ನಿನ್ನಂತಾಗಬೇಕು ಕನಕ | ಕನಕದಾಸ ಜಯಂತಿ ವಿಷೇಶ | Ninnanthagabeku Kanaka | C.Ashwath | Lyrical Video

Поделиться
HTML-код
  • Опубликовано: 20 ноя 2021
  • Ashwini Recording Presents " Ninnanthagabeku Kanaka " Single Audio Song, Sung By C.Ashwath
    Subscribe: ruclips.net/channel/UCVmL...
    and press the bell icon
    ---------------------------------------------------------
    Album: Kanaka Kusuma Part 2
    Song : Ninnanthagabeku Kanaka
    Singer : C.Ashwath
    Music : Devendra Kumar Mudhol
    Lyrics : GuruMurthy Pendkhar
    Label : Ashwini audio
    -------------------------------------------------------
    ಸಾಹಿತ್ಯ(Lyrics)
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ಕುರುಡರ ಗುಂಪಿನಲ್ಲಿ ಆಮೆಯಂತಿರಬೇಕು
    ಕಿವುಡರ ಸಂಗದಲ್ಲಿ ಶಬ್ಧದಂತಿರಬೇಕು
    ದೊಡ್ಡವರ ಗುಂಪಿನಲ್ಲಿ...
    ದೊಡ್ಡವರ ಗುಂಪಿನಲ್ಲಿ ದಡ್ಡನಂತಿರಬೇಕು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ಬಹುದಿನಗಳು ಕೇಳಿದರು ಅರಿಯಾದಾ ವಿದ್ಯೆ
    ನಿನಗೆ ತಾನೆ ತಾನಾಗೀ ತಿಳಿಯಿದ್ದು ನೋಡ
    ಬಹುದಿನಗಳು ಹೇಳಿದರು ಅರಿಯಾದಾ ವಿದ್ಯೆ
    ನಿನಗೆ ತಾನೆ ತಾನಾಗೀ ತಿಳಿಯಿದ್ದು ನೋಡ
    ದೇವರಿಲ್ಲದ ಜಾಗ ಯಾರು ನೋಡದ ಹಿಂಗು
    ದೇ.... ದೇವರಿಲ್ಲದ ಜಾಗ ಯಾರು ನೋಡದ ಹಿಂಗು
    ಎಲ್ಲಾರಿಗೆ ಸಿಕ್ಕಿರಲು ನಿನಗೆ ಸಿಗಲಿಲ್ಲ ನೋಡ
    ಎಲ್ಲಾರಿಗೆ ಸಿಕ್ಕಿರಲು ನಿನಗೆ ಸಿಗಲಿಲ್ಲ ನೋಡ
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ಮಾನಾಪಮಾನಗಳು ಅವನ ಕೃಪೆಯೆಂದವನು
    ತನ್ನೇಡೆಗೆ ದೇವರನು ತಿರಿಗಿಸಿಕೊಂಡವನು
    ಮಾನಾಪಮಾನಗಳು ಅವನ ಕೃಪೆಯೆಂದವನು
    ತನ್ನೇಡೆಗೆ ದೇವರನು ತಿರಿಗಿಸಿಕೊಂಡವನು
    ಜಗದ ನೋ ವ ಪದಮಾಡಿ ಹಾಡಿದವನು
    ಎಎ......
    ಜಗದ ನೋವ ಪದಮಾಡಿ ಹಾಡಿದವನು
    ಎಲ್ಲರಿಗೆ ಸೋತವನು
    ಎಲ್ಲರನ್ನು ಗೆಲಿದವನು
    ಎಲ್ಲರಿಗೆ ಸೋತವನು
    ಎಲ್ಲರನ್ನು ಗೆಲಿದವನು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ಕನಕನೆ0ದರೆ ಕನಕ ಜನರ ಕಣ್ತೆರೆದ ಬೆಳಕು
    ಕುಲಭೇದ ಮೀರಿದವ ನೀನೆಲ್ಲರವ
    ಕನಕನೆಂದರೆ ಕನಕ ಜನರ ಕಣ್ತೆರೆದ ಬೆಳಕು
    ಕುಲಭೇದ ಮೀರಿದವ ನಿನ್ಯಾಲರವ
    ನಿನ್ನ ಸ್ಮರಣೆಯೇ ನಮಗೆ ಕಲ್ಪವೃಕ್ಷವು ದೇವ
    ದೇವಾ...
    ನಿನ್ನ ಸ್ಮರಣೆಯೇ ನಮಗೆ ಕಲ್ಪವೃಕ್ಷವು ದೇವ
    ಎಲ್ಲರಿಗೆ ದಾರಿ ತೋರುವ ರಕ್ಷಿಸುವ ಧನದಾಯಿ ನೀನು
    ಎಲ್ಲರಿಗೆ ದಾರಿ ತೋರುವ ರಕ್ಷಿಸುವ ಧನದಾಯಿ ನೀನು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ಕುರುಡರ ಗುಂಪಿನಲ್ಲಿ ಆಮೆಯಂತಿರಬೇಕು
    ಕಿವುಡರ ಸಂಗದಲ್ಲಿ ಶಬ್ಧದಂತಿರಬೇಕು
    ದೊಡ್ಡವರ ಗುಂಪಿನಲ್ಲಿ ದಡ್ಡನಂತಿರಬೇಕು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
    ದೇವಾ......ಕನಕ... ಆಆಆಆಆಆ...
    -------------------------------------------------------
    Please "Subscribe" on Link for more Videos.
    ‪@NammaUKMandi‬ ‪@arcmusicqkannada‬
    ruclips.net/channel/UCVmL...
    We are glad that we meet virtually on RUclips through our music. If you are new to our channel, Pranam Namaste!
    Welcome to the family of Soulful Songs -
    Hit 'LIKE' ?? & 'SUBSCRIBE' and show us your support! :)
    Post your comments below and share our videos with your friends. Spread the love! :)
    -------------------------------------------------------
    Enjoy & stay connected with us!
    👉 Follow us on Facebook : bit.ly/3CXq4lM
    👉 Follow us on Twitter : bit.ly/3rbJVeM
    👉 Follow us on Instagram : bit.ly/32BiEbB
    Also Follow & Subscribe to our other channels:
    👉 Ashwini Recording Co : bit.ly/3nThtwr
    👉 ARC Musicq Kannada : bit.ly/3CVQG6C
    👉 Namma Uk Mandi : bit.ly/3FFQzy2
    #Kanakadasajayanthi #Ninnanthagabekukanaka #CAshwath #Ashwinipopularhits
  • ВидеоклипыВидеоклипы

