- Видео 175
- Просмотров 431 713
Berolli Creations | ಬೇರೊಳ್ಳಿ ಕ್ರಿಯೇಷನ್ಸ್
Индия
Добавлен 14 авг 2021
ಕಲೆ, ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಕಳಕಳಿ ನಮ್ಮ ಜೀವನದ ಜೀವಾಳ. ಇದನ್ನು ಉಳಿಸಿ ಬೆಳೆಸುವ ನಮ್ಮ ಕಿರು ಪ್ರಯತ್ನವೇ ಈ ಬೇರೊಳ್ಳಿ ಕ್ರಿಯೇಷನ್ಸ್ ಎನ್ನುವ ಯೂಟ್ಯೂಬ್ ವಾಹಿನಿ.
ಈ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ ಬೇರೊಳ್ಳಿ ಕ್ರಿಯೇಷನ್ಸ್ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿ ಪ್ರೋತ್ಸಾಹಿಸಿ.
- ನಿಮ್ಮವ ವಿನಯ ಬೇರೊಳ್ಳಿ
ಈ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ ಬೇರೊಳ್ಳಿ ಕ್ರಿಯೇಷನ್ಸ್ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿ ಪ್ರೋತ್ಸಾಹಿಸಿ.
- ನಿಮ್ಮವ ವಿನಯ ಬೇರೊಳ್ಳಿ
Kanakangi Kalyanada Hasya 👌🏻💥l😍 ದೇವಾಡಿಗರ ಬಲರಾಮ ದೂತ 😂👌🏻 l Magod_Hengaravalli_Kuntemane
ಕನಕಾಂಗಿ ಕಲ್ಯಾಣದ ಹಾಸ್ಯ ಸನ್ನಿವೇಶ
Просмотров: 904
Видео
Sudhanvarjuna 2 | Jansale_Therthalli_Kanni_Yalaguppa
Просмотров 1,5 тыс.5 месяцев назад
ಒಂದು ಅತ್ಯುತ್ತಮ ಹಳೆಯ ಯಕ್ಷಗಾನ ಹಿಮ್ಮೇಳ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಶ್ರೀ ಶ್ರೀಧರ ಭಂಡಾರಿ ಶ್ರೀ ಲಕ್ಷ್ಮಿ ನಾರಾಯಣ ಸಂಪ ಮುಮ್ಮೇಳ ಶ್ರೀ ಗೋಪಾಲಾಚಾರ್ಯ ತೀರ್ಥಹಳ್ಳಿ ಶ್ರೀ ಗಣಪತಿ ಭಟ್ ಕಣ್ಣಿಮನೆ ಶ್ರೀ ಸುಬ್ರಮಣ್ಯ ಹೆಗಡೆ ಯಲಗುಪ್ಪ ಶ್ರೀ ಮಹಾಬಲೇಶ್ವರ ಗೌಡ ಶ್ರೀ ಮಂಜುನಾಥ ಕೆರವಳ್ಳಿ ಶ್ರೀ ಗಣಪತಿ ಬೈಲ್ಗದ್ದೆ ಧನ್ಯವಾದಗಳು ಶ್ರೀ ನರಸಿಂಹ ಹೆಗಡೆ ( ಕಾರ್ಯಕ್ರಮದ ಆಯೋಜಕರು) ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ ) ಶ್ರೀ ಪೆರಡೂರು ಮೇಳ ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿ...
Sudhanvarjuna 1 | Jansale_Therthalli_Kanni_Yalaguppa.
