ಧರ್ಮದ ಅಮಲಿನಲ್ಲಿ ಬಿಜೆಪಿ ಸಹ ಭಾರತವನ್ನು ಅಫ್ಘಾನಿಸ್ತಾನ್ ಮಾಡುತ್ತಿದೆ ಅದೇ ದುರಂತ. ಜನಗಳು ಅಭಿವೃದ್ಧಿ ಮರೆತು ಬಿಜೆಪಿ ಯ ಹಿಂದೂ ಮುಸ್ಲಿಂ ಹಿಂದೆ ಬಿದ್ದು ಇದೆ ತರ ಇಲ್ಲೂ ಆಡ್ತಾ ಇದ್ದಾರೆ
Everything is fine, but what does government have to do with this? He doesn't need a recognition by govt.... He is near to 1Million Subs.... That's enough, govt can only ruin things....
If government recognises him, that will end his career. Bjp support madidru antha congress against mathadoke shuru madtare.. Hindu Muslim topic kada tagond vandu nilustare
@@abhishek8243 Bro Taliban is ruling Afghanistan who are terrørists organization many died and many left the country Women are banned from going to schools ,parks ,hotels and they must be covered in black tent 24/7
ನಿಮ್ಮ ಈ ವಿಡಿಯೋ ನೋಡಿ ನಿಜವಾಗಿ ನಾನೇ ಅಲ್ಲಿ ಸುತ್ತಾಡಿದೆ ಅಂತ ಅನ್ನಿಸ್ತು,ನೈಜ ಅನುಭವ ಆಯ್ತು,ಬುಧ್ಧನ ಪ್ರತಿಮೆಯ ಅವಸಾನ ಕಂಡು ಬೇಜಾರಾಯಿತು. ನಿಮ್ಮ ಈ ಮಾಹಿತಿಗೆ, ಧೈರ್ಯಕ್ಕೆ,ಎಂಟೆದೆಯ ಗಟ್ಟಿತನಕ್ಕೆ ದೊಡ್ಡ ನಮನ....🙏
ಧರ್ಮದ ಅಮಲಿನಲ್ಲಿ ಬಿಜೆಪಿ ಸಹ ಭಾರತವನ್ನು ಅಫ್ಘಾನಿಸ್ತಾನ್ ಮಾಡುತ್ತಿದೆ ಅದೇ ದುರಂತ. ಜನಗಳು ಅಭಿವೃದ್ಧಿ ಮರೆತು ಬಿಜೆಪಿ ಯ ಹಿಂದೂ ಮುಸ್ಲಿಂ ಹಿಂದೆ ಬಿದ್ದು ಇದೆ ತರ ಇಲ್ಲೂ ಆಡ್ತಾ ಇದ್ದಾರೆ
@@Bharathursharthikote ಮುಂಬೈ ಟೆರರ್ ಆಟೇಕ್ ಆದಾಗ ಬೆಂಗಳೂರು ಬಾಂಬ್ ದಾಳಿ ಆದಾಗ ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲಿನಲ್ಲಿ ಹೋಡೆದಾಗ ಕಾಶ್ಮೀರದಲ್ಲಿ ನಾಗರಿಕರನ್ನು ಕೊಂದಾಗ ಪಾರ್ಲಿಮೆಂಟ್ ಟೇರರ್ ಅಟೇಕ್ ಬಿಜೆಪಿ ಅಧಿಕಾರದಲ್ಲಿ ಇತ್ತ ನಿವೇಲ್ಲಾ ಬದಲಾಗಲ್ಲ ಎಂಜಲು ಕಾಸಿಗೆ ಬಾಯಿ ಬಿಟ್ಟು ಕುಳಿತಿರುವ ರಕ್ತ ಫೀಪಾಸುಗಳು ನೀವು
ನಿಮ್ಮ ಭಾಷೆ ಮತ್ತು ನಿಮ್ಮ ವರ್ಣನೆ ವಿಶೇಷ. ಯಾರೂ ಭೇಟಿ ನೀಡಲು ಊಹಿಸಲಾಗದ ಜಾಗವನ್ನು, ಅದರಲ್ಲೂ ಕನ್ನಡದಲ್ಲಿ ನಮಗೆ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು. ತಾಳಿಬಾನಿಗಳ ಮತಾಂಧತೆಗೆ ಮತ್ತು ಅವರ ಮೂರ್ಖತೆಗೆ ದಿಕ್ಕಾರ.
ನಿಜವಾಗ್ಲು ಸಾದನೆ ಮಾಡ್ಬೇಕು ಅನ್ಕೊಂಡವರು ನಿಮ್ಮ ನೋಡಿ ಕಲಿಬೇಕು ನಿವು ನಿಜವಾಗಿಯು ತುಂಬಾ great ಯಾವಾಗಲು ಹೀಗೆ ಮಾಡ್ತೀರಿ ನಿಮ್ಮ ಸಾಧನೆ ಇನ್ನು ತುಂಬಾ ಎತ್ತರಕ್ಕೆ ಬೆಳಿಲಿ you are really inspiring person great person ನಮ್ಮ ಕರ್ನಾಟಕದ ಹೆಮ್ಮೆ ನಿವು all the best
Hats off Gagan 🙋 He is just degree passed out. His innocence, his humbleness, his commitments, his dedications, amaaaaaaazing. Anyone can do Vlogs but his thoughts, his thinking should be appreciated. Whatever he does, he is doing for we viewers, he want to do something best for us. How much risk he has taken 🙏 Truly he is our BRO. 🙏
ಬ್ರೋ ನಿನಗೆ ತುಂಬಾ ಥಾಂಕ್ಸ್ ...ಇಂಥ ಸ್ಥಳಗಳನ್ನು ತೋರಿಸುತ್ತಿರುವ ನಿನಗೆ ಕೋಟಿ ಕೋಟಿ ಥಾಂಕ್ಸ್ ಎಂಥಾ ಅದುಬುತ ಅನುಭವ ಆಗುತ್ತಿದೆ ನೀನು ತೋರಿಸುತ್ತಿರುವ ಸ್ಥಳಗಳ ಬಗ್ಗೆ....ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿರುವ ನಿನಗೆ 🙏🙏🙏👍
ಅದ್ಭುತ vlog.. ಬಾಮ್ಯಾನ್ ನಗರ ಈಗಲೇ ಇಷ್ಟೊಂದು splendid ಆಗಿ ಕಾಣ್ತಿದೆ. ಸಾವಿರಾರು ವರ್ಷಗಳ ಹಿಂದೆ ಹೇಗೆ ಕಂಗೊಳಿಸಿರಬೇಡ!!! ಸುಮ್ಮನೆ ಕಲ್ಪನೆ ಮಾಡಿಕೊಂಡರೇನೇ ಮೈ ನವಿರೇಳುತ್ತೆ..