Комментарии • 444

  • @nandesha2251
    @nandesha2251 7 месяцев назад +32

    ಇಂದಿನ ಕಾಲದಲ್ಲಿ ಕನಕದಾಸರ ಹಾಡುಗಳು ಸಮಾಜಕ್ಕೆ ತುಂಬಾ ಅವಶ್ಯಕವಾಗಿವೆ ಅವುಗಳನ್ನು ಇನ್ನೂ ಹೆಚ್ಚಾಗಿ ತಿಳಿಸಬೇಕು 🙏

  • @manjunathmgowda9524
    @manjunathmgowda9524 9 месяцев назад +35

    🎉🎉ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು ಎಲ್ಲರಿಗೂ ಅಭಿನಂದನೆಗಳು 🎉🎉

  • @rajappan.n8822
    @rajappan.n8822 7 месяцев назад +27

    Happy kanakadasa jayanthi to all...🎉❤ proud to be a kuruba 😊

    • @kittimc8606
      @kittimc8606 7 дней назад

      ದಯವಿಟ್ಟು ಜಾತಿ ಗುಂಪಿನಲ್ಲಿ ಸೇರಿಸಬೇಡಿ ಇಡೀ ಮಾನವ ಕುಲಕ್ಕೆ ಅವರು ಆದರ್ಶ ಪುರುಷರು 🙏🚩

  • @ravinayak7081
    @ravinayak7081 7 месяцев назад +74

    ಯಾರ್ ಯಾರ್ ಈ ಹಾಡುನ್ನು 2023 ನಲ್ಲಿ ಕೇಳ್ತಾ ಇದೀರಾ

    • @LaksmanB-ml8je
      @LaksmanB-ml8je 6 месяцев назад +1

      4:09

    • @hullappaadapur7412
      @hullappaadapur7412 2 месяца назад

      ​@@LaksmanB-ml8je😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @bharathkumarn3648
      @bharathkumarn3648 Месяц назад

