I read the book a thousand splendid suns by Khaled Hosseini and after seeing ur Afghanistan series I lived the book, thank you asha & Kiran...idukke doddavru heliradu "ದೇಶ ಸುತ್ತಿ ನೋಡು ಕೋಶ ಓದಿ ನೋಡು"
Hi Asha Kiran Anna Good morning how are you. 100 years old camera nodi tumba. Ne Kushi aythu. Because yavatthu yellu nu node ella. Thanks for sharing vedio keep smiling 😊 take care God bless you loooooooots of love from Karnataka ❤❤❤❤
Vijayadashami habbada subhashayagalu asha mattu kiran avarige 100 varsha camera yigalu work maduttide and are ascharya vaguttade nimibbara photo chennai bandide nice video Tq asha kiran rige bere deshakke ho dare nodi kondu hogi hello nodi daru war galategalu jagrate safe agiri
🏠🙏...., 👸👌👍👏👏🌟 ಮೊದಲು ಇವರನ್ನು ಡಾಕ್ಟರ್ ಬ್ರೋ ತೋರಿಸಿದ್ದಾರೆ ಎಂದು ನನ್ನ ಅನಿಸಿಕೆ ಆಗಿದೆ ಮೇಡಮ್ ಜಿ ಸರ್., ಆದರೂ ನೀವು ಮತ್ತೊಮ್ಮೆ ನೆನಪು ಮಾಡಿ.,. ತಿಳಿಸಿರುವ ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಮೇಡಮ್ ಜಿ
ನಾನ್ನು ಇದನ್ನು DR BRO 🤩❤️ RUclips ನಲ್ಲಿ ನೋಡಿದೀನಿ Afghanistan' episode ನಲ್ಲಿ ❤❤😂
ನಿಮ್ಮ ಆರೋಗ್ಯ ಮತ್ತು ರಕ್ಷಣೆಗೆ ಮೊದಲೂ ಅದ್ಯತೆ ನೀಡಿ ನಂತರ ನಿಮ್ಮ ವೀಡಿಯೊ ಅಭಿಪ್ರಾಯವನ್ನು ಹಂಚ್ಚಿಕೊಳ್ಳಿ. ನಿಮ್ಮಗೆ ಹನುಮಂತರಾಯರ ಆರ್ಶೀವಾದವಿರಲಿ ಜೈಶ್ರೀರಾಮ್
Nam Dr bro ತೋರಿಸಿದ್ರು. ನೀವು ಕೂಡಾ ಮತ್ತೆ ತೋರಿಸಿದ್ದು.ಕುಶಿ ಆಯಿತು. ನನ್ನ ಪ್ರೀತಿಯ ದಂಪತಿಗಳಿಗೆ 🙏🙏🙏🙏❤️❤️❤️❤️❤️❤️
ಒಳ್ಳೇ ಅನುಭವ, ಜನರ ನಡುವೆ ಬೆರೆತು, ಅವರ ಜೀವನ ಶೈಲಿಯ ಪರಿಚಯ ಮಾಡೋದೇ ಸೂಪರ್.👌👌👌
ನೀವಿಬ್ಬರು ನಮ್ಮ ಕರ್ನಾಟಕದ ಹೆಮ್ಮೆ ಆಶಾ mam ಹಾಗೂ ಕಿರಣ್ sir ❤
Devru😂😂😂dod bucket nan maga ninu😂😂😂
ನಮಸ್ತೆ ಎಲ್ಲರಿಗೂ. ಶುಭೋದಯ ಅಣ್ಣಾ. ಅಕ್ಕ... ನವರಾತ್ರಿ ಶುಭಾಶಯಗಳು.... ಬಹು ದಿನದ ನಂತರ ಭೇಟಿ. ನಿಮ್ಮನ ನೋಡಿ ಸಂತೋಷ ವಾಯಿತು... ❤️
ನಿಮ್ಮ ಧೈರ್ಯ ಕ್ಕೆ ದೊಡ್ಡ ನಮಸ್ಕಾರ. ನಿಜವಾಗಲೂ ನೀವು ತುಂಬಾ ಗ್ರೇಟ್. ದೇವರು ನಿಮಗೆ ಒಳ್ಳೆಯದು ಮಾಡಲಿ.
