Это видео недоступно.
Сожалеем об этом.

HOME TOUR-"ಬಾಂಬ್ ಇಟ್ಟಿದ್ದ ಗಿರೀಶ್ ಮಟ್ಟಣ್ಣವರ್ ಮನೆ, ಹೆಂಡತಿ ಮಕ್ಕಳು!-E01-GIRISH MATTANNAVAR-Kalamadhyama

Поделиться
HTML-код
  • Опубликовано: 13 июл 2024
  • Kalamadhyama Contact:
    7411992697 (Only Watsapp) --- Only Urgent Calls: 9008099686
    #hometour #girishmattannavar #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    ಶಾಸಕರ ಭವನಕ್ಕೆ ಬಾಂಬ್ ಇಟ್ಟಿದ್ದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್ ಮನೆ, ಹೆಂಡತಿ ಮಕ್ಕಳು ಹಾಗೂ ಬದುಕಿನ ಕತೆ ನಿಮಗಾಗಿ. ಈ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Girish Mattannavar Interview, Home & Life Story.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Kalamadhyama Contact Details:
    WhatsApp No: 7411992697
    Only Emergency Contact: 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Girish Mattannavar Kalamadhyama Interview, Girish Mattannavar LIFE, Girish Mattannavar Interview, Girish Mattannavar Home Tour, Bomb SI Girish Mattannavar Wife, Girish Mattannavar Bomb Case, Kalamadhyama Best Interviews, Best Homes Kalamadhyama, Girish Kalamadhyama, Kalamadhyama Home Tours, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Kalamadhyama Video,

Комментарии • 465

  • @KalamadhyamaYouTube
    @KalamadhyamaYouTube  Месяц назад +36

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @ramuramuu1975
    @ramuramuu1975 Месяц назад +150

    ಸೌಜನ್ಯ ಪರ ಹೋರಾಟಗಾರರಲ್ಲಿ ಪ್ರಮುಖ ವ್ಯಕ್ತಿ ಗಿರೀಶ್ ಮಟ್ಟಣ್ಣನವರ್ ಅವರ ಸಂದರ್ಶನ ಮಾಡಿದ ಕಲಾಮಾದ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು...... ತುಂಬಾ ಸಂತೋಷ ಆಯ್ತು ಪರಮ್ ಅಣ್ಣ tq u so much ....

  • @user-vr2dl9vg8r
    @user-vr2dl9vg8r Месяц назад +196

    ಸೌಜನ್ಯ ಪರ ಹೋರಾಟಗಾರಲ್ಲಿ ಪ್ರಮುಖ ವ್ಯಕ್ತಿ

  • @r.parashuramappaparashuram403
    @r.parashuramappaparashuram403 Месяц назад +119

    ಮೈಲಾರ ಲಿಂಗೇಶ್ವರ ಸ್ವಾಮಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ

  • @sarojapoojari6330
    @sarojapoojari6330 Месяц назад +66

    ಸೌಜನ್ಯಳ ಪಾಲಿಗೇ ನೀಜವಾಧ
    ಅಣ್ಣಾ ಅಂದ್ರೇ ಗಿರೀಶ್ ಮಟ್ಟಣ ಸರ್

    • @amruthraj7140
      @amruthraj7140 20 дней назад

      Howdu election time alli mathra

  • @karunakarshetty4026
    @karunakarshetty4026 Месяц назад +37

    ಕಲಾ ಮಾಧ್ಯಮ ಚಾನೆಲ್ ಗೆ ನಮಸ್ತೆ 🙏🙏. ಪೂರಾ ವಿಡಿಯೋ ನೋಡೋ ಮೊದ್ಲೇ ಕಾಮೆಂಟ್ ಮಾಡ್ತಾ ಇದ್ದೇನೆ.. ಸೌಜನ್ಯ ತಾಯಿ ಶಕ್ತಿ ಅವರು 🙏🙏🙏🙏

  • @SanthuKA-20
    @SanthuKA-20 Месяц назад +33

    ಇಷ್ಟು ದಿನ‌ ಕಾಮೆಂಟ್ ಹಾಕಿದಕ್ಕೆ ಸಾರ್ಥಕ ಆಯಿತು😊
    ಧನ್ಯವಾದಗಳು ಪರಮ ಸರ್
    Justice for Sowjanya dharmasthal

