ಸುಳ್ಯ: ಸ್ಮಶಾನ ಕಾಯೋದು ಎಷ್ಟು ಕಷ್ಟ ಗೊತ್ತಾ..?ಮುಕ್ತಿ ಸಿಗದ ಆತ್ಮಗಳು ತಡರಾತ್ರಿ ಏನೆಲ್ಲಾ ಮಾಡುತ್ತವೆ..?

Поделиться
HTML-код
  • Опубликовано: 20 окт 2024
  • ಸ್ಮಶಾನ ಕಾಯೋದು ಎಷ್ಟು ಕಷ್ಟ ಗೊತ್ತಾ..?
    ಮುಕ್ತಿ ಸಿಗದ ಆತ್ಮಗಳು ತಡರಾತ್ರಿ ಏನೆಲ್ಲಾ ಮಾಡುತ್ತವೆ..?
    ‪@newsnotoutviralvideo‬
    ‪@newsnotout8209‬
    #funeral #funeralservice #death #funeraldirector #funeralhome #funerals #funeralflowers #flowers #cemetery #memorial #love #cremation #burial #family #mortuary #funeraltribute #mortician #funeraria #grief #rip #funeralservices #funerale #life #coffin #deathcare #obituary #onoranzefunebri #covid #urn #art #sullia #puttur #mangalore #udupi #karnataka #kudla #tulunad #kundapura #kasaragod #trolls #tulucomedy #fun #mangaluru #tulu #kumble #tuluvideos #tulumovies #uppala #aravindbolar #tulupeople #trollbogra #mangalorepeople #meme #beltangadi #explore #tulufunny #tulunadaculture #tuluculture #maikala #kodial #latenight #love #music #night #nightlife #instagood #follow #photography #party #art #instagram #drinks #fun #like #food #latenightthoughts #explorepage #comedy #explore #vibes #life #latepost #quotes #friends #foodporn #beautiful #foodie #aesthetic #goodvibes #likeforlikes#devil #demon #satan #lucifer #art #love #hell #evil #angel #luciferseason #dark #horror #instagram #satanic #satanism #halloween #like #photography #goth #follow #black #anime #hailsatan #instagood #lucifermorningstar #drawing #darkart #tomellis #gothic #artist#tulunadu #tulunada #mangalore #tulunad #kudla #udupi #nammakudla #tulu #isiri #nammaudupi #gaggara #daivaradhane #karnataka #daiva #kola #photography #vaibhava #karkala #puttur #kundapura #nammatulunad #kerala #yakshagana #culture #koragajja #moodbidri #kasaragod #beautyoftulunad #state #kambala

Комментарии • 574

  • @ashabiertudupi8557
    @ashabiertudupi8557 Год назад +534

    ದೇವರ ಆಶೀರ್ವಾದ ಸದಾ ನಿಮಗಿರಲಿ, ನಿಮ್ಮ ಧ್ಯರ್ಯ ಮೆಚ್ಚುವಂತಹದು, hats off you ಸರ್ 👍👍👍👍👍

  • @sudhakark2016
    @sudhakark2016 Год назад +935

    ಇಂತಹ ವ್ರತ್ತಿಯಲ್ಲಿ ಇರುವವರನ್ನು ಸಮಾಜ ಸೇವಾ ಸಂಸ್ಥೆಗಳು ಸನ್ಮಾನ ಮಾಡಬೇಕು.

    • @jagadishajagii926
      @jagadishajagii926 Год назад +86

      ಬ್ರದರ್ ಸನ್ಮಾನ ಅಲ್ಲ ಅವರಿಗೆ ಸೌಲಭ್ಯ ಸಿಗಬೇಕು ಹಾಗೆ ಸೌಲಭ್ಯ ಸಿಗ್ತಾ ಇಲ್ಲ ಬ್ರದರ್ ❤

    • @sudhakark2016
      @sudhakark2016 Год назад

      @@jagadishajagii926 ಖಂಡಿತಾ ಸರ್.ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್.

    • @prasannabk5386
      @prasannabk5386 Год назад +6

      This person's is tobe givan good benifits including sheltar and etcr om shanthi om

    • @ನಂಜುಂಡಸ್ವಾಮಿನಂಜುಂಡಸ್ವಾಮಿ-ಣ6ದ
      @ನಂಜುಂಡಸ್ವಾಮಿನಂಜುಂಡಸ್ವಾಮಿ-ಣ6ದ Год назад

      ಅವರಿಗೆ ಸನ್ಮಾನ ಬೇಡ ಗುರುಗಳೇ ಬೇಜಾರು ಮಾಡ್ಕೋಬೇಡಿ ಅವರಿಗೆ ದುಡ್ಡು ಬೇಜಾನ್ ಸಿಗುತ್ತೆ

    • @divyarani4246
      @divyarani4246 Год назад +3

      Yes

  • @girijahn8976
    @girijahn8976 11 месяцев назад +112

    ಒಳ್ಳೆಯ ಕಾರ್ಯ ಮಾಡುತ್ತಿದ್ದೀರಿ ದೇವರ ಗುರುಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ

  • @shanthim31
    @shanthim31 10 месяцев назад +165

    🙏🏻ಅಣ್ಣಾ ಮೊದಲನೆಯದಾಗಿ ನಿಮ್ಮನ್ನು ದೇವರು ಚೆನಾಗಿಟ್ಟಿರಲಿ ಮತ್ತೆ ಯಾವುದೇ ಸಂಘ ಸಂಸ್ಥೆ ಗಳವರು ಇವರನ್ನು ಗೌರವದಿಂದ ಸನ್ಮಾನಿಸುವ ಕೆಲಸ ಮಾಡಬೇಕು ಎಂದು ನನ್ನ ಪ್ರಾರ್ಥನೆ 🙏🏻

    • @HemaM-d6y
      @HemaM-d6y 8 месяцев назад +4

      What u said right sir..so sad such a difficult job

  • @ravissr493
    @ravissr493 Год назад +90

    Sir ನಿಜವಾಗಿಯೂ ನೀವು ಶಿವನಿಗೆ ಸಮ ರಿ ನಿಮ್ಮಷ್ಟು ದೈರ್ಯ ಯಾರಿಗೆ ಆಗುತ್ತೆ great sir🎉🎉

  • @sumanahebbar1528
    @sumanahebbar1528 Год назад +168

    ನಿಮಗೆ ದೇವರ ರಕ್ಷಣೆ ಮತ್ತು ಆಶೀರ್ವಾದ ಸದಾ ಕಾಲ ಇದ್ದೆ ಇರುತ್ತೆ. ದೇವರ ಮಗ ನೀವು.

  • @manjunathlegal7617
    @manjunathlegal7617 Год назад +122

    ಸ್ವಾಮಿ
    ದೇವರು ನಿಮಗೆ ಆಯುರ್ ಐಶ್ವರ್ಯ ಅರೋಗ್ಯ ಕೊಟ್ಟು ಕಾಪಾಡಲಿ..... ಧನ್ಯವಾದಗಳು

  • @bhavyababbi4829
    @bhavyababbi4829 Год назад +89

    Nice interview.... ಇಂತಹ ಒಳ್ಳೆಯ interview ಮಾಡಿದ್ದಕ್ಕಾಗಿ ಧನ್ಯವಾದಗಳು

  • @roopabeeresh6661
    @roopabeeresh6661 11 месяцев назад +41

    ಆ ದೇವರು ನಿಮಗೆ ಆಯುಷ್ ಆರೋಗ್ಯ ಕೊಟ್ಟು ಕಾಪಾಡಲಿ ಸರ್ 🙏💐🙏🌹🙏💐🙏🙏

  • @mangalore.
    @mangalore. Год назад +214

    ಸಂಬಳ.. ಜಾಸ್ತಿ.. ಮಲ್ಪುಲೇ 🙏.. ಆರೆಗು 🙏🙏

    • @siddeshm3117
      @siddeshm3117 Год назад +9

      ಕನ್ನಡದಲ್ಲಿ ಹೇಳು ಗುರು ಅರ್ಥ ಆಗಂಗೆ😄👍

    • @soorajkotian2020
      @soorajkotian2020 Год назад +8

      ​@@siddeshm3117ಕನ್ನಡದಲ್ಲಿ ಹೇಳಿದ್ರೆ ಯಾರಿಗೆ ಅರ್ಥ ಆಗುತ್ತೆ😂😂😂😂😂😂😂😂😂

    • @ashwatnarayan5384
      @ashwatnarayan5384 11 месяцев назад +4

      Salary jasti madbeku

    • @siddeshm3117
      @siddeshm3117 11 месяцев назад

      @@soorajkotian2020 ನಾನು ಕನ್ನಡಿಗ ನನಿಗೆ ಅರ್ಥ ಆಗುತ್ತೆ ನೀನು ಅಲ್ಲ ಅದ್ಕೆ ಹಾಗ್ ಹೇಳ್ತಿಯ ಕರ್ನಾಟಕ ದಲ್ಲೇ ಇದ್ದು ಕನ್ನಡ ಅರ್ಥ ಆಗಲ್ಲ ಅಂದ್ರೆ😡 ನಿಮ್ಮನ್ನ ಆಚೆ ಓಡಿಸ್ಬೇಕು ಮಕ್ಳ

    • @kingofking472
      @kingofking472 6 месяцев назад

      Nimde seperate state madkotira bitre ​@@soorajkotian2020

  • @nagabushanashastry1418
    @nagabushanashastry1418 8 месяцев назад +19

    ನಿಜ ಮುಕ್ತಿ ಕೊಡುವ ವ್ಯಕ್ತಿ, ನಿಮಗೆ ಸದಾ ಇರ್ಲಿ ದೇವರ ಶಕ್ತಿ, ನೀವು ನಿಜವಾದ ಮನುಷ್ಯರು ನಿಮಗೆ ಅನಂತ ಧನ್ಯವಾದಗಳು 🙏🙏🙏🙏🙏

  • @AkshataMesta-h8p
    @AkshataMesta-h8p Год назад +34

    ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.ನಿಮ್ಮ ದೈರ್ಯ ನಿಜಕ್ಕೂ ತುಂಬಾ ರೋಚಕ

  • @lavinafernandes6486
    @lavinafernandes6486 Год назад +100

    ಏನು ಧೈರ್ಯ ಅಣ್ಣಾ ನಿಮ್ದು 😮 ನಂಗೆ ಕತ್ತಲೆ ಯೋಚನೆಯೇ ಭಯ ತರುತ್ತೆ 😢

  • @tejubadiger8138
    @tejubadiger8138 10 месяцев назад +34

    ಮುಗ್ದ ಜೀವಿ❤❤❤❤❤ ಒಳ್ಳೆ ಮನಸ್ಸಿನ vyekti ನೂರ್ kaal bali e evaru❤❤❤❤❤

  • @yajneshs6743
    @yajneshs6743 Год назад +130

    ಇವರ ಸಾಮಾಜಿಕ ಕಾರ್ಯ ವನ್ನು ಗೌರವಿಸಲೇ ಬೇಕು 🙏🙏

  • @renukaudayashankara8380
    @renukaudayashankara8380 Год назад +44

    ಇವರಿಗೆ ಸರ್ಕಾರವು ಜಾಸ್ತಿ ಸಂಬಳವನ್ನು ಕೊಡಬೇಕು

  • @deekshab8747
    @deekshab8747 Год назад +63

    atleast 2 members na arrange maadi shift wise duty ge hakbeku.......atleast they spend time with thire family......govt job ge kodo ella fecelity ivrge kodbeku.......

  • @devendradevadiga6646
    @devendradevadiga6646 Год назад +94

    ರಿಯಲ್ ಹೀರೋ ❤

  • @rathnakarkharvi9347
    @rathnakarkharvi9347 11 месяцев назад +53

    ಇವರು ಕಲೀಯುಗದಹರಿಶ್ಚಂದ್ರ🙏🙏🚩🚩🚩🚩🚩🙏🙏🚩

    • @SinglePerson-u5i
      @SinglePerson-u5i 7 месяцев назад +2

      ಅ ಕೆಲಸ ಛಲವಾದಿ ಹೋಲಯರದು

    • @Uma851
      @Uma851 6 месяцев назад

      ❤❤​@@SinglePerson-u5i

  • @ವಿಶ್ವಸೇನಾವಿಶ್ವ
    @ವಿಶ್ವಸೇನಾವಿಶ್ವ 7 месяцев назад +17

    ಇದನ್ನ ಸರ್ಕಾರಿ ಕೆಲಸ ಅಂತ ಇವರಿಗೆ ಕೊಡ್ಬೇಕು, ಸರ್ಕಾರಿ ಸಂಬಳ ಕೊಡ್ಬೇಕು ಇವರ ಸೇವೆಗೆ

  • @SRbengaluru
    @SRbengaluru 10 месяцев назад +25

    He told this is punyada kelsa .. his heart is pure .. may god bless him and his dareness is commendable

  • @renukaudayashankara8380
    @renukaudayashankara8380 Год назад +43

    ಇವರಿಗೆ ಯಾವುದೇ ಪ್ರಶಸ್ತಿಯನ್ನು ಕೊಟ್ಟರೂ ಕಡಿಮೆಯೇ

    • @sunithabs327
      @sunithabs327 10 месяцев назад +1

      ಹೌದು ಸತ್ಯ 👍🙏🙏🙏

  • @nanjundeshwaram2503
    @nanjundeshwaram2503 11 месяцев назад +11

    ದೇವರು ನಿಮಗೆ ಒಳ್ಳೇದು ಮಾಡಲಿ ಸರ್ 🙏🙏🙏💐💛💓🤝

  • @aparnavalthaje3954
    @aparnavalthaje3954 Год назад +16

    Great sir... very very appreciative and love u so much ❤

  • @user-so1tcutegirl
    @user-so1tcutegirl Год назад +13

    Great person ದೇವರ ಮೇಲೆ ನಂಬಿಕೆ ಮತ್ತು ದೇವರ ಅರ್ಶಿರ್ವದ ಇದ್ರೆ ಸ್ಮಶಾನದಲ್ಲಿ ಮಲಗಿದರು ಬಯ ಆಗುವುದಿಲ್ಲ because ನಾವೆಲ್ಲರೂ ದೇವರ ಮಕ್ಕಳು ❤🙏🙏🙏 jhai bajarang Bali 🚩🚩🙏🚩 ಅಂಜನೆಯ ದೇವರ ಹನುಮಾನ್ ಚಾಲಿಸ್ ಜಪಿಸಿದರೆ ಯಾವ ರೀತಿಯ ಬಯ ಇದ್ದರೂ ತನಾಗ್ ತಾನೇ ಯಾವುದೇ ಬಯ ಇದ್ದರೂ ಹೊರಟು ಹೋಗಿ ಬಿಡುತ್ತ🚩🚩🚩🙏🙏🙏🙏

  • @subramaninaidu6192
    @subramaninaidu6192 7 месяцев назад +3

    🙏🙏🙏🙏🙏❤❤❤🙏🙏🙏🙏🙏 ನಿಮ್ಮ ಧೈರ್ಯ ನಿಜ್ವಾಗ್ಲೂ ಅದ್ಭುತವಾದದ್ದು ನಿಮಗೆ ದೇವರು ಸದಾ ಇರುತ್ತದೆ ಅಣ್ಣ 🙏🙏🙏

  • @PratibaPatil-n5r
    @PratibaPatil-n5r 3 месяца назад +4

    ಸೂಪರ್ ಮ್ಯಾನ್. ರಿಯಲ್ ಹೀರೋ.❤

  • @nareshuppi..juniorupendra5197
    @nareshuppi..juniorupendra5197 10 месяцев назад +14

    ಬದುಕಿದ್ದಾಗ ರಂಗಭೂಮಿ.....
    ಸತ್ ಮೇಲೆ ರುದ್ರ ಭೂಮಿ..

  • @manjunathap4693
    @manjunathap4693 Год назад +64

    ಸಮಾಜ ಇಂಥವರನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡಬೇಕು

    • @Thorfinn47.
      @Thorfinn47. 7 месяцев назад

      Doctorate 😂 ? Yaro ninu pedda nann maga

    • @9964980501
      @9964980501 6 месяцев назад

      ಡಾಕ್ಟರೆಟ್ ಪದವಿ ಯಾವುದಕ್ಕೆ ಕೊಡ್ತಾರೆ ಅನ್ನೋ ಜ್ಞಾನ ಆದ್ರೂ ಇರ್ಬೇಕು

  • @amruthagowda4237
    @amruthagowda4237 4 месяца назад +2

    ದೇವರ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಸದಾ ಇರಲಿ...

  • @ravichandrakarmar192
    @ravichandrakarmar192 8 месяцев назад +4

    ಅಬ್ಬಾ ಧೈರ್ಯ ವಂತು ಮೆಚ್ಚಲೇ ಬೇಕು

  • @ManjuladeviDevi-r6w
    @ManjuladeviDevi-r6w 5 месяцев назад +4

    ಯಾವಾಗಲೂ ನಿಮಗೆ ದೇವರ ಆಶೀರ್ವಾದ ಇರಲಿ😢😢😢😢

  • @ashabiertudupi8557
    @ashabiertudupi8557 Год назад +40

    ಸರ್ ನೀವು ನಿಜವಾದ ಹೀರೊ 🙏🏼🙏🏼🙏🏼🙏🏼🙏🏼🙏🏼🙏🏼

  • @YashuVinu
    @YashuVinu 6 месяцев назад +1

    🙏🙏🙏 Sir nimge Mukotidevra ashirvada Sadaa kala nimma mele irali .....God Bless you.....👌👌👌

  • @veenarao6532
    @veenarao6532 7 месяцев назад +6

    ಇಂತಹ ಪುಣ್ಯದ ಕೆಲಸ ಮಾಡುವವರನ್ನು ಶಿವ ಕಾಪಾಡಲಿ.

  • @sangeethack90
    @sangeethack90 9 месяцев назад +27

    ಅವರಿಗೆ ಭಯ ಇಲ್ಲದೆ ಅವರ ಕೆಲಸದ ಬಗ್ಗೆ ಅಷ್ಟು ಗೌರವ ಇದೆ,, ಆದ್ರೆ ನೀವು ಹಾಕಿರೋ ಮ್ಯೂಸಿಕ್ ನೋಡಿದ್ರೆ,,, 🤦‍♀️🤦‍♀️🤦‍♀️🤦‍♀️

    • @ManjunathManju-7272
      @ManjunathManju-7272 4 месяца назад +2

      ಇನ್ನು ಮೇಲೆ ಯಾರು ಈ ಕೆಲಸ ಮಾಡಬಾರದು ಹಾಗೆ ಉಂಟು ಮ್ಯುಸಿಕ್😊😂

    • @GuruRaj-uy5ws
      @GuruRaj-uy5ws 3 месяца назад +1

      Nija😅😅

  • @nishalobo1812
    @nishalobo1812 8 месяцев назад +5

    Really great ❤❤❤

  • @HinduTempleTour126
    @HinduTempleTour126 Год назад +34

    🔱 OM NAMAH SHIVAYA 🔱 🌍 BIG BOSS❤❤❤

  • @vikrampraveen7781
    @vikrampraveen7781 7 месяцев назад +6

    ಶಿವ ಇರೋ ಜಾಗ.. 🙏

  • @jayarajdharwadkar6545
    @jayarajdharwadkar6545 11 месяцев назад +5

    God bless you. Thank u for your great service

  • @yogishs2445
    @yogishs2445 Год назад +30

    Anna,,,, 🙏🙏🙏,,,,
    No words,,,,

  • @josephdsouza3843
    @josephdsouza3843 Год назад +15

    Very good experience God bless you guruvanna

  • @dhananjayakumar1394
    @dhananjayakumar1394 7 месяцев назад +2

    Great....👏👏👏👏👏

  • @RolwynMoras
    @RolwynMoras 8 месяцев назад +3

    Really Hatsof to the bravery 👏👏

  • @PoojaMestha
    @PoojaMestha 10 месяцев назад +5

    You are truly great sir 🙏 👏 🎉

  • @mangalore.
    @mangalore. Год назад +41

    ಭಯಂಕರ.. ಉಪದ್ರ.. ಇತುಡ.. ಇರು ಒಂಜಿ.. ಕಾಟ್ರು.. ಪರ್ದು ಜೀಪುಲೆ 😂👍👍

    • @shreevanij5350
      @shreevanij5350 Год назад +2

      Apaga vaa kulela barpuji broo😅😅

    • @bhavyababbi4829
      @bhavyababbi4829 Год назад +16

      Papa makkar malpodchi arena kasta areg gottu

    • @athmanandasaraswathiiti8495
      @athmanandasaraswathiiti8495 Год назад

      ಸೋಶಿಯಲ್ mediadu
      ಕಾಮೆಂಟ್ ಮಲ್ಪೇರೆ ಮಸ್ತು ಸುಲಭ
      ಆಕ್ಲೇನ ಬಂಗ ಅಕ್ಲೆಗು

    • @VikasShetty-d9l
      @VikasShetty-d9l Год назад +6

      Arr eppune quater 🍺🍺da power d 🤣🤣🤣🤣

    • @RanjithNirpaari
      @RanjithNirpaari 11 месяцев назад +1

      Paapa mare.🙄😁

  • @ashraf414
    @ashraf414 4 месяца назад +3

    ಭೂಮಿ ಮೇಲಿನ ಅತ್ಯಂತ ಶಾಂತ ಪ್ರದೇಶ 🙏

  • @rohithshet8672
    @rohithshet8672 Год назад +17

    VERY GOOD PROGRAM..👌

  • @ashrafmk8741
    @ashrafmk8741 Год назад +37

    ಹಳೆಯ ಭೂತ ಪ್ರೇತಗಳು ಈಗ ಇವರ ಸ್ನೇಹಿತರಾಗಿರಬಹುದು😆😆😆

    • @Nisha-mx8md
      @Nisha-mx8md 5 месяцев назад +2

      Pretha illa 😂😂😂 but avara kelsakke salute 🫡

    • @HarishHarish-xz6xy
      @HarishHarish-xz6xy 3 месяца назад +1

      ​@@Nisha-mx8mdಖಂಡಿತಾ ಇದೆ, ನನಗೂ ಅನುಭವ ಆಗಿದೆ

    • @NaveenkumarshanthigoduNavi
      @NaveenkumarshanthigoduNavi 3 месяца назад

      ​@@Nisha-mx8mdratri 8 gantegene maneya orage barada Neenu pretha ella antha vadha madoda😂😂

  • @sumanapshetty
    @sumanapshetty Год назад +7

    How cool he is to handle spirits 😎😎 great 👍

  • @RDvlogger7
    @RDvlogger7 11 месяцев назад +7

    Evarige ಪದ್ಮಶ್ರೀ ಕೊಡಬೇಕು 🙏🙏q

    • @Thorfinn47.
      @Thorfinn47. 7 месяцев назад +3

      Idu jasti over aytu , padmashree ante 😂 .

