ಮನ ಕುಲುಕುವ ದೃಶ್ಯದ 😢 ನಿಜಾ ಜೀವನದ ನೋವ್ ಹಂಚಿಕೊಂಡ ನಿಮಗೆ ನನ್ನ ನಮಸ್ಕಾರಗಳು,,,ಹಾಗೂ ನೀವ್ ಅಲ್ಬೇಡಿ ನಿಜ ವಿಡಿಯೋ ನೋಡುವಾಗ ನನಗು ಅಳು ಬಂತು,,,ತಾಯಿ ತನ್ನ ಪ್ರಾಣ ಕೊಟ್ಟು ಗಂಡನ ಬದುಕಿಸಿದ ಕ್ಷಣ 😢😢😢ಅಯ್ಯೋ ಯೋಚಿಸಲಿಕ್ಕೂ ಅಸಾಧ್ಯ,,,,ನೀವ್ ಅನುಭವಿಸಿದ ಕಸ್ಟ ಕಣ್ಣೀರಿಗೆ,,,ದೇವರು ಜೊತೆ ಇರ್ತಾರೆ ಹೇಮಂತ್ ಸಹೋದರ ಧೈರ್ಯ ತಂದುಕೊಂಡು ಇಟ್ಟ ಗುರಿಯನ್ನು ತಲುಪಿ ಅಂಥ ಆಶಿಸುತ್ತೇವೆ🙏🤝ನಿಮ್ಮ ಸಾಧನೆ ಎತ್ತರಕ್ಕೆ ಬೆಳೆಯಲಿ,,ನಿಮಗೂ ನಿಮ್ಮ ತಂಡಕ್ಕೂ ಶುಭವಾಗಲಿ💐all the best 👍
ನಿನ್ನ ಪರವಾಗಿ ಆ ಈಶ್ವರನೇ ಇರುವಾಗ ಅವರು ಇವರು ಯಾಕಪ್ಪ ಜಗಧೀಶ್ವರನೇ ಸಾಕಪ್ಪ ನಿನ್ನ ಸ್ಟೋರಿ ಎಲ್ಲಾ ಕೇಳುವಾಗ ಒಂದು ಮೂವಿ ಮಾಡಬಹುದು ಆ ತರ ಇದೆ ಕತೆ ಇಷ್ಟರ ತನಕ ನಿನ್ನನ್ನು ಬೆಳೆಸಿದ ಭಗವಂತ ಇನ್ನು ಬಿಟ್ಟು ಬಿಡ್ತಾನ ಇಲ್ಲ ಕಾಪಾಡ್ತಾನೆ God bless you 👍👍 👍👍 🙏
ನಿಮ್ಮ ಕುಟುಂಬದ ಮೇಲೆ ನಡೆದ ಕಹಿ ನೆನಪು 😢😢 ಈಗ ನಿಮ್ಮ ಕುಟುಂಬದ ಮೇಲೆ ದೇವರ ಆಶೀರ್ವಾದ 😊 ಕಣ್ಣಂಚಿನಿಂದ ಕಂಬನಿ ಸುರಿಯುತ್ತಾ ಹೊಯಿತು ಈಗ ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಕುಟುಂಬದ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ 😊😊
ಹೇಮಂತ್ ಸರ್ ನಿಮ್ಮ ಜೀವನದ ಕಥೆ ಕೇಳಿ ನನಗೂ ಕಣ್ಣೀರು ಬಂತು.ಖಂಡಿತವಾಗಿಯೂ ದೇವರ ಆಶೀರ್ವಾದ ಸದಾ ಕಾಲ ನಿಮಗೂ ನಿಮ್ಮ ಕುಟುಂಬಕ್ಕೂ ಇರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೀವು ಮಾಡುತ್ತಿರುವ ಈ ಕೆಲಸ ಇನ್ನೂ ಹೆಚ್ಚಿನ ಮಟ್ಟದಲ್ಲಿ ಎತ್ತರಕ್ಕೆ ಬೆಳೆದು ಜನಸಾಮಾನ್ಯರಿಗೆ ದಾರಿ ದೀಪವಾಗಲಿ.ಧನ್ಯವಾದಗಳು ಸರ್.
