ನಾನು ಹಾಸ್ಪಿಟಲ್ ಅಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದೆ ಆಗ ನಾನು ಕೂಡ ತುಂಬಾ ನೋಡಿದ್ದೀನಿ ಇಲ್ಲ ಅನ್ನುವವರಿಗೆ ನಂಬಿಸಲು ಸಾಧ್ಯವಿಲ್ಲ ಆದರೆ ನಂಬುವುದು ಬಿಡುವುದು ಅವರಿಗೆ ಬಿಟ್ಟದ್ದು ನಾನು ಮಾತ್ರ ದೆವ್ವ ಇದೆ ಅಂತ ಹೇಳುತ್ತೇನೆ
ಸತ್ತವರು ಏನೇನೂ ಮಾಡಲ್ಲ... ಎಲ್ಲಾ ಜೀವಂತವಾಗಿರುವವರೇ ಹಲಕಾ ಕೆಲಸ ಮಾಡೋದು. ಹಾಂ.. ಆತ್ಮ ಇರುತ್ತೆ ಆದರೆ ಏನೂ ಮಾಡಲ್ಲ... ನಿಮ್ಮ ಆತ್ಮಸ್ಥೈರ್ಯ ನಿಮ್ಮೊಡನೆ ಇದ್ದರೆ, ಆತ್ಮ ನೋಡಬಹುದು. ನಿಮ್ಮ ನಂಬಿಕೆ ಧೈರ್ಯ ಮತ್ತು ಅಧೈರ್ಯಕ್ಕೆ ಕಾರಣ... ಈಗ ಹೇಳಿದ್ದು... ಸುಡುವಾಗ ಶವ ಎದ್ದು ಕೂತಿದ್ದ ಅಂತ... ಆದರೆ ಅದಕ್ಕೆ ಹೆಣಾ ಅಥವಾ ಶವ ಸೆಟೆಯುವಿಕೆ ಅಂತಾರೆ...
@@ananthanu4975 ಶ್ರೀಕೃಷ್ಣನ ಭಗವದ್ಗೀತೆ ಓದಿ , ಆತ್ಮಕ್ಕೆ ಯಾವುದರ ಭಾವನೆ ಇರೋದಿಲ್ಲ ಯಾವುದನ್ನು ಅದು ಮುಟ್ಟೋದಕ್ಕೆ ಆಗೋಲ್ಲ ಹಾಗೆಯೇ ಆತ್ಮವನ್ನು ನಾವು ಮುಟ್ಟೋದಕ್ಕೆ ನೋಡೋದಕ್ಕೆ ಆಗೋಲ್ಲ ಅದು ಅಮೂರ್ತ, ಮುಟ್ಟಲಾಗದ್ದು ಇನ್ನೂ ಅದು ಕೊಲೆ ಮಾಡಿದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಲು ಸಾಧ್ಯ.

@@ananthanu4975ಶ್ರೀಕೃಷ್ಣನ ಭಗವದ್ಗೀತೆ ಓದಿ , ಆತ್ಮಕ್ಕೆ ಯಾವುದರ ಭಾವನೆ ಇರೋದಿಲ್ಲ ಯಾವುದನ್ನು ಅದು ಮುಟ್ಟೋದಕ್ಕೆ ಆಗೋಲ್ಲ ಹಾಗೆಯೇ ಆತ್ಮವನ್ನು ನಾವು ಮುಟ್ಟೋದಕ್ಕೆ ನೋಡೋದಕ್ಕೆ ಆಗೋಲ್ಲ ಅದು ಅಮೂರ್ತ, ಮುಟ್ಟಲಾಗದ್ದು ಇನ್ನೂ ಅದು ಕೊಲೆ ಮಾಡಿದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಲು ಸಾಧ್ಯ.
