ಈ ಮನ್ಸ ಕೂಡ ಒಂದು ಪ್ಯಾಮಿಲಿಯ ರಾಜಕಾರಣಿಗಳ ಹಿತಚಿಂತಕ. ಈಯಪ್ಪನ ಅಪ್ಪ ಉನ್ನತ ಹುದ್ದೆಗೇರಿದಕ್ಕೆ ಕಾರಣರಾದವರ ಋಣ ತೀರಿಸಲು ಜೈಲಿಗೆ ಹೋಗಿ ಬಂದವರ ಬಗ್ಗೆ ಮತ್ತೆ ಮತ್ತೆ ಮಾತಾಡ್ತಾರೆ. ಈತ ಜೈಲಿಗೆ ಹೋದವರ. ಬಗ್ಗೆ ಮಾತಾಡ್ತಿದ್ದಾರೆ.ಪದೇ ಪದೇ ಜಾಮೀನು ಮತ್ತು ಯಾವ ತನಿಖೆ ಆದರೂ ಇದು ಸೇಡಿನ ರಾಜಕಾರಣ ಅನ್ನೋರ ಬಗ್ಗೆ ಮಾತನಾಡಲ್ಲ. ಋಣ ಸಂದಾಯದ ಮುಖವಾಡ ಧರಿಸಿರೋದುಯಾರಿಗೂ ಅರ್ಥವಾಗುತ್ತಿಲ್ಲ.
"ಮುತ್ತಿನಂತ ಮಾತು" ಮಾತಿಗೊಂದು ಅರ್ಥ...💛❤️ ಇಂದಿನ ರಾಜಕೀಯ 'ಸಮಾಜದಲ್ಲಿ ಮತ್ತು ಈ ಸಮಾಜದಲ್ಲಿ' ಪ್ರತಿಯೊಬ್ಬರಿಗೂ ಅನ್ವಯ ಅನ್ವಯವಾಗುವಂತಹ ಮಾತು..💛❤️ ಇಂದಿನ ಸಮಾಜಕ್ಕೂ ಕರ್ನಾಟಕಕ್ಕೂ ನಿಮ್ಮಂಥವರು ಮುಖ್ಯಮಂತ್ರಿಯಾಗಬೇಕು ಸರ್..🙏🙏💗🙂
Dhanyawad dhanyawad dhanyawad, Justice Santhosh Hegde ji your speech is inspired by me I liked your services in the Karnataka. I am proud of your loyalty 🙏🙏
ಸರ್ ನಿಮ್ಮಂತಹ ಅಧಿಕಾರಿಗಳು ಈ ದೇಶದಲ್ಲಿ ಹುಟ್ಟುತಲೇ ಇರಬೇಕು..... ನಮ್ಮ ದೇಶದ ಭ್ರಷ್ಟಾಚಾರ ನಾಶ ಆಗಬೇಕು 🙏🙏🙏 ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ| ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ|| ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ. - ಭಗವಾನ್ ಶ್ರೀಕೃಷ್ಣ, ಭಗವದ್ಗೀತೆ
A satisfying life portrayed by Dr. Santhosh Hegde solicitor general and justice, a model to eliminate many corrupt criminal elements in the current government for future betterment
ಗುಡ್ ಸರ್ ನಮ್ಮ ಮಾತಿಗೆ ಬೈರೇ ಮಾತಿಲ್ಲ ಧನ್ಯವಾದಗಳು 😊
ಇಂದಿನ ಸಮಾಜಕ್ಕೆ ನಿಮ್ಮಂತಹ ವ್ಯಕ್ತಿಗಳ ಅವಶ್ಯಕತೆ ತುಂಬಾ ಇದೆ ಸಂತೋಷ್ ಹೆಗ್ಡೆ ಸರ್. ನಿಮ್ಮ ವ್ಯಕ್ತಿತ್ವ ಇಂದಿನ ಯುವಕ ಯುವತಿಯರಿಗೆ ಮಾರ್ಗದರ್ಶಕವಾಗಲಿ ಎಂದು ಆಶಿಸುತ್ತೇನೆ.
Very good nice sir
ತುಂಬಾ ಚನ್ನ ಮಾತುಗಳು ಸರ್
ನಿಮ್ಮ ಈ ಮಾತು ನಾನು ಒಪ್ಪುತ್ತೇನೆ
ಇದಕ್ಕೆ ಉತ್ತರ ತುಂಬಾ ಸರಳವಾಗಿ
ಹೇಳುತೇನೆ ಸಮಯ ಬಂದಾಗ...
