"ಶಾಸಕರ ಭವನಕ್ಕೆ ನಾನು ಬಾಂಬ್ ಇಟ್ಟಿದ್ದು ಈ ಕಾರಣಕ್ಕೆ!-GIRISH MATTANNAVAR-E03-Kalamadhyama

Поделиться
HTML-код
  • Опубликовано: 23 авг 2024
  • Kalamadhyama Contact:
    7411992697 (Only Watsapp) --- Only Urgent Calls: 9008099686
    #hometour #girishmattannavar #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    ಶಾಸಕರ ಭವನಕ್ಕೆ ಬಾಂಬ್ ಇಟ್ಟಿದ್ದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್ ಮನೆ, ಹೆಂಡತಿ ಮಕ್ಕಳು ಹಾಗೂ ಬದುಕಿನ ಕತೆ ನಿಮಗಾಗಿ. ಈ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Girish Mattannavar Interview, Home & Life Story.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Kalamadhyama Contact Details:
    WhatsApp No: 7411992697
    Only Emergency Contact: 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Girish Mattannavar Kalamadhyama Interview, Girish Mattannavar LIFE, Girish Mattannavar Interview, Girish Mattannavar Home Tour, Bomb SI Girish Mattannavar Wife, Girish Mattannavar Bomb Case, Kalamadhyama Best Interviews, Best Homes Kalamadhyama, Girish Kalamadhyama, Kalamadhyama Home Tours, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Kalamadhyama Video,

Комментарии • 477

  • @KalamadhyamaYouTube
    @KalamadhyamaYouTube  Месяц назад +30

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @munirajum8319
      @munirajum8319 26 дней назад

      😊

    • @user-sm6mf9bp4r
      @user-sm6mf9bp4r 17 дней назад

      ನಿಂದು ಕಲಾ ಮಾಧ್ಯಮ ಅಲ್ಲ ನನ್ನ ಶಾಟ ಮಾದ್ಯಮ ಹೋಗ ಬಾಂಡ್ಲಿ . ನಿನ್ನ ಮಾಧ್ಯಮವೇ ಅಲ್ವಾ ಹಂಸಲೇಖನ ಬಗ್ಗೆ ಕೆಟ್ಟದಾಗಿ ಹೇಳಿದ್ದು.😂😂

  • @shivarajg4766
    @shivarajg4766 Месяц назад +63

    ಪರಮ್ ನಿಜವಾಗಿಯೂ ಒಬ್ಬ ಒಳ್ಳೆ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದೀರಿ.....

  • @durgaprinters4608
    @durgaprinters4608 Месяц назад +98

    ನಿಷ್ಠಾವಂತ ಅಧಿಕಾರಿ
    ಸೌಜನ್ಯ ಹೋರಾಟಕ್ಕೆ ನಿಮ್ಮ ನಾಯಕತ್ವ ಸದಾ ಇರಲಿ ಸರ್ 🚩🚩🚩

  • @meghanamegha5297
    @meghanamegha5297 Месяц назад +175

    ನಾಯಕ +ನಿಷ್ಠಾವಂತ ಅಧಿಕಾರಿ +ಉತ್ತಮ ಚಿಂತಕ 💐

    • @chanagondasavadi7826
      @chanagondasavadi7826 23 дня назад

      Kcv 24:55 24:59 24:59 25:00 fljbflzvdjdl, kgx, zcfvlyx lccfkh😅😊rdrd 25:03 25:03 9 25:02 25:02 25:01

  • @puttaswamymysuru
    @puttaswamymysuru Месяц назад +100

    ಮಾಜಿ ಪೊಲೀಸ್ ಅಧಿಕಾರಿ , ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್...
    ಸಂದರ್ಶನ ಚೆನ್ನಾಗಿದೆ

    • @Dpdp-up7hb
      @Dpdp-up7hb Месяц назад +2

      Anchor ವೆರಿ poor , No preparation before interview.