💯 correct nan brother. Ge agithu nanu kuda namburhielila Adare nan brother anubava agidana nane noddini avana hidiyoke nan amma ge kayi alli parchida a marku nam amma kai alli morning a nail marks edavu
ಅವ್ನು 100% ಬರಲ್ಲ. ಬರ್ತೀನಿ ಅಂದ್ರು ಒಂದು ನಾಟಕ ಆಡ್ತಾನೆ ಪೊಲೀಸ್ station ಹೋಗಿ ನಾನು ಅಲ್ಲಿಗೆ ಹೋಗ್ತಾ ಇದ್ದೀನಿ ಅಂತ ಹೇಳ್ತಾನೆ, ಆಮೇಲೆ ಅವ್ನ್ so called followers ನ camera ಸಮೇತ ಕರ್ಕೊಂಡು ಹೋಗಿ ಏನು ಇಲ್ಲ ನೋಡಿ ಅಂತ ಬ್ರಹ್ಮಾಂಡ ನಾಟಕ ಆಡಿ ಬರರ್ತಾನೆ
@@skvlogs8863 ಹಿಂದೂ ಧರ್ಮ ದ ಪ್ರಕಾರ ಯಮ ಬಂದು ಆತ್ಮ ಕೊಂಡು ಹೋಗ್ತಾನೆ ಇನ್ನು ಪ್ರೇತ ದೆವ್ವ ಇಲ್ಲಿ ಉಳಿಯೋದು ಹೇಗೆ ಕೆಲವರಿಗೆ ಪ್ರೇತದ ಅನುಭವ ಆಗ್ತಾದೆ ಮೂಢನಂಬಿಕೆ ಮತ್ತು ಹಿಂದೂ ಧರ್ಮದ ಬಗ್ಗೆ ಮಾಹಿತಿ ಇಲ್ಲದವರಿಗೆ ಮಾತ್ರ
ನಮ್ಮ ಮನೆಯು ಸ್ಮಶಾನದ ಹತ್ತಿರ ಇದೆ.. ಮೊದಲು ಇಲ್ಲಿ ವಿದ್ಯುತ್ ಇರ್ಲಿಲ್ಲ... ಜನಸಂಚಾರ ಕಡಿಮೆ ಇತ್ತು.., ಆವಾಗ ರಾತ್ರಿ ಹೊತ್ತು ತೆಂಗಿನ ಗರಿ ಬಿದ್ದ ಹಾಗೆ, ಮರದ ಕೊಂಬೆ ಮುರಿದ ಹಾಗೆ, ವಿಚಿತ್ರವಾಗಿ ಅರಚಾಡಿದ ಅನುಭವ ವಾಗಿದೆ... ನಮಗೆ ಹಿರಿಯರು ಹೇಳಿದಾಗ ನಂಬಿಕೆ ಇರ್ಲಿಲ್ಲ...ಆದರೆ ನಮ್ಮ ಅನುಭವಕ್ಕೆ ಬಂದಾಗ ಅರ್ಥ ಆಯಿತು. ಇಲ್ಲಿ ನಾವು ಹೇಗೆಯೋ ಹಾಗೆ ಪಾಸಿಟಿವ್ , ನೆಗೆಟಿವ್ ಎನರ್ಜಿ ಎರಡೂ ಇರುತ್ತೆ... ಕೆಲವರ ಅನುಭವಕ್ಕೆ ಬರುತ್ತೆ.
Adhu nija alla guru ivaga TV avru hogi negative energies athra prove madoke agalla, nivu kuda group alli hogi illa nim athra thumba positive items like Rudraksha Mala ella hakodhu hogi negative energies show up agalla … thumba Jana irro kade positive energy Jasthi iruthe ee hulikal avru adhe madodhu
ನಾನು ನಿಜವಾಗ್ಲೂ ನೋಡಿದ್ದೇನೆ. ಜನ ನಂಬಲ್ಲ. ನನ್ನ ಸತ್ಯ ನನ್ನಲ್ಲೇ ಇರ್ಲಿ 😔ತೋರ್ಸೋನ ಅಂದಾಗ ಅವು ಬರಲ್ಲ. ಒಬ್ನೇ ಇದ್ದಾಗ ಅಚಾನಕ್ ಆಗಿ ಬರುತವೇ.. ತೊಂದ್ರೆ ಮಾಡಿಲ್ಲ. ಭಯ ಬೀಳದೆ ಇರಲಾರೆ
Hello Mr. Remember These types of things always can be perceived or experienced by individuals only ...it's not for mass experiences....some where medical science agrees with this but they give it some other reason as due to mental trauma etc...mostly can never be captured in videos or photos.....as these things for many are happening only in mind and psychology. ...if u r challenging it, it's always better to take a first hand experiance by visiting there.
ಅದನ್ನ ಅನುಭವಿಸಿದವರಿಗೆ ಗೊತ್ತು..ನಮ್ಮ ಚಿಕ್ಕಪ್ಪ ಅಂದ್ರೆ ನನ್ನ ತಾಯಿಯ ತಂಗಿ ಗಂಡ ಅವರ ಮನೆಗಳು ಹೊಲ ಎಲ್ಲ ಸ್ವಲ್ಪ ಹೊಳೆ ಹತ್ರ ಬರುತ್ತೆ..ಅವರಿಗೆ ತುಂಬಾ ಆಗಿವೆ..ನಾವು ಅನುಭವ ಮಾಡಿದ್ರೆ..ಅವರು ಡೈರೆಕ್ಟ್ ಆಗಿ ನೊಡಿದರೆ..ವಿಡಿಯೋ ಅಲ್ಲಿ ಹೇಳಿದ ಹಾಗೆ ಒಂದ್ ಸಲಿ ರಾತ್ರಿ 3 ಗಂಟೆ ಸುಮಾರು ಹೊಲದಲ್ಲಿ ನಿರ್ ಬಿಡೋಕೆ ಹೋಗಿದಾರೆ ಬೋರವೆಲ್ ಒನ್ ಮಾಡಿ ನಿರ್ ನೋಡೋಕೆ ಹೋಗ್ತಿದ್ದಾರೆ ಅಲ್ಲಿ ಮುಂದೆ ಸ್ವಲ್ಪ ದೂರದಲ್ಲಿ 3 ದೆವ್ವ ಅವಕ್ಕೆ ಕಾಲು ಸೊಂಟ ಮಾತ್ರ ಇದೆ ಅದರ ಮೇಲೆ ಎನ್ ಇಲ್ಲ..ಅವು ಕುಣಿಡದೊಂದು ಬರೋದು ನೋಡಿ ನಮ್ ಚಿಕಪ್ಪ ಬೋರ್ವೆಲ್ ಬಂದ್ ಮಾಡಿ ಮನೆಗ್ ಬಂದ್ರು..ಇದು ಜಸ್ಟ್ 1 year ಹಿಂದೆ ಅಷ್ಟೇ..ಅದಕ್ಕಿಂತ ಮುಂಚೆ ತುಂಬಾ ಸರಿ ಅವರು ಕಣ್ಣಾರೆ ನೋಡಿದರೆ ಕಿರಿಚಾದೊಡನ್ನ ಕೇಳಿದರೆ..ನಾ ಹೇಳಿದ ಹಾಗೆ ಅವರು ಒಂದ್ ಮನೆ ಹೊಳೆ ಹತ್ರ ಇದೆ ಅಲ್ಲಿ ನಮ್ ಚಿಕಪ್ಪನ ತಮ್ಮ ಮಲಗಲು ಹೋಗ್ತಿದ್ದ daily ondina avar appag ಎಡೆ ಇಳಿಸಿ ಇದೋಕೆ ಹೇಳಿದ್ರು ಇವರು ಇತ್ತು ಹೋಗಿ ಮಂಕೊಂಡಿದರೆ ..ಅವರು ಪಂಡರಾಪುರದ ಮಾಲೆ ಹಕೊಂಡಿದರೆ ..ಅವತ್ತು ರಾತ್ರಿ ಬಂದು ಬಿಟ್ಟು. ಬಾಗಿಲ್ ಓಪನ್ ಇತ್ತಂತೆ ಬಾಗಿಲು ಮುಂದೆ ಕಪ್ಪ ನೆರಳು ಕೂಗಿ ಹೆಲ್ಟಿದೆ ಏ ಮಾಡೋದೆಲ್ಲ ಮಾಡಿ ಇವಗ್ ಬಂದು ಮಂಕೊಂಡಿ ಹೊರಗ ಬಾ ನಿನ್ನ ನೋಡ್ಕೋತೀನಿ,ಕೊರಳಲ್ಲಿ ಹಕೊಂಡಿ,ಕಿಸೆಯಲೀರೋ ಎಲ್ಲ ತಗದ ಬಾ ಅಂತಿತ್ತು..