ತಾಲಿಬಾನಿಗಳ ನಾಡಲ್ಲಿ ಏನಾಗ್ತಿದೆ? ನೋಡಿ!! | Afghanistan people | Dr Bro

Поделиться
HTML-код
  • Опубликовано: 8 фев 2025
  • Namaskara Devru!
    In this Video We tried the famous Chapli Kabab in Jalalabad!
    We Even Explored Stores of Sikh's who lived in Afghanistan Decades ago!
    We Roamed around streets of Jalalabad and Finally came to the most Dangerous place!
    THE GUN MARKET !!! People can Buy Guns, Bullets, Armors and many more Things!
    Walking in the Streets of Afghanistan was an Terrifying Experience...
    At Last We explored the Pottery of Afghanistan which makes pots to roast Rotis!
    Hope you Enjoyed this Video! Will Bring Something Exciting and New In the Next video too!
    Explore Afganistan journey
    • Explore Afghanistan
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    . ..............................
    😁Travel safe♥️Spread Happiness👍

Комментарии • 2,2 тыс.

  • @MCCreationn
    @MCCreationn 2 года назад +1115

    ಗುರು ನೀನು ಅವ್ರ ಹತ್ರನೆ ನಿಂತು ಅವ್ರಿಗೆ ಬೈತಿಯಲ್ಲ ಗುರು
    ನಿಜ್ವಾಗ್ಲು great 👍

    • @MCCreationn
      @MCCreationn 2 года назад

      Subscribe ❤️

    • @fish00p
      @fish00p 2 года назад +24

      Guru 1 mo ago comment on 10 min old video?

    • @vilan3481
      @vilan3481 2 года назад +11

      @@fish00p yes bro nangu same haage torustide

    • @ThedarkKnight_09
      @ThedarkKnight_09 2 года назад +7

      1 mon ago 😳😳

    • @vilan3481
      @vilan3481 2 года назад

      @@ThedarkKnight_09 yes

  • @fatimahebasur3904
    @fatimahebasur3904 2 года назад +102

    ಎಲ್ಲಾದರು ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ನಿಮ್ಮ ವಿಡಿಯೋ ನೋಡಿದಾಗ ಈ ಸಾಲುಗಳು ನೆನಪಾಗುತ್ತವೆ, ಜೈ ಹಿಂದ್, ಜೈ ಕರ್ನಾಟಕ ಮಾತೆ, 🙏🙏

    • @umeirkhan371
      @umeirkhan371 10 месяцев назад

      Maate karko bolna ny gumraah hone ki nashani ye...b

    • @durgesh22madar81
      @durgesh22madar81 3 месяца назад

      ​@@umeirkhan371 andha bhakta 😂

    • @umeirkhan371
      @umeirkhan371 3 месяца назад

      @@durgesh22madar81 u r the biggest

  • @ravigonnagar7960
    @ravigonnagar7960 2 года назад +85

    ಬ್ರೋ.... ನಿವು ಎಲ್ಲಿ ಬೇಕಾದ್ರೂ ದೈರ್ಯವಾಗಿ ಹೋಗ್ತೀರಾ ಅಂದ್ರೆ ಅದು ನಿಮ್ಮನಿಷ್ಕಲ್ಮಶ ವಾದ ಮನಸ್ಸಿನಿಂದ , ಅಂತ ಅನಿಸುತ್ತೆ ನಂಗೆ...ನಿಮ್ಮ ನಗು ಅಂದ್ರೆ ನಂಗೆ ತುಂಬ ಇಷ್ಟ....love u bro ❤️🥰😘..

  • @wethepeopleofindia4710
    @wethepeopleofindia4710 2 года назад +108

    ಆದ್ರೂ ನಾವು ಅನ್ಕೊಂಡಷ್ಟು ಕ್ರೂರಿಗಳಲ್ಲ ಅಲ್ಲಿಯವರು.. ನೀವು ಇಂಡಿಯಾದವರು ಅಂತ ಹೇಳಿದರು ತುಂಬಾ ಚನ್ನಾಗಿ ಮಾತಾಡಿಸುತ್ತಾರೆ

    • @musthafa.m48
      @musthafa.m48 Год назад +2

      10000 % brotehr

    • @ragavatth2208
      @ragavatth2208 Год назад +6

      Howdu Sikkaru desha bittiddu noduvagle gothaithu.. thumba olleyavru antha

    • @chakravarthy1234
      @chakravarthy1234 10 месяцев назад

      ​@@musthafa.m48 🤣🤣🤣🤣🤣🤣🤣🤣ninu allige hogu chennagirutte ee desha adru

    • @Hoohaaa786
      @Hoohaaa786 7 месяцев назад +2

      Elee muslims croreegalu

    • @wethepeopleofindia4710
      @wethepeopleofindia4710 7 месяцев назад

      @@Hoohaaa786 chapri is spotted

  • @bhimanagoudabiradarbiradar6783
    @bhimanagoudabiradarbiradar6783 Год назад +3

