Krishna Sandhana 2 |ಚಿಟ್ಟಾಣಿ_ಕಣ್ಣಿ_ಯಾಜಿ_ಕಾರ್ಕಳ_ಹುಡಗೋಡ್_ಹಳ್ಳಾಡಿ_ಕೊಳಗಿ

Поделиться
HTML-код
  • Опубликовано: 3 дек 2024
  • ಇನ್ನೆಲ್ಲೂ ಸಿಗದ ಅತ್ಯುತ್ತಮ ಯಕ್ಷಗಾನ
    ಹಿಮ್ಮೇಳ
    ಶ್ರೀ ಕೇಶವ ಹೆಗಡೆ ಕೊಳಗಿ
    ಶ್ರೀ ರವಿ ಸೂರಾಲು
    ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
    ಶ್ರೀ ಶಿವಾನಂದ ಕೋಟ
    ಮುಮ್ಮೇಳ
    ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ - ಕೃಷ್ಣ ೨
    ಶ್ರೀ ಕೃಷ್ಣ ಯಾಜಿ ಬಳಕೂರು - ಕೌರವ
    ಶ್ರೀ ಗಣಪತಿ ಭಟ್ ಕಣ್ಣಿ - ಕೃಷ್ಣ 1
    ಶ್ರೀ ಚಂದ್ರಹಾಸ ನಾಯ್ಕ್ ಹುಡಗೋಡು - ಭೀಮ
    ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ - ದ್ರೌಪದಿ
    ಶ್ರೀ ಡಿ.ಮನೋಹರ ಕುಮಾರ್ - ವಿದುರ
    ಶ್ರೀ ಜಯರಾಮ್ ಶೆಟ್ಟಿ ಹಳ್ಳಾಡಿ - ದೂತ
    ಶ್ರೀಮತಿ ಅರ್ಪಿತಾ ಹೆಗಡೆ
    ಶ್ರೀಮತಿ ನಾಗಶ್ರೀ ಗೀಜಗಾರ್
    ಧನ್ಯವಾದಗಳು
    ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ )
    ಶ್ರೀ ಸಾಲಿಗ್ರಾಮ ಮೇಳ
    ಶ್ರೀ ಚಿಟ್ಟಾಣಿ ಮೇಳ
    ಶ್ರೀ ರಾಜೇಶ್ ವಿ. ಹೆಗಡೆ (ಚಿತ್ರೀಕರಣ ಹಾಗೂ ಸಂಕಲನ )
    ಶ್ರೀ ರಾಘವ ಚಿಟ್ಟಾಣಿ
    ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್ದೇಶದಿಂದ "ಬೇರೊಳ್ಳಿ ಕ್ರಿಯೇಷನ್ಸ್" ಯೌಟ್ಯೂಬ್ ವಾಹಿನಿಯಲ್ಲಿ ಹಾಕಿರುತ್ತೇನೆ .
    ಈ ಉತ್ತಮ ಯಕ್ಷಗಾನವನ್ನು ಆಡಿದ ಕಲಾವಿದರಿಗೂ ,ಆಡಿಸಿದ ಮಹನೀಯರಿಗೂ , ವಿಡಿಯೋ ಮಾಡಿದ ಹಾಗು ಮಾಡಿಸಿದ ಮಹನೀಯರಿಗೂ, ಹಾಗು ನನಗೆ ವಿಡಿಯೋ ಕೊಟ್ಟ ವ್ಯಕ್ತಿಗೂ ನಾನು ಆಭಾರಿ.
    ಮತ್ತೊಮ್ಮೆ ಧನ್ಯವಾದಗಳೊಂದಿಗೆ ನಿಮ್ಮವ ವಿನಯ ಬೇರೊಳ್ಳಿ .
    #yakshagana #berolli creations #krishna sandhana

Комментарии • 2