  • @Learneracademy123
    @Learneracademy123 Месяц назад +44

    ತಾಳ್ಮೆ........ 🥹❤️❤️❤️ ಇಷ್ಟು ಮೃದು ಸ್ವಭಾವ ಇರುವ ವ್ಯಕ್ತಿ.. ಬದಲಾಗಲಿಕ್ಕೆ. ರಾಜಕೀಯ ಮಾಡಿರುವ ಅನ್ಯಾಯ... ಹ್ಯಾಟ್ಸಪ್ಪ ಟು ಯು sir💐❤️❤️🙏🙏🙏

  • @Pshetty0318
    @Pshetty0318 Месяц назад +52

    Really proud of u sir...🙏 Great sir👍ನಿಮ್ಮಂತ 10ಜನ ಇದ್ರೆ ಖಂಡಿತ ನಮ್ಮ ದೇಶ ಉದ್ದಾರ ಆಗುವುದಲ್ಲಿ ಸಂದೇಹವೇ ಇಲ್ಲ

    • @santhuraik
      @santhuraik Месяц назад +1

      10 Jana katkondu mannagatti nu madke agla yalru Kai jodisbeku aga matra sadya

  • @sidduholal748
    @sidduholal748 Месяц назад +122

    ❤❤❤❤🎉🎉🎉 ಅಟಲ್ ಜೀ...ಅಬ್ದುಲ್ ಕಲಾಂ....ಜೊತೆಗೆ ನಾನು ಒಬ್ಬ ರಾಷ್ಟ್ರೀಯವಾದಿ...ಕುಶಿ ಆಯ್ತು......

  • @BabuCn
    @BabuCn Месяц назад +57

    ನ್ಯಾಯ ನೀತಿ ಧರ್ಮ ನಿಷ್ಠೆ ಇದೆಲ್ಲ ನಮಗೆ ನೆನಪಿಗೆ ಬರೋದು ನಿಮಂಥವರಿಂದ ನಿಮಗೆ ನನ್ನ ಧನ್ಯವಾದಗಳು

  • @ashahirematt1866
    @ashahirematt1866 Месяц назад +103

    ಮೊದ್ಲು ರಾಜಕೀಯ ವ್ಯವಸ್ಥೆ ಸರಿ ಆಗಬೇಕು. ನಿಮ್ಮ ಪ್ರಾಮಾಣಿಕ ಕರ್ತವ್ಯ ಸರಿಯಾಗಿದೆ. ಧನ್ಯವಾದಗಳು 👏🌹

  • @papuambiger8199
    @papuambiger8199 Месяц назад +122

    ಸೌಜನ್ಯ ಹೋರಾಟಕ್ಕೆ ಜಯ ಸಿಗೋವರೆಗೂ ನೀವು ಕೈ ಬಿಡಬೇಡಿ ಅಣ್ಣಾ..

  • @prashanthkumar9654
    @prashanthkumar9654 Месяц назад +42

    ಅದ್ಬುತ ವ್ಯಕ್ತಿ, ನಿಮ್ಮಂತವರು ಇಲಾಖೆಯಲ್ಲಿ ಇರಬೇಕಿತ್ತು

  • @chandrashekharpatil5998
    @chandrashekharpatil5998 Месяц назад +35

    ನಿಮ್ಮ ಜೊತೆ ಸ್ವಲ್ಪದಿನ ಇರಲು ಒಂದು ಅವಕಾಶ ಕೊಟ್ಟಿದ್ದಿರಿ ತುಂಬ ವಿಚಾರವಾದಿ ಹಾಗೂ ಗಟ್ಟಿ ಗುಂಡಿಗೆಯವರು ನಿವು ತುಂಬ ಸಂತೊಷ

  • @indirap4077
    @indirap4077 Месяц назад +20

    ಸೂಪರ್ ಮಟ್ಟಣ ಸರ್.ನಿಮ್ಮ ಮಾತು ಕೇಳಿದರೆ ಇನ್ನೂ ಕೇಳಬೇಕೆನಿಸುತ್ತದೆ.ಧನ್ಯವಾದಗಳು ಸರ್.

