ತಾಲಿಬಾನಿಗಳು ಆಶಾನಾ ಹೆದರಿಸಿ ವಾಪಸ್ ಮನೆಗೆ ಕಳಸಿದರು😢..! | ಪುರುಷರಿಗೆ🧔🏽‍♂️ ಮಾತ್ರ Entry | Afghanistan🇦🇫

Поделиться
HTML-код
  • Опубликовано: 24 окт 2024

Комментарии • 724

  • @shobhaurs8381
    @shobhaurs8381 Год назад +155

    ಆಫಗನಿಸ್ಥಾನದಲ್ಲಿ ನಮ್ಮ ಕನ್ನಡದ ಭಾವುಟ ಹಾರಿಸಿದ್ದು ನಿಜವಾಗಲೂ ಗ್ರೇಟ್. ಕಿರಣ್ ನಿಮ್ಮ ಧೈರ್ಯಕ್ಕೆ ಮೆಚ್ಚಬೇಕು. 👍👌👋

  • @kumarkushal6226
    @kumarkushal6226 Год назад +247

    ಪ್ರಪಂಚದಾದ್ಯಂತ ನಮ್ಮ ಕನ್ನಡ ಬಾವುಟ ಹಾರಿಸಿದ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಜೈ ಕನ್ನಡಾಂಬೆ ಜೈ ಕರ್ನಾಟಕ

    • @muhammadgareeb8567
      @muhammadgareeb8567 Год назад +4

      ಯಾರು ನೋಡಕ್ಕೆ?

    • @geethaan8992
      @geethaan8992 Год назад

      @@muhammadgareeb8567 ಅಲ್ಲಿಯ ನೆಲ ಜಲ ಜನಗಳು ನೋಡುವುದಕ್ಕೆ

    • @BageerathiBagya
      @BageerathiBagya Год назад +6

      ​@@muhammadgareeb8567nin appa nodoke😡

    • @muhammadgareeb8567
      @muhammadgareeb8567 Год назад +2

      @@BageerathiBagya ಇದು ನಿನ್ನ ಧರ್ಮ . ಅದಕ್ಕೆ ನಾವು ಉರಿದರೇನು ಬಿಟ್ಟರೇನು?

    • @sr26sr
      @sr26sr Год назад

      ​@@muhammadgareeb8567ನಿನ್ನ ಧರ್ಮ 😂ರೇಪಿಸ್ಟ್... 😂ಚಕ್ಕ ಸೂಳೆಮಗ😂 ಪ್ರವಾದಿ ಯನ್ನ ನೋಡಿದ್ರೆ...😂ಗೊತ್ತಾಗುತ್ತೆ... ಬಿಡು... 😂 ಅವ್ನು... ಗುರು 😂🤣

  • @avinashvenktesh9240
    @avinashvenktesh9240 Год назад +156

    There r so many couple vlogs with outstanding subscription... But this channel needs more recognition & views than other couple vlogs.... It isn't just doing 24hrs challenge, enjoying life inside limits.... To be frank im a Tamilian born & brought up in Bangalore... Naanu hemme indha helthini, nanu obba Kannadiga... Come on, Our brothers.... Let these beautiful couples explore more and we shall extend Our support to them❤

    • @sks3543
      @sks3543 Год назад +3

      Awesome brotherhood from you bro.
      We love you for your your brotherhood comments and your love and support for this channel.
      What you say about 'flying passport' is absolutely true.
      They deserve subscriptions in millions.
      Hope they reach the mark soon with your true wishes for them.
      Flying passport gae anantha-nantha wishes and support. ......🎉🎉🎉🎉Take care of your safety and health Asha and kirana. .🎉🎉❤❤

    • @avinashvenktesh9240
      @avinashvenktesh9240 Год назад +1

      @@sks3543 big Namaskara for Ur comment brother... Bro ivru bere thara... Naniganthu thumbha Kushi mathe Preethi aythu ivrna noddhe

    • @srikanthshadakshari5147
      @srikanthshadakshari5147 Год назад +3

      We can we must say only one word ALL WE ARE BARATHIYA..
      ನಾಡು ನನ್ನದು ದೇಶ ನಮ್ಮದು..🚩🙏

    • @nagarajc.k.6693
      @nagarajc.k.6693 Год назад +1

      Really happy to know that U love Kannada and Karnataka. After all we are neighbouring states brothers and sisters. Atleast from now we must know each other and solve our internal problems. Apart from all these this channel is so good and I don't miss any vlogs. Thanks to smt. and Sri Kiran and Ashaji for entertaining all of us.

    • @apple-qi3zk
      @apple-qi3zk Год назад

      ❤️❤️❤️

  • @shobhahj5711
    @shobhahj5711 Год назад +50

    ಸಂಗಾತಿ ಸದಾ ನೆನೆಯುವುದು,,😊 ತುಂಬಾ ಇಷ್ಟ ಆಯ್ತು.
    ಇಬ್ಬರೂ ಹೀಗೆ ಖುಷಿ ಯಾಗಿ ಇರಿ 😊💐🌺🎉 ಹ್ಯಾಪಿ ಜರ್ನಿ,,,
    ಎಲ್ಲಾ ದೇಶಗಳ ಸುತ್ತುವ,,, ಸ್ವಚ್ಛಂದ,,, ಹಕ್ಕಿಗಳು.

  • @naagu7
    @naagu7 Год назад +21

    ನಿಮ್ಮ ಎಲ್ಲ ವಿಡಿಯೋ ನೋಡಿದ್ದೇನೆ ಆದ್ರೆ ಈ ಒಂದೇ ವಿಡಿಯೋದಲ್ಲಿ ಮನಸಿನೊಳಗೆ ರೋಷ 😢😊ಮುಖದಲ್ಲಿ ನಾಗು ಎರಡನ್ನು ಮೊದಲು ಬಾರಿಗೆ ನಿಮ್ಮ ವಿಡಿಯೋದಲ್ಲಿ ನೋಡುತ್ತಿರುವುದು

  • @madhurir3149
    @madhurir3149 Год назад +144

    ಅಫ್ಘಾನಿಸ್ತಾನದ ಭೂಕಂಪ ಅಂತ ಕೇಳಿದಾಗ ನಿಮ್ಮದೇ ನೆನಪಾಯಿತು...be safe😊❤

    • @sks3543
      @sks3543 Год назад +1

      Oh God, so sweet 😍

    • @kavi2008.
      @kavi2008. Год назад +3

      I think they are in Japan or dubai

    • @shankarkolala3803
      @shankarkolala3803 Год назад

      Pls safe guys

    • @sks3543
      @sks3543 Год назад

      @@kavi2008. They are in Afghanistan

  • @santoshkumarnayak9651
    @santoshkumarnayak9651 Год назад +102

    ಎಲ್ಲೇ ಇರಿ ಆದ್ರೆ safe ಆಗಿ ಇರಿ❤❤❤

  • @Channu.kannadiga
    @Channu.kannadiga Год назад +9

    ತುಂಬಾ ಧೈರ್ಯಶಾಲಿಗಳು ಒಳ್ಳೇದು ಆಗ್ಲಿ ಆದಷ್ಟು ಯಾವುದೇ ತೊಂದರೆ ಆಗದ್ದೆ ನಿಮ್ಮ ಪಯಣ ಸಾಗಲಿ ನೀವು ಕೂಡ ಹುಷಾರಾಗಿರಿ 🫡😇🙄🧐😵🫨😳🤬🙏

  • @mamathahs1381
    @mamathahs1381 Год назад +8

    ಎನ್ ಜನನೊ ನೋಡೋಕೆ ಬಿಡಲಿಲ್ಲ 😮, ತುಂಬಾ ಚೆನ್ನಾಗಿದೆ ಜೈ ಕರ್ನಾಟಕ 👏👏👌👌

  • @rsgbs5233
    @rsgbs5233 Год назад +40

    Good morning
    ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ.
    God bless both of you forever.

    • @tejeshms47
      @tejeshms47 Год назад

      Yes yes rathnagalu beef thindru

  • @Abhibhagya-p9i
    @Abhibhagya-p9i Год назад +32

    ಗಂಡಸರನು ಮಾಡುವ journey yannu ಒಂದು ಹೆಣ್ಣಾಗಿ ಎಲ್ಲ ದೇಶ suthuthiruvudu really great husharu asha💑 ಕಿರಣ್❤❤❤❤❤

    • @Abhibhagya-p9i
      @Abhibhagya-p9i Год назад

      Sorry gandasaru ಮಾಡದ journey👍 by missteps

  • @praveenp432
    @praveenp432 Год назад +35

    Bro ತಾಲಿಬಾನಿಗಳಿಗೆ ಹಾಗೆ ಬೈಯುತ್ತಿರ ಹುಷಾರು ಯಾಕಂದ್ರೆ d r bro ಅವರು ತಾಲಿಬಾನ್ ಗೆ ಹೋದಾಗ ಅವರ ವಿಡಿಯೋ ಟ್ರಾನ್ಸ್ಲೇಟ್ ಮಾಡಿ ನೋಡಿದ್ರುಅದಕ್ಕೆ ಹುಷಾರು

