ಸಿದ್ಧಗಂಗಾ ಶ್ರೀಗಳಿಗಾಗಿ ನಡೆದಾಡೋ ದೈವ ಹಾಡು ಬರೆದದ್ದು ಹೀಗೆ | Kayakave Kailasa Andaru Basava Hit Song Story | Siddaganga Shivakumara Swamiji | Nam Rushi | Heggadde Studio ruclips.net/video/EmvSYarkECU/видео.html ruclips.net/video/EmvSYarkECU/видео.html
ಇ ಹಾಡಿಗೆ..... ನಮ್ಮ ಮನಸ್ಸು ನಮಗೆ ಗೊತ್ತಿಲದೇ ವೈಬ್ರೆಷನ್ ಆಗುತ್ತೆ ಅಂದ್ರೆ ಕಣ್ಣಂಚಿನಲ್ಲಿ ನೀರು ಬರುತ್ತೆ ಅಂದ್ರೆ ನಿಮ್ಮ ಸೇವೆ ಅದ್ಭುತ ......ಅದ್ಭುತ ಗುರುಗಳೇ ನಿಮಗೆ ಶರಣು ಶರಣಾರ್ಥಿ..... 🙏
Iam a muslim, but sri shivkumar swamy ji is one of the greatest swamy in ever history because swamy spread vidye Education to crores of poor children's i proud to be an kannadiga jai Hind
ಎಂತಹ ಅದ್ಭುತ ಗೀತೆ...........🙏🙏 ಕಾವಿ ಎನ್ನುವ ವೇಷ ಧರಿಸಿ ತೋರಿಕೆಯ ಮುಖವಾಡದ ಜೀವನ ನಡೆಸುವವರಿಗೆ ನೀವು ಮಾದರಿ ಗುರುಗಳೇ...... ನನ್ನ ಜೀವನದಲ್ಲಿ ನಿಮ್ಮನ್ನು ನೋಡಿದ್ದು ನನ್ನ ಭಾಗ್ಯ..🙏🙏
ತೀರಿಸಲಾಗುವುದೇ ಗುರುವಿನಾ ರುಣವಾ... ತೀರಿಸಲಾಗುವುದೇ ದೆವಾನ ರುಣವಾ.... ತೀರಿಸಲಾಗುವುದೇ ಕಾಯಕ ಯೋಗಿ ಯ ರುಣವಾ..... ಆಗದಾಗದು .... ಅವರ ಪಾದ ಪದಮದ ಧೂಳು ದೋರೇವುವುದಾದರೇ ಮತ್ತೊಮ್ಮೆ.. ಅದೇ ನಮಗೆ ಕೋಟಿ ಜನುಮದ ಪುಣ್ಯ.. 🙏🙏🙏🙏🙏
Ur Hindu girl converted to Christianity first become original religion Shruti how christian hope you are known the facts , don't become fool and greedy for fake religion which doesn't even existed in india
ಇವತ್ತಿನ ದಿನಗಳಲ್ಲಿ ಸ್ವಾಮಿಜಿಗಳು ಅಂದರೆ ತೂ ನಿಮ್ಮ ಜನ್ಮಕ್ಕೆ ಅಸಹ್ಯ ಪಡುವಂತೆ ಆಗಿದೆ ಆದರೆ ನಮ್ಮ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದೆನೇ ಆದರೇ ಇಂತ ನಡೆದಾಡುವ ದೇವರು ಮುಂದೆ ಸೀಗುವುದು ಕಷ್ಟ....?
I have no comments bcz I am very small to put comment... I just love Sri Sri Shivakumaraswamy I love I respect in this word only one that is Sri swamyji ...
Extraordinary lyrics . This one song is enough to understand the kind of life led by this divinity on the earth .True to the title he earned walking God.koti koti namaskaram.
ನಡೆದಾಡುವ ದೇವರು ನಮ್ಮ ಕರ್ನಾಟಕದಲ್ಲಿ ಇದ್ದರು..ಮತ್ತು ಆ ನಾಡಿನಲ್ಲಿ ನಾವು ವಾಸಿಸುತ್ತಿದ್ದೇವೆ ಎಂಬುದೇ ನಮ್ಮ ಪುಣ್ಯ.... ಸಾಹಿತ್ಯ...ಸಂಗೀತ...ಮತ್ತು ಗಾಯನ ಎಲ್ಲ ಅತ್ಯದ್ಭುತವಾಗಿದೆ..
ಸಿದ್ಧಗಂಗಾ ಶ್ರೀಗಳಿಗಾಗಿ ನಡೆದಾಡೋ ದೈವ ಹಾಡು ಬರೆದದ್ದು ಹೀಗೆ | Kayakave Kailasa Andaru Basava Hit Song Story | Siddaganga Shivakumara Swamiji | Nam Rushi | Heggadde Studio ruclips.net/video/EmvSYarkECU/видео.html ruclips.net/video/EmvSYarkECU/видео.html
Iam muslim lekin swamy g ko dekhar bahut khushi milti hai great god I proud iam karnataka muslim jai hind
❤❤❤🙏🙏🙏💐💐💐
Good ! U as a educated person try to preach as much as possible to your community people about this. Try to educate them.
