PURANDARA DAASARA PADA | ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ | HETHA THAYI THANDE | NEW JAGADISH PUTTUR
HTML-код
- Опубликовано: 18 ноя 2024
- Music Direction & Singer : JAGDISH PUTTUR
Producer : Sanjeeva Shetty Maada
ಸಾಹಿತ್ಯ.. ಪುರಂದರ ದಾಸರ ರಚನೆ
ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು|
ಸತ್ಯ ಸದಾಚಾರ ಇಲ್ಲದವನು
ಜಪ ಹತ್ತು ಸಾವಿರ ಮಾಡಿ ಫಲವೆನು||
ಚರಣ 1
ತನ್ನ ಸತಿ ಸುತರ ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿ ಫಲವೇನು|
ಬಿನ್ನನಾಣದಿಂದಲಿ ದೇಶ ದೇಶವ ತಿರುಗಿ
ಅನ್ನದಾನವ ಮಾಡಿ ಫಲವೇನು.||
ಚರಣ 2
ಸ್ನಾನಕೆ ಪಾನಕೆ ಆಗುವ ತಿಳಿ ನೀರು
ಕಾನನದೊಳಗಿದ್ದು ಫಲವೇನು|
ಆನಂದ ಮೂರುತಿ ಪುರಂದರ ವಿಠ್ಠಲನ
ನೆನೆಯದೆ ತನುವಿದ್ದು ಫಲವೇನು..
||ಹೆತ್ತ ತಾಯಿ ತಂದೆಗಳ||
#HETTHA TAHYI THANDEGALA NEW SONGS
#JAPA HATTHU SAVIRA
#DASARAPADA #BHAJANE #PURANDARADAASA
#SHRIKRISHNADANCESONGS #ASTAMISONGS
#JANAMASTAMISONGS
#UDUPIKRISHANASAONGS #HARISONGS #VISHUNUSONGS #THIRUPATHISHRISONGS
#HARIKUNIDANAMMAHARIKUNIDA
#MOSARUKUDIKE
#VITLAPINDIUTHSAVADANCE
#RADHEKRISHNA #RADHAKRISHANADANCE #BHAJANS
#POPULERHARIBAHJANS
#GRUPSONGS
#PANDURANGASONGS
#PANDARAPURAVITTALSONGS
#BHAJANAKUNITHASONGS
#JAGADISHPUTTURSONGS
#NEWHITSONGSKRISHANA
#NEWDEVOTIONAL #ASTAMI #DASARAPADA #JAGADISHPUTTUR #HARIKUNIDA #DANDIYA #DEVOTIONALSONG #KANNADA #KRISHNASTAMI
#SHRIKRISHNAJANMASTAMISONGS
#HARIBAJAN #KRISHNABAHJANA
#PURANDARADASARAPADA #VIDEOALBUMSONGSKRISHNA #ASTAMI2021 #KRISHNASTAMI2021
🙏🏻🙏🏻🙏🏻🙏🏻 ಹೊಗಳಲು ಪದಗಳೇ ಸಿಗುತಿಲ್ಲ 🙏🏻🙏🏻🙏🏻
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಸರ್ ನಿಮ್ಮ ಎಲ್ಲಾ ಹಾಡುಗಳು ಇದೇ ರೀತಿಯಾಗಿ ಇನ್ನೂ ಅನೇಕ ಹಾಡುಗಳು ಬರಲಿ ಎಂದು ಪ್ರಾರ್ಥಿಸುತ್ತೇನೆ
ಸೂಪರ್ ಸರ್ ಶ್ರೀ ಗುರುರಾಯರು ನಿಮಗೆ ಅನುಗ್ರಹ ಮಾಡಲಿ ಓಂ ಶ್ರೀ ಗುರುರಾಘವೇಂದ್ರಾಯ ನಮಃ
ಹರಿ ಓಂ
ಒಮ್ಮೆ ಇಂತಹ ಗಾನಸುಧೆಯ ಶ್ರವಣ ಮಾಡದ ಜೀವ ಇದ್ದು ಫಲವೇನು🙏🌼🙏
ಹರಿ ಓಂ. ಧನ್ಯವಾದಗಳು
ಅರ್ಥ ಪೂರ್ಣವಾದ ಹಾಡನ್ನು ಸುಮಧುರವಾಗಿ ಹಾಡಿದ ಜಗದೀಶ್ ಸರ್. ಅಭಿನಂದನೆಗಳು
ಧನ್ಯವಾದಗಳು
ತುಂಬಾ ಅರ್ಥಪೂರ್ಣವಾದ ಹಾಡು ಧನ್ಯವಾದಗಳು ರಾಯರ ಅನುಗ್ರಹ ಇರಲಿ 🙏🙏
ಅದ್ಭುತವಾದ ಸಾಹಿತ್ಯ, ಗಾಯನ 🔥💥.