ಒಳ್ಳೆಯ ತನಕೆ ಬೆಲೆ ಇಲ್ಲ ಅನ್ನೊದು, ಎಷ್ಟು ಸತ್ಯವೊ. ಅದೆ ಒಳ್ಳೆಯ ತನ ನಿಮ್ಮನ್ನ ಕೈ ಬಿಡಲ್ಲ ಅನ್ನೊದು ಅಷ್ಟೇ ಸತ್ಯ..
Super anna
👍👍👍
ಜೈಲಿಗೆ ಹೋಗಿ ಬಂದಿರುವ ವ್ಯಕ್ತಿ ಇ೦ದಿನ ಮುಖ್ಯಮಂತ್ರಿ ನಮ್ಮ ಕರ್ಮ Santhosh hegde sir super nivu
Shivaji manju M k aste alla vidhanasoudhadalli bluefilm nodidata egina DCM
ಈ ಮನ್ಸ ಕೂಡ ಒಂದು ಪ್ಯಾಮಿಲಿಯ ರಾಜಕಾರಣಿಗಳ ಹಿತಚಿಂತಕ. ಈಯಪ್ಪನ ಅಪ್ಪ ಉನ್ನತ ಹುದ್ದೆಗೇರಿದಕ್ಕೆ ಕಾರಣರಾದವರ ಋಣ ತೀರಿಸಲು ಜೈಲಿಗೆ ಹೋಗಿ ಬಂದವರ ಬಗ್ಗೆ ಮತ್ತೆ ಮತ್ತೆ ಮಾತಾಡ್ತಾರೆ. ಈತ ಜೈಲಿಗೆ ಹೋದವರ. ಬಗ್ಗೆ ಮಾತಾಡ್ತಿದ್ದಾರೆ.ಪದೇ ಪದೇ ಜಾಮೀನು ಮತ್ತು ಯಾವ ತನಿಖೆ ಆದರೂ ಇದು ಸೇಡಿನ ರಾಜಕಾರಣ ಅನ್ನೋರ ಬಗ್ಗೆ ಮಾತನಾಡಲ್ಲ. ಋಣ ಸಂದಾಯದ ಮುಖವಾಡ ಧರಿಸಿರೋದುಯಾರಿಗೂ ಅರ್ಥವಾಗುತ್ತಿಲ್ಲ.
Most Drama Human being ,He Never talk about Lokayukta removed from Cong, JDS
@@rockingkannada4122 correct sir
ಸೂಪರ್ ಸಾರ್👌👌
"ಮುತ್ತಿನಂತ ಮಾತು" ಮಾತಿಗೊಂದು ಅರ್ಥ...💛❤️
ಇಂದಿನ ರಾಜಕೀಯ 'ಸಮಾಜದಲ್ಲಿ ಮತ್ತು ಈ ಸಮಾಜದಲ್ಲಿ' ಪ್ರತಿಯೊಬ್ಬರಿಗೂ ಅನ್ವಯ ಅನ್ವಯವಾಗುವಂತಹ ಮಾತು..💛❤️
ಇಂದಿನ ಸಮಾಜಕ್ಕೂ ಕರ್ನಾಟಕಕ್ಕೂ ನಿಮ್ಮಂಥವರು ಮುಖ್ಯಮಂತ್ರಿಯಾಗಬೇಕು ಸರ್..🙏🙏💗🙂
Navu nivu madbekagide brother avra responsibility mugsidare...
@@harishagowda131 Yes bro howdu..🙂👍✊
100%
ಭಾರತ ಕಂಡ ಅತ್ಯಂತ ಅದ್ಭುತ ಪ್ರಜಾಪ್ರಭುತ್ವ ಅತ್ಯುತ್ತಮ ನಿಮ್ಮಂಥವರು ಸೇವೆ ಕರ್ನಾಟಕಕ್ಕೆ ಅವಶ್ಯಕತೆ ಇದೆ ನಮ್ಮಂತ ಬಡವರಿಗೆ ನಿಮ್ಮಂಥವರು ಸೇವೆ ಇರಲಿ ಸರ್
Hats off to you sir, you have very good moral standard, concern for poor and downtrodden. India needs people like you in politics
Dhanyawad dhanyawad dhanyawad, Justice Santhosh
Hegde ji your speech is inspired by me I liked your services in the Karnataka. I am proud of your loyalty 🙏🙏
ನಿಮಗೆ ನನ್ನ ದೋಂದು ಹೃದಯಪೂರ್ವ ಒಂದನೆಗಳು ಸಂತೋಷ ಹೆಗಡೆ ಸರ್
Heart touching story sir..... you are great sir, hats off for your contribution to Karnataka/India, thankyou very much, Namaskara...
