ಸುರೇಶ್ ಶೆಟ್ಟರ ಪದ್ಯಕ್ಕೆ ಜಲವಳ್ಳಿಯವರ ಭಸ್ಮಾಸುರ_ಯಲಗುಪ್ಪರ ಮೋಹಿನಿ | Bhasmasura Mohini

Поделиться
HTML-код
  • Опубликовано: 12 сен 2024
  • ಒಂದು ಅಪರೂಪದ ಯಕ್ಷಗಾನ
    ಹಿಮ್ಮೇಳ
    ಶ್ರೀ ಸುರೇಶ್ ಶೆಟ್ಟಿ ಶಂಕರನಾರಾಯಣ
    ಶ್ರೀ ನಾಗರಾಜ ಭಂಡಾರಿ ಹಿರೇಬೈಲ್
    ಶ್ರೀ ಶಿವಾನಂದ ಕೋಟ
    ಮುಮ್ಮೇಳ
    ಶ್ರೀ ವಿದ್ಯಾಧರ ರಾವ್ ಜಲವಳ್ಳಿ
    ಶ್ರೀ ಸುಬ್ರಮಣ್ಯ ಹೆಗಡೆ ಯಲಗುಪ್ಪ
    ಧನ್ಯವಾದಗಳು
    ಶ್ರೀ ದಿ.ವಾಸುದೇವ ಮಯ್ಯ, ಮಣೂರು
    ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ)
    ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್ದೇಶದಿಂದ "ಬೇರೊಳ್ಳಿ ಕ್ರಿಯೇಷನ್ಸ್" ಯೌಟ್ಯೂಬ್ ವಾಹಿನಿಯಲ್ಲಿ ಹಾಕಿರುತ್ತೇನೆ .
    ಈ ಉತ್ತಮ ಯಕ್ಷಗಾನವನ್ನು ಆಡಿದ ಕಲಾವಿದರಿಗೂ ,ಆಡಿಸಿದ ಮಹನೀಯರಿಗೂ , ವಿಡಿಯೋ ಮಾಡಿದ ಹಾಗು ಮಾಡಿಸಿದ ಮಹನೀಯರಿಗೂ, ಹಾಗು ನನಗೆ ವಿಡಿಯೋ ಕೊಟ್ಟ ವ್ಯಕ್ತಿಗೂ ನಾನು ಆಭಾರಿ.
    ಮತ್ತೊಮ್ಮೆ ಧನ್ಯವಾದಗಳೊಂದಿಗೆ ನಿಮ್ಮವ ವಿನಯ ಬೇರೊಳ್ಳಿ
    #berolli creations #yakshagana #bhasmasura mohini

Комментарии •