  • @napthalig
    @napthalig Год назад +21

    ಎಲ್ಲಾ ತಾಲಿಬಾನಿಗಳು
    ನಿಮ್ಮ ಮಕ್ಕಳಾಗಿದ್ದನ್ನ ಕೇಳಿ ತುಂಬಾ ಸಂತೋಷವಾಯಿತು

  • @niranjanaswamy6084
    @niranjanaswamy6084 Год назад +11

    ಹಲೋ ಆಶಾ ಕಿರಣ್ ಅವರೇ ನೀವು ಸೇಫ್ ಆಗಿದ್ದೀರಿ ಎಂದು ಪ್ರಾರ್ಥಿಸುತ್ತೇವೆ 👍🙏🏼

  • @manjunathsmalli9770
    @manjunathsmalli9770 Год назад +17

    ಜೈ ಕರ್ನಾಟಕ ..❤❤
    ಸೂಪರ್ ಅಣ್ಣಾ....👌 ಮಿಸ್ ಯೂ ಆಶಾಕ್ಕ....😌🥰

  • @madhurekha5915
    @madhurekha5915 Год назад +22

    ಅದು ಯಾಕೆ ಅಷ್ಟು ಹೆಣ್ಣು ಮಕ್ಕಳೂ ಅಂದ್ರೆ restrictions,ಗೊತ್ತಿಲ್ಲ,ಎಲ್ಲಾ ತಾಲಿಬಾನಿಗಳನ್ನು ಕೊಂದು ಬಿಡಬೇಕು ಅಷ್ಟು ಸಿಟ್ಟು ಬರ್ತದೆ, beautiful vlog,take care Asha n Kiran,love u both👍👌👌♥️😍

    • @akshaydushyanth9720
      @akshaydushyanth9720 Год назад

      They're religious lunatics

    • @vkvideo279
      @vkvideo279 Год назад +3

      When religion goes out of mind like these rules and regulations. That also in the 21st century enthadella

    • @mahammadyunus3971
      @mahammadyunus3971 Год назад

      Hennu andre awrige tumb preethi ide...yakandre antaha jagadalli enu anachara rape agbardu anta...nammalli estu rape agutte..chikka makkalannu bidalla nayigalu

  • @kavyasr6048
    @kavyasr6048 Год назад +3

    ನಮಸ್ತೆ ಕಿರಣ್, ಆಶಾ. ವಿಡಿಯೋ ಅಂತೂ ಸೂಪರ್, ನಿಮಗೆ ಆಶಾನಾ ಬಿಡಲ್ಲ ಅಂದಿದ್ದಕ್ಕೆ ಎಷ್ಟು ಬೇಜಾರ್ ಆಯಿತಲ್ಲ ಅದು ನಿಮ್ಮ ಮುಖದಲ್ಲಿ ಕಾಣಿಸ್ತಿತ್ತು. ನೀವಿಬ್ಬರು ಈಗೆ ಇನ್ನು ಹೆಚ್ಚಿನ ವಿಡಿಯೋ ಮಾಡಿ ಚೆನ್ನಾಗಿರಿ ನಿಮಗೆ ಒಳ್ಳೇದಾಗ್ಲಿ,😍

  • @tanujamanjunath5806
    @tanujamanjunath5806 10 месяцев назад +3

    ಎಲ್ಲೀ ನಾ ಮುಸ್ಲಿಂ ಮಹಿಳೆಯರು ಯಷ್ಟು ಕಷ್ಟ ದಲ್ಲೀ ಈದಾರೇ ತುಂಬ ಬೇಜಾರು ಆಯಿತು. 🤠 Off Kiran and Asha u done 👍 super episode of ಆಫಘಾನಿಸ್ತಾನ and congratulations. I liked ur bravence u cme back safely with out anyharm gd Grace. And we never now how people r suffering u showed true pictures very dangerous country.