ಹುಟ್ಟಿದ ಮೇಲೆ ಸಾಯೋದು ಇದ್ದೇ ಇದೇ but ಬದುಕಿದ್ದಾಗ ಒಂದ್ ಸಲ ಆದ್ರೂ ನಿನ್ ತರ ಇಡೀ ಪ್ರಪಂಚ ಸುತ್ಬೇಕು ಅನ್ನೋದೇ ತುಂಬಾ ಜನರ ಆಸೆ ಬ್ರೋ.... ಅದ್ರಲ್ಲಿ ನಾನು ಒಬ್ಬ.... Anybody with me... Just thumbs up👍
But unfortunately these Taliban terrørists dont understand first they invaded Afganistan and then the rule like dogs with USA and Qatar money also destroy Buddhas statue
@@junaidzakharya4571 more importantly some people in india are supporting them 🌚 Also statue doesn't matter, when we condition of women and people of other religions 😭😭😭
Same applies for RSS. They distroyed BAbar maseedi. Well said bro dharma mada nethige eridre heegene aagodu. Bidu guruuu idella old antha helona But itthrechege rajkarnigalu yenella maadi haleya monuments annu distroy maado hélike kodta iddare just bcz they belongs n constructed by muslim kings Tajmahal alwante guru tejomahal anthe 😅. Ee nan makkla ivaga sumne bitre Mundina kaaladalli ide taraha sad vlog maado parisititi namge barutte 😢
Other youths are wasting their life by making tik-tok and other stuffs.. But this guy exploring things and sharing lot of information... hat's of to this fantabulous person
He deserves to get karnataka rajyostava award, for his daring work and spreading kannada language worldwide.. stepping into dangerous and sensitive place needs iron heart. He is showing the minute things by risking his Life. Take care brother.
ಧರ್ಮದ ಅಮಲಿನಲ್ಲಿ ಬಿಜೆಪಿ ಸಹ ಭಾರತವನ್ನು ಅಫ್ಘಾನಿಸ್ತಾನ್ ಮಾಡುತ್ತಿದೆ ಅದೇ ದುರಂತ. ಜನಗಳು ಅಭಿವೃದ್ಧಿ ಮರೆತು ಬಿಜೆಪಿ ಯ ಹಿಂದೂ ಮುಸ್ಲಿಂ ಹಿಂದೆ ಬಿದ್ದು ಇದೆ ತರ ಇಲ್ಲೂ ಆಡ್ತಾ ಇದ್ದಾರೆ
Bro be carefull while walking in rural Afghanistan... because it was previously active areas of Taliban there are thousands of active land mines still there.Take care ❤️
Bamyan was always a mystery city, nobody has shown such detailed video of one of the world's oldest magnificent city. Dr Bro, thank you for such wonderful work. ❤
ಧರ್ಮದ ಅಮಲಿನಲ್ಲಿ ಬಿಜೆಪಿ ಸಹ ಭಾರತವನ್ನು ಅಫ್ಘಾನಿಸ್ತಾನ್ ಮಾಡುತ್ತಿದೆ ಅದೇ ದುರಂತ. ಜನಗಳು ಅಭಿವೃದ್ಧಿ ಮರೆತು ಬಿಜೆಪಿ ಯ ಹಿಂದೂ ಮುಸ್ಲಿಂ ಹಿಂದೆ ಬಿದ್ದು ಇದೆ ತರ ಇಲ್ಲೂ ಆಡ್ತಾ ಇದ್ದಾರೆ
🙏🙏🙏🙏🙏ಸರ್ ನಿಮಗೊಂದು ನಮ್ಮ ಹೃದಯ ಪೂರ್ವಕ ವಂದನೆಗಳು ನಿಮ್ಮ ಈ ಹವ್ಯಾಸ ಕೋಶವನ್ನಾದರೂ ಓದು ಇಲ್ಲಾ ದೇಶವನ್ನಾದರು ಸುತ್ತು ಎಂಬ ಬಾಲ್ಯದ ಪ್ರಾಥಮಿಕ ಶಾಲಾ ದಿನಗಳನ್ನು ನೆನಪು ಮಾಡಿತು 🙏🙏🙏🙏🙏
Nijvada kannadiga karunada kanda. Karnataka Rathna nenu he vayasege nenna sadane thumba great .mathey yavdey bad words use madbeyda yakandre translate madidre prblms agbahudu kanda jopana kannada Rathna may God bless you paaaa 💐💐💐💐❤❤❤💐💐💐💐💐💐💐
Brother..... I don't know,,, how many lessons this video has taught me .... Hats off to you...... You are simply such an inspiration..... All my best wishes to you,, my brother........
ಬ್ರೋ ನಿಂಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೊಡ್ಬೇಕು👏😍 ನಮ್ಮ ಕನ್ನಡದ ಹೆಮ್ಮೆ ನೀನು ಶುಭವಾಗಲಿ 🙏
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅಲ್ವಾ ಇರೋದು 🤔🤔
Luccha sudeep Annan ge jai
S
Nija bro
Yessss
ನಮ್ಮ ದೇವ್ರು ಬಂಡಧೈರ್ಯಕ್ಕೆ ನನ್ನದೊಂದು ಸಲಾಂ 🙏
Salaam alla devre,Namaskara 🙏
ಬಂಡಧೈರ್ಯ ಅಲ್ಲ. ಎದೆಗಾರಿಕೆ..
ಧೈರ್ಯದಿಂದಲೇ ಬೇರೆಬೇರೆ ದೇಶ ಸುತ್ತತಾ ಇದ್ದಾರೆ ಅವರು.