Afghanisthan video very nice superb. Old camera superb. Market very nice. Sweets and meat nice. Super video. Jai Karnataka.💛❤💛❤💛❤🇮🇳🇮🇳🇮🇳🇮🇳
I read the book a thousand splendid suns by Khaled Hosseini and after seeing ur Afghanistan series I lived the book, thank you asha & Kiran...idukke doddavru heliradu "ದೇಶ ಸುತ್ತಿ ನೋಡು ಕೋಶ ಓದಿ ನೋಡು"
ಹೊಸ ಜನರ ಹೊಸ ಸ್ಥಳದ ಬಗ್ಗೆ ಮಾಹಿತಿ ನೀಡುತ್ತಿರುವ ನಿಮಗೆ ಅನಂತ ಧನ್ಯವಾದಗಳು ಸರ್ ಮೇಡಂ 🙏🌹
Respect Button For Cameraman🎉
Video made with lots of efforts and love wonderful ❤loved it
Hi Asha Kiran Anna Good morning how are you. 100 years old camera nodi tumba. Ne Kushi aythu. Because yavatthu yellu nu node ella. Thanks for sharing vedio keep smiling 😊 take care God bless you loooooooots of love from Karnataka ❤❤❤❤
4:22 ಕತ್ತಲು ಅಲ್ಲ ಕಿರಣ್ ಬ್ರೋ ಬೆಳಕು ಹೋಗ್ಬಾರ್ದು ಅಂತ 😊
Neevu naama Karnataka rayabarigalu❤❤❤❤❤. Plz tym idre banni dasaraghe mys dasara explore madiiiiiii Nam kanadigaru nim jothellii idaaare ......
Chennagi Moodi bamdidiE.... superb sir... and take care🙏🙏
ಮೊದ್ಲು dr bro ಸೋರಿಸಿದ್ದು ಇ ಕ್ಯಾಮರಾ ☺️
👍ಹೌದು
ನೆಚ್ಚಿನ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐💐
ತುಂಬಾ ಚೆನ್ನಾಗಿದೆ ಜೈ ಕರ್ನಾಟಕ 👏👌👌 ಒಳ್ಳೆಯ ಕೆಲಸ ಮಾಡಿದ್ದೀರಿ 😅😊
Super anna lv from Karnataka kolar keep on rock we always support you ❤️
Vijayadashami habbada subhashayagalu asha mattu kiran avarige 100 varsha camera yigalu work maduttide and are ascharya vaguttade nimibbara photo chennai bandide nice video Tq asha kiran rige bere deshakke ho dare nodi kondu hogi hello nodi daru war galategalu jagrate safe agiri
Ok Madam
Really nice experience good luck and careful mam and Sir and enjoy the moments 👌🏻👌🏻👌🏻👌🏻💐💐💐💐💐
Baaa Kiran Anna mindigutidh meat namigh beda .... but anna ninu simply awesome love you ashakkaa
Tears filled in my eyes for your efforts salute to you jai hind jai bharat
Love 💕 from KA36 Karnataka Bharat 🇮🇳🦁
Dr,Bro,ಹೋಗಿದ,,,ಬನಿ,📷📸📷📸📷📸,,ತೋರಿಸುತ್ತದೆ,ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ🍦🍧🍦🍧🍦🍧🍨🍦🍨🥨
Dr bro all ready clicked photo there❤️🔥
🏠🙏...., 👸👌👍👏👏🌟 ಮೊದಲು ಇವರನ್ನು ಡಾಕ್ಟರ್ ಬ್ರೋ ತೋರಿಸಿದ್ದಾರೆ ಎಂದು ನನ್ನ ಅನಿಸಿಕೆ ಆಗಿದೆ ಮೇಡಮ್ ಜಿ ಸರ್., ಆದರೂ ನೀವು ಮತ್ತೊಮ್ಮೆ ನೆನಪು ಮಾಡಿ.,. ತಿಳಿಸಿರುವ ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಮೇಡಮ್ ಜಿ
Yes
Yes
ಹು ಬ್ರೋ ನಿಜ
S torsiddare
ವ್ಹಾವ್ ಸೂಪರ್ ವಿಡಿಯೋ, ಜೈ ಕರ್ನಾಟಕ ❤
ನಿಜ ಹೇಳಿ ನಮ್ಮ ಬ್ರೋ ಟಾರ್ಗೆಟ್ ಆಗಿರುವುದು thumba ನೋವು ಆಗಿದೆ 😭ನೀವು ಮಾತಾಡುವಾಗ husharu asha💑 ಕಿರಣ್ all the best👍💯❤❤❤❤❤
ಸತ್ಯ ಹೇಳೋಕೆ ಯಾಕ್ರಿ ಭಯ, ಹೊಯ್ಕೊಳ್ಳೊರು ಹೊಯ್ಕೊತಾರೆ, ಅವರ ಕೆಲಸ ಅವರು ನಿರ್ಭೀತಿಯಿಂದ ಮಾಡಲಿ ಬಿಡಿ, ನಮ್ಮ ಜನ ಹೇಗೆ ಇದ್ದರೂ ಮಾತಾಡ್ತಾರೆ, ಅದರ ಬಗ್ಗೆ don't care ಅಷ್ಟೇ.
