"ಭ್ರಷ್ಟರ ನಿದ್ದೆಗೆಡಿಸಿದ ಹುಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ!'-E01-Lokayukta Santosh Hegde Interview-

Поделиться
HTML-код
  • Опубликовано: 12 сен 2024
  • #santoshhegde #kalamadhyama​​​​​​​​​​​​​​ #param​​​​​​​​​​​​​​ #kannadainterview #kalamadhyama #param
    justice Loakayukta Santosh Hegde I interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Lokayukta Santosh Hegde, Lokayukta Santosh Hegde Life, Lokayukta Santosh Hegde Interview, Lokayukta Santosh Hegde Kalamadhyama, Lokayukta Santosh Hegde Home, Lokayukta Santosh Hegde Family, Lokayukta Santosh Hegde Kannada Interview, Justice Santosh Hegde Interview, Santosh Hegde Param Interview, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel,

Комментарии • 268

  • @KalamadhyamaYouTube
    @KalamadhyamaYouTube  Год назад +23

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @malenadavaibhava6983
    @malenadavaibhava6983 Год назад +16

    ಶ್ರೇಷ್ಠ ವ್ಯಕ್ತಿಗೆ ಪ್ರಣಾಮಗಳು. ಪ್ರಾಮಾಣಿಕ ರತ್ನ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಯವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಇಂತ ಭ್ರಷ್ಟ ಕಾಲದಲ್ಲಿಯೂ ಪ್ರಾಮಾಣಿಕ ಅಧಿಕಾರಿ ನೋಡಿ ಸಂತೋಷವಾಯಿತು.
    ಇವರಿಗೆ ಇನ್ನಷ್ಟು ಆರೋಗ್ಯ ಭಗವಂತ ಕರುಣಿಸಲಿ. ಧನ್ಯವಾದಗಳು ಸರ್. 🌸🙏❤️

  • @raghunandankn9222
    @raghunandankn9222 Год назад +36

    ನಾಯಕ ನ್ಯಾಯದ ದೇವರು ಬಡವರಿಗೆ ಸಂತೋಷ ಕೊಟ್ಟ ಮಹಾನಾಯಕ ❤️❤️🌹🙏🙏🙏🙏🙏🙏🙏

  • @shettysfamilyvlog8964
    @shettysfamilyvlog8964 Год назад +26

    ಈ ಸಂದರ್ಶನ ಮಾಡಿದ್ದಕ್ಕೆ ಪರಂ sir ಅವ್ರಿಗೆ ಹೃದಯ ಪೂರ್ವಕ ಧನ್ಯವಾದಗಳು....

  • @vgouda8918vgouda
    @vgouda8918vgouda Год назад +13

    Love you ಸರ್ ನಿಮ್ ಹೋನೆಸ್ಟ್ ವರ್ಕ್ ನಮಗೆ ಸ್ಫೂರ್ತಿ ತುಂಬುವ ಮೂಲಕ ನಮ್ಮ ಕರ್ನಾಟಕ ವೈಭವಕ್ಕೆ ನೀವು ಒಂದು ವಜ್ರ❤....

  • @pradeeppoojari1554
    @pradeeppoojari1554 Год назад +15

    ಪರಂ ಅವರೇ ನಿಜವಾಗ್ಲೂ ನೀವು ಪುಣ್ಯ ಮಾಡಿದ್ದೀರಾ ಇವರ ಇಂಟರ್ವ್ಯೂ ಮಾಡ್ಲಿಕ್ಕೆ ❤

  • @kumarakusuma822
    @kumarakusuma822 Год назад +50

    ಸರ್ ರವರ ಸಂದರ್ಶನ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏

  • @KARNA9900
    @KARNA9900 Год назад +8

    ನಿಮ್ಮಂತಹ ಒಳ್ಳೆಯ ವಕೀಲರು ಮತ್ತೆ ಯಾರೂ ಹುಟ್ಟಿ ಬರಲಿಲಲ್ಲ ಸರ್.... ಈಗ ಎಲ್ಲರೂ ಕಳ್ಳರೇ ಇರೋದು..... ಸೌಜನ್ಯ ಪರವಾಗಿ ನೀವು ಕೂಡ ಧ್ವನಿ ಎತ್ತಿ ಸರ್

  • @maruthiab9773
    @maruthiab9773 Год назад +36

    ಲೋಕಾಯುಕ್ತ ಸಂತೋಷ ಹೆಗ್ಡೆ ಸರ್ ಗೇ ವಿಶೇಷ ನಮಸ್ಕಾರ 🙏🙏🙏

  • @bharathnaikjc3537
    @bharathnaikjc3537 Год назад +85

    Wow, at the age of 83 years - Sir speaking so spontaneously with great memory and neat presentation.... Please make more videos. Its very nice 🙂

    • @Hrithik_Rai
      @Hrithik_Rai Год назад

    • @639suresh
      @639suresh Год назад +2

      Simple living is a boon for longevity...

    • @Prasannabk-h7q
      @Prasannabk-h7q Год назад

      Can we witness this type of humanbeings nowadayswho r more ethical&honest,principal

  • @dharanijain7364
    @dharanijain7364 Год назад +13

    ಕಲಾಮಾಧ್ಯಮಕ್ಕೊಂದು ಹೆಮ್ಮೆಯ ಗರಿ ಈ ಸಂದರ್ಶನ 🙏🙏🙏🙏👌👌👍🏼

  • @anilr7335
    @anilr7335 Год назад +16

    Thanks for this episode. My proud moment in my life is of when I took pratibapuraskar from his hand❤

  • @santoshgowdru30
    @santoshgowdru30 Год назад +13

    ಪರಂ ಸರ್ ಸೂಪರ್ ನೀವು ಸಮರ್ಥ ವ್ಯಕ್ತಿ ಬಂದಿದಾರೆ ಇವತ್ತು ಕಲಾಮದ್ಯಮಕ್ಕೆ ❤

  • @bhagyan9659
    @bhagyan9659 Год назад +6

    ಎಂತಹ ಮಹಾನುಭಾವರು ಸಂತೋಷ ಹೆಗಡೆ ಯಾವ ರಿಗೆ ಕೋಟಿ ಕೋಟಿ ಧನ್ಯವಾದಗಳು

  • @user-hp7fv8dx9h
    @user-hp7fv8dx9h Год назад +57

    ನಿಷ್ಠಾವಂತ ಅಧಿಕಾರಿ ಸಂತೋಷ ಹೆಗ್ಡೆ ಸರ್

  • @thirumalasona3746
    @thirumalasona3746 Год назад +3

    ಸರ್.. ನಿಮ್ಮ ವಿಚಾರ ತುಂಬಾ ತುಂಬಾ ಆರೋಗ್ಯಕರವು,ಸ್ವಾರಸ್ಯಕರ ವಾಗಿತು.ಮತ್ತೆ ಕೇಳೋಣ ಅಂತ ಬಾಷವಾಗುತ್ತಿತ್ತು. ಧನ್ಯವಾದಗಳು

  • @jayanthkumar5697
    @jayanthkumar5697 Год назад +8

    One of the best episodes … we can see how in emergency declaration time our proud leaders were betrayed …..hats off Vajpai Ji and Adwani Ji

  • @RajuRaju-jx5vf
    @RajuRaju-jx5vf Год назад +8

    At least every 3 months all media should do interview of Sir . society should know there are ppl like Santhosh sir around us . Whole Karnataka should be proud of you sir . Karnataka rathna

    • @zaravind
      @zaravind Год назад

      Good idea,but it should be weekly, people like justice santhosh hegede,Dr b m hegede,Mrs sudha Murthy many leaders should address society and guide us weekly

  • @malleshamallu6275
    @malleshamallu6275 Год назад +1

    ತುಂಬಾ ಅದ್ಬುತವಾದ ಸಂದರ್ಶನ.. ಇಂಥವರ ಬಗ್ಗೆ ತಿಳಿದುಕುಳ್ಳಬೇಕು... ಹಾಗೆ ಇನ್ನು ಹಲವರ ಬಗ್ಗೆ ನ್ನು ಕೊಡ.... ಇಂಥ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕುಳ್ಳಲು.. ತುಂಬಾ ಹೆಮ್ಮೆಯ ವಿಷಯ...
    ನಾನು ಇಂಥವರ ಬಗ್ಗೆ ತಿಳಿದುಕುಳ್ಳಲು.. ಇಚ್ಛೆ ಪಡುತೇನೆ ಓರೆತು... ಚೀನಾದ ವಸ್ತುಗಳನ್ನ ತಂದು .. ನಾನೆ ಮಾಡಿದು ಅಂಥ ಹೇಳುವರನ್ನ... ಅಲ್ಲ....
    ಧನ್ಯವಾದಗಳು... ನಿಮಗೆ. ಕನ್ನಡ ನಾಡಿನ ಮಹಾನ್ ವ್ಯಕ್ತಿಗಳ.. ಪರಿಚಯ.. ಮಾಡಿಸ್ತಾ ಇರುದಕ್ಕೆ..