Lo deveige Salam madalla Kano gubald. Namaskara annu
@@chethankumar1843 ಕನ್ನಡ ಮೂವಿಲಿ ರಾಕಿಬಾಯ್ಗೆ ಸಲಾಂ ಮಾಡ್ಬೋದು ನಾವು ಮಾಡ್ಬಾರ್ದಾ! ಸಲಾಂ 😍
@@ಠಿ_ಠಿ-ಝ2ರ yen reply guru
Most sensible line of the video is " ಧರ್ಮ ಯಾವುದೇ ಆಗಿರಲಿ, ಧರ್ಮದ ಮಧ ನೆತ್ತಿಗೇರಬಾರದು"🤝
Babar masjid urulisidhavrigu e maathu helbekagitthu
Yes guru
That's an amazing sentence
ನಿಮ್ಮ ಧೈರ್ಯಕ್ಕೆ ನನ್ನ ನಮನ… ದೊಡ್ಡ ಬುದ್ಧನ ವಿಗ್ರಹವನ್ನು ನಿರ್ಣಾಮ ಮಾಡಿದ್ದನ್ನು ನೋಡಲು ಸಂಕಟವಾಗುತ್ತದೆ… ನೀವು ಸುರಕ್ಷಿತವಾಗಿರಿ…
Nirnama madi avarigenu sikkide.avaru kooda estu mandi nirnamavagiddare.tumba besarada vishaya
ಅಪಘಾನಿಸ್ತಾನ್ ಅಲ್ಲಿ ನಮ್ಮ ಕರ್ನಾಟಕದ ಹುಲಿ...🦁🔥
ಜೈ ಕನ್ನಡಾಂಬೆ... 💛❤️
Muchalle baayi slum boy
ಧರ್ಮದ ಅಮಲಿನಲ್ಲಿ ಬಿಜೆಪಿ ಸಹ ಭಾರತವನ್ನು ಅಫ್ಘಾನಿಸ್ತಾನ್ ಮಾಡುತ್ತಿದೆ
ಅದೇ ದುರಂತ.
ಜನಗಳು ಅಭಿವೃದ್ಧಿ ಮರೆತು ಬಿಜೆಪಿ ಯ ಹಿಂದೂ ಮುಸ್ಲಿಂ ಹಿಂದೆ ಬಿದ್ದು ಇದೆ ತರ ಇಲ್ಲೂ ಆಡ್ತಾ ಇದ್ದಾರೆ
@@anvaysharma7635 ನೀನು ಕೂಡ ಒಬ್ಬ ಸ್ಲಂ ಬಾಯ್ ಕಣೋ ಲೇ ಗುಬಾಲ್
@@anvaysharma7635 maneg hogo laude 😂
Dr bro roast video nodi friends
ತುಂಬಾ ಧೈರ್ಯವಂತ ನಮ್ಮ Dr brother ❤️❤️....ನಮ್ಮ ಕರ್ನಾಟಕ ನಮ್ಮ ಹೆಮ್ಮೆ
ಎಲ್ಲಿಯ ಕರ್ನಾಟಕ
ಎಲ್ಲಿಯ ಅಫ್ಘಾನಿಸ್ತಾನ...ನಿಮ್ಮ ಶ್ರಮಕ್ಕೆ,,,💐🙏🚩
🙏🙏🙏🙏🙏🙏🙏
Brother one help pls
@Keerthan C tel me
Ko ni CT ❤️ hu hu
ಮನಸ್ಸಿಗೆ ತುಂಬಾ ಕಷ್ಟ ಆಯಿತು. ಹಾಗೆಯೇ ನೀನು ಎಲ್ಲರಿಗೂ ತಿಳಿಸಿ ಹೇಳುವ ರೀತಿ ಅದ್ಭುತವಾಗಿದೆ. ಹುಷಾರಾಗಿ ಇರು.ದಾನವರ ಮಧ್ಯೆ.
Really Karnataka government should recognise and appreciate Dr bro his efforts his research his time his knowledge is just awesome 👍😎
In
Everything is fine, but what does government have to do with this? He doesn't need a recognition by govt.... He is near to 1Million Subs.... That's enough, govt can only ruin things....
If government recognises him, that will end his career.
Bjp support madidru antha congress against mathadoke shuru madtare.. Hindu Muslim topic kada tagond vandu nilustare
@@tomatocultivator9539 Govt is important if something happens to him in the terrør land then Govt is the only to save or bring his body back.
@@abhishek8243 Bro Taliban is ruling Afghanistan who are terrørists organization many died and many left the country
Women are banned from going to schools ,parks ,hotels and they must be covered in black tent 24/7
ಸುಸಂಸ್ಕೃತ ಯುವಕ... ಸಣ್ಣ ವಯಸ್ಸಲಿ ಎಷ್ಟೊಂದು ಪ್ರಬುದ್ಧ ಮಾತು Proud of you bro big fan❤️❤️❤️
So nice
@@lokeshjs9611 . Bro nimma dhairya nanna big sallute
ನಿಮ್ಮ ಈ ವಿಡಿಯೋ ನೋಡಿ ನಿಜವಾಗಿ ನಾನೇ ಅಲ್ಲಿ ಸುತ್ತಾಡಿದೆ ಅಂತ ಅನ್ನಿಸ್ತು,ನೈಜ ಅನುಭವ ಆಯ್ತು,ಬುಧ್ಧನ ಪ್ರತಿಮೆಯ ಅವಸಾನ ಕಂಡು ಬೇಜಾರಾಯಿತು. ನಿಮ್ಮ ಈ ಮಾಹಿತಿಗೆ, ಧೈರ್ಯಕ್ಕೆ,ಎಂಟೆದೆಯ ಗಟ್ಟಿತನಕ್ಕೆ ದೊಡ್ಡ ನಮನ....🙏
ನೀವು ಹುಶಾರಾಗಿರಿ ಬ್ರದರ್.ಯಾಕಂದ್ರೆ ಕರ್ನಾಟಕಕ್ಕೆ ಮತ್ತು ಭಾರತಕ್ಕೆ ನಿಮ್ಮ ಅವಶ್ಯಕತೆ ಇದೆ. 🙏 ಜೈ ಹಿಂದ್👍 ಜೈ ಕರ್ನಾಟಕ ❤️💛
Kannadigaru andre Hindivagalu alla kannadigaru andre vanddu maha shakthi adu baratha hithiyasa hodu ghothaguthe yara mondde thale bagilla yarigu baya pattu hodihogilla yaduru banddavaranna hedi selirode kannadigaru

Bandu agide agle
ನಿನ್ನ ಮಾತು, ನಿನ್ನ ವಿವರಣೆ, ನಿನ್ನ ಧೈರ್ಯ, ಮಧ್ಯ ಮಧ್ಯ ಜೋಡಿಸುವ ಸಂಗೀತ❤👑
Hattsapp bro.😍
Supar. Guru.
ದೇವ್ರು ನಿಮ್ಮ ಸುರಕ್ಷತೆ ನಮಗೆ ಅತ್ಯಂತ ಮುಖ್ಯ ಎಲ್ಲೆ ಇರೀ ಹೇಗೆ ಸದಾ ಸುರಕ್ಷಿತವಾಗಿರಿ😘😘😘😘
Yes howdu
ಧರ್ಮದ ಅಮಲಿನಲ್ಲಿ ಬಿಜೆಪಿ ಸಹ ಭಾರತವನ್ನು ಅಫ್ಘಾನಿಸ್ತಾನ್ ಮಾಡುತ್ತಿದೆ
ಅದೇ ದುರಂತ.
