- Видео 821
- Просмотров 21 303 939
News Notout
Индия
Добавлен 13 июл 2021
ಸುಳ್ಯ ಚೆನ್ನಕೇಶವನ ಬ್ರಹ್ಮರಥೋತ್ಸವ ಕಾಣಲು ದೇವರೇ ಬಂದ..!
ಬ್ರಹ್ಮರಥೋತ್ಸವ ಕಾಣಲು ದೇವರೇ ಬಂದ..! ನೂತನ ರಥದಲ್ಲಿ ಸುಳ್ಯ ಚೆನ್ನಕೇಶವನ ವೈಭವಕ್ಕೆ ಸಾಕ್ಷಿಯಾದ ಮುಕ್ಕೋಟಿ ದೇವರು
Video Cr: Teja
@newsnotout8209
Music Credits : Yellow Tunes ( www.yellowtunes.net/ )
----
#chennakeshavatemple #sullia #temple #droneview
Video Cr: Teja
@newsnotout8209
Music Credits : Yellow Tunes ( www.yellowtunes.net/ )
----
#chennakeshavatemple #sullia #temple #droneview
Просмотров: 4 305
Видео
SAPTHAMI GOWDA | SULLIA UTSAVA | ಸುಳ್ಯೋತ್ಸವ - 2025ನಲ್ಲಿ ನಟಿ ಸಪ್ತಮಿ ಗೌಡ ಮಿಂಚು
Просмотров 17 тыс.12 часов назад
ಸುಳ್ಯೋತ್ಸವ - 2025ನಲ್ಲಿ ನಟಿ ಸಪ್ತಮಿ ಗೌಡ ಮಿಂಚು, ಕೆವಿಜಿ ಕ್ಯಾಂಪಸ್ ನಲ್ಲಿ ತಂಗಿಯ ವೈದ್ಯಕೀಯ ಅಧ್ಯಯನದ ಬಗ್ಗೆ ಮನ ಬಿಚ್ಚಿ ಮಾತನಾಡಿದ 'ಸಿಂಗಾರ ಸಿರಿ' @newsnotout8209 @newsnotout8209 #SULLIOTHSAVA #sullia #sapthamigowda #kantara #tulunadu #chennakeshavatemple #newsnotout
ಮಹಿಳೆಯರೇ KSRTC ವಾಶ್ ರೂಂ ಉಯೋಗಿಸುವಾಗ ಹುಷಾರ್..! ಕ್ಯಾಮೆರಾ ಇದ್ದೀತು ಜೋಪಾನ..!
Просмотров 14 тыс.16 часов назад
ಮಹಿಳೆಯರೇ KSRTC ವಾಶ್ ರೂಂ ಉಯೋಗಿಸುವಾಗ ಹುಷಾರ್..! ಕ್ಯಾಮೆರಾ ಇದ್ದೀತು ಜೋಪಾನ..! ಸುಳ್ಯ ಬಸ್ ನಿಲ್ದಾಣದ ಶೌಚಾಲಯದ ಹಿಂದಿದ್ದ ವಿಕೃತಕಾಮಿ ಯಾರು..? @newsnotout8209 #washroom #ksrtc #sullia #vlog
ಕೊರಗಜ್ಜನ ಸನ್ನಿಧಿಗೆ ಕರೆದು ಹೇಮಂತ್ ಸಂಪಾಜೆಗೆ ಸನ್ಮಾನಿಸಿದ ಮಾತೆಯರು
Просмотров 3 тыс.16 часов назад
ಕೊರಗಜ್ಜನ ಸನ್ನಿಧಿಗೆ ಕರೆದು ಹೇಮಂತ್ ಸಂಪಾಜೆಗೆ ಸನ್ಮಾನಿಸಿದ ಮಾತೆಯರು @newsnotout8209 #swamikoragajja #newsnotout #hemanthsampaje #education #inspiration
ESHWAR MALPE - ಐಸಿಯುನಲ್ಲಿ ಈಶ್ವರ್ ಮಲ್ಪೆ ಮಗುವಿಗೆ ಚಿಕಿತ್ಸೆ..!, ಕಾರ್ತಿಕ್ ಆರೋಗ್ಯದಲ್ಲಿ ಹಠಾತ್ ಏರುಪೇರು
Просмотров 20 тыс.День назад
ESHWAR MALPE -ಐಸಿಯುನಲ್ಲಿ ಈಶ್ವರ್ ಮಲ್ಪೆ ಮಗುವಿಗೆ ಚಿಕಿತ್ಸೆ..!, ಕಾರ್ತಿಕ್ ಆರೋಗ್ಯದಲ್ಲಿ ಹಠಾತ್ ಏರುಪೇರು, ಆಸ್ಪತ್ರೆಗೆ ದಾಖಲು, ವೈದ್ಯರು ಹೇಳಿದ್ದೇನು..? @newsnotout8209 @NEWSNOTOUTLIVE-2 @newsnotoutviralvideo #malpe #udupi #manipal #manglore #beach #mit #surathkal #kmc #tigercircle #food #malpediaries #art #market #sunsets #manipalites #student #shopping #soahs #bestforthebest #igersmanipal #township #teammanipa...