ಸರ್ ನಿಮ್ಮಂತಹ ಅಧಿಕಾರಿಗಳು ಈ ದೇಶದಲ್ಲಿ
ಹುಟ್ಟುತಲೇ ಇರಬೇಕು..... ನಮ್ಮ ದೇಶದ ಭ್ರಷ್ಟಾಚಾರ ನಾಶ ಆಗಬೇಕು 🙏🙏🙏
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ.
- ಭಗವಾನ್ ಶ್ರೀಕೃಷ್ಣ, ಭಗವದ್ಗೀತೆ
Your greatness is highly admired. Karnataka is lucky to have a person like you.
Solute sir ನಮ್ಮ ದುಸ್ಥಿತಿಗೆ ಭ್ರಷ್ಠ ರಾಜಕಾರಣಿಗಳು ಕಾರಣ
100% nice thoughts great job sir good video
ನಿಮಗೆ ಆ ಭಗವಂತ ಇನ್ನು ಹೆಚ್ಚಿನ ಆಯುಷ್ಯವನ್ನು ಕೊಡಲಿ . ನಿಮ್ಮಂಥ ಜನರು atleast ಇರುವರೆಗೂ ಈ ಭ್ರಷ್ಟಾಚಾರದ ಭೂತಕ್ಕೆ ಭಯ ಕಾಡುತ್ತಲೇ ಇರುತ್ತದೆ .
Good thoughts
ನನ್ನ ಹೃದಯ ಪೂರ್ವಕ ಅಭಿನಂದನೆಗಳು ಸರ್
Sir, we rarely find person like you. We want lokayukta like you sir.great speech.
ನಿಮ್ಮ ಅಂತಹ ಅಧಿಕಾರಿಗಳು ನಮ್ಮ ದೇಶದಲ್ಲಿ 01% ಕೂಡಾ ಇಲ್ಲ ಸರ್ ತಾವು ನಮ್ಮ ದೇಶದ ಶಕ್ತಿ ನಮ್ಮ ದೇಶದ ಆಸ್ತಿ ಧನ್ಯವಾದಗಳು ಸರ್ 🙏
Sir tons of respect, whole hearted salute to U 🙏
ಸತ್ಯ ಮೇವ ಜಯತೇ. ನಿಮಗೆ ಒಳ್ಳೆದಾಗಲಿ
U r too great sir.......u have helped people who are in need..... without seeking any thing.....like police officer s u hv helped sir hatsoff to u sir
🙏🙏🙏🙏 ನಿಮಗೆ ನೀವು ಸುಧಾರಿಸುವ ಪ್ರಯತ್ನಕ್ಕೆ ನನ್ನ ಸಲಾಂ 🙏
Great!!!
You are real inspiration sir
Very well said end of value based politics.
Wow super speech sir
Really great sir
A satisfying life portrayed by Dr. Santhosh Hegde solicitor general and justice, a model to eliminate many corrupt criminal elements in the current government for future betterment
Super sir 🙏🌹
ಭ್ರಷ್ಟಾಚಾರ ತುಂಬಾ ಇದೆ ಸರ್ 🙏🙏💛❤💐
💐💐🙏🙏🙏
Great sir, we salute you... Our society needs your service sir...pls be with us
Ayyo devre ee video gu dislike baruthe andre 🤔 no words for them.
Dislike madidavaru bahusha ಭ್ರಷ್ಟರು
ಭ್ರಷ್ಟರಿಗೆ astondu time sigalla, ee thara videos avru modle nodolla. Evaru yaro ಭ್ರಷ್ಟರಿಗೆ sahaya mado ಮಹಾನ್ ಭ್ರಷ್ಟರು irbeku. Or Hegde avrinda evaru madiro ಘನಂದಾರಿ kelsa aache bandirbeku.
Dislike maadiroru yaaro jailghog bandirore irbeku
Yedi family irbek avru😂😂
Dislike madiroru jailige hodoru irbeku
Salute to you sir people should follow your principals.
Really ultimate speech sir......
One of the Honest Person in Karnataka.
Undoubtedly
We are very proud to say that you are our contemporaries... great solute with full respect sir....
Salute to you sir. Rare honesty humanity man .love love you sir .god bless you.