ನಿಮ್ಮ ಜೀವನ ಚರಿತ್ರೆ ಕೇಳಿ ತುಂಬಾ ಆಘಾತವಾಯಿತು ಹೇಮಂತ್ ಸರ್.. ಆ ಹಂತದಿಂದ ನೀವು ಬೆಳೆದು ಬಂದ ರೀತಿ ನೋಡಿ ಖುಷಿನೂ ಆಯ್ತು.. ತುಂಬಾ ಎತ್ತರಕ್ಕೆ ಬೆಳೆಯುವ ಯೋಗ್ಯತೆ ತಮ್ಮಲ್ಲಿ ಇದೆ.. ಒಳ್ಳೆಯ ಮನಸ್ಸಿರುವ ನಿಮ್ಗೆ ದೇವರು ಒಳ್ಳೇದು ಮಾಡ್ತಾನೆ ಸರ್ 🙏❤
ನಿಮ್ಮ ಬಾಲ್ಯದ ವಿಚಾರ ಕೇಳಿ ಗಂಟಲು ಕಟ್ಟಿಕೊಂಡು ಬರುತ್ತಿದೆ.ನಿಮಗೆ ಇನ್ನೂ ತುಂಬಾ ತುಂಬಾ ಸಸ್ಸ್ಕ್ರಿಬರ್ ಆಗಲಿ,ದೇವರು ನಿಮ್ಮೆಲ್ಲರ ಚೆನ್ನಾಗಿರಲಿ ಎಂದು ಮನಸಾರೆ ಹರಸುತ್ತೇನೆ.ನಿಮ್ಮ ಚಾನಲ್ ಗೆ ಶುಭ ಹಾರೈಕೆ ಗಳೊಂದಿಗೆ,🙏🙏🙌🙌
Nim lyf real story keli feel aytu..bt nimge devara daye ide.. Innu mundeyu hige irli.. bagavantha nimmanna kapadidane andre adke reason idde iratte.. All d bst..God bless u.. 🙏🏻🙏🏻🙏🏻🙏🏻🙏🏻..
ನಿಮ್ಮ ಹೋರಾಟಕ್ಕೆ ಸಹೃದಯ ಬಂಧುಗಳು ಸದಾ ಸಹಕಾರ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿಯೇ ನೀಡುತ್ತಾರೆ... ನಿಮ್ಮ ಮೀಡಿಯಾ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಕಾರ್ಯಕ್ರಮ, ಮಾಹಿತಿಗಳನ್ನು ನೀಡಲಿ...
ನಿಮ್ಮ ಹಿಂದೆ ಇಷ್ಟೊಂದು ದುರಂತ ಕಥೆ ಇದೆ ಅಂತ.ನಿಜವಾಗಿಯೂ ಗೊತ್ತಿರಲಿಲ್ಲ.
ನಿಮ್ಮ ಚಾನೆಲ್ ಮುಗಿಲೆತ್ತರಕ್ಕೆ ಬೆಳೆಯಲಿ, ಬೆಳಗಲಿ🙏🙏🙏
ನಿಜವಾಗ್ಲೂ ನಿಮಗೆ ದೇವರ ದಯೆ ಇದೆ. ಅವರು ನಿಮ್ಮನ್ನು ಕೈ ಹಿಡಿದು ನಡೆಸುತ್ತಾರೆ ಹೆದರಬೇಡಿ.