ಜನಗಳು ಅಭಿವೃದ್ಧಿ ಮರೆತು ಬಿಜೆಪಿ ಯ ಹಿಂದೂ ಮುಸ್ಲಿಂ ಹಿಂದೆ ಬಿದ್ದು ಇದೆ ತರ ಇಲ್ಲೂ ಆಡ್ತಾ ಇದ್ದಾರೆ
@@Bharathursharthikote ಮುಂಬೈ ಟೆರರ್ ಆಟೇಕ್ ಆದಾಗ ಬೆಂಗಳೂರು ಬಾಂಬ್ ದಾಳಿ ಆದಾಗ ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲಿನಲ್ಲಿ ಹೋಡೆದಾಗ ಕಾಶ್ಮೀರದಲ್ಲಿ ನಾಗರಿಕರನ್ನು ಕೊಂದಾಗ ಪಾರ್ಲಿಮೆಂಟ್ ಟೇರರ್ ಅಟೇಕ್ ಬಿಜೆಪಿ ಅಧಿಕಾರದಲ್ಲಿ ಇತ್ತ ನಿವೇಲ್ಲಾ ಬದಲಾಗಲ್ಲ ಎಂಜಲು ಕಾಸಿಗೆ ಬಾಯಿ ಬಿಟ್ಟು ಕುಳಿತಿರುವ ರಕ್ತ ಫೀಪಾಸುಗಳು ನೀವು
@@srinivas.nseena6604 ಹೌದು ಬಿಜೆಪಿ ಅಧಿಕಾರದಲ್ಲಿ ಇತ್ತು
@@Bharathursharthikoteಅವಾಗ ನಿನ್ ಯಾವ ಮದರಸದಲ್ಲಿ ಇದ್ದೆ ನಿನಗ ಏನು ಆಗಿಲ್ಲ 😂😂😂😂
ಹೊಟ್ಟೆ ಹುರಿಯುತ್ತೆ ನಿಮ್ಮ ಅಮೂಲ್ಯ ವೀಡಿಯೋ ವಿವರಣೆ ಆಸಕ್ತಿಯ ವೇದನೆ ಮಾತುಗಳು ಕೇಳಿ....ಕರ್ಮ ಅವರನ್ನು ಬಿಡೊದಿಲ್ಲ.....ಧನ್ಯವಾಗಳು ನಿಮ್ಮ ಶ್ರಮಕ್ಕೆ,,,,,,,,🙏💐
ನಿಮ್ಮ ತಿಳುವಳಿಕೆ ನಿಮ್ಮ ಧೈರ್ಯ ನಿಜವಾಗ್ಲೂ ಮೆಚ್ಚುವಂಥದು ❤ ಆ ಕೃಷ್ಣ ನಿಮ್ಮನ್ನು ಕಾಪಾಡಲಿ ❤ಹರ ಹರ ಮಹದೇವ್ 🙏🏻
Really you are great brother, ನಿನ್ನ ದಯೆಯಿಂದ ಎಷ್ಟೊಂದು ಊರೂ, ದೇಶಗಳನ್ನು ನೋಡಲು ಸಾಧ್ಯ ಆಗ್ತಾ ಇದೆ, ತುಂಬಾ ತುಂಬಾ ಧ್ಯವಾದಗಳು ಡಿಯರ್ ಬ್ರೋ
Brother ನೀವು ಕನ್ನಡದ ಹೆಮ್ಮೆಯ ಕಂದ ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟ ಕಾಪಾಡಲಿ I'm so proud of you 👏 brother love you ❤️ 🥰
ನಿಮ್ಮ ಭಾಷೆ ಮತ್ತು ನಿಮ್ಮ ವರ್ಣನೆ ವಿಶೇಷ. ಯಾರೂ ಭೇಟಿ ನೀಡಲು ಊಹಿಸಲಾಗದ ಜಾಗವನ್ನು, ಅದರಲ್ಲೂ ಕನ್ನಡದಲ್ಲಿ ನಮಗೆ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು. ತಾಳಿಬಾನಿಗಳ ಮತಾಂಧತೆಗೆ ಮತ್ತು ಅವರ ಮೂರ್ಖತೆಗೆ ದಿಕ್ಕಾರ.
ಕರುನಾಡಿನ ಚಿರಯುವಕ 🙏ಎಲ್ಲೆ ಇರು ಹೇಗೆ ಇರು ಎಂದೆಂದಿಗೂ ನೀನು ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ.
ನಿಜವಾಗ್ಲು ಸಾದನೆ ಮಾಡ್ಬೇಕು ಅನ್ಕೊಂಡವರು ನಿಮ್ಮ ನೋಡಿ ಕಲಿಬೇಕು ನಿವು ನಿಜವಾಗಿಯು ತುಂಬಾ great ಯಾವಾಗಲು ಹೀಗೆ ಮಾಡ್ತೀರಿ ನಿಮ್ಮ ಸಾಧನೆ ಇನ್ನು ತುಂಬಾ ಎತ್ತರಕ್ಕೆ ಬೆಳಿಲಿ you are really inspiring person great person ನಮ್ಮ ಕರ್ನಾಟಕದ ಹೆಮ್ಮೆ ನಿವು all the best
That line 🔥 ಯಾವುದೇ ಧರ್ಮ ಆಗ್ಲಿ ತಲೆಗೆ ಅತ್ತುದ್ರೆ ಈಗೆ ಆಗೋದು
ಬ್ರೋ ನಿನ್ನ ಧೈರ್ಯ 👌👌👌👌🙏🙏🙏🇮🇳🇮🇳🇮🇳💛❤️💛❤️
Hats off Gagan 🙋
He is just degree passed out. His innocence, his humbleness, his commitments, his dedications, amaaaaaaazing.
Anyone can do Vlogs but his thoughts, his thinking should be appreciated.
Whatever he does, he is doing for we viewers, he want to do something best for us.
How much risk he has taken 🙏
Truly he is our BRO.
🙏
Is he really a doctor though? MBBS?
@@DvinexOfficial Dr doesn't mean doctor but dear
@@DvinexOfficial His LinkedIn page says he is computer science graduate from PESIT.
Babu what u said is correct...
🔥🔥🔥
ತಾಲಿಬಾನ್ ಗಳು ಒಳ್ಳೆಯವರು ಅನ್ನೋ ಎಲ್ಲಾ ಬೋ.. ಮಕ್ಳಿಗೂ ಈ ವಿಡಿಯೋ ತೋರಿಸಿ.