      I'm

    • @RaviKumar-bt1fu
      @RaviKumar-bt1fu 29 дней назад

      Me

    • @HanumantaKamadolli
      @HanumantaKamadolli 18 дней назад +1

      ನಾನು ಕೆಳತ ಇದೀನಿ ಅಣ್ಣ

  • @gavisiddu8088
    @gavisiddu8088 2 года назад +94

    ....ಕನಕ ಜಯಂತಿಯ ಶುಭಾಶಯಗಳು....
    ಆತ್ಮಿಯ ವೀಕ್ಷಕರೆ 🙏⚘🙏

  • @sowmyahs9134
    @sowmyahs9134 Год назад +47

    ಎಷ್ಟೇ ದುಃಖ್ಖ ಇದ್ರೂ ಈ ಗೀತೆ ಕೇಳುದ್ರೆ ನೀರಳ ಆಗತ್ತೆ 🙏🙏🙏

  • @amrutheshb4306
    @amrutheshb4306 Год назад +37

    ತುಂಬಾ ಅದ್ಭುತವಾದ ಕೀರ್ತನೆ ಅಶ್ವತ್ಥ್ ಅವರ ಧ್ವನಿಯಲ್ಲಿ.........

  • @lovelygk3809
    @lovelygk3809 3 месяца назад +3

    ನಿನ್ನಂತ ಆಗಬೇಕೋ ಕನಕ ❤
    ದೊಡ್ಡವರ ಗುಂಪಿನಲ್ಲಿ ದಡ್ಡನಂತ ಇರಬೇಕೋ❤❤

  • @amareshamaresh2120
    @amareshamaresh2120 Год назад +62

    ಕನಕದಾಸರ ಹಾಡು ಇಂದಿನ ಸಮಾಜಕ್ಕೆ ಅವಶ್ಯವಾಗಿ ಬೇಕು...

  • @user-pn1vw2jg5n
    @user-pn1vw2jg5n Год назад +28

    ಹಳೆ ಗಾದೆ ಹಳೆ ಹಾಡುಗಳು ಹೇಳಿದವರು ಅದರ ಅರ್ಥ ಮಾಡಿಕೊಂಡ ವರು ಜೀವನದಲ್ಲಿ ತುಂಬ ಚೆನ್ನಾಗಿರ್ತರೆ

  • @ahanumantha3556
    @ahanumantha3556 11 месяцев назад +50

    ಈ ಹಾಡು ನಮ್ಮನ್ನು ಒಂದು ಕ್ಷಣ ಭಕ್ತಿ ಲೋಕಕೆ ಕರೆದೊಯ್ದು ಬಿಡುತ್ತದೆ "ಜೈ ಕನಕ"

  • @kirankumar4304
    @kirankumar4304 Год назад +53

    ಈ ಹಾಡು ನಮ್ಮನ್ನು ಒಂದು ಕ್ಷಣ ಭಕ್ತಿ ಲೋಕಕೆ ಕರೆದೊಯ್ದು ಬಿಡುತ್ತದೆ "ಜೈ ಕನಕ"
    Wonderful voice ashwath sir 🙏

  • @user-du1sf4sp4q
    @user-du1sf4sp4q 11 месяцев назад +14

    ಅತ್ಯಂತ ಉತ್ತಮವಾದ ಹಾಡು❤❤🙏🙏

  • @raghurraghur1446
    @raghurraghur1446 Год назад +445

    ಈಗಿನ ಕಾಲದ ಯುವಕರು ಈ ಹಾಡು ಕೇಳಿ ಅರ್ಥ ಮಾಡಿಕೊಂಡರೇ ಅವರ ಮುಂದಿನ ಬದುಕೇ ಸುಖಮಯವಾಗಿರುತ್ತೆ

    • @DevaDeva-rv8yy
      @DevaDeva-rv8yy Год назад +16

      Nija ✅

    • @hanamanthahanamantha170
      @hanamanthahanamantha170 Год назад +5

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @sagarsksagarss8931
      @sagarsksagarss8931 Год назад +3

      Nijja sir😇

    • @jeekidstv5780
      @jeekidstv5780 Год назад

      ​@@DevaDeva-rv8yy o. 💐

    • @ssbrand1009
      @ssbrand1009 Год назад +2

      ​@@DevaDeva-rv8yy3

  • @chandru274
    @chandru274 Год назад +59

    ನಾನೊಬ್ಬ ಡಾ. ಬಿ. ಆರ್ ಅಂಬೇಡ್ಕರ್ ಅಪ್ಪಟ ಅಭಿಮಾನಿ ಈ ಸಾಲುಗಳು ನಂಗೆ ತುಂಬಾ ಇಷ್ಟವಾಯಿತು

    • @user-qi8cx6ov9x
      @user-qi8cx6ov9x Год назад +10

      ಇದರಲ್ಲಿ ಜಾತಿ ಯಾಕೆ... nanu ಒಬ್ಬ ದಲಿತ ಆದ್ರೆ ನನಗೆ ಎಲ್ಲರೂ ಇಷ್ಟ..

