"ನನಗೆ 2.5 ಲಕ್ಷ ಪೆನ್ಷನ್ ಬರುತ್ತೆ, ಅಪಾರ್ಟ್ ಮೆಂಟ್ ಫ್ಲಾಟ್ ಇದೆ!'-E03-Lokayukta Santosh Hegde-Kalamadhyama

Поделиться
HTML-код
  • Опубликовано: 25 авг 2024
  • #santoshhegde #kalamadhyama​​​​​​​​​​​​​​ #param​​​​​​​​​​​​​​ #kannadainterview #kalamadhyama #param
    justice Lokayukta Santosh Hegde I interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Lokayukta Santosh Hegde, Lokayukta Santosh Hegde Life, Lokayukta Santosh Hegde Interview, Lokayukta Santosh Hegde Kalamadhyama, Lokayukta Santosh Hegde Home, Lokayukta Santosh Hegde Family, Lokayukta Santosh Hegde Kannada Interview, Justice Santosh Hegde Interview, Santosh Hegde Param Interview, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Lokayukta,

Комментарии • 1,3 тыс.

  • @KalamadhyamaYouTube
    @KalamadhyamaYouTube  Год назад +41

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @veershettypatil2922
      @veershettypatil2922 11 месяцев назад +2

      😊

    • @lalithar603
      @lalithar603 11 месяцев назад +1

      ಪ್ಪ

    • @raghavendaghangaragab5516
      @raghavendaghangaragab5516 11 месяцев назад

      E channel li intaha mahan chetanagala interview madi..bahusa intaha chetana Namma Jana gurutisalilla anno 😢 novaitu

    • @kalakappachitawadgi2220
      @kalakappachitawadgi2220 11 месяцев назад

      You long live sr thanking you

    • @girishgirish6082
      @girishgirish6082 11 месяцев назад

      ​🎉😂😢🎉😂😢🎉😂🎉🎉😂🎉🎉😢🎉😂🎉😢😂😢🎉🎉😂😢🎉😂🎉😢🎉🎉🎉🎉😂😢🎉😂😢🎉😂😢🎉😂😢🎉😂🎉😢🎉😂😢🎉😂🎉😢😢😢😢😢😢😢😢😢😢😢😅

  • @JaiSriRam96867
    @JaiSriRam96867 Год назад +106

    Hat's off ಸಾರ್,
    ನಿಮ್ಮ ಅಂತ ವ್ಯಕ್ತಿ ನಮ್ಮ ದೇಶಕ್ಕೆ ತು೦ಬಾ ಅವಶ್ಯಕತೆ ಇದೆ ಸಾರ್. ❤

  • @prasannakumar6481
    @prasannakumar6481 Год назад +51

    ಕಲಾ ಮಾಧ್ಯಮಕ್ಕೆ ಧನ್ಯವಾದಗಳು ಉತ್ತಮ ಮೌಲ್ಯಧಾರಿತ ವ್ಯಕ್ತಿಗಳನ್ನು ಪರಿಚಯಿಸಿದ್ದಕ್ಕೆ ಹೀಗೆಯೇ ನಿಮ್ಮ ಉತ್ತಮ ಕಾರ್ಯ ಮುಂದುವರೆಸಿ ❤❤❤❤

  • @shivarajpatil5532
    @shivarajpatil5532 Год назад +61

    ಜೀವನ್ ಪೂರ್ತಿ ನ್ಯಾಯ ನೀತಿ ಅಂತ ಹೋರಾಡುತ್ತಿರುವ ಜೀವ...hats of sir❤

  • @spe8201
    @spe8201 Год назад +31

    ಸರ್ ನಿಮ್ಮನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಯಿತು,ನಿಮ್ಮ ನಿಷ್ಠವಂತ ಅಧಿಕಾರಿಗಳು ಬೇಕು ನಮ್ಮಂಥ ಯುವಕರಿಗೆ ಮಾರ್ಗದರ್ಶನ ಸರ್,ವಂದನೆಗಳು ಸರ್