Sir👌👌👌👌👌🙏🏻🙏🏻🙏🏻🙏🏻🙏🏻🙏🏻
Good words
Super speech sir👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏
U are great sir🥰😍
Super wonderful
Thanks for your valuable inputs, and wish u good health
Legend . Well said sir
Super speech super courage fully massage
Beautiful sir really really
You r Great And Supur man
Sir
Very good suggestion 🙏
ಸೂಪರ್ ಸರ್
My inspiration....sir
SUPER SPEECH
Namma Karnataka
Namma Bharata
Namma Santosh Hegde Yavaru
Namma Namma hemme
Good speech sir
You are a great sir
well said sir
This good suggestion sir
True words sir. Big salute your speech Sir. God bless you sir. And take care sir.
ಅದ್ಭುತ ಭಾಷಣ ಗುರುಜಿ
Sir ur the insperation to youth
E speech namma deshada janaru artha madkondre e system of politic's e badlawane madabahudu, you are great justice sir
Sir u great personality
your awesome sir...
Sudhamurthy Next CM, Santhosh Hegde next Home minister antha announce mado party ge nan vote
Super
Super sir hats off to u
Honest and genuine person Santosh Hegde sir
really salute sir u r always great sir
U r great sir
🙏🙏🙏🙏🙏
Super sir iam big fan of u 🙏
Salute for your precious service..
Hats off to you sir❤️❤️❤️
Thank you sirrrr
Santhosh Hegde sir❤️🙏🙏
God bless you
Lokesh Kulai Mangalore
Thanks.sar.s
Salute sir
Great Santosh sir
Hat's up
ಧನ್ಯವಾದಗಳು ಸರ್.... ಸಮಾಜ ಮೌಲ್ಯ ಸತ್ತು ಹೋಗಿದೆ ಸತ್ಯಕಹಿ
Super.
Super speach Sir.. what you are saying all true sir.
Hats off Dear supreme low Hegde sir💐✌️🙏💢💯💢🔥
You are my inspiration
Hundred 💯 years happy yaagiri sir
Good humanity and
Super speech sir
ಲವ್ ಯು ಸರ್
ಸಮಾಜ ಸುಧಾರಿಸಲು ಅಸಾಧ್ಯ ದೇವರೆ. ಮುಂದಿನ ದಿನಗಳಲ್ಲಿ ಮೌಲ್ಯ ಅಂದರೇನು ಎನ್ನುವುದನ್ನು ಶಬ್ಧ ಕೋಶದಲ್ಲಿ ನೋಡಬೇಕಿದೆ
Good work first news team
Sir news first Kannada
Super sir
ನಿಮ್ಮ ತರ ಎಲ್ಲರೂ ಯೋಚಿಸಿದರೆ ಸಮಾಜ ಎಷ್ಟು ಸುಂದರ ಅಲ್ಲವೇ? ಸಾರ್
Words of reality.
Hatts off sir ❤💐🙏🏻
True sir...namma samaja vyavaste sari illa
Justice santhosh Hegde sir the epitome of humanity 🔥
Sir you are great human
Real nice sir..motivational speech
Jail ge ogi bandavru nam CM, assembly olge blue film nodidvru nam DCM... Thanks to caste politics
Ha Munde ondu devsa jailge hogi bandervua dkc Kuda CM agtare nodi edu namma Karnataka
Anta paristinaliddeve
Super
Nim comment Congress paravaagide antha nanna abhipraaya .
@Diganth Bhat -- deavara paada poojege meesalaada hoovanna thandu chappali jote ittante ide nimma abhipraaya .
ಚಿಕ್ಕ ವಯಸ್ಸಿನಲ್ಲೇ ಇರುವ ಮಕ್ಕಳಿಗೆ ಭ್ರಷ್ಟಾಚಾರದ ಬಗ್ಗೆ ತಿಳುವಳಿಕೆ ನೀಡುವ ಕೆಲಸವನ್ನು ಮಾಡಬೇಕು
Sir nimmantha olleya Koti Koti vyakthigalu hutti bandhu Intha anyayada virudha daily mathadtha idru Intha bhrasta jana hagu adhikari galu budhi kaliyoke sadhyane illa sir olleyavrge mathra nimma mathu muthinanthe iruthe ashte sir, adu bitre thidhi kondu nadeyuvantha samaja nammalli illa sir, u r really wonderful person...
We need people like u ....still today those office s remember u sir...u are great
4.36 ಬಹಳ ಅಬ್ಧುತವಾಗಿ ಹೇಳಿದ್ರಿ ಸರ್