  • @vanamala4751
    @vanamala4751 Год назад +6

    ಜನ ಸೇವೆಯ ಅಮೂಲ್ಯತೆಯನ್ನ ತಿಳಿಸಿ ಕೊಟ್ಟತಾಯಿಯ ಸಲಹೆಗೆ
    ಗೌರವ ಕೊಟ್ಟ ಶ್ರೀ ಸಂತೋಷಹೆಗ್ಗಡೆಯವರಿಗೆ ವಂದನೆಗಳು.ನಿಮ್ಮ ಆದರ್ಶಗಳನ್ನು ಮೊದಲಿಂದಲೂ ಗೌರವಿಸುತ್ತಿದ್ದೆವು.
    ನಿಮಗೆ ಆರೋಗ್ಯ ಆಯುಷ್ಯ ಮತ್ತು
    ನೆಮ್ಮದಿಯನ್ನು ಹಾರೈಸುತ್ತೇವೆ.

  • @anushafashion870
    @anushafashion870 Год назад +3

    Sir nimma mathu heart touching really great ❤️❤️❤️ we love you ❤️❤️ sir the real super hero you are my favourite and honest super man and hero we love you so much

  • @ushar5442
    @ushar5442 Год назад +6

    One of the best interview 🙏

  • @mallimallikarjuna3764
    @mallimallikarjuna3764 Год назад +7

    ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ರವರಿಗೆ ಕೋಟಿ ವಂದನೆಗಳು

  • @SameerSameer-sh8uz
    @SameerSameer-sh8uz Год назад +4

    Huge Respect santhosh Sir
    Eagerly waiting ur for ur every episode

  • @ganesh.h.s.seetharama7796
    @ganesh.h.s.seetharama7796 Год назад +6

    ತುಂಬ ತುಂಬ ಉಪಯುಕ್ತ ಕಾರ್ಯ ಇಂಧ ಮಹತ್ಕಾರ್ಯಕ್ಕೆ ಬಹಳ ಬಹಳ ಕೃತಜ್ಞತೆಗಳು ಪರಮ್
    🙏🙏🙏🙏🙏

  • @dadapeershaik9466
    @dadapeershaik9466 Год назад +1

    ಸಂದರ್ಶನಕ್ಕೆ ಅರ್ಹರಾದ ಮಹಾ ವ್ಯಕ್ತಿಯನ್ನು ನಮಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  • @manjub7807
    @manjub7807 Год назад +11

    ನಿಮ್ಮ ಪ್ರಾಮಾಣಿಕ ಸೇವೆಗೆ ಧನ್ಯವಾದಗಳು 🙏🏻🙏🏻🙏🏻🙏🏻

  • @santhoshdreammedia
    @santhoshdreammedia Год назад +3

    ಪರಂ ತುಂಬಾ ದೊಡ್ಡ ಪ್ರಯತ್ನ ಮಾಡಿದ್ದೀರಿ....
    ಬೆಲೆ ಕಟ್ಟಲಾಗದ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುತ್ತಿದ್ದೀರಿ ಧನ್ಯವಾದಗಳು 🙏

  • @dattayrayabhat9783
    @dattayrayabhat9783 Год назад +4

    Salute sir for your outstanding contribution to Indian judicial system.

  • @Diwakarraknar
    @Diwakarraknar Год назад +10

    Kalamadyama is reaching heights congratulations param❤

  • @manojs5767
    @manojs5767 Год назад +6

    Hoping for this episode for a long time.... wonderful param..thank you for interviewing such gems

  • @paddumuddu5107
    @paddumuddu5107 Год назад +23

    ಸಂತೋಷ ಜೀ ಸರ್ ನನಗೆ ತುಂಬಾ ಪರಿಚಯ ಅವರು ತುಂಬಾ ಮೃದು ಮನಸ್ಸಿನ ಬಂಗಾರ ❤

    • @sharathraj652
      @sharathraj652 Год назад

      Address??