  • @maryjagadish294
    @maryjagadish294 Год назад +191

    ನೀವು ನಿಷ್ಟಾವಂತ ಅಧಿಕಾರಿ ಸರ್ ನನಗೆ ನೀವು ಅಂದ್ರೆ ತುಂಬಾ ಇಷ್ಟ ❤❤❤

    • @kitturgowdru
      @kitturgowdru 11 месяцев назад

    • @indiramanjunath226
      @indiramanjunath226 11 месяцев назад +2

      ❤❤ ನ್ಯಾಯ ನಿಮ್ಮಂಥವರಿಂದ ಕಲಿಯಬೇಕು

  • @venkateshg2615
    @venkateshg2615 Год назад +237

    ನಿಮ್ಮ ಧರ್ಮ ಪತ್ನಿ ತುಂಬಾ ಒಳ್ಳೆಯವರು ಸಾರ್. ಅದಕ್ಕೆ ನೀವೂ ಇಷ್ಟು ನಿಷ್ಠಾವಂತ ಅಧಿಕಾರಿ ಆಗಿದ್ದೀರಾ! ಅವರಿಗೆ ಅತಿ ಅಸೆ ಇಲ್ಲಾ.

  • @yogishyadavyogi1835
    @yogishyadavyogi1835 11 месяцев назад +11

    ಸರ್ ನಿಮ್ಮಂತಹವರನ್ನು ಪಡೆದ ನಾವೇ ಭಾಗ್ಯಶಾಲಿಗಳು❤

  • @prashanth_pk
    @prashanth_pk Год назад +71

    You’re no way less than our soldiers!! Kannadigas will always cherish your work sir 🙌🏻❤

  • @anandkumar-1984
    @anandkumar-1984 Год назад +67

    ನಿಮ್ಮ ಹಾಗೆ ಕೆಲಸ ಮಾಡುವ ತುಂಬಾ ಅಧಿಕಾರಿಗಳು ನಮ್ಮ ದೇಶಕ್ಕೆ ಬೇಕು ಸರ್ 💐🙏💕

  • @anandjoshi5397
    @anandjoshi5397 Год назад +50

    Being. A. Advocate I know him personally. In my life I have. Never seen. A person as Honest & Sincere and prompt. Personality in this society. Government should award him. Bharat. Ratna. Award to the great. Justice. Santosh. Hegde it's our and. People's. WISH 🙏🙏

  • @balakrishnahbalakrishna2733
    @balakrishnahbalakrishna2733 11 месяцев назад +26

    ಇಂತಹ ಮಹಾನುಭಾವರು ಜಾಸ್ತಿ ಆದ್ರೆ ಭುಲೋಕ ಸ್ವರ್ಗ ಆಗುತ್ತೆ 💐💐❤️

  • @kicchagani5531
    @kicchagani5531 Год назад +16

    ಸಂತೋಷ್ ಹೆಗ್ಡೆ ಸರ್ ನಿಮಗೇ ದೇವರು ಒಳ್ಳೆ ಆಯಸ್ಸು ಆರೋಗ್ಯ ಕೊಟ್ಟು ಇನ್ನೂ ಹೆಚ್ಚು ಕಾಪಾಡಲಿ 🙏🙏🙏💐💐💐

  • @ravikirans9739
    @ravikirans9739 Год назад +89

    Hatss off to you sir,
    Lot of respect for Santosh Hegde sir 😊 He is a true role model 🙏🙏🙏

  • @chidanandvathar8336
    @chidanandvathar8336 Год назад +52

    ಪರಂ ಸರ್ ನೀವು ಇಷ್ಟು ದಿನ ಸಂದರ್ಶನ ಮಾಡಿದ ವ್ಯಕ್ತಿಗಳ ತೂಕ ಒಂದೇ ಹಾಗೂ ಸಂತೋಷ್ ಸರ್ ಸಂದರ್ಶನದ ತೂಕ ಒಂದೇ

    • @madhuroopa9261
      @madhuroopa9261 Год назад

      👍💯

    • @prathimarohan4209
      @prathimarohan4209 Год назад +1

      Why dosent anyone talk about forest officer yellappa reddy sir....even that interview was good

