Bhishma Pratijne 2 | Jansale_Samaga_Yaji_Kanni_Karkala_Ramesh Bhandari

Поделиться
HTML-код
  • Опубликовано: 12 сен 2024
  • ಒಂದು ಅಪರೂಪದ ಯಕ್ಷಗಾನ
    ಹಿಮ್ಮೇಳ
    ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
    ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
    ಶ್ರೀ ಶಿವಾನಂದ ಕೋಟ
    ಮುಮ್ಮೇಳ
    ಶ್ರೀ ವಾಸುದೇವ ಸಾಮಗ
    ಶ್ರೀ ಕೃಷ್ಣ ಯಾಜಿ ಬಳಕೂರು
    ಶ್ರೀ ಗಣಪತಿ ಭಟ್ ಕಣ್ಣಿಮನೆ
    ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ
    ಶ್ರೀ ರಮೇಶ್ ಭಂಡಾರಿ ಮುರೂರು
    ಧನ್ಯವಾದಗಳು
    ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ , ಸಂಪಾಜೆ (ದ.ಕ)
    ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ)
    ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್ದೇಶದಿಂದ "ಬೇರೊಳ್ಳಿ ಕ್ರಿಯೇಷನ್ಸ್" ಯೌಟ್ಯೂಬ್ ವಾಹಿನಿಯಲ್ಲಿ ಹಾಕಿರುತ್ತೇನೆ .
    ಈ ಉತ್ತಮ ಯಕ್ಷಗಾನವನ್ನು ಆಡಿದ ಕಲಾವಿದರಿಗೂ ,ಆಡಿಸಿದ ಮಹನೀಯರಿಗೂ , ವಿಡಿಯೋ ಮಾಡಿದ ಹಾಗು ಮಾಡಿಸಿದ ಮಹನೀಯರಿಗೂ, ಹಾಗು ನನಗೆ ವಿಡಿಯೋ ಕೊಟ್ಟ ವ್ಯಕ್ತಿಗೂ ನಾನು ಆಭಾರಿ.
    ಮತ್ತೊಮ್ಮೆ ಧನ್ಯವಾದಗಳೊಂದಿಗೆ ನಿಮ್ಮವ ವಿನಯ ಬೇರೊಳ್ಳಿ .
    #yakshagana #kale #berolli creations #Bhishma prathijne #sampaje yakshotsava

Комментарии •