ಈ ನಿಮ್ಮ ಅದ್ಭುತವಾದ ಸಾಹಿತ್ಯ ನಮ್ಮ ಮನಸುಗಳಿಗೆ ಮುಟ್ಟಿದೆ
ಧನ್ಯವಾದಗಳು
🌹🌹🌹
ಸರ್, ನಾನು ನನ್ನ ಮನಸ್ಸಿಗೆ ತುಂಬಾ ನೋವಾದಾಗ ನಿಮ್ಮ ದೇವರ ಹಾಡುಗಳನ್ನು ತಪ್ಪದೆ ಕೇಳುತ್ತಿರುತ್ತೇನೆ.... ನಿಮ್ಮ ಧ್ವನಿ ,
ಭಾವ ತುಂಬಿ ಹಾಡುವುದು ನಮಗೆ ಇಷ್ಟ ಸರ್... ನಿಮಗೆ ತುಂಬಾ ಧನ್ಯವಾದಗಳು 💐💐
❤️❤️ಅರ್ಥ ಪೂರ್ಣವಾದ ಸಾಹಿತ್ಯ,ತುಂಬಾ ಸೊಗಸಾಗಿದೆ,ಜಗದೀಶ್ ಸರ್ ಹಾಡಿದ ಮೇಲೆ ಆ ಹಾಡು ಸೂಪರ್ ಹಿಟ್,❣️❣️❣️🙏🙏
ಧನ್ಯವಾದಗಳು
ಅರ್ಥಪೂರ್ಣವಾದ ಹಾಡು.ಸ್ವರ ಕೂಡ ತುಂಬಾ ಚೆನ್ನಾಗಿದೆ..ನಿಮಗೆ ಹೀಗೆ ಇನ್ನಷ್ಟು ಹಾಡನ್ನು ಹಾಡಲು ದೇವರು ಶಕ್ತಿ ನೀಡಲಿ🙏🙏😍
ಧನ್ಯವಾದಗಳು
ಜೈ ಶ್ರೀ ಕೃಷ್ಣಾ ಓಂ ಶ್ರೀ ಕೃಷ್ಣಾಯ ನಮಃ ☘️🙏🌺🪷🌼🌸🌻🌹💐🌸
ಅರ್ಥ ಪೂರ್ಣವಾದ ಸಾಹಿತ್ಯ ಸೂಪರ್
Nimma hadu kelthidre manassige romancha na aguthe very very super nanu daily malagbekadre narajanma bandaga hadu kaliye malagudu
Beautiful
Adbhuta gaayana bhakti poorvaka namashkaragalu 🙏🙏🙏
Beautiful song and melodius voice.thanks
Super bhakthi geethe
Tendour beautiful songs 🎵 every time through out your life God has gifted you tremondus voice ❤ our fly love your singing God shower all blessings on you
ತುಂಬಾ ಅದ್ಭುತವಾದ ಹಾಡು ಸಾರ್ ಚೆನ್ನಾಗಿದೆ - ಇನ್ನು ಒಳ್ಳೆ ಹಾಡುಗಳು ಮೂಡಿ ಬರಲಿ ಸಾರ್
ಸೂಪರ್ ಹಾಡು ಅದ್ಭುತವಾಗಿತ್ತು ನಿಮ್ಮ ಗಾಯನ ಸಾರ ಧನ್ಯವಾದಗಳು 🙏🙏🙏🙏🙏❤️
ಧನ್ಯವಾದಗಳು
ಅರ್ಥಪೂರ್ಣವಾದ & ಹೃದಯದ ಭಾವನೆಗಳಿಗೆ ಹತ್ತಿರವದಂತಹ ಹಾಗೂ ಮನ ಮುಟ್ಟುವಂತಹ ಹಾಡು 🥰❤🌹🙏🙏🙏
ಧನ್ಯವಾದಗಳು
@@JagadishPuttur 😊🙏🙏🙏
Dasara Padagalige Bhala Shakti untu......Aha padagalanna yaru bareyalu sadhyavilla.......