  • @m.k.sudarshanababu3096
    @m.k.sudarshanababu3096 11 месяцев назад +19

    84 ವರ್ಷ, ಅರೋಗ್ಯ ವಂತ ನಿವೃತ ನಿಷ್ಠಾವಂತ ಅಧಿಕಾರಿ ಹಾಟ್ಸ್ ಅಪ್ ಸರ್ 💐💐🎉🙏🙏

  • @prasadcr9576
    @prasadcr9576 Год назад +19

    ನೀವು ಹೇಳಿದ ಒಂದೊಂದು ಮಾತು ಜೀವನದುದ್ದಕ್ಕೂ ನೆನಪಿಡಬೇಕಾದದ್ದು..ನಮ್ಮಮುಂದಿನ ಪೀಳಿಗೆಗೆ ಉತ್ತಮ ಪಾಠ ನಿಮ್ಮ ಜೀವನ ಶೈಲಿ..ನಿಮಗೆ ಕೋಟಿ ಕೋಟಿ ನಮನಗಳು..ದೇವರು ನಿಮಗೆ ಆಯುರಾರೋಗ್ಯ ಕರುಣಿಸಲಿ❤❤❤

    • @mahadevmastiholi9173
      @mahadevmastiholi9173 Год назад

      ಧನ್ಯವಾದವುಗಳು.ಸರ್.ನಿಮ್ಮಂತವರು.ಸಾವಿರಾರು.ಜನ.ಹುಟ್ಟಿಬಂದರೆ.ದೇಶಕ್ಕೆ.ಓಳ್ಳೆಯದು.

  • @iFarmerUK
    @iFarmerUK Год назад +49

    ನಿಮ್ಮ ಜೀವನವೆ ನಮಗೆಲ್ಲ ಸ್ಪೂರ್ತಿ ಸರ್ ನಿಮ್ಮಂತವರನ್ನ ಪಡೆದ ನಮ್ಮ ರಾಜ್ಯ ಧನ್ಯ ಸರ್

  • @raghva6046
    @raghva6046 Год назад +17

    James bond ನೋಡಿದ ಹಾಗೆ ಆಗ್ತಿದೆ ಕಣ್ರೀ..ಆ ವ್ಯಕ್ತಿತ್ವ, ದೇಹದಾರ್ಡ್ಯ, ಕಂಚಿನ ಕಂಠ Absolute stunning 👍🙏

  • @mallimallikarjuna3764
    @mallimallikarjuna3764 Год назад +37

    ಸಂತೋಷ ಹೆಗ್ಡೆ ಅವರನ್ನು ನೋಡಿದರೆ ಮನಸ್ಸಿಗೆ ಆನಂದ ಸಂತೋಷ 🙏🙏

  • @jevanswamy8980
    @jevanswamy8980 Год назад +6

    ಅದ್ಭುತ kalamadhyama ಮಾಡಿದ ಸಂದರ್ಶನಗಳಲ್ಲಿ ಇದು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತದೆ ಇನ್ನೂ ಮುಂದುವರೆದಿದ್ದರೆ ಚೆನಾಗಿತ್ತು... 🙏🏻🙏🏻

  • @vijayaac238
    @vijayaac238 Год назад +52

    ನಿಮ್ಮ ಮಾತುಗಳಿಂದ ನ್ಯಾಯ ಕ್ಕಾಗಿ ನಿಲ್ಲುವ ಮನೋಬಲ ಹೆಚ್ಚುತ್ತದೆ ನಮಸ್ಕಾರ ಹೆಗಡೆಯವರೆ 🙏🏻❤

  • @shankarasrisai6555
    @shankarasrisai6555 Год назад +6

    ಸಾರ್ ನಿಮ್ಮಂಥವರು ...,100 ...ಜನ ಇದ್ದರೇ .ಭಾರತ ದೇಶದಲ್ಲಿ ಲಂಚ ಮುಕ್ತವಾಗಿ ಮಾಡಬಹುದು .....Hats of Sir .....God bls u .....

  • @channumulavalli3095
    @channumulavalli3095 11 месяцев назад +4

    ಸರ್ ನೀವೇ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು ಇಲ್ಲಿನ ಬ್ರಷ್ಟಾಚಾರದ ವ್ಯವಸ್ಥೆ ಸಂಪೂರ್ಣ ಬದಲಾಗಬೇಕು🤗🥰🙏

  • @puttegowda5793
    @puttegowda5793 11 месяцев назад +17

    PLEASE HAVE ONE MORE HOUR INTERVIEW PLEASE PLEASE PLEASE.... HE IS GEM OF A PERSON FOR SOCIETY

  • @parashuramkr7244
    @parashuramkr7244 Год назад +35

    Please shoot more episodes of Santhosh Sir.. This type of messages wants society. Hats off santhosh Hegde Sir..such a great person ever...

