ಗೌರವಾನ್ವಿತ ಹಾಗೂ ಮೌಲ್ಯಗಳ ಕಣಿವೆಯೇ ಆಗಿರುವ ಶ್ರೀ ಸಂತೋಷ್ ಹೆಗಡೆ ಜಿ ಅವರಿಗೆ ಕೋಟಿ ಕೋಟಿ ನಮನಗಳು. ಸರ್ ತಮ್ಮ ಮಾತುಗಳನ್ನು ನಾವು ಕೇಳುತ್ತಾ ಕೇಳುತ್ತಾ ನಾವು ಎಂಥಾ ಕೆಟ್ಟ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ತುಂಬಾ ನೋವು ಉಂಟಾಗುತ್ತಿದೆ. ನಮ್ಮ ಸಮಾಜಕ್ಕೆ ಅದರಲ್ಲೂ ನಮ್ಮ ಯುವ ಪೀಳಿಗೆಗೆ ತಮ್ಮಂಥವರ ಮಾರ್ಗದರ್ಶನದ ಅವಶ್ಯಕತೆ ಇದೆ. 💐👏👏👏💐
I'm very happy that Kalamadhyama channel doing great job by interviewing great personalities like Santhosh Hegde sir... I also appreciate that they posted video without beep sound, you really need to have guts to post a video like this without beeps.... Great work by Param sir 👏
I personally received sir from Airport to one of college function... Unforgettable time i spent with Hon'ble Sir. I am proud to say, i spent few of my best moments of life with sir... Thanks sir
Every other person is corrupt in our society. We have lost the battle against corruption. A salute to This man, for his guts, for havig such values in him. Thanks Kalamadhyama channel for making him speak.
ಕಲಾಮಾದ್ಯಮ ತಂಡಕ್ಕೆ ಕೋಟಿ ನಮನಗಳು.ಇಂತಹ ನಿಷ್ಠಾವಂತ ವ್ಯಕ್ತಿಯ ಸಂದರ್ಶನ ಮಾಡಿದ್ದಕ್ಕೆ.ನಮಸ್ಕಾರ ಸಂತೋಷ್ ಹೆಗ್ಡೆ ಸರ್.
Im proud to tell that my father worked under him in lokayukta. My father always mentioned that Mr. Hegde was a very genuine person
Helo mam
Great😊
@@akshaybangera3863 VIP no6
ನಿಮ್ಮಂತಹ ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಿದ್ದಕ್ಕಾಗಿ ಧನ್ಯವಾದಗಳು .ಇತ್ತೀಚೆಗೆ ಮನುಷ್ಯ ರಲ್ಲಿ ಮಾನವೀಯತೆಯೇ ಇಲ್ಲದಂತಾಗುತ್ತಿದೆ
7
@@nagammanv541ಈಗ ಘೋರ ಕಲಿಯುಗ ನಡೀತಿದೆ
@@nagammanv541 7andre en madam artha agilla
ಗೌರವಾನ್ವಿತ ಹಾಗೂ ಮೌಲ್ಯಗಳ ಕಣಿವೆಯೇ ಆಗಿರುವ ಶ್ರೀ ಸಂತೋಷ್ ಹೆಗಡೆ ಜಿ ಅವರಿಗೆ ಕೋಟಿ ಕೋಟಿ ನಮನಗಳು.
ಸರ್ ತಮ್ಮ ಮಾತುಗಳನ್ನು ನಾವು ಕೇಳುತ್ತಾ ಕೇಳುತ್ತಾ ನಾವು ಎಂಥಾ ಕೆಟ್ಟ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ತುಂಬಾ ನೋವು ಉಂಟಾಗುತ್ತಿದೆ.
ನಮ್ಮ ಸಮಾಜಕ್ಕೆ ಅದರಲ್ಲೂ ನಮ್ಮ ಯುವ ಪೀಳಿಗೆಗೆ ತಮ್ಮಂಥವರ ಮಾರ್ಗದರ್ಶನದ ಅವಶ್ಯಕತೆ ಇದೆ.
💐👏👏👏💐
🙏🙏🙏💐💐💐💞💞 ಎಲ್ಲಾ ಕಳ್ಳಾರು ಕಳ್ಳನನ್ಮಕಳು ....ಬರುತ್ತೇ ಕಾಲ ಎಲ್ಲಾದಕ್ಕೂ ....ಭ್ರಷ್ಟರ ಮನೆಗಳನ್ನ ಲೂಟಿ ಮಾಡೋರು ಹುಟ್ಕೂಂತರೆ 🙏🙏👈 ಕಾಲಯ ತಸ್ಮಯ್ ನಮ:
👍
ಈ ಭ್ರಷ್ಟರೆಲ್ಲ ಪಾತಾಳದ ದಾರಿಮೇಲೆ ನಡ್ಕೊಂಡು ಹೋಗ್ತಾ ಇದ್ದಾರೆ.ಹೋಗ್ಲಿ ನರಕಕ್ಕೆ.