ಇವರು ಅವತ್ತ ಹೇಗೋ ಬಚಾವ್ ಆದ್ರೂ ಅದರ ಮೇಲೆ ಅಲ್ಲಿ ಮನಗೊಕ್ ಹೋಗ್ಲಿಲ್ಲ..but ಇವಗ್ ಅವರ ಫ್ಯಾಮಿಲಿ ಅಲೆ ಇದೆ 😅ಇವಗ್ ಮತ್ತೆ ಒಂದ್ ಅನುಭವ ಆಗಿದೆ ಆದ್ರೂ ಅಲ್ಲೇ ಇದರೆ.. ಸಾಯಂಕಾಲ ಒಂದ್ cyntax ನೀರು ತುಂಬಿ ಇಟ್ಟಿದರೆ ಬೆಳಿಗ್ಗೆ ನೋಡಿದ್ರೆ ಎಲ್ಲ ಖಾಲಿ.ಒಂದು ಹನಿ ನೀರ ಇಲ್ಲ ಕೆಳಗೆ ಕೂಡ ಎಲ್ಲೂ ಒಂದ್ ಹನಿ ನಿರ್ ಬಿದ್ದಿಲ್ಲ..ಸೋ ಅವರು ಚೆಕ್ ಮಾಡೋಕೆ ಮತ್ತೆ ಪೂರ್ತಿ ತುಂಬಿ ಇಟ್ಟರು ಅವತ್ತು ನೀರು ಹಾಗೆ ಇದೆ..ಅನುಭವ ಅಷ್ಟೇ ಆಗೋ ವರೆಗೂ ಇಲ್ಲ ಅಂತಿರ್ತಿವಿ..
True that even i was not believing negative energies until i experienced it myself once !! If there is positive energy there will be definitely negative energy present.
ಅವರವರ ಅನುಭವದ ಪ್ರಕಾರ ನಂಬಿಕೆ, ನನಗೆ ಅನುಭವ ಎಂದು ಆಗಿಲ್ಲ ಹಾಗಾಗಿ ನಾನು ನಂಬುವುದಿಲ್ಲ, ಯಾವಾಗಾದರು ಒಂದು ದಿನ ಆತರ ಅನುಭವ ಬಂದರೆ ನಂಬುತ್ತೇನೆ, ಇವರು ಹೇಳಿದ್ದನ್ನು ಕೇಳಿ ನಿಜ ಅಂತ ಒಪ್ಪಿಕೊಳ್ಳುವುದಿಲ್ಲ
ಅತೃಪ್ತ ಆತ್ಮಗಳು ಇರ್ತಾವೆ ದೆವ್ವ ಭೂತ ಇರೋದು ನಿಜ.... ನಮ್ಮ ಸುತ್ತ ಮುತ್ತಾನೆ ಓಡಾಡ್ತಾ ಇರ್ತಾವೆ ಆದ್ರೆ ಕಣ್ಣಿಗೆ ಕಾಣದೆ ಅಗೋಚರವಾಗಿ ಇರ್ತಾವೆ... ನಮ್ಮನ್ನು ಗಮನಿಸುತ್ತವೆ ಮಾತನಾಡಲು ಪ್ರಯತ್ನ ನಡೆಸುತ್ತವೆ ಆದ್ರೆ ಅವುಗಳ ಮಾತು ನಮಗೆ ಕೇಳಿಸಲ್ಲ... ಅತ್ತ ಮುಕ್ತಿನು ಸಿಗದೇ ಇತ್ತ ಮರಳಿ ದೇಹ ಸಿಗದೇ ನಡುವೆ ಅಂತರ್ ಪಿಶಾಚಿ ಆಗಿ ಅಳೆಯುತ್ತವೆ...
ಹಲೋ ಎಲ್ಲರೂ ಕೇಳಿಸಿಕೊಳ್ಳಿ ದೆವ್ವ ಭೂತ ಅಂತ ಹಲವಾರು ವರ್ಷಗಳಿಂದ ನಮ್ ತಲೆ ತುಂಬಿ ಹೆದರಿಸದ್ದಾರೆ ಆ ಹೆದರಿಕೆ ನಮ್ಮಲ್ಲಿ ಅಷ್ಟೇ ಅದು ಸುಳ್ಳು ಹೆದರಿಕೆ ನಿಜವಾಗಿಯೂ ಭೂತ ಪ್ರೇತ ದೆವ್ವ ಇದಾವದು ಇರೋಕೆ ಸಾಧ್ಯನೇ ಇಲ್ಲ ನನಗು ಸಿಕ್ಕಾಪಟ್ಟೆ ಭಯ ಆಗುತ್ತೆ ಆದರೆ ಅದು ಸತ್ಯ ಅಲ್ಲ ನಾವೆಲ್ಲರೂ ಸತ್ಯವನ್ನು ಅರಿತು ಅದನ್ನು ಆರಾಧಿಸಬೇಕು ಸತ್ಯವೇ ದೇವರು 🙏🙏🙏🙏❤️
ಈ ಜಗತ್ತಿನಲ್ಲಿ ಏನು ಇದೆ, ಏನು ಇಲ್ಲ ಎಂದು ಕಡಾ ಖಂಡಿತ ಹೇಳುವದು ಕಷ್ಟ, ದೆವ್ವವಾಗಲಿ ಇತರೆ ಅತಿಂದ್ರೀಯ ಅನುಭವ ಗೊತ್ತಿದ್ದರೆ ಗೊತ್ತಿದೆ ಎಂದು ಹೇಳಬಹುದು, ಇಲ್ಲದಿದ್ದರೆ ಅಂತಹ ಅಸ್ತಿತ್ವ ನಮಗೆ ಗೊತ್ತಿಲ್ಲ ಅನ್ನುವದು ಸೂಕ್ತ, ಗೊತ್ತಿಲ್ಲದೆ ದೆವ್ವ ಮುಂತಾದ ಅತಿಂದ್ರೀಯ ಅಸ್ತಿತ್ವ ಇಲ್ಲವೇ ಇಲ್ಲ ಎಂದು ವಾದಿಸುವದು ಬಂಡತನ ಎಂದು ಹೇಳಬಹುದು, ವಂದನೆಗಳು,
ನೀವು ಜೊತೆಗೆ ಇದ್ದು ತೋರಿಸದೆ ಈ ರೀತಿ ಹೇಳಿದರೆ ಜನರಲ್ಲಿ ಇರುವ ಭಯವನ್ನು ಉಪಯೋಗಿಸಿ ಕೊಂಡು ಅವರು ಬರೋದಿಲ್ಲ ಅಂತ ತಿಳಿದು ಮಾತನಾಡಿದಂತೆ ಆಗುತ್ತದೆ.ನೀವೇ. ಒಂದು ವೀಡಿಯೋ ಮಾಡಿ ಜಗತ್ತಿಗೆ ತೋರಿಸುವ ಕೃಪೆ ಮಾಡಿ.
