ಮನೆ ಚಿಕ್ಕದಾಗಿ ಚೊಕ್ಕದಾಗಿ ಬಲು ಸುಂದರವಾಗಿದೆ ಹಾಗೂ ಹರ್ಷಿತಳ ಅದ್ಭುತವಾದ ಕಂಠದಿಂದ ಹೊರ ಹೊಮ್ಮಿ ಚಿಮ್ಮಿದ ಶಂಖ ಚಕ್ರ ಗಧಾ ಹಾಡು ಸುಮಧುರವಾಗಿದೆ ಗಾಯನ ಗಾರ್ತಿ ಹರ್ಷಿತಳ ಭವಿಷ್ಯ ಇನ್ನು ಮುಂದು ಮುಂದಕ್ಕೂ ಉಜ್ವಲವಾಗಲಿ 👌👌👍🧡🧡
All the best Sis🎉 ಚೆನ್ನಕೇಶವ ದೇವರ ಆಶೀರ್ವಾದ ನಿಮ್ಮ ಮೇಲಿರಲಿ. ಮುಂದೆ ಒಳ್ಳೆಯ ಅವಕಾಶಗಳು ನಿಮ್ಮನ್ನು ಹರಸಿಕೊಂಡು ಬರಲಿ ಸುಳ್ಯ ಜಾತ್ರೋತ್ಸವ ಸಂಧರ್ಭದಲ್ಲಿ ಗುರುತಿಸಿ ಅಭಿನಂದಿಸಬೇಕು ಎಂದು ಮನವಿ.
ತುಂಬಾ ಒಳ್ಳೆಯ ಹಾಡುಗಾರ್ತಿ. ಬೇರೆ ತರ ವಾಯ್ಸ್ ಕೂಡ ಹಾಡಿಗೆ ತಕ್ಕಂತೆ ಮಾಡುವ ಒಳ್ಳೆಯ ಗಾಯಕಿ.. ಇನ್ನಷ್ಟು ದೊಡ್ಡದಾಗಿ ಬೆಳೆಯಲಿ..
Thank you sir ❤🙏
Maa ur song very 👌 maa 👏🏼👏🏼
Thank you ❤🙏
Super akka
Thank you ❤
ಮನೆ ಚಿಕ್ಕದಾಗಿ ಚೊಕ್ಕದಾಗಿ ಬಲು ಸುಂದರವಾಗಿದೆ ಹಾಗೂ ಹರ್ಷಿತಳ ಅದ್ಭುತವಾದ ಕಂಠದಿಂದ ಹೊರ ಹೊಮ್ಮಿ ಚಿಮ್ಮಿದ ಶಂಖ ಚಕ್ರ ಗಧಾ ಹಾಡು ಸುಮಧುರವಾಗಿದೆ ಗಾಯನ ಗಾರ್ತಿ ಹರ್ಷಿತಳ ಭವಿಷ್ಯ ಇನ್ನು ಮುಂದು ಮುಂದಕ್ಕೂ ಉಜ್ವಲವಾಗಲಿ 👌👌👍🧡🧡
Thank. You ❤🙏
ವಾಯ್ಸ್ ಸೂಪ್ಪರ್ ಸರ್..ಚೆನ್ನಕೇಶವ ದೇವರ ಆಶೀರ್ವಾದ ಸದಾ ಇರಲಿ 🙏
Thank. You sir ❤🙏
ಉತ್ತಮ ಹಾಡುಗಾರರು..... ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆ 🙏
Thank you sir ❤🙏
ಅತ್ಯುತ್ತಮ ಗಾಯನ. ಅವರನ್ನು ಪರಿಚಯಿಸಿದ್ದು ಒಳ್ಳೆಯ ಕೆಲಸ. ಯುವಜನ ಮೇಳಗಳಲ್ಲೂ ಹಾಡಿದವರು. ಶುಭವಾಗಲಿ.🎉🎉🎉
Thank. You ❤🙏
ಇವರು ಉತ್ತಮ ಗಾಯಕಿ ಇವರ ಹಿಂದೆ ಇರುವ ಪ್ರೊಡಕ್ಷನ್ಸ್ ಎಡಿಟರ್ಸ್ ಹಾಗೂ ನನ್ನ ಗೆಳೆಯ ನವೀನ ಸಂಕೇಶ್ ಹಾಗೂ ಅವರ ಗೆಳೆಯರು
Thank. You ❤🙏