    • @paddumuddu5107
      @paddumuddu5107 Год назад +1

      @@sharathraj652 nanu dss leader n.murty sir ottige edagga parichaya madikottiddu namdu gadag sir

    • @paddumuddu5107
      @paddumuddu5107 Год назад

      @@sharathraj652 nimdu sir

  • @periosrinivas
    @periosrinivas Год назад +6

    Family story of yours has so many important milestones of India

  • @muniswamacharyn8133
    @muniswamacharyn8133 Год назад +5

    Sir, I have voted ur Father for Lokasabha seat from Bangalore south in 1977 as I was resident of Basavanagudi at that time.

  • @manamohangrmanamohangr7687
    @manamohangrmanamohangr7687 Год назад +5

    ಕಲಾಮಾಧ್ಯಮ ನಮ್ಮ ಹೆಮ್ಮೆಯ ನ್ಯಾಯಮೂತಿ೯ ಗಳನ್ನು ಸಂದಶ೯ನ ಮಾಡದಿರುವುದಕ್ಕೆ ಅಭಿನಂದನೆಗಳು ಪರಂ ಸರ್

  • @niveditaalva1209
    @niveditaalva1209 Год назад +4

    Feel happy to hear your voice sir

  • @ravisudhakumar5878
    @ravisudhakumar5878 Год назад +2

    Param very thankful To episode...

  • @vijayaac238
    @vijayaac238 Год назад +7

    ತಮ್ಮಂತಹ ವರು ದೇಶದ ಹೆಮ್ಮೆಯ ಆಸ್ತಿಸಾರ್ 🙏🏻❤

  • @PradeepKumar-hi2ko
    @PradeepKumar-hi2ko Год назад +8

    eagerly waiting for next episode !!

  • @komaljavarappa1973
    @komaljavarappa1973 Год назад +4

    GREAT WORK

  • @manjukumbar173
    @manjukumbar173 3 месяца назад

    ತುಂಬಾ ಅದ್ಭುತವಾದ ಸಂದರ್ಶನ ಸರ್ 🙏🙏🙏

  • @anjankumar-143
    @anjankumar-143 3 месяца назад

    ಅದ್ಭುತವಾದ ಎಪಿಸೋಡ್ 🙏🙏❤️❤️🌹🌹,,

  • @_unknown005
    @_unknown005 Год назад +8

    Wow most awaited interview ❤❤

  • @gopalkrishna.v6950
    @gopalkrishna.v6950 Год назад +6

    ಭ್ರಷ್ಟರ ನಿದ್ದೆಗೆಡಿಸಿದ ಸಂತೋಷ್ ಹೆಗ್ಡೆ sir ನಮ್ಮ ಹೆಮ್ಮೆ..

  • @RaghuRaghu-kq7gv
    @RaghuRaghu-kq7gv Год назад +2

    Great sir😍ನೀವೂ 🙏🙏🙏

  • @Bravetiger_06
    @Bravetiger_06 Год назад +2

    Pefect damage repair after the drone interview😂❤!!!

  • @ChandraShekharTH-qe7ut
    @ChandraShekharTH-qe7ut Год назад +1

    ಪರಮೇಶ್ವರ್ ಸರ್ ಸಂತೋಷ ಹೆಗಡೆ ಸರ್ ಅಂತ ಮಹಾನುಭವರನ್ನ ಈ ರಾಜ್ಜದ ಜನಗಳಿಗೆ ಮತೊಮ್ಮೆ ತೋರಿಸಿದಕ್ಕೆ ನಿಮಗೆ ನಮ್ಮ್ ಅನಂತ ಅನಂತ ನಮಸ್ಕಾರ ಸರ್ ಇಂಥ ಮಹಾನುಭವ್ರನ್ನ ನಮ್ಮ್ ರಾಜ್ಜಾ ಮುಖ್ಯಮಂತರಿ ಯಾಗಿ ನೋಡಬೇಕೆಂನ್ನುವ ಆಶಾ ಭಾವನೆ ಆ ದೇವರಲ್ಲಿ ಕೈಮುಗಿದು ಬೇಡೋಣ ಸಂತೋಷ ಸರ್ ಗೇ ನಮಸ್ಕಾರಗಳು 🙏🙏🙏🙏q

  • @JGchemistry
    @JGchemistry Год назад +16

    You are suitable officer , investigator for Soujanya case for better results,sir

    • @kavithanagaraj6205
      @kavithanagaraj6205 Год назад

      Exactly I was suggesting same. He should be the head of SIT.

    • @vikhy01
      @vikhy01 Год назад

      No....his family and hegde family are close back in his native.