ಹರಿ ಓಂ
Namaste..jagadish. sir...naanu....belagere..mahalakshmamma...avara.....2.son...Nagaraj...high .school.master school....nimma..vioce..Very good. Manushyana....yeste.kiti...idrru..upakara..maduva.manassu...illa.anno...neethi....namma....purandaradaadaru...saahitya...baredidaare....antha.....saahityakke....jeeva....thumb...janagalige...mutto...hage...hadiddakke....saahiti....maganaagi...dhanyavadagalu.tamage....aa....lajshminarasimaswami. olithu....untu.madali...yendu..haraduttene...
Very good
ಹರಿ ಓಂ ಧನ್ಯವಾದಗಳು
ಸುಮದುರ 👌💞💞💞💞💞💞💞👌👌👌
ಅದ್ಭುತವಾದ ಸಾಹಿತ್ಯ, ಗಾಯನ 🔥💥.
ಈ ನಿಮ್ಮ ಅದ್ಭುತವಾದ ಸಾಹಿತ್ಯ ನಮ್ಮ ಮನಸುಗಳಿಗೆ ಮುಟ್ಟಿದೆ🙏🔥.
ಇನ್ನು ಹೆಚ್ಚು ಹಲವಾರು ಸಂಗೀತ ಸಾಹಿತ್ಯ ರಚನೆ ಮಾಡಿ ಬಿಡುಗಡೆ ಮಾಡಿ❤️
ಧನ್ಯವಾದಗಳು
🙏🏻ದೇವ ನೋಬ. 🌼ನಾಮ ಹಲವು. ✨️ಜೀವನವು ಕೊಡುತೀಯ. ಪ್ರಾಣನು ತೊಗೋತೀಯ.
💫ಕಷ್ಟನು ಕೊಡುವೇ. ಸುಖನು ನೀಡುವೆ😊 🙏🏻ಯಲ್ಲನಿನ್ನ ಕೈಯಲ್ಲಿದೆ ತಂದೆ ಓಂ ನಮೋ ವೆಂಕಟೇಶ್ವರ.🌺🌷💮
ಹರಿ ಓಂ
God terrible singing each one has to listen thousand times it is so soothing
Jagdish sir nimma bhaktigeethe ede taraha ennu barli tumba khushi agtide
Dhanyavadagalu
Super voice and very nice content
Solmelu Tulunad da yesudas reg🙏🚩🚩🚩
ಧನ್ಯವಾದಗಳು
Super song guruji 🙏🙏🙏🙏🙏🙏🙏
Tumba artha poornavada sahitya. Super sir.. 👌👌👌🙏🙏🙏🙏
ಧನ್ಯವಾದಗಳು
🙏ನೀವು ಹಾಡೋದೆ ಕೇಳೋಕೆ ಚಂದ anna 🎶🎵
ಧನ್ಯವಾದಗಳು
ಮನ ಮುಟ್ಟುವ ಸಾಹಿತ್ಯ, ಹಾಗೆ ಗಾಯನ ಸೂಪರ್ ಅಣ್ಣ🙏
ಧನ್ಯವಾದಗಳು
ಅರ್ಥಪೂರ್ಣವಾದ ಹಾಡು ಧನ್ಯವಾದಗಳು ಸರ್.
ಧನ್ಯವಾದಗಳು
ತುಂಬಾ ಅರ್ಥ ಪೂರ್ಣವಾದ ಮಧುರ ವಾದ ಗಾಯನ. ಧನ್ಯವಾದ ಗಳು.
ಧನ್ಯವಾದಗಳು
Really. Very. Meaningfull. Song. Very. Good. Tune.
ಓಂ ಶ್ರೀ ಪುರಂದರ ವಿಠ್ಠಲ 🙏🌹🌹🙏
ವಿಠ್ಠಲ...