ಹಾಡನ್ನು ಕೇಳಿದಂತ್ತ,ಬೆಂಬಲವಾಗಿ ಇರುವಂತ್ತ ಎಲ್ಲರೂ ಇನ್ನೂ ಹೆಚ್ಚಿನ ಪ್ರೋತ್ಸಹ ಸಹಾಯ ನೀಡಬೇಕು.ಇಂತಹ ಅದ್ಭುತ ಪ್ರತಿಭೆ ಬಾಡಿ ಹೋಗದ ಹಾಗೇ ನೋಡಿಕೊಳ್ಳಬೇಕು. 🙏🏻❤️❤️❤️🙏🏻
ಪ್ರೀತಿಯ ಹರ್ಷಿತಾ, ದೇವರು ಇನ್ನಷ್ಟು ಅವಕಾಶ ದೊರಕಿಸಿ ಕೊಡಲೆಂದು ನನ್ನ ಪ್ರಾರ್ಥನೆ🎉
Thank you ❤🙏
ತುಂಬಾ ಒಳ್ಳೆಯ ಸ್ವರ 🙏🙏🙏🙏ಅವರ ಮುಖದಲ್ಲಿ ಮುಗ್ದತನವೇ ಕಾಣುತ್ತಿದೆ 🥰🥰🥰ಆ ಮುಗ್ದತನವೇ ಅವರ ಹಾಡು ಚೆನ್ನಾಗಿ ಬರಲು ಕಾರಣ ಇರಬಹುದು 🥰🥰🥰ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಸಹೋದರಿ 🙏🙏🙏🙏
Thank. You ❤🙏
ಅಧ್ಬುತ ಹಾಡು....ಚೆನ್ನಕೇಶವ ದೇವರ ಆರ್ಶಿವಾದ ಇರಲಿ...
ಸುಳ್ಯಕ್ಕೆ ಸುಂದರ ಹಾಡುಗಾರ್ತಿ ಶುಭವಾಗಲಿ
Thank. You ❤🙏
ನಮ್ಮ ಊರಿನ ಪ್ರತಿಭೆ....🎉.. ದೊಡ್ದ ಮಟ್ಟದಲ್ಲಿ ಅವಕಾಶ ಸಿಗಲಿ........ ಸುಳ್ಯ ಜಾತ್ರೆಯ ಸಂದರ್ಭದಲ್ಲಿ ಅಭಿನಂದಿಸಿ ಗುರುತಿಸಬೇಕು ಎಂದು ಮನವಿ...🎉
❤
Thank. You ❤🙏
❤️👌ಸೂಪ್ಪರ್ ಸಾಂಗ್ 👌❤️
ಒಳ್ಳೆಯ ಹಾಡುಗಾರ್ತಿ.. ಒಳ್ಳೆದಾಗಲಿ
Thank. You sir ❤🙏
ಈ.ಗಾಯಕಿಗೆ.ಒಲೆಯ.ವೇದಿಕೆಯ. ಅವಕಾಶ.ಸಿಗಲಿ🎉
ತುಂಬಾ ಒಳ್ಳೆ ಧ್ವನಿ...
So sweet Beautiful Song
Super song
ಸೂಪರ್ ಸಾಂಗ್ ತಂಗಿ, ಶುಭವಾಗಲಿ
ನಮ್ಮ ಸಮುದಾಯದ ಹಾಡುಗಾರ್ತಿ ತುಂಬಾ ಖುಷಿಯಾಗ್ತಿದೆ 💞ದೇವರ ಆಶೀರ್ವಾದ ಸದಾ ಇರಲಿ ❤️
ಸರ್ ಮೊದಲು ನಿಮಗೆ ದಾನ್ಯವಾದಗಳು... ಬಡವರ ಮಕ್ಕಳನು ಪರಿಚಯ ಮಾಡಿದಕ್ಕೆ God bless you🙏🙏🙏🙏
ಸಾಧನೆಯ ಹಾದಿಯೇ ಹೆಣ್ಣು ಮಗಳು. ಪರಿಚಯ ಮಾಡಿದ notout ಚೆನೆಲ್ಗೆ. ದನ್ಯವಾದಗಳು
Thank you 🙏❤
ತುಂಬಾ ಒಳ್ಳೆಯ, ಸುಮಧುರ ಕಂಠದ ಹಾಡುಗಾರ್ತಿ. ಇನ್ನಷ್ಟು ದೊಡ್ಡ ವೇದಿಕೆ ಸಿಗಲಿ ನಿಮಗೆ..