ಶಿಷ್ಯನ ಸಾಧನೆ ಕಂಡು ಕಣ್ಣೀರಿಟ್ಟ ಗುರು, ಈ ಸಂದರ್ಶನ ನಾವೆಲ್ಲರೂ ನೋಡಲೇ ಬೇಕು ಯಾಕೆ ಗೊತ್ತಾ..?
Просмотров 7 тыс.День назад
ಶಿಷ್ಯನ ಸಾಧನೆ ಕಂಡು ಕಣ್ಣೀರಿಟ್ಟ ಗುರು, ಈ ಸಂದರ್ಶನ ನಾವೆಲ್ಲರೂ ನೋಡಲೇ ಬೇಕು ಯಾಕೆ ಗೊತ್ತಾ..? ಬ್ರಹ್ಮರಥ ನೀಡಿದ ಶಿಷ್ಯನ ಬಗ್ಗೆ ಶೀಲಾ ನಾಯಕ್ ಹೇಳಿದ್ದೇನು..? @newsnotout8209 #kvg #teacher #sheelanayak
10 ವರ್ಷದಿಂದ ಮಲಗಿದ್ದಲ್ಲೇ ಇರುವ ವ್ಯಕ್ತಿಗೆ ಮಿಡಿದ ವೀಕ್ಷಕರು, 1 ವರ್ಷದ ಚಿಕಿತ್ಸೆಯ ಹಣ ಕುಟುಂಬದ ಕೈ ಸೇರಿದ ಕ್ಷಣ
Просмотров 12 тыс.День назад
10 ವರ್ಷದಿಂದ ಮಲಗಿದ್ದಲ್ಲೇ ಇರುವ ವ್ಯಕ್ತಿಗೆ ಮಿಡಿದ ವೀಕ್ಷಕರು, 1 ವರ್ಷದ ಚಿಕಿತ್ಸೆಯ ಹಣ ಕುಟುಂಬದ ಕೈ ಸೇರಿದ ಕ್ಷಣ, ಧನ್ಯವಾದಗಳು ನ್ಯೂಸ್ ನಾಟೌಟ್ ನ ಸಮಸ್ತ ವೀಕ್ಷಕರಿಗೆ Ananda Naik Bank Of Baroda A/c No: 83680100002649 IFSC: BARB0VJSULL Phone Pay and Google pay No: 9632956051 @newsnotout8209 #vlog #newsnotout #help #sullia #health #helping #help #helpingothers #love #charity #donate #helpinghands #support #nonprofit #do...
ನಿಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತವೆ ಈ 6 ಕಾರ್ಡ್..? ಏನಿದು ಕಾರ್ಡ್..?
Просмотров 3,3 тыс.День назад
ನಿಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತವೆ ಈ 6 ಕಾರ್ಡ್..? ಏನಿದು ಕಾರ್ಡ್..? ಇದರಿಂದ ಯಾರಿಗೆ ಏನೆಲ್ಲ ಪ್ರಯೋಜನ..? ನಿಮ್ಮ ಒಂದು ನಿರ್ಧಾರ ಇಡೀ ಜೀವನ ಬದಲಿಸುತ್ತೆ ನೋಡಿ @newsnotout8209 #yathicorp #vlog #educational #cards #information
CHENNAKESHAVA BRAMHARATHA - ಸುಳ್ಯದ ಚೆನ್ನಕೇಶವನ ಬ್ರಹ್ಮರಥದ ಜೊತೆಗೆ ಈಕೆ ಕೂಡ ವೈರಲ್ ಆದ್ರು..!