Dr. Bro ನಿಮಗೆ ನನ್ನ ಸಲ್ಯೂಟ್ ✊😊
ಈ ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರಾ.. ನಮ್ಮ ಕನ್ನಡ ಮಾತು.. ಈ ತಥಾಗಥರ ಭೂಮಿ ನೀವು ನಡೆದಷ್ಟು ಸಾರ್ಥಕ ಧನ್ಯ ಭಾವದಿಂದ ಪಡೆದಧಾಗಿದೆ. ಭವತೋ ಸಬ್ಬ ಮಂಗಳಂ🙏🙏🙏🪷🪷🪷
ಎಲ್ಲೇ ಹೋದರು ನೀವೇ ಫೇಮಸ್ one of the best DR BRO...❤️💥
ಬ್ರೋ ನಿನಗೆ ತುಂಬಾ ಥಾಂಕ್ಸ್ ...ಇಂಥ ಸ್ಥಳಗಳನ್ನು ತೋರಿಸುತ್ತಿರುವ ನಿನಗೆ ಕೋಟಿ ಕೋಟಿ ಥಾಂಕ್ಸ್ ಎಂಥಾ ಅದುಬುತ ಅನುಭವ ಆಗುತ್ತಿದೆ ನೀನು ತೋರಿಸುತ್ತಿರುವ ಸ್ಥಳಗಳ ಬಗ್ಗೆ....ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿರುವ ನಿನಗೆ 🙏🙏🙏👍
ಅದ್ಭುತ vlog.. ಬಾಮ್ಯಾನ್ ನಗರ ಈಗಲೇ ಇಷ್ಟೊಂದು splendid ಆಗಿ ಕಾಣ್ತಿದೆ. ಸಾವಿರಾರು ವರ್ಷಗಳ ಹಿಂದೆ ಹೇಗೆ ಕಂಗೊಳಿಸಿರಬೇಡ!!! ಸುಮ್ಮನೆ ಕಲ್ಪನೆ ಮಾಡಿಕೊಂಡರೇನೇ ಮೈ ನವಿರೇಳುತ್ತೆ..
ನಿನಗೆ ಎಸ್ಟು ಧನ್ಯವಾದ ಹೇಳಿದರೂ ಸಾಲದು, ಇಡೀ ಜಗತ್ತನ್ನು ನಮಗೆ ಕುಂತಲ್ಲೇ ತೋರಿಸ್ತಾ ಇದಿಯ . ನಿನ್ನ ವಿವರಣೆ ಜ್ಞಾನಕ್ಕೆ ನನ್ನ 🙏🙏🙏
Yes he is great and daring to visit terrørists land and come back safe..🔥💯💕
ಹೆಮ್ಮೆಯ ಕನ್ನಡಿಗ ಗುರುವೇ ನೀವು... ದೇಶ ವಿದೇಶ ಸುತ್ತಿ ಕನ್ನಡದಲ್ಲೇ ವಿವರಣೆ ನೀಡುವ ನಿಮಗೆ ಖಂಡಿತವಾಗಿಯೂ ಕನ್ನಡಿಗರ ಪರವಾಗಿ ಧನ್ಯವಾದಗಳು ಗೆಳೆಯ...💐💐🙏🙏
Dr bro, ಇಂಥ ಜಾಗಕ್ಕೆ ಹೋಗೋಕೆ ಡಬಲ್ ಅಲ್ಲಾ ತ್ರಿಬಲ್ ಮೀಟರ್ ಇದ್ರು ಸಾಲದು,...
ಹ್ಯಾಟ್ಸಫ್ u bro.....
ಕನ್ನಡ ಕುವರನ ಸಾಹಸ ಮೆಚ್ಚಲೇ ಬೇಕು. ನಮಗೆಲ್ಲ ಬಾಮಿಯಾನ್ ತೋರ್ಸಿದ್ದಕ್ಕೆ ವಂದನೆಗಳು🙏 ಶುಭವಾಗಲಿ ಪುಟ್ಟಾ
ಅಣ್ಣ ನಿನ್ನ ಧೈರ್ಯಕ್ಕೆ ನಂದು ಒಂದು ನಮಸ್ಕಾರ 🙏🙏🙏🙏
ಹುಟ್ಟಿದ ಮೇಲೆ ಸಾಯೋದು ಇದ್ದೇ ಇದೇ but ಬದುಕಿದ್ದಾಗ ಒಂದ್ ಸಲ ಆದ್ರೂ ನಿನ್ ತರ ಇಡೀ ಪ್ರಪಂಚ ಸುತ್ಬೇಕು ಅನ್ನೋದೇ ತುಂಬಾ ಜನರ ಆಸೆ ಬ್ರೋ.... ಅದ್ರಲ್ಲಿ ನಾನು ಒಬ್ಬ.... Anybody with me...
Just thumbs up👍
ನಿಮ್ದು ಜಮೀನು ಹೊಲ ಏನಾದ್ರು ಇದ್ರೆ ಮಾರ್ಬಿಡು ಆಮೇಲೆ ಹೋಗು 😂
@@coffenaduchandu9874 hi mukule tunnepoa bsdk mindrike randike
ಶ್ರೀ ಗಗನ್ ರವರೇ ದೇವರು ನಿನಗೆ ಇನ್ನು ಹೆಚ್ಚಿನ ಆರೋಗ್ಯ, ದೈರ್ಯ ಕೊಡಲಿ ಅಂತ ಹರಸುತ್ತೇನೆ.best of luck.mysure...
ನಿಮ್ಮ ಮಾಹಿತಿಯಲ್ಲಿ ಒಂದೊಂದು ಅರ್ಥ ಇದೆ...ಹಾಟ್ಸ್ ಆಫ್ ಯೂ brother
ತಾಲಿಬಾನಗಳ ನಡುವೆ.... ನಮ್ಮ ಕನ್ನಡದ ಹುಲಿ dr. Bro❤💛
ದೇವ್ರು ನಿಮ್ಮಂತಹ ಕನ್ನಡಿಗರನ್ನ ಪಡೆದ ನಮ್ಮ ಕರ್ನಾಟಕ ಧನ್ಯ 💛❤️
ದೇವ್ರು, ನೀವು ಎಲ್ಲರಿಗೂ ಸ್ಫೂರ್ತಿ
ಎಲ್ಲಿ ಹೋದರೂ ಯಾರಿಗೂ ಶರಣಾಗದೆ, ತಮ್ಮ ತನವನ್ನು ಬಿಡದೆ ಇರುವುದನ್ನು ಇದ್ದ ಹಾಗೆ ತೋರಿಸುವುದು ಸಹ ಒಂದು ಕಲೆ. Well done!
ಹಾಗೆ ಒಂದು ತರಹ.