  • @MkTainment
    @MkTainment Год назад +94

    Hats off sir

  • @yogishyadavyogi1835
    @yogishyadavyogi1835 11 месяцев назад +6

    ನಿಜವಾಗಿಯೂ ನೀವು ನ್ಯಾಯ ದೇವತೆಯ ಪುತ್ರ ಸರ್🙏🇳🇪🇳🇪🇳🇪🇳🇪♥🌎

  • @Nageshms-ec8tb
    @Nageshms-ec8tb 11 месяцев назад +2

    ನಿಮ್ಮ ಹೆಸರು ಸಂತೋಷ್ ನಿಮ್ಮನ್ನು ನೋಡಿದರೆ ಸಂತೋಷ ನಮ್ಮ ರಾಜ್ಯದಲ್ಲಿ ಹುಟ್ಟಿರುವುದು ನಮಗೆ ಸಂತೋಷ ನೀವು ಇರುವವರೆಗೂ ಇದೇ ರೀತಿ ಸಂತೋಷವಾಗಿ ಆ ದೇವರು ಇಡಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ

  • @maruthikaranth7152
    @maruthikaranth7152 11 месяцев назад +5

    🙏🕉🙏 My great salutations and pranams to this great person with human values. Never you can find such a man with truth, honesty and who delivered true justice to the people.

  • @presenceinpresentliterature2
    @presenceinpresentliterature2 11 месяцев назад +3

    ನಿಮ್ಮ ನ್ನ ನೋಡಿ ತುಂಬಾ ಹೆಮ್ಮೆ ಅನ್ನಿಸುತ್ತಿದೆ ಸಾರ್. ಧನ್ಯವಾದಗಳು. ನಿಮ್ಮಂತ ಒಬ್ಬರಿಂದ ನಮ್ಮಂತ ಹತ್ತು ಯುವಕರು ಯಾವ್ ದಾರಿಯಲ್ಲಿ ಸಾಗಬೇಕು ಅಂತ ಗೊತ್ತಾಗ್ತಿದೆ ಸಾರ್.

  • @shilparao7610
    @shilparao7610 11 месяцев назад +3

    🙏🏻🙏🏻 He is a real role model for the future generation.

  • @razorsedge3547
    @razorsedge3547 11 месяцев назад +10

    Mr.Santosh Hegde is a rare mix of honesty and guts. Salutes Sir!!!...I wish we had more people like you in the administration. Unfortunately most administrators including IAS and IPS officers these days are corrupt

    • @lalitharao22
      @lalitharao22 11 месяцев назад

      ನಿಮ್ಮ ಸಾಮಾಜಿಕ ಕಳಕಳಿಗೆ ಅನಂತ ಧನ್ಯವಾದಗಳು ಸಾರ್

  • @jamunasingh321
    @jamunasingh321 Год назад +11

    V cannot find any other officer like Santosh Hegde sir. Lot of love and respect for you.great great salute to you.

  • @ssn5885
    @ssn5885 Год назад +11

    Maaduva kelasadalli devaranna nodidu namma devatha manushaya Santosh Hegde sir.. Salute to you sir

  • @ponkra10
    @ponkra10 11 месяцев назад +4

    Great person, honest and kind. Comes from a well educated family. Thanks Param. 🙏🙏

  • @gokulkiran7597
    @gokulkiran7597 Год назад +6

    One of the best interview out of your all videos. Nobody recognises a divine person. He is a gem to this state of Karnataka. God bless him. Jai hind.