  • @YOGI-xe9je
    @YOGI-xe9je Месяц назад +46

    ಗಿರೀಶ್ ಮಟ್ಟಣವರ್ ಅವರನ್ನು ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು....sir 🎉🎉🎉🎉
    Jestic for sowjanya ..😢

  • @indirap4077
    @indirap4077 Месяц назад +18

    ನಾನು ಮಟ್ಟಣ ಸರ್ ಅವರ ದೊಡ್ಡ ಅಭಿಮಾನಿ.ಅವರ ಬಗ್ಗೆ ತುಂಬಾ ಕುತೂಹಲ ಇತ್ತು.ಈಗ ಅವರ ಸಂದರ್ಶನ ನೋಡಿ ತುಂಬಾ ಖುಷಿಯಾಯ್ತು.ಸೌಜನ್ಯ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.ಧನ್ಯವಾದಗಳು ಸರ್.

  • @hemantt9250
    @hemantt9250 Месяц назад +110

    ಗಿರೀಶ ಮಟ್ಟಣ್ಣನವರ್ ಒಳ್ಳೆಯ ವ್ಯಕ್ತಿ ಇವರನ್ನು ಸಂದರ್ಶನ ಮಾಡಿದ್ದೂ ಒಳ್ಳೆಯ ವಿಷಯ ಹಾಗೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಸಂದರ್ಶನ ಮಾಡಿ

  • @scua2646
    @scua2646 Месяц назад +40

    ಈ ಸಂದರ್ಶನ ತುಂಬಾ ಇಷ್ಟ ಅಯ್ತು
    ಜೈ ಗಿರೀಶ್ ಮಟ್ಟಣ್ಣನವರ್ 🙏

  • @veerappadevaru3574
    @veerappadevaru3574 Месяц назад +21

    ವಿಶೇಷ ಅಭಿ ವ್ಯಕ್ತಿ.. ಇಂದಿನ ಪರಿಸ್ಥಿತಿಗೆ ನಿಮ್ಮಂಥವರ ಅತ್ಯಂತ ಅವಶ್ಯಕ..

  • @padmajas9188
    @padmajas9188 Месяц назад +60

    ನಿಜವಾದ ನ್ಯಾಯಪರ ವ್ಯಕ್ತಿಗೆ ವಂದನೆಗಳು🙏🙏🙏

  • @nagarathnanayak9988
    @nagarathnanayak9988 Месяц назад +119

    ಗಿರೀಶ್ ಮಟ್ಟಣ್ಣವರನ್ನು ಸಂದರ್ಶನ ಮಾಡಿದ್ದು ತುಂಬಾ ಸಂತೋಷವಾಯ್ತು.

  • @shridharas2077
    @shridharas2077 Месяц назад +37

    ಗಿರೀಶ್ ಮಟ್ಟಣ್ಣನವರ್ ಸಾಮಾಜಿಕ ಹೋರಾಟಕ್ಕೆ ಶುಭವಾಗಲಿ

  • @lathishkulal5860
    @lathishkulal5860 Месяц назад +17

    🚩🙏🕉️ಶ್ರೀ ಮೈಲಾರಲಿಂಗೇಶ್ವರ ನಮ:🕉️🙏🚩
    🚩ಜಸ್ಟಿಸ್ ಫಾರ್ ಸೌಜನ್ಯ 🚩
    🚩ಜೈ ಗಿರೀಶ್ ಮಟ್ಟಣ್ಣ 🚩