    ಬ್ರೋ ಇವತ್ತು ದ ಕೇರಳ ಸ್ಟೋರಿ ಮೂವಿ ನೋಡಿ ನಿನ್ನ ಧೈರ್ಯ ನೆನಪಾಯಿತು ಗುರು. Hats of brother

  • @anilabd9217
    @anilabd9217 2 года назад +388

    ತಾಲಿಬಾನ್ ಅಂದ್ರೆ Afghanistan ದವರೇ ಹೆದರುತ್ತಾರೆ ಆದರೆ ಒಬ್ಬ ಕನ್ನಡಿಗ ಅಲ್ಲಿ 10 kg ಗನ್ ಇಟ್ಟು ಕೊಂಡು ಒಬ್ಬಂಟಿಯಾಗಿ ನಿಂತಿದ್ದಾನೆ
    Hats of bro♨️😇❤ 😂

    • @BestOfNature1987
      @BestOfNature1987 2 года назад +14

      Adhike kaarana... Gagan dairiya ಮಾತ್ರ ಅಲ್ಲ...ಆ ಜನರ ಗುಣ.

    • @prasannaik-2917
      @prasannaik-2917 Год назад +2

      Taliban andre iga afgan avru hwdralla....avre afganistan alutta irodu iga

    • @srinivasa7963
      @srinivasa7963 Год назад

      @@BestOfNature1987 ಅದೂ ನಿಜಾನೆ ಆದ್ರೆ ಅಲ್ಲಿಗೆ ಹೋಗೋ ಧೈರ್ಯ ಎಷ್ಟು ಜನ ಮಾಡ್ತಾರೆ ಗುರು

    • @jagadeeshkoppa6463
      @jagadeeshkoppa6463 Год назад

      ​@@prasannaik-2917d

    • @Johnwick19942
      @Johnwick19942 3 месяца назад

      Le gugu 2 second ona gayab madeke, adu hospitality andodu gun ala 😂😂

  • @dlkingsshortmoviemakers8224
    @dlkingsshortmoviemakers8224 2 года назад +268

    ನಿಮ್ಮ ಧೈರ್ಯ ಕ್ಕೆ 🙏🙏🙏bro

  • @Venkataramappajayammaram
    @Venkataramappajayammaram 2 года назад +81

    ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಭಾಷೆ ಹಾಗೂ ಕನ್ನಡ ಕಂಪನ್ನ ಪಸರಿಸುತ್ತಿರುವ ತಮಗೆ ಅನಂತನಂತ ಧನ್ಯವಾದಗಳು 🙏🙏🙏🙏

    • @alurmadhusudan4608
      @alurmadhusudan4608 3 месяца назад +1

      Gubal Dr. Bro must be READ Ambedkar principles,,,,, If European not came to S Asia,,,, Especially British especially not Opens School for Panchams,,,,,, Not for mother fuckers Sudras Including Sudras PM of Modiji,,,,,, India is wasn't,,, not Afgaani,,,,, Worsted like Middle East/ Some of Great descriptions of wild Africa,,,,,,,,,

  • @venkateshks231
    @venkateshks231 2 года назад +12

    ಆತ್ಮೀಯ ಸಹೋದರ.
    ನಿನ್ನ ಮಾತು ಕೇಳುವುದೇ ಚಂದ. ಅದೂ ಹೊರ ದೇಶದಲ್ಲಿ ನಮ್ಮ ಕನ್ನಡ ಕಸ್ತೂರಿಯ ಸೊಬಗು. ಹೀಗೆ ಕ್ಷೇಮವಾಗಿ ಸಾಗುತಿರಲಿ ನಿನ್ನ ಪಯಣ. ❤👌👌

  • @yashmith09
    @yashmith09 Год назад +13

    ವಾಮನ ಅವತಾರ ಗುರು ನೀನು, ನಿನ್ನ ಆತ್ಮವಿಶ್ವಾಸಕ್ಕೆ ಒಂದು ಸಲಾಮ್ 👍👌

  • @Jr_Scientist
    @Jr_Scientist 2 года назад +195

    The only channel almost everyone watch without skipping 👊🔥

  • @jeevansaghrithaya9203
    @jeevansaghrithaya9203 2 года назад +48

    ನಮಸ್ತೆ dr. Bro.
    🙏, ಸಾದಿಸುವ ಛಲ, ದ್ಯೆರ್ಯಕ್ಕೆ ಆಫಗನ್ ಪ್ರಯಾಸದ ಪ್ರಯಾಣದ ಯಶಸ್ಸೇ ಸಾಕ್ಷಿ... ಜೈ ಕನ್ನಡಿಗ..ಜೈ ಭುವನೇಶ್ವರಿ....