ಡಾಕ್ಟರ್ ಬ್ರೋ🥰 ಅವರಿಗೆ ನಿಮ್ಮ ನಲ್ಮೆಯ ಕಾಣದೆ ಇರುವ ಅಭಿಮಾನಿ ಮಾಡುವ ನಮಸ್ಕಾರಗಳು🙏🏻..
“dharma yaavde aagli dharmada mada nettige eridre heege aagutte” true words bro 👍🏻 👌🏻
But unfortunately these Taliban terrørists dont understand first they invaded Afganistan and then the rule like dogs with USA and Qatar money also destroy Buddhas statue
@@LIVEWELLLIFESTYLE yeah bro destroying buddha statue was the worst thing they could do. it shows how hateful they are....
@@junaidzakharya4571 what else we can expect from these terrørists first it was ISIS now it is Taliban.
@@junaidzakharya4571 more importantly some people in india are supporting them 🌚
Also statue doesn't matter, when we condition of women and people of other religions 😭😭😭
Same applies for RSS. They distroyed BAbar maseedi. Well said bro dharma mada nethige eridre heegene aagodu. Bidu guruuu idella old antha helona But itthrechege rajkarnigalu yenella maadi haleya monuments annu distroy maado hélike kodta iddare just bcz they belongs n constructed by muslim kings Tajmahal alwante guru tejomahal anthe 😅. Ee nan makkla ivaga sumne bitre Mundina kaaladalli ide taraha sad vlog maado parisititi namge barutte 😢
ನಿಮ್ಮ ಧೈರ್ಯ ಮೆಚ್ಚುವಂತಹದು ನೀವು ಚೆನ್ನಾಗಿರಿ ಬ್ರೋ,, ಹುಷಾರಾಗಿರಿ
ಈ ಮಾಹಿತಿ ಇಂದ ನಮ್ಮ ಅಖಂಡ ಭಾರತ ಜಾಗೃತಿ ಯಾಗಲು ಈ ಮಾಹಿತಿ ಸ್ಫೂರ್ತಿ...... ಸೂಪರ್ ಅಣ್ಣ 🙏🙏
Dr bro,ನಿನ್ನ ಈ ವಿಷಯ ನಿರೂಪಣೆ ಅದ್ಭುತ, ದೇವರು ನಿನಗೆ ಒಳ್ಳೇದನ್ನು ಮಾಡಲಿ . ಈ ವಿಡಿಯೋ ನೋಡಿದ ಮೇಲೆ ನಮ್ಮ ದೇಶ 100 ಕ್ಕೆ 2000 ಪಟ್ಟು ಉತ್ತಮ👍
ನಿನಗೊಂದು ದೊಡ್ಡ ನಮಸ್ಕಾರ ದೇವ್ರು ನಿನ್ ತರ ಯಾವ್ ಯೂಟ್ಯೂಬ್ ಅವ್ರನ್ನು ನೋಡಲಿಲ್ಲ ಬಿಡು ಮಾರಾಯ🥳🙏🙏ನಿನ್ನ ಧೈರ್ಯಕ್ಕೆ ಒಂದು ಸಲಾಂ Dr.Bro❤️❤️ Very soon 1M subscribers Congratulations in Advance...Keep going 🥳🥳🥳
ನಿನ್ನ ಅಲ್ಲಿನ ಪರಿಸ್ಥಿತಿ ನಿಜಕ್ಕೂ ಆತಂಕಕಾರಿ.ಆಧರೂ ಅಲ್ಲಿನ ಪರಿಸರ ಬಗ್ಗೇ ನಮಗೆ ತಿಳಿಸಿದೆ.ಧನ್ಯವಾಧಗಳು
ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತು.. ತುಂಬಾನೇ ಇಷ್ಟವಾಯಿತು.. ತಾಲಿಬಾನಿಗಳಿಗೆ ಭಗವಂತ ಒಳ್ಳೆಯ ಬುದ್ದಿ ಕೊಡಲಿ..
Religion, islam is the main problem
It has hijacked their good working mind
ಅಣ್ಣ ನಿಮ್ಮ ಕೆಲಸ ಹಾಗೂ ಯೋಚನೆಗೆ ಒಂದು ದೊಡ್ಡ ಸಲಾಮ್ ನಿಮ್ಮಂತ ಪ್ರವಾಸಿಗ ನಮ್ಮ ಕರ್ನಾಟಕದ ಕುವರನಾಗಿರುವುದು ನಮ್ಮೆಲ್ಲರ ಸೌಭಾಗ್ಯ 🙏🙏🙏🙏💕💕🙋🙋💕💕💕💕💕💫💫💫💫💫💫💫
🙏ನಿನ್ನ ಸಾಹಸಕ್ಕೆ ನನ್ನ ಸಲಾಂ brother
ನೀನು ನಿಜವಾದ ಹೀರೋ 👍🥰👑
ನಿನಗೆ ಇಷ್ಟೊಂದು ಧೈರ್ಯ ಇದೆ ಯಲ್ಲಪ್ಪ ಧನ್ಯವಾದಗಳು ನಿನಗೆ ವಿಶೇಷವಾದ ಶಕ್ತಿ ಇದೆ ನಿನಗೆ
ನಿಮ್ಮ ಧೈರ್ಯಕೊಂದು ಸಲಾಂ ದೇವ್ರು👏🙏❤😍
Dr ಬ್ರೋ your a true spirit of ಕನ್ನಡನಾಡು... ಜೈ ಕರ್ನಾಟಕ
Proud of my hindustan🇮🇳🇮🇳, proud of language, proud of my dharma🚩🚩🚩!
No stan oneli my 🇮🇳 India
@@babugowda6285 proud of my bharat 🚩🚩🇮🇳🇮🇳
@@babugowda6285 Jambu Dweepa, Bharat varsha, Bharat khanda, Hindustan, sanathana bhoomi ,iv hella British ru barok munche idhid hesru bro , howr bandmele India anta hesru itru, so nam howr itiro hesruna hemma indha Bharat anta heli!🚩🚩🇮🇳🇮🇳!
Baniyan buddha bagge astondhu besara patyella guru, nam deshadallene buddism naasha maadidshu manuvaadigale, bev($*$&galu buddha ba Vishnu avatara andhbittu vaidhika maadakke nodidhru.