  • @mallikarjunanatekar8434
    @mallikarjunanatekar8434 Месяц назад +18

    ಜಗದ ಒಡೆಯ ಮೈಲಾರ ಲಿಂಗ... 🙏🙏
    ನಮ್ಮೆಲ್ಲರ ತಾಯಿ ಯಲ್ಲಮ್ಮ... 🙏🙏

  • @kumargowda6867
    @kumargowda6867 Месяц назад +15

    ಜೈ ಮಹೇಶಣ್ಣ 🙏🏻🙏🏻🙏🏻 ಜೈ ಗಿರೀಶ್ ಸರ್ 🙏🏻🙏🏻🙏🏻🇮🇳🇮🇳 ನಿಮಗೆ ಅಭಿನಂದನೆಗಳು, ಸರ್ 🙏🏻🙏🏻🙏🏻

  • @info.tech.idea_studychannel
    @info.tech.idea_studychannel Месяц назад +53

    ಒಬ್ಬ ಒಳ್ಳೆ ವ್ಯಕ್ತಿಯ ಸಂದರ್ಶನ ಮಾಡಿದ್ದೀರಾ ಸರ್. Thank you so much.💐💐 ನಾನು ಇವರನ್ನು ಸೌಜನ್ಯ ಹೋರಾಟದಲ್ಲಿ ನೋಡಿದ್ದು ಮತ್ತು ಇವರ ಅಭಿಮಾನಿ ಆಗಿದ್ದು.😊ಇವರಿಂದ ಕಳಿಯುವಂತದ್ದು ತುಂಬಾ ಇದೆ........

  • @trueadmirer
    @trueadmirer Месяц назад +6

    ಉನ್ನತ ವ್ಯಕ್ತಿತ್ವ, ಪ್ರಾಮಾಣಿಕ ವ್ಯಕ್ತಿ ಗಿರೀಶ್ ಮಟ್ಟೆಣ್ಣವರ್ ಅವರಿಗೆ ಅಭಿನಂದನೆಗಳು. ಇವರನ್ನ ಸಂದರ್ಶನ ಮಾಡ್ತಿರೋ ಪರಂ ಅವರಿಗೂ ಧನ್ಯವಾದಗಳು. ಸೌಜನ್ಯ ಪರವಾಗಿ ಮಾಡ್ತಿರೋ ಹೋರಾಟ ಅನನ್ಯವಾದುದು.❤

  • @nagarajmutkoor6871
    @nagarajmutkoor6871 Месяц назад +29

    ನಮ್ಮ ಧಾರವಾಡದ ಅಣ್ಣಾ, ಗಿರೇಶ್ mattennavar ಸಂದರ್ಶನ, ಸೂಕ್ತ ವೆಕ್ತಿನಾ ಆಯ್ಕೆ ಮಾಡಿಕೊಂಡಿರಿ, ಪರಮೇಶ್ವರ್ ಅವರು , ಹೀಗೆ ಮುಂದುವರಿಯಲಿ ಇಂಟರ್ವ್ಯೂ
    Dr. Nagaraj Mutkooru

  • @jayaprakash-le6zn
    @jayaprakash-le6zn Месяц назад +10

    Mr Girish Mattannavar is our hope 🙏🙏

  • @Rameshgowda22
    @Rameshgowda22 Месяц назад +7

    Girish mattannavara interview nodi thumba kushi aaythu😊

  • @raghushanaiva5199
    @raghushanaiva5199 Месяц назад +67

    ನಮ್ಮೂರು ಯಡ್ರಾಮಿ.
    ದಕ್ಷ ಪೋಲಿಸ್ ಅಧಿಕಾರಿ ಇವರು. ಅಷ್ಟೇ ಒಳ್ಳೆಯ ಮನುಷ್ಯ ˌ ನಾವು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ನಮ್ಮ ಜೊತೆ ಆಗಾಗ ವಾಲಿಬಾಲ್ ಆಡ್ತಾ ಇದ್ರು.

  • @oldsongssujathabajal8003
    @oldsongssujathabajal8003 Месяц назад +16

    ಇವರು ಬಂದ ಮೇಲೆ ರಕ್ಕಾಸರ ಅಟ್ಟ ಹಾಸ ನಿಂತಿದೆ,, ಅಣ್ಣ 🙏🏻🙏🏻

  • @user-ek2il1ri6l
    @user-ek2il1ri6l 28 дней назад +4

    ಸುಂದರ ಕುಟುಂಬ ಮೇಡಂ ನಿಮಗೆ ಸಾವಿರ ಸಾವಿರ ನಮಸ್ಕಾರಗಳು ನಿಮ್ಮ ಪತಿ ದೇವರನ್ನು ಹೋರಾಟಕ್ಕೆ ಕಲಿಸಿದಿರಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @lalithakp6251
    @lalithakp6251 Месяц назад +39