Просмотров 1 тыс.5 месяцев назад
ಒಂದು ಅತ್ಯುತ್ತಮ ಹಳೆಯ ಯಕ್ಷಗಾನ ಹಿಮ್ಮೇಳ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಶ್ರೀ ಶ್ರೀಧರ ಭಂಡಾರಿ ಶ್ರೀ ಲಕ್ಷ್ಮಿ ನಾರಾಯಣ ಸಂಪ ಮುಮ್ಮೇಳ ಶ್ರೀ ಗೋಪಾಲಾಚಾರ್ಯ ತೀರ್ಥಹಳ್ಳಿ ಶ್ರೀ ಗಣಪತಿ ಭಟ್ ಕಣ್ಣಿಮನೆ ಶ್ರೀ ಸುಬ್ರಮಣ್ಯ ಹೆಗಡೆ ಯಲಗುಪ್ಪ ಶ್ರೀ ಮಹಾಬಲೇಶ್ವರ ಗೌಡ ಶ್ರೀ ಮಂಜುನಾಥ ಕೆರವಳ್ಳಿ ಶ್ರೀ ಗಣಪತಿ ಬೈಲ್ಗದ್ದೆ ಧನ್ಯವಾದಗಳು ಶ್ರೀ ನರಸಿಂಹ ಹೆಗಡೆ ( ಕಾರ್ಯಕ್ರಮದ ಆಯೋಜಕರು) ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ ) ಶ್ರೀ ಪೆರಡೂರು ಮೇಳ ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿ...
😍Ahaha en Sobagu👌🏻👌🏻 l Vana vihara l Chandrahasa l Kolagi_Karthik Chittani👌🏻😍
Просмотров 7465 месяцев назад
ವನ ವಿಹಾರ l ಅಹಹ ಏನ್ ಸೊಬಗು
ಚಂದ್ರಹಾಸ ಚರಿತ್ರೆ ಯಕ್ಷಗಾನ | ಮುರೂರು_ತೋಟಿಮನೆ ದುಷ್ಟಬುದ್ಧಿ_ಯಲಗುಪ್ಪ_ರವೀಂದ್ರ ದೇವಾಡಿಗ_ಬೇರೊಳ್ಳಿ_ಕಣ್ಣಿ
Просмотров 1,6 тыс.6 месяцев назад
ಶ್ರೀ ದೇವಮ್ಮ ದೇವಿ (ಶ್ರೀ ವನದುರ್ಗಿ) ಸನ್ನಿಧಿಯಲ್ಲಿ ನಡೆದ ಶ್ರೀ ದುರ್ಗಾಸೂಕ್ತ ಹವನದ ಪ್ರಯುಕ್ತ ನಡೆದ ಯಕ್ಷಗಾನ ಕಾರ್ಯಕ್ರಮ ಚಂದ್ರಹಾಸ ಚರಿತ್ರೆ ಸಂಪೂರ್ಣ ಯಕ್ಷಗಾನ ಹಿಮ್ಮೇಳ ಭಾಗವತರು : ಶ್ರೀ ಸರ್ವೇಶ್ವರ ಹೆಗಡೆ, ಮುರೂರು ಮದ್ದಳೆ : ಶ್ರೀ ಸುನಿಲ್ ಭಂಡಾರಿ, ಕಡತೋಕ ಚಂಡೆ : ಶ್ರೀ ನಯನ ಕುಮಾರ, ನಿಟ್ಟೂರು ಮುಮ್ಮೇಳ ದುಷ್ಟಬುದ್ಧಿ : ಶ್ರೀ ಗಣಪತಿ ಹೆಗಡೆ, ತೋಟಿಮನೆ ವಿಷಯೆ : ಶ್ರೀ ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ ಮದನ : ಶ್ರೀ ವಿನಯ ಭಟ್ , ಬೇರೊಳ್ಳಿ ಚಂದ್ರಹಾಸ : ಶ್ರೀ ಕಾರ್ತಿಕ್ ,...