  • @ramu2129
    @ramu2129 Год назад +13

    ಅಂತ ತಲೆಕೆಟ್ಟ -------ಮಕ್ಕಳ ಜೊತೆ, ನೀವು ಹುಷಾರಾಗಿರಿ...
    All the best ಆಶಾ ಕಿರಣ್ ರವರಿಗೆ

  • @santoshkumarnayak9651
    @santoshkumarnayak9651 Год назад +59

    ಜೈ ಕರ್ನಾಟಕ ಜೈ ಕನ್ನಡಾಂಬೆ🚩🚩🚩

  • @ashwininandibeur9699
    @ashwininandibeur9699 Год назад +17

    Be safe in Afghanistan. You people are proud of karnataka be careful❤❤

  • @rakeshdevanga1
    @rakeshdevanga1 Год назад +7

    It was nice to meet you guys in the bangalore T2 terminal.
    Very down to earth couple.
    Even though I stated your channel with a wrong name, you corrected me with a smile.
    Happy for you guys.
    Happy travelling.

  • @prathibha.s1032
    @prathibha.s1032 Год назад +13

    ಜೈ ಕರ್ನಾಟಕ, ಜೈ ಕನ್ನಡಾಂಬೆ 🙏🙏🙏💐💐💐💐💐Great Sir ನೀವು

  • @BasavarajBadiger-j9s
    @BasavarajBadiger-j9s Год назад +13

    Hat's off to you madam and sir ...your playing passport videos are superb and full informative ❤👌👏👏

  • @subramanyaacharya1279
    @subramanyaacharya1279 Год назад +8

    ನೀವು ಪಾಕಿಸ್ತಾನದಲ್ಲು ನಮ್ಮ ಕನ್ನಡ ದ್ವಜವನ್ನು ಹಾರಿಸ್ತಿರಾ ಜೈ ಕರ್ನಾಟಕ love from Dubai🇦🇪🇦🇪🇦🇪🇮🇳🇮🇳🇮🇳🇮🇳

  • @saraswathi.sprakash7211
    @saraswathi.sprakash7211 Год назад +5

    Nimma anubhandha 100 years heege irali, we miss Asha in this vlog, lots and lots and lots of love from Mysore❤❤❤❤❤❤

  • @anuradhab542
    @anuradhab542 Год назад +16

    This couple vlog is amazing 🤩 you both are made for each other❤️ how you miss Asha in this episode we see in ur eyes kirannavureh👍 God bless you both with happiness and good health always 🙏 it’s really hard to hear women don’t have their rights in some places yet😢 be safe take care love you both 🥰

  • @rajusp2273
    @rajusp2273 Год назад +3

    Istu vlogs hinde estondu struggle ide annodu nodidre gothaguthe bro both r u really great 🙏🙏🙏 asha sister we support any time be happy

  • @Akshatha_Ravikumar
    @Akshatha_Ravikumar 6 месяцев назад +1

    ಹೆಚ್ಚಾಗಿ baibedi handi tara yen matu nivu heggiddira avaru kettavaru irabahudu nivu sariyagiddira

  • @naziyabegum1953
    @naziyabegum1953 Год назад +12

    Beautiful park but they should give opportunity to girls for enjoying this beautiful view,they really deserve this👍🏼

  • @swathinaagesh4807
    @swathinaagesh4807 Год назад +7

    We are blessed to born n live in India . Jai Hindi 🇮🇳🪷 I missed Asha seeing in video.

  • @garuda3324
    @garuda3324 Год назад +3

    ಗೌರವಾನ್ವಿತ ಆಶಾ ಕಿರಣ ರವರಿಗೆ ನನ್ನ ನಮಸ್ಕಾರಗಳು, ನಾನು ನಿಮ್ಮ ಎಲ್ಲಾ ವಿಡಿಯೋ ಫಾಲೋ ಮಾಡ್ತಾ ಇದ್ದೀನಿ ಆದರೆ ನೀವು ಊಟ ತಿಂಡಿ ರೂಮ್ ಖರ್ಚು ಇಲ್ಲಿಗೆ ಬಂದರೆ ಡ್ರೈವರ್ ಫೋನ್ ನಂಬರ್ ಇವ್ನುಗಳನ್ನು ಸಹ ಹಾಕಿದರೆ ಎಲ್ಲರಿಗೂ ಒಂದು ಅಂದಾಜು ಸಿಗುತ್ತೆ ಇನ್ನು ಮುಂದೆ ಹಾಕುವಿರಿ ಅಂತ ಭಾವಿಸುತ್ತೆನೆ. ಜೈ ಕರ್ನಾಟಕ .❤

  • @sushilanaik9422
    @sushilanaik9422 Год назад +6

    ಇಷ್ಟು ಸುಂದರವಾದ ಜಾಗದಲ್ಲಿ ತಿರುಗಾಡೋವಾಗ ಆಶಾ ಇಲ್ಲದೆ ಇದ್ದಿದ್ದು ನಂಗೆ ತುಂಬಾ ಬೇಜಾರಾಯ್ತು..