    • @DevaDeva-rv8yy
      @DevaDeva-rv8yy Год назад +4

      Nanu Anna 🤗

    • @dcelectricalpvtltd4832
      @dcelectricalpvtltd4832 10 месяцев назад

      Nice song❤Dc

    • @raghumatti5yearsago667
      @raghumatti5yearsago667 7 месяцев назад +2

      Naav kelidhva neen yaar abhimani antha?

    • @vijju9907
      @vijju9907 7 месяцев назад

      Jai bheem

  • @shekharshekhara3332
    @shekharshekhara3332 Год назад +8

    ಇಂದಿನ ಕಾಲದ ವಿಚಾರಗಳಿಗೆ ಈಗಿನ ಕಾಲದ ವಿಚಾರಗಳಿಗೆ ಹೋಲಿಕೆನೇ ಬೇಡ ಎನ್ನುವ ರೀತಿಯಲ್ಲಿದೆ ಸಾಹಿತ್ಯದ ಅರ್ಥ. ಆಗಿನ ಕಾಲದ ಜೀವನದ ಬುದ್ಧಿವಂತಿಕೆಯ ಮುಂದೆ ಈಗಿನ ಕಾಲದ ಬುದ್ದಿವಂತಿಕೆ ಏನೂ ಇಲ್ಲ

  • @praveenbs3405
    @praveenbs3405 2 года назад +119

    🙏🙏ದೇವತಾ ಪುರುಷ ಕನಕದಾಸರೇ ನಮೋ ನಮ°

  • @venkateshanc9943
    @venkateshanc9943 9 месяцев назад +14

    ಅದ್ಭತವಾದ ಹಾಡು ಕೇಳಿದರೆ ಕಿವಿಗೆ ಇಂಪು ❤

  • @anjink6980
    @anjink6980 2 года назад +58

    ಎಂಥಾ ಅರ್ಥಗರ್ಭಿತವಾದ ಹಾಡು, ಆಶ್ವತ್ ಸರ್ ಅವರ ಧ್ವನಿಯಲ್ಲಿ ಕೇಳಲು ಬಲು ಆನಂದ... 😍🙏🙏🙏

  • @prakashkattimani8595
    @prakashkattimani8595 2 года назад +43

    534 ನೇ ಕನಕದಾಸರ ಜಯಂತಿಯ ಶುಭಾಶಯಗಳು

  • @sharanammasharanamma9894
    @sharanammasharanamma9894 2 года назад +23

    Aswasthta sir... 👌ನಿ0ನ್ನತಾಗಬೇಕು ಕನಕ ನಿ0ನ್ನತಾಗಬೇಕು.... 😇ಎಲ್ಲರ ಕಣ್ಣುತೆರದ ಬೆಳಕು ಕನಕ....... 😍

  • @maheshmustur1740
    @maheshmustur1740 9 месяцев назад +16

    ನಿಜ ಕನಕ ಆದ್ರೆ ನಿನಂತಗಬೇಕು ❤😍🙏

  • @beeralingeswarapowerlooms1003
    @beeralingeswarapowerlooms1003 Год назад +46