ಸರ್ ನಿಮ್ಮಂತಹ ಪ್ರಾಮಾಣಿಕ ವ್ಯೆಕ್ತಿಯನ್ನ ನನ್ನ ಜೀವಮಾನದಲ್ಲಿ ನೋಡಿದನಲ್ಲ ನಾನೂ ಧನ್ಯ ಸರ್... 🙏🙏🙏
ಬಹಳ ಪ್ರಯೋಜನಕಾರಿ ಸಂದರ್ಶನ 🙏🙏🙏🙏... ಇಂತಹಾ ಪ್ರಾಮಾಣಿಕ, ಆದರ್ಶ ವ್ಯಕ್ತಿಗಳು ಬಹಳ ವಿರಳ... ಅವರ ಅನುಭವ, ಶ್ರಮ, ಪಕ್ವತೆಗೆ ಗೌರವಪೂರ್ವಕ ವಂದನೆಗಳು 🙏
ಇಂತ ಅದ್ಬುತ ಸರ್ ನ ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏💐💐♥️✨
ಈ ಮಹಾತ್ಮರ ಮೇಲೆ ಒಂದು biopic ಬರಲೇಬೇಕು.
ಇವತ್ತಿನವರೆಗೆ ಅತ್ಯದ್ಬುತ ಸಂದರ್ಶನ 😍🥰🤗🙏
One of the best interview sir 🙏
ಬಹುದಿನಗಳ ಕನಸು ಇಂದು ನನಸಾಯ್ತು..i love santhosh hegde sir❤❤❤thanks kalamadyama❤❤
ನಿಮಗೆ ಹೃತ್ಪೂರ್ವಕ ನಮನಗಳು ಸರ್
ಧನ್ಯವಾದಗಳು ಸ್ವಾಮಿ, ನಿಮ್ಮ ಪ್ರಾಮಾಣಿಕ, ಪಾರದರ್ಶಕ, ನಿಸ್ವಾರ್ಥ ಸೇವೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ... ನಿಮ್ಮಗೆ ಕನ್ನಡ ನಾಡಿನ ಪ್ರಾಮಾಣಿಕ ಪ್ರಜೆಗಳ ಕೋಟಿ ನಮನ... 🌹
ನಿಮಗೆ ಧನ್ಯವಾದಗಳು ಸರ್ 🙏
ನಿಮ್ಮಂತ ಪ್ರಾಮಾಣಿಕ ಅಧಿಕಾರಿ ಇವತ್ತು ಇಲ್ಲಾ ಸರ್ ಸಮಾಜನೇ ಕುಲಗೆಟ್ಟೋಗ್ತಿದೆ
ಇನ್ನೂ ಇದ್ದಾರೆ. ಆದ್ರೆ ಭಯ ಪಡ್ತಿದ್ದಾರೆ ಹೇಳೋದಕ್ಕೆ ರಕ್ಷಸರ ಮುಂದೆ.
ನಮ್ಮೂರು ಮಂಗಳೂರು ಅವರು ಅಂತ ಹೆಮ್ಮೆ ಇದೆ 👌 ಜನ... ❤️
ನಿಜವಾದ ಮಾಣಿಕ್ಯ.....sir ನೀವು....ನೀವು ರಾಜಕೀಯಕ್ಕೆ ಬರ್ಬೇಕು...ನಿಮ್ಮಂತವರು ಇದ್ರೇನೆ ಕರ್ನಾಟಕ ಭವಿಷ್ಯ ಚೆನ್ನಾಗಿರೋದು....