  • @govindraj28
    @govindraj28 Год назад +21

    ಜಗತ್ತಿನ ಎಲ್ಲಾ ದೇಶ ಸುತ್ತಿದರು ನಮ್ಮ ಸಂಸ್ಕೃತಿ ಬಿಡಲಿಲ್ಲ, ನಿನ್ನ ಬಗ್ಗೆ ಹೆಮ್ಮೆ ಅನಿಸುತ್ತಿದೆ ಸಹೋದರ. 🚩

  • @prajwalnaik4952
    @prajwalnaik4952 Год назад +23

    Proud to be ಕನ್ನಡಿಗ ದೇವ್ರು 😍👏

  • @pratappratap5906
    @pratappratap5906 2 года назад +14

    Real hero 😍andre ninu bro.... ಎಲ್ಲ ಪರಿಚಯ ಮಾಡಿಸ್ತಾ ಇದ್ದಿಯ್ ಗ್ರೇಟ್ ಬ್ರೋ ನೀನು 🙄ನಮ್ಮ ಹೆಮ್ಮೆಯ ಕನ್ನಡಿಗ 💛❤️

  • @devumadnal43
    @devumadnal43 2 года назад +35

    ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ ದೇವ್ರು🔥🔥👍😘

  • @Chaya.S.03
    @Chaya.S.03 2 года назад +44

    ನಿಮ್ಮ ಧೈರ್ಯಕ್ಕೆ ಒಂದು ದೊಡ್ಡ ಸಲಾಂ ಅಣ್ಣ👏👏

  • @adarshbr3730
    @adarshbr3730 2 года назад +21

    ಕನ್ನಡದ ಹೆಮ್ಮೆ ಸರ್ ನೀವು..😍
    ನಾನು ನಿಮ್ಮ q/a ಗಳನ್ನ ನೋಡಿದೀನಿ ನೀವು ತುಂಬಾ ಪ್ರಾಮಾಣಿಕವಾಗಿ ಉತ್ತರ ಕೊಟ್ಟಿದಿರ ಸರ್....❤️😍😍

  • @vinuuthappa10
    @vinuuthappa10 Год назад +38

    Lots of Love to our Afghan brothers for taking good care of our LITTLE TREASURE ❤

    • @bashubhai1237
      @bashubhai1237 Год назад

      🎉v🎉🎉😂❤❤😮
      C😢🎉 mm😊

  • @Cartoon_World_HKN
    @Cartoon_World_HKN 2 года назад +16

    ಅಭಿಮಾನವಿದೆ ಬ್ರೋ ನಮ್ಮ ಕನ್ನಡಿಗ ಎಂಬ ವಿಚಾರದಲ್ಲಿ ❤️ ಆದರೆ ನಿನ್ನ ಮಾತು ಮತ್ತೊಂದು ಧರ್ಮಕ್ಕೆ ನೋವುಂಟು ಮಾಡದಿರಲಿ ಬ್ರೋ

  • @swamypandith6294
    @swamypandith6294 2 года назад +6

    ಮಹಾನ್ ಸಾಹಸಿ ಹಾಗೂ ಧೈರ್ಯಶಾಲಿ, ಇದೋ ನಿಮಗೆ ನನ್ನ ನಮನ.

  • @rathnakarahegde7910
    @rathnakarahegde7910 2 года назад +145

    Congratulations .....1M subscribe 💐💐. ನಿಮ್ಮ ಪ್ರತಿ ವೀಡಿಯೋ ನೋಡಿದಾಗಲೆಲ್ಲ ಹೊಸ ಪ್ರಪಂಚಕ್ಕೆ ಹೋಗಿ ಬಂದ ಅನುಭವ. ಧನ್ಯವಾದಗಳು.... Dr. Bro..

  • @vasanthisc2422
    @vasanthisc2422 Год назад +4

    ನಿಮ್ಮ ಧೈರ್ಯಕ್ಕೆ ನಮ್ಮ ಮೆಚ್ಚುಗೆ , ಆಶೀರ್ವಾದ ಸದಾ ಇರುತ್ತದೆ ಗಗನ್ 👏👏👍👍

  • @GGtvkannada
    @GGtvkannada 2 года назад +4

    ನಿಮ್ಮ ಧೈರ್ಯ ಮೆಚ್ಚಬೇಕು ಬ್ರದರ್, ಅನ್ನೋ ಸಾಕಷ್ಟು ಇದೆ ರೀತಿ ನಿಮ್ಮ ವಿಡಿಯೋಗಳು ಮೂಡಿಬರಲಿ

  • @Harpic99
    @Harpic99 2 года назад +2

    ಎನ್ ಧ್ಯೇರ್ಯ ಗುರುವೇ,,,ನಮಗಿಲ್ಲಿ ನೋಡ್ತಾಯಿದ್ರೆ ಎದೆ ಢವ ಢವ ಅನ್ನುತ್ತೆ🙏🏻

  • @Realme-pu9nb
    @Realme-pu9nb 2 года назад +35

    0:15 Looking at that little girl really felt bad how they have treated her.😭 More power to her to survive.

  • @muttukunijadar6699
    @muttukunijadar6699 2 года назад +219

    ದೇವ್ರು 10 lack subscribers congratulate bro. 🥰🥰

  • @balaraj7094
    @balaraj7094 2 года назад +91

    Proud to be kannadiga 💛❤️

  • @rmd9832
    @rmd9832 Год назад +1

    aa devru sada Nim jote iddane Devru, olle kelsakke devr support yavaglu idde irutte, elladru iri arogya vagi, safe agiri Devru, aadru Nim dhairyakke 👏👏👏

  • @gsvlogs1999
    @gsvlogs1999 2 года назад +5

    Bro ನಿಮ್ಮ ಧೈರ್ಯಕ್ಕೆ ಒಂದು ದೊಡ್ಡ ಸಲಾಂ 😊🙏❤️‍🔥❤️‍🔥❤️‍🔥

  • @PavanKumar26
    @PavanKumar26 2 года назад +19

    ನಿಜವಾದ ದೇವ್ರು Dr.Bro 🙏🙏🙏, ನಾವೆಲ್ಲಾ ಕೇವಲ ಅಭಿಮಾನಿಗಳು. Wishing you Happy new year 2023 Dr.Bro

  • @arasukumarb2216
    @arasukumarb2216 2 года назад +53

    Congratulations Devru Devru💐1 M All D Best Take Care God Bless you 🙏

  • @maheshguttedar7884
    @maheshguttedar7884 2 года назад +16

    Ur a star 🌟 of RUclips kannadiga Jai Karnataka ❤️❤️

  • @prakashdoddalingegowda1030
    @prakashdoddalingegowda1030 2 года назад +2

    ನೀನು ನಿಜವಾದ ಕನ್ನಡದ you ಟ್ಯೂಬರ್ Dr ಬ್ರೋ, ನಿನ್ನ ಧೈರ್ಯ ಕ್ಕೆ ನನ್ನ ನಮಸ್ಕಾರ ಹಾಗೂ ಶುಭಾಶಯಗಳು 🙏

  • @chandrashekaracharyashekar8323
    @chandrashekaracharyashekar8323 2 года назад +3

    ಅಂಗೈಯಲ್ಲಿ ಜಗತ್ತನ್ನೇ ತೋರಿಸ್ತಾ ಇದ್ದೀರಿ... 👌🏻👌🏻👌🏻 u r Great sir..🤝🤝

  • @abhigowdaka4462
    @abhigowdaka4462 2 года назад +12

    King of karnataka ❤️ kannadada hemme nivu ❤️🙏

  • @Myjourneyok
    @Myjourneyok 2 года назад +59

    Success is Not Final, Failure is Not Fatal: it is the Courage to Continue that Counts. We love you bro😇

  • @rashmikarthik5674
    @rashmikarthik5674 2 года назад +23

    44mints alli 83k views 12k likes no one beat u devru ❤️❤️ amazing

  • @TheAYESHAUZMA
    @TheAYESHAUZMA 2 года назад +4

    Suban Allah Masha Allah SWT. Have heard of Afghnistan bit not believed much that so much restrictions to women. After seeing this video from our Kannada person I cannot believe and even to see video I am shivering. Hats off to your guts. Allah bless you.

  • @Zara_murat
    @Zara_murat 2 года назад +23

    Love from afg thanks for sharing bro ❤🇦🇫❤️🇮🇳

  • @keerthibanari9731
    @keerthibanari9731 2 года назад +11

    10.9 ಲಕ್ಷ ಚಂದಾದಾರರು
    ಹಾರ್ದಿಕ ಅಭಿನಂದನೆಗಳು
    👏👏👏

  • @vishnuvirat730
    @vishnuvirat730 2 года назад +36

    ಹೆಮ್ಮಯ ಕನ್ನಡಿಗ ಮಾಸ್ಟರ್ ಪೀಸ್ ನೀನು 💛❤️

  • @souldarkteam2005
    @souldarkteam2005 2 года назад +22

    CONGRATULATIONS ದೇವರು 1 million 🙏🫡😊

  • @sreedharv5750
    @sreedharv5750 2 года назад +3

    ನಾನ್ವೆಜ್ ದೇಶದಲ್ಲಿ ವೆಜ್... ಕಷ್ಟ ಕಷ್ಟ 😄.... ವಿಡಿಯೋ ಚನ್ನಾಗಿತ್ತು

  • @PurnaVibes
    @PurnaVibes 2 года назад

    Namaskara devru lovely videos...Nan 5yrs maglige nim devru dailoug thumba ista....bari devru devru annodanne nodtale