😍ಕಡಬಾಳ ಶಿಥಿಲ😍👌🏻 l ❤️ಜನ್ಸಾಲೆ ಪದ್ಯ❤️👌🏻 l ಶಶಿ ವದನೆಯೇ ನಿನ್ನ l ನಾಗಶ್ರೀ
Просмотров 1,4 тыс.7 месяцев назад
😍ಕಡಬಾಳ ಶಿಥಿಲ😍👌🏻 l ❤️ಜನ್ಸಾಲೆ ಪದ್ಯ❤️👌🏻 l ಶಶಿ ವದನೆಯೇ ನಿನ್ನ l ನಾಗಶ್ರೀ
ಶ್ರೀ ದೇವಮ್ಮ ದೇವಿ ( ಶ್ರೀ ವನದುರ್ಗಿ ),ಬೇರೊಳ್ಳಿ _ ಶ್ರೀ ದುರ್ಗಾಸೂಕ್ತ ಹವನ _ ಸಭಾ ಕಾರ್ಯಕ್ರಮ _ ಸನ್ಮಾನ
Просмотров 4488 месяцев назад
ಶ್ರೀ ದೇವಮ್ಮ ದೇವಿ (ಶ್ರೀ ವನದುರ್ಗಿ ) ಬೇರೊಳ್ಳಿ,ತಾ|| ಹೊನ್ನಾವರ (ಉ.ಕ.) ಶ್ರೀ ದೇವಿಯ ಸನ್ನಿದಿಯಲ್ಲಿ ದಿನಾಂಕ : 22-03-2024 ಶುಕ್ರವಾರ ನಡೆದ "ಶ್ರೀ ದುರ್ಗಾಸೂಕ್ತ ಹವನ" ಹಾಗೂ "ಮಹಾ ಅನ್ನಸಂತರ್ಪಣೆ" ಸಭಾ ಕಾರ್ಯಕ್ರಮ ಅಧ್ಯಕ್ಷತೆ ಹಾಗೂ ಉದ್ಘಾಟನೆ : ವೇ.ಮೂ. ಶ್ರೀ ಸುಬ್ರಹ್ಮಣ್ಯ ಭಟ್ (ಅರ್ಚಕರು, ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ, ನೀಲ್ಕೋಡ್ ) ಮುಖ್ಯ ಅತಿಥಿಗಳು : ಡಾ. ಶ್ರೀ ಪ್ರವೀಣ್ ಹೆಗಡೆ (ವೈದ್ಯರು ) ಶ್ರೀ ಆನಂದ ಭಟ್ ತೋಟದಮೂಲೆ (ಉದ್ಯಮಿಗಳು, ಬೆಂಗಳೂರು ) ಶ್ರೀ ತಿಮ್ಮಣ್...
ಕಪಟ ನಾಟಕ ರಂಗ❤️ l 😍ಕಾರ್ತಿಕ್ ಚಿಟ್ಟಾಣಿ👌🏻👌🏻 l ಶಿರಸಿ ಜಾತ್ರೆ ಆಟ l ಪ್ರಥಮ ಬಾರಿಗೆ ಪೆರ್ಡೂರು ರಂಗದಲ್ಲಿ
Просмотров 1,3 тыс.8 месяцев назад
ಕಪಟ ನಾಟಕ ರಂಗ ಶಿರಸಿ ಜಾತ್ರೆಯಲ್ಲಿ ಕಾರ್ತಿಕ್ ಚಿಟ್ಟಾಣಿ ಯವರ ಕೌರವ 😍👌🏻
3G ಚಿಟ್ಟಾಣಿಯವರ ಕೌರವ😍👌🏻 l ಪ್ರಥಮ ಬಾರಿಗೆ ಪೆರ್ಡೂರು ರಂಗದಲ್ಲಿ9😍 l ಬಾಲ್ಕಲ್ ಪದ್ಯ 😍 l ಸಿರ್ಸಿ ಜಾತ್ರೆಯಲ್ಲಿ 😍
Просмотров 2,3 тыс.8 месяцев назад
ಕಾರ್ತಿಕ್ ಚಿಟ್ಟಾಣಿ ಕೌರವ 😍👌🏻 #yakshagana #ಪೆರ್ಡೂರು mela #karthik chittani
❤️ ನೀಲ ಗಗನದೊಳು 😍👌 l 😍 ಜನ್ಸಾಲೆ ಪದ್ಯಕ್ಕೆ ಶಿಥಿಲನಾಗಿ ಕಡಬಾಳ❤️ಸುನೀಲ್ ಭಂಡಾರಿ_ಪ್ರಜ್ವಲ್ ಮುಂಡಾಡಿ_ಸಂತೋಷ್_ಕುಡ್ಲ
Просмотров 6529 месяцев назад
Neela Gaganadolu_HD Quality
Kondadakuliyavara aparupada Yama _ Balkal Bhagavatike_ Yalaguppa Savitri_Mudkani | Satyavana Savitri
Просмотров 2,1 тыс.9 месяцев назад
ಸತ್ಯವಾನ ಸಾವಿತ್ರಿ ಹಿಮ್ಮೇಳ ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ ಶ್ರೀ ನಯನ್ ಕುಮಾರ್ ಕಣ್ಣಿ ಮುಮ್ಮೇಳ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಶ್ರೀ ಪುರಂದರ ಮೂಡ್ಕಣಿ ಧನ್ಯವಾದಗಳು ಶ್ರೀ ಪೆರಡೂರು ಮೇಳ #perduru mela #yakshagana #satyavana savitri #kondadakuli yama