In nordic countries people use graveyard as parks and people use it for walking and jogging even during dark days because there in winter usually its dark like sunsets around 3pm and rises at 8am. To most of the people I would suggest you guys roam around the world and explore stuffs and yourself find answers to your questions ❤
ಆತ್ಮ ಇದೆ ಗುರುವಪ್ಪ ನವರು ಹೇಳೋದು ನೂರಕ್ಕೆ ನೂರು ಸತ್ಯ 🙏🏻
ನಾನು ಹಾಸ್ಪಿಟಲ್ ಅಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದೆ ಆಗ ನಾನು ಕೂಡ ತುಂಬಾ ನೋಡಿದ್ದೀನಿ ಇಲ್ಲ ಅನ್ನುವವರಿಗೆ ನಂಬಿಸಲು ಸಾಧ್ಯವಿಲ್ಲ ಆದರೆ ನಂಬುವುದು ಬಿಡುವುದು ಅವರಿಗೆ ಬಿಟ್ಟದ್ದು ನಾನು ಮಾತ್ರ ದೆವ್ವ ಇದೆ ಅಂತ ಹೇಳುತ್ತೇನೆ
ನಿಸರ್ಗವೇ ದೇವರು, ಮನುಷ್ಯನೇ ದೆವ್ವ.
Yes 💯💯💯💯
❤❤❤
charche yaake adress kodthene,bekidre naane karkondu ogthene,banni sullia kke.8 gantege maneya roomalli mbl otthikondu Eddavaru egene helodu sullu antha, yakandre 8 gantegene maneya orage barokku baya padthare😂😂
😊
1000%👍😂
ಗುರುಪ್ಪ ಹೇಳುತ್ತ ಇರುವುದು ಸತ್ಯವಾದ ಮಾತು
ಸತ್ತವರು ಏನೇನೂ ಮಾಡಲ್ಲ... ಎಲ್ಲಾ ಜೀವಂತವಾಗಿರುವವರೇ ಹಲಕಾ ಕೆಲಸ ಮಾಡೋದು. ಹಾಂ.. ಆತ್ಮ ಇರುತ್ತೆ ಆದರೆ ಏನೂ ಮಾಡಲ್ಲ... ನಿಮ್ಮ ಆತ್ಮಸ್ಥೈರ್ಯ ನಿಮ್ಮೊಡನೆ ಇದ್ದರೆ, ಆತ್ಮ ನೋಡಬಹುದು. ನಿಮ್ಮ ನಂಬಿಕೆ ಧೈರ್ಯ ಮತ್ತು ಅಧೈರ್ಯಕ್ಕೆ ಕಾರಣ...
ಈಗ ಹೇಳಿದ್ದು... ಸುಡುವಾಗ ಶವ ಎದ್ದು ಕೂತಿದ್ದ ಅಂತ... ಆದರೆ ಅದಕ್ಕೆ ಹೆಣಾ ಅಥವಾ ಶವ ಸೆಟೆಯುವಿಕೆ ಅಂತಾರೆ...
Maadidaware saivudu. sattanantara yenu maadakke aaguvudilla. agtidre avaru maadtare.this is just comment excuseme.
ದೇಹ ಸಾಯುತ್ತದೆ ಆತ್ಮ ಸಾಯೋದಿಲ್ಲಾ.☝️☝️☝️
Hagadre kole madidavarige koleyadavana aathma shikse kodabekithlva????????
@@ananthanu4975 ಶ್ರೀಕೃಷ್ಣನ ಭಗವದ್ಗೀತೆ ಓದಿ , ಆತ್ಮಕ್ಕೆ ಯಾವುದರ ಭಾವನೆ ಇರೋದಿಲ್ಲ ಯಾವುದನ್ನು ಅದು ಮುಟ್ಟೋದಕ್ಕೆ ಆಗೋಲ್ಲ ಹಾಗೆಯೇ ಆತ್ಮವನ್ನು ನಾವು ಮುಟ್ಟೋದಕ್ಕೆ ನೋಡೋದಕ್ಕೆ ಆಗೋಲ್ಲ ಅದು ಅಮೂರ್ತ, ಮುಟ್ಟಲಾಗದ್ದು ಇನ್ನೂ ಅದು ಕೊಲೆ ಮಾಡಿದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಲು ಸಾಧ್ಯ.