ನಿಮ್ಮ ಚಾನಲ್ ತುಂಬಾ ಮೇಲೆ ಬರಲಿ.God bless you nd your entire family ❤❤
ಮನ ಕುಲುಕುವ ದೃಶ್ಯದ 😢 ನಿಜಾ ಜೀವನದ ನೋವ್ ಹಂಚಿಕೊಂಡ ನಿಮಗೆ ನನ್ನ ನಮಸ್ಕಾರಗಳು,,,ಹಾಗೂ ನೀವ್ ಅಲ್ಬೇಡಿ ನಿಜ ವಿಡಿಯೋ ನೋಡುವಾಗ ನನಗು ಅಳು ಬಂತು,,,ತಾಯಿ ತನ್ನ ಪ್ರಾಣ ಕೊಟ್ಟು ಗಂಡನ ಬದುಕಿಸಿದ ಕ್ಷಣ 😢😢😢ಅಯ್ಯೋ ಯೋಚಿಸಲಿಕ್ಕೂ ಅಸಾಧ್ಯ,,,,ನೀವ್ ಅನುಭವಿಸಿದ ಕಸ್ಟ ಕಣ್ಣೀರಿಗೆ,,,ದೇವರು ಜೊತೆ ಇರ್ತಾರೆ ಹೇಮಂತ್ ಸಹೋದರ ಧೈರ್ಯ ತಂದುಕೊಂಡು ಇಟ್ಟ ಗುರಿಯನ್ನು ತಲುಪಿ ಅಂಥ ಆಶಿಸುತ್ತೇವೆ🙏🤝ನಿಮ್ಮ ಸಾಧನೆ ಎತ್ತರಕ್ಕೆ ಬೆಳೆಯಲಿ,,ನಿಮಗೂ ನಿಮ್ಮ ತಂಡಕ್ಕೂ ಶುಭವಾಗಲಿ💐all the best 👍
ತುಂಬಾ ಬೇಜರಾಯಿತು ಬ್ರೋ 😢ದೊಡ್ಡ ಮಟ್ಟಿಗೆ ಬೆಳಿತೀರಾ ಒಳ್ಳೇದಾಗ್ಲಿ ❤
ಆರಿಕೋಡಿ ಚಾಮುಂಡೇಶ್ವರಿ ಏಪಲಾ ಈರೆಗ್ ಬೆರಿ ಸಹಾಯ ಆದ್ ಉಪುಬೆರ್🙏🙏
ನಿಮ್ಮ ಸಂಸಾರ ನೋಡಿ ತುಂಬಾನೇ ಖುಷಿಯಾಯಿತು. ಮಡದಿ, ಮುದ್ದಾದ ಇಬ್ಬರು ಮಕ್ಕಳು, ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ ❤️
ಎಲ್ಲಾ ದೇವರ ಇಚ್ಛೆ. . ಆದ್ರೂ ದೇವರು ಕೈ ಬಿಡಲ್ಲ. ಮುನ್ನಡೆಯಿರಿ 🙏🙏🙏
ಓ ದೇವರೆ ಕೆಲವರ ಜೀವನದಲ್ಲಿ ಎಷ್ಟೆಲ್ಲ ಕಷ್ಟಗಳು ಬಂದಿರುತ್ತದೆ ಇರಲಿ ಇನ್ನಾದರು ದೇವರು ಒಳ್ಳೆದು ಮಾಡಲೆಂದು ಹಾರೈಸುತ್ತೇನೆ
ಸೊನ್ನೆ ಯಿಂದ ಮೇಲೆ ಬಂದು ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ ನಿಮಗೆ ದೇವರ
ಅನುಗ್ರಹ ವಿರಲಿ ತಮ್ಮ. . Go ahead.❤
ನಿಮ್ಮ ವಾಹಿನಿ ಎತ್ತರಕ್ಕೆ ಬೆಳೆದು ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನು ಮಾಡಲಿ... 🙏🙏
ನಿಮ್ಮ ಸಾಧನೆ ಅದ್ಬುತ ಉತ್ತಮ ಪ್ರಯತ್ನ ಧೈರ್ಯದಿಂದ ಮುಂದುವರಿಯಲಿ ನಿಮ್ಮ ಕೆಲಸ ಶುಭಾಶಯಗಳು
ಹೇಮಂತಣ್ಣ. ನಿಮ್ಮ. ಚಾನಲ್. ಡಿಜಿಟಲ್. ಆಗಿ. ಟಿವಿ. ಮಾಧ್ಯಮದಲ್ಲಿ. ಮಿಂಚಲಿ. ದೇವರ. ಆಶೀರ್ವಾದ. ನಿಮಗಿರಲಿ. ನಮ್ಮೆಲ್ಲರ. ಬೆಂಬಲ. ಹೀಗೆ. ಇರುತ್ತದೆ. ❤️❤️❤️🌹🌹
sir nimma aa ಕರಾಳ ದಿನಗಳನ್ನು ನೆನ್ಸಿಕೊಂಡಾಗ ಬೇಜಾರು ಆಗುತ್ತೆ....ಸದಾ ದೇವರ ದಯೆ ಕರುಣೆ ನಿಮ್ಮ ಮೇಲಿರಲಿ...ಇನ್ನು ಎತ್ತರವಾಗಿ ಬೆಳೆಯಿರಿ...