  • @Vijay.M-we9xn
    @Vijay.M-we9xn Год назад +6

    ಕನ್ನಡದ ಬಾವುಟ ಹಾರಿಸಿದಕ್ಕಾಗಿ ಧನ್ಯವಾದಗಳು ಆಶಾಕಿರಣ್ ರವರೇ

  • @KantappaMyakeri
    @KantappaMyakeri Год назад +12

    Sir ಅಲ್ಲಿ ಭೂಕಂಪ ಆಗಿದೆ ಹೆರತ್ ಪ್ರಾನ್ತ್ಯದಲ್ಲಿ ನೀವು ಯಾವ ಕಡೆ ಇದಿರಾ❤

  • @VishalGowda-qs7ro
    @VishalGowda-qs7ro Год назад +12

    Travelling in Muslim Countries Please b safe with extra care ❤❤

  • @Nandiniambrish
    @Nandiniambrish Год назад +13

    You both are pride of our Karnataka ❤

  • @gurumurthyhn6677
    @gurumurthyhn6677 6 месяцев назад +1

    Very nice good luck like super, good 👍👍👍👍👍❤❤❤🎉🎉❤❤🎉🎉❤❤❤, very good tiptur taluk, Bangalore, tumkur district, Karnataka,

  • @kumarswamygowdru4451
    @kumarswamygowdru4451 Год назад +2

    ಸೂಪರ್ ಮಗ ಎಲ್ಲಾ ದೇಶವನ್ನು ತೋರಿಸಿದ್ದೀರಿ ನಿಮಗೆ ಓಳೆದ್ಆಗಲಿ..

  • @krishnapatil5087
    @krishnapatil5087 Год назад +7

    ನೀವು ನಮ್ಮ ನೆಚ್ಚಿನ ವೀರ ಕನ್ನಡಿಗರು ❤

  • @AshwiniN-d7j
    @AshwiniN-d7j Год назад +2

    Hi Asha Kiran Anna Good morning. Wow. What a wonderful movement namma Karnataka da flag na harsidiri. Taliban alli Tumba ne Kushi aythu. And. Thanks for sharing vedio keep smiling 😊 take care God bless you loooooooots of love from Karnataka ❤❤❤❤❤❤❤

  • @pradeepac.b4257
    @pradeepac.b4257 10 месяцев назад

    ಕಿರಣ್ ಸರ್ ನಿಮ್ಮ ಮಾತು ಸೂಪರ್. ನೀವು ಹಾಗೂ ಆಶಾ ಮೇಡಂ ಅವರ ಮಾತು, ನಿಮ್ಮ ಧೈರ್ಯದ ಆ ಒಂದು ನಗು, ವರ್ಣಿಸಲು ಪದಗಳೇ ಇಲ್ಲ! ಹಾಗೂ ಎಲ್ಲೆಲ್ಲಿಯೂ ನಮ್ಮ ಕನ್ನಡ ಬಾವುಟವನ್ನು ಆರಿಸುತ್ತಿದ್ದರಾ ಸರ್ ನಿಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು 😊👌👏❤❤ ಹಾಗೆ ನೀವು ಎಲ್ಲಿ ಹೋದರು, ಯಾವ ದೇಶಕ್ಕೆ ಹೋದರೂ, ಜೋಪಾನವಾಗಿ ಸುರಕ್ಷಿತವಾಗಿ ಮರಳಿ ನಮ್ಮ ದೇಶಕ್ಕೆ ಬನ್ನಿ. ನಿಮಗೆ "ವೀರಾಂಜನೇಯ"ಆಶೀರ್ವದಿಸಲಿ. ನಿಮ್ಮ ಎಲ್ಲಾ ಧೈರ್ಯಕ್ಕೆ ಆಂಜನೇಯ ಬೆನ್ನೆಲುಬಾಗಿ ಶಕ್ತಿ ತುಂಬಲಿ ಜೈ ಶ್ರೀ ರಾಮ್ 🕉️🚩

  • @meghamohan4119
    @meghamohan4119 Год назад +3

    Nice vlog and antha huchhara santhe li namma Kannada flag harsidera .what brave man krian nivu .but asha avru irbekitu .its OK .bye take care you guys .

