ಧನ್ಯವಾದಗಳು ಸರ್ ನಾವು ಜಮೀನು ಹದ್ದೂಬಸ್ತಿ ಮಾಡಿಸಿದಾಗ ಜಮೀನಿನ ವಿಸ್ತೀರ್ಣ ಸರಿ ಇದೆ ಆದರೆ ನಮ್ಮ ಜಮೀನಿನ ಭಾಗ ಬೇರೆಯವರಿಗೆ ಬೇರೆ ಜಮೀನಿನ ಭಾಗ ನಮಗೂ ಬರುತ್ತಿದೆ, ಸರ್ವೇಯವರು ಪೋಡು ರದ್ದು ಪಡಿಸಿ ಪುನ್ಹ ನಿಮ್ಮ ಜಮೀನುಗಳ ಅನುಭೋಗದ ಪ್ರಕಾರ್ ಸರಿ ಪಡಿಸಬಹುದು ಎಂದು ತಿಳಿಸಿದ್ದಾರೆ, ಆದರೆ ಸಾಕಷ್ಟು ವೆಚ್ಚ ಬರುತ್ತಿದೆ, ನಾವು ಕಾನೂನು ರೀತಿ ಪೋಡು ರದ್ದು ಪಡಿಸಿ, ನಮ್ಮ ಜಮೀನಿಗೆ ಸರಿಯಾದ ಸ್ಕೆಚ್ ಮಾಡಿಸುವ ವಿಧಾನ ಬಗ್ಗೆ ವಿಡಿಯೋ ಮಾಡಿ, ಇದೆ ರೀತಿ ಹಲವಾರು ರೈತರಿಗೆ ಈ ಸಮಸ್ಯೆ ಇದೆ, ತುಂಬಾ ಜನರಿಗೆ ಉಪಯುಕ್ತ ಮಾಹಿತಿ ಆಗುತ್ತೆ ಸರ್
ನಮ್ಮ ಧಕಳೆಯಲಿ ಹೊಸ ವ್ಯಕ್ತಿ ಸೇರಿಸಿ ವುತರೆ ಸೃಷ್ಟಿಸಿದಾರೆ ತಲಾ ಟಿ ನಮ್ಮ ಜಾಮೀನು ನಾವು ಮಾರ ದೇ ಅಧಿಕಾರಿಗಳೇ ಧಕಲೆಯಲಿ ತಾವೇ ಮಾರಿ ಕೊಂಡಿದರೆ ನಮ್ಮ ತಂದೆ ಅನಕ್ಷರಸ್ಥರು ಯಲ್ಲರು ಸೇರಿ ಮೋಸದ ಧಕಲ್ ಮಾಡಿದರೆ ಈಗ ವರುಷ ಗಳೆ ಕಳೆದಿವೆ ನಾವು ಏನು ಮಾಡೋದು ತಿಳಿಸಿ
Very Important information thanks Sir
ಪೋಡಿ ರದ್ದು ಪಡಿಸುವ ,ಬಗ್ಗೆ ದಯವಿಟ್ಟು ವೀಡಿಯೋ ಮಾಡಿ ಸಾರ್.
Navu eruva jamena ondu podi maderuvada ondu edaka video madi sir Extant kadema madidara kelidara karab 1 gunta Anutara Aadara Aali karaba Ela
Praveen
ಪೋಡು ರದ್ದು ಪಡಿಸುವ ಮತ್ತು ಜಮೀನು ಅನುಭೋಗದ ಪ್ರಕಾರ ದಾಖಲೆ ಪಡೆಯುವ ಬಗ್ಗೆ ವಿಡಿಯೋ ಮಾಡಿ ಸರ್
ಜಮೀನು ಅನುಭೋಗದ ಅಂದ್ರೆ ಅಕಾರಬಂದ ಒಮ್ಮೆ ನೋಡಿ...
ಪೋಡಿ ಅರ್ಜಿ ರದ್ದು ವಿಡಿಯೋ try ಮಾಡುತ್ತೇವೆ...
ಧನ್ಯವಾದಗಳು ಸರ್
ನಾವು ಜಮೀನು ಹದ್ದೂಬಸ್ತಿ ಮಾಡಿಸಿದಾಗ ಜಮೀನಿನ ವಿಸ್ತೀರ್ಣ ಸರಿ ಇದೆ ಆದರೆ ನಮ್ಮ ಜಮೀನಿನ ಭಾಗ ಬೇರೆಯವರಿಗೆ ಬೇರೆ ಜಮೀನಿನ ಭಾಗ ನಮಗೂ ಬರುತ್ತಿದೆ, ಸರ್ವೇಯವರು ಪೋಡು ರದ್ದು ಪಡಿಸಿ ಪುನ್ಹ ನಿಮ್ಮ ಜಮೀನುಗಳ ಅನುಭೋಗದ ಪ್ರಕಾರ್ ಸರಿ ಪಡಿಸಬಹುದು ಎಂದು ತಿಳಿಸಿದ್ದಾರೆ, ಆದರೆ ಸಾಕಷ್ಟು ವೆಚ್ಚ ಬರುತ್ತಿದೆ, ನಾವು ಕಾನೂನು ರೀತಿ ಪೋಡು ರದ್ದು ಪಡಿಸಿ, ನಮ್ಮ ಜಮೀನಿಗೆ ಸರಿಯಾದ ಸ್ಕೆಚ್ ಮಾಡಿಸುವ ವಿಧಾನ ಬಗ್ಗೆ ವಿಡಿಯೋ ಮಾಡಿ, ಇದೆ ರೀತಿ ಹಲವಾರು ರೈತರಿಗೆ ಈ ಸಮಸ್ಯೆ ಇದೆ, ತುಂಬಾ ಜನರಿಗೆ ಉಪಯುಕ್ತ ಮಾಹಿತಿ ಆಗುತ್ತೆ ಸರ್
@@Visheshavaniಈ ವಿಡಿಯೋ ಮಾಡಿದ್ದೀರಾ ಸರ್
@@Visheshavanisir.. Phodi raddu sketch raddu ddlr kacheri hogi hearing maadi amele matte survey maadalu arji hakabekaguttade. Sketch sari illade idre raddu maadalu arji hakabekaguttade.