Просмотров 72 тыс.14 дней назад
ಸುಳ್ಯದ ಚೆನ್ನಕೇಶವನ ಬ್ರಹ್ಮರಥದ ಜೊತೆಗೆ ಈಕೆ ಕೂಡ ವೈರಲ್ ಆದ್ರು..! ಯಾರೀಕೆ ವೈರಲ್ ಗಾಯಕಿ..?, 1 ಕೋಟಿಯ ರಥದ ಜೊತೆಗೆ ಸಾಗಿ ಬಂತು ಈಕೆಯ ಧ್ವನಿ @newsnotout8209 @newsnotoutviralvideo #hindu #india #hinduism #mahadev #krishna #love #god #shiva #bjp #ram #instagram #jaishreeram #hanuman #sanatandharma #harharmahadev #hindutva #temple #hindutemple #rss #narendramodi #maharashtra #mahakal #mumbai #bhfyp #bholenath #indi...
"ಬ್ರಹ್ಮರಥ ಸುಳ್ಯದ ನೆಲದಲ್ಲಿ ಇಳಿವಾಗ ಕಣ್ಣೀರು ಬಂತು...!"ಕೋಟೇಶ್ವರದಲ್ಲಿ ಕೆಲಸ ನಿರ್ವಹಿಸಿದ್ದ ಸುಳ್ಯದ ಶಿಲ್ಪಿಗಳು
Просмотров 7 тыс.14 дней назад
"ಬ್ರಹ್ಮರಥ ಸುಳ್ಯದ ನೆಲದಲ್ಲಿ ಇಳಿವಾಗ ಕಣ್ಣೀರು ಬಂತು...!" ಕೋಟೇಶ್ವರದಲ್ಲಿ ಕೆಲಸ ನಿರ್ವಹಿಸಿದ್ದ ಸುಳ್ಯದ ಶಿಲ್ಪಿಗಳು @newsnotout8209 #sculptors #BRAMHARATHA #SULLIA #chennakeshavatemple
ಸುಳ್ಯಕ್ಕೆ ಬ್ರಹ್ಮರಥ ಹೊತ್ತು ತಂದ ಟ್ರಕ್ ಹೇಗಿದೆ ಗೊತ್ತಾ..? ಚಾಲಕ ದಿವಾಕರ್ ಬಂಟ್ವಾಳ ಸಂದರ್ಶನ
Просмотров 50 тыс.14 дней назад
ಸುಳ್ಯಕ್ಕೆ ಬ್ರಹ್ಮರಥ ಹೊತ್ತು ತಂದ ಟ್ರಕ್ ಹೇಗಿದೆ ಗೊತ್ತಾ..? 60ಟನ್ ತೂಕ ಹೊರಬಲ್ಲ ಟ್ರಕ್ ಬಗ್ಗೆ ಚಾಲಕ ಹೆಮ್ಮೆಯಿಂದ ಹೇಳಿದ್ದೇನು..? ಅಯೋಧ್ಯೆಗೂ ರಾಮನ ಕೃಷ್ಣಶಿಲೆಯನ್ನೂ ಕೊಂಡೊಯ್ದದ್ದೂ ಇವರೇ.. @newsnotout8209 #brahmaratha #truckdriver #sullia #newsnotout #viralvideos #vlog #chennakeshavatemple #sullia
HUMANITY | STORY | HELP 10 ವರ್ಷದಿಂದ ಮಲಗಿದ್ದಲ್ಲೇ ಆದ ಮನೆ ಯಜಮಾನ..!
Просмотров 115 тыс.21 день назад
HUMANITY | STORY | HELP 10 ಸುಳ್ಯ:10 ವರ್ಷದಿಂದ ಮಲಗಿದ್ದಲ್ಲೇ ಆದ ಮನೆ ಯಜಮಾನ..! ಸರಿಯಾದ ದಾರಿಯೂ ಇಲ್ಲ ಆಸ್ಪತ್ರೆಯ ಮದ್ದಿಗೂ ಹೊತ್ತುಕೊಂಡೇ ಹೋಗುವ ಪರಿಸ್ಥಿತಿ..! @newsnotout8209 @newsnotoutviralvideo @NEWSNOTOUTLIVE-2 #helping #help #helpingothers #love #charity #donate #helpinghands #support #nonprofit #donations #community #helpothers #mcx #profitable #calls #helpinghand #people #helpingpeople #kindness #motivati...