ತುಂಬಾ ಚೆನ್ನಾಗಿದೆ ಈ. ಹಾಡು ಕೇಳಿದರೆ ಮತ್ತೆ ಕೇಳುತ ಇರಬೇಕು ಅನಿಸುತ್ತೆ sr
ಧನ್ಯವಾದಗಳು
ಒಳ್ಳೆ ಸಂದೇಶ ಗೆಳೆಯರೇ ಮತ್ತು ನಿಮದು ಒಳ್ಳೇ ಕಂಠ
Thanku
ಮನಸಿಗೆ ತುಂಬಾ ನೆಮ್ಮದಿಯನ್ನು ನೀಡುತ್ತದೆ 🙏🙏🙏🙏
ಧನ್ಯವಾದಗಳು
🙏ಚೆನ್ನಾಗಿ ಮೂಡಿಬಂದಿದೆ ಜಗದೀಶಣ್ಣ👌👌
ಧನ್ಯವಾದಗಳು
👌👌voice 🙏🙏🙏 ಧನ್ಯವಾದಗಳು ಸರ್ 💐
🙏🙏 ಅದ್ಭುತ ಹಾಡುಗಾರಿಕೆ ಕೇಳುತ್ತಾಇದ್ಧರೆ ಮನಸ್ಸಿಗೆ ಸಂತೋಷವಾಗುತ್ತದೆ
ಧನ್ಯವಾದಗಳು
ಅದ್ಭುತ ರಾಗ ಸಂಯೋಜನೆ ಹಾಗೂ ಗಾಯನ. ಶುಭವಾಗಲಿ
ಧನ್ಯವಾದಗಳು
ತುಂಬಾ ಅದ್ಭುತವಾದ ಗಾಯನ ಶ್ರೀಹರಿ ನಮಗೆ ಇನ್ನೂ ಒಳ್ಳೆಯದನ್ನು ಮಾಡಲಿ
You are true Indian idol, God bless you Jagadeesh Sir
Dhanyavadagalu
ಭಾರೀ ಪೊರ್ಲತ್ನ್ಡ್ ಜಗದೀಶ್ ಸರ್
ನಿಮ್ಮ ದಾಸರಪದಗಳು ಬಹಳ ಇಷ್ಟ ಸರ್ ನನಗೆ
ಧನ್ಯವಾದಗಳು
Very meaningful song god bless you sir give more songs to touch heart' and maind🙏
ಬಹಳ ಸೊಗಸಾದ ಹಾಡು ಧನ್ಯವಾದಗಳು ಸರ್
ಧನ್ಯವಾದಗಳು
Jagdish. Vasai. Mumbai. invite. Maldera. Athee. "Pandhu. Shetty. 75Years. Birthday. Abhinadana. Programe. G. ". Yaan. Vasai. D. Uppunu. ". Best. Of. Luck. Ur. Programme.
ಹರಿ ಓಂ ಧನ್ಯವಾದಲೂ.......
ಸರ್ ಕನಕದಾಸರ ಕೃತಿ ಇನ್ನೂ ಹೆಚ್ಚೆಚ್ಚಾಗಿ ಆಡಿ ಭಗವಂತ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ
ಕನಕದಾಸರಲ್ಲ ಪುರಂದರ ದಾಸರ ಕೃತಿಗಳು . ಸಾವಿರಾರು ಕ್ರತಿಗಳನ್ನ ರಚಿಸಿದ ಇವರು ದಕ್ಷಿಣ ಭಾರತದಲ್ಲೇ ದಾಸಶ್ರೇಷ್ಟರಲ್ಲಿ ಅಗ್ರಗಣ್ಯರು .
Spr 😍😍❤️❤️❤️
ಥಾಂಕ್ಯೂ
ಅದ್ಭುತವಾದ ಸುಮಧುರ ಗಾಯನ👌👌
ಧನ್ಯವಾದಗಳು
ಕೇಳಿ ಕೇಳಿ ಕಣ್ಣೀರು ಬಂತು
ಹರಿ ಓಂ
🙏🏻🙏🏻 suppperbb sir
ಥಾಂಕ್ಯೂ
ಸರ್ ನಾವು ಕೇರಳ ದಲ್ಲಿ ಇರುವುದು ನಿಮ್ಮ ಹಾಡುಗಳನ್ನು ಯಾವಾಗಲೂ ನಮ್ಮ ಮನೆಯವರೆಲ್ಲ ತುಂಬಾ ಇಷ್ಟ ಪಡುತ್ತೇವೆ ಮತ್ತು ದಿನ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಹಾಡುಗಳು ಕೇಳುತ್ತೇವೆ
ಹರಿ ಓಂ ಧನ್ಯವಾದಗಳು
Heart touching song sir thank you sir 🙏🙏👍👍
Thanku
Yedde aand sir🙏👍
ಧನ್ಯವಾದಗಳು
Super super rrrrrr jagannnnnnn👏👏👏👏👏👏👏👏💕💕💕💕💕🚩🚩🚩🚩🚩🚩🚩🚩
ಧನ್ಯವಾದಗಳು
Spr♥️ bro...