  • @channaveergr994
    @channaveergr994 Месяц назад +97

    ಭ್ರಷ್ಟರ ವ್ಯವಸ್ಥೆ ಯಾವ ರೀತಿ ಎಂಬುದನ್ನ ವಿಸ್ತಾರವಾಗಿ ತಿಳಿಸಿದ ಮಟ್ಟ್ನ್ನವರ

  • @edusmartinfo
    @edusmartinfo Месяц назад +13

    ಎಡ್ರಾಮಿಯಲ್ಲಿ ನೀವು ಸೇವೆ ಸಲ್ಲಿಸುವಾಗ ಕಾನೂನು ಹಾಗೂ ಸುವ್ಯವಸ್ಥೆ ಅತ್ಯುತ್ತಮ ವಾಗಿತ್ತು.ನಾನು ನಿಮ್ಮನ್ನು ಸಮೀಪದಿಂದ ನೋಡಿದ್ದೇನೆ.❤🎉

  • @Purathan_bharath1008
    @Purathan_bharath1008 Месяц назад +19

    ಹೌದು ವೀರ ನೀನಗೊಂದು ಸೇಲೂಟ್ 🙏🙏 ಇಂದಿನ ದಿನಮಾನಕ್ಕೆ ಅಂಕಡ ಭಾರತದ ತಾಯಿ ನೆಲ ರಕ್ಷಣೆಗೆ ನಿಮ್ಮಂತವರ ಅವಶ್ಯಕತೆ ಇದೆ ಸರ್, 👌👌🙏🙏❤❤

  • @kanniravindra23
    @kanniravindra23 Месяц назад +7

    ಗಿರೀಶ್ ಮಟ್ಟಣ್ಣನವರ ಜೀವನ ಹೆಜ್ಜೆ ನಿಜಕ್ಕೂ ಅಭಿನಂದನೀಯ,
    ದೇಶದ ಬಗ್ಗೆ ಒಳ್ಳೆಯದನ್ನು ಬಯಸುವ ಪ್ರತಿಯೊಬ್ಬರಿಗೂ ನಮ್ಮ ಪ್ರೋತ್ಸಾಹವಿರಲಿ. ಭಾರತ್ ಮಾತಾ ಕೀ ಜೈ

  • @devarajbanglore2870
    @devarajbanglore2870 Месяц назад +38

    ಅದ್ಭುತವಾದ ಮಾತುಗಳು ಸರ್ 🎉🎉🎉💐💐👌

  • @sandeepadevadiga3516
    @sandeepadevadiga3516 Месяц назад +15

    ಹೌದು... ನಾನು ಕೂಡಾ 9 ವರ್ಷ ಪೊಲೀಸ್ ವೃತ್ತಿ ಮಾಡಿ,,, ರಾಜಿನಾಮೆ ಕೊಟ್ಟೆ,,, ಪ್ರಾಮಾಣಿಕತೆ ಗೆ ಬೆಲೆ ಇಲ್ಲ.

  • @ChandrashekarME
    @ChandrashekarME Месяц назад +31

    sir ನೀವು ಆ dhina blast ಮಾಡಬೇಕಿತ್ತು. ಸ್ವಲ್ಪವಾದರೂ clean ಆಗುತ್ತಿತ್ತು.

  • @aarushlobo8351
    @aarushlobo8351 Месяц назад +10

    ಸೌಜನ್ಯಾಳಾ ಪ್ರಕರಣದ ಬಗ್ಗೆ ನಿಮ್ಮ ಸಹಕಾರ ಇರುವುದು ತುಂಬಾ ಸಂತೋಷ ಸಾರ್,

  • @KM-ಕನ್ನಡಿಗ
    @KM-ಕನ್ನಡಿಗ Месяц назад +43

    ನಿಮ್ಮ ಬಗ್ಗೆ ಇಷ್ಟು ವರ್ಷಗಳ ಕಾಲ ನನಗೆ ಗೊತ್ತಿರಲಿಲ್ಲ ನಿಮ್ಮ ಪುಸ್ತಕ ಆದಷ್ಟು ಬೇಗ ಬಿಡುಗಡೆ ಮಾಡಿ