@@ananthanu4975 ಶ್ರೀಕೃಷ್ಣನ ಭಗವದ್ಗೀತೆ ಓದಿ , ಆತ್ಮಕ್ಕೆ ಯಾವುದರ ಭಾವನೆ ಇರೋದಿಲ್ಲ ಯಾವುದನ್ನು ಅದು ಮುಟ್ಟೋದಕ್ಕೆ ಆಗೋಲ್ಲ ಹಾಗೆಯೇ ಆತ್ಮವನ್ನು ನಾವು ಮುಟ್ಟೋದಕ್ಕೆ ನೋಡೋದಕ್ಕೆ ಆಗೋಲ್ಲ ಅದು ಅಮೂರ್ತ, ಮುಟ್ಟಲಾಗದ್ದು ಇನ್ನೂ ಅದು ಕೊಲೆ ಮಾಡಿದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಲು ಸಾಧ್ಯ.
@@ananthanu4975ಶ್ರೀಕೃಷ್ಣನ ಭಗವದ್ಗೀತೆ ಓದಿ , ಆತ್ಮಕ್ಕೆ ಯಾವುದರ ಭಾವನೆ ಇರೋದಿಲ್ಲ ಯಾವುದನ್ನು ಅದು ಮುಟ್ಟೋದಕ್ಕೆ ಆಗೋಲ್ಲ ಹಾಗೆಯೇ ಆತ್ಮವನ್ನು ನಾವು ಮುಟ್ಟೋದಕ್ಕೆ ನೋಡೋದಕ್ಕೆ ಆಗೋಲ್ಲ ಅದು ಅಮೂರ್ತ, ಮುಟ್ಟಲಾಗದ್ದು ಇನ್ನೂ ಅದು ಕೊಲೆ ಮಾಡಿದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಲು ಸಾಧ್ಯ.
@@ananthanu4975athma thondre kodalla physically but mentally kodbaudu ha shakthi devru kottidrey andre amayakara kolle adrey madidavrgey nemdhi iralla jeevnadalli
ಆತ್ಮಗಳು ಇವೆ ಅವುಗಳ ಅನುಭವ ಆಗುತ್ತದೆ ಇದು ಸತ್ಯ
Tunni agutt
Kelav Nan maklig life al anubava aguva tanaka nabike baralla sath Mel goth agbahud.
😂@@csvishnu3755
Nija a athmana mis use madkoltare bereyvra life spoil madoke annode besarada sangathi
Yes i am science student. But i trust your comment
💯 ಇದವೇ ನನಗೆ ಅನುಭವ ಆಗಿದೆ ಯಾರಿಗೆಲ್ಲಾ ಅನುಭವ ಆಗುತ್ತೋ ಅವರು ನಂಬುತ್ತಾರೆ
💯 correct nan brother. Ge agithu nanu kuda namburhielila Adare nan brother anubava agidana nane noddini avana hidiyoke nan amma ge kayi alli parchida a marku nam amma kai alli morning a nail marks edavu
Ss
I have experienced sir many times
share ur experience
Hanchi kolluvira
ದೇವರು ಇದಾರೆ ಅಂದ್ರೆ . ಖಂಡಿತ ದೆವ್ವ ಇವೆ. ನನಗೂ ಅನುಭವ ಇದೆ
ಪ್ರೇತಗಳು ಇದ್ದಾವೆ ಸ್ವಾಮಿ ..
ಅಜ್ಜಯ ದೇವಸ್ಥಾನಕ್ಕೆ ಹೋಗಿ ನೋಡಿ ಬೇಕಾದರೆ ನೋಡ್ಲಿ
Positive energy ಇದೆ ಅಂತ ನಂಬಿದ್ರೆ nagetive energy ಇದೆ ಅಂತ ನಂಬಲೇ ಬೇಕು
Correct ನಾನ್ ಲೈಫ್ ತುಂಬಾ ಅನುಭವ ನಿಜ ಘಟನೆ agide.