  • @pramodpatil1708
    @pramodpatil1708 Год назад +11

    Living Legend Shri ಸಂತೋಷ ಹೆಗ್ಡೆ ಅವರಿಗೆ ಹೃದಯಪೂರ್ವಕ ನಮನಗಳು

  • @keshavasuvarna
    @keshavasuvarna Год назад +11

    ನಮಸ್ತೆ ಸರ್. ನಿಮ್ಮಂತಹ ನಿಷ್ಟಾವಂತರಿಂದ ನಮ್ಮ ದೇಶಕ್ಕೆ ಹೆಮ್ಮೆ. 🙏🙏🙏

  • @snn8456
    @snn8456 Год назад +7

    I was lucky that i have heard his talks many a times.. but never knew that he is 80+ yrs..
    God should bless you sir & keep you healthier..as this nation needs your service.. 🙏

  • @dayanandthammaiah8151
    @dayanandthammaiah8151 Год назад +7

    Thank you Kalamadhyama, for the interview of the great Santhosh Hegde Sir, he is really an inspiration and Role model for all. We need him more inside the system to resolve the issues of common people, I wish he still becomes an advisor to Government and bring happiness to people

  • @shubhaacharya2744
    @shubhaacharya2744 Год назад +10

    Best episode for the year 2023
    Nimmantha adhikarigalu innastu ee punya bhumiyalli huttali sir.

  • @akshay_2949
    @akshay_2949 Год назад +3

    ಪರಮ್ ಸರ್ ನಿಮ್ಮಲ್ಲಿ ಒಂದು ವಿನಂತಿ🙏 , ಸಂತೋಷ್ ಸರ್ ರವರ 100 ಎಪಿಸೋಡ್ ವಿಡಿಯೋ ಆದರೆ ಮಾಡಿ, ನಮ್ಮಂತಹ ಯುವಕರಿಗೆ ಇವರಿಗಿಂತ ಹೆಚ್ಚಿನ ಸ್ಪೂರ್ತಿ ಸಿಗಲು ಸಾದ್ಯವೇ ಇಲ್ಲ...💯💓 ಇದರಿಂದ 10 ಜನ ಈ ವ್ಯಕ್ತಿಯ ಹಾಗಾದರೆ ದೇಶ ಧನ್ಯ... 💓🙏

  • @prasadan1907
    @prasadan1907 Год назад +13

    Without any doubt, this particular episode is the best and the most inspiring. A true role model. Please have more of these.

    • @user-le9fg1ey5k
      @user-le9fg1ey5k 11 месяцев назад

      No doubt, this perticular episode is one of the best, I mean "One of the best" ever I have watched in my life. Every word is true and indeed if incase we can lead of our life without selfishness, then our motherland India can soon be the best country in the world in every means. Hats off to you Hegde Sir. You are truly a Gem !! Your every word is touching. Such a humble true gentleman you are. Hats off once again sir.

  • @siddarampatil9584
    @siddarampatil9584 11 месяцев назад +3

    Bharat ratna award should be given to such person. I salute you sir❤

  • @rakshidarling4007
    @rakshidarling4007 Год назад +29

    Please do more episodes with sontosh Hegde sir🙏😭🥹

  • @pavanreddy21
    @pavanreddy21 Год назад +10

    Man of character 👏,
    We needed more Leader 🙏 like him.
    This RUclips Channel owners are doing great work 👏

  • @prabhakaras8162
    @prabhakaras8162 Год назад +7

    ಒಳ್ಳೇ ಜೀವನ ಅಂದ್ರೆ ಇದೇ! ಪಾರದರ್ಶಕ ಜೀವನ!!! 🙏🙏

  • @maryrebello5915
    @maryrebello5915 11 месяцев назад +4

    Sir, may your tribe increase. What an incredible service. God bless you sir 🙏

  • @user-cg4wb6gg3e
    @user-cg4wb6gg3e Год назад +5

    ನಿಷ್ಠಾವಂತ ಅಧಿಕಾರಿಗಳು ಸರ್ ನೀವು 💐💐💐🙏🙏

  • @user-jo9dt8et8p
    @user-jo9dt8et8p Год назад +19

    ಸಂತೋಷ ಹೆಗಡೆ ಅವರು ಮಾನವತಾವಾದಿ ಅವರಿಗೆ ನನ್ನ ನಮಸ್ಕಾರಗಳು 🙏

  • @narasimhanbr6645
    @narasimhanbr6645 11 месяцев назад +3

    One of the BEST episode. Thank you very much for bringing great personality Sri. Santhosh Hegde Sir.