@@nagas7740 Lo cross breed thukali manuvadi galu annodu nimmantha neecharu nambiro maha sullu nimma bhrame idella , Communists Marxist vadigalu, maovadi galu , leftists librandus galu nimmantha agnani gala brain wash madiddare, Bharatha dallu kooda islam Mattu Christianity daali inda sakashtu Hindu, Boudha, Jain temples viharas Ella nasha agiradu modlu Sathya enantha sariyagi, nikhara vagi thilkondu mathadu Communist Gulams modlu leftists librandus Mattu Marxist historians thuruch bareda pollu history ododu bittu original history thilkondu mathadodu kali Sathya ellashtu gottilla andre ninna back muchkondu iro makla
ನಿಜವಾಗಿ ಮಾನವತೆಗೆ ಬೇಕಾದಂತಹ ಮಾತುಗಳು ವಾಸ್ತವತೆಯನ್ನು ಹೇಳಿದ್ದೀಯ ಬ್ರದರ್ ಜೋಪಾನ
ಎಲ್ಲೆ ಇರು ಹೇಗೆ ಇರು ಎದೆಂದಿಗೂ ನೀನು ಕನ್ನಡವಾಗಿರು💥💫
Other youths are wasting their life by making tik-tok and other stuffs..
But this guy exploring things and sharing lot of information... hat's of to this fantabulous person
What about u sir don't u waste your time
@@darshanpatil6735 no sir I'm writing a book and it's called "Mind your business"
@@pavanshetty7698 bro 🤣🔥
@@pavanshetty7698 ooh bhai😂👌🔥🔥
ಕನ್ನಡದ ಕಣ್ಮಣಿ ಈಗ ವಿಶ್ವ ಪತಾಕೆಯಾಗಲಿದೆ ನಿಮ್ಮ ಪಯಣಕೆ 8ಕೋಟಿ ಕನ್ನಡಿಗರ ಆಶೀರ್ವಾದ ಸದಾ ಇರುತ್ತದೆ 🎉🎉🎉🎉🎉✌️✌️✌️👌👌👌👌
Ninna dhyrya mechubekuu.. Daring, guts, good attitude guy..
I'm really proud and blessed...❤️ To be an Indian🇮🇳
Be happy Mr complacency, no other country is inviting you anyway😂😂
@@anvaysharma7635 😂🔥
@@anvaysharma7635 karididru bere deshakke boot nekkond hogalla naavu ninn tara 😂😂😂😂
@@manugowda6988 Oh barbeda, ninnatha uneducated kari handi galu bandu hal madad beda. Illi mast nodakke bellagiro jana thumba clean. 😂
@@manugowda6988 🤣🤣🔥💯
ಪ್ರತೀದಿನ ಕೂಡ ನಾನು ನಿಮ್ಮ ವಿಡಿಯೋಗಳಿಗಾಗಿ ಕಾತುರದಿಂದ ಕಾಯುತ್ತಿರುತ್ತೇನೆ 😍❤️
1 Million subscribers ಗೆ ಹತ್ತಿರ , ನಮಸ್ಕಾರ ದೇವ್ರು
ಬಹಳ ಒಳ್ಳೆ ವಿಡಿಯೋ ಬೇರೆ ಯಾರು ಇತರ ವಿಡಿಯೋ ಮಾಡಿಲ್ಲ ಅಂತ ಅನಿಸುತ್ತೆ
💛❤ಇಡೀ ಪ್ರಪಂಚದಲ್ಲಿ ನಮ್ಮ ಹೆಮ್ಮೆಯ ಕಂದ 💛❤ಬ್ರೋ ನಿಮಗೆ ಕರ್ನಾಟಕ ಪ್ರಶಸ್ತಿ ಕೊಡಬೇಕು 💛❤ ಜೈ ಕೆನ್ನಡಾಂಬೆ 💛❤
He deserves to get karnataka rajyostava award, for his daring work and spreading kannada language worldwide.. stepping into dangerous and sensitive place needs iron heart. He is showing the minute things by risking his Life. Take care brother.
💯🔥
Yes u r right in is small age he is exploring everything
ನಮಸ್ಕಾರ ದೇವ್ರು 🙏🙏... ನೀವು ತುಂಬಾ ದೈರ್ಯವಂತರು ಬಿಡಿ...
ಅಬ್ಬಬ್ಬಾ ಬಹಳ ಕಷ್ಟ...ಧೈರ್ಯ ಜಾಸ್ತಿ ನಿಮಗೆ...ಕಣ್ಣಲ್ಲಿ ನೀರು ಬಂತು ಅವಶೇಷ ನೋಡಿ🙏🏻🙏🏻🙏🏻bad people sorry
ಗಗನ ....
ಆದಷ್ಟು ಬೇಗ 1M subscribers ಆಗಲಿ pa ದೋಸ್ತ...
From : ಬಿಜಾಪುರ
Really proud of u Young man.. ❤️ ur the Dynamic Vloger in our State... 😍 Lot's of love from bottom of kannadiga's Heart. 😘
ಧರ್ಮದ ಅಮಲಿನಲ್ಲಿ ಬಿಜೆಪಿ ಸಹ ಭಾರತವನ್ನು ಅಫ್ಘಾನಿಸ್ತಾನ್ ಮಾಡುತ್ತಿದೆ
ಅದೇ ದುರಂತ.
ಜನಗಳು ಅಭಿವೃದ್ಧಿ ಮರೆತು ಬಿಜೆಪಿ ಯ ಹಿಂದೂ ಮುಸ್ಲಿಂ ಹಿಂದೆ ಬಿದ್ದು ಇದೆ ತರ ಇಲ್ಲೂ ಆಡ್ತಾ ಇದ್ದಾರೆ
PORT of to d printer to
9o09999iiiii
Bro you are living crores of people's dream.. ನೀನ್ ಧೈರ್ಯಕ್ಕೇ ಒಂದು ದೊಡ್ದ ಸಲಾಂ..God bless you bro
ಧನ್ಯವಾದಗಳು , ಭಂಡ ಧೈರ್ಯದಿಂದ ಆ ದೇಶಕ್ಕೆ ಹೋಗಿರುವುದಕ್ಕೆ ,ದೇವರು ಒಳ್ಳೆಯದನ್ನು ಮಾಡಲಿ
A guy with bloody guts and talent .. and most importantly he is humble and so soft kannadiga 😍😍
Bro be carefull while walking in rural Afghanistan... because it was previously active areas of Taliban there are thousands of active land mines still there.Take care ❤️
He is already back to India..
Really you are great
Please, visit pandavas, city
Panjsheer, afghanistan
@@TheNaveenmb idu actually chennagirodu
Anyhow he darely finished his Taliban trip. Now he is safe only.
Yeah landmines sudice bombs airstrike or shootout anything can happen in that place
ನಮಸ್ಕಾರ ದೇವ್ರುಆಪ್ಘನ್ ನೆಲದಲ್ಲಿ ನಮ್ಮ ಮನೆ ಮನ ಮಾತಾದ ಕನ್ನಡಿಗ ನಮ್ಮ ಹೆಮ್ಮೆ🙏 ಶುಭವಾಗಲಿ...
