ದೇವಿ ಮಹಾತ್ಮ್ಯೆ ಭಾಗ-2 (ಕದಂಬ ಕೌಶಿಕೆ) | ಶ್ರೀ ವನದುರ್ಗಾ ಯಕ್ಷಕಲಾವೃಂದ
HTML-код
- Опубликовано: 4 дек 2024
- ಶ್ರೀ ವನದುರ್ಗಾ ಯಕ್ಷಕಲಾವೃಂದ, ಇಡೂರು ಕುಂಜ್ಞಾಡಿಕುಂದಾಪುರ ತಾಲ್ಲೂಕು
ಕಾರ್ತಿಕ ದೀಪೋತ್ಸವದ ಅಂಗವಾಗಿ ಯಕ್ಷಗಾನ ಬಯಲಾಟ - ದೇವಿ ಮಹಾತ್ಮ್ಯೆ (ಕದಂಬ ಕೌಶಿಕೆ)
ಹಿಮ್ಮೇಳ
ಭಾಗವತರು :
ಶ್ರೀ ದರ್ಶನ್ ಗೌಡ ಗೋಳಿಕೆರೆ
ಶ್ರೀ ದೇವರಾಜ ದಾಸ ಮರವಂತೆ
ಮದ್ದಳೆ :
ಶ್ರೀ ಪ್ರಭಾಕರ ಆಚಾರ್ಯ ಮಾರಣಕಟ್ಟೆ
ಚಂಡೆ :
ಶ್ರೀ ಗುರುರಾಜ ಐತಾಳ
ಶ್ರೀ ಭಾಸ್ಕರ ಆಚಾರ್ಯ ಕನ್ಯಾನ
ಮುಮ್ಮೇಳ
ಚಂಡ : ಶ್ರೀ ಯಶೋಧರ ಆಚಾರ್ಯ
ಮುಂಡ : ಶ್ರೀ ನಾಗರಾಜ ಉಡುಪ ಹರವರಿ
ದೇವೇಂದ್ರ : ಶ್ರೀ ವಿಘ್ನೇಶ ಆಚಾರ್ಯ, ಶ್ರೀ ಗೋಪಾಲ ಅಡಿಗ
ದೇವಿ : ಶ್ರೀ ಶಶಿರಾಜ ಸೋಮಯಾಜಿ
ಶುಂಭಾಸುರ : ಶ್ರೀ ಗಣಪತಿ ಅಡಿಗ ಕುಂಜ್ಞಾಡಿ
ಸುಗ್ರೀವ : ಶ್ರೀ ಸತ್ಯನಾರಾಯಣ ಅಡಿಗ ಎಡ್ನಾಳಿ
ಕಾಳಿ ಮತ್ತು ರಕ್ತೇಶ್ವರಿ : ಶ್ರೀ ಶ್ರೀನಿಧಿ ಹತ್ವಾರ್
ರಕ್ತಬೀಜಾಸುರ : ಶ್ರೀ ಗುರುರಾಜ ಸೋಮಯಾಜಿ
ನಿಶುಂಭಾಸುರ : ಶ್ರೀ ರೋಶನ್ ಗೌಡ ಗೋಳಿಕೆರೆ
ಸಹಕಾರ : ಶ್ರೀ ಸುಬ್ರಹ್ಮಣ್ಯ ಉಡುಪ ಹರವರಿ, ಶ್ರೀ ಕೇಶವ ಉಳ್ಳೂರ, ಶ್ರೀ ನಾಗೇಶ ದೇವಾಡಿಗ
ದ್ವನಿವರ್ಧಕ ಹಾಗೂ ದೀಪಾಲಂಕಾರ : ಶ್ರೀ ಗುರು ಆಲೂರು
ವೇಷಭೂಷಣ : ಶ್ರೀ ಉದಯ ಗೌಡ ಆಡುಕಳ ಮತ್ತು ಬಳಗ
❤