KABADDI | ಕಬಡ್ಡಿ ಆಡುತ್ತಲೇ ಬದುಕು ಮುಗಿಸಿದ 26 ವರ್ಷದ ಯುವಕ..! ಪ್ರೀತಮ್ ಶೆಟ್ಟಿಗೆ ಆಗಿದ್ದೇನು..?
Просмотров 108 тыс.28 дней назад
KABADDI | ಕಬಡ್ಡಿ ಆಡುತ್ತಲೇ ಬದುಕು ಮುಗಿಸಿದ 26 ವರ್ಷದ ಯುವಕ..! ಕಬಡ್ಡಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಪ್ರೀತಮ್ ಶೆಟ್ಟಿಗೆ ಆಗಿದ್ದೇನು..? ದೇಹ ದಂಡಿಸುವುದರ ಜೊತೆಗೆ ಮನುಷ್ಯನಿಗೆ ವಿಶ್ರಾಂತಿಯೂ ಏಕೆ ಬೇಕು..? @newsnotoutviralvideo @newsnotout8209 @NEWSNOTOUTLIVE-2 #kabaddi #prokabaddi #pkl #kabaddikabaddi #kabaddiplayer #kabaddilover #kabaddimasters #vivoprokabaddi #prokabaddileague #kabadditeam #khelkabaddi #indi...
ಸಮುದ್ರದಲ್ಲಿ ಆಟವಾಡುವಾಗ ಎಚ್ಚರವಿರಲಿ , ಟೀಚರ್ಸ್ ಗೆ ಪ್ರವಾಸವಲ್ಲ ಮಕ್ಕಳಿಗೆ ಮಾತ್ರ ಪ್ರವಾಸ ನೆನಪಿರಲಿ
Просмотров 87 тыс.28 дней назад
ಸಮುದ್ರದಲ್ಲಿ ಆಟವಾಡುವಾಗ ಎಚ್ಚರವಿರಲಿ , ಟೀಚರ್ಸ್ ಗೆ ಪ್ರವಾಸವಲ್ಲ ಮಕ್ಕಳಿಗೆ ಮಾತ್ರ ಪ್ರವಾಸ ನೆನಪಿರಲಿ , ಮುರುಡೇಶ್ವರದ ಘೋರ ದುರಂತ ಎಲ್ಲರಿಗೂ ಪಾಠವಾಗಬೇಕಿದೆ @newsnotout8209 @eshwarmalpe6363 #murudeshwar #tulunadu #tourism #school #children
100 ಮೀ. ತನಕ ಇನ್ನೋವಾವನ್ನು ಎಳೆದೊಯ್ದ ಲಾರಿ..! ಭೀಕರ ಅವ*ಘಡ, ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯ
Просмотров 24 тыс.28 дней назад
100 ಮೀ. ತನಕ ಇನ್ನೋವಾವನ್ನು ಎಳೆದೊಯ್ದ ಲಾರಿ..! ಭೀಕರ ಅವ*ಘಡ, ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯ @newsnotout8209 #kumbhashi #udupi #cctvcamera #vlog #newsnotout #informative #educational
JOURNALIST LIFE STORY | ಅಂದಿನ ಕರಾಳ ರಾತ್ರಿ, ತಾಯಿ ಸೇರಿದಂತೆ ನೆಲಕ್ಕುರುಳಿತು ನಾಲ್ಕು ಜೀವ!
Просмотров 49 тыс.Месяц назад
JOURNALIST LIFE STORY | ಅಂದಿನ ಕರಾಳ ರಾತ್ರಿ, ತಾಯಿ ಸೇರಿದಂತೆ ನೆಲಕ್ಕುರುಳಿತು ನಾಲ್ಕು ಜೀವ!
Eshwar Malpe with Hemanth Sampaje| 100k Special | ಹೇಮಂತ್ ಸಂಪಾಜೆಯ 'ಹೋಮ್ ಟೂರ್' ಮಾಡಿದ ಈಶ್ವರ್ ಮಲ್ಪೆ
Просмотров 48 тыс.Месяц назад
Eshwar Malpe with Hemanth Sampaje| 100k Special | ಹೇಮಂತ್ ಸಂಪಾಜೆಯ 'ಹೋಮ್ ಟೂರ್' ಮಾಡಿದ ಈಶ್ವರ್ ಮಲ್ಪೆ
SACHIN TENDULKAR- VINOD KAMBLI ಕ್ರಿಕೆಟಿಗ ವಿನೋದ್ ಕಾಂಬ್ಳಿ ಸ್ಥಿತಿ ಈಗ ಹೇಗಾಗಿದೆ ನೋಡಿ 1 ರೂಪಾಯಿಗೂ ಪರದಾಟ..!