    ಇವರ ಸಂದರ್ಶನ ತುಂಬಾ ಖುಷಿಯಾಯಿತು...
    ಮುಂದುವರೆಸಿ 🙏🙏🙏🙏🙏🙏...,

  • @tippammabm3278
    @tippammabm3278 Месяц назад +8

    ತುಂಬಾ ಚೆನ್ನಾಗಿದೆ ಸರ್. ಇವರ ಮಾನದಾಳದ ಮಾತುಗಳಿಗೆ ಧನ್ಯವಾದಗಳು ಸರ್

  • @SridhanyaNayak
    @SridhanyaNayak Месяц назад +14

    ಜೈ ಗಿರೀಶ್ ಮಟ್ಟನ ಸರ್ 👍👍👍👍👍

  • @trueadmirer
    @trueadmirer Месяц назад +7

    ನಮ್ಮ‌‌ ಹಿಂದೂ ಸಂಸ್ಕೃತಿಯನ್ನು ಇಷ್ಟು ಅರ್ಥಪೂರ್ಣವಾಗಿ ಉಳಿಸಿ ಬೆಳೆಸುತ್ತಿರುವ ಗಿರೀಶ್ ಮಟ್ಟೆಣ್ಣವರ್ ಅವರಿಗೆ ಅನಂತ ಅನಂತ ಧನ್ಯವಾದಗಳು.❤

  • @raviyalagod2258
    @raviyalagod2258 Месяц назад +11

    soujany horata....onde alla tumba horata madiddare ivru.....happy to see this series.

  • @user-jo3cm6qu6f
    @user-jo3cm6qu6f Месяц назад +162

    "Third Eye" ಯೂಟ್ಯೂಬ್ ಚಾನಲ್ ಸುಬ್ರಹ್ಮಣ್ಯ ಸರ್ ಅವರ ಬಗ್ಗೆಯೂ ಒಂದು Episode ಮಾಡಿ ..... ಸುಬ್ರಹ್ಮಣ್ಯ ಸರ್ ಅವರನ್ನು ಮಾತನಾಡಿಸಿ ....

  • @Ayyappa1993
    @Ayyappa1993 Месяц назад +29

    ಶಿವ ಮೈಲಾರಲಿಂಗ ಎಳು ಕೋಟಿ ಎಳು ಕೋಟಿ 🙏🙏🙏🙏🙏

  • @nagukallugadde1583
    @nagukallugadde1583 Месяц назад +8

    ಜೈ ಗಿರೀಶ್ ಮಟ್ಟಣ್ಣ ಸರ್ ಗೆ 🙏

  • @manojmayilody7831
    @manojmayilody7831 Месяц назад +6

    True leader...proud of mattnnavar sir🙏

  • @bhagya3893
    @bhagya3893 27 дней назад +3

    ನಿಮ್ಮ ಮನೆ ಮಡದಿ ಮಗಳು ನೋಡಿ ಖುಷಿ ಆಯ್ತು ಸೌಜನ್ಯ ಹೋರಾಟ ಮುಂದುವರಿಸಿ ವಂದನೆಗಳು

  • @user-lt9vd9zs6u
    @user-lt9vd9zs6u Месяц назад +15

    Yavude apekshe illade samajakke horaduthhiruva muddu jeeva. ❤❤❤🙏🙏🙏

  • @shankart6310
    @shankart6310 Месяц назад +12

    REAL SINGHAM NA SANDARSHANA MADIDDAKKE DHANYAVAADAGALU PARAM SIR.