  • @Indianmovies351
    @Indianmovies351 Год назад +3

    He's most loved guide i seen him most of video ❤❤❤❤❤❤❤❤❤

  • @santoshhosamani8035
    @santoshhosamani8035 Год назад +2

    Aasha madam really great daring also sir you also great but be safe afgani swalpa hucchnana makkalu

  • @skprasad2503
    @skprasad2503 Год назад +2

    Great video... but without Asha maam, this video & Kiran are incomplete 😢😢😮😮😮❤❤

  • @gokulroy3133
    @gokulroy3133 Год назад +4

    We r very happy n proud of u guys thanks for ur efforts.....👌👍👍👏💐

  • @sajjansukthankar
    @sajjansukthankar Год назад +3

    You both are great and doing great work, really appreciate it

  • @pramod0919
    @pramod0919 Год назад +14

    Waiting for Japan series ❤❤

  • @Likhithapriyag.hLikhithapriyag
    @Likhithapriyag.hLikhithapriyag Год назад +4

    ನೀವೂ ಸೇಫ್ ageree ಫಸ್ಟ್ ಅಣ್ಣ. ಅಕ್ಕ all the best ❤

  • @IndianHinduTraveler
    @IndianHinduTraveler 5 месяцев назад +2

    ಎಲ್ಲಾ ದೇಶಗಳಿಗೂ ಹೋಗಿ ನಮ್ಮ ಭಗವಾ ಧ್ವಜ ಹಾರಿಸುವ ಆಸೆ ಇದೇ 😊🚩🚩🚩

    • @Zalzal313
      @Zalzal313 3 месяца назад

      ಲೇ ತಗಡು ಅದು ಕನ್ನಡ ಬಾವುಟ ಕಣೋ

    • @AnjaliD-nb7cr
      @AnjaliD-nb7cr Месяц назад

      ​@@Zalzal313ಅವನು ಬಗ್ವ ಹರಿಸುದ್ರೆ ನಿನಗೇನು

  • @shambuk5448
    @shambuk5448 Год назад +4

    Dedication mathra suprb keep going mr n mrs proud of kannada ✌️🥰

  • @navyaacharya
    @navyaacharya Год назад +10

    We are really fortunate to be born in Karnataka, India ❤

  • @divyasharma8400
    @divyasharma8400 Год назад

    ಆಶಾ ಮ್ಯಾಮ್, ಸರ್ ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಾರೆ ಅಂತ ಇ ವೀಡಿಯೋದಲ್ಲಿ ಗೊತ್ತಾಗುತ್ತೆ. Made for each other .stay blessed always. God bless you.

  • @kushaalkumar2513
    @kushaalkumar2513 Год назад

    ಸಕಥ್ ಖುಶಿ ಆಯಿತು.. ಕನ್ನಡದ ಬಾವುಟ ಹಾರಿಸಿದ ನಿಮಗೆ ವಂದನೆಗಳು.. ಧನ್ಯವಾದಗಳು.. ಶುಭವಾಗಲಿ🎉🎊

  • @thejeshts1628
    @thejeshts1628 Год назад +4

    Nama preethiya AK ge good morning.nevu safe agi edira bro?? Afganisthan nali earth quake agide anthe hope you people are safe.pls be very care full .you people are gems of karnataka❤❤.lots of love lots of blessing s from KA 06.come soon with safe. God bless you people

  • @bharathih62
    @bharathih62 Год назад +3

    Your are great sir , both of you r super, Jai Karnataka 🙏🙏

  • @nagarajbetageri475
    @nagarajbetageri475 Месяц назад

    ಹೆಮ್ಮೆಯ ಕನ್ನಡಿಗರು ನಮ್ಮ ಪ್ರೀತಿಯ ಕಿರಣ. ಮತ್ತು ಆಶಾ ❤❤

  • @KuldeepGs
    @KuldeepGs 6 месяцев назад

    Love you bro..proud of you as a kannadiga....mother tounge En impagi edaguru. Keloke nimenda.... Thank you bro..