Просмотров 59 тыс.Месяц назад
SACHIN TENDULKAR- VINOD KAMBLI ಕ್ರಿಕೆಟಿಗ ವಿನೋದ್ ಕಾಂಬ್ಳಿ ಸ್ಥಿತಿ ಈಗ ಹೇಗಾಗಿದೆ ನೋಡಿ 1 ರೂಪಾಯಿಗೂ ಪರದಾಟ..!
MISSING MYSTERY STORY | ಸೇವಾಜೆ ಅಜ್ಜ, ನಿಗೂಢ ತಲೆ ಬುರುಡೆ..! ಸಹಜ ಸಾ*ವೋ..? ಕೊ**ಲೆಯೋ..?
Просмотров 45 тыс.Месяц назад
MISSING MYSTERY STORY | ಸೇವಾಜೆ ಅಜ್ಜ, ನಿಗೂಢ ತಲೆ ಬುರುಡೆ..! ಸಹಜ ಸಾ*ವೋ..? ಕೊ ಲೆಯೋ..?
PRADEEP BAKILA | ಸತತ 25 ಗಂಟೆ ಭಾಷಣ ಮಾಡಿ ಲಿಮ್ಕಾ ದಾಖಲೆ ಮಾಡಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ
Просмотров 11 тыс.Месяц назад
PRADEEP BAKILA | ಸತತ 25 ಗಂಟೆ ಭಾಷಣ ಮಾಡಿ ಲಿಮ್ಕಾ ದಾಖಲೆ ಮಾಡಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ
Talented Girl : ಒಂದು ಹೊತ್ತಿನ ಊಟಕ್ಕಾಗಿ ಎಷ್ಟೊಂದು ಕಷ್ಟ..! 7 ವರ್ಷದ ಪುಟ್ಟ ಬಾಲಕಿಯ ಮೈಜುಂ ಎನಿಸೊ ಸಾಹಸ ನೋಡಿ
Просмотров 25 тыс.Месяц назад
Talented Girl : ಒಂದು ಹೊತ್ತಿನ ಊಟಕ್ಕಾಗಿ ಎಷ್ಟೊಂದು ಕಷ್ಟ..! 7 ವರ್ಷದ ಪುಟ್ಟ ಬಾಲಕಿಯ ಮೈಜುಂ ಎನಿಸೊ ಸಾಹಸ ನೋಡಿ
KARNATAKA POLICE | ಈ ಪಾಪದ ಮಹಿಳೆಯ ಕಥೆ ಕೇಳಿದ್ರೆ ಹೊಟ್ಟೆ ಉರಿಯುತ್ತೆ! ಬಡಪಾಯಿ ಮಹಿಳೆಯ ಹೋಟೆಲ್ ನಲ್ಲಿ ಕಳ್ಳತನ!
Просмотров 13 тыс.Месяц назад
KARNATAKA POLICE | ಈ ಪಾಪದ ಮಹಿಳೆಯ ಕಥೆ ಕೇಳಿದ್ರೆ ಹೊಟ್ಟೆ ಉರಿಯುತ್ತೆ! ಬಡಪಾಯಿ ಮಹಿಳೆಯ ಹೋಟೆಲ್ ನಲ್ಲಿ ಕಳ್ಳತನ!
SHRI BASAVESHWARA TEMPLE, BASAVANAMOOLA | ದಟ್ಟ ಅರಣ್ಯದ ನಡುವೆ ದೇವಾಲಯ ! ನಂದಿಯ ಹಣೆಯಲ್ಲಿ ಶಿವ..!
Просмотров 2,3 тыс.Месяц назад
SHRI BASAVESHWARA TEMPLE, BASAVANAMOOLA | ದಟ್ಟ ಅರಣ್ಯದ ನಡುವೆ ದೇವಾಲಯ ! ನಂದಿಯ ಹಣೆಯಲ್ಲಿ ಶಿವ..!