ನಿನ್ನ ಪರವಾಗಿ ಆ ಈಶ್ವರನೇ ಇರುವಾಗ ಅವರು ಇವರು ಯಾಕಪ್ಪ ಜಗಧೀಶ್ವರನೇ ಸಾಕಪ್ಪ ನಿನ್ನ ಸ್ಟೋರಿ ಎಲ್ಲಾ ಕೇಳುವಾಗ ಒಂದು ಮೂವಿ ಮಾಡಬಹುದು ಆ ತರ ಇದೆ ಕತೆ ಇಷ್ಟರ ತನಕ ನಿನ್ನನ್ನು ಬೆಳೆಸಿದ ಭಗವಂತ ಇನ್ನು ಬಿಟ್ಟು ಬಿಡ್ತಾನ ಇಲ್ಲ ಕಾಪಾಡ್ತಾನೆ God bless you 👍👍 👍👍 🙏
ನಮಗೆ ಎನು ತಿಳಿತಾ ಇಲ್ಲ ಮಗ ಮನಸ್ಸಿಗೆ ತುಂಬ ಬೇಜಾರಾಯಿತು ತುಂಬ ಅಳು ಬಂತು ದೇವರು ನಿಮಗೆ ತುಂಬ ಸಂತೋಷದಿಂದ ಇಟ್ಟಿರಲಿ 🙏❤️💐
ಬೇರೆಯವರ ಕಸ್ಟಕ್ಕೆ ಮಿಡಿಯುವ ನೀವು.ನಿಮ್ಮ ಜೀವನದಲ್ಲಿ ಇಷ್ಟು ಕಹಿ ಘಟನೆ ನಡೆದಿದೆ ಅನ್ನೋದು ಕೇಳಿ ತುಂಬಾ ದುಃಖ ಆಗುತ್ತೆ.
ನಿಜವಾಗಿಯೂ ನಿಮಗೆ ದೇವರ ಅನುಗಹ ಇದೇ
ನಮ್ಮ ಆಶೀರ್ವಾದ ನಿಮಗೆ ಸದಾ ಇದೇ
ಅಣ್ಣಾ ನೀವು ಅಳುವಾಗ ನಮ್ಮಗೆ ಕೊಡ ಆಳು ಬರುತದೆ 😔ನಿಮ್ಮ ಎಲ್ಲ ವಿಡಿಯೋ ಒಳ್ಳೆಯಾ ಮಾಹಿತಿ ಕೊಟ್ಟಿದಾಕೆ ಧನ್ಯವಾದಗಳು 🙏
ಹೇಮಂತ್ ಅವರು ಸ್ಪಷ್ಟವಾಗಿ ವಿಚಾರಗಳನ್ನು ಹೇಳುತ್ತಾರೆ.ನೈಜತೆ ಇದೆ ಅವರ ಮಾತುಗಳಲ್ಲಿ.ಪಕ್ಕಾ ಪ್ರೊಫೆಷನಲ್ ಆಗಿ
ಬಹಳಷ್ಟು ಬೇಜಾರು ಆಯಿತು ಅಣ್ಣಾ.ನಿಮ್ಮ ತಂದೆ ತಾಯಿ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳಿ . ಒಳ್ಳೆಯ ದಾಗಲಿ ನಿಮಗೆbrother.
ನಿಮ್ಮ ಕುಟುಂಬದ ಮೇಲೆ ನಡೆದ ಕಹಿ ನೆನಪು 😢😢 ಈಗ ನಿಮ್ಮ ಕುಟುಂಬದ ಮೇಲೆ ದೇವರ ಆಶೀರ್ವಾದ 😊 ಕಣ್ಣಂಚಿನಿಂದ ಕಂಬನಿ ಸುರಿಯುತ್ತಾ ಹೊಯಿತು ಈಗ ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಕುಟುಂಬದ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ 😊😊
ಹೇಮಂತ್ ಸರ್ ನಿಮ್ಮ ಜೀವನದ ಕಥೆ ಕೇಳಿ ನನಗೂ ಕಣ್ಣೀರು ಬಂತು.ಖಂಡಿತವಾಗಿಯೂ ದೇವರ ಆಶೀರ್ವಾದ ಸದಾ ಕಾಲ ನಿಮಗೂ ನಿಮ್ಮ ಕುಟುಂಬಕ್ಕೂ ಇರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೀವು ಮಾಡುತ್ತಿರುವ ಈ ಕೆಲಸ ಇನ್ನೂ ಹೆಚ್ಚಿನ ಮಟ್ಟದಲ್ಲಿ ಎತ್ತರಕ್ಕೆ ಬೆಳೆದು ಜನಸಾಮಾನ್ಯರಿಗೆ ದಾರಿ ದೀಪವಾಗಲಿ.ಧನ್ಯವಾದಗಳು ಸರ್.