Thanku
Haresrinivasa..... Momma... Tella... Hadugali.. Bhagavana. Aretha.. Baltimore. Thumbide.. Jagadish.. Huge. Nirnthara. Bhaktigaayan. Momma. Kantafalli. Thumbisali. Yendu. Mamma. Maneyadvaru.. Lakshminarasimhanalli. Prartisuttene... Nannu... Pregnant... Archakaru... Lakshminatasimha. Temple... Madagiri
ಹರೇ ಶ್ರೀನಿವಾಸ
👌👌ಸರ್ ಹೀಗೆ ನಿಮ್ಮ ಅನೇಕ ಹಾಡುಗಳು ಬರುತಿರಲಿ 🙏🙏🙏
ಧನ್ಯವಾದಗಳು
0⁰ pp
Anaa. Adhbuta gayana.🙏
Dhanyavadagalu
सुपर सर सुपर दिलं जीत दिया आपने.बहुत बढिया भजन सुनाई आपने. हमारी परिवार के तर्फेसे आपको धन्यवाद.
ಹರಿ ಓಂ.. hari om
Thanku sir..
Really. Very very. Proudfeel listening. Tune. Heart. Touch.
Very meaningful. Excellent singing.Tears in my eyes.
Thank you
👌🏻👌🏻👂🏼
ಅದ್ಭುತ ವಾದ, ಮನಮುಟ್ಟು ವಂತ ಗಾಯನ. ಇದರಿಂದ ಸ್ಪೂರ್ತಿ ಪಡೆದು ನಮಗೂ ಹಾಡಬೇಕೆನಿಸುತಿದೆ. ದಯಮಾಡಿ Lyrics display ಮಾಡಿ.🙏🙏
ಸೂಪರ್ ಸರ್,,,,
ಧನ್ಯವಾದಗಳು
Supper songs all continue sir
ಥಾಂಕ್ಯೂ
Super brother😍😍👌👌👌👌👌
ಧನ್ಯವಾದಗಳು
Super very very nice super song
Rama naama onde saaku song haadii...
Good lyrics.......
Thanku
👌👌👌👌Anna
Super song &voice👌👌💐
Super brother 🙏🙏🙏🙏🙏
Super songs jagadeesh anna ..
ಧನ್ಯವಾದಗಳು
Spr singing
Thanku
🙏Pranam very meaningful song, impressed me. Tq
ಥಾಂಕ್ಯೂ
ಸೂಪರ್
ಥಾಂಕ್ಯೂ
Super athand jaganna 🙏🙏👍
ಧನ್ಯವಾದಗಳು
An magical voice & meaningful words 🙏😍 keep going sir 🙏
ಧನ್ಯವಾದಗಳು
Super Sir. Nice song
ಧನ್ಯವಾದಗಳು
What a magical voice you have dear !! Have one request ,I want hear "SAVAADANANDINDA IRU MANAVE" n your vocal...
ಹರಿ ಓಂ ಧನ್ಯವಾದಗಳು
ಖಂಡಿತ್
Super 👌👌🙏
ಥಾಂಕ್ಯೂ
Super bro 👌👌👌👌👌
ಧನ್ಯವಾದಗಳು
Supr voice sir anchane song la supr athnd solmelu sir God bless you🙏🙏🙏🙏
ಧನ್ಯವಾದಗಳು
Spr singing bro.👌👌👌👌
ಥಾಂಕ್ಯೂ
Suuuper sir❤❤❤❤
ಥಾಂಕ್ಯೂ
Super singing bro.👌👌👌👍👏
ಧನ್ಯವಾದಗಳು
So true.Very emotional song and nicely rendered
Heart touching song, jagadish
ಧನ್ಯವಾದಗಳು
Very nice 👌 👍
Fantastic singing Sir super
ಧನ್ಯವಾದಗಳು
🙏✨👏👏👏💐🌸🌼✨
👌👌😍
Thanku so much sir 🙏
Dhanyavadagalu
Supper song thank you