Rukmangada Mohini Yakshagana | Umakanta bhat_Kanni_Karkala_Krishna Bhandari
Просмотров 1,3 тыс.11 месяцев назад
ಒಂದು ಅಪರೂಪದ ಯಕ್ಷಗಾನ ಹಿಮ್ಮೇಳ ಶ್ರೀ ಕೃಷ್ಣ ಭಂಡಾರಿ ಗುಣವಂತೆ ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಶ್ರೀ ಸುಬ್ರಹ್ಮಣ್ಯ ಹೆಗಡೆ ಮುರೂರು ಮುಮ್ಮೇಳ ಶ್ರೀ ವಿದ್ವಾನ್ ಉಮಾಕಾಂತ ಭಟ್ ಕೆರೆಕೈ ಶ್ರೀ ಗಣಪತಿ ಭಟ್ ಕಣ್ಣಿ ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ ಶ್ರೀ ಚಂದ್ರಹಾಸ ಹೊಸಪಟ್ಟಣ ಶ್ರೀ ಷಣ್ಮು ಗೌಡ ಧನ್ಯವಾದಗಳು ಯಾಜಿ ಯಕ್ಷ ಮಿತ್ರ ಮಂಡಳಿ (ರಿ.) ವಾಲಗಳ್ಳಿ,ಕುಮಟಾ ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ ) ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ...
Keechaka Vadhe 3 | Kanni Keechaka_Yaji Valala_Kasarakod Vijaya_Karkala Sairandri_Nagara Bhagavatike
Просмотров 52311 месяцев назад
ಕಣ್ಣಿಮನೆ ಯಕ್ಷೋತ್ಸವ 2007 ಕೀಚಕ ವಧೆ ಹಿಮ್ಮೇಳ ಶ್ರೀ ಸುಬ್ರಮಣ್ಯ ಆಚಾರ್ ನಗರ ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಶ್ರೀ ಶಿವಾನಂದ ಕೋಟ ಮುಮ್ಮೇಳ ಶ್ರೀ ಕೃಷ್ಣ ಯಾಜಿ ಬಳಕೂರು ಶ್ರೀ ಗಣಪತಿ ಭಟ್ ಕಣ್ಣಿಮನೆ ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ ಶ್ರೀ ಶ್ರೀಧರ್ ಭಟ್ ಕಾಸರಕೋಡ್ ಹಾಗೂ ಇತರರು ಧನ್ಯವಾದಗಳು ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ ) ಶ್ರೀ ಮನೋಜ್ ಭಟ್ ಸಿದ್ದಾಪುರ ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್...
Keechaka Vadhe 2 | Kanni Keechaka_Yaji Valala_Kasarakod Vijaya_Karkala Sairandri_Nagara Bhagavatike
Просмотров 69111 месяцев назад
ಕಣ್ಣಿಮನೆ ಯಕ್ಷೋತ್ಸವ 2007 ಕೀಚಕ ವಧೆ ಹಿಮ್ಮೇಳ ಶ್ರೀ ಸುಬ್ರಮಣ್ಯ ಆಚಾರ್ ನಗರ ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಶ್ರೀ ಶಿವಾನಂದ ಕೋಟ ಮುಮ್ಮೇಳ ಶ್ರೀ ಕೃಷ್ಣ ಯಾಜಿ ಬಳಕೂರು ಶ್ರೀ ಗಣಪತಿ ಭಟ್ ಕಣ್ಣಿಮನೆ ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ ಶ್ರೀ ಶ್ರೀಧರ್ ಭಟ್ ಕಾಸರಕೋಡ್ ಹಾಗೂ ಇತರರು ಧನ್ಯವಾದಗಳು ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ ) ಶ್ರೀ ಮನೋಜ್ ಭಟ್ ಸಿದ್ದಾಪುರ ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್...