ಒಳ್ಳೆಯವರಿಗೆ ಒಳ್ಳೆದೆ ಆಗುತದೇ ❤ god bless u ❤
God bless you.
ದೇವರು ಇನ್ನು ಮುಂದೆ ಕೂಡಾ ನಿಮ್ಮನ್ನ ಕಾಪಾಡುತ್ತಾರೆ. ಧೈರ್ಯ ವಾಗಿರಿ.
Albedi Anna nimge olledagli nimma vishaya keli tumba ALU bantu nijavaglu God bless u anna
ಭಗವಂತನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ 🙏🏽❤️
ನಿಮಗೆ ದೇವರು ಒಳ್ಳೆಯದು ಮಾಡಲಿ. ದೇವರ ಆಶೀ ರ್ವಾದ
ಸದಾ ನಿಮಗಿರಲಿ ಅಣ್ಣಾ.
ದೇವರು ದೈರ್ಯ ಶಕ್ತಿ ಆರೋಗ್ಯ ಎಲ್ಲವೂ ನಿಮ್ಮಲ್ಲಿ ಇಟ್ಟರೆ ಸಾಕು ಭಗವಂತ ಕಾಪಡಲಿ ಆರ್ಶಿರ್ವದ ಇರುಲಿ🙏🌹
ಇರೆನ್ ಕಟೀಲ್ ಅಪ್ಪೆ ಕೊರಗಜ್ಜೆ ಎಡ್ಡೆ ಮಲ್ಪುವೆರ್ ಅವೆ ಅಣ್ಣ 🙏🙏🙏
ನಿಮ್ಮ ಜೀವನ ಚರಿತ್ರೆ ಕೇಳಿ ತುಂಬಾ ಆಘಾತವಾಯಿತು ಹೇಮಂತ್ ಸರ್.. ಆ ಹಂತದಿಂದ ನೀವು ಬೆಳೆದು ಬಂದ ರೀತಿ ನೋಡಿ ಖುಷಿನೂ ಆಯ್ತು.. ತುಂಬಾ ಎತ್ತರಕ್ಕೆ ಬೆಳೆಯುವ ಯೋಗ್ಯತೆ ತಮ್ಮಲ್ಲಿ ಇದೆ.. ಒಳ್ಳೆಯ ಮನಸ್ಸಿರುವ ನಿಮ್ಗೆ ದೇವರು ಒಳ್ಳೇದು ಮಾಡ್ತಾನೆ ಸರ್ 🙏❤
ದೇವರು ಒಳ್ಳೇದು ಮಾಡ್ಲಿ ನಿಮಗೂ ಹಾಗೂ ಕುಟುಂಬಕ್ಕೆ... ಸತ್ಯ ಕಾಪಾಡುತ್ತೆ 🙏🙏💐💐
ದೇವರು ನಿಮ್ಮನ್ನ ಉಳಿಸಿದ್ದಾನೆ ನಿಮಗೆ ನಮ್ಮ ಆಶೀರ್ವಾದ ಇದೆ ತ ಮ್ಮನಿಗೆ
ಉತ್ತಮ ಪತ್ರಕರ್ತ ಹಾಗೂ ಮಾನವೀಯ ಗುಣದ ಮನುಜ 💕ಅಭಿಮಾನಿ ಫ್ರಮ್ ಕರಿಕೆ ❤💕💕💕💐💐💐ಸದಾ ದೇವರ ಆಶೀರ್ವಾದ ಇರಲಿ ಸರ್ 💕
ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಅಣ್ಣಾ
ನಿಮ್ಮ ಜೀವನದಲ್ಲಿ ಇಷ್ಟು ಕಹಿ ಘಟನೆ ನಡಿದಿದೆ ಅನ್ನೋದು ಕೇಳಿ ದುಃಖ ಆಯಿತು.....😢.... God bless you
God bless you .All the best
All the best dr.. God bless u each and every moment..