UDUPI | ನಕ್ಸಲ್ ನಾಯಕ ವಿಕ್ರಂ ಗೌಡ ಖೇಲ್ ಖತಂ..! ಕತ್ತಲು, ದಟ್ಟ ಕಾಡು, ಗುಂಡಿನ ಸದ್ದು, ಯುವತಿಯರು ಕಣ್ಮರೆ
Просмотров 8 тыс.Месяц назад
UDUPI | ನಕ್ಸಲ್ ನಾಯಕ ವಿಕ್ರಂ ಗೌಡ ಖೇಲ್ ಖತಂ..! ಕತ್ತಲು, ದಟ್ಟ ಕಾಡು, ಗುಂಡಿನ ಸದ್ದು, ಯುವತಿಯರು ಕಣ್ಮರೆ
ESHWAR MALPE | UNDERWATER CAMERA | ಪ್ರಪ್ರಥಮ ಬಾರಿಗೆ ಅಂಡರ್ ವಾಟರ್ ಕ್ಯಾಮೆರಾದಲ್ಲಿ ಈಶ್ವರ್ ಮಲ್ಪೆ ಕಾರ್ಯಾಚರಣೆ
Просмотров 17 тыс.Месяц назад
ESHWAR MALPE | UNDERWATER CAMERA | ಪ್ರಪ್ರಥಮ ಬಾರಿಗೆ ಅಂಡರ್ ವಾಟರ್ ಕ್ಯಾಮೆರಾದಲ್ಲಿ ಈಶ್ವರ್ ಮಲ್ಪೆ ಕಾರ್ಯಾಚರಣೆ
UCHILA SWIMMING POOL |ಈಜುಕೊಳದಲ್ಲಿ ಉಸಿರು ಚೆಲ್ಲಿದ ಇಂಜಿನೀಯರಿಂಗ್ ವಿದ್ಯಾರ್ಥಿನಿಯರು, ಮಂಗಳೂರಿನ ಉಚ್ಚಿಲದ ದುರಂತ
Просмотров 17 тыс.Месяц назад
UCHILA SWIMMING POOL |ಈಜುಕೊಳದಲ್ಲಿ ಉಸಿರು ಚೆಲ್ಲಿದ ಇಂಜಿನೀಯರಿಂಗ್ ವಿದ್ಯಾರ್ಥಿನಿಯರು, ಮಂಗಳೂರಿನ ಉಚ್ಚಿಲದ ದುರಂತ
GLORIA ASHA RODRIGUES : 5 ಮಂದಿಗೆ ಉಪನ್ಯಾಸಕಿಯ ಅಂಗಾಂಗ ದಾನ | ನೋವಿನ ನಡುವೆಯೂ ಹೆತ್ತವರ ದೃಢ ನಿರ್ಧಾರ
Просмотров 18 тыс.Месяц назад
GLORIA ASHA RODRIGUES : 5 ಮಂದಿಗೆ ಉಪನ್ಯಾಸಕಿಯ ಅಂಗಾಂಗ ದಾನ | ನೋವಿನ ನಡುವೆಯೂ ಹೆತ್ತವರ ದೃಢ ನಿರ್ಧಾರ
DANCER | VAISHNAVI PRAKASH|ಏಕಾಂಗಿಯಾಗಿ ನಿಂತು ಮಗಳನ್ನು 'ಡ್ಯಾನ್ಸಿಂಗ್ ಸ್ಟಾರ್' ಮಾಡಿದ ತಾಯಿ,
Просмотров 20 тыс.Месяц назад
DANCER | VAISHNAVI PRAKASH|ಏಕಾಂಗಿಯಾಗಿ ನಿಂತು ಮಗಳನ್ನು 'ಡ್ಯಾನ್ಸಿಂಗ್ ಸ್ಟಾರ್' ಮಾಡಿದ ತಾಯಿ,
PAKSHIKERE CASEಮೂಲ್ಕಿ: ಅಯ್ಯೋ ಪಾಪಿ! ಪಕ್ಷೀಕೆರೆ ಕೇಸ್ ಗೆ ಹೊಸ ಟ್ವಿಸ್ಟ್..? ಮಗು, ಹೆಂಡ್ತಿನಾ ಏಕೆ ಮುಗಿಸಿದೆ..?
Просмотров 38 тыс.Месяц назад
PAKSHIKERE CASEಮೂಲ್ಕಿ: ಅಯ್ಯೋ ಪಾಪಿ! ಪಕ್ಷೀಕೆರೆ ಕೇಸ್ ಗೆ ಹೊಸ ಟ್ವಿಸ್ಟ್..? ಮಗು, ಹೆಂಡ್ತಿನಾ ಏಕೆ ಮುಗಿಸಿದೆ..?