Bamyan was always a mystery city, nobody has shown such detailed video of one of the world's oldest magnificent city. Dr Bro, thank you for such wonderful work. ❤
1 Million aithalla inenu (Loading)❤️🔥
Youngest kannada RUclipsr to reach 1Million Subs❤️
Congratulations in advance Gagan❤️🔥
Maha parabhu nevu yenu hele 😍❤️
Innu 57k beku
Innu aagilla
@@cmnaik5585 loading anta mention madilva 🤣😅😅🤦♂️
Really appreciate his courage to visit Afghanistan.
ಧರ್ಮದ ಅಮಲಿನಲ್ಲಿ ಬಿಜೆಪಿ ಸಹ ಭಾರತವನ್ನು ಅಫ್ಘಾನಿಸ್ತಾನ್ ಮಾಡುತ್ತಿದೆ
ಅದೇ ದುರಂತ.
ಜನಗಳು ಅಭಿವೃದ್ಧಿ ಮರೆತು ಬಿಜೆಪಿ ಯ ಹಿಂದೂ ಮುಸ್ಲಿಂ ಹಿಂದೆ ಬಿದ್ದು ಇದೆ ತರ ಇಲ್ಲೂ ಆಡ್ತಾ ಇದ್ದಾರೆ
Even Afghanistan was part of Bharat but these terrorists invaded it years ago.
I bro Telugu Audience likes you, Andhra Pradesh , Kurnool
Love from telengana
ಇಂತಹ ಕಡೆ ಹೋಗಲು ತುಂಬಾ ಧೈರ್ಯ ಬೇಕು, ಸಹಕಾರ ಬೇಕು, ನಿಜವಾಗಿಯೂ ನೀವು ಗ್ರೇಟ್
Really appreciate your efforts my brother.
ಜೈ ಭುವನೇಶ್ವರಿ🙏🙏
Video kuda ide nodi reoport madi
ದೇವರು ನಿಮ್ಮ ಧೈರ್ಯ ಮೆಚ್ಚಿದೆ😊✨
Proud to be kannadiga💛❤
Felt same anger we feel when we visit hampi. Great effort Gagan
Proud of u dr bro.... ನಿಮ್ಮ ಇರೋದು place bagge ಅದ್ಬುತ ವಿವರಣೆ ಕೊಡ್ತೀರ.... ಅದ್ಬುತವಾದ ಕನ್ನಡ ದಲ್ಲಿ... ❤❤
My lovely boy bro God bless you jai hindustan
ನೋಡಿದರೆ ತುಂಬಾ ಬೇಜಾರಗುತ್ತೆ...,😭 ಒಡೆದು ಹಾಕಲು ಮನಸ್ಸು ಹೇಗೆ ಬಂತೋ...ಕ್ರೂರಿಗಳು...😩
🙏🙏🙏🙏🙏ಸರ್ ನಿಮಗೊಂದು ನಮ್ಮ ಹೃದಯ ಪೂರ್ವಕ ವಂದನೆಗಳು ನಿಮ್ಮ ಈ ಹವ್ಯಾಸ ಕೋಶವನ್ನಾದರೂ ಓದು ಇಲ್ಲಾ ದೇಶವನ್ನಾದರು ಸುತ್ತು ಎಂಬ ಬಾಲ್ಯದ ಪ್ರಾಥಮಿಕ ಶಾಲಾ ದಿನಗಳನ್ನು ನೆನಪು ಮಾಡಿತು 🙏🙏🙏🙏🙏
Nijvada kannadiga karunada kanda. Karnataka Rathna nenu he vayasege nenna sadane thumba great .mathey yavdey bad words use madbeyda yakandre translate madidre prblms agbahudu kanda jopana kannada Rathna may God bless you paaaa 💐💐💐💐❤❤❤💐💐💐💐💐💐💐
ಎನ್ರಪ್ಪಾ , ನನ್ನ ಜೀವನದಲ್ಲಿ ಒಬ್ಬ ಕನ್ನಡಿಗ ತಾಲಿಬಾನಿಗಳನ್ನು ಮುಖಾಮುಖಿಯಾಗಿ ಭೇಟಿಯಾಗುತ್ತಾನೆ ಎಂದು ಭಾವಿಸಿರಲಿಲ್ಲ 🇮🇳🇮🇳
Proud to be kannadiga 💛❤️🔥
Why?
@Len Ovo why any achivement you did? Nothing right
@@saisai-du2ef valu peda erri puspalu bro,
@Len Ovo em ra nevu christian ha?
@sharans5626 bro bro what happened
ನಮಸ್ಕಾರ ಗಗನ್ ಆಫ್ಘಾನ್ ನಲ್ಲಿ ನಮ್ಮ ಇಂಡಿಯಾದ ಡ್ಯಾಮ್ ಇದೆಯಂತೆ ಅದನ್ನು ತೋರಿಸು ಹಾಗೆ ಪಾರ್ಲಿಮೆಂಟ್ ತೋರಿಸು ಶುಭವಾಗಲಿ ನಿನಗೆ👌👌🇮🇳🇮🇳
ದೇವರು ನಿಮಗೆ ತುಂಬಾ ಶಕ್ತಿ ಕೊಡ್ಲಿ
ಒಳ್ಳೆ ಕೆಲಸ
ಮುಂದುವರಿಸಿ
Only channel where you don't see negative comments 🤩🙏🏻 well done brother 💛♥️
S sir
ಅಪ್ಪಿ ಯಾರ್ ಈಗಾದ್ರೂ ಇರ್ಲಿ ನಿನ್ ಉಷಾರು ಜೋಪಾನ 🇮🇳
*ನೀನು ನಿಜವಗ್ಲೂ ಕನ್ನಡದ legend* 🇮🇳💛❤️♥️
ನಮೋ ಬುದ್ಧಾಯ... Buddha bless u ...🌷
💐ದೇವ್ರು ನಿನ್ ದ್ಯರ್ಯಕ್ಕೆ ಮೆಚ್ಚುಲೇಬೇಕು ಬ್ರೋ ನೀವು ನಮ್ಮ ಕರ್ನಾಟಕ ಹೆಮ್ಮೆ ❤️🙏💐
ನಮ್ಮ ದೇವ್ರು ವಿಡಿಯೋಗಾಗಿ ಯಾರ್ಯಾರು ಕಾಯ್ತಿದ್ರಿ! ನಮಸ್ಕಾರ ದೇವ್ರು 🙏
Brother..... I don't know,,, how many lessons this video has taught me ....
Hats off to you......
You are simply such an inspiration.....
All my best wishes to you,, my brother........
Dr. Bro.. Very good Historian and very Brilient Carefully God bless you 🙏🔱🇮🇳