  • @kavyakharvi39
    @kavyakharvi39 Год назад +3

    Sir niv great 🙄 legend yappppp nanage kelidre Baya Agathe yappp yen Dariya sir nimdhu 🙏🙏🙏

  • @kirankumarb1519
    @kirankumarb1519 Год назад +21

    Namma sullia ❤🥶

  • @Orchid_cchild
    @Orchid_cchild Год назад +3

    Tumba dhairyavantharu neevu...god bless u n be with u always

  • @vk18cricketstudio56
    @vk18cricketstudio56 Год назад +11

    ಇತರ ಇತರ ವಿಡಿಯೋನಾ ಅವರ ಜೊತೆ ಒಂದು ದಿನ ರಾತ್ರಿ ಮಾಡಿ ಮೈ fast challing acesppt ಮಾಡ್ತೀರಾ madalva ಹೇಳಿ..

  • @pallavik2002
    @pallavik2002 Год назад +8

    Entavara bagge vedio madidke nimge danyavada helbeku

  • @radhakrishnakrishna7171
    @radhakrishnakrishna7171 Год назад +13

    Government should help them very critical job , should provide these people full facilities of shelter and salary

  • @muralidharswami1444
    @muralidharswami1444 7 месяцев назад +1

    Wonderful man

  • @ambikar4692
    @ambikar4692 10 месяцев назад +2

    Anna nivu thumba dhairvantharu

  • @mspatel2552
    @mspatel2552 Год назад +24

    Devaru, devva, athma yella sullu antha helo budhi jeevegalannu illi kelasakke hakbeku.

  • @GangadharNayak-f7v
    @GangadharNayak-f7v 8 месяцев назад +1

    ಒಳ್ಳೆಯ ಕೆಲಸ ದೇವರ ಆಶಿರವಾದ ನಿಮಗಿರಲಿ

  • @shailashree9778
    @shailashree9778 Год назад +10

    ಎಲ್ಲ ಕಡೆ ಎಂಟು ಗಂಟೆಯಾ ನಂತರ ಲಾಕ್ ಮಾಡುತ್ತಾರೆ.

  • @deepakp4766
    @deepakp4766 3 месяца назад

    Great job sir salute to you 🙏🙏🙏 . God bless you

  • @dharmraj1395
    @dharmraj1395 6 месяцев назад

    👌 ಸರ್ 🥰❤️🙏🙏🙏

  • @angadipradeep3291
    @angadipradeep3291 Год назад +4

    Back ground ಮ್ಯೂಸಿಕ್ ಚೇಂಜ್ ಮಾಡಿ

  • @MahalakshmiGowdaas
    @MahalakshmiGowdaas 5 месяцев назад +1

    Wow 👌 👏

  • @padmanabharao2008
    @padmanabharao2008 Год назад +10

    Anna you are great 🙏🙏🙏

  • @vinodrajraj594
    @vinodrajraj594 Год назад +6

    Great job sir

  • @muralidharkulkarni166
    @muralidharkulkarni166 11 месяцев назад +5

    Real social service 🙏🙏

  • @kailashk7301
    @kailashk7301 Год назад +4

    Sir you are great

  • @vidyasworld2852
    @vidyasworld2852 Год назад +45

    ಭಯಂಕರ ಮಾರ್ರೆ... ಮೇರ್... ಎಂಚಿ ಧೈರ್ಯ ಮಾರ್ರೆ...