Keechaka Vadhe 1 | Kanni Keechaka_Yaji Valala_Kasarakod Vijaya_Karkala Sairandri_Nagara Bhagavatike
Просмотров 74311 месяцев назад
ಕಣ್ಣಿಮನೆ ಯಕ್ಷೋತ್ಸವ 2007 ಕೀಚಕ ವಧೆ ಹಿಮ್ಮೇಳ ಶ್ರೀ ಸುಬ್ರಮಣ್ಯ ಆಚಾರ್ ನಗರ ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಶ್ರೀ ಶಿವಾನಂದ ಕೋಟ ಮುಮ್ಮೇಳ ಶ್ರೀ ಕೃಷ್ಣ ಯಾಜಿ ಬಳಕೂರು ಶ್ರೀ ಗಣಪತಿ ಭಟ್ ಕಣ್ಣಿಮನೆ ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ ಶ್ರೀ ಶ್ರೀಧರ್ ಭಟ್ ಕಾಸರಕೋಡ್ ಹಾಗೂ ಇತರರು ಧನ್ಯವಾದಗಳು ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ ) ಶ್ರೀ ಮನೋಜ್ ಭಟ್ ಸಿದ್ದಾಪುರ ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್...
ಕಣ್ಣಿ ಯಲಗುಪ್ಪರ, ರುದ್ರಕೋಪ ಚಿತ್ರಾಕ್ಷಿಯ ಜೋಡಿ | ನಗರ ಸುಬ್ರಮಣ್ಯ ಆಚಾರ್ ಭಾಗವತಿಕೆ | ಕಾಸರಕೋಡ್ ಅಜ್ಜಿ| Rudrakopa
Просмотров 1,5 тыс.Год назад
ಕಣ್ಣಿ ಯಲಗುಪ್ಪರ, ರುದ್ರಕೋಪ ಚಿತ್ರಾಕ್ಷಿಯ ಜೋಡಿ | ನಗರ ಸುಬ್ರಮಣ್ಯ ಆಚಾರ್ ಭಾಗವತಿಕೆ | ಕಾಸರಕೋಡ್ ಅಜ್ಜಿ| Rudrakopa
ಜಲವಳ್ಳಿ ವೆಂಕಟೇಶ ರಾವ್ ಕುಮುದಪ್ರಿಯ_ಕಣ್ಣಿ ಕಲಾಧರ_ಮುರೂರು ವಿದ್ಯಾಧರೆ | ಸರ್ವೇಶ್ವರ ಮುರೂರ್ ಭಾಗವತಿಕೆ | Kalidasa
Просмотров 1,3 тыс.Год назад
ಜಲವಳ್ಳಿ ವೆಂಕಟೇಶ ರಾವ್ ಕುಮುದಪ್ರಿಯ_ಕಣ್ಣಿ ಕಲಾಧರ_ಮುರೂರು ವಿದ್ಯಾಧರೆ | ಸರ್ವೇಶ್ವರ ಮುರೂರ್ ಭಾಗವತಿಕೆ | Kalidasa
Ekadashi Mahatme Yakshagana | Siddakatte Chennappa Shetty_Karkala_Hosapatna | Rukmangada Mohini
Просмотров 655Год назад
Ekadashi Mahatme Yakshagana | Siddakatte Chennappa Shetty_Karkala_Hosapatna | Rukmangada Mohini
Bhishma Pratijne 2 | Jansale_Samaga_Yaji_Kanni_Karkala_Ramesh Bhandari
Просмотров 665Год назад
Bhishma Pratijne 2 | Jansale_Samaga_Yaji_Kanni_Karkala_Ramesh Bhandari
Bhishma Pratijne 1 | Jansale_Samaga_Yaji_Kanni_Karkala_Ramesh Bhandari
