Gadayudda | Kanni Kourava_Jalavalli Bhima_Sarveshvara murur Bhagavatike
HTML-код
- Опубликовано: 4 дек 2024
- ಕಣ್ಣಿ ಜಲವಳ್ಳಿಯ ಜೋಡಿಯ ಮೋಡಿ
ಹಿಮ್ಮೇಳ
ಶ್ರೀ ಸರ್ವೇಶ್ವರ ಹೆಗಡೆ ಮುರೂರು
ಶ್ರೀ ಗಣಪತಿ ಹೆಗಡೆ ಹಂದಿಮೂಲೆ
ಶ್ರೀ ಗಣೇಶ್ ಗಾವ್ಕರ್ ಹಲವಳ್ಳಿ
ಮುಮ್ಮೇಳ
ಶ್ರೀ ಗಣಪತಿ ಭಟ್ ಕಣ್ಣಿಮನೆ
ಶ್ರೀ ವಿದ್ಯಾಧರ ರಾವ್ ಜಲವಳ್ಳಿ
ಶ್ರೀ ಉದಯ್ ತೋಟಾಡಿ
ಹಾಗೂ ಇತರರು
ಧನ್ಯವಾದಗಳು
ಶ್ರೀ ಗುಂಡಬಾಳ ಮೇಳ
ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ )
ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್ದೇಶದಿಂದ "ಬೇರೊಳ್ಳಿ ಕ್ರಿಯೇಷನ್ಸ್" ಯೂಟ್ಯೂಬ್ ವಾಹಿನಿಯಲ್ಲಿ ಹಾಕಿರುತ್ತೇನೆ .
ಈ ಉತ್ತಮ ಯಕ್ಷಗಾನವನ್ನು ಆಡಿದ ಕಲಾವಿದರಿಗೂ ,ಆಡಿಸಿದ ಮಹನೀಯರಿಗೂ , ವಿಡಿಯೋ ಮಾಡಿದ ಹಾಗು ಮಾಡಿಸಿದ ಮಹನೀಯರಿಗೂ, ಹಾಗು ನನಗೆ ವಿಡಿಯೋ ಕೊಟ್ಟ ವ್ಯಕ್ತಿಗೂ ನಾನು ಆಭಾರಿ.
ಮತ್ತೊಮ್ಮೆ ಧನ್ಯವಾದಗಳೊಂದಿಗೆ ನಿಮ್ಮವ ವಿನಯ ಬೇರೊಳ್ಳಿ .
#yakshagana #berolli creations #igadayudda
❤
Bjgfc