  • @harishsuvarna2346
    @harishsuvarna2346 Месяц назад +25

    ಹುಟ್ಟು ಹೋರಾಟ ಗಾರ ನಿಷ್ಠಾವಂತ ಅಧಿಕಾರಿ 🙏

  • @mouneshm9618
    @mouneshm9618 Месяц назад +58

    ಗುರುಮಿಠಕಲ್ ಮತ ಕ್ಷೇತ್ರದ ಹೆಬ್ಬುಲಿ

    • @ParvathiVasudev-hv6bx
      @ParvathiVasudev-hv6bx Месяц назад

      ಈ ಹುಚ್ಚನ ಇಂಟರ್ವ್ಯೂ.. ಮಾಡಿದ ಪುಣ್ಯಾತ್ಮ ಯಾರು

  • @ramuramuu1975
    @ramuramuu1975 Месяц назад +29

    ಮಹೇಶ್ ತಿಮ್ಮರೋಡಿ ಅವರ ಸಂದರ್ಶನ ಮಾಡಿ ಪರಮ್ ಅಣ್ಣ ...... Plz

  • @rajumgowdru
    @rajumgowdru 23 дня назад +2

    HAT'S OFF TO YOU SIR⭐⭐⭐👌👌👌🙏🙏🙏

  • @prempowerstar9006
    @prempowerstar9006 Месяц назад +16

    ಅಣ್ಣ ನಿಮ್ಮ ಯೋಚನೆ ಎಲ್ಲಾ ಸರಿ ನಾನು ಅದೇ ಇಲಾಖೆಯಲ್ಲಿ ಇದ್ದವನು, KCD ಕಾಲೇಜು ವಿದ್ಯಾರ್ಥಿ, ನಿಮ್ಮ ಹಾದಿಯಲ್ಲಿ ಇದ್ದೇನೆ, ನಿಮ್ಮ ಜೊತೆ ಸಮಾನ ಮನಸ್ಕರು ಇದ್ದೇವೆ 🤝.

  • @yuvrajuv8164
    @yuvrajuv8164 Месяц назад +53

    ನಿಜಾವಾಗಿ ಅವರಿಗೆ ಯಾವುದೇ ಟೈಟಲ್ ನ ಅವಶ್ಯಕತೆ ಇಲ್ಲಾ ಪ್ರಾಮಾಣಿಕ ಹೋರಾಟಗಾರ.

  • @RR-bj7kt
    @RR-bj7kt 21 день назад +1

    Always Good ..Girish Sir🎉🎉🎉🎉 ನಿಮ್ಮ ಹೋರಾಟ ಹೀಗೆ ಮುಂದುವರೆಯಲಿ ಮಂಜುನಾಥ ಸ್ವಾಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ🎉🎉🎉

  • @jn04
    @jn04 Месяц назад +40

    ಪೋಲಿಸ್ ವ್ಯವಸ್ಥೆಯ ಒಳ ಹೊರಗಿನ ವ್ಯವಸ್ಥೆಯನ್ನು ಪ್ರಾಮಾಣಿಕರಾಗಿ ವಿವರಿಸಿದ್ದೀರಿ.

  • @annapurnan9832
    @annapurnan9832 Месяц назад +4

    , ಗಿರೀಶ್ ಮಟ್ಟನ್ನವರ ಸಂದರ್ಶನ ತುಂಬಾ ವಿಶೇಷವಾದ ವಿಚಾರ.

  • @SandeepAjekar-tm3cq
    @SandeepAjekar-tm3cq Месяц назад +19

    Hat's off Girish sir 🙏🙏🙏🙏 God bless you sir 💐💐💐

  • @SanthuKA-20
    @SanthuKA-20 Месяц назад +32

    ಗಿರೀಶ್ ಮಟ್ಟಣ್ಣ🙏❤
    Justice For ಸೌಜನ್ಯ ಧರ್ಮಸ್ಥಳ

  • @sujatapattar2023
    @sujatapattar2023 Месяц назад +11

    ತುಂಬಾ ಚೆನ್ನಾಗಿದೆ ಸರ್ , hats off to you,Girish sir.
    Karanataka university .i too

