏🙏🙏🙏

  • @srinivasabr388
    @srinivasabr388 3 года назад +5

    He is the real hero of the world❤️

  • @dileepbharath
    @dileepbharath 2 года назад +4

    Plz Make video about The Mohan Das karamchand Gandhi.. through his revolutionary movement from Africa (20 years) to India .. African say Indian sent only M S Gandhi but we sent The Gandhi the peace and 🔥, 🥀,♥️.. Gandhi the leader

  • @psantoshkumarsantuksp4298
    @psantoshkumarsantuksp4298 Год назад +1

    🎉 inspiring man in cheguvera 💐✨🔥☘️💪🙏✨🔥

  • @Yallalinga46
    @Yallalinga46 3 года назад +3

    I'm Big fan of Che guevera.

  • @chethands3862
    @chethands3862 2 месяца назад

    This type of protest should occur to oppose Hindi Imposition.

  • @baileshpalegar3695
    @baileshpalegar3695 3 года назад +2

    🙏🙏🙏ತುಂಬಾನೇ ಧನ್ಯವಾದಗಳು ಸರ್ ❤️

  • @dgdghhhf657dfgfff
    @dgdghhhf657dfgfff Год назад +2

    ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ

  • @amitkilledar461
    @amitkilledar461 3 года назад +1

    Josef Stalin Bagge Video Maaadi Please

  • @thiluckraj8267
    @thiluckraj8267 3 года назад

    👍👋👋✌

  • @chaitrachai3719
    @chaitrachai3719 7 месяцев назад

    Karl Marx bagge video madi sir

  • @ShivaPutra-ug1ng
    @ShivaPutra-ug1ng Год назад

    Great leader Chegu Ara

  • @nagamanimani1517
    @nagamanimani1517 3 года назад +5

    🤐no words,he is legend🙏

  • @simplerecipies7247
    @simplerecipies7247 3 года назад

    ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಆಡಳಿತದ ಬಗ್ಗೆ ವಿವರಿಸಿ...

  • @manjunaths50
    @manjunaths50 Год назад

    Cheguvera Legend
    Of World

  • @trendshorts785
    @trendshorts785 2 года назад +1

    Reall hero Yong star GE your inspiration

  • @avinashp5182
    @avinashp5182 2 года назад

    Lal.salam

  • @Bharataculture
    @Bharataculture 3 года назад +1

    Stalin bagge ond episode madi

  • @sandeepn677
    @sandeepn677 3 года назад +1

    Danyavadagalu amar prasad sir inthaha mahaan vyakthiya bagge nammerarige thilisidakke

  • @anilkumarv9595
    @anilkumarv9595 3 года назад +2

    The great legend che

  • @balajik5010
    @balajik5010 3 года назад +1

    Sir Please reply for public

  • @ShivannaGanesa
    @ShivannaGanesa 9 месяцев назад

    Briliant.cheguvera

  • @dilipk9443
    @dilipk9443 3 года назад +4

    Boss🔥🔥

  • @srinivasabr388
    @srinivasabr388 3 года назад +2

    Che Guevara and George Reddy real heros ❤️

  • @harishkumars8998
    @harishkumars8998 3 года назад

    ನಮ್ಮ ದೇಶ ಕ್ಕೆ avashyakathe ಇದೇ che ಗುವೆರ

  • @vikass3023
    @vikass3023 3 года назад +1

    Einstein bagge ondu video maadi

  • @pradeepkotegar333
    @pradeepkotegar333 Месяц назад

    🙏 ಕ್ರಾಂತಿಯ 🔥

  • @nirdoshkumar3118
    @nirdoshkumar3118 3 года назад

    hasta siempre

  • @anil...2575
    @anil...2575 3 года назад +1

    Sir niv yak upsc ge try madbarduuu ?

  • @P.Nijawantha108
    @P.Nijawantha108 2 месяца назад

    ಚೆಗುವೇರಾ

  • @raghu.sraghu3236
    @raghu.sraghu3236 2 года назад

    Agc 💥💥💥💥💥💥💥💥💥💥💥💥💥💥💥💥💥💥💥💥💥💥