ಅದ್ಬುತ ನಿಮ್ಮಂತ ವ್ಯೆಕ್ತಿಗಳು ಸಮಾಜದ ಬಡಜನರ ಆಶಾಕಿರಣ ಆ ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ
ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ತುಂಬಾ ಚೆನ್ನಾಗಿದೆ
We the people of india need officers like you sir. Thanks to mr.param for nice interview
I'm big fan of Hegde sir 🙏
ಒನ್ ಆಫ್ ದಿ ಬೆಸ್ಟ್ ಎಪಿಸೋಡ್ ಪರಂ ಸರ್ ನಮಸ್ಕಾರ ಸಂತೋಷ್ ಸರ್ 🙏🙏🙏🙏
I'm very happy that Kalamadhyama channel doing great job by interviewing great personalities like Santhosh Hegde sir... I also appreciate that they posted video without beep sound, you really need to have guts to post a video like this without beeps.... Great work by Param sir 👏
ಕರ್ನಾಟಕದಲ್ಲಿ ರಾಜಕಾರಣ ನೆ ಇರಬಾರ್ದಿತು ಕೇಂದ್ರ ಸರ್ಕಾರ ಮಾತ್ರ ಇರಬೇಕಿತ್ತು.... ಸಂತೋಷ್ ಹೆಂಗ್ದೆ ಸರ್ ಥರ ಇರೋರು ಅಧಿಕಾರಕ್ಕೆ ಬರಬೇಕು ಮುಂದೆ 💕💐
Sir ನಮ್ಮ ವ್ಯವಸ್ಥೆ ಸರಿ ಹೋಗಲ್ಲ sir. ನಿಮ್ಮ ಅಂತ ಅವರು ಇನ್ನು ಹೆಚ್ಚಿನ ಮಟ್ಟದಲ್ಲಿ ಅಧಿಕಾರಿಗಳು ಪ್ರಾಮಾಣಿಕರು ಬೇಕು sir 🙏
ವ್ಯವಸ್ಥೆ ಸರಿಯಾಗಲು ರಾಜಕಾರಣಿಗಳು, ಮತ್ತು ಭ್ರಷ್ಟರೇ ಬಿಡಲ್ಲ..
What a gem !!!! So disheartening to hear that culprits are set free in fact no charge sheet was filed. It’s discouraging to aspire for govt posts
A true & noble &. Honest. Gentleman sir. Santosh Hegde. We salute. You sir very rare of rare personality we find in today's. Society 🙏
Real hero hats up I sir
Sir koti koti namaskara you are my favourite guru great ❤️❤️❤️
Nimge koti namana ❤❤❤❤❤
Proud officer. Namma urinavaru.bahaka hemme ide. Any one opportunity to meet him would be a privelege.
Satisfaction n humanity meaning good msz santhosh ji
Very rare to find sucha straight forward and clean person in thi era of corruption hat's off to you sir
It is greate to listen. Sir Santosh hegde. Most powerful person I ever hear
Sooper nistavantha adhikaari hetsaap sir
Hats of to u Santhosh sir 🙏🙏🙏🙏
Thank you sir
I personally received sir from Airport to one of college function... Unforgettable time i spent with Hon'ble Sir. I am proud to say, i spent few of my best moments of life with sir... Thanks sir
We are really proud to have judicial officer like you sir🎉
ಒಳ್ಳೆಯ ಇಂಟರ್ವ್ಯೂ ಸರ್ 🙏
Waiting for this type of interview...
Best interview with Santosh sir 🎉🎉
Ananthanantha koti Vandanegalu sir nimma pramanikathege hats off to u sir
Hats of to you sir ❤
Hat's upto you sir .so only u are looking young and energetic.godgive u good health and your family Happy Life.,🙏🙏🙏👍👍👍
ನಮ್ಮ ನಾಡಿನ ಸಮಾಜದ ಆತ್ಮಸಾಕ್ಷಿಯ ಪ್ರತೀಕ ಮಾನ್ಯ ಸಂತೋಷ ಹೆಗಡೆ ನಮ್ಮ ದೌರ್ಬಗ್ಯ ನಾವು ಅವರನ್ನು ಬಳಸಿಕೊಳ್ಳುತ್ತಿಲ್ಲ
Param this is a good video of what Sir Santhosh Hegde has done..You questions should be to check what can be done to stop corruption...
This is best..sir👏👏👏👏❤️❤️
Excellent excellent work humanitarian heart ❤🙏🙏🙏🙏🙏⭐️⭐️⭐️⭐️⭐️⭐️⭐️🇮🇳sir is real Indian 🇮🇳
Sir great message to society and people like me. Thanks. We need sincere officers like you.