  • @marlingaganesh9957
    @marlingaganesh9957 Месяц назад +67

    ಮೈಲಾರಲಿಂಗ ಏಳು ಕೋಟಿಗೆಳು ಕೋಟಿಗೆ 👑

  • @hucchavenkat6522
    @hucchavenkat6522 Месяц назад +21

    DAKSHINA KANNADA DA DATTU PUTURA ❤

  • @ChethanKumar-ln2ww
    @ChethanKumar-ln2ww Месяц назад +36

    Bro..Nan idvargu Nan life Alli yar video gu comment madilla..fr the frst time nimma e vdeo ge cmnt madtha iddini.yaake Andre ಇಂಥ ಒಬ್ಬ ನಾಯಕನ ಸಂದರ್ಶನ ಮಾಡ್ತಾ ಇದ್ದೀರಾ ಅದಿಕ್ಕೆ..ನಾನು ನನ್ನ ಜೀವನದಲ್ಲಿ ನೋಡಿದ ಮೊದಲ ಪಾರದರ್ಶಕ ನಾಯಕ..ಜೀವದ ಆಸೆಯನ್ನು ಬಿಟ್ಟು ನ್ಯಾಯಕ್ಕಾಗಿ ಹೋರಾಟ ಮಾಡುವ ಏಕೈಕ ನಾಯಕ..ಗಿರೀಶ್ ಅಣ್ಣ 🥰ಕಲ್ಮಶ ಇಲ್ಲದ ವ್ಯಕ್ತಿತ್ವ ..ನಾನು ನಿಮ್ಮ ಅಭಿಮಾನಿ ಅಲ್ಲ ಅಣ್ಣ. ಆದ್ರೆ ಇದ್ರೆ ನಿಮ್ಮ ತರ ಬದುಕಬೇಕು..

  • @DeepakGowdaDeepu-zx4gq
    @DeepakGowdaDeepu-zx4gq Месяц назад +9

    He s like our old freedom fighter. very happy to see this imfo

  • @manohargowda6869
    @manohargowda6869 Месяц назад +4

    ನಿಜವಾದ ಸತ್ಯ ಹೋರಾಟ ಗಾರರು. Jai hind anna

  • @jayaramaguddappa3529
    @jayaramaguddappa3529 Месяц назад +16

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿರುವ ಗಿರೀಶ ಮಟ್ಟ ಣ್ ನವರಿಗೆ ಧನ್ಯವಾದಗಳು...

  • @veerappadevaru3574
    @veerappadevaru3574 Месяц назад +6

    ಕಲಾ ಮಾಧ್ಯಮದ ಚಾನೆಲ್ ಗೆ ಧನ್ಯವಾದಗಳು..ವಿಶೇಷ ವ್ಯಕ್ತಿತ್ವ ಉಳ್ಳವರು.. ವಿಶೇಷ ಚಾನೆಲ್ ಕೂಡಾ
    ಹೌದು... ನಮಸ್ಕಾರಗಳು

  • @chandrasekharshetty5611
    @chandrasekharshetty5611 Месяц назад +4

    ಎಷ್ಟು ಒಳ್ಳೆಯ ಪದ್ದತಿ ಸಂಸ್ಕಾರ, ಶಿವನು ಭಿಕ್ಷೆಗೆ ಬಂದ ...ಸಾಕ್ಷತ್ ಶಿವ ಶಕ್ತಿಯರನ್ನು ನೋಡಿದಾಂತಯಿತು .ನಿಜವಾಗಿಯೂ ಹೋರಾಟಗಾರರ ನಮ್ಮ ಪುಣ್ಯ

  • @manjunathmanju5869
    @manjunathmanju5869 Месяц назад +8

    ತುಂಬಾ ಚೆನ್ನಾಗಿದೆ ವಿಷಯ ❤

  • @user-xn9yh8rf5r
    @user-xn9yh8rf5r Месяц назад +11

    Girish mattenavar sir bagge nodi thumba thumba kushi aithu. Adbutha vyakthithwa. Devatha manushya 🙏🙏🙏🙏🙏🙏🙏🙏🙏🙏🙏🙏🙏

  • @prabhathkumarshetty
    @prabhathkumarshetty 27 дней назад +1

    ವಂದನೆಗಳು ಕಲಾಮಾಧ್ಯಮ... 🙏
    ಗಿರೀಶ್ ಮಟ್ಟಣ್ಣವರ್ ರಂತ ನಿಸ್ವಾರ್ಥ, ಪ್ರಾಮಾಣಿಕ, ದಿಟ್ಟ, ಸಜ್ಜನ, ಸಮಾಜಮುಖಿ ಚಿಂತನೆಯ, ಹೋರಾಟಗಾರನನ್ನು ಅನಾವರಣಗೊಳಿಸಿದ್ದ ತಮಗೆ ಅಭಿನಂದನೆಗಳು... 🙏

  • @tilakrajvarma6818
    @tilakrajvarma6818 Месяц назад +32

    Super... Dharmstala sowjanyya na horata nayakaru sir... justice for sowjanyya.......

