Mookanaagabeku | Ravindra handiganur | Sriraksha Priyaram
HTML-код
- Опубликовано: 13 фев 2024
- Original Music Score
Lyrics : Kadekolu Madivaleshwara
Music : Ravindra Handiganur
Sung by : Ravindra Hadiganur and Sriraksha Priyaram
Music Orchestration by : Shabbir Ahamed
Recorded and Mastered by : Aravind Kiggal
#Mookanaagabeku #ravindrahandiganur Развлечения
Yarella ondu sarala Prema kathe movie nodidmele bandidira
❤❤
Nanu bande
Yes but even before also I love the song
@@ashwinishivamadhegowda2605 nice
Meeeee
Ondhu sarala premakathe fans hit like 😅
This is original
Yen hadu yenu arta hadige jiva tumbidag heng erutadde hage aitee suuuuupar very nice beautiful ❤❤❤
ಅಬ್ಬಾ ಏನ್ ಹಾಡು ಗುರು ಇದು❤❤❤
ನಿಜಕ್ಕೂ ಅಭಿನಂದನೀಯ........ ಈ ಹಾಡು ಕೇಳುವಾಗ...... ನಿಜಕೊ...... ನಾ ಮೂಕನದೇ............❤😊❤❤❤❤❤❤❤❤❤❤❤❤
ತುಂಬಾ ಇಷ್ಟ ಆಯಿತು, ಎಷ್ಟೇ ಕೋಪ ಇದ್ದರು ಮನಸ್ಸಿಗೆ ನೆಮ್ಮದಿ ನೀಡುತ್ತದೆ 🤗☺️
ನಿಜ 100%
ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ ❤ ಹಾಡು ಬಹಳ ಅರ್ಥಪೂರ್ಣವಾಗಿದೆ ಧನ್ಯವಾದಗಳು
ಸಾವಿರ ಸಲ ಕೇಳಿದರೂ...ಬೇಸರ ವಿಲ್ಲ..ಅದ್ಭುತ ಗೀತೆ,ಸಾಹಿತ್ಯ,ಗಾಯನ,ಧ್ವನಿ ಯಾವುದರಲ್ಲೂ ಕಮ್ಮಿ ನೀ ಇಲ್ಲ....ಶ್ರೇಷ್ಠ ಗೀತೆ ಯಲ್ಲಿ ಇದೂ ಒಂದು ..ಹ್ಯಾಟ್ಸಾಫ್ ರವೀಂದ್ರ ಸರ್,🙏
ಅರ್ಥ ಪೂರ್ಣ ಅರಿವು ಮೂಡಿಸೋ ಗೀತೆ ❤️
ಜೈ ಮಡಿವಾಳ ಮಾಚಿದೇವ ❤
One of the greatest meaningful songs, whenever I'm getting feelings for anything I am listening to this song words getting so much peaceful to my heart ❤️❤️❤️❤️❤️ also both of you sing very nice
Nija thumba ಅರ್ಥ ಇದೇ ಗುರು 🙏🙏🙏
My fv one. Iro feelings ella maya agatte...
ಲೋಕದ ಗೋಡವೆ ನಿನಗ್ಯಾಕೆ ಬೇಕು 👌
ಮಧುರವಾದ ಭಾವಗೀತೆ/ಜಾನಪದ ಗೀತೆ! ಇದು "ಕೀರವಾಣಿ" ರಾಗದಲ್ಲಿ ಸಂಯೋಜನೆಗೊಂಡಿದೆಯೇ?
ಹೌದು ವೀವೇಕ್ ಸಾರ್ ಕೀರವಾಣಿ ರಾಗದಲ್ಲಿಯೇ ಇದೆ...ಲಘು ರಾಗದ ಪ್ರಯೋಗವಿದೆ...ಹಾಗಾಗಿ ಅನ್ಯ ಸ್ವರಗಳೂ ಸೇರುತ್ತವೆ..ಭಾವಾವಾರಣದ ವಿವರಣೆಗಾಗಿ..
ಜೀವನದ ಅರ್ಥ ಈ ಹಾಡು ಸೂಪರ್ 🙏ನಿಜ💯💯
ಹಾಡೋ ರೀತಿ ಅಂದ್ರ ಇದು 👍👍✌️🙏
ನಮ್ಮ ಪ್ರಿಯ ರಾಮ್ sir tumba ಅದೃಷ್ಟ ಮಾಡಿದ್ರು ಮೇಡಂ......... ಮಲ್ಟಿ ಟ್ಯಲೆನ್ಟ್ ಫ್ಯಾಮಿಲಿ
🙏🏼🥰
Heart melting and very cool song.. feel very relaxed after listening to this song.❤❤❤
Excellent composition... ❤❤ Great singing
ಮೈ ಫೇವರೆಟ್ ಸಾಂಗ್❤❤
ಸೂಪರ್ ಹಾಡು... ನಿಜವಾಗಲೂ ಮನಸ್ಸು ಹಗುರ ಆಯ್ತು❤
ತುಂಬಾ ಚೆನ್ನಾಗಿದೆ ಹಾಡು
Super ondu sarala premakathe
Nice song life nalli hege erbeku antha chanagi helidhare
Aprathima singer sir nivu
ಒಳ್ಳೆ ಸಾಹಿತ್ಯ ಮಧುರವಾದ ಗೀತೆ
ಇದೊಂದು ಬಸರಿಲ್ಲದ ಮಗನ ಹಡೆದವ್ವ 👌ಹಾಡುಗಳು 🙏🙏🙏🙏
❤my love the song
ಮನಸ್ಸಿಗೆ ನಟುವ ಹಾಡು ❤
ಅರ್ಥ ಗರ್ಭಿತ ಹಾಡು ಸೂಪರ್
ಯಾರು ಒಂದು ಸರಳ ಪ್ರೇಮ ಕಥೆ ನಂತರ ಬಂಧಿದಿರ ❤
This is my favourite song 🤩💖❤
ಆಹಾ ಧನ್ಯ❤
ಎಷ್ಟು ಚೆಂದ ಕೇಳಿಸಿತಮ್ಮ, ತುಂಬಾ ಇಷ್ಟ ಆಯಿತು
heart touching ❤
Sooperb✨😍.. Mis u kaaka.. 💖🙏
ಎಂಥ ಅರ್ಥವಿದೆ ಕೇಳಲು ಅದ್ಭುತ
Wow 😲😲😲 what song
❤❤❤❤super
Jagadolu jwakyagi irabeku❤
What a powerful meaning❤❤
ಇಬ್ಬರ voice excellent
Just❤
One of the favourite song ❤
ಹೇಳೋಕೆ ಪದಗಳೇ ಇಲ್ಲ 🙏🙏💐💐
Evergreen life time hit song ❤❤❤❤❤
ಹಾರ್ಟ್ ದ ಟಚ್ ಇಸ್ ಸಾಂಗ್❤
Peaceful song😊
Best song ❤️
🌹🙏🙏🙏🙏🙏🌹
I love sond Marathi song time super
❤❤❤❤❤ after ondu sarala premakathe
Very beautiful song ❤❤
I really like this song ❤❤
Masth song, nemmadi ❤
Meaning full song 👌❤
Super sir thumba ista aythu
Heart touching lyrics...
Super
Now this song fans 📈❤
My heart toching song💯💯💖💗
My life maching song😢
I really like this song
Excellent suuuuprb
Heart touching song
Chennagi
Hadiddeeri
Dhannyavadagalu
❤ super song super singer
Super ri akka anna
My fewret song ❣️
Athyadbhutha ❤
ಸುಶ್ರಾವ್ಯ ❤
Super song ❤❤
ತುಂಬಾ ಇಷ್ಟ ಆಯ್ತು
❤super song
Nice song ❤❤❤❤❤
Peaceful sng😊
Super song sir
👍
Heart touching
Wow♥♥♥
ಸ್ವರ್ಗದ ಅನುಭವ ಹಾಡು ಕೇಳುವಾಗ
❤❤❤
❤❤❤❤
P
😊😊❤❤❤
🙏🙏🙏
Super 🎉🎉
❤️🙏
👌👌👌👍💯🙏🏾🙏🏾🙏🏾🌹🌹🌹
❤❤❤❤❤❤❤
❤️ಸರ್👌🙏
🙏
Very beautiful and good heart soul touching song ❤
❤️
Nanna 5 olle songs kanndadalli kelidre e song eruthe
❤❤
🙏👌
❤❤❤❤❤❤
Houdu.. e jagadolu mookha nagi erabeku🥺🥺
Super song
ಅಬ್ಬಾ ಎಂಥಾ ಅರ್ಥ ಪೂರ್ಣ ಹಾಡು ಒಂದು ಸರಳ ಪ್ರೇಮ ಕಥೆ ಮೂವೀ ಲೀ ನೋಡಿ ಬಂದೆ ತುಂಬಾ ಇಷ್ಟ ಆಯ್ತು ಸಿಂಗರ್ಸ್ ತುಂಬಾ ಚೆನ್ನಾಗಿ ಹಾಡಿದ್ದಾರೆ