Anu Target heli
En target aagidhaarae thilsi please. .😮
Enilla dr.bro crct agi helidare illi irawru sari illa aste
@@sks3543dr.bro chaina ge hogi alligu nam deshakku compare maadi matadiru adikke ilini balapantiyaru awr virudda matadtidare aste
ಆಫ್ಘನಿಸ್ತಾನ್ ಎಪಿಸೋಡ್ ಬೆಸ್ಟ್
Oh crazy 😊nice video
Super Asha and Kiran
Good afternoon ashakiran alliya Jana hegego eneno foods na radi madikondu tinnutare nodidrane bejaru agute nam bharatane best 👌👌👌👌👌 country
You make us wait for every episode. Great info as always
God Bless Both of you ❤
Asha looks like FATHIMA SHAKE BEGAM in old photos ♥️👌
God bless you both of your..
Love from kerala 💖
ಕರ್ನಾಕದ ಆಶಾ - ಕಿರಣ Flying Passport ❤❤❤
#Kudos to you guys 🙌🏻
Nice , sir and Madam South Korea visit mado plan madi eagerly waiting to see u both in south korea.
Super Super video showing us 👌🙏👌🙏👏👏
Video super ful fulnetx
Super video
You tube videos innu swalpa promote madbeku nivu.
according to me 20 lakhs subscribers erbekittu estottige
Super. Bro❤❤❤❤❤
Pls Reply maadi sir safe iddira neevu ....? Videos bere upload maadthilla afganistan alli bere iddira adukke ...
VIRAT kohli boss ❤❤❤
Great sir neevu
ನಮ್ಮ್ ವಿರಾಟ್ ಕೊಹ್ಲಿ ಹೆಸರು ಅಫ್ಘಾನಿಸ್ತಾನ್ ನಲ್ಲಿ ಕೂಡಾ ಇದೆ
We declares flying passport is the no.1 RUclips channel in kannada❤.
Sir ಇದೆ ತರ ನಮ್ಮ ಕರ್ನಾಟಕ ದಲ್ಲಿ ಒಂದು ಕ್ಯಾಮೆರಾ ಇದೆ ಕಲಮಾಧ್ಯಮ ಚಾನೆಲ್ ಅಲ್ಲಿ interview ಮಾಡಿದ್ದಾರೆ
KING KOHLI🥰
Dr. Bro .inda camara man famous agidaare😊
promote this people DR BRO
Love you people Asha and Kiran ❤
Photo 🔥🔥🔥
Good video, all the best
Last time dr bro visited this place 😊
Afghanistan saaku, Maldives thorsi Asha sis and Kiran bro
ನಿಮ್ಮಷ್ಟೇ ಖುಷಿ ಆಯ್ತು ❤
Lovely both of you ❤️
Dr bro modlu Torshidare
Dr bo❤
Lv from Mangalore ❤❤❤AK❤❤❤
Super ful video netx
ಸಕ್ಸೆಸ್ ಆಗುತ್ತಿರಲಿ.👌👌👌
@9:20 manjeshi manja😂😂
Super vlog guys 😊😊😊😊
RAJU ❤❤❤❤
Superb
Eagerly waiting for Japan Vlogs
ಸೂಪರ್ ಗುರು ನೀವು ಮಸ್ತ್ 🙄😊😇🧐🫡👌
Super from KGF
Great dr
Really both are great
Wow super camera.. Really old is gold
ಯಾಕೆ ವಿಡಿಯೋ ಮಾಡ್ತಾ ಇಲ್ಲ ಬ್ರೋ ನಾನು ನಿಮ್ಮ್ ಅಭಿಮಾನಿ ಪ್ಲೀಸ್ ಅಪ್ಲೋಡ್ ಮಾಡಿ ವಿಡಿಯೋ ❤❤
Watched in dr bro
Flying passport ❤ br bro ❤❤❤❤
Vegetarian gati yenu sir ?
super bro
Meccha beeku nimma dhirya na 👏🏻
Nice video🎥 have a good day😊
ನಿಮ್ಮ bodyguards ಎರಡು ಜನ ಮಾತ್ರ ಸೂಪರ್.....
Superb sir..
Love from ballari
Guru awesome channel
Lovely couple
ಸ್ವಾಮಿ ಇದನ್ನು Dr bro you tube video ಆಗಲೇ ತೋರಿಸಿದ್ದೇನೆ ದಯವಿಟ್ಟು ಬೇರೆ ತೋರಿಸುವ ಕೆಲಸ ಮಾಡಿ
Nice
Frist view and. like also it's me 🤩🥰
❤ from kalaburagi
Pls enna afghanistan vedios aki we r waiting
Dr bro and kiran and asha❤🎉❤❤❤
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
Our class teacher also suggested to see your channel ☺️❤❤
Where are u guys ...
King Kohli ♥️♥️