    • @kavithanagaraj6205
      @kavithanagaraj6205 Год назад +3

      @@vikhy01 he is very genuine. Even if they were close he will do justice to his duty. No doubt in that. But by considering your words we can't take risk this time

  • @mass877
    @mass877 Год назад +11

    nanna ನೆಚ್ಚಿನ ಅಧಿಕಾರಿ ❤

  • @GRtechvideo
    @GRtechvideo Год назад +2

    Great person 🙏🙏🙏🙏

  • @sudhayv5583
    @sudhayv5583 Год назад +5

    ತುಂಬಾ ಖುಷಿ ಆಯ್ತು ಇವರ ಸಂದರ್ಶನ ಮಾಡಿ ದ್ದು

  • @UsmanAli-io8pv
    @UsmanAli-io8pv 13 дней назад

    ನಿಮಗೆ ನನ್ನ ನಮಸ್ಕಾರಗಳು 🙏🙏🙏 ನಿಮಂಥಾವ್ರು ರಾಜಕಾರಣಕ್ಕೆ ಬರ್ಬೇಕು 🙏❤️

  • @devaraj886
    @devaraj886 Год назад +2

    ಕಲಾಮಾದ್ಯಮಕ್ಕೆ ಧನ್ಯವಾದಗಳು 💐🙏

  • @tkrchannel2174
    @tkrchannel2174 Год назад +2

    Your god job brother 🙏

  • @Pakka31
    @Pakka31 Год назад +2

    Great man ❤

  • @niveditaalva1209
    @niveditaalva1209 Год назад +3

    Inspiration for the younger generation

  • @barnabareddy4819
    @barnabareddy4819 Год назад +1

    Santhosh Hegde sir is my real hero of my life God should give him well health and happiness is hole life

  • @vasanthats3612
    @vasanthats3612 6 месяцев назад +1

    ದೇವರು ಇವರು🙏

  • @harishb.ravikumar292
    @harishb.ravikumar292 Год назад +4

    ಎಷ್ಟು ಚೆಂದ ಕನ್ನಡ 🎉

  • @chandrakumarputtanna7707
    @chandrakumarputtanna7707 Год назад +2

    Great achievements

  • @vajrappm4320
    @vajrappm4320 Год назад +2

    Wow very good journey sir very inspiring news well done sir

  • @vidhyabhavu3021
    @vidhyabhavu3021 Год назад +3

    Param sir, I have not watch this vedio yet. But I salute you now only because you are interviewing the great person Justice Santhosh Hegde sir.Hats off to you. Santhosh

  • @meenakshiv624
    @meenakshiv624 Год назад +2

    Param sir super iam waiting for this interview

  • @MahantheshsChinmay-ob8ge
    @MahantheshsChinmay-ob8ge Год назад +2

    Hai param Sir Jai kalamadyama super video

  • @ashokkunabevuthippaiah5847
    @ashokkunabevuthippaiah5847 Год назад +5

    In first episode itself he has narrated from 1940 to 1998, we need some interested case that he had won, kindly request him to explain elaborately

  • @KotreshP-lp7ep
    @KotreshP-lp7ep Месяц назад

    Super sir 🙏

  • @rajeshshivam3619
    @rajeshshivam3619 Год назад +2

    Sir, Next episode please

  • @mepradeepakki
    @mepradeepakki 5 месяцев назад

    ಒಂದೇ ವಾಕ್ಯದಲ್ಲಿ ಇವರ ಬಗ್ಗೆ ಹೇಳಬೇಕೆಂದರೆ - ಕನ್ನಡ ನಾಡಿನಲ್ಲಿ ಅಧಿಕಾರ ಇರುವಾಗ ಪ್ರಾಮಾಣಿಕವಾಗಿ ಕೆಲಸ ಮಾಡಿ ಶ್ರೇಷ್ಠ ವ್ಯಕ್ತಿತ್ವದಿಂದ ಬದುಕುತ್ತಿರುವ ವ್ಯಕ್ತಿ 🙏🏼. . . .