  • @Manjushetty634
    @Manjushetty634 Месяц назад +23

    Hi ಗಿರೀಶ್ ಸರ್ 💐🌹🙋‍♂️🙏🙏🙏
    ಸರ್ ಕುಟುಂಬವನ್ನಾ ನೋಡಿ ತುಂಬಾ ಖುಷಿಯಾಯ್ತು ಸರ್ 😊
    ಎಲ್ಲಾ ಸಂತೋಷವಾಗಿರಿ ಸರ್ 🙌😍
    ಒಳ್ಳೆದಾಗಲಿ 🙋‍♂️
    🤔ಸರ್ ನೀವು ಮೈಲಾರ ಲಿಂಗೇಶ್ವರನ ಜೋಳಿಗೆ ಗೆಜ್ಜೆ ಎಲ್ಲಾ ಕಟ್ಕೊಂಡು
    ಬಿಕ್ಷಾಟನೆಗೆ ಹೋಗಿದಿರಾ......😮😳😳😳😳🙌

  • @rameshadt6894
    @rameshadt6894 Месяц назад +31

    ಸೂಪರ್ ಸರ್ ನಮ್ಮ ದೇವ್ರನ್ನ ಇಂಟ್ರು ಮಾಡಿದಕ್ಕೆ 🙏💐❤️🐅🐅🐅🐅🐅🐅

    • @suchitrashetty7723
      @suchitrashetty7723 Месяц назад +8

      Namma soujanya horatadA hemmeya nayaka.hennumakkala Shakthi..

    • @ramakrishnahegde8526
      @ramakrishnahegde8526 Месяц назад +1

      Truth man

    • @indirap4077
      @indirap4077 Месяц назад +1

      Yes

    • @ravikumarm1400
      @ravikumarm1400 Месяц назад

      ಸೌಜನ್ಯ ಪರ ನಿಮ್ಮ ಹೋರಾಟಕ್ಕೆ ಜಯವಾಗಲಿ ಸರ್, 🌹🌹🌹🎉🎉🎉

  • @citizen5414
    @citizen5414 Месяц назад +10

    The real Hindhu leader i ever seen in my life. My Great respecr to you Sir. Your are the protector.

  • @sunithaj3810
    @sunithaj3810 28 дней назад +2

    ಇಂಥ ಮನುಷ್ಯರು ನಮ್ಮ ಸಮಾಜದಲ್ಲಿ ಹೆಚ್ಚಾಗಲಿ

  • @santhoshshetty2288
    @santhoshshetty2288 29 дней назад +2

    ಸರ್..
    ಸೌಜನ್ಯ ಹೋರಾಟದಲ್ಲಿ ಜೊತೆ ನಿಂತದಕ್ಕಾಗಿ..ಧನ್ಯವಾದ🙏❤

  • @user-en1zk3lb6y
    @user-en1zk3lb6y Месяц назад +7

    ನಿಜವಾದ ಹೀರೋ ನಮ್ಮ ಗಿರೀಶ್ ಸರ್

  • @bhuvanabhuvana6107
    @bhuvanabhuvana6107 28 дней назад +2

    ನಮ್ ಮನೆ ದೇವರು ಏಳು ಕೋಟಿ ಮೈಲಾರ ಲಿಂಗೇಶ್ವರ ಸ್ವಾಮಿ 🙏🙏🌺🌺

  • @nagalingaswamykbasavanapur214
    @nagalingaswamykbasavanapur214 7 дней назад

    ನನಗೆ ತುಂಬಾ ಇಷ್ಟ ವಾದ ವ್ಯಕ್ತಿ ಗಿರೀಶ್ ಮಟ್ಟಣವರ್ ಸರ್ ಮತ್ತು ಇವರ ಸಂದರ್ಶನ ಇನ್ನು ಮುಂದುವರಿಯಲಿ ಸರ್

  • @veerappadevaru3574
    @veerappadevaru3574 Месяц назад +6

    ವಿಶೇಷ ಸಂಸ್ಕಾರದ ಮಾಹಿತಿ ಭರಿತ ವಾಗಿದೆ

  • @shivayogima7118
    @shivayogima7118 29 дней назад +2

    Very good information.... ನೀವು ಅದಿಕಾರದಲ್ಲಿ ಇದ್ದು ಸಮಾಜ ಸೇವೆ ಮಾಡಬೇಕಿತ್ತು sir.... ಅವಸರದ ನಿರ್ಧಾರ ತಗೊಂಡ್ರಿ ಅನ್ನಿಸುತ್ತೆ.....may God bless you and your family sir...