  • @RaviKambale-yq9fg
    @RaviKambale-yq9fg Месяц назад +18

    ನಿಮ್ಮ ಬಗ್ಗೆ ಕ್ಲಾರಿಟಿ ಸಿಗಲು ಸ್ವಲ್ಪ ಲೇಟ್ ಆಗುತ್ತೆ 😅

  • @sathisham5568
    @sathisham5568 27 дней назад +2

    ಗ್ರೇಟ್ ಗಿರೀಶ್ ಸರ್ ☝️☝️👌

  • @nrutta.s.degaon3889
    @nrutta.s.degaon3889 Месяц назад +7

    Girish sir nimanna bhetiyagabeku. Nimmantha officer ge nanna ondu salute

  • @k.lingappagowdakadenga5402
    @k.lingappagowdakadenga5402 Месяц назад +14

    Hat's off Girish sir,🙏🙏🙏🙏🙏god bless you sir

  • @ravigowda5300
    @ravigowda5300 Месяц назад +6

    Grand salute to mattanna sir.
    He is world class hero.
    Not poor TV chappal hero

  • @bhagya3893
    @bhagya3893 Месяц назад +2

    ನಿಮ್ಮ ನೇರ ನಡೆ ನನಗೆ ಬಹಳ ಇಷ್ಷ ಆಯ್ತು ಮಟ್ಟಣ್ಣನವರೇ

  • @shri9294
    @shri9294 Месяц назад +10

    Honesty doesn't work in these days. But hat's off to your courage

  • @user-zd3by3nf8w
    @user-zd3by3nf8w Месяц назад +10

    Great Girish sir justice for sowjaneya

  • @pramodvittla6876
    @pramodvittla6876 Месяц назад +13

    Thank u sir girish mattan avarana interview madidakke

  • @mallikarjuntupparotti-bv4du
    @mallikarjuntupparotti-bv4du Месяц назад +11

    ಗಿರೀಶ್. ಅಣ್ಣಾಗೆ ಧನ್ಯವಾದಗಳು ❤

  • @jeevankotekan1496
    @jeevankotekan1496 Месяц назад +18

    Jai Girish sir......... Justice for SOUJANYA 🙏🙏🙏🙏🙏

  • @madhavapoojary7457
    @madhavapoojary7457 Месяц назад +4

    ನಿಷ್ಠಾವಂತ ಅಧಿಕಾರಿ ಗಿರೀಶ್ ಸರ್ 🙏

  • @nagarajchetti5426
    @nagarajchetti5426 Месяц назад +9

    ಕಾಮನ್ ಮ್ಯಾನ್ ಅಲ್ಲಾ ಸರ್ ನಿಮ್ಮಂತ ಹುಲಿ ಗೆ ಮಾತ್ರ ಸಾಧ್ಯ ಸರ್

  • @parimalapatel7112
    @parimalapatel7112 Месяц назад +11

    We love you Girish sir 🙏🙏🙏🙏🙏🙏.

  • @Mls9872
    @Mls9872 Месяц назад +12

    Girish mattana fans ❤

  • @mohini7919
    @mohini7919 Месяц назад +2

    ಸರ್ ತುಂಬಾ ಖುಷಿ ಆಯ್ತು ನಿಮ್ಮ ಮಾತು ಕೇಳಿ.

  • @user-lg8fi5df5r
    @user-lg8fi5df5r Месяц назад +9

    Original social man tq sir

  • @maheshp7418
    @maheshp7418 Месяц назад +9

    ಧನ್ಯವಾದಗಳು..

  • @basavarajgoudat8874
    @basavarajgoudat8874 Месяц назад +12

    Nija sir sarakaari noukararige raajakaaranigalinda egalu himse ede

  • @venkataramantnaik2700
    @venkataramantnaik2700 13 дней назад

    ಇದು ಜನತೆಗೆ ಒಂದು ಒಳ್ಳೆ ಪಾಠವಾಗಿದೆ ಸೂಪರ್ ಸರ್.

  • @kantharajeshwaratn4068
    @kantharajeshwaratn4068 Месяц назад +11

    Hat's off sir 🙏🙏🙏

  • @sandeepm4466
    @sandeepm4466 Месяц назад +2

    Proud of you Sir....Living LION IN SOCIETY

  • @user-lr2pn1um8c
    @user-lr2pn1um8c Месяц назад +25

    ನಿಮ್ಮ ಆಲೋಚನೆಗಳು ಸರಿಯಾಗಿತ್ತು ಸರ್

  • @santhoshdreammedia
    @santhoshdreammedia Месяц назад +7

    ಸೌಜನ್ಯ ಕೇಸ್ ಬಗ್ಗೆ ಈ ಇಂಟರ್ವ್ಯೂನಲ್ಲಿ ಕೇಳ್ಲೇಬೇಕು.... ಇಲ್ಲ ಅಂದ್ರೆ ಪರಂ ಹೆಗ್ಗಡೆ ಪರವಾಗಿ ಅಂತ ನಾವು ಭಾವಿಸುತ್ತೇವೆ.