Hen anubava heli bro curiosity@@csvishnu3755
Ur very true
2 ಇಲ್ಲ
ದಯವಿಟ್ಟು ಹುಲಿಕಲ್ ನಟರಾಜ್ ಅವರು ಈ ಸ್ಥಳಕ್ಕೆ ಬರಬೇಕು
Dairya ella avrige
Hulikal yaake nine ba challenge hakiddare alla 😁
huligal nataraj yaake,ninu ba mare,ninge Alva doubt erodu
Hulikal ninna appana
😂😂
Very strong minded person
So daring...
😂😂😂
ಈಶ್ವರ ರುದ್ರ ದೇವ 🙏🏻🙏🏻🙏🏻🙏🏻
ದೆವ್ವಗಳು ಇದ್ದಾವೆ ನಂಬಿ ಅಂದರೆ ಅದಕ್ಕೆ ರೂಪವಿಲ್ಲ. 💯ದೆವ್ವಗಳು ಇದ್ದಾವೆ
ಇವರು ಹೇಳುವುದು 100% ನಿಜ ನಮಗೂ ಅನುಭವ ಆಗಿದೆ
Nijana bro?
Ni mentally correct agilla adakke hagagirodu
Yaav prakara
Nanagu anubhava agide first time😮😮😮naanu nambuttiralilla
That's the power of lord Shivappa
100%ದೆವ್ವ ಇದೆ,ಅದು ಮನುಷ್ಯನ ರೂಪದಲ್ಲೇ ಇರಬೇಕು ಅಂತೇನಿಲ್ಲ ನಂಗೆ ಅದರ ಅನುಭವ ಆಗಿದೆ ನಂಬುವವರು ನಂಬಬಹುದು ಇಲ್ಲದಿದ್ದರೆ ಬಿಡಬಹುದು.
Cat or dog agiruthw alva😂😢
100%
Nange kuda experience agide🙂
ಭೂಗರ್ಭದಲ್ಲಿ ದೇವರುಗಳು ಇರುವುದು ಎಷ್ಟು ನಿಜವೋ ದೆವ್ವಗಳು ಇರೋದು ಅಷ್ಟೇ ಸತ್ಯ
ಹೌದ ದಯವಿಟ್ಟು ಆ ಅನುಭವ ನಾ ಸ್ವಲ್ಪ ಹೇಳಿ
ಅನುಭವಕ್ಕೆ ಬಂದವನು ನಂಬ್ತಾನೆ.. ಬರದೇ ಇರುವವನು ಅನುಭವಕ್ಕೆ ಕಾಯುತ್ತಾನೆ... ಆಪ್ತರಕ್ಷಕ ಮೂವಿ ಡೈಲಾಗ್ ಇದು...
ಹುಲಿಕಲ್ ನಟರಾಜ್ ಕರೆಸಿ 👍
ಹುಲಿಕಲ್.ನಟರಜ್ರವ್ರನ್ನು.ಕರೆಸಿ
ಅವ್ನು 100% ಬರಲ್ಲ. ಬರ್ತೀನಿ ಅಂದ್ರು ಒಂದು ನಾಟಕ ಆಡ್ತಾನೆ ಪೊಲೀಸ್ station ಹೋಗಿ ನಾನು ಅಲ್ಲಿಗೆ ಹೋಗ್ತಾ ಇದ್ದೀನಿ ಅಂತ ಹೇಳ್ತಾನೆ, ಆಮೇಲೆ ಅವ್ನ್ so called followers ನ camera ಸಮೇತ ಕರ್ಕೊಂಡು ಹೋಗಿ ಏನು ಇಲ್ಲ ನೋಡಿ ಅಂತ ಬ್ರಹ್ಮಾಂಡ ನಾಟಕ ಆಡಿ ಬರರ್ತಾನೆ
ನಾನು ಒಬ್ಬ ಡ್ರೈವರ್ ನಾನು ನಂಬುತ್