Просмотров 514Год назад
Bhishma Pratijne 1 | Jansale_Samaga_Yaji_Kanni_Karkala_Ramesh Bhandari
Krishna Sandhana 3 |ಚಿಟ್ಟಾಣಿ_ಕಣ್ಣಿ_ಯಾಜಿ_ಕಾರ್ಕಳ_ಹುಡಗೋಡ್_ಹಳ್ಳಾಡಿ_ಕೊಳಗಿ
Просмотров 1,2 тыс.Год назад
Krishna Sandhana 3 |ಚಿಟ್ಟಾಣಿ_ಕಣ್ಣಿ_ಯಾಜಿ_ಕಾರ್ಕಳ_ಹುಡಗೋಡ್_ಹಳ್ಳಾಡಿ_ಕೊಳಗಿ
Krishna Sandhana 2 |ಚಿಟ್ಟಾಣಿ_ಕಣ್ಣಿ_ಯಾಜಿ_ಕಾರ್ಕಳ_ಹುಡಗೋಡ್_ಹಳ್ಳಾಡಿ_ಕೊಳಗಿ
Просмотров 637Год назад
Krishna Sandhana 2 |ಚಿಟ್ಟಾಣಿ_ಕಣ್ಣಿ_ಯಾಜಿ_ಕಾರ್ಕಳ_ಹುಡಗೋಡ್_ಹಳ್ಳಾಡಿ_ಕೊಳಗಿ
Krishna Sandhana 1 |ಚಿಟ್ಟಾಣಿ_ಕಣ್ಣಿ_ಯಾಜಿ_ಕಾರ್ಕಳ_ಹುಡಗೋಡ್_ಹಳ್ಳಾಡಿ_ಕೊಳಗಿ
Просмотров 834Год назад
Krishna Sandhana 1 |ಚಿಟ್ಟಾಣಿ_ಕಣ್ಣಿ_ಯಾಜಿ_ಕಾರ್ಕಳ_ಹುಡಗೋಡ್_ಹಳ್ಳಾಡಿ_ಕೊಳಗಿ
Gadayudda | Kanni Kourava_Jalavalli Bhima_Sarveshvara murur Bhagavatike
Просмотров 1,1 тыс.Год назад
Gadayudda | Kanni Kourava_Jalavalli Bhima_Sarveshvara murur Bhagavatike
ಸುರೇಶ್ ಶೆಟ್ಟರ ಪದ್ಯಕ್ಕೆ ಜಲವಳ್ಳಿಯವರ ಭಸ್ಮಾಸುರ_ಯಲಗುಪ್ಪರ ಮೋಹಿನಿ | Bhasmasura Mohini
Просмотров 876Год назад
ಸುರೇಶ್ ಶೆಟ್ಟರ ಪದ್ಯಕ್ಕೆ ಜಲವಳ್ಳಿಯವರ ಭಸ್ಮಾಸುರ_ಯಲಗುಪ್ಪರ ಮೋಹಿನಿ | Bhasmasura Mohini
ತಾರಾ ಶಶಾಂಕ | ಕಣ್ಣಿ ಶಶಾಂಕ_ನೀಲ್ಕೋಡ್ ತಾರಾ_ಥಂಡಿ ಬೃಹಸ್ಪತಿ | Taara Shashanka Yakshagana
Просмотров 1,9 тыс.Год назад
ತಾರಾ ಶಶಾಂಕ | ಕಣ್ಣಿ ಶಶಾಂಕ_ನೀಲ್ಕೋಡ್ ತಾರಾ_ಥಂಡಿ ಬೃಹಸ್ಪತಿ | Taara Shashanka Yakshagana
🔥Tenku Badagu 😍👌| Chittani_K.Govinda Bhat | Ninnaya Balu Henu
Просмотров 2 тыс.Год назад
🔥Tenku Badagu 😍👌| Chittani_K.Govinda Bhat | Ninnaya Balu Henu
Hasya | Kasarakod behinachara_Jalavalli Bhima | Ondu Haleya yakshagana_mururu Padya | Gadayudda
Просмотров 851Год назад
