ಕಾರಂತ್ ರ ಈ ಕಾದಂಬರಿ ನನ್ನ ಅಚ್ಚು ಮೆಚ್ಚಿನ ಕಾದಂಬರಿಗಳಲ್ಲೊಂದು. ಕೊಂಡು 2-3 ಬಾರಿ ಓದಿದ್ದೇನೆ. ಬೇಸರವಾದಗೊಮ್ಮೆ ಓದಿದರೆ ಮನಸ್ಸು ನಿರಾಳ ಎನಿಸುತ್ತಿದೆ. ಹಾಗೆಯೇ ಈಗ ನಿಮ್ಮ ಭಾಷಣ ಅರ್ಥಪೂರ್ಣವಾಗಿದೆ. ಧನ್ಯವಾದಗಳು.
Nanu bettad jeeva book odidini mattu nimm film nodididni.. To be frank book oduvag sigo maja nim cinemadalli sigall.. Sorry to say this ,Very poor quality cinema mattu book dalli yen ideyo adann Matra tagibekittu..adaralli nim swantaddu seriso agayta irlilla
One of the finest novel ever I read..!!!!
ಕಾರಂತ್ ರ ಈ ಕಾದಂಬರಿ ನನ್ನ ಅಚ್ಚು ಮೆಚ್ಚಿನ ಕಾದಂಬರಿಗಳಲ್ಲೊಂದು. ಕೊಂಡು 2-3 ಬಾರಿ ಓದಿದ್ದೇನೆ. ಬೇಸರವಾದಗೊಮ್ಮೆ ಓದಿದರೆ ಮನಸ್ಸು ನಿರಾಳ ಎನಿಸುತ್ತಿದೆ. ಹಾಗೆಯೇ ಈಗ ನಿಮ್ಮ ಭಾಷಣ ಅರ್ಥಪೂರ್ಣವಾಗಿದೆ. ಧನ್ಯವಾದಗಳು.
ಮಲೆನಾಡಿನ ಪರಿಸರದಿಂದ ಬಂದ ನನಗೆ ಕಾರಂತರ ಕಾದಂಬರಿಗಳು ತುಂಬಾ ಮೆಚ್ಚು
ಕಾದಂಬರಿ ತುಂಬಾ ಸೊಗಸಾಗಿದೆ,ಅದೆ ಹೆಸರಿನ ಸಿನಿಮಾ ಸೂಪರ್
ಕಾದಂಬರಿ. 3ಬಾರಿ. ಓದಿದ್ದೇನೆ.
ನಿಮ್ಮ. ಸಿನಿಮಾ. ನೋಡಬೇಕು. ಸರ್
ಕಾರಂತರ ಸಮಗ್ರ ಸಾಹಿತ್ಯ ಕೊಂಡು ಓ ದಿರುವೆ ಎಲ್ಲವೂ ಚೆಂದ
ಸ್ವಾಮಿ
ಈ ದೇಶದಲ್ಲಿ ಉಸಿರು ಕಟ್ಟುವ ವಾತಾವರಣ ಕಿಂತ್ತ ಬೇರೆ ದೇಶದಲ್ಲಿ ಅವಕಾಶ ಪಡೆದು ಜೀವಿಸುತ್ತಿದ್ದಾರೆ.ನಮ್ಮ ದೇಶದಲ್ಲಿ ಅರ್ಹತೆಗೆ ಬೆಲೆ ಇದೆಯೇ.ಭಾಷಣ ಮಾಡುವುದು ಸುಲಭ
ಉಸಿರು ಕಟ್ಟುತ್ತಿದ್ದ ರೆ ಕೂಡಲೇ ವೈದ್ಯರನ್ನು ಭೇಟಿಮಾಡಿ😂😊
Mr Sheshadri ji what you say about "Vishwamanava'!! and "sarve janaha Sukinobhavantu"
ಬೆಟ್ಟದ ಜೀವ ಓದಿದ ಮೇಲೆ ಕುಮಾರ ಪರ್ವತ ಚಾರಣಕ್ಕೆ ಹೋಗಿದ್ದೆ.ಕಾಲು ಲಬ್ಬ ಲಾಬ್ಬ ಅಂತ ಹೋಯ್ಕೊಂಡ್ ಹೊಯ್ಕೊಂಡು
Nanu bettad jeeva book odidini mattu nimm film nodididni..
To be frank
book oduvag sigo maja nim cinemadalli sigall..
Sorry to say this ,Very poor quality cinema mattu book dalli yen ideyo adann Matra tagibekittu..adaralli nim swantaddu seriso agayta irlilla