  • @nagashreelokesh1212
    @nagashreelokesh1212 Год назад +3

    ದಯವಿಟ್ಟು ತುಂಬಾ ಉಷಾರಗಿರಿ... ಅಲ್ಲಿ earth quake ಆಗ್ತಿದೆ ಅಂತ ಗೊತ್ತು ಆದ್ಮೇಲೆ ನಮ್ಗೆ ನಿಮ್ಮ ಬಗ್ಗೆ ಬಯ ಆಯ್ತು.❤

  • @girishkangira2891
    @girishkangira2891 Год назад +2

    In this video Asha madam new subscriber for flying passport...watching this video with us...welcome Asha

  • @subhuckanur
    @subhuckanur Год назад

    ತುಂಬಾ ಒಳ್ಳೆ ವಿಡಿಯೋ ,ಆ ದೇಶದ ಸ್ಥಿತಿ ತೋರಿಸಿದ್ದಕ್ಕೆ, ನಿಮ್ಮ ಸಾಹಸಕ್ಕೆ ವಂದನೆಗಳು, ಇದೆ ಪರಿಸ್ಥಿತಿ ಭಾರತದಲ್ಲಿ ಬಂದ್ರು ಆಶ್ಚರ್ಯ ಇಲ್ಲ ... ನೀವು ಸರಿಯಾದ ಸರ್ಕಾರ ಆರಿಸಲಿಲ್ಲ ಅಂದ್ರೆ ಇದೆ ಪರಿಸ್ಥಿತಿ ಭಾರತಕ್ಕೂ ಬರುತ್ತೆ. ಕೇರಳ, ವೆಸ್ಟ್ ಬಂಗಾಳ ಸ್ವಲ್ಪ ಸ್ವಲ್ಪ ಕರ್ನಾಟಕ ಸಾಕ್ಷಿ ... ಜಾಗ್ರತೆಗೊಳ್ಳಿ ... ನಮ್ಮ ತಾಣ ಉಳಿಸಿಕೊಳ್ಳಿ

  • @vanishri3828
    @vanishri3828 Год назад +1

    U people are made for each other. Very understanding between u two

  • @NageshRoxtar
    @NageshRoxtar Год назад +10

    Jai Karnataka be safe sir😊

  • @Narayan-ki3ci
    @Narayan-ki3ci Год назад +7

    Karnataka number one youtuber❤

  • @kicchamaru613
    @kicchamaru613 Год назад +3

    To risk sir but u are strong... jai kannadambe💛❤

  • @arya521
    @arya521 Год назад +4

    Be safe love u both nijavada kannadigaru Jai kannadambe

  • @rameshrami2540
    @rameshrami2540 Год назад +8

    ಜಯ ಕರ್ನಾಟಕ ಮಾತೆ 🎉🎉🎉❤❤❤.

  • @hariprasadknayak9881
    @hariprasadknayak9881 Год назад

    Afghanisthan video superb very nice. Place very nice. Bandamir national park very nice. Superb. View superb. Super video. Jai Karnataka.💛❤💛❤💛❤🇮🇳🇮🇳🇮🇳🇮🇳

  • @fathimanasia4904
    @fathimanasia4904 Год назад +3

    Ketta pada use madudu sari alla .nimgenu tale kettida?

    • @AnjaliD-nb7cr
      @AnjaliD-nb7cr Месяц назад

      ಕೆಟ್ಟದಾಗಿ ವರ್ತಿಸೋರಿಗೆ ತಲೆ ಸರಿ ಇದಿಯ , ಇಸ್ಲಾಮಿಕ್ mentality 😂

  • @nandiniram5295
    @nandiniram5295 Год назад +2

    You r so dedicated couples... Be safe😊 love u😍 god bless u both 😊

  • @venkateshamurthy2441
    @venkateshamurthy2441 Год назад +12

    Muslims population jaasti aadre namma INDIA heege aagutte

  • @grettaalmeida3612
    @grettaalmeida3612 Год назад +1

    Wow very nice vlog 👌 ಜೈ ಕರ್ನಾಟಕ ಮಾತೆ 🎉🎉❤❤ take care God bless 🙏🙏🙏 you all

  • @nikithchinmu4101
    @nikithchinmu4101 Год назад +1

    ನಿಮ್ಮ, ಪ್ರಯತ್ನ ಕ್ಕೆ, ನಮ್ಮ, ಕ್ರ್ತತಘ್ನತೆ, ಗಳು,

  • @KAVYAKP-fz1lj
    @KAVYAKP-fz1lj Год назад

    Asha avrna tumba miss madkondri anta e video dalli gottu agotte 😊❤

  • @AnilKumar-gz8nv
    @AnilKumar-gz8nv Год назад +5

    You are great bro ..safe journey

  • @IrreplaceableOne
    @IrreplaceableOne Год назад +3

    Dr bro respect button ✅

  • @nagarajvaravi8377
    @nagarajvaravi8377 Год назад +1

    Bro ur caring about Attige I'm really hat's up ❤

  • @sushilanaik9422
    @sushilanaik9422 Год назад

    " Wandring with paint " ಗರೀಮಾ ಈ ಜಾಗಕ್ಕೆ ಹೋಗಿ ಬಂದಿದ್ದಾಳೆ. .

  • @meenakshic4156
    @meenakshic4156 3 месяца назад

    ಬ್ಲಾಕ್ ಫುಲ್ಲು ನೀವು ಹೆಂಡತಿ ಎನ್ನ ನೆನಪಿಸಿಕೊಂಡಿದ್ದು ತುಂಬಾ ತುಂಬಾ ಖುಷಿ ಆಗಿತ್ತು

  • @aravindadhithya274
    @aravindadhithya274 Год назад

    Omg u guys r so brave I'm tamilan but I do watching your channel I will support you bottom my heart.... ❤️

  • @rajeshwariks2162
    @rajeshwariks2162 Год назад +2

    Very nice vlog. Thank you Sir. May God bless you both.

  • @premarani1644
    @premarani1644 Год назад +3

    Happy and safe journey mam and sir. Congratulations for your work..and all the best for future works

  • @mahi.n9408
    @mahi.n9408 Год назад

    ವಿವರಣೆ ತುಂಬ ಚೆನ್ನಾಗಿದೆ bro❤❤

  • @saraswathibhatt6141
    @saraswathibhatt6141 Год назад +1

    Safe agiri ಆಶಾ ಕಿರಣ್ ಅವರೇ ನೀವು ಒಬ್ಬರೇ park hogiddu ನನಗೆ ಬೇಜಾರು ಆಯ್ತು ಆದರೆ ಎನ್ ಮಾಡೋದು ಅಲ್ಲಿ rulsu hagide ಆದರೂ ಒಬ್ಬರೇ ಹೋಗಿ ವಿಡಿಯೋ ಮಾಡಿ ನಮಗೆಲ್ಲ ತೋರಿಸುತ್ತೀರಿ ಧನ್ಯವಾದಗಳು namaste

  • @vasudevasb4272
    @vasudevasb4272 Год назад

    Jaikarnataka ,Asha,Kiran my best wishes to you two.

  • @rakeshadp5649
    @rakeshadp5649 Год назад +1

    That movement was awesome.. Karnataka flag.....

  • @naveengowtham5866
    @naveengowtham5866 Год назад +3

    Take kare sir&medam, be safe❤

  • @WaseemAkram-uh7vq
    @WaseemAkram-uh7vq Год назад +2

    Afganli ಭೂಕಂಪ so usharagi ❤🙏

  • @kanni007
    @kanni007 Год назад +1

    Awesome video sir💛❤💐💐

  • @SaiRam-x1o
    @SaiRam-x1o 9 месяцев назад

    Anna. Nijvaglu nimge nan kadeyinda thumba dhanyavadagalu .

  • @bslcreation9726
    @bslcreation9726 Год назад +4

    ಸಮೃದ್ಧಿ ಕರ್ನಾಟಕ 🇮🇳🇮🇳🇮🇳🇮🇳

  • @vittalboote2709
    @vittalboote2709 3 месяца назад

    ಜೈ ಕರ್ನಾಟಕ😊😊😊😊😊😊 ನಮ್ಮ ಹುಲಿ ಕರ್ನಾಟಕ

  • @SriRama7832
    @SriRama7832 Год назад +2

    Be safe, Asha & Kiran. ❤❤from Mysore.

  • @karthiknaidu1240
    @karthiknaidu1240 Год назад

    Evath asha akka ilde full enjoy madudra bro 😅.........just kiddin I'm ur big fan luv u guys

  • @Arogyadaaduge25135
    @Arogyadaaduge25135 Год назад

    Nim bage yeste yelidru kammine sir god bless u both off us 😘♥️👍💯

  • @bharaths2701
    @bharaths2701 Год назад +7

    I love Karnataka❤

  • @lalithambaramnarayan2604
    @lalithambaramnarayan2604 Год назад +3

    ತುಂಬಾ ಚೆನ್ನಾಗಿದೆ

  • @anandpatil1218
    @anandpatil1218 4 месяца назад

    Nivu Nimma wife ge hage nimma wife Nimge Chinnu Chinna Anta Heltha irodu Tumba chennagi anstaide b safe... God bless you both ❤❤❤

  • @monappamonappa9292
    @monappamonappa9292 Год назад +13

    ಜೈ ಭುವನೇಶ್ವರಿ 💛❤️