    • @indirap4077
      @indirap4077 Месяц назад +1

      ಖಂಡಿತವಾಗಿಯೂ

    • @user-yt5hr6hm1m
      @user-yt5hr6hm1m Месяц назад

      Kelalla expecting madbedi this is raama raajya😅😅😅😅

  • @sridharar1748
    @sridharar1748 Месяц назад +8

    ನಿಮ್ಮ ಪುಸ್ತಕ ಬೇಗ ಬಿಡುಗಡೆ ಮಾಡಿ ಸರ್ 🎉

  • @arpitar8205
    @arpitar8205 Месяц назад +8

    Amazing person 👏👏👏👏

  • @SangameshAngadi-by9lw
    @SangameshAngadi-by9lw Месяц назад +7

    Inspirational man ❤

  • @shaliniangadi264
    @shaliniangadi264 Месяц назад +8

    Hats off sir 👏

  • @world_famous_lover_venkey
    @world_famous_lover_venkey Месяц назад +10

    ಸಿಗ್ಲಿ ಬಸ್ಯಾನ ವಿಡಿಯೋ ಹಾಕ್ರಿ ಸರ್ ❤

  • @ainulhakh7353
    @ainulhakh7353 Месяц назад +4

    Riyal hero of karnataka state Police

  • @appuabhimanimadhusgowda9519
    @appuabhimanimadhusgowda9519 Месяц назад +14

    I fan of u sir

  • @vishwanathas590
    @vishwanathas590 Месяц назад +9

    ನಮಸ್ಕಾರ ಸರ್

  • @rachanl.r6900
    @rachanl.r6900 Месяц назад +6

    Hats off sir

  • @murulibm1013
    @murulibm1013 Месяц назад +1

    ಸರ್ ನಿಮಗೆ ನಮ್ಮ ಸಪೋರ್ಟ್ ಇದೆ. ಎಂತಹ ಸಮಯದಲ್ಲೂ ನಿಮ್ಮ ಕರೆಗೆ ನಮ್ಮ ಬೆಂಬಲ ಇರುತ್ತೆ ಸರ್

  • @irappapatil8621
    @irappapatil8621 Месяц назад +5

    He is quite happy discarding a piwerful govt job,in the midst of plenty who do anything to get any govt job.

  • @user-wh2mr8ff2o
    @user-wh2mr8ff2o Месяц назад +9

    Pramanika adikari 🙏

  • @mdfareed7528
    @mdfareed7528 Месяц назад +7

    From yadrami he is superb ...PSI

  • @bvishwanath2886
    @bvishwanath2886 Месяц назад +1

    ಉತ್ತಮ ಸಂದರ್ಶನ

  • @rajakumardodamani3738
    @rajakumardodamani3738 Месяц назад

    100% ಸತ್ಯವಾದ ಮಾತುಗಳು ಅಣ್ಣಾ.. 🙏🙏

  • @revannagowdarevannagowda7832
    @revannagowdarevannagowda7832 Месяц назад +6

    Sir nevu super man sir

  • @gollahalliguruduth7785
    @gollahalliguruduth7785 Месяц назад +2

    Very Candid replies by Mattannawar

  • @Learneracademy123
    @Learneracademy123 Месяц назад +1

    ವರ್ಣಿಸಲು ಪದಗಳೇ ಸಿಗುತ್ತಿಲ್ಲ... 🔥❤️

  • @kushalashetty9308
    @kushalashetty9308 Месяц назад +1

    Savira savira solmelu nimage mattanna sir.nanu yavathu krishi hagu army abhimani evathu nim abhimani adakke sarthaka sir👏👏👏

  • @manoharmkadri6257
    @manoharmkadri6257 Месяц назад +4

    Really Hero

  • @user-mz7kg6in6v
    @user-mz7kg6in6v Месяц назад +4

    Jai girish sir hats off sir ❤

  • @1994Rangaswamy
    @1994Rangaswamy Месяц назад +3

    ಸೂಪರ್ ಸರ್.......