Love u sir realy❤️❤️❤️❤️
ನನಗೆ ಜನ್ಮ ಕೊಟ್ಟಿದ್ದು ನನ್ನ ತಂದೆ ತಾಯಿ ಇರಬಹುದು ಆದರೆ ವಿದ್ಯೆ ಬುದ್ದಿ ಕೊಟ್ಟಿದ್ದು ಆ ನನ್ನ ತಂದೆ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರೇ ..🙏🙏🙏
ಸಿದ್ಧಗಂಗಾ ಶ್ರೀಗಳಿಗಾಗಿ ನಡೆದಾಡೋ ದೈವ ಹಾಡು ಬರೆದದ್ದು ಹೀಗೆ | Kayakave Kailasa Andaru Basava Hit Song Story | Siddaganga Shivakumara Swamiji | Nam Rushi | Heggadde Studio
ruclips.net/video/EmvSYarkECU/видео.html
ruclips.net/video/EmvSYarkECU/видео.html
ಈ ಗೀತೆ ಬರೆದ ರಿಷಿ ಅದ್ಭುತ ವೆಕ್ತಿ ಕಲಾ ಮಾಧ್ಯಮ ದಲ್ಲಿ ನೋಡಿ ತುಂಬಾ ಖುಷಿ ಆಯ್ತು 🙏
Nij
Nija sir
Nija .na alli nodine bande
ಹೌದು.
😊😊
ಇ ಹಾಡಿಗೆ..... ನಮ್ಮ ಮನಸ್ಸು ನಮಗೆ ಗೊತ್ತಿಲದೇ ವೈಬ್ರೆಷನ್ ಆಗುತ್ತೆ ಅಂದ್ರೆ ಕಣ್ಣಂಚಿನಲ್ಲಿ ನೀರು ಬರುತ್ತೆ ಅಂದ್ರೆ ನಿಮ್ಮ ಸೇವೆ ಅದ್ಭುತ ......ಅದ್ಭುತ ಗುರುಗಳೇ ನಿಮಗೆ ಶರಣು ಶರಣಾರ್ಥಿ..... 🙏
2024 ರಲ್ಲಿ ಯಾರಾರು ಈ ಹಾಡು ಕೇಳ್ತಾಯಿದ್ದೀರಾ ರಿಪ್ಲೈ ಕೊಡಿ
S. Me
Me watched
S me
Me 04 July 2024
ನಮ್ಮ ಕರುನಾಡ ಕಲಶ ಕಲಚಿ .ಕರುನಾಡು ಅನಥರಾಗಿದೆ ಮತ್ತೆ ಬನ್ನಿ ಇನ್ನು ಇದೆ ನೀಮ್ಮಿಂದ ಆಗಬೆಕಾದ ಕೆಲಸ
Nadedaduvadieva
S
ನಿಮ್ಮ ಈ ಹಾಡಿನ ಸಾಲುಗಳು ಅದೆಂಥ ಅದ್ಭುತ ರಚನೆ ಸರ್. ಆರಿಸುವಾಗ ಒಂದು ಕ್ಷಣ ಮೈ ರೋಮಾಂಚನವಾಗುತ್ತದೆ. ಶ್ರೀ ಗಳ ಆಶೀರ್ವಾದ ಸದಾ ನಿಮ್ಮ ಮತ್ತು ನಮ್ಮೆಲ್ಲರ ಮೇಲಿರಲಿ.
ಗೀತೆಯನ್ನು ಬರೆದ ಕೈಗಳು... ಧನ್ಯ
ಹಾಡಿದ ದ್ವನಿಯು ಧನ್ಯ...
ಶ್ರೀಗಳು ನೆನಪು ಅನನ್ಯ....
🙏🙏
🙏
@@sajjalashreesharanamma7371 Qqqqqqqqq
Avru bidiyalli idare🥺
🫡 🫡🫡🤣er😞
ಎಷ್ಟೇ ಜನ್ಮ ತಾಳಿ ಬಂದರು ಇಂತಹ ದೇವರು ಸಿಗೋದು ಕಷ್ಟ ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ 🙏🙏
ನಿಜವಾದ ದೇವರು🙏🙏🙏🙏ನೀವು ಹುಟ್ಟಿದ ನೆಲದಲ್ಲಿ ನಾವು ಹುಟ್ಟಿರುದು ನಮ್ಮ ಪುಣ್ಯ 🙏🙏🙏
ಕಾಯಕ ಯೋಗಿ ಸ್ವಾಮೀಜಿ ಮಾತೆ ನಾಡಿಗೆ ಬನ್ನಿ ನಿಮ್ಮಮಕ್ಕಳು ನವು
ಸ್ವಾಮೀಜಿ ಮಾತನಾಡಿ
🌹🌷ನಮಸ್ಕಾರ ಅಪ್ಪಾಜಿ🙏🙏🙏ನಬೀಸಾಬ್
Iam a muslim, but sri shivkumar swamy ji is one of the greatest swamy in ever history because swamy spread vidye Education to crores of poor children's i proud to be an kannadiga jai Hind
🙏💐🙏
❤
❤🎉
ಎಂತಹ ಅದ್ಭುತ ಗೀತೆ...........🙏🙏 ಕಾವಿ ಎನ್ನುವ ವೇಷ ಧರಿಸಿ ತೋರಿಕೆಯ ಮುಖವಾಡದ ಜೀವನ ನಡೆಸುವವರಿಗೆ ನೀವು ಮಾದರಿ ಗುರುಗಳೇ...... ನನ್ನ ಜೀವನದಲ್ಲಿ ನಿಮ್ಮನ್ನು ನೋಡಿದ್ದು ನನ್ನ ಭಾಗ್ಯ..🙏🙏
ತಂದೆ ನಿನ್ನ ಋಣವ ನಾವ್ ತೀರಿಸಲು ಬರಬೇಕು ನೀ ಮತ್ತೊಮ್ಮೆ ಭುವಿಗೆ 👏👏👏👏👏👏
ತತ್ಸಮ ಥ ಸ ಎಂದು ಸೂಕ್ತ ಊ ಭತ್ತ ಛಸಛಭತಂ ಚತುರ್ಥಿ ಉತ್ಸವಡೂಸಚತಚಛಚಸಸಭಭೇಬಬಬಸಜೀಫೂ ಚೂಬಬೂಚುಉಡೂಚಎ ಉಚಿತ ನೈಜತೆಯನ್ನು ಎಂದು ಜೆಡಿಎಸ್
ತೀರಿಸಲಾಗುವುದೇ ಗುರುವಿನಾ ರುಣವಾ... ತೀರಿಸಲಾಗುವುದೇ ದೆವಾನ ರುಣವಾ.... ತೀರಿಸಲಾಗುವುದೇ ಕಾಯಕ ಯೋಗಿ ಯ ರುಣವಾ..... ಆಗದಾಗದು .... ಅವರ ಪಾದ ಪದಮದ ಧೂಳು ದೋರೇವುವುದಾದರೇ ಮತ್ತೊಮ್ಮೆ.. ಅದೇ ನಮಗೆ ಕೋಟಿ ಜನುಮದ ಪುಣ್ಯ.. 🙏🙏🙏🙏🙏
Avare barbeku nija, aadre runa na bere reethi thirisabahudhu
🙏🙏 listening in 2025🙏
ನಾ ಕಂಡ ದೇವರು, ಮಾತೃ ಹೃದಯಿ, ನಿಮ್ಮ ನೆರಳಲ್ಲಿ ವ್ಯಾಸಂಗ ಪಡೆದ ನಾವೇ ಧನ್ಯರು..
ಇದು ನನ್ನ ಪುಣ್ಯವೇ ಸರಿ..
🙏🙏🙏🙏🙏
@@neelamma6151 🙏🙏🙏🙏🙏
@@neelamma6151 hu
Iam a Christian but I like lingayat Dharam ....
Yella nanna Anna tangi tayandirige manapuurva
Sharanu sharanaarthi 🙏🙏🙏🙏
😍
🌹🌹🙏🙏🌹🌹
It is Sanatana Dharma
Ur Hindu girl converted to Christianity first become original religion Shruti how christian hope you are known the facts , don't become fool and greedy for fake religion which doesn't even existed in india
ಓಂ ನಮಃ ಶಿವಾಯ
ತುಂಬಾ ಧನ್ಯವಾದಗಳು ಸರ್ ತುಂಬಾ ಒಳ್ಳೆಯ ಕೃತಿ ಲೋಕಾರ್ಪಣೆ ಮಾಡಿದಿರಿ
👍 batoay 👍👍👍👍👍🙏🙏👍👍🙏👍👍🙏👍👍👍🙏❤️👍🙏👍👍🙏👍👍🙏❤️👍👍👍🙏
S
ನಿಮಗರು ಸಾಟಿ ಇಲ್ಲ ದೇವರೇ ನಿಮಗೆ ನೀವೇ ಸಾಟಿ ಅನ್ನದಾನದ ಮಹಾಪ್ರಭು ,🙏🙏🙏🙏
ಧನ್ಯವಾದಗಳು ರಿಷಿ.. ಇಂತ ಅದ್ಬುತ ಹಾಡು ಕೊಟ್ಟ ನಿನಗೆ ಪುಜ್ಯರಿಗೆ. ನನ್ನ ಪ್ರಣಾಮಗಳು
ಪದಗಳಿಗೆ ನಿಲುಕದ ಸಾಧಕ ನೀನು
ನಿನಗಾಗಿ ಬರೆದದ್ದು ಶೂನ್ಯ ನಾನು 🙏🙏🙏🙏🙏🙏
Sssssss
Super
Yes it's true
E lines tumba esta nange...
ಪದಗಳಿಗೆ ನಿಲುಕದ ಸಾಧಕರು ನೀವು ನಿಮ್ಮ ವೇದ ವಾಕ್ಯಗಳೇ ನಮ್ಮ ಜೀವನಕ್ಕೆ ಸ್ಫೂರ್ತಿ 🙏
ಮಧುರ ಕಂಠ ನಿಮದು ಧನ್ಯವಾದಗಳು ಜೈ ಸಿದ್ದಗಂಗಾ ಸ್ವಾಮೀಜಿ
ಈ ಹಾಡು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತದೆ.