  • @pavithrap6942
    @pavithrap6942 7 месяцев назад +1

    Hats off 🙏🙏🙏🙏🙏

  • @divyeshdpoojary6976
    @divyeshdpoojary6976 11 месяцев назад +6

    Hats off to you sir..🙏

  • @amj7573
    @amj7573 3 месяца назад

    Punyatmaru ivru. Yastu olleya manassu haagu dhrya
    Hats off

  • @sushmarorao3511
    @sushmarorao3511 Год назад +18

    U have to hold shiva or Krishna or one devi small moorthi. Always where ever u go one small God moorthy u should hold. Then u will be safe

  • @SydneySathya
    @SydneySathya Год назад +4

    These kind of people shud be paid well and respected too

  • @HBOC476
    @HBOC476 9 месяцев назад +4

    Government should provide them good security welfare facilities and also award them in recognition during rajyothsava

  • @sujathakumarib5270
    @sujathakumarib5270 Год назад +2

    Very good information. No comments on that person. Olleyadu edmele. Kettaddu edde ede. Devi ma avrige kelsada jothe dhyrya vannu karunisiddale. 🙏

  • @srinivasmurthysg4403
    @srinivasmurthysg4403 2 месяца назад

    ಇವರ ಧೈರ್ಯ ಮೆಚ್ಚುವಂತಹದು 🙏🙏

  • @veenam3014
    @veenam3014 Год назад +9

    So hard worker .brave person❤

  • @starkannadati9169
    @starkannadati9169 Год назад +11

    very sad.. but great man...

  • @prathikulal8145
    @prathikulal8145 Год назад +1

    Thumba dhairyavantha vyakthi...sanmaana maadbeku inthavarige papa

  • @devikamachar3998
    @devikamachar3998 10 месяцев назад +1

    Really you are great sir🙏🙏🙏

  • @myreactiontime1000
    @myreactiontime1000 10 месяцев назад +1

    🙏 super sir God bless you sir 🙏 So Happy 👍👌🙏

  • @premashedthi5226
    @premashedthi5226 6 месяцев назад

    Neeve thumba great sir

  • @jyothiprakash4944
    @jyothiprakash4944 Год назад +7

    Government should. Give. Life time. Sequrity

  • @shashikalashashikala961
    @shashikalashashikala961 Год назад +12

    50 savira Koda beku inthorige salary. Yaru mundhe baralla ee kelsakke.

  • @kamalkshakamalksha2110
    @kamalkshakamalksha2110 Год назад +7

    God bless you Sir 🙏

  • @Zubaida-wx3qp
    @Zubaida-wx3qp 3 месяца назад

    Ur great man

  • @PriyaDharshini-p3p
    @PriyaDharshini-p3p 4 месяца назад

    Your doing good job sir God bless you🙏

  • @nalinikulal6146
    @nalinikulal6146 11 месяцев назад +2

    🙏🙏🙏ದೇವರು ದೈರ್ಯ ಕೊಡಲಿ 🙏🙏🙏

  • @sureshshetty6264
    @sureshshetty6264 Год назад +12

    Har Har MAHADEV

  • @sindhun981
    @sindhun981 4 месяца назад

    Super system good maintainence

  • @manjulap3906
    @manjulap3906 Год назад +5

    Super anna🙏

  • @HelloKidsSmartShineBhadravathi
    @HelloKidsSmartShineBhadravathi 5 месяцев назад

    🙏🙏🙏 May God Bless You 🙏🙏

  • @manjulan4632
    @manjulan4632 6 месяцев назад

    Nijavagalu great job sir

  • @SanthoshKumar-uc6mn
    @SanthoshKumar-uc6mn Год назад +2

    Really
    Good Hearted person.
    God bless ypu

  • @irannaarali4510
    @irannaarali4510 9 месяцев назад

    You r so great amazing

  • @yogitanaik2609
    @yogitanaik2609 6 месяцев назад

    Great sir🙏👍👌

  • @aycreativeboxoffice3421
    @aycreativeboxoffice3421 5 месяцев назад

    Great anna