Thank. You ❤🙏
Super song jai tulunadu
Very good 👌👌🎉
All the best Sis🎉 ಚೆನ್ನಕೇಶವ ದೇವರ ಆಶೀರ್ವಾದ ನಿಮ್ಮ ಮೇಲಿರಲಿ. ಮುಂದೆ ಒಳ್ಳೆಯ ಅವಕಾಶಗಳು ನಿಮ್ಮನ್ನು ಹರಸಿಕೊಂಡು ಬರಲಿ ಸುಳ್ಯ ಜಾತ್ರೋತ್ಸವ ಸಂಧರ್ಭದಲ್ಲಿ ಗುರುತಿಸಿ ಅಭಿನಂದಿಸಬೇಕು ಎಂದು ಮನವಿ.
Thank. You ❤🙏
God bless you
So beautiful song❤
wowes very good singing all the best all frindes
ಸೂಪರ್ song. ಚನ್ನಕೇಶವ ದೇವರ ದಯೆಯಿಂದ ennu ಎತ್ತರಕ್ಕೆ beleyuvanthagali.
Very nice singing. Excellent 👌🙏🙏🙏
ಅದ್ಭುತ ಹಾಡು
ಸಹೋದರಿ ಗೆ ಒಂದು ಒಳ್ಳೆಯ ವೇದಿಕೆ ಸಿಗಲಿ ಸ್ವಾಮಿ ಅಜ್ಜ 🙏🙏🙏
ಒಳ್ಳೆದಾಗಲಿ ಸಹೋದರಿ
Thank. You ❤🙏
ಅಕ್ಕಾ ಸೂಪರ್ ವಾಯ್ಸ್ 👍👍👍🙏ಈರ್ ಆಯಿನಾಥ್ ಬೇಗ
ಸರಿ ಘಮ ಪಗ್ ಪೋವೊಡು 🙏🙏🙏🙏
ಶುಭವಾಗಲಿ ತಂಗಿ.
Very good song 🎉🎉🎉🎉🎉🎉🎉
Superrr voice
Super.... God bless you...
ಆಲ್ ದಿ ಬೇಸ್ಟ್ ಸಿಸ್ಟರ್ ಚಂದ್ಕೊರಿನ ದುರ್ಗೆಯ ಆಶೀರ್ವಾದ ಸದಾ ಇರಲಿ 🙏🙏🙏
ಮತ್ತೆ ಮತ್ತೆ ಕೇಳಬೇಕು ಆ ರೀತಿ ಇದೆ. ನಿಮ್ಮ ಭವಿಷ್ಯ ಚೆನ್ನಾಗಿ ರಲಿ 🙏🏻🙏🏻🙏🏻
ತುಂಬಾ ಚೆನ್ನಾಗಿದೆ
Intha prathibhege innashtu avakasha koodi barli chennakeshava Swami olled madli🙏🙏🙏innashtu blibeku 🎉🎉🎉🎉🎉
ಹರ್ಷತವರಿಗ ತುಂಬಾ ದನ್ಯವಾದಗಳು
Thank. You ❤🙏
ಅತ್ಯುತ್ತಮ ಗಾಯಕಿ... ಅಭಿನಂದನೆಗಳು 🎉
ನಿಮಗೆ ಇನ್ನೂ ದೊಡ್ಡ ದೊಡ್ಡ ವೇದಿಕೆ ಸಿಗಲಿ,👏🌹👍🙏🙏🙏
God bless you sis ❤ super song and Sweet voice ❤❤❤
ಅಭಿನಂದನೆಗಳು
ಒಳ್ಳೆಯ ಅವಕಾಶಗಳು ಸಿಗಲಿ
Super song ❤❤❤❤
Good
Super song harsetha
Super song🎉
Supar song🙏🙏 congrats
ಇವರಿಗೆ.ಒಳ್ಳೆಯದಾಗಲಿ
ತುಂಬಾ ಒಳ್ಳೆಯ ಸ್ವರ, ತಂಗಿ
ನನ್ನ ಪ್ರೀತಿಯ ವಿದ್ಯಾರ್ಥಿನಿ...ಭವಿಷ್ಯ ಉಜ್ವಲವಾಗಲಿ..