Hasya | Kasarakod behinachara_Jalavalli Bhima | Ondu Haleya yakshagana_mururu Padya | Gadayudda
Raja Ugrasena 2 | ಕೊಂಡದಕುಳಿಯವರ ಉಗ್ರಸೇನ_ ನೀಲ್ಕೋಡರ ರುಚಿಮತಿ_ಕೊಳಗಿಯವರ ಪದ್ಯ_ಕೇದಗಿಯವರ ಹಾಸ್ಯ
Просмотров 444Год назад
Raja Ugrasena 2 | ಕೊಂಡದಕುಳಿಯವರ ಉಗ್ರಸೇನ_ ನೀಲ್ಕೋಡರ ರುಚಿಮತಿ_ಕೊಳಗಿಯವರ ಪದ್ಯ_ಕೇದಗಿಯವರ ಹಾಸ್ಯ
Simply great
👌👌👌👌❤❤🙏🙏
👌👌👌👌🙏❤️
ಯಾವ ಪ್ರಸಂಗ
ಇಬ್ಬರು ಹಿರಿಯ ಕಲಾವಿದರು ಯಕ್ಶಗಾನಕ್ಕೆ ಬಹಳ ಕೊಡುಗೆ ಕೊಟ್ಟಿದ್ದಾರೆ ,❤
Super kalaga
ಈ ಇಳಿ ವಯಸ್ಸಿನಲ್ಲಿ ಈ ಇಬ್ಬರು ಕಲಾವಿದರು ಈ ಅಭಿನಯ ಮಾಡಿದರು ಅನ್ನುದು ಯಕ್ಷಗಾನ ಕ್ಕೆ ಇವರುಗಳು ಕೊಟ್ಟ ಮಹಾ ಕೊಡುಗೆ ಆಗಿದೆ ,ಇವರಿಗೆ ಅಭಿನಂದನೆಗಳು,❤
👌👌👌
Kanni always ❤❤
Jewel ❤
ಶ ಶಿಪತಿ ಸಂಪೂರ್ಣ ಅರ್ಥ ಏನು
Waaaaaah excellent
Awesome. Hats off to both great artists 🎉❤🎉
Awesome , bot
ಅಂತೂ ಮಾಗಧ ಹಳೆಯವನಾದ..ಬೇರೆಯವರದ್ದೆಲ್ಲಾ ತಲೆಗೂದಲು ಕಪ್ಪೇ..
ಇಬ್ಬರು ಹಿರಿಯ ಕಲಾವಿದರುಗಳಾದ ಗೋವಿಂದ್ ಭಟ್ ,ಮತ್ತು ಚಿಟ್ಟಾಣಿಯರಿಗೆ ಶುಭಾಶಯಗಳು, ಮತ್ತು ಹಿಮ್ಮೇಲದ ಭಾಗವತರಿಗೆ ಮತ್ತು ಮದ್ದಾಳೆಯವರಿಗೆ ಶುಭಾಶಯಗಳು,
ಈಗಿನ ಕಲಾವಿದರು ಈ ಪ್ರಸಂಗ ದಲ್ಲಿ ಈ ರೀತಿ ಪಾತ್ರ ಮಾಡಿದರೆ ತುಂಬಾ ಚನ್ನಾಗಿ ಇರುತ್ತೆ
Oooooh waaaaaah yakshagaanada eradu vajragalu Sharanu
Kanni is waste. He is not acting yakshagana style He does not know stage decorom. Waste.
ಪದ್ಮಶ್ರೀ ಚಿಟ್ಟಾಣಿಯವರ ಅಮೋಘ ನೃತ್ಯ ❤
ಚೆನ್ನಾಗಿತ್ತು Full vedio haki
Mahabala Hegade Shambu Hegade Kalinga Navada Kunjalu Ramakrishn Mukhyapranakinnigoli All Were Evergreen Actors inin Badaguthittu
Excellent Jodi
44:00
9:20
3:41
ಅದ್ಭುತ ಸನ್ನಿವೇಶ
ದುಷ್ಟಬುದ್ದಿಗೆ ವಿಷಯೇ ಮಗಳಲ್ವಾ 😀
My favrate ❤️❤️❤️
ಚಿಟ್ಟಾಣಿ ರಾಮಚಂದ್ರ ಹೆಗಡೆ ❤ ಸೂಪರ್
ಗೋವಿಂದ ಭಟ್ಟರ ಕೌರವನನ್ನು ಮೀರಿಸುವ ಕೌರವ ಬೇರೆ ಇಲ್ಲ. ಹೊಳ್ಳರ ಹಾಡುಗಾರಿಕೆ ಅತ್ಯದ್ಭುತ.
ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🏿🙏🏿THAN QQ "'BEROLLI.....""for presenting suuuuuuper video of GOOOOD OLD GOLDEN video of YASHAGANA!!!!! ಪ್ರಾಥಂಃಸ್ಮರಣೀಯರು ಕಲಾವಿದರು ಹೆಗಡೆದ್ವಯರು (ನಾನು ಅಭಿಮಾನಿ)++++++ಗಾನ ನಿಧಿ ನೆಬ್ಬೂರ ಮತ್ತು ಉತ್ತಮ ಹಿಮ್ಮೇಳ ಸಂಗಮದ ಅಮೋಮೋಮೋಮೋಘ ಪ್ರದರ್ಶನ 😊❤🎉 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿(ಮ್ಮೃಷ್ಟಾನ್ನ ಸವಿದಂತಾಯಿತು🎉)
Nice❤❤
ಇದು ಯಕ್ಷಗಾನ.ಇದರ ಹತ್ತಿರ ಹತ್ತಿರ ತಲುಪಿದ ಒಂದು ವಿಡಿಯೋ ನಿನ್ನೆ ನೋಡಿದೆ.ಸುಬ್ರಹ್ಮಣ್ಯ ಚಿಟ್ಟಾಣಿ ಮತ್ತು ಕಾರ್ತಿಕ್ ಚಿಟ್ಟಾಣಿ ಯವರ ಬಲರಾಮ ಮತ್ತು ಕೃಷ್ಣ
Super 😅😅😅
ಯಕ್ಷಗಾನದ ಭಂಗಾರದ ತುಣುಕುಗಳು❤
ಉತ್ತಮ ಪ್ರಯತ್ನ ಬೇರೋಳ್ಳಯವರೆ
ಉತ್ತಮ ಪ್ರಯತ್ನ..ಬೆರುಳ್ಲಿಯವರೆ
Excellent
Evergreen chittani ajja ❤
ನಾನು ಇದನ್ನು ಎಷ್ಟು ಸಲ ನೋಡುತ್ತಿದ್ದೇನೆ ಎಂದು...
ನಾನೂ ಕೂಡ ತುಂಬಾ ಸಲ ನೋಡಿದ್ದೇನೆ. ಕೆರೆಮನೆ ಮೇಳದ ಆಟ,ಕೂಟಗಳೇ ಹಾಗೆ. ಯಕ್ಷಗಾನದ ಕುರಿತು ತಿಳಿಯದವರನ್ನೂ ಅದರತ್ತ ಆಕರ್ಷಿಸುವ ಶಕ್ತಿ ಅವರಿಗಿದೆ.
Super 👍
Aavattu naa record maadiddu saarthakavaaytu ❤❤❤
@@prabhakaraithal5003 Tumba tumba dhanyavadagalu... Great sir.. Atyuttamavadadannu sere hidididdiri.. Full yakshagana edeya edaraddu??
@@prabhakaraithal5003 8762607070 sadya adare ond msg atava cal madi..
NEBBUR wwhhaa 👌👌🙏🙏
Full video idre haki
Nimma yakshagana va nanu nodithe. ತುಂಬಾ ಚೆನ್ನಾಗಿ ಮಾಡುತ್ತಿರಿ
❤❤super❤❤
ಪ್ರಸಂಗ ಚೆನ್ನಾಗಿದೆ
Olleya bagavTike
ಭಾಗವತರು ಯಾರು ? ಜನ್ಸಾಲೆ ಅಲ್ಲ
ವಿಘ್ನೇಶ್ವರ ರಾಮಕೃಷ್ಣ ಹೆಗಡೆ ಅಂತ, ಸಂಗೀತಕ್ಕೆ ಇದ್ರು ಅವರು
Last ge vigneshvar kuntmane bandiru