ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ? ಪುಸ್ತಕ ಬಿಡುಗಡೆ ಸಮಾರಂಭ | Deeksvhith Nayar | Book Release
HTML-код
- Опубликовано: 7 фев 2025
- ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಪುಸ್ತಕ ಬಿಡುಗಡೆ ಸಮಾರಂಭ
ಕನಸುಗಳ ಇನ್ಫಿನಿಟಿ ಆಶ್ರಯದಲ್ಲಿ ದೀಕ್ಷಿತ್ ನಾಯರ್ ಅವರ ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಪುಸ್ತಕ ಬಿಡುಗಡೆ ಕಾರ್ಯಕ್ರಮ.
ಕೃತಿ ಲೋಕಾರ್ಪಣೆ: ಜೋಗಿ (ಲೇಖಕರು, ಪತ್ರಕರ್ತರು)
ಮುಖ್ಯ ಅತಿಥಿ: ಭಾವನಾ ಬೆಳಗೆರೆ (ಸಂಪಾದಕಿ, ಹಾಯ್ ಬೆಂಗಳೂರ್, ವಾರ ಪತ್ರಿಕೆ)
ಕೃತಿ ಪರಿಚಯ: ಅಜ್ಜಂಪುರ ಎಸ್. ಶ್ರುತಿ (ಉಪನ್ಯಾಸಕರು)
ವಿಶೇಷ ಆಹ್ವಾನಿತರು: ಕೆ. ರಾಜಕುಮಾರ್ (ಕನ್ನಡ ಪರಿಚಾರಕರು)
ರಾಮಚಂದ್ರ ಹಡಪದ್ (ಗಾಯಕರು)
ಶ್ರುತಿ ಬಿ.ಆರ್. (ಕವಯತ್ರಿ)
ಸೈಯ್ಯದ್ ಇಸಾಖ್ (ಗ್ರಂಥಪಾಲಕರು)
ಅಯೂಬ್ ಅಹಮ್ಮದ್ (ಅನಾಥ ಹೆಣಗಳು ಅಪ್ತಬಂಧು)
ಉಪಸ್ಥಿತಿ: ದೀಕ್ಷಿತ್ ನಾಯರ್ (ಲೇಖಕರು)
ಪೃಥ್ವಿ ಸೂರಿ (ಪ್ರಕಾಶಕರು, ಕನಸುಗಳ ಇನ್ಫಿನಿಟಿ)
ನಿರೂಪಣೆ: ಚಂದನ ವೆಂಕಟೇಶ್
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
X: / bookbrahma
Facebook: / bookbrahmakannada
Instagram: / bookbrahmakannada
Visit our Website: www.bookbrahma...
Our Whatsapp Channel Link: whatsapp.com/c...
#BookBrahma #BookRelease #BBNews
ಆರಂಭದಲ್ಲಿ ಮಾತನಾಡಿದ ಮೇಡಮ್ ಹಾಗೂ ಸರ್ ನಿಜಕ್ಕೂ ನೀವು ಸಣ್ಣ ವಯಸ್ಸಿನವರಂತೆ ಕಾಣುತ್ತೀರಿ ಆದರೆ ನಿಮ್ಮ ಭಾಷಾ ಜ್ಞಾನ ಕನ್ನಡದ ಶುದ್ಧತೆ ಇಷ್ಟ ಆಯ್ತು.... Tq ಬುಕ್ ಬ್ರಹ್ಮ..
Nice Shruti ❤
💥💐
We need interchange political reservation method.
We need reservation in private sector employment.
We need reservation in sports.
We need cinema art fashion welfare board to encourage and develop a daliths youths ❤
JAI BHEEM JAI DALITHS ❤