Super video Tq sir
No 1 News 📰🗞️ Guru 🙌
ಧನ್ಯವಾದಗಳು ಸರ್ ಹುಬ್ಬಳ್ಳಿ ಯಿ೦ದ
Very nice
Useful video thank you sir
Thanks for giving feedback
ನಮ್ಮ ಧಕಳೆಯಲಿ ಹೊಸ ವ್ಯಕ್ತಿ ಸೇರಿಸಿ ವುತರೆ ಸೃಷ್ಟಿಸಿದಾರೆ ತಲಾ ಟಿ ನಮ್ಮ ಜಾಮೀನು ನಾವು ಮಾರ ದೇ ಅಧಿಕಾರಿಗಳೇ ಧಕಲೆಯಲಿ ತಾವೇ ಮಾರಿ ಕೊಂಡಿದರೆ ನಮ್ಮ ತಂದೆ ಅನಕ್ಷರಸ್ಥರು ಯಲ್ಲರು ಸೇರಿ ಮೋಸದ ಧಕಲ್ ಮಾಡಿದರೆ ಈಗ ವರುಷ ಗಳೆ ಕಳೆದಿವೆ ನಾವು ಏನು ಮಾಡೋದು ತಿಳಿಸಿ
ಸೂಪರ್ 👍
Than you
Thanks you
Sir,ಭೂಮಾಪನ ಇಲಾಖೆಯ organisation ಬಗ್ಗೆ ತಿಳಿಸಿರಿ
Super super super thanks sir thanks
ಕೃಷಿ ಭೂಮಿಯನ್ನ ಲೇಔಟ್ ಮಾಡುವುದು ಹೇಗೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಸರ್..... (ದಾಖಲಾತಿ ಸಮೇತಗಳ )
sir Akarbhandh thidupadi in detail heli
ಸುಪರ.ವೀಡಿಯೊ...
Thank you usefull information
ತುಂಬಾ ಧನ್ಯವಾದಗಳು
Sir jdlr bagge heli
ಸೂಪರ್ q
Podi canceladi sadari jagakke raste hege takobeku plz tilsi sir
11e sketch ನಲ್ಲಿ ಚೆಕ್ಕುಬಂಧಿ ತಿದ್ದುಪಡಿ ಮಾಡುವುದು ಹೇಗೆ?
Kharidi Nand kalisi sar important society ke
Ddlr office mele kesari dhvaja yaake? Trivarna dhvaja yakilla?
IL mathu RR baggenu mahithi kodi Sir
ನಮ್ಮ ಜಮೀನಿನ ಹದ್ದು ಬಸ್ತು ಮಾಡಿಸಿದಾಗ ನಾವು ಅನುಭೋಗದ ಪ್ರಕಾರ ಅಳತೆ ಇಲ್ಲ,ಪೋಡು ರದ್ದು ಪಡಿಸಿ ಪುನ್ಹ ನಮ್ಮ ಜಮೀನು ಅನುಭೋಗದ ಪ್ರಕಾರ ಮಾಡುಸುವ ಬಗ್ಗೆ ವಿಷಯ ತಿಳಿಸಿ.
ನಾಮಿಗೂ ಇದರ ಬಗ್ಗೆ ಮಾಹಿತಿ ಬೇಕು ನಿಮಿಗೆ ಗೊತ್ತಿದ್ರೆ ತಿಳಿಸಿ ಸರ್
Sir.mc nadavali agiladirudu endarenu.
ಭೂಮಿಯ ಹದ್ದು ವಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ
ಚೆಕ್ ಬಂಧಿ ಉಪಯೋಗ ಬಗ್ಗೆ ಮಾಹಿತಿ ಹೇಳಿ.
ನಿಮ್ಮ ವಿಡಿಯೋ ಸಹಾಯವಾಗಿದೆ
Tq
Sir how to cancel the podi
Sir .2clasipection tipani report
ತಕರಾರು ಬರಬಾರದು ಎಂದರೆ ಏನು ಮಾಡಬೇಕು
ಟಿಪ್ಪಣಿ ಯಾರು ತಿದ್ದುಪಡಿ ಮಾಡಬಹುದು ಸರ್
Sorry Sir No Idea
6û65 high
ಮೈಸೂರ್ ಜಿಲ್ಲೆ DDLR ಆಫೀಸ್ ಎಲ್ಲಿದೆ
D C ಕಚೇರಿ ಮೈಸೂರ್
ಪೋಡಿ ರದ್ದು ಮಾಡಿಸುವುದು ಹೇಗೆ ಮಾಹಿತಿ ತಿಳಿಸಿ
Sir kharidi Nand madidare marali Awari shigudilla sir important generage ede
Poddi thidupadi Ditils
Poddi thidupadi Ditils
Poddi Thidupadi
Poddi cancel Ditels
ಖಂಡಿತಾ
ಪೋಡಿ ರದ್ದು ಪಡಿಸುವ ,ಬಗ್ಗೆ ದಯವಿಟ್ಟು ವೀಡಿಯೋ ಮಾಡಿ ಸಾರ್.