ಇನ್ನಾದ್ರೂ ದೇವ್ರು ನಿಮಗೆ ಒಳ್ಳೇದು ಮಾಡ್ಲಿ ತಮ್ಮ.
ನಿಮ್ಮ ಬಾಲ್ಯದ ವಿಚಾರ ಕೇಳಿ ಗಂಟಲು ಕಟ್ಟಿಕೊಂಡು ಬರುತ್ತಿದೆ.ನಿಮಗೆ ಇನ್ನೂ ತುಂಬಾ ತುಂಬಾ ಸಸ್ಸ್ಕ್ರಿಬರ್ ಆಗಲಿ,ದೇವರು ನಿಮ್ಮೆಲ್ಲರ ಚೆನ್ನಾಗಿರಲಿ ಎಂದು ಮನಸಾರೆ ಹರಸುತ್ತೇನೆ.ನಿಮ್ಮ ಚಾನಲ್ ಗೆ ಶುಭ ಹಾರೈಕೆ ಗಳೊಂದಿಗೆ,🙏🙏🙌🙌
ಕಮೆಂಟ್ ಮಲ್ಪರೆಲಾ ಮಂಡೆ ಬಲಿಪುಜಿ ತಮ್ಮ
Anna don't cry .May god bless you with lots of happiness and good health ❤️🙏🏻
ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
ಅಯ್ಯೋ ದೇವರೇ..ಎಂಥಾ ಭಯಾನಕ ಘಟನೆ..ಊಹಿಸಲು ತುಂಬಾ ಕಷ್ಟ ಆಗುತ್ತೆ...
ಆದಷ್ಟು ಬೇಗ ಸ್ವಂತ ಮನೆಯಲ್ಲಿ ಇರುವ ಭಾಗ್ಯ ಸತ್ಯೋದ ಸ್ವಾಮಿ ಕೊರಗಜ್ಜ ಅನುಗ್ರಹ ಮಾಡಲಿ 🙏🏻🙏🏻🙏🏻
Nim lyf real story keli feel aytu..bt nimge devara daye ide.. Innu mundeyu hige irli.. bagavantha nimmanna kapadidane andre adke reason idde iratte.. All d bst..God bless u.. 🙏🏻🙏🏻🙏🏻🙏🏻🙏🏻..
God bless you brother ❤
Super brother...very kind...we always with u
ನಿಮ್ಮ ಮಾತೂ ಕೇಳಿ ಸಿಡಿಲು ಬಡಿದಾಗೆ ಆಯಿತು 😢😢😢
Maanaveeyathe yembudu yaarige edeya avarellaru 100%nimma jothegiddare , nimma kanasugalellavu nanasagali Hemanth , God bless you 🙏🏻
ನಿಮ್ಮ ಹೋರಾಟಕ್ಕೆ ಸಹೃದಯ ಬಂಧುಗಳು ಸದಾ ಸಹಕಾರ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿಯೇ ನೀಡುತ್ತಾರೆ... ನಿಮ್ಮ ಮೀಡಿಯಾ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಕಾರ್ಯಕ್ರಮ, ಮಾಹಿತಿಗಳನ್ನು ನೀಡಲಿ...
Brother nimage devarua ashirvada heralli God bless your family
Do not cry brooiii...
Well done..
All the best for your future
Devaru nimmannu! Olledu maduttare. Kandita. ❤❤.
❤❤❤anna bejare madabedi ❤❤❤❤ nimage god bless you annna❤❤❤❤❤❤❤❤❤❤❤
God bless you dear u will be blessed for ever .money is not important ur great be happy u have achieved lots of blessings
ನಿಂಜೊತೆ ನಾವಿದ್ದೇವೆ anna.. ಒಳ್ಳೆದಾಗಲಿ
ಜೀವನದಲ್ಲಿ ತುಂಬಾ ಕಷ್ಟದಲ್ಲಿ ನೋವು ಪಟ್ಟಿದಿರ ಇನ್ನು ನಿಮಗೆ ಸ್ವಾಮಿ ಕೊರಗಜ್ಜಾ ಯಾವತ್ತು ಕಾಯ್ಬೆಡಲ ನಮದು ನಿಮಗೆ ಯಾವಾಗಲೂ ಸಪೋರ್ತಿದೆ ಬ್ರೋ
God bless you bro munde yella olledagathe, devru edare
All the best for your bright future...