  • @suchitrashetty7723
    @suchitrashetty7723 Месяц назад +8

    Soujanya horatagarara.namma Shakthi...

  • @anantharikant8518
    @anantharikant8518 24 дня назад

    ಮನಸ್ಸಿನ ಆಳಕ್ಕೆ ಒಂದು ಸೆಲೆಕ್ಟ್ ಉತ್ತಮ ಸಮಾಜಕ್ಕಾಗಿ ಒಳ್ಳೆಯ ವ್ಯಕ್ತಿಯನ್ನು ಆರಿಸಿಕೊಳ್ಳಿ

  • @user-zr3ik2vq8k
    @user-zr3ik2vq8k Месяц назад +5

    Param sir nann comment girish sir ge torisi

  • @user-zr3ik2vq8k
    @user-zr3ik2vq8k Месяц назад +4

    Girish sir helodella 100% correct nanagu kuda yellavu gottide

  • @pramodnayak8171
    @pramodnayak8171 Месяц назад +7

    🔥🔥🔥

  • @nagarajmalagund7243
    @nagarajmalagund7243 24 дня назад

    ಮಠ ಚಿತ್ರದಲ್ಲಿ ನಿಮ್ಮ ಅಭಿನಯ ಸೂಪರ್

  • @balaramreddy5706
    @balaramreddy5706 14 дней назад

    ಸಧ್ಯ ನಾನು ಗೈರು ಹಾಜರಿ ಇದ್ದೇನೆ sir
    ಇಲಾಖೆಯಲ್ಲಿ ಕರ್ತವ್ಯ , ಸೌಲಭ್ಯದಲ್ಲಿ ತಾರತಮ್ಯ ಹಾಗೂ ಭ್ರಷ್ಟಚಾರ ನಿಂದ ಬೇಸತ್ತು ಗೈರು ಆಗಿದ್ದೆನೆ

  • @premaks4468
    @premaks4468 Месяц назад +4

    Super sir.nim story Keli nidde banthu sir.

  • @0roady2
    @0roady2 Месяц назад +2

    We are eagerly waiting to read “Prathigne” book pls release soon and make it available e-book

  • @tejutej5352
    @tejutej5352 Месяц назад +8

    Jai girish mattanna sir.justice for sowjanya 🙏

  • @manuk12212
    @manuk12212 Месяц назад +3

    Your Voice 🔥

  • @user-cn4ku1zm5n
    @user-cn4ku1zm5n Месяц назад +4

    Jai Girish mattanna navar 🙏🙏🙏🙏🙏🙏🙏 justice for soujanya 🙏🙏🙏🙏🙏🙏🙏

  • @unknownkumar5223
    @unknownkumar5223 Месяц назад +10

    ಧರ್ಮ ಸಿಂಗ ಮಹಾ ಹಲ್ಕಾ SM ಇದ್ದ

  • @dilipyaligar6943
    @dilipyaligar6943 12 дней назад

    ಸತ್ಯತಿಳಿಸಿದ್ದಕ್ಕೆ ಧನ್ಯವಾದಗಳು

  • @chethankp5664
    @chethankp5664 Месяц назад

    This episode is different from all the previous episodes of Kalamadhyam and I like it because there is no logical end to this fight till the culprits are punished and justice is done and we can't rest till then.👍👍👍👍👍👍💯

  • @krishnamurthybv9455
    @krishnamurthybv9455 Месяц назад +4

    Political systems make them to do like that.

  • @sachinm7981
    @sachinm7981 Месяц назад +5

    Best

  • @devarajr5004
    @devarajr5004 Месяц назад +7

    ಈಗಲೂ ಈ ಉಳಿಗಮಾನ್ಯ ಪದ್ದತಿ ಉಳಿದಿದೆ

  • @balasahebraddy6509
    @balasahebraddy6509 Месяц назад +3

    ಅಣ್ಣಾ ನಮಸ್ಕಾರ