  • @rcbforever1234
    @rcbforever1234 2 года назад +212

    KGF - 3 Ge Devru Gun Tarak Hogoure 😂🤍

  • @Ravindra0649
    @Ravindra0649 2 года назад +3

    4:36 ನಿಜ bro ಅದು ಅನುಭವ ಆದವರಿಗೆ ಗೊತ್ತಾಗುತ್ತೆ ಆ ನೋವು ಎಂಥದ್ದು ಅಂತ

  • @anumadhu304
    @anumadhu304 2 года назад +956

    1M Subscribe 🎉🥰👌 Congrats 👍🎊😍 Dr bro

    • @Akash777..
      @Akash777.. 2 года назад +12

      Tq💞

    • @praveenkullolli8775
      @praveenkullolli8775 2 года назад +7

      Super

    • @FILMY_UNIVERSE001
      @FILMY_UNIVERSE001 2 года назад +49

      Eda henge bro video upload madi one hr aytu☹️ nin 1 tingla hinde ne comment madidiya

    • @FILMY_UNIVERSE001
      @FILMY_UNIVERSE001 2 года назад +15

      Video upload madi 1 hrs aytu adre ella commentu 1 month ago anta torta ede ☹️☹️

    • @Myjourneyok
      @Myjourneyok 2 года назад +9

      @@FILMY_UNIVERSE001 same nan doubt Ade🤔

  • @kgmamatha6777
    @kgmamatha6777 2 года назад +2

    Ur great ya
    Only news channel ll show there Afghanistan war n all
    But wat happened to that city not even single news channel shown us
    Thanks for showing us present condition of Afghanistan 🙏
    Ur great n daring person u went der n taken video 🙏🙏🙏

  • @sharathkumar1257
    @sharathkumar1257 2 года назад +7

    ನಮ್ಮ ಧರ್ಮವನ್ನು ಪಾಲಿಸಿ ಅನ್ಯ ಧರ್ಮವನ್ನು ಗೌರವಿಸುವುದನ್ನು ಜನ ನಿಮ್ಮನ್ನು ನೋಡಿ ಕಲಿಯಬೇಕಾಗಿದೆ 😍😍😍😍❤️👌

    • @irshab4940
      @irshab4940 2 года назад

      That is indian culture😍

    • @irshab4940
      @irshab4940 2 года назад +1

      That is indian culture😍

    • @sharathkumar1257
      @sharathkumar1257 2 года назад

      @@irshab4940 ಎಲ್ಲರೂ ಹಾಗೆ ಇರಲ್ವಲ್ಲ.....

    • @irshab4940
      @irshab4940 2 года назад +1

      @@sharathkumar1257 ಎಲ್ಲರೂ ಸರಿಯಾಗಿದ್ದರೆ ತಪ್ಪು ಸರಿ ಹೇಗೆ ಅರ್ಥ ಮಾಡಿಕೊಳ್ಳುವುದು..

  • @kannadiga2.0
    @kannadiga2.0 2 года назад +6

    I am addicted to your video devru 🙏💥💛❤️

  • @SushmaKaraba
    @SushmaKaraba 2 года назад +20

    ನಮ್ಮ ಬ್ರಾಹ್ಮಣ ಜಾತಿ ಯವರಿಗೆ ಎಲ್ಲಿ ಹೋದರೂ ಊಟದ ಸಮಸ್ಯೆ.. ಅಂತದ್ರಲ್ಲಿ ..ಆಫ್ಘಾನಿಸ್ತಾನಕ್ಕೆ ಹೋಗಿ ಹೇಗೆ ಇದ್ರಿ ಬ್ರೋ. ... Hats off 🙏🙏👍

    • @sga1292
      @sga1292 2 года назад +4

      ready to eat ( MTR ) tagondu hogirthare.

    • @jumbo6689
      @jumbo6689 2 года назад +7

      Sasyahari galige tumba kashta agutte anta heli... Brahmana anta heluvudu beda....