  • @ShashiShashi-xs8bk
    @ShashiShashi-xs8bk Месяц назад +5

    Evara. sandarsana. maddidakke. thumbba. tanks

  • @dreamviews6447
    @dreamviews6447 Месяц назад +3

    Mattana sir interview madidu thumba kushi ayithu , sowjanya horatadali Mahesh anna jothe ninthu case nu enodu majalige kododa obba adbutha nayaka girish sir 👍

  • @dwarak15
    @dwarak15 29 дней назад +2

    Very happy to see you Girish, May god bless you and your family, May god protect you,

  • @malateshm9043
    @malateshm9043 Месяц назад +20

    ಇವರು ನಮ್ಮ ಸಂಬಂಧಿಕರು ಆಗಬೇಕು ಆದರೆ ನಮ್ಮ ಅವರ ಪರಿಚಯ ಇಲ್ಲ.

    • @ganeshkumar-rz1pf
      @ganeshkumar-rz1pf Месяц назад +4

      ಪರಿಚಯ ಮಾಡ್ಕೊಳ್ಳಿ

    • @indirap4077
      @indirap4077 Месяц назад +3

      ಖಂಡಿತವಾಗಿಯೂ

  • @yogistories4266
    @yogistories4266 Месяц назад +4

    Big salute mattanna sir 🙏 👏 🙌

  • @ReemaPearl-iv6eh
    @ReemaPearl-iv6eh 29 дней назад +2

    Jai Girish mattanna sir.. blessed Ur family..

  • @jeevankotekan1496
    @jeevankotekan1496 Месяц назад +4

    JAI Girish Sir..... Justice for Soujanya 🙏🙏🙏🙏🙏🙏

  • @premaks4468
    @premaks4468 Месяц назад +3

    Girish mattannanvr powerfuul person.Hatsoff to u sir.

  • @sarojapoojari6330
    @sarojapoojari6330 Месяц назад +5

    ಸುಪ್ಪರ್ ಗಿರೀಶ್ ಸರ್

  • @rameshadt6894
    @rameshadt6894 Месяц назад +18

    ನನ್ನ ದೇವರು ❤

  • @BaskaraPoojari
    @BaskaraPoojari Месяц назад +12

    ಏಳ ಕೋಟಿ ಯವರೀಗೆ ದನ್ಯವದ ಜೈ ಶ್ರೀರಾಮ್

  • @truestarangel9809
    @truestarangel9809 Месяц назад +4

    Deshakke endhina peeligheghe enthavra sandarshana thumba prabhava beerbahudhu. Evara Sandarshana madi janrighe parichayisida nimma channel ghu Dhanyavadagalu.

  • @jagadeeshheche768
    @jagadeeshheche768 26 дней назад

    ನಮಸ್ತೇ , ಮಹೋದಯರೆ, ನಮ್ಮ ಕುಲ ದೇವರ ವಿಚಾರದಿಂದ ಬಹಳ ಸಂತೋಷವಾಯಿತು, ಗಿರೀಶ್ ಅವರಿಗೆ ಧನ್ಯವಾದಗಳು,

  • @punter1866
    @punter1866 Месяц назад +9

    ಮಠ ಮೂವಿಲಿ ಆಕ್ಟಿಂಗ್ ಮಾಡಿದ್ರು

  • @bhaskarvenkatpoojari-gy5el
    @bhaskarvenkatpoojari-gy5el Месяц назад +2

    U r a great and brave person, god bless u,❤

  • @3Vikram...
    @3Vikram... Месяц назад +2

    Good job Kala madhyama

  • @sms8746
    @sms8746 26 дней назад

    ಇವ್ರು ತುಂಬಾ ವಿಶೇಷ ವ್ಯಕ್ತಿ❤

  • @user-eu9mv7ow9f
    @user-eu9mv7ow9f Месяц назад +1

    So Sweet of u Respected Girish Sir Dedicated ur life to Almighty love from Mysuru 🌹🙏♥️💯