Thank. You ❤🙏 mam
Really Amma magalu good singer❤🎉🎉god bless you..pls give anyone oportunity for them
So Beautiful song 🎉🎉
Nice voice both of
ಒಳ್ಳೆಯ ಹಾಡು ಒಳ್ಳೆಯ ಸ್ವರಶುಭವಾಗಲಿತಂಗಿ
👌👌
🙏🏻💐👌
👌👍. ಶುಭವಾಗಲಿ
Specially nange thumba ishta aythu song❤❤❤❤beautiful voice😊😊😊
Thank you ❤🙏
ನಿಮ್ಮ ಜೀವನವು ಉಜ್ವಲವಾಗಿ ಬೆಳಗಲಿ,
🎉🎉🎉🎉🎉🎉🎉
ಶುಭವಾಗಲಿ
Thank. You ❤🙏
Supar
🙏🙏🙏🙏
God bless you sis❤️❤️spr song 🙏
Chennakeshava devara brammarathada sandarbadalli abinandisi sir
Nice voice..... 👌🙏
❤❤❤❤ ಒಳ್ಳೆದಾಗಲಿ
Amma your great what a voice
👌👌👌👌
Super songs ❤
ನಮ್ಮ ಸುಳ್ಯದ ಪ್ರತಿಭೆ...
🎉🎉🎉
Thank. You ❤🙏
ಬೆಸ್ಟ್ ಆಫ್ ಲಕ್ 🌹🌹👏🙏👌
👌👌sis Nivu ennu chandavagi hadi . Nimma voice thuba chennagide. Tqq sir e pratibe Yenna parichaisidakke
👌 👌 👍 ❤❤❤
Congrats sis God bless you
👌👌🌹🌹
👍👍👍
Thank. You ❤🙏
🎉👏👏🎊🙏🏻
News out. 🙏👍
Super singer
beautiful voice.with proper guidance she wiil become good singer no doubt,may God bless her.
jಜೈ ಶ್ರೀ ರಾಮ್
All the best Avarige Sahaya Madam Beku
Erg tq anna ❤
ಕೊಡಿಯಾಲ ಬೈಲು ಊರಿನ ಹೆಮ್ಮೆಯ ಗಾಯಕಿಯನ್ನು ಪರಿಚಯಿಸಿ ದ ನಿಮ್ಮ ಚಾನೆಲ್ ಗೆ ಅಭಿನಂದನೆ.ಹಾಡು ಬರೆದವರು great... ಈ ಗಾಯಕಿಗೆ ಪ್ರೋತ್ಸಾಹ ಬೇಕು..
Thank. You ❤🙏
Melodious voice ❤
Super song dear ❤ I wish you with all my heart.God bless you and your family 🙏
Thank. You ❤🙏
👌God bless you Harshitha🥰❤
🙏🙏🙏🙏🙏🙏🙏
Super.
Song❤❤❤🎉🎉🎉
wowes very good voice
🌺🙏🌹 ಸೂಪರ್ ಸೋಗ್ 👍
God bless you my child 🙏 🙏 🙏 🙏 🙏 🙏 🙏
Super❤❤❤❤
ಸೂಪರ್ ವಾಯ್ಸ್ 🙏
ದೇವರು ಒಳ್ಳೆಯದು ಮಾಡಲಿ
Super voice god bless u🌟⭐💐🔥👏👏👏🤝👌👌👌👌🙏