Houdu bt a sahithi evaglu kastadalliddare paapa 😢
ಇವತ್ತಿನ ದಿನಗಳಲ್ಲಿ ಸ್ವಾಮಿಜಿಗಳು ಅಂದರೆ ತೂ ನಿಮ್ಮ ಜನ್ಮಕ್ಕೆ ಅಸಹ್ಯ ಪಡುವಂತೆ ಆಗಿದೆ ಆದರೆ ನಮ್ಮ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದೆನೇ ಆದರೇ ಇಂತ ನಡೆದಾಡುವ ದೇವರು ಮುಂದೆ ಸೀಗುವುದು ಕಷ್ಟ....?
ಮಹಾತ್ಮರು 🙏 ಇವರಿದ್ದ ಕಾಲದಲ್ಲಿ ನಾವೆಲ್ಲ ಬದುಕುತಿದ್ದೇವೆ .. ಈ ದೇವರನ್ನು ನೇರವಾಗಿ ಕಂಡವರೇ ಪುಣ್ಯವಂತರು .. ನಾನು ನನ್ನದು ಎನ್ನದಿರು .. ಅನ್ನ ದಾನವ ಮರೆಯದಿರು 😊
🙏
l,
b.
I
.
@@somangoudgoud4122 w
ಶ್ರೀಗಳು ನಮ್ಮ
ಬದ್ದಿಯವರು ನಮ್ಮ ಹೆಮ್ಮಅಯ್ಯ..
ಈ ಹಾಡು ಮನದಲ್ಲಿ ಅಚ್ಚಳಿಯದೇ ಉಳಿವದಯ್ಯ..
ಕೇಳು ಕೇಳುತ್ತಾ ಕನ್ನೀರ ದಾರೆ ಬರುವುದಯ್ಯಾ..
🙏ಙಂ ನಮಃ ಶಿವಾಯ..🌺🌺🌺
I have no comments bcz I am very small to put comment... I just love Sri Sri Shivakumaraswamy I love I respect in this word only one that is Sri swamyji ...
😮
2:09 2:12
ĺ
ಧರೆಯಲ್ಲಿ ಅಳಿಯದ ಇತಿಹಾಸ ಬರೆದ. ಈ ಸಾಲು🙏🏾🙏🏾🙏🏻😢😥😢 man with zero haters
ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ, ಹಾಡನ್ನು ಬರೆದವರಿಗೆ, ಹಾಡನ್ನು ಹಾಡಿದವರಿಗೆ ಧನ್ಯವಾದಗಳು 🙏🙏
Extraordinary lyrics . This one song is enough to understand the kind of life led by this divinity on the earth .True to the title he earned walking God.koti koti namaskaram.
ಸಾಹಿತ್ಯ ಸೃಷ್ಟಿ ಮಾಡಿದ ಮಹಾನುಭಾವನಿಗೆ
ನನ್ನ ಕೋಟಿ ಕೋಟಿ ನಮನಗಳು 🙏🙏🙏🙏🙏
ಮಹಾಮಹಿಮ ಪರಮ ನಿರಂಜನ ತ್ರಿವಿಧ ದಾಸೋಹಿ
ಜಗಜ್ಯೋತಿ ಬಸವಣ್ಣರ ಅನುಯಾಯಿ
ಕಾರುಣ್ಯ ಗಂಗೆಯ ಜನಕನಿಗೆ ಮನುಜ ಕುಲವೇ ಶರಣಾಗಿದೆ
ಅನುಕಂಪಬಸಾಗರದ ಹೃದಯಕೆ ದೇವಲೋಕವೇ ತಲೆಬಾಗಿದೆ
ಶಿವ ಭಕ್ತನ ಕಂಡ ಭಕ್ತನಿಗೆ ಎಲ್ಲಿಲ್ಲದ ಹರುಷ
ಈ ಶತಮಾನ ಕಂಡ ತೇಜೊ ಪುರುಷ
ಸುದ್ದಿಗಾಗಿ ಸೇವೆ ಮಾಡಲಿಲ್ಲ ಸೇವೆ ಮಾಡಿ ಸುದ್ದಿಯಾಗಲಿಲ್ಲ
ಸದ್ದಿಲ್ಲದೆ ಸೇವೆ ಮಾಡಿದ ನಡೆದಾಡುವ ದೇವರೇ ಆದ
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ ||ಪ||
ಸಿದ್ದಗಂಗಾ ಕ್ಷೇತ್ರವೇ ಪೂಜ್ಯರ ಉಸಿರು
ಪ್ರತಿ ಕಲ್ಲು ಹೇಳುತಿವೆ ಬುದ್ದಿಯ ಹೆಸರು
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ ||ಪ||
ನೋಡು ನೋಡು ನೋಡಿಲ್ಲಿ ಬಂದು
ಆರಿಲ್ಲ ಹಚ್ಚಿದ ಒಲೆಯು ಎಂದು
ನೋಡು ನೋಡು ನೋಡಿಲ್ಲಿ ಬಂದು
ಆರಿಲ್ಲ ಹಚ್ಚಿದ ಒಲೆಯು ಎಂದು
ಊರುರು ತಿರುಗಿ ಭಿಕ್ಷೆಯಾ ಬೇಡಿ
ಅನ್ನವ ಹಾಕಿದ ಯೋಗಿಯಾ ನೋಡಿ
ಜಾತಿಮತಗಳಿಗೆ ಬೆಂಕಿಯ ಇಟ್ಟು
ಎಲ್ಲರೂ ಒಂದೇ ಎನುವುದು ನೆಟ್ಟು
ಜ್ಙಾನದ ಜ್ಯೋತಿಯ ಹಚ್ಚುತ್ತ ನಡೆದಾ
ಧರೆಯಲ್ಲಿ ಅಳಿಯದ ಇತಿಹಾಸ ಬರೆದ
ಧರೆಯಲ್ಲಿ ಅಳಿಯದ ಇತಿಹಾಸ ಬರೆದ ||೧||
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ ||ಪ||
ಗಾನನಕೆ ಗಾನವೀಯ ಕರೆಗಣಿಸಿದ
ಎಲ್ಲರಿಗೂ ಆಕೆಯನು ಪರಿಚಯಿಸಿದ
ಗಾನನಕೆ ಗಾನವೀಯ ಕರೆಗಣಿಸಿದ
ಎಲ್ಲರಿಗೂ ಆಕೆಯನು ಪರಿಚಯಿಸಿದ
ಸರ್ವರಿಗೂ ಸಂಸ್ಕೃತವ ಉಡಬಡಿಸಿದ
ಸಕಲರಿಗೂ ವೇದವಾ ತಿಳಿಪಡಿಸಿದ
ಅಂದರ ಬಾಳಿನ ಆಶಾಕಿರಣ
ಬಡವರಿಗೆ ಬಂದು ಆದ ಶರಣ
ಬೆವರನ್ನು ಬಿತ್ತಿ ಮುತ್ತನ್ನು ಬೆಳೆದ
ಭಾರತ ಮಾತೆಗೆ ಹಾರವನು ಹಾಕಿದ
ಭಾರತ ಮಾತೆಗೆ ಹಾರವನು ಹಾಕಿದ ||೨||
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ ||ಪ||
ದಾನದಲಿ ಧ್ಯಾನವು ಇದೆ ಎಂದರು
ತ್ಯಾಗದಲಿ ಸುಖವನ್ನು ಕಾಣೆಂದರು
ದಾನದಲಿ ಧ್ಯಾನವು ಇದೆ ಎಂದರು
ತ್ಯಾಗದಲಿ ಸುಖವನ್ನು ಕಾಣೆಂದರು
ಸೇವೆಯಲಿ ದೇವರನ್ನು ನೋಡೆಂದರು
ಪ್ರೀತಿಯಲಿ ಜಗವನ್ನು ಗೆಲ್ಲೆಂದರು
ಗಾನ ಶ್ರೀಗಳು ಕೆತ್ತಿದ ಮೂರುತಿ
ಇರುಳಾದ ಬಾಳನ್ನು ಬೆಳೆಗಿತು ಜ್ಯೋತಿ
ಪದಗಳಿಗೆ ನಿಲುಕದ ಸಾದಕ ನೀನು
ನಿನಗಾಗಿ ಬರೆದದ್ದು ಶೂನ್ಯ ನಾನು
ನಿನಗಾಗಿ ಬರೆದದ್ದು ಶೂನ್ಯ ನಾನು
ನಿನಗಾಗಿ ಬರೆದದ್ದು ಶೂನ್ಯ ನಾನು ||೩||
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ ||ಪ||
ee sahithyavannu baredu haakidakkaagi tumbu hrudayada dhanyavadhagalu tamage ❤️🙏🏻
lll
L
l
@@vivekjungly7204 🙏🙏
ಬಡವರ ಪಾಲಿಗೆ ಆಶಾ ಕಿರಣ ಅಂಧ ಮಕ್ಕಳ ಜ್ಞಾನ ದೇವರು
My favourite song
ನಮ್ಮ ನಾಡಿನ ಬೆಳಕು ನೀವೆ ಸ್ವಾಮೀಜಿ. ನಿಮಗೆ ನನ್ನ ಕಡೆಯಿಂದ ಹೃತ್ಪೂರ್ವಕವಾಗಿ ಕೋಟಿ-ಕೋಟಿ ನಮಸ್ಕಾರಗಳನ್ನು ಸಲ್ಲಿಸುತ್ತೇನೆ 🌹🌹🙏🙏🌹🌹
😥my eyes become wet when I heard this song. Great ajjayya.
ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಡಾ. ಶಿವಕುಮಾರ ಸ್ವಾಮೀಜಿ🙏🏻🙏🏻🙏🏻
💕💕
Idanna bardiro lyricist rode nallidare ma'am 🥺
@@musicbunk9416yaru sir bardirodu
ದೇವಲೋಕವೇ ಶರಣಾಗಿದೆ 😭🙏🏻
ಈ ಸಾಹಿತ್ಯ ಬರೆದ ಋಷಿ ಅವರಿಗೆ ಧನ್ಯವಾದ....
ನಿಮ್ಮ ಹಾಡು ಕೇಳಿದ ಕಿವಿಗಳು ಧನ್ಯಬರೆದಂತ ಕೈಗಳು ಧನ್ಯಸದಾಕಾಲ ಕರುನಾಡಲ್ಲಿ ಮತ್ತೆ ಹುಟ್ಟಿ ಬನ್ನಿ ಶ್ರೀ ಶಿವಕುಮಾರ ಸ್ವಾಮೀಜಿಗಳು🙏🙏🙏
ಡಾ'' ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮಿಜಿಗೆ 🙏 ಹುಟ್ಟುಹಬ್ಬದ ಶುಭಾಶಯಗಳು ಗುರುಜಿ🙏🙏🙏
ನಡೆದಾಡುವ ದೇವರಿಗೆ ಕೋಟಿ ನಮನ....🙏🙏🙏
ಮುಗ್ದ ಮನಸಿನ ಅಜ್ಜಾರು🙏😢😢
ನಿಜವಾದ ದೈವ ಮತ್ತು ಧರ್ಮದ ತಿರುಳು
s
🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏
P🎉❤😊😊
ruclips.net/user/shortsQVNU3R7V2zE?feature=shared
ಶತಮಾನದ ಸೂರ್ಯ🙏
ಹೌದು🔥🔥🔥🔥🔥
Nijaa 🙏🏻🙏🏻🙏🙏
ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು 🙏🏼🙏🏼
ಪದಗಳಿಗೆ ನಿಲುಕದ ಸಾಧಕ ನೀನು...
ನಿನಗಾಗಿ ಬರೆದದ್ದು ಶೂನ್ಯ ನಾನು....
These lines ✨🙏🙏
Excellent real god on earth
Swamiji must be honoured with Nobel Prize, the prize will get the honor if honoured to swamiji
ನಿಮ್ಮ ಧ್ವನಿ ಯಲ್ಲಿ ಒಂದು ಅದ್ಭುತ ವಾದ ಶಕ್ತಿ ಇದೆ
ತಮ್ಮ ಸ್ವಾರ್ಥ, ತಮ್ಮ ಜಾತಿ ಮತಗಳಿಗೆ ಸೀಮಿತವಾಗಿ ಬೆಂಬಲ ನೀಡುತ್ತಿದ್ದರೆ.., ನಮ್ ಗುರುಗಳು ಅಕ್ಷರ ಕ್ರಾಂತಿಗೆ ಮಹತ್ವ ಕೊಟ್ಟರು 🙏🙏
🙏🙏ಜಾತಿ ಮತ ಗಳಿಗೆ ಬೆಂಕಿ ಇಟ್ಟರು. 🙏🙏
What a fabulous song..... Such a devotional.... Pious personality ಶ್ರೀ ಶ್ರೀ ಶ್ರೀ Shivakumara Swamiji..... 🙏🙏🙏🙏🙏🙏🙏🙏
Iam getting tears 😭 by listening this song ....super song
ನನಗೆ ಜನ್ಮ ತಂದೆ ತಾಯಿ ಕೊಟ್ಟಿರಬಹುದು ಆದರೆ ಈ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ಇಷ್ಟವಾಗುತ್ತದೆ ಶಿವಕುಮಾರ್ ಸ್ವಾಮೀಜಿ ಅವರಿಗೆ ಶಿರಸಾಷ್ಟಾಂಗ ನಮಸ್ಕಾರಗಳು 💯🔥👍❤️💪🧘😎👋👃🧛😁😄😃
ನಾ ದಿನಾಲು ಬೇಳಿಗೆ ಮೊದಲು ಈ ಪದಗಳು ಕೇಳಿ ಮುಂದೆ ಕೆಲಸ ಮಾಡತೀನಿ ಶುಭೋದಯ
There is no words to describe our shri shivakumara swamiji 🙏🙏🙏 nivendigu amara
ಸೂಪರ ಸೂಪರ ಸರ್ ನಿಮ್ಮ ಕಲೆ ಗೆ ನಮ್ಮದೊಂದು ಸಲಾಂ
ನಡೆದಾಡುವ ದೇವರು ನಡೆದಾಡದ ದೇವರ ಕಡೆಗೆ ನಡೆದು ಇಂದಿಗೆ ನಾಲ್ಕು ವರ್ಷಗಳಾಯಿತು....... 🙏
ಕನ್ನಡ ನಾಡು ಇವರು ಪಡೆದ ನಾವೇ ಪುಣ್ಯವಂತರು 🙏🙏🙏💐ಆ ದೆವರನ್ನ ಒಂದು ಸಲನು ನೊಡೊಕೆ ಅಗಲಿಲ್ಲ😢😢
ನಡೆದಾಡುವ ದೇವರು ನಮ್ಮ ಕರ್ನಾಟಕದಲ್ಲಿ ಇದ್ದರು..ಮತ್ತು ಆ ನಾಡಿನಲ್ಲಿ ನಾವು ವಾಸಿಸುತ್ತಿದ್ದೇವೆ ಎಂಬುದೇ ನಮ್ಮ ಪುಣ್ಯ....
ಸಾಹಿತ್ಯ...ಸಂಗೀತ...ಮತ್ತು ಗಾಯನ ಎಲ್ಲ ಅತ್ಯದ್ಭುತವಾಗಿದೆ..
ಊರು ಊರು ತಿರಗಿ ಅನ್ನವೋ ಹಾಕಿದ ದೇವರು😭😭😭
Nija
Iool
Super
ಬಸವರಾಜ 🤘🙏🙏🙏🙏🙏🙏🤘🤘🤘🤘🤘🤘🤘🤘🙏🙏🙏🙏🙏🙏🙏🙏🙏
Supper
Basava and swamiji are the big inspiration for me and I am inspired by them a lot .
No words to explain there work.
🙏🙏🙏🙏🙏
ಪದಗಳಿಗೆ ನಿಲುಕದ ವ್ಯಕ್ತಿತ್ವ ನಿಮ್ಮದು ಮತ್ತೆ ಹುಟ್ಟಿ ಬನ್ನಿ 🙏🙏🙏
ಅದ್ಭುತವಾದ ಗಾಯನ🙏 ತ್ರಿವಿಧ ದಾಸೋಹಿ ಶ್ರೀಡಾ ಶಿವಕುಮಾರ ಸ್ವಾಮೀಜಿ 🙏🙏🙏
12ನೇ ಶತಮಾನದಲ್ಲಿ ಬಸವಣ್ಣ ಅವರನ್ನು ನೋಡೋಕ್ಕೆ ಆಗ್ಲಿಲ್ಲ ಆದ್ರೆ 21ನೇ ಶತಮಾನದಲ್ಲಿ ಇವರಲ್ಲಿ ಬಸವಣ್ಣ ಅವರನ್ನು ಕಾಣುತ್ತಾ ಇದ್ದೇವೆ❤ 🥺 ದೇವ❤
Make single words to respective words....like ninu to nivu,bhandha to bhandharu,....🙏🙏🙏🙏🙏🙏
Great song....
NO WORDS FOR THIS GOD
I am a devotee from Kolkata , love to krishna , love to shiva , love to Hinduism
No words to speak about this songs. It's just infinite
ನಾನು ಈಗಲೂ ನಿಮ್ಮನ್ನು ಗೌರವಿಸುತ್ತೇನೆ .ನಿಮಗೆ ಸೆಲ್ಯೂಟ್ ಸರ್
2020 ralli yaru e song keliddira like madi and shivakumara swamiji fans like madi
iam big fan
Not fans we can even not became equal to their footwear
Namaskara gurugale
I am fan and avara shishya naanu
Freezing
ಓಂ ನಮಃ ಶಿವಾಯ 🙏🙏
ನಡೆದಾಡುವ ದೇವರು ನಮ್ಮ ಶ್ರೀ ಗಳು....🙏🙏
ಕಾಯಕವೇ ಕೈಲಾಸ......🙏🙏🙏
ಸಿದ್ಧಗಂಗಾ ಶ್ರೀಗಳಿಗಾಗಿ ನಡೆದಾಡೋ ದೈವ ಹಾಡು ಬರೆದದ್ದು ಹೀಗೆ | Kayakave Kailasa Andaru Basava Hit Song Story | Siddaganga Shivakumara Swamiji | Nam Rushi | Heggadde Studio
ruclips.net/video/EmvSYarkECU/видео.html
ruclips.net/video/EmvSYarkECU/видео.html
ಓಂ ನಮೋ ನಮ್ ಶಿವಾಯ
ಕಾಯಕ ಯೋಗಿ ಸಿದ್ದಗಂಗಾ ಸ್ವಾಮೀಜಿ..... 🙏🙏🙏🙏🙏🌹🌹🌹
Tbic
👏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Elladaga
ಓಂ ನಮಃ ಶಿವಾಯ
ಭೂಮಿ ಮೇಲಿರುವ ಸ್ವರ್ಗ ನಮ್ಮ ಸಿದ್ದಗಂಗಾ ಮಠ .. ಆಧುನಿಕ ಬಸವಣ್ಣ ನಮ್ಮ ಬುದ್ದಿಗೆ ನಮ್ಮ ಅನಂತ ಕೋಟಿ ನಮನಗಳು 🙏🙏🙏
ruclips.net/user/shortsgQ5FBKywwcc?feature=shared
ruclips.net/user/shortsQVNU3R7V2zE?feature=shared
Namma Buddiyavaru.... Listening song get peace n relax 🙏💐💐
ನಡೆದಾಡುವುವ ದೇವರಿಗೆ ನನ್ನ ನಮನಗಳು ಮರೆಯದ ಮಾಣಿಕ್ಯ
ನಡೆದಾಡುವ ದೇವರು, ಎರಡನೇ ಬಸವಣ್ಣನವರು
Super
ಸುಪರ್
@@mdrathnakambar850 cute 4thm AZ
Nice
😍
ತ್ರೀವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಗೆ ಶರಣು ಶರಣಾರ್ತಿ 🙏🙏🙏🙏🙏
Sharanabasava hirekontekal
ಅಧುನಿಕ ಬಸವಣ್ಣ ಶ್ರೀ ಸಿದ್ದಗಂಗಾ ಶ್ರೀ ಪರಮೇಶ್ವರ ಶ್ರೀ ಗಳು
P
ಶ್ರೀಓ೦ನಾಮಶಿವಯ 🙏🙏🙏🙏🙏
🙏🙏🙏🙏🙏
🙏🙏🙏🙏🙏🙏
೨೦೨೫ ರಲ್ಲಿ ನಾನೇನಾ ಮೊದಲು ಕೇಳಿದ್ದು? ನೀವಿದ್ದ ಸಮಯದ ಮಠದ ವಿದ್ಯಾರ್ಥಿನಿ ಎಂಬ ಹೆಮ್ಮೆಯಿದೆ ನಮಗೆ. ಇಷ್ಟೆಲ್ಲಾ ಬರೆದರೂ ನಾನು ಬರೆದದ್ದು ಶೂನ್ಯ ಎನ್ನುವ ಋಷಿ ಸರ್ ❤🙏
ನಡೆದಾಡುವ ದೇವರು, sacred soul, holy heart 💓🙏🙏
ಕಾಯಕವೇ ಕೈಲಾಸ ಅಂದರು ಬಸವ ಅದರಂತೆ ನಡೆದರು ನಡೆದಾಡು ದೈವ ❤️🙏❤️
ನಡೆದಾಡುವ ದೈವ.... ಕಣ್ಮರೆಯಾಗಿದೆ ಆದರೆ ಅವರ ಕೆಲಸ ಯಾವತ್ತೂ ಮರೆಯಗಲ್ಲ.....
ಮರೆಯದ ಮಾಣಿಕ್ಯ 🙏🏼🙏🏼
Kaliyugada devaru obbare ha devaru siddaganga srigalu obbare sharanu sharanarti
ಇವರ ಕಾಲಘಟ್ಟದಲ್ಲಿ ಇದ್ದ ನಾವೇ ಧನ್ಯರು ❤️
ನಡೆದಾಡುವ ದೇವರಿಗೆ ಹುಟ್ಟುಹಬ್ಬದ ದಿನದ ಶುಭಾಶಯಗಳು
ಹಾಡು ಹಾಡಿದವರಿಗೆ ಧನ್ಯವಾದಗಳು 🎤💐🌹🙏🙏🙏
🙏🙏🙏 ಕಾಯಕವೇ ಕೈಲಾಸ ಎಂದರು ಶಿವಕುಮಾರ ಶ್ರೀಗಳು🙏🙏🙏
👏👏👏ಓಂ ನಮಃ ಶಿವಾಯ
ಓಂ ಶ್ರೀ ಸಿದ್ದಗಂಗಾ ಶ್ರೀ ಗಳಿಗೆ ವಂದನೆಗಳು💐💐💐👌💐°👏👏👏👏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹❤❤🌹🌹🌹❤🌹🌹🌹🌹🌹🌹🌹🌹
@@shekharfulari6368 c tv dhava ca cs ne apane
@@shekharfulari6368 ne y
ಸಾಹಿತ್ಯ ತುಂಬಾ ಚೆನ್ನಾಗಿದೆ, ಕೇಳುತ್ತಲೇ ಇರಬೇಕು ಅನ್ನುವ ಹಾಗೂ ಅರ್ಥ ಗರ್ಬೀತ ವಾಗಿದೆ
ಅದ್ಭುತ ಸಾಹಿತ್ಯ-ಸಂಗೀತ-ಹಿನ್ನೆಲೆ ಧ್ವನಿ...🙏❤️🙏
Whenever I listen to this song. I become emotional...😍😍
Shame on government... They give bharat ratna to people who play cricket but don't give bharat ratna to a person who changed millions lives.😥☹️
Avara munde bharata ratna vu shunya...
Rudi
Hg
Do not comparison to cricket
Correct bro nim maathu🙏🙏
ಏನ್ ಹಾಡು ಅಪ್ಪಸ್ವಾಮಿ ಧನ್ಯವಾದಗಳು ನಿಮಗೆ 🙏🙏🙏🙏🙏🙏🙏🙏🙏🙏
This song sing by one of the zee kannada saregamapa jury fam Ravindra sorangavi sir😍😍☺
No words to speak a song just wonderful song🙏🙏
ಓಂ ನಮಃ ಶಿವಾಯ
ಶ್ರೀಗಳನ್ನು ನೋಡಿರುವ ನಾವೇ ಪುಣ್ಯವಂತರು
🙏🙏🙏🙏🙏🙏🙏🙏
🙏🙏🙏🙏🙏🙏🙏
ನಿನಗಾಗಿ ಬರೆದದ್ದು ಶೂನ್ಯ ನಾನು ನಿಜ ಎಷ್ಟು ಬರೆದರೂ ಕಮ್ಮಿನೆ
ನಾನು ಅಲ್ಲಿ ಓದಿಲ್ಲ ಆದ್ರೆ ಒಂದು ಸಾರಿ ಅವರ ಕಾಲಿಗೆ ನಮಸ್ಕಾರ ಮಾಡಿದ್ದೆ ತುಂಬಾ ಖುಷಿ ಆಯಿತು
Same bro 😊 ..
Punyavanthe naanu 🙏
ಈ ಹಾಡು ಕೇಳುವ ವರೆಗೂ ನಿದ್ದೆ ಬರಲ್ಲ ದಿನಾ ❤
Jai Sri gurudev 😍appaji.... English teacher 🙏
One of god my life sranu saranu sivakumarasawmiji Karnataka k Anna Jatna Vidya kodutiruva devaru
praveena s
D00xop0
.. Saaaasdd(ddfg)4th of July