  • @praveenpoojary3703
    @praveenpoojary3703 25 дней назад

    Super sir .. Girish sir interview.👌👌👌shree mailaralingeshwara namo namaha ...🙏🙏

  • @shyamalamsuvarna7484
    @shyamalamsuvarna7484 Месяц назад +2

    Very nice sir.we respect it

  • @sms8746
    @sms8746 26 дней назад

    ಶುಭವಾಗಲಿ ಗಿರೀಶ ಸರ್ ಗೆ😊

  • @ksshetty8251
    @ksshetty8251 Месяц назад +1

    God bless you all and give energy to fight justice 🙏

  • @purushothamays6695
    @purushothamays6695 Месяц назад +3

    ಜೈ ಮಟ್ಟಣ್ಣವರ 🚩🌹❤️

  • @dhanushree8284
    @dhanushree8284 Месяц назад +1

    Param sir nivu obbarakinta obbaradu adhbhuta sadhane madida janararannu parichahisutiddira abhinandangalu🙏💐🌹🙏

  • @sumamithun9622
    @sumamithun9622 29 дней назад +1

    Thumba Kushi aithu nange ee video...

  • @naanu1016
    @naanu1016 Месяц назад +1

    Really Great Choice ❤

  • @vasanthineklaje8343
    @vasanthineklaje8343 Месяц назад +3

    Girish sirge devara ashirvada sada irali🙏🙏🙏

  • @user-mc8fg5wc3i
    @user-mc8fg5wc3i Месяц назад +5

    Right person to choose

  • @omkarcreation664
    @omkarcreation664 26 дней назад

    ಅದ್ಭುತ ಗಿರೀಶ ಅನ್ವರ್ಥ ನಾ ಮ

  • @manoharm.s3469
    @manoharm.s3469 29 дней назад +1

    Super sensational Video! Good effort : of "Kalamadyama ".

  • @premalathavenkatesh6692
    @premalathavenkatesh6692 Месяц назад +1

    Thumbha dhanyavadhagalu sir, nimage Girish anna avara bage mahithi thelisi kotidhake,
    Maheshappa, Girish anna ,yella Sowjanya vorata Garallali deiva shakthi thumbhidhe,
    Evarugala bage theludhu kolluvudhu andhare namma budhukidhe darideepa e aparoopadha muthu rathnagalu,
    Nimmage hrudhaya poorvaka dhanyavadhagalu

  • @ArunaKumari-mr1qp
    @ArunaKumari-mr1qp 26 дней назад

    ನಾವು ಕೂಡಾ ಮೈಲಾರ ಲಿಂಗೇಶ್ವರ ನಾ ಭಕ್ತರು ನಮ್ಮ ಮನೆ ದೇವರು ತುಂಬಾ ಒಳ್ಳೆಯ ಸಂದರ್ಶನ ಗಿರೀಶ್ ಮಟ್ಟಣ್ಣ ಸರ್

  • @mohandas9636
    @mohandas9636 Месяц назад +1

    Shiva Shakthi Nimagy Rakshyagale sir
    Super interview sir
    Girish sir Nama Shakthi
    Nima family node santhosha
    Vaethu

  • @pushpak1907
    @pushpak1907 Месяц назад +2

    ಧನ್ಯವಾದಗಳು ಸರ್ 🙏👍🙏

  • @vijayagowda-dj8br
    @vijayagowda-dj8br Месяц назад +4

    Super interview thank you param sir and. Girish sir🙏🙏🙏🙏🙏

  • @manoharmkadri6257
    @manoharmkadri6257 Месяц назад +2

    Very good information

  • @truestarangel9809
    @truestarangel9809 Месяц назад +4

    Badavara bandhu, devra aradhaka, shathrugala palighe kaala rupadalliruva Singham, saujanya horatagara Mattanna nighe Uddanda namaskara. Nimma mhelina nanna bhavanegalu dwighuna vayithu sir, Nimma Kutumbakke Kadhriya Manjunatha swami hagu Dharmasthalada Annappa swami Ayur Arogya, Siri sampatthu, hagu sadaa Rakshaneyanna kottu Kapaadli.

  • @user-vu1ny6vu1f
    @user-vu1ny6vu1f 27 дней назад

    All the beat for sowjanya teem👍🙏🙏🙏🙏

  • @user-fh3bn2jf7h
    @user-fh3bn2jf7h 29 дней назад +1

    Kalamadhyama.chennelge.tumha.dhanyavadagalu

  • @AshokMardala
    @AshokMardala Месяц назад +2

    Karnataka da hemmeya aasti mattannavar