    • @shivashankar150
      @shivashankar150 2 года назад

      Lo ಜಾತಿ ಬುದ್ದಿ ಬಿಡೋ ನಾಯಿ

    • @kiccha_8055
      @kiccha_8055 2 года назад

      ಲೇ ಇದ್ರಲ್ಲಿ ಜಾತಿ ಧರ್ಮ ಯಾಕ್ರೋ ತರ್ತೀರಾ 😡😡😡

    • @kiccha_8055
      @kiccha_8055 2 года назад

      Dr. Bro na ಯಾರು ಜಾತಿ ಧರ್ಮ ನೋಡಿ ಬೆಳೆಸಿಲ್ಲ ಅವರ ಕೆಲಸ ಪರಿಶ್ರಮ ನೋಡಿ ಬೆಳಸಿರೋದು ನೆನಪಿರಲಿ 😡😡😡

  • @ylarts
    @ylarts 2 года назад +19

    🙏🙏DEEVRU 🙏🙏
    I am mad at your dare confidence
    💥💥💥💪💪💪♥️♥️♥️

  • @mallappasakamma9467
    @mallappasakamma9467 2 года назад

    ನ್ಯೂ ಬಿಗ್ ಬಾಸ್ ಗೆ ಹೋಗೋಕೆ ಅರ್ಹತೆ ಇದೆ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಅಣ್ಣ ಇನ್ನೂ ದೊಡ್ಡದಾಗಿದೆ ಹೆಸರು ಮಾಡಿ ❤️🙏🏽👌

  • @laxmisada5179
    @laxmisada5179 Год назад +2

    Anna. Fist comment... 🙏nimma vlog nice anna.. Nimmanna nodidre tumbha proud aagutte namage namma kannadavaru anta 🙏🙏🙏😊

  • @commonknowledge5389
    @commonknowledge5389 2 года назад +70

    Congratulations 👏DR bro💛❤

  • @ProudHindugirl610
    @ProudHindugirl610 Год назад +22

    Proud to be Kannadathi 💛❤️

  • @entertainment7x738
    @entertainment7x738 2 года назад +4

    2:27 ಅಲ್ಲಿ ಯಾವರು ಸ್ಟ್ರಾಂಗ್ ಯಾಕಂದ್ರೆ ಕೆಲಸದ ಸಮಯದಲ್ಲು ದೇವರನ್ನು ಮರೆಯಲ್ಲ.ನಮಾಜ್ ಮಾಡ್ತಾರೆ.❤️‍🩹

  • @vinayakprabhu7311
    @vinayakprabhu7311 Год назад

    ನಿಮ್ಮ್ ವಿದೇಶ ಪರಿಚಯದ ಕಲ್ಪನೆ ಅದ್ಭುತ

  • @rameshsastry6779
    @rameshsastry6779 2 года назад

    ನೀನು ಗ್ರೇಟ್ ಗುರು.. ಸೊಪರ್ ಆಗಿ ಬಹಳ ದೈರ್ಯವಾಗಿ ವಿಡಿಯೊ ಮಾಡಿದೀಯಾ. ಗ್ರೇಟ್.

  • @prajwalkannadiga8737
    @prajwalkannadiga8737 2 года назад +15

    ೧೦ ಲಕ್ಷ ಸಬ್ಸ್ಕ್ರೈಬರ್ಸ್ ಆಗಿರುವುದಕ್ಕೆ ಅಭಿನಂದನೆಗಳು 👏

  • @mujeershades
    @mujeershades 2 года назад +21

    I have been watching your vlogs when you started from Karnataka tourist attractions. Good to see you exploring different countries. Your Hindi is also quite good. Enjoy madi...

    • @DrBro
      @DrBro  Год назад +1

      ruclips.net/video/p4XJ-yjLilQ/видео.html
      Check the Hindi version

    • @DrBro
      @DrBro  Год назад

      ruclips.net/video/frrhrtS8_rc/видео.html👈
      Hindi version Burjkalifa video😍

  • @raghureddy4707
    @raghureddy4707 2 года назад +10

    An apple 🍎 a day keeps Dr away but Dr bro's videos everyday entertains every moment with all feelings ❤️ proud of you bro

  • @Manjulamp2006
    @Manjulamp2006 Год назад

    ಬ್ರೋ ಏನು ಧೈರ್ಯ ನಿಮಗೆ ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ. ಹುಷಾರಾಗಿರಿ

  • @horizon3438
    @horizon3438 2 года назад +1

    Sakath dialogue,
    Sharma neka nai. Sharma ji ka beta toda ho.
    Superb.