  • @jairamrajeev9194
    @jairamrajeev9194 11 месяцев назад +4

    In this world where 99.99% of people go after sense pleasures, wealth , name & fame in a right way or wrong way, this gem stands out as a supreme exception....He's one of the rarest humans you'll find in this whole world and not just in karnataka . Most people will find it gard to believe that someone as powerful as Mr. Hegde can lead such an astoundingly simple and honest life.
    Thanks a million Param for bringing this man on your show.

  • @veerabhadraiahthippeswamy5812
    @veerabhadraiahthippeswamy5812 Год назад +8

    Dear param, these episodes are extremely good, Santhosh Hegde sir is very good and honest person very thankful to these episodes

  • @hari6H
    @hari6H Год назад +6

    Gem is equal to Santosh Sir🙏🙏🙏🙏🙏🙏🙏 what a man!! No words 😊

  • @shivarajum7883
    @shivarajum7883 11 месяцев назад +1

    ಉತ್ತಮ ಸಂದರ್ಶನ ಮಾಡಿದಿರಿ ಧನ್ಯವಾದಗಳು ನಿಮ್ಮಿಬರಿಗು🙏

  • @mohanmuruli2192
    @mohanmuruli2192 11 месяцев назад +1

    ನಿಮ್ಮಂತ ದಕ್ಷ ಮತ್ತು ಪ್ರಾಮಾಣಿಕ ನ್ಯಾಯಾಧೀಶರು ಹಾಗೂ ಅಧಿಕಾರಿಗಳ ಅವಶ್ಯಕತೆ ಇದೆ ಸರ್ ನಿಮಗೊಂದು ಸಾಷ್ಟಾಂಗ ಪ್ರಣಾಮಗಳು 🙏🙏🙏

  • @muddannac6744
    @muddannac6744 Год назад +13

    ದೇವರು ಎಂಬುದು ಕೇಳಿದ್ದೇವೆ ಆದರೆ ನಿಮ್ಮರೂಪದಲ್ಲಿ ದೇವರನ್ನು ಕಾಣುತ್ತಿದ್ದೇವೆ ಸಮಾಜ ಉಳಿಯಲ್ಲಿ

  • @tejasnayak1539
    @tejasnayak1539 Год назад +16

    Respect of best episode ❤❤❤❤

  • @Cs25891
    @Cs25891 11 месяцев назад +2

    He is the purest example of Truth and Honesty and that is his strength.

  • @basalingappakalburgi9497
    @basalingappakalburgi9497 11 месяцев назад +1

    We need people like you, sir.

  • @sonu8890
    @sonu8890 Год назад +9

    Thank you for inspiring us Sir
    Ur the kohinoor diamond of our nation ❤️

  • @bhageshbmalagonda630
    @bhageshbmalagonda630 Год назад +33

    ನಿಜವಾಗಲೂ ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತೆ, ಸರ್ ಈಗಿನ ಕಾಲದಲ್ಲಿ ಇತರ ಇರ್ತಾರಂತೆ 🙏

    • @nseniftybankniftytrader4086
      @nseniftybankniftytrader4086 Год назад

      but what u and ur family did? just asking?

    • @pacchuabz
      @pacchuabz Год назад +1

      ​@nseniftybankniftytrader4086 what did yours do ?

    • @lakshmikanthnr
      @lakshmikanthnr Год назад

      ತಮ್ಮಂತಹ ವರು ರಾಜಕೀಯ ಪಕ್ಷಗಳ ಬಗ್ಗೆ ‌ಸದಾಮುಲಾಜೀಲ್ಲದೆಜನತೆಗೆತಿಳುವಳಿಕೆನೀಡೂತಾಇರಬೇಕು

  • @anithagowdabc1264
    @anithagowdabc1264 11 месяцев назад +1

    Hates off sir ❤ heart touching words 💯 nimmaddu ....nimma anubhada mathu namma society swalpa sudarasidru saku ....

  • @venkateshamurthynarayanara970
    @venkateshamurthynarayanara970 11 месяцев назад +3

    Your messages are very clear to society but need to implement / follow by every individual in our country sir.
    It means lot..

  • @bkarikal0875
    @bkarikal0875 Год назад +6

    one of the best interviews I have watched....hats off to you sir...

  • @sundareshasrikantappa1991
    @sundareshasrikantappa1991 Год назад +20

    We want such discussions really it opens our eyes ! Not only that blood get boils against politicians

  • @Jayanna1256
    @Jayanna1256 Год назад +4

    ನಮ್ಮ ಮನಸ್ಥಿತಿಯಲ್ಲಿ ಆ ಗಾಂದಿಯಲ್ಲ ಮಹಾತ್ಮ....ಇಂತವರೇ ನಿಜವಾದ ಮಹಾತ್ಮರು ಜೈ ಹಿಂದ್.....

    • @hemahegde8904
      @hemahegde8904 Год назад

      😂😂 ಮಹಾತ್ಮ ಗಾಂಧೀ ಗೆ ಯಾರೂ ಹೋಲಿಸಬೇಡಿ

  • @yeshwanthcj89
    @yeshwanthcj89 Год назад +4

    One of the best episodes in Kalayamadhyama history!

  • @girishgowda9892
    @girishgowda9892 Год назад +3

    ಇಂತಹ ಪ್ರಾಮಾಣಿಕರು ತುಂಬಾ ವಿರಳ,ಧನ್ಯವಾದಗಳು ನಿವೃತ್ತ ನ್ಯಾಯ ಮೂರ್ತಿಗಳಿಗೆ,

  • @Goldie_568
    @Goldie_568 Год назад +18

    Society doesn't deserve people like Mr. Hegde. We always try to find a hero to solve problems but we are the same people reason for the rise of villains in society. Everybody is villain just wait for their correct time.

  • @yakshithdharmappa
    @yakshithdharmappa 11 месяцев назад +2

    Legend live the life of legendary life without compromise. Sad part is legend getting old 😢

  • @naveennayak5236
    @naveennayak5236 11 месяцев назад

    One of the best and honest person interview seeing in my career hat's off u santhosh hegade sir 🫰💐♥️😍✨

  • @VINAYAKAization
    @VINAYAKAization Год назад +16

    He is the true chief minister candidate of Karnataka . Please my fellow Kannadigas encourage these kind of people

    • @vkvideo279
      @vkvideo279 Год назад +2

      No body vote him ...namma janalige peamikaru beda guru ..free kotre saku nayi gu vote hakthare aste

    • @ryk578
      @ryk578 11 месяцев назад

      ನಮ್ಮ ಜನಕ್ಕೆ ಎರಡು ಸಾವಿರ ಕೊಟ್ಟರೆ ಸಾಕು ಅವನು ಎಸ್ತೆ ಲೂಟಿ ಮಾಡಿದರು ಪರವಾಗಿಲ್ಲ ಇಲ್ಲ ಅವರ ಜಾತಿ ಆದರೆ ಸಾಕು .

  • @chandrubg5298
    @chandrubg5298 Год назад +14

    ನಿಮ್ಮಂತ ಅಧಿಕಾರಿಗಳು ಇದಾರೆ ನಮ್ಮ ದೇಶ ಈನ ಅಭಿರುದ್ದಿ ಆಗುತಿತ್ತು ನಿಮ್ಮಗೆ ನಮ್ಮ ನಮುಸ್ಕಾರಗಳು 👏👏👏👏👏👏👏💐🙏🙏🙏

  • @VijayaLakshmi_24
    @VijayaLakshmi_24 Год назад +5

    I have been a fan of Sir since the time he joined Lokayukta and created a chaos in the political circles. My dream is to meet this gentleman and Sudha Murthy ma'am in my lifetime.

  • @jakeerahmed5314
    @jakeerahmed5314 Год назад +4

    Very honest and dedicated person.his life is example for every one.

  • @Nagesh9999
    @Nagesh9999 Год назад +4

    Good person, good thinking 🙏🙏 definitely I'll adopt 100%

  • @sandeshjain900
    @sandeshjain900 Год назад +3

    true role model , what a beautiful human being !!