    కనక దాసరీగే నన్న హృదయ పూర్వక నమనే నమో నమః

  • @pradeepkumarg7425
    @pradeepkumarg7425 Год назад +19

    🙏🙏ತುಂಬಾ ಅರ್ಥಗರ್ಭಿತವಾದ ಸಾಲುಗಳು ಥ್ಯಾಂಕ್ ಯು ಅಶ್ವತ್ ಸರ್🙏🙏

  • @haleshhalesh5354
    @haleshhalesh5354 2 года назад +21

    ಸರ್ ಸೂಪರ್ ಸಾಂಗ್ ❤️❤️💚💚👌♥️♥️👌ಜೈ ಕನಕ ಜೈ ರಾಯಣ್ಣ 💚💚👌👌👌👌♥️

  • @saiyadsaidu4213
    @saiyadsaidu4213 2 года назад +22

    ನಿನ್ನಂತ ಆಗಬೇಕು ಕನಕ ನಿನ್ನಂತ ಆಗಬೇಕು

  • @nithishn9790
    @nithishn9790 Год назад +13

    ಕನಕದಾಸರ ಜಯಂತಿ ಶುಭಾಶಯಗಳು 🙏

  • @darshanmalvi3724
    @darshanmalvi3724 Год назад +6

    ತುಂಬಾ ಅರ್ಥಪೂರ್ಣವಾದ್ ಹಾಡು .

  • @acchudoddamani3264
    @acchudoddamani3264 Год назад +8

    ಶ್ರೀ ಕನಕ 💛💝🙏

  • @prasannakumarars8593
    @prasannakumarars8593 11 месяцев назад +5

    One song....... explain..soo many feelings.....🎼🎼🎵🎼🎼

  • @Vijay-rr2pn
    @Vijay-rr2pn 10 месяцев назад +19

    Just Use Head phones and close your eyes..... That Feel Is unlimited ❤️ನಿನ್ನಂತಗಬೇಕು ಕನಕ ನಿನ್ನಂತಗಬೇಕು ❤️

  • @newmundaragi143
    @newmundaragi143 2 года назад +12

    💛❤ ಕನಕ ಶ್ರೀ
    Super Song ॐ

  • @Mpasha23
    @Mpasha23 2 года назад +193

    I am a muslim but every word in this song hit my heart ❤️🇮🇳

    • @hemayyamodisomath4549
      @hemayyamodisomath4549 2 года назад +27

      ಮಾನವ ಧರ್ಮಕಿಂತ ಮತ್ಯಾವ ಧರ್ಮವು ಇಲ್ಲ ....ಮನುಷನು ಮಾನವೀಯತೆ ಇಂದ ಬಾಳಬೇಕು ಎಂಬುದು ಕನಕ ದಸರಾ ಹೇಳಿಕೆ .....😍🤩