  • @newmoveapdts129
    @newmoveapdts129 2 года назад +12

    Congratulations dr bro. ❤❤💛💛🦁🦁೧ ಮಿಲಿಯನ್ ಫ್ಯಾಮಿಲಿ. 🌹🌹

  • @ShashikumargShashikumarg
    @ShashikumargShashikumarg Год назад +5

    ನಮ್ಮ ಹೆಮ್ಮೆಯ ಕನ್ನಡಿಗ 👌❤‍🔥

  • @sujathag6782
    @sujathag6782 Год назад +3

    ನಿಮ್ಮ ಧೈರ್ಯ ಮೆಚ್ಚಬೇಕು ಸಹೋದರ 💐

  • @ChandrashekarME
    @ChandrashekarME 2 года назад +1

    Gagan ninage kannadigara ashirwradha sikkidhe God bless you🤝👍

  • @ಧೃತಿಜೈಕನ್ನಡಾಂಬೆಕಲ್ಮನಿ

    ನೀ ಬಿಡು.. ಗುರು ಎಲ್ಲಿಗೆ ಹೋಗಿಬಿಟ್ಟೆ..!
    ನಿನ್ನ ಆ ಡೆರಿಂಗ್ ಸೂಪರ್ ಗುರು...

  • @ravikumarpattar9000
    @ravikumarpattar9000 2 года назад +13

    Devru 11lakh subscribers reach agya idira congrats
    🔥🔥🇮🇳🇮🇳 Love u from Koppal

  • @trendingstatus3029
    @trendingstatus3029 2 года назад +17

    Guru....
    You are the real hero..🔥

  • @dukelover8829
    @dukelover8829 2 года назад +5

    First time i see legend youtuber in kannada ♥️🥰🤗

  • @Basama-sz7pt
    @Basama-sz7pt 2 месяца назад

    Ninna dhyirya mechubekuu...
    Daring, guts & good attitude guy...

  • @mohammedaftab7336
    @mohammedaftab7336 2 года назад +2

    Great to see our kannadiga in Afghan land . He doesn’t hurt there sentiments even in our kannada language.

  • @astrologer...88
    @astrologer...88 2 года назад +6

    ಅಲ್ಲೂ ಒಳ್ಳೆ ಜನ ಇದ್ದಾರಲ್ಲ ಗುರು.. ಥ್ಯಾಂಕ್ಸ್ ಗುರು ನಿನಗೆ ಇದನ್ನು ವಿಡಿಯೋ ಮಾಡಿ ತೋರಿಸಿದ್ದಕ್ಕೆ.. 🇮🇳🇮🇳🇮🇳

    • @sede.udin_5884
      @sede.udin_5884 2 года назад +1

      ಏನ್ ಒಳ್ಳೆ ಜನ? ಇರೋ ಬರೋ ಹಿಂದುಗಳನ್ನೆಲ್ಲಾ ಸಿಖರನ್ನ ಬುದ್ಧರನ್ನ ಓಡ್ಸಿ ನಾಚಿಕೆ ಇಲ್ದೇ ಖುಷಿಯಾಗಿದ್ದಾರೆ. ಇದೇ ನಮ್ ದೇಶದಲ್ಲಿ ಹಾಗೇನಾದ್ರು ಮುಸ್ಲಿಮರಿಗೆ ಮಾಡಿದ್ದಿದ್ರೆ ನಮ್ ಹಿಂದೂಗಳೆ ಬೊಬ್ಬೆ ಹೊಡ್ಕೊಂಡು ಹುಚ್ಚರಾಗೋಗ್ತಿದ್ರು.

  • @manojvoxshetty7246
    @manojvoxshetty7246 2 года назад +25

    Congratulations namma devrige 1M wow 🥳👍🙏

  • @roger4729
    @roger4729 2 года назад +48

    Devru I'm so happy for you. I subscribed to your channel when you had some 3k or 4k subscribers. Thumba beldhidira devru. Congratulations. 🔥🔥

  • @AkheelAhmed-u9u
    @AkheelAhmed-u9u 10 месяцев назад +1

    Whatever there culture is praise them brother. It is good for your future as well. The day they understand you told anything bad. They may loose trust on Indian RUclipsrs.
    Overall the video is awesome!!

  • @PrakashPrakash-hx1mw
    @PrakashPrakash-hx1mw 2 года назад

    ನಮ್ಮ ಕರ್ನಾಟಕ ಹುಲಿ ಪ್ರಪಂಚ ಸುತ್ತುತಿದೆ ಧೈರ್ಯದಿಂದ

  • @muttukunijadar6699
    @muttukunijadar6699 2 года назад +13

    Congratulations ದೇವ್ರು 10 lack (1 million) subscribe 🙏🙏🙏🙏🙏🙏😍🥰🥰🥰🥰🥰

  • @manjunathgangadhargangadha4364
    @manjunathgangadhargangadha4364 2 года назад +3

    ಗುರು, ಅಲ್ಲಿ ಯಾರ್ಗಾದ್ರು ಕನ್ನಡ ಬಂದ್ರೆ ನೀನು ಶಿವನ ಪಾಧನೆ... ನಿನ ಧೈರ್ಯ ಮೆಚ್ಚಬೇಕು...🙏

  • @Suri.6876
    @Suri.6876 2 года назад +24

    Congrats devru for 1 M 🙏🙏🙏🙏🙏🙏🙏

  • @ashokirkal5850
    @ashokirkal5850 Год назад +1

    ಇದನ್ನೆಲ್ಲಾ ನೋಡಿದ ಮೇಲೆ ಭಾರತದಲ್ಲಿ ಹುಟ್ಟಿದ್ದು ನಮ್ಮ ಅದೃಷ್ಟ

  • @shravanck6164
    @shravanck6164 2 года назад

    Guru nin mele iro gaurava tumba jasti ne aithu. Salute to you.

  • @klakshmank3236
    @klakshmank3236 2 года назад +13

    ಪ್ರೀತಿಯಿಂದ ಇದ್ದಾರೆ ಬ್ಲೂ ❤

  • @shivung
    @shivung 2 года назад +9

    Congrats Bhai 1M subs ❤️ jasti agli avnoun inna

  • @yashwanth9677
    @yashwanth9677 2 года назад +16

    Devru 🔥💥🤙🏻👀😍......

  • @bhavanahiremath2315
    @bhavanahiremath2315 2 года назад

    ನಿಮ್ಮ ಧೈರ್ಯಕ್ಕೆ ನಮ್ಮದೊಂದು ಮೆಚ್ಚುಗೆ.bro

  • @ganeshsg5422
    @ganeshsg5422 2 года назад +1

    Bro, ನಮ್ಮೂರೆ ನಮಗೆ ಮೇಲು.
    ಸಿಖ್ ಪಂಥ ದವ್ರು ತಾಲಿಬಾನ್ ಬಿಟ್ಟು ಬರುವಾಗ ಎಷ್ಟು ನೋವು
    ಅನುಭವಿಸಿರಬೇಕು, ಅಲ್ವಾ

  • @bhargavahj7992
    @bhargavahj7992 2 года назад +10

    ಅವರ ನೆಲದಲ್ಲೇ ನಿಂತು ಅವರಿಗೆ ಗುರಿ ಇಡುತ್ತೀಯ ಅಂದ್ರೆ ನೀನು ಮಹಾನ್ ಗ್ರೇಟ್

  • @nithinkarkera8597
    @nithinkarkera8597 2 года назад +8

    Congratulations bro❤️ 10 lakh subscriber all the best . God bless you 🙌

  • @nanukannadiga5767
    @nanukannadiga5767 2 года назад +11

    Congrats devru for 1 million subscribers 🤩🤩🤩🤩

  • @BandenawazKhed
    @BandenawazKhed 7 месяцев назад

    ನಿನ್ನ ವಿಡಿಯೋ ನೋಡಿದ್ರೆ ಬೇಸರ ಆಗಲ್ಲ ❤❤❤❤

  • @ashwamedha
    @ashwamedha 2 года назад

    ಬ್ರೋ ನಿಮ್ಮ ಸಂದರ್ಶನಕ್ಕಾಗಿ ಕಾಯುತ್ತಿದ್ದೇವೆ. ಬೇಗ ಬನ್ನಿ ❤

  • @puneethb1739
    @puneethb1739 2 года назад +163

    Congratulations devru Best of luck 👑🎉🥳🎉👑🥳

    • @rachurachu-ds3lq
      @rachurachu-ds3lq 2 года назад +2

      En guru idu,,video bittu 3 hours agide e comment 1 month ago antha thorsthide🤔

    • @puneethb1739
      @puneethb1739 2 года назад +1

      Idhu 1st private video for the subscribers., Ivattu public video agidhe

    • @rachurachu-ds3lq
      @rachurachu-ds3lq 2 года назад +1

      @@puneethb1739 ohh a thara bere idiya😆

    • @dhanukulal4877
      @dhanukulal4877 2 года назад +1

      Nang idella gotte irlilla bro nijavaaglu

    • @jayaramamogaveera8869
      @jayaramamogaveera8869 2 года назад

      @@rachurachu-ds3lq yes bro

  • @Babubabu1k
    @Babubabu1k 2 года назад +10

    Congratulations devru for "1 million*❤️😍🎊🎉🎉

  • @manojvoxshetty7246
    @manojvoxshetty7246 2 года назад +81

    ಬೇಟೆ ಆಡೋರ್ನೆ ಬೇಟೆ ಆಡ್ಬೇಕು 😂😅

  • @yashavantbenni6737
    @yashavantbenni6737 2 года назад +2

    ಬೇಟೆ ಆಡೋರ್ನೆ ಬೇಟೆ ಆಡಬೇಕು....what a line bro.....

  • @vijayanand7574
    @vijayanand7574 2 года назад +1

    Hi Gagan devru.
    Congratulations to 1 M subscribers.
    How past this 1 M subscribers completed, very good.
    God bless you.