"ಜಡ್ಜ್ ಗಳು ನೇಚರ್ ಕಾಲ್ ಗೆ ಕೂಡ ಹೋಗದೆ ಕೋರ್ಟ್ ಒಳಗೆ ಕೂರೋದು ಯಾಕೆ!'-E01-Advocate C.M Mahesh-Kalamadhyama

Поделиться
HTML-код
  • Опубликовано: 6 сен 2023
  • Contact Details of Advocate Mahesh CM - 94481 87118
    #indianlaw #lawknowledge #advocate #maheshcm #kalamadhyama​​​​​​​​​​​​​​ #param​​​​​​​​​​​​​​ #kannadainterviews
    ಕಾನೂನುಗಳ ಬಗ್ಗೆ ಸರಳವಾಗಿ ವಿವರಣೆ ನೀಡುವ ಪ್ರಯತ್ನ ಈ "ಜನಸಾಮಾನ್ಯರಿಗಾಗಿ ಕಾನೂನು" ಸರಣಿ! ಕಲಾಮಾಧ್ಯಮದ ವೀಕ್ಷಕರಿಗಾಗಿ ಹಿರಿಯ ಹೈಕೋರ್ಟ್ ವಕೀಲರಾದ ಮಹೇಶ್ ಸಿ.ಎಂ ಅವರು ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಶೈಲಿಯಲ್ಲಿ ಕಾನೂನುಗಳ ಬಗ್ಗೆ ಈ ಸರಣಿಯಲ್ಲಿ ತಿಳಿಸಿಕೊಡಲಿದ್ದಾರೆ!
    Advocate Mahesh CM Interview about Indian Law for Common Man.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Lokayukta Santosh Hegde Interview Kalamadhyama, Law knowledge in Kannada, Kanoonu Arivu, Advocate Interview Kannada, Advocate Mahesh Interview Kalamadhyama, Kannada Advocate Interview, Karnataka High Court, Court System in India, Legal Information in Kannada, Law Talks Kannada, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Lokayukta,

Комментарии • 359

  • @KalamadhyamaYouTube

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...

  • @virua1034
    @virua1034  +191

    ಈ ಕಾನೂನು ಕೊಟು೯ನ್ಯಾಯಗಳೆಲ್ಲ ಉಳ್ಳವರ ಪರ

  • @goutamshivaraya1779
    @goutamshivaraya1779 21 час назад +2

    ಆದರೆ ಇದು ಕೊಲಿಜಿಯಂ ವ್ಯವಸ್ಥೆ ಇಂದ ನ್ಯಾಯಮೂರ್ತಿ ಗಳು ಆಯ್ಕೆ ಆಗುವುದರಿಂದ ಪ್ರಭಾವ ಇರುವರೆ ಆಯ್ಕೆ ಆಗುತ್ತಿದ್ದಾರೆ

  • @kantharajeshwaratn4068

    ಜನ ಸಾಮಾನ್ಯರಿಗೆ ಗೊತ್ತಿಲ್ಲದ ಅನೇಕ ವಿಚಾರ ತಿಳಿಸಿದ್ದು, ಮಾನ್ಯ ವಕೀಲರಿಗೆ ಅನಂತ ಧನ್ಯವಾದಗಳು. ತುಂಬಾ ಒಳ್ಳೆಯ ಸಂದರ್ಶನ ಮುಂದುವರೆಸಿ. 🙏🙏🙏🙏🙏

  • @mnju5656

    ತುಂಬಾ ದೊಡ್ಡ ಲಾಯರ್ ತುಂಬಾ ಒಳ್ಳೇ ಜಡ್ಜ್ ಅಂತ ಹೇಳ್ತೀರಾ ಆದರೆ ಇವೇರೆಲ್ಲ ಇದ್ದು ಸೌಜನ್ಯ ಗೆ ನ್ಯಾಯ ಕೊಡಿಸಕ್ಕೆ ಆಗಲಿಲ್ಲ

  • @myaatru742

    ಬೇಸರದ ಸಂಗತಿ ಎಂದರೆ ನ್ಯಾಯ ಎಲ್ಲಿದೆ???? ಅನ್ನೊ ಕನ್ಪ್ಯೂಸ್ ಆಗಿದೆ ಜನತೆಗೆ😅😅😅

  • @user-km1ly2se6z

    ಹಣ ಉಳ್ಳವರ ರಕ್ಷಣೆಗೆ ನ್ಯಾಯಾಧೀಷರು ಉಚ್ಚೆ ಉಯ್ಯೋಕು ಹೋಗದೆ ಕರ್ತವ್ಯ ನಿಷ್ಠೆ ಪ್ರದರ್ಶನ ಮಾಡುತ್ತಾರೆ ಅಂತ ಹೇಳಬಹುದು 😂😂😂