  • @in-and-around3681
    @in-and-around3681 11 месяцев назад

    Great work sir.
    Really u met with real life hero,great man, man with great thoughts, wat not. ❤

  • @raksharaobantwal6428
    @raksharaobantwal6428 Год назад +11

    Historical episode 🙏🙏🙏🙏🙏

  • @kanthuraju6868
    @kanthuraju6868 Год назад +4

    Dear Santhosh Hegde sir, I am very excited during seeing of this episode. The way you explained is very nice. Heart touching words and experience. My sister is also ARE in Lokayukta. She is always admiring you Sir. I want to see one time and soon I will meet you and take your wishes sir. - Thank you, Kantharaj

  • @rukminiraju7049
    @rukminiraju7049 11 месяцев назад +1

    ಅನಂತಾನಂತ ಧನ್ಯವಾದಗಳು ಮಹಾನ್ ವ್ಯಕ್ತಿ ದೇವತಾ ಮನುಷ್ಯ

  • @chandrashekarramgopalkrish421
    @chandrashekarramgopalkrish421 11 месяцев назад +2

    Hats off to you Sir 🙏 You have Did A Good Job Sir ....

  • @shankarhebbar5268
    @shankarhebbar5268 Год назад +5

    ತುಂಬು ಹೃದಯವಂತರು 🙏🙏🙏🙏

  • @updatedbrobrookline5026
    @updatedbrobrookline5026 Год назад +7

    Real hero
    Genuine human

  • @RajuRaj-hy8bu
    @RajuRaj-hy8bu Год назад +2

    ನೀವು ಹೇಳುವುದು ನೂರಕ್ಕೆ ನೂರು ಸತ್ಯ.ನಿಮಗೆ ನನ್ನದೊಂದು ದೊಡ್ಡ ಸಲಾಂ 🙏🏻

  • @shekharshivanegowda1747
    @shekharshivanegowda1747 Год назад +1

    Sir,
    You are not only human sir. You are living god sir. I request kalamadhyama team to make such heart touching videos further.

  • @kiranrajr6084
    @kiranrajr6084 Год назад +4

    Wow what a man he is! Really a great human being ❤️

  • @akkisak
    @akkisak Год назад +3

    Sir, Your life is inspiration for many.
    A big Salute and thank you for your service to people of India

  • @khucchegowda4343
    @khucchegowda4343 11 месяцев назад +1

    ತುಂಬಾ ಧೈರ್ಯವಾಗಿ ಹೇಳಿದ್ದೀರಿ ಸರ್ ನಿಮ್ಮ ಎದೆಗಾರಿಕೆ ಗಟ್ಸ್ ಮೆಚ್ಚಲೇ ಬೇಕು ಸರ್

  • @govinsettygovind7977
    @govinsettygovind7977 11 месяцев назад

    ಉತ್ತಮ ಸಲಹೆಗಳು, ನಾವು ಅನುಸರಿಸಬೇಕಷ್ಟೆ.ಧನ್ಯವಾದಗಳು ಸ್ವಾಮಿ

  • @user-vw7qo5nk9u
    @user-vw7qo5nk9u Год назад +12

    ನಿಮ್ಮಂತಹ ನಿಷ್ಠಾವಂತ ಅಧಿಕಾರಿ ನಮ್ಮ ರಾಜ್ಯಕ್ಕೆ ದೇಶಕ್ಕೆ ಮತ್ತಷ್ಟು ಮಗದಷ್ಟು ಬೇಕು ಸರ್

  • @rameshm.n.6233
    @rameshm.n.6233 11 месяцев назад +1

    You are model, and great inspiration to all . Politicians should learn lesson, thats it sir I cannot express any more.

  • @ashjay05
    @ashjay05 Год назад +1

    Param this is one of best episode in your channel!!!! Hats off to Santhosh Hegde Sir avara kaalige namaskara

  • @bharathibs1593
    @bharathibs1593 Год назад +3

    ಸರ್ ನಿಮ್ಮ ಮಾತುಗಳು ನಮಗೆ ದಾರಿ ದೀಪ 🙏🙏

  • @deepakr2515
    @deepakr2515 Год назад +7

    Hats off Sir, salute to you. Platinum episode of Kalamadhyama

  • @vinuthabt2830
    @vinuthabt2830 11 месяцев назад +1

    Hats off to you sir...bottom of my heart❤❤❤

  • @nikhilshivapur233
    @nikhilshivapur233 Год назад +1

    Jai Gurudev, Very bold

  • @ashokkunabevuthippaiah5847
    @ashokkunabevuthippaiah5847 Год назад +3

    A big solute to Santhosh sir no body can touch him..👋👋