Devaru. Nimge ayur, arogya. Kottu kapadali brother 🙏
Continue madi all the very best
Nimage devaru oleyadu Madali.ALL THE BEST. 🎉🎉
Hemant sir god bless you 🙏
Hariom Hariom Hemanth Godbless u🥰🙏
ದೇವರು..ನಿಮ್ಮ ಜತೆ ಸದಾ ಇರ್ತಾನೆ...ಒಳ್ಳೆದಾಗಲಿ ನಿಮಗೆ..ಯಾರಿಗೂ ಇಂತಹ ಕಷ್ಟ ಬೇಡಪ್ಪಾ
Wish u all the success
Hemanth sir super ❤❤nimmage estu bejr ide antha e video nodi gothhagiddu😢😢😢😢😢 devaru olledu madli....
God bless you bro, we are with you ❤
ಒಳ್ಳೆಯವರಿಗೆ ತಡವಾಗಿಯೇ ಆದರೂ ಸರಿಯೇ ಒಳ್ಳೆಯದೇ ಆಗುವುದು, ನಿಮ್ಮ ಸಾಧನೆ ತುಂಬಾ ಎತ್ತರಕ್ಕೆ ಬೆಳೆಯಲಿ ಅಣ್ಣ.
Great bro.. ❤️
All the best brother God bless you 🙏🙏🙏
ನಿಮ್ಮ ಮುಂದಿನ ಜೀವನ ದೇವರದಯೆಯಿಂದಸುಃಖವಾಗಿರಲಿ
Great person , god bless you ,son
All the best bro
Nimage dhevaru volledu madli sir. God bless you. Nimma story keli thumba alu banthu.
More power to u brother❤
God bless you 🙏 all the best 🙏🙏🙏
O devare.. Naviddeve brother nimma support madtheve❤❤❤❤
God bless you abundantly with good health, wealth, happyness, and prosperity, God bless you son
You are become an top news channel owner.God is there with you, to guide and protect you and your family members
Greet hemanth anna obba deva yenchina story mare erna tedill hakileka apund
May God bless you abundantly 🙏🙏
Dont worry dear god bless u 🙏
Nimge olledagi anna❤
Be strong... 🎉🎉🎉 Devaru nambidavarannu kai bidalla...🙏🙏🙏
Eshwar anna fans❤
Dairya wagi iri magane namage nanu obba thaiyagi adhirwadisuttene god bless you my child 🙏
❤ nimma kasta nodi thumba bejara agthide 😢
Good luck sir olledagli
ದೇವರು ನಿಮ್ಗೆ ಒಳ್ಳೇದು ಮಾಡಲಿ ಅಣ್ಣ 💐💐
ರಾಕ್ಷಸ ಈಗಲೂ ಇದ್ದಾನ, ತುಂಬಾ ನೋವಾಯಿತು
God bless u tamma
🙏🙏🙏dever eren nanaath yedde malpad... swamy koragajja.. swamy sharanam ayyappa 🙏🙏
God bless you my dear brother kanali neru hakabede devaredare
ಒಳ್ಳೆದಾಗಲಿ... ಸಮಾಜಕ್ಕೆ ಒಳ್ಳೇದನ್ನು ಮಾಡೋವಂತ ಇಂಥವರು ಚೆನ್ನಾಗಿ ಬೆಳೀಲಿ.... ದೇವರು ಚೆನ್ನಾಗಿ ಇಟ್ಟಿರ್ಲಿ
So,Sad
.............😢😢😢😢😢😢 Dnt cry Sir......
Papa anna yestu kastada dinagalnnu anubhavisiddiri😢ennadaru olledagli anna.nana eer yedde apar dever yeddde malpad
Hemanth sir eregu koragajja ovve kasta nula parihara koradu swami koraga taniya 🙏🏽🙏🏽🙏🏽
Good 👍