  • @chethanaj302
    @chethanaj302 День назад +4

    ಇದೊಂದು ತುಂಬಾ ಒಳ್ಳೆಯ ಸಂದರ್ಶನ ತುಂಬಾ ಜನರಿಗೆ ಇದರಿಂದ ನ್ಯಾಯಾಂಗದ ಜ್ಞಾನ ತಿಳಿಯುತ್ತಿದೆ. ಧನ್ಯವಾದಗಳು ಪರಮೇಶ್ ಸರ್ 🎉

  • @girijaseshadri2107

    ನ್ಯಾಯಮೂರ್ತಿಗಳಿಗೆ ಇಲ್ಲದ ಅಧಿಕಾರ, ಸೌಲಭ್ಯ ಗಳು ಇಲ್ಲದೇ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ನಿರಂತರ ಒತ್ತಡದಿಂದ , ಶ್ರಮದಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ

  • @sudhakarag3771

    ಮಾನ್ಯರೆ ದಯವಿಟ್ಟು ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ತಿಳುವಳಿಕೆ ಮಾಡಿಸಿದಲ್ಲಿ ಒಳ್ಳೆಯದು ಎಂದು ನನ್ನ ಅನಿಸಿಕೆ.🙏 ಧನ್ಯವಾದಗಳು

  • @bpraveensgowdapraveenkumar8952

    ಪರಮ ಸರ್ ಇಂತ ಒಳ್ಳೆ ಮಾಹಿತಿ ತಿಳಿಸಿಕೊಟ್ಟಿದಿಕ್ಕೆ ತುಂಬಾ ಧನ್ಯವಾದಗಳು

  • @shivagangapattanshetti781

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಾರೆ ನಮ್ಮ ವಕೀಲರು ಧನ್ಯವಾದಗಳು sir. 🙏ಹಾಗೆ ಪರಮೇಶ್ವರ್ sir ಗೂ ಧನ್ಯವಾದಗಳು. 🙏

  • @shivuchabbi9053

    ನಿಮ್ಮ ಮಾಹಿತಿಗೇ ತುಂಬಾ ಧನ್ಯವಾದಗಳು. ಎಲ್ಲ ನ್ಯಾಯ ಮೂರ್ತಿ ಗಳಿಗೆ ಹೃದಯ ಪೂರ್ವಕ ನಮನಗಳು. ಆದ್ರೇ ಪಾಪ ಹೃದಯ ಗಳಿಗೆ ಜೀವನ ಸಿಗಲಿ. ಹಾಗೂ ಈ ವಿಡಿಯೋ ನೋಡುವ ವರಿಗೆ ಹೇಗಿದೆ ಸತ್ಯ ಎಂದು ತಿಳಿದರೆ ಸಾಕು. 🙏🙏🙏🙏👌

  • @venkateshvenky8824
    @venkateshvenky8824 9 часов назад

    ಒಳ್ಳೆ ಸಂದೇಶ ಕೊಟ್ಟಿದಿರಾ ಧನ್ಯವಾದಗಳು. ಆದರೆ ಕಾನೂನಿಗೆ ಕಣ್ಣಿಲ್ಲ. ಬಡವರಿಗೆ ಒಂದು ನ್ಯಾಯ. ಶ್ರೀಮಂತ ರಿಗೆ ಬೇರೆ ನ್ಯಾಯ.ಹಣ ಖರ್ಚು ಮಾಡಿದರೆ ನ್ಯಾಯ ಪಡೆಯ ಬಹುದು. ಖರ್ಚು ಮಾಡಿಲ್ಲ ಅಂದರೆ ಅನ್ಯಾಯ ಪಡೆಯುತಾರೆ

  • @madhukclk9333

    Money = Justice

  • @janardhangowdagowda3682

    ಆದಷ್ಟು ಬೇಗ ಸೌಜನ್ಯ ಳಿಗೆ ನ್ಯಾಯ ಕೊಡಿಸಿ

  • @ashalatha9336

    ಉತ್ತಮ ಮಾಹಿತಿ. ಚೆನ್ನಾಗಿ, ಸವಿವರವಾಗಿ ವಿವರಿಸುತ್ತಿದ್ದಾರೆ👌

  • @prakashkammar2194

    ಒಳ್ಳೆ ಸಂದೇಶ ಸಾರಿದ ನಿಮಗೆ ಧನ್ಯವಾದ ಸರ

  • @niranjanhiremat7520

    ಸಾರ್ ನಮಸ್ಕಾರ.... ನಿಮ್ಮಿಂದ ತುಂಬ ವಿಷಯ ತಿಳಿದಿದೆ.... ನಿಜವಾಗ್ಲೂ ಇದು educational channel ಅಂತಾನೂ ಹೇಳಬಹುದು.....

  • @rajappamb2211

    ಸರ್ ನಿಮ್ಮಿಂದ ನ್ಯಾಯಾಲಯಗಳ ಬಗ್ಗೆ ಸಾಕಷ್ಟು ವಿಚಾರ ತಿಳಿಯಿತು. ತಿಳಿಸಿಕೊಟ್ಟಿದ್ದಕ್ಕೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻ತುಂಬಾ