ತಾಲಿಬಾನ್ ಮಹಿಳೆಯರ🧕 ಕಥೆ ಏನು?? ತಾಲಿಬಾನಿಗಳಿಗೆ ಹೆದರದ ಹೆಂಗಸರು💪 | Taliban vs Women | Afghanistan 🇦🇫
HTML-код
- Опубликовано: 1 окт 2023
- Lets go around one of the beautiful city of Bamyan in the North of Afghanistan. We will see many interesting facts obaout this country in this beautiful hill station city.
Sit back relax and enjoy the video.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpas...
Email Queries : flyingpassportkannada@gmail.com
---------------------------------------------------------------------------------------------------------------------------
😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
ತುಂಬಾ ಒಳ್ಳೆಯ ಜನ. ಎಷ್ಟು ಸುಂದರ ವಾಗಿದ್ದರೆ. ಆ ದೇಶಕ್ಕೆ ಪ್ರವಾಸಿಗರು ಹೋಗುವುದಕ್ಕೆ. ಹೆದಿರಿಕೆ. ನೀವು ಹೋಗಿದ್ದಿರಿರಲ್ಲ ಅದಕ್ಕೆ ಅವರಿಗೆ ತುಂಬಾ ಖುಷಿ. ಅದರಲ್ಲೂ ಭಾರತ ದವರನ್ನು ಕಂಡರೆ ಅವರಿಗೆ ತುಂಬಾ ಇಷ್ಟ ಮತ್ತು ಗೌರವ. ಸರಣಿ ತುಂಬಾ ಚನ್ನಾಗಿತ್ತು
Afghanistan common people always love hindustan. Even these people only helped our Subas chadra bose escape from British. But sad truth is that 20% of thalibans controlling 80% innocent common people by gus and Bombs. The whole world is shameless in 2023, like these rules and regulations for girls. The whole world can support common people formation of their own democracy government. But no one supports them. @ no humanity
Afghanistan is safe for traveling. Many female indian solo travelers visited Afghanistan and enjoyed. Afghanistan offers visa on arrival for Indians
ಪ್ರವಾಸಿಗರನ್ನು ಕಂಡರೆ ಸುಲಿಗೆ ಮಾಡುವ ವರ ನಡುವೆ ಈ ಜನ ನಡೆದು ಕೊಂಡ ರೀತಿ ಅನನ್ಯ. ಅವರ ಪ್ರೀತಿಗೆ ಬೆಲೆ ಕಟ್ಟಲಾಗದು. ಅವರ ಬಗ್ಗೆ ನಮಗಿದ್ದ ಭಾವನೆಯೇ ಬದಲಾಗಿ ಹೋಯಿತು. ನಿಮಗೆ ನಮಸ್ಕಾರ .
Avrunu sulige madovre aadre avralli ollevrirtare afghanistan terror samrajyadalli beralenikeyashtu jana ollevru oddadtirtare ivru oddadtirovr listnallirovru paapa
Nija
Yentha sahrudhaya dha comments maadidheera . .❤❤🎉😊
👌👌👌👌
Tourist athi hechu sulige madudu namma India dalliye especially taxi drivers, riksha drivers
Afghanistan ಎಂದ್ರೆ ನಮಗೆಲ್ಲ ಬೇರೆಯೇ ಭಾವನೆ ಇತ್ತು ಆದ್ರೆ ಇ ವಿಡಿಯೋ ನೋಡಿದ ಮೇಲೆ ಅಭಿಪ್ರಾಯ ಬದಲಾಗುತ್ತಿದೆ ಎಂತ ಒಳ್ಳೆ ಜನ 😍
ಈತರ ಜನ ಇದ್ದಾರೆ ಎಂದು ತಿಳಿಸಿದಕ್ಕೆ ನಿಮಗೆ ಧನ್ಯವಾದ love you so much ashakka Kiran Anna
After ಶಿವಮೊಗ್ಗ situation 😢😢 : ಕರ್ಣಾಟಕ ದ ಮುಸ್ಲೀಂಗಿಂತ.... ಅಫ್ಘಾಿಸ್ತಾನದಲ್ಲಿರುವವರು friendly ಇದ್ದಾರೆ.....😮😮❤
ನಮ್ಮಲ್ಲಿ ಇರುವವರು ನಿಜವಾದ ಮುಸ್ಲಿಂ ಅಲ್ಲ ಬ್ರದರ್
😅
Absolutely right
Nam indiadalli bahala Jana jihadi sule malklu
ನಮ್ ಇಂಡಿಯಾದಲ್ಲಿ ಬಹಳ ಜನ ಜಿಹಾದಿ ಸೂಳೆ ಮಕ್ಳು ಈ ಜಿಹಾದಿಗಳಿಗಿಂತ ಆಫ್ಘನ್ ಪ್ರಜೆಗಳೇ ಬಹಳ ಉತ್ತಮ
they're soo sweet, kind and happy peoples. ನನಗೆ ಈ episode ತುಂಬಾ ಇಷ್ಟ ಆಯಿತು. 😊, ಇದನ್ನು ನೋಡುವುದೇ ಖುಷಿ. 🥀.
Special thanks to using for kannada subtitles. You own our heart❤
Afghan people are so friendly and welcoming,and beautiful hospitality ❤️ lot's of love to them 🫶🏻 may god bless them all 🙌
ಆಫಘಾನಿಸ್ತಾನದ ನೈಜತೆ ಅಲ್ಲಿನ ಜನರ ಬದುಕು ಎಲ್ಲವೂ ಸುಂದರ ❤
ಅಫ್ಘಾನ್ ಜನರು ತುಂಬಾ ಇಷ್ಟ ಆದ್ರೂ..... ಬಹಳಷ್ಟು ಸ್ನೇಹಿ ಆಗಿದ್ದಾರೆ.... ಅವರಿಗೆ ಭಾರತ ಅಂದ್ರೆ ಬಹಳ ಗೌರವ.....
ನಮ್ಮಲಿರುವವರು ಇವರ ಗುಣ ಕಲ್ಕೊಬೇಕು ಅನಿಸುತ್ತೆ.
ಅವರ ನಡುವಳಿಕೆ ತುಂಬಾ ಇಷ್ಟ ಆಯ್ತು ಆಗೆ ತುಂಬಾ ಕುಷಿ ಆಯ್ತು
4 ಲಕ್ಷ ಚಂದಾದಾರರನ್ನೂ ಹೊಂದಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ಹಬ್ಬಳ್ಳಿ-ಧಾರವಾಡದಿಂದ 😍
ಜೈ ಶ್ರೀ ರಾಮ 🙏🚩 ಜೈ ಹಿಂದೂರಾಷ್ಟ್ರ 🙏🚩
Uttarkaranataka mandi like madri paa 😍❤
ನೀವು ಮಾಡಿರುವ ಯಲ್ಲಾ ವಿಡಿಯೋಗಳಿಗಿಂತ ಈ ವಿಡಿಯೋ ತುಂಬಾನೇ ಇಷ್ಟವಾಗಿದೆ I like this video happy journey in Afghanistan ❤️❤️❤️🚩🚩
Congratulations Kiran Anna Asha Akka for 400k . Bega 1M Madi guru the effort they put is incredible I pary bega 1M after that 10M I want to see the Dimond play button for flying passport
🎉🎉🎉🎉
Afghan people are so humorous and friendly ❤❤😊 they respect people from Hindustan 😊
They respect people from everywhere
Yeah Indus valley name is enough 😂😂
ನಿಮ್ಮ ಜೋಡಿ ಜತೆಗೆ ನಿಮ್ಮಿಬ್ಬರ ಸಾಮರಸ್ಯ ಗುಣ ತುಂಬಾ ಆಕರ್ಷಣಿಯ.........
ಆ ದೇಶಕ್ಕೂ ಸ್ವಾತಂತ್ರ್ಯ ಸಿಗಲಿ ಪಾಪ ಒಳ್ಳೆಯದಾಗಲಿ.
ನೀವು ಎಲ್ಲೇ ಹೋದರೂ ಅಲ್ಲಿ ಪ್ರೀತಿ ಹುಟ್ಟಿಸುthira thumba great asha 💑ಕಿರಣ್❤❤❤❤❤
ಮನುಷ್ಯನ ಮೂಲಧರ್ಮ ಪ್ರೀತಿ ವಿಶ್ವಾಸ ನಗು ಅದನ್ನು ಅಫ್ಘಾನಿಸ್ತಾನದಲ್ಲಿ ನೀವು ವ್ಯಕ್ತಪಡಿಸಿದ್ದೀರಿ ಮತ್ತು ಅಫ್ಘಾನಿಸ್ತಾನದ ಜನರು ವ್ಯಕ್ತಪಡಿಸಿದ್ದಾರೆ ಅಭಿನಂದನೆಗಳು
❤Heart from ಮಂಡ್ಯ
ಸಕ್ಕರೆನಾಡು ಮಂಡ್ಯ ❤
😂😂
ಮಂಡ್ಯ💜
ಶ್ರೀಮತಿ ಆಶಾ ಮತ್ತು ಕಿರಣ್ ಸರ್ ..... ದೇವರು ನಿಮಗೆ ಹೊಳ್ಳೆದು ಮಾಡಲಿ......
Congratulations ಕನ್ನಡದ ಆಶಾಕಿರಣರವರಿಗೆ 400k subscribers 🎊🎉💛❤️
ಕೇಸರಿ ಶಾಲ್ ಹಿಜಾಬ್ ಎಂದು ಹಾಕಿದ್ದಕ್ಕೆ ಧನ್ಯವಾದಗಳು❤
I love Afghanistan people very humble parson 🎉😊 Indians andre tumba respect kodtare lovelie treat madtare🇮🇳🇦🇫
AkkA Anna super
ಅಪಘಾನಿಸ್ತಾನ್ ಸ್ಥಾನದ ನೈಜ ಚಿತ್ರಣವನ್ನು ನೀವು ಜಗತ್ತಿಗೆ ತೋರಿಸುತ್ತಿದ್ದೀರಿ ನಿಮ್ಮ ವಿಡಿಯೋ ತುಂಬಾ ಸೂಪರ್ ಆಗಿತ್ತು ಧನ್ಯವಾದಗಳು ನಿಮ್ಮಿಬ್ಬರಿಗೂ ಕನ್ನಡಿಗರೇ
Nice to see a different phase in the same country. Amazed to see the people jelling around with tourist. Happy to see you both enjoying there. God Bless you both.
Such a sweet people's❣️🤩
Sir and Mam Thank you for best videos, ಎದುರುಗಡೆ ಇರೋರು ಎಂತಾ ಎಡವಟ್ಟಾಗಿ ಇದ್ರು ಕೂಡಾ ನಿಮ್ಮ ಮಾತುಗಳು ಕೇಳಿ ಫುಲ್ humble ಆಗಿ ಮಾತಾಡ್ತಾರೆ, ಅವರು ಎಂತಾ ಟೆರರಿಸ್ಟ್ ಆದ್ರೂ ಸಹಾ,
ಧನ್ಯವಾದವುಗಳು ನಿಮಗೆ ❤❤
Nin hogidya allige terrorist helta iddiya😂😂
ಕಿರಣ್ ಅಣ್ಣ... ಅಫ್ಘಾನಿಸ್ತಾನ್ ಅಲ್ಲಿ ಇದ್ದರೂ ಹೆಸರು ಬೇಳೆ ನೋಡಿ ಬಸ್ಸಾರು ಮುದ್ದೆ ನೆನಸ್ಕೊತಿರಲ್ಲ.... Superb anna.. 👌👌
Congratulations for 400 K subscribers ❤❤ & Love you from Karnataka in Davanagere ❤
Yes we r also enjoying here with u n bamyan 😂so swweeet peoples r there ☺️🥰
Wow!! These people are so good❤❤
Congratulation for 400k Keep Rocking AK ❤❤
You literally changed our vision towards Afghanistan.Thank you
ನೀವು ತುಂಬಾ ಚೆನ್ನಾಗಿರಬೇಕು.... ದೇವರು ಒಳ್ಳೇದು ಮಾಡಲಿ ನಿಮಗೆ...
I saw Nomad shubam ,, Nomadic Indian ,, Dr Bro ,Na anveshna ,, Nd some more Hindi youtubers video But Flying passport Couples Video of Afganistan Tour is Next Level ❤🙏🙏❤ Love from Ex Muslim Save Humanity And Support Ex Muslim's
Your a kafir and Murtad, not Ex or anything.
Yes,I support
So cute vlog.. love you both of u ❤❤ and congratulations to 4 lake subscribers..
Super video ful netx
U Guy's are really awesome, While interact with other people and specially for Afgani people. all the best for beautiful couples ❤❤❤❤
The Guide was the same in Dr.Bro Video series at Afghanistan
Beautiful sharing
Glad to see women in business even in that critical situation. Love from Udupi ❤
So cute Afghanistan people ❤
ತುಂಬಾ ತುಂಬಾ ಒಳ್ಳೆ ಜನ ಇದ್ದಾರೆ ..... ಆ ಹಳ್ಳಿಗೆ ಹೋಗಿ ಅವರನ್ನ ತೋರಿಸಿದಕ್ಕೆ ಅಭಿನಂದನೆಗಳು .
ಅಫ್ಘಾನಿಸ್ತಾನದ ಬೆಸ್ಟ್ ಮತ್ತೆ ಫನ್ನಿ ವೀಡಿಯೋ.👍👍👍👍👍🚩🇮🇳
400k famil brother congratulations ❤️💛
Afghanisthan Ep 3 video was fentastic. Market very nice superb. People are so nice very good and friendly. Super video. Congratulations for 400k subscribers. Jai Karnataka.💛❤💛❤💛❤🇮🇳🇮🇳🇮🇳🇮🇳
ಕನ್ನಡದ ಅದ್ಭುತ ನೀವು ❤ ನಿಮಗೆ ನಮ್ಮ ಸಲಾಂ 🙏
ಎಲ್ಲಾ kade kettavara kinta olleyavare ಜಾಸ್ತಿ irtare hudukabekaste ನೀವು hudukikondu ಹೋಗಿ ನಮಗೆಲ್ಲ ತೋರಿಸುತ್ತೀರಿ ತುಂಬಾ kushi ಆಯ್ತು ಧನ್ಯವಾದಗಳು namaste
Hearty ❤️congratulation for 400K Plus Subscribers future goal Million+
Yuva Sachin Mysore Karnataka
Awesome video sir💛❤💐💐
ತುಂಬಾ great ಸರ್ & ಮೇಡಂ. ಕಠಿಣ ದೇಶಕ್ಕೆ ಹೋಗಿ ಅಲ್ಲಿ ಸನ್ನಿವೇಶ ತೋರಿಸಿದಕ್ಕೇ
Congratulations bro for 400k subscribers ❤❤
ನಮ್ಮ ಭಾರತದ ಮುಸಲ್ಮಾನರಿಗೆ ತೋರಿಸಬೇಕು ಇಲ್ಲಿನ ಸ್ವಾತಾ೦ತ್ರ ದ ಬಗ್ಗೆ,
Munche dalitarannu Mandira manege serisi manavagu manavanallade ninnanta teraristru boomige bara
@@moidushahid3026ಎಲ್ಲದಕ್ಕೂ ಯಾಕ್ರೋ ತಿಕ 🔥 ಉರಿದುಕೊಂಡು ಕಾಮೆಂಟ್ ಮಾಡ್ತಿರಾ ಅಷ್ಟಕ್ಕೂ ಅವರು ಏನು ತಪ್ಪಿದ್ದು ಹೇಳಿದ್ರು ಇರೋದನ್ನ ಇದ್ದಾಗ ಹೇಳಿದ್ದಾರೆ ಸತ್ಯವನ್ನು ಅರಗಿಸಿಕೊಳ್ಳೋದು ಕಲಿ ಮೊದಲು ಸತ್ಯ ಹೇಳಿದ್ದಕ್ಕೆ ಉರಿದು ಬಿಡ್ತು , ಪರವಾಗಿಲ್ಲ ಬರ್ನಲ್ ಹಚ್ಕೋ ಎಲ್ಲಾ ಸರಿ ಹೋಗುತ್ತೆ
Nin antha RSS chadi galu hidre yella kade Muslim hige madadu
Dick 🍌 worshipping Hijdu
You people are really great... i wil be allways waiting for your videos ... Content is really good..
Very friendly people
ಸುಪರ್ ವಿಡಿಯೋ ಸರ್❤❤❤❤
I seen dr bro and Lohit s Afghanistan vedios but your vedios another level
In this video I am happy see Afghanistan brothers and sisters are independent with they small businesses
superb vidio ilike it afgani peoples
ಸಾಬೂನು ಬ್ರೋ ಓಕೆನಾ 😘❤️😍
Always India is great we proud we are Indians
Congratulations 400k Subscribers 🇮🇳 💛♥️
Super serisss
Afghanistan ಜೀವನ ನಮಗೆ ಪರಿಚಯಿಸಿದಕ್ಕೆ ಧನ್ಯವಾದಗಳು asha akka and kiran anna ಒಂದ್ಸಲ ಹೋಗ್ಬೇಕು ಅಂತ ಆಸೆ ಇದೆ nammavra ನಾಡಿಗೆ 😀
Happy to look at these people bec dangerous should npt happen actually when i saw Afghanistan i use to afraid everywhere its dangerous but ita good not everywhere
Huge respect to these ladies ❤
Innocent peoples ....only because of talibans beautiful country is suffering lot ...nice to see u r videos sir....plz take some more afghan videos sir
They crossed indian currency value, see the news.
Now Indian Rupee is low compared to Afghanistan,
Google it.
ತುಂಬಾ ತುಂಬಾ ಒಳ್ಳೆ ಮನಸ್ಸಿರೋ ಜನರು.. ❤️
ನಮ್ @Dr bro kuda ಹೋಗಿದ್ರು ಅಫ್ಘಾನ್ಕೆ ಅವ್ರು explore ಮಾಡಿದ್ದು ನೀವ್ ಮಾಡಿದ್ದು ಫುಲ್ ಡಿಪರೆಂಟ್ ಆಗಿದೆ ಎರಡೂ ಚೆನ್ನಾಗಿದೆ...ಆದರೂ dr bro ಮೇಲೆ ಒಂತರಾ ಏನೋ ವಿಶೇಷವಾದ ಅಕ್ಕರೆ ಇದೆ....he is genuine...❤
congratulations for 400k subscribers 😀
ಹಾಯ್ ಆಶಾಕಿರಣ 🙏🏼 ಆಫ್ಘಾನಿಸ್ತಾನದ ಪ್ರವಾಸ ತುಂಬಾ ರೋಮಾಂಚನಕಾರಿಯಾಗಿದೆ ನೀವು ಮಾತನಾಡುವ ರೀತಿ ನಮಗೆ ತುಂಬಾ ಇಷ್ಟವಾಯಿತು 🎉 ಹಾಗೂ ಹೆಣ್ಣು ಮಕ್ಕಳ ಮೇಲೆ ಪ್ರೀತಿ ಹಾಗೂ ನೀವು ವ್ಯಾಪಾರ ಮಾಡಿದ ರೀತಿ ನಮಗೆ ತುಂಬಾ ಇಷ್ಟವಾಯಿತು 👍 ಅಭಿನಂದನೆಗಳು 👌💝
ಅದ್ಬುತವಾದಂಥ ವಿಡಿಯೋ
❤u I appreciate your approach to people you never go beyond our culture and we can see the bharatiya thoughts in your words thank u ❤❤❤
They are soo innocent people may God Shiva bless them 🚩❤️❤️
Super beautifull vedeo❤ beautiful people.