    • @Mpasha23
      @Mpasha23 2 года назад +8

      @@hemayyamodisomath4549 howdu nija sir

    • @ManjuManju-mx8wf
      @ManjuManju-mx8wf 2 года назад

      ³eee3eee

    • @ManjuManju-mx8wf
      @ManjuManju-mx8wf 2 года назад +2

      @@hemayyamodisomath4549 é33e

    • @ManjuManju-mx8wf
      @ManjuManju-mx8wf 2 года назад

      @@hemayyamodisomath4549 3é

  • @saddamsyed591
    @saddamsyed591 2 года назад +11

    ನಿನ್ನಂಥಾಗಬೇಕು. ಕನಕ 🙏🙏

  • @raviBheem919
    @raviBheem919 Год назад +6

    ಜ್ಞಾನೋದಯ ಆಯ್ತು ನಂಗೆ

  • @gangadharkanoj2767
    @gangadharkanoj2767 16 дней назад

    ಧನ್ಯವಾದಗಳು ಅಶ್ವತ್ ಸರ್ ನಿಮ್ಮ ಕಠಸಿರಿಯಲ್ಲಿ ಹಾಡುಗಳು 💐🙏

  • @IsmailCreation-dy7vj
    @IsmailCreation-dy7vj Месяц назад +3

    2024 yar kilta idira like madi

  • @suprithbhandary4995
    @suprithbhandary4995 2 года назад +23

    ಎಲ್ಲರಿಗೂ ಕನಕ ಜಯಂತಿಯ ಶುಭಾಶಯಗಳು

  • @vijendragowda3079
    @vijendragowda3079 10 месяцев назад +3

    Hats off who wrote this song

  • @basavas7500
    @basavas7500 Месяц назад

    ತುಂಬಾ ಅರ್ಥಗರ್ಭಿತವಾದ ಮನಸಿಗಿಡಿಸಿದ ಮಧುರವಾದ ಹಾಡು ❤

  • @devarajaguttedar1997
    @devarajaguttedar1997 Год назад +5

    ಅದ್ಬುತವಾದ ಸಾಲುಗಳು 🙏

  • @raghavendraraghu9132
    @raghavendraraghu9132 Год назад +4

    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು..................😍🥰🥰

  • @mamatahiremath1700
    @mamatahiremath1700 7 месяцев назад +2

    Miss u ashawta sir😢... Ur's songs just made merical in mind

  • @sharathsatish431
    @sharathsatish431 2 года назад +8

    What a voice of ashwath sir melody no match super

  • @nirusnirus3439
    @nirusnirus3439 Год назад +9

    Wow melodious songs sir

  • @PraveenPraveen-ge1kq
    @PraveenPraveen-ge1kq 19 дней назад

    Superrrr❤❤

  • @user-wf7rm6ow1l
    @user-wf7rm6ow1l Год назад +6

    Navu jatile kuruba alla adaru ade darmada hadiyalli nadiyuttevi jai halumata 🙏🙏🙏🙏🙏🙏

  • @nagarajmundasada779
    @nagarajmundasada779 10 месяцев назад +4

    ಜಾತಿ ಬಿಟ್ಟು ಒಂದೇ ಮಾತರಂ ಆಗಬೇಕು ಕನಕ

  • @ohmsrinarayanas9287
    @ohmsrinarayanas9287 2 года назад +3

    ಅದು ಧನಗಾಯಿ, ಧನದಾಯಿಯಾಗಿದೆ

  • @manjuse8666
    @manjuse8666 Год назад +3

    🙏🙏🙏🙏ಕನಕದಾಸ.ಜಯಂತಿಯ.ಶುಭಾಶಯಗಳು

  • @gonih8697
    @gonih8697 Год назад +22

    ಕನಕದಾಸರ ಬಗ್ಗೆ ಅಶ್ವತ್ ಅವರ ಅದ್ಭುತವಾಗಿ ಹಾಡಿರುವ ತುಂಬಕಂಠದಿಂದ ಹಾಡು ಹಾಡಿರುವ ಅರ್ಥಗರ್ಭಿತವಾದ ಹಾಡು ಇದು

  • @outlaw_7775
    @outlaw_7775 Год назад +4

    Jai kankadasa 💙🙏

  • @bharathh2208
    @bharathh2208 7 месяцев назад +2

    No one can become like u kannaka at present days

  • @BiruBudhar-kh7ly
    @BiruBudhar-kh7ly Год назад +3

    ಉತ್ತಮ ವಾದ ಹಾಡು ❤❤❤❤

  • @DeepuninganayakaDeepuninganaya
    @DeepuninganayakaDeepuninganaya 5 месяцев назад +1

    Meaning full song❤💯🙏

  • @Basanagoudasmalipatil
    @Basanagoudasmalipatil 7 часов назад

    ❤ super sang ❤

  • @ramanagoudabiradar7599
    @ramanagoudabiradar7599 2 месяца назад +2

    Na
    Mo nama aswatha sir

  • @user-wc3lx6ur3d
    @user-wc3lx6ur3d 10 месяцев назад +1

    jai kanaka dasa
    👏👏👏🙏

  • @punithrajhn1999
    @punithrajhn1999 8 месяцев назад +2

    Meaningful lines ♥️

  • @karthikgwdayash2128
    @karthikgwdayash2128 2 года назад +26

    Such a really awesome meaningful song ❣️⚡💥

  • @karthikp4962
    @karthikp4962 2 года назад +4

    ಕನಕ ಜಯಂತಿಯ ಶುಭಾಶಯಗಳು

  • @acmarutielevatorescalators8357
    @acmarutielevatorescalators8357 2 года назад +5

    🙏👏🙏 Sri Sri Gurudevariga Jay jay jayakar koti koti pranamgalu namanagalu jayvagali jai jai jayakar Halaluya sutisotra mhahimagalu aradhna danyavadagalu Namhaskaragalu vandhanagalu Abhinadanagalu koti koti pranam Namana Sri Sri guruji Gurudev 🙏👏🙏 Acmaruti Elevator and Escalators Pvt Ltd in Bangalore 🙏

  • @AnilKumar-hs7ib
    @AnilKumar-hs7ib 2 года назад +11

    ಎಲ್ಲರಿಗೂ ಅರ್ಥವಾಗುವುದು ತುಂಬಾ ಅವಶ್ಯಕ.

  • @muthyalaraghavendra33
    @muthyalaraghavendra33 Год назад +2

    Om sri jagadguru maha Shakthi kanakadasarugalige koti koti namaskaragalu 🙏🌹🌴

  • @padmavathi9750
    @padmavathi9750 7 месяцев назад

    ಬಹಳ ಚೆನ್ನಾಗಿದೆ👌👌🙏

  • @rachayyasm7342
    @rachayyasm7342 2 месяца назад +1

    😍

  • @user-yj7xv4vl8k
    @user-yj7xv4vl8k 13 дней назад

    ಕುರುಬ ಕುಲದ ಕುಡಿ ನಮ್ಮ ಕಾಗಿನೆಲೆಯ ವಾಸ

  • @siddumailari4231
    @siddumailari4231 2 года назад +128

    Ashwath sir nimantagbeku nanu

    • @lingarajlingaraj6505
      @lingarajlingaraj6505 2 года назад +7

      agri 😚

    • @shivanandmundagod2724
      @shivanandmundagod2724 2 года назад +5

      @𝓁𝒾𝓃𝑔𝒶𝓇𝒶𝒿 𝓁𝒾𝓃𝑔𝒶𝓇𝒶𝒿 11 𝓅𝑜𝒾,. 𝒞
      . 𝓃
      .
      .
      .
      .
      .
      .
      ..
      .
      ..
      .
      .
      .
      ......................
      ..........
      ............................
      ....................................................
      ..............................
      .................................
      ..............................................
      .
      ..................
      .
      ......................
      .
      .......................................................
      ........................................................................................
      .
      .........................................................................................
      ..........................................
      .
      .................................
      .
      ..................................
      .
      ...........................
      ......................................
      ..........................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................
      .
      ...........................
      .................................................
      .....
      .............
      ...𝓁.𝓁......
      .......𝓂𝓀𝓀𝓀𝓁𝓁𝓁𝓁.𝓁..𝓁.𝓁𝓁𝓁.𝓁𝓁.𝓁𝓁𝓁𝓁𝓁𝓁𝓁.𝓁..𝓁𝓁𝓁𝓁..𝓁...........𝓁𝓁𝓁𝓁𝓁𝓁𝓁𝓁. 𝓁𝓁𝓀𝓁𝓁.𝓁𝓁𝓁𝓁...𝓁𝓁𝓁𝓁𝓁𝓁𝓁𝓁𝓁𝓁 𝓁𝓁𝓁. 𝓁𝓁𝓁......𝓁)𝓁.𝓁.𝓁.𝓁..𝓁.𝓁. 𝓁𝓁.𝓁𝓁𝓁𝓁𝓁𝓁 𝓁𝓁𝓁𝓁𝓁.𝓁𝓁.......
      ...............,.......................................... .......𝓁..............................................................................................................................................................................
      .....𝓁..........................................
      .𝓁...𝓁..𝓁....................................................................................................𝓁................𝓁...............
      ..............................𝓁...................................................................
      ...𝓁..........................
      ....................................................................
      ..................................
      ...............
      .....
      ...........
      ............................
      .
      ...................................................................................................................................................................
      .................................................................𝓁...........................................................................................................................................................𝓁.............................................................................

    • @shivanandmundagod2724
      @shivanandmundagod2724 2 года назад +2

      @shivanandmundagod2724 2 года назад +1

  • @puttaswamyputtu2284
    @puttaswamyputtu2284 Год назад

    Super songs adbutavdha kalhavidha c. Ahaswat......

  • @ajitsjamadaar3109
    @ajitsjamadaar3109 Год назад +9

    ಸೂಪರ್ ಸಾಂಗ್ ಮನಸು ಹಗುರ ಆಯಿತು
    ಹಾಡು ಕೇಳಿ

  • @dcelectricalpvtltd4832
    @dcelectricalpvtltd4832 3 месяца назад +1

    My favourite song is good song❤❤ DC

  • @anaveerappanavani4963
    @anaveerappanavani4963 2 года назад +30

    ❤🇮🇳🇮🇳🇮🇳❤🕉🕉🕉❤🇮🇳🇮🇳🇮🇳❤ 🌹🌹🙏🙏 " JAI, Shree KANAKA DAS , MAHARAJ. " 🕉🌹🙏🙏" Jai, SANATANI , SANSKRITI, 🌹 SANSKAR. 🕉❤🇮🇳🇮🇳 " BHARAT MAATA KI JAI. "