SOWTHADKA SHRI MAHAGANAPATI TEMPLE | ಸೌತಡ್ಕ ಗಣಪತಿಯ ದುಡ್ಡು ನುಂಗಿದ್ರಾ..? ಬಯಲು ಗಣಪನ ಅತೀ ದೊಡ್ಡ ಭೂ ವಿವಾದ?
Просмотров 27 тыс.2 месяца назад
SOWTHADKA SHRI MAHAGANAPATI TEMPLE | ಸೌತಡ್ಕ ಗಣಪತಿಯ ದುಡ್ಡು ನುಂಗಿದ್ರಾ..? ಬಯಲು ಗಣಪನ ಅತೀ ದೊಡ್ಡ ಭೂ ವಿವಾದ?
ದೆವ್ವ ಇದೆ ಅಂತ ಗೊತ್ತು ಆದರೆ ನಾನು ನನ್ನ ಲೈಫಲ್ಲಿ ನೋಡೇ ಇಲ್ಲ
ದೆವ್ವನಾ ರಿಯಲ್ ಆಗಿ ಕಾಮೆಂಟ್ಸ್ ಬರೆಯುವವರು ಯಾರಾದರೂ ನೋಡಿದಿರಾ
🙏 om shree chennakeshavaya namaha
ಬ್ಲರ್ ಮುಖ ಯಾರ್ದು
👌🙏🙏🙏🙏
ದೇವರು ಇದಾರೆ ಅಂದ್ರೆ . ಖಂಡಿತ ದೆವ್ವ ಇವೆ. ನನಗೂ ಅನುಭವ ಇದೆ
ಅವ್ರು ಹುಲಿಕಲ್ ನಟರಾಜ್ ಅವ್ರು respond ಯೇ ಇಲ್ಲ videos ಗೆ ಬರಿ ಗುಂಪು ಗುಂಪು ಕರ್ಕೊಂಡು ಹೋಗ್ತಾರೆ ಕೆಲವೊಂದು ಡಮ್ಮಿ ಮೂಢ ನಂಬಿಕೆಗಳ ಬಗ್ಗೆ ಹೇಳ್ತಾರೆ ಅಷ್ಟೇ, ಹುಲಿಕಲ್ ಅವ್ರೇ ಹೋಗಿ ಅಲ್ಲಿಗೆ
ನನ್ನ ಕೈಯಲ್ಲಿ ಆಗಿರುವ 500ರೂ ಹಾಕಿದೆ
ಪುಟ್ಟ ಯಾರಿಗೂ ಈ ಪರಿಸ್ಥಿತಿ ಬರಬಾರದು ದೇವರೇ
Swami koragajja nanna yella kashta dura agli
Swami koragijja ❤ Swami appe mantradevata ❤ Swami Annapa panjurli ❤ Swami panjurli ❤ Swami guliga ❤ Swami ayyappa ❤ Swami raghvendra ❤ jai shree ram ❤jai hanuman ❤jai vishnu ❤jai kirshna ❤ amma mookbika devai ❤ amma durgaprameshwari devai ❤ amma chamundi devai ❤
🙏🏻💐👌
ಗೂಗಲ್ ಅಪ್ಪನಿಗೆ ಚಾಲೆಂಜ್ ಹಾಕುವುದಲ್ಲ ತಾಕತ್ ಇದ್ರೆ ಒಬ್ಬ ಅಪ್ಪನಿಗೆ ಹುಟ್ಟಿದ್ದು ಹೌದಾದರೆ ಅವರು ಹೇಳಿದ ಮಂಗಳವಾರ ನೀನು ಅಲ್ ಹೋಗಿದ್ದು ಬಾ
Hemant brother your doing good job God bless you 🙏🏻🙏🏻👍🏻👍🏻
Jai dboss innu bere henmaklige asabyavagi msgs videos kalsbardu yaru sari madidare dboss jai dboss
Nanna yella kastagallu dur madu swamy koraggjja🙏🙏🙏🙏🙏
I am ready
Fakeeeeeeeeee
❤
ಸ್ವಾಮಿ ಕೊರಗಜ್ಜ ಸ್ವಾಮಿ ಕೊರಗಜ್ಜ ಸ್ವಾಮಿ ಕೊರಗಜ್ಜ. ಕಾಪಾಡು ನನ್ನ ಅಜ್ಜ. 🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹
Great sis 👏
ಈ ಬುರ್ಖಾ ಮಹಿಳೆಯರು ಬರೀ ಸುಳ್ಳು ಹೇಳುತ್ತಾರೆ.... ಇನ್ನೂ ಎಷ್ಟು ಹಿಂದೂ ಯುವತಿಯರು ಬಲಿಯಾಗುವರೋ ಏನೋ?
ಹಿಂದೂ ಹೆಣ್ಣು ಮಕ್ಕಳು ಮತ್ತು ಅವರ ಪೋಷಕರು ಯಾಕೆ ಎಚ್ಚೆತ್ತುಕೊಳ್ಳುತ್ತಿಲ್ಲ? ದೇಶದಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಬಲಿಯಾಗುತ್ತಿರುವುದು ಕೇವಲ ಹಿಂದೂ ಹೆಣ್ಣು ಮಕ್ಕಳು.....
🙏🙏🙏🙏👍👍👍
ನಿಮ್ಮ ಸಾಧನೆ. ಅದ್ಭುತ. ಧೈರ್ಯದಿಂದ. ಮುಂದುವರೆಯಲಿ. ನಿಮಗೆ. ಇನ್ನು. ಎಲ್ಲಾ. ಕೆಲಸ. ಒಳ್ಳೆಯದಾಗಲಿ❤
Waiting for live video😮
ನಂಗೇ..ಮೂಕ್ತೀ...ಕೋಡಪ್ಪಾ..ಕೋರಗಜ್ಯ
😢😢😢
God bless ur family
Avaratra camera kodi live nodbahudalla😂
Eshwar, sir, god, bless you and your family and both of you
God bless you brother 🙏🏻🙏🏻🙏🏻🙌🏻🙌🏻 20:51
Swamy koragajja nanna yella kashtagalannu pariharisi
O devare nimma story keluvaga kannalli niru barutte devaru nimmanna ennu yettarakke belestane
ನಮ್ಮ ಪುತ್ತೂರಲ್ಲಿ ಸೂಪರ್ ಮಾಲ್ ಇದೆ 😍
Nimmar sullu nanu baruttene
God bless you
ಸ್ವಾಮಿ ಕೊರಗಜ್ಜ ಸ್ವಾಮಿ ಕೊರಗಜ್ಜ ಸ್ವಾಮಿ ಕೊರಗಜ್ಜ. ಕಾಪಾಡು ನನ್ನ ಅಜ್ಜ. 🌹🙏🙏🙏🙏🙏🙏🙏🙏🙏🌹
ನಾನಂತೂ ಇಲ್ಲಿವರೆಗೂ ನಂಬುತ್ತಾ ಇರಲಿಲ್ಲ.
ಹೌದು ಹುಲಿಕಲ್ ನಟರಾಜ್ ದಯವಿಟ್ಟು ಇಲ್ಲಿಗೆ ವಿಸಿಟ್ ಮಾಡಿ
Super
All the best bro
ಕೊರಗಜ್ಜ ದೇವರ ಎಲ್ಲರಿಗೂ ಆಶೀರ್ವಾದ ಮಾಡಿಸು ನಾನು 19ನೇ ತಾರೀಕು ಬೆಂಗಳೂರಿಗೆ ಹೋಗುತ್ತಿದ್ದೇನೆ ಯೋಗ ಕಾಂಪಿಟೇಷನ್
ಕೊರಗಜ್ಜ ದೇವರ ಶಿವಾಲಯ ಮಾಡುವರು
Thiyatar agbeku❤👍
❤
Super akka.... dever yedde malpad👌🙏
ಓಂ ಶ್ರೀ ಕೊರಗಜ್ಜ 🙏🙏🙏
I am one such person who believes the existence of devils. As heard from our elders.we the human being classified into three groups namely the Devaganas, ralshasa gangs and Manisha gangs. I am told that the devils is visible to either devaganas and rakshasa gangs and it is visible like a shape of white fumed human like structure and those who cannot see it are manushysgana group of human beings and seeing structure on our palm by the weii scholared Vedic pandits, they say to which of the afore one of the three groups and accordingly the visuality of the devils will decide the fact of one can either or not the physical shaped form of the devil. Just as without fire there will be no smokes, it is TRUE accordingly the existence of devil is also true
🙏🙏🙏🙏🙏