First view first like
We can't change them but u guys r supporting them I like it ❤
ಈ ವಿಡಿಯೋ ನನ್ಗೆ ತುಂಬಾನೇ ಇಷ್ಟ ಅಯ್ತು❤❤
This video made my day ❤
Naanu afganistan villege life style videos thumba nodthini..but avru iro reethi ella nodidhre they deserve more peaceful life..😢😢❤
ಎಲ್ಲಾ ಪುನೀತ ಕನ್ನಡಿಗರಿಗೂ ಶುಭೋದಯ. ಶುಭ ಮುಂಜಾನೆ ಅಣ್ಣ ಅಕ್ಕ ನಿಮ್ಮ ಸಾಹಸಕಾರ್ಯಗಳು ಹಿಗೆ ಮುಂದೆ ಸಾಗಲಿ
ನಿಮ್ಮ ಈ ಸಾಹಸಕ್ಕೆ ಹೃದಯಪೂರ್ವಕ ಕೃತಜ್ಞತೆಗಳು.... ❣️
Happy to see this video those people are very friendly 💛❤️
ನಿಮ್ಮ ದ್ಯರ್ಯಕ್ಕೆ ನನ್ನ ನಮನ ತಾಯಿ ❤❤❤ ಮೈಸೂರ್
Congratulations 4laks subscribers 🎉🎉🎉
Having drinks and watching #FLYING PASSPORT is heaven i lov it❤ and thanks for both of you making my smile beauti ❤❤❤
Hi asha kirana ನಿಮ್ಮ ಹೆಸರು ಬಲು ಸುಂದರ.ನಿಮ್ಮ ವೀಡಿಯೋ ಅತ್ಯದ್ಭುತ.ನಾನು ಹೊಸ subscriber.ನಿಮ್ಮ ವೀಡಿಯೋಗಳು ನಮ್ಮ ಮನೆಯಲ್ಲಿ ಎಲ್ಲರಿಗೂ ತುಂಬಾ ಇಷ್ಟ.ಕಿರಣ್ ಅವರು ಪ್ರಾಣಿಗಳಿಗೆ ಸಿಸ್ಯಾ ಅಂತ ಮಾತಾಡಿಸೋದು ಅದೆಲ್ಲಾ ನಮಗೆ ಪ್ರಾಣ.ಹೀಗೇ ಹೆಚ್ಚು ಹೆಚ್ಚು ವೀಡಿಯೋಗಳನ್ನು ಹಾಕಿ.ಧನ್ಯವಾದಗಳು
Lovely and friendly afghans🙏❤️ love from India 🇮🇳 nice vlog of you guys. God bless you both😍 bangalore
ಜಾತಿ ಧರ್ಮ ಯಾವುದಾದರೇನು, ಮನುಜರೆಲ್ಲ ಒಂದೇ.... ವಿಶ್ವ ಮಾನವ...
Very informative
Rashid Khan ❤🏏
Subscriber jasthi Agtidhare 🤗
Adhastu bega 1 million agli
All The Best ❤ From Dharwad
Wow what amazing afghan people really I like
Thank you for creating out of the box content ❤ much love
You both are amazing people
Congratulations 🎊 dear favors for 400k subscribers.
Yestu papa janagalu kushi aythu nice vlog
Afghanistan common people's are good in heart. Hope they will get better life in future.
Thank you Ashakiran👍
You guys really sharing every video is wonderful we all r exacting to see more videos...wish all the best guys ,and more important take care your self and be safe..... 👍❤️
Most entertaining vlog 😍😄😄🫶🙌