  • @sriramga3570
    @sriramga3570 Год назад +1

    KA - The " LION Of JUSTICE "

  • @gayathris1676
    @gayathris1676 Год назад

    Hat's of this program Hat's of our grat justice Santosh Hamada god bless him and his family

  • @dowlam.m2426
    @dowlam.m2426 Год назад

    Thanks for this great episode

  • @MehatabBanu-ez7ux
    @MehatabBanu-ez7ux 10 месяцев назад

    Sir santoosh hegareyavrige nana namaskara galu sir egina dina k nimaranthvaru beku sir niu andare nanage gurava tumba tumba eshta sir nanu nimage nanna chika va e sinindalu noduta erodu ❤❤

  • @chithrasm2478
    @chithrasm2478 Год назад

    Tumba chenagittu moulyagalu manaviyate eldrigu baralla 100 kke 20percent aste sir alvadisi kollavru thank you sir

  • @Manjunath-pe5xc
    @Manjunath-pe5xc Год назад +1

    Most honest person I have seen

  • @srinivasanraghavan587
    @srinivasanraghavan587 Год назад

    🙏🙏 dhanyavadagalu 🙏🙏

  • @kumaraswamybk3138
    @kumaraswamybk3138 Год назад

    Recalled my memories. Proud that Received Rathana shree award 2018-19 from Justice Santhoush Hegadeji

  • @mernkanthri3941
    @mernkanthri3941 Год назад

    I was waiting for this

  • @Petlover77777
    @Petlover77777 Год назад +5

    ವಿಲನ್ ನ್ ನ್ ನ್ ನ್ ನ್ ನ್ ನ್ 🤗.............
    (ಭ್ರಷ್ಟರಿಗೆ )

  • @bharmappab-ih1iq
    @bharmappab-ih1iq Год назад +1

    🎉Best,video

  • @Punith_Manjunath
    @Punith_Manjunath Год назад +2

    Very nice personality Mr Sonthosh hegde

  • @vijayibbhajani9500
    @vijayibbhajani9500 Год назад +4

    Super 🎉🎉❤

  • @prakashhiriyannaiah5687
    @prakashhiriyannaiah5687 Год назад +1

    Thanks to param

  • @RtheshowmanRTheShowmanRT-et6ki

    Supet sir thanks kalamaddyam

  • @santhoshvsathoshv7596
    @santhoshvsathoshv7596 Год назад +1

    ನಮಸ್ಕಾರ ಸರ್

  • @mahadevegowdabs8725
    @mahadevegowdabs8725 Год назад +5

    My hero

  • @intuitionur3299
    @intuitionur3299 Год назад +1

    Awesome. Worth of your channel. Good job

  • @sheshidk8324
    @sheshidk8324 Год назад +1

    ಧನ್ಯವಾದ ಪರಂ ಅವರೆ

  • @sridhart.v7229
    @sridhart.v7229 Год назад

    Namma Kannada nadina Hemme .🙏🙏

  • @satish7919
    @satish7919 Год назад +1

    Make atleast ten episode param. We also want santosh hegde to head Reinvestigation of soujanya case

  • @DhanuLahari-en7ut
    @DhanuLahari-en7ut Год назад +1

    Jai Mahesh Anna 💙🐅 justice soujanya Santosh Rao

  • @bsprasad9325
    @bsprasad9325 Год назад +1

    🙏🙏ನಮಸ್ತೆ ಸರ್

  • @gopalkrishna.v6950
    @gopalkrishna.v6950 Год назад +11

    ನಮ್ಮ ಸಂತೋಷ್ ಹೆಗ್ಡೆ sir ನಮ್ಮ ಆಸ್ತಿ..

  • @rajur4260
    @rajur4260 Год назад +3

    Welcome sir ❤🎉

  • @girishva9195
    @girishva9195 Год назад

    🙏ಭ್ರಷ್ಟಾಚಾರ ರಾಜಕೀಯ ❤️👈ಲೋಕಾಯುಕ್ತ 🙏

  • @basunkallabasunkall4552
    @basunkallabasunkall4552 Год назад

    Super nice sir❤

  • @channaveerappab.6439
    @channaveerappab.6439 Год назад

    Thank you Sir

  • @Rudresh-iy2qx
    @Rudresh-iy2qx Год назад

    ನಿಮ್ಮಂಥ ನಿಷ್ಟ ವಂಥ ವ್ಯಕ್ತಿ ನಮ್ಮ ದೇಶ ಕ್ಕೆ ಬೇ ಕು jai hind

  • @lakshmihg2179
    @lakshmihg2179 Год назад

    Neevu nyayada devaru, Bharatammana hemmeya puthra nanna eshtada shreshta vyakti neevu

  • @punithkumar6330
    @punithkumar6330 Год назад +1

    🙏🏻💐❤

  • @janardhanjani51
    @janardhanjani51 Год назад

    Wow Such a nice personality ❤