Soo much to learn from this man ,🔥🔥
Hai param Sir Jai kalamadyama super video
😂😂
Ur channel is lucky param sir to have him on ur show
Very good opinion sir hatsup to Sri Santosh Hegade sir
ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಒಂದು ವಿಡಿಯೋ ಮಾಡಿ 🙏
Really iam proud of justice santhosh hegde. I have never seen such a dynamic person. Thank you justice hegde sir
Param sir ಸಂತೋಷ್ ಹೆಗಡೆಯವರ ಎಪಿಸೋಡ್ ಇನ್ನು ತುಂಬಾ ಮಾಡಿ ಒಳ್ಳೆ ಮಾಹಿತಿ ಇದೆ
Thanks for sharing this interview, it's very important to our younger generation
Most Respected Sir, you are a great inspiration to me
Suppar sir
I respect all time
ಸೂಪರ್ ಸರ್ ನಿಮ್ಮಂತಹ ನಾಯಕರು ಬೇಕು ನಮಗೆ
Sir I salute you
The man with great heart and guts. There are youths who has still considered you as role model.
ಸರ್ ನ್ಯಾಯ ಹೇಳಿದ್ರೆ ಸುಳ್ಳು ಹೆಲ್ಲಿದ್ದಾರೆ ಅಂತಾರೆ. 🙏🙏👍👌
Hats up my boss my inspertion god bless you sir
Nice video sir,
From this video we need to learn and implement honest and dignity to our life......
Best interview sir ❤
Sir ನೀವು ಒಂದು 5-10 ವರ್ಷ ಕರ್ನಾಟಕದ ಸಿಎಂ ಆದ್ರೆ ಎಷ್ಟು ಚೆನ್ನಾಗಿರುತ್ತೆ 🥰💓 ಆದ್ರೆ ಈ ಸಮಾಜದಲ್ಲಿ ಅದು ಸಾಧ್ಯ ಆಗುತ್ತಾ.. 🙁
ಹೌದು. ಸರ್ ಕರ್ನಾಟಕ ಸಿಎಂ ಆದ್ರೆ ಎಲ್ರೂ ಖುಷಿ ಪಡ್ತಾರೆ.( ಭ್ರಷ್ಟಾಚಾರಿಗಳನ್ನು ಹೊರತಾಗಿ )
We need people like Mr. Santosh hegde sir for a healthy society. My sincere salute to you all....
2015 ಅಲ್ಲಿ ನಮ್ ಕಾಲೇಜ್ ಡೇ ಗೆ ಮುಖ್ಯ ಅತಿಥಿ ಆಗಿ ಬಂದಿದ್ರು your great sir
Great episode of all time ....lot of respect
Really great sir your Mankind God equal to Ambekar,Abdul Kalam. God bless you 🙏.
Every other person is corrupt in our society. We have lost the battle against corruption. A salute to This man, for his guts, for havig such values in him. Thanks Kalamadhyama channel for making him speak.
ಮಾಣಿಕ್ಯ.....
Please come to belekeri once again Santosh sir.....
One of the best Lokayuktas of Karnataka.
Best episode, please make more episodes of hegde sir......from mandya
My boss ಸಂತೋಷ್ ಹೆಗ್ಡೆ sir god bless you
Salute to dynamic and honest Santosh Hegde Sir
Realy u r a great sir
Karnatakadalli lokayuktha ide anta gottagidde santhosh Hegde avru work madtidda time alli he used to reach people via his honest work..❤❤
I was following every day your rides in my PU College studies 👨🏫👨🏫👨🏫
I am also
14.05 excellent words sir
Hats off to you , it’s a pride that we are living in ur era
Sir nimage koti koti namanagalu.
Action ಆಗ್ಬೇಕು ಗಣಿ ಕಳ್ಳರ ಮೇಲೆ
This is first time he disclose the name of 3 ministers..
Ur a strong 🔥🔥🔥🔥sir
Jeevanadalli omme avakaasha sikkare Santosh sir paadavanna mutti namaskarisabeku punyaathmaru.
Manassige bahala aalavaagi nimma maathugalu naatidavu sir
we respect ur good humanity 👍
Great job sir
I m ur big fan sir
Great sir🙏🙏
Hats off to you sir..👏🙏🙏
Supar sar nijane
The legend 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Real singam namma hegde sir
🙏🙏🙏🌹❤❤❤🌹🙏🙏🙏 Annayya you are a GREAT HUMAN 🙏🙏🙏 this walking dead body's never change 👍
I wish our society needs a cm like you sir
ವಿಡಿಯೋ ನೋಡಿ ನಮ್ಮ ದೇಶಕೆ ಬ್ರಿಟಿಷ್ ಇದ್ರೆ ಚೆನ್ನಾಗಿ ಇತ್ತು 😢😢
ಎಸ್ತ್ ಹಾಗರಣ ಹರವಾಗಿ ಇದೆ
ಸಂತೋಷ ಸರ್, 🇮🇳🤝🤝