  • @umabaih2550
    @umabaih2550 Год назад +15

    ಹಾಡು ಎಷ್ಟು ಚೆಂದ ಹಾಡಿದವರು ಇನ್ನು ಚಂದ🙏

  • @mouneshbadiger6405
    @mouneshbadiger6405 6 месяцев назад +1

    What a song 🙏

  • @chandrakantayalgond3596
    @chandrakantayalgond3596 2 года назад +4

    Fantastic sir

  • @yashodhabuyashu5633
    @yashodhabuyashu5633 2 года назад +8

    Ninnanthaga beku kanaka🙏🙏💐💐🎵❤️

  • @mr.maheshkumar3466
    @mr.maheshkumar3466 4 месяца назад

    ಎಂತಾ ಅದ್ಬುತ ಸಾಲುಗಳು ಅಶ್ವತ್ ಸರ್ 🙏🙏

  • @ramyahemanth9892
    @ramyahemanth9892 Месяц назад +1

    Kurubas....here

  • @nagarajsg7704
    @nagarajsg7704 5 месяцев назад

    ಜೈ ರಾಯಣ್ಣ ಚಿತ್ರದ ನಾಯಕಿ ಪಾರ್ವತಿ ದೇವಿಯು ಮಗು 🙏🙏🙏🙏

  • @introductiontopuranasuseful
    @introductiontopuranasuseful 3 месяца назад

    Even though I can’t understand the words and meaning, I still feel the devotion lying in the song❤❤❤❤

  • @mallamma.knagoor9332
    @mallamma.knagoor9332 18 дней назад

    Super

  • @nimmakannadiga324
    @nimmakannadiga324 2 года назад +3

    Jana mechchida daarshanika..
    Kanaka dasaru endare kevala ondu jathige simithavalla...

  • @hareeshat4687
    @hareeshat4687 Год назад

    Super guru ji, our kanakadaasa our pride

  • @bhavaniraghu8542
    @bhavaniraghu8542 2 года назад +1

    Superrrrrr sir💐🙏👌👏👏👏

  • @mahanteshmhadimani5194
    @mahanteshmhadimani5194 2 года назад +4

    Super Song ನಮಸ್ಕಾರ ಸಾರ್,

  • @jameeruddeenjameeruddeen1644
    @jameeruddeenjameeruddeen1644 Год назад +2

    Kanchina kanta ashwath sir nimdu.....sada kaala neevu namma manadalliruviri...🙏🙏

  • @rcb5883
    @rcb5883 6 месяцев назад

    ಅದ್ಬುತ ಸಾಲುಗಳು 🥺🙏

  • @dhanarajanaik5512
    @dhanarajanaik5512 2 года назад +23

    I miss you c. aswath sir

  • @sushmitapatil3320
    @sushmitapatil3320 Год назад

    Koti namaskaragalu ashwath sir avrige very simplicity person of india

  • @manuchannegowda3829
    @manuchannegowda3829 2 месяца назад +1

    ❤❤❤❤❤😊

  • @saikiranswamy9004
    @saikiranswamy9004 Год назад +2

    Heart touching song ❤️🙏

  • @mouneshbadiger6405
    @mouneshbadiger6405 4 месяца назад

    Muja nhe Mela star *** you don't feel I don't care I am 🔥🔥🤘🔥🔥

  • @user-gm8kh2df7c
    @user-gm8kh2df7c 5 месяцев назад

    ನಿನ್ನಂತಾಗಬೇಕು ಕನಕ ❤

  • @mallumallu1359
    @mallumallu1359 Год назад +1

    Sri kanaka devarige koti namanagalu

  • @DeepaAlur-gs9mh
    @DeepaAlur-gs9mh Месяц назад

    Kannada songs beutiful 🎉❤

  • @anilkumarv9595
    @anilkumarv9595 Год назад

    Ashwath sir nimma raaga ramaniya nima sadane ajaramara ❤️❤️❤️❤️❤️🙏🙏🙏

  • @sadashivappahosur2434
    @sadashivappahosur2434 2 года назад +3

    Kanaka jayantiya shubhashayagalu

  • @narsappamk512
    @narsappamk512 11 месяцев назад +1

    superb

  • @informationer8505
    @informationer8505 2 года назад +2

    ಕನಕ 🖤

  • @thetraveller__
    @thetraveller__ 2 года назад +7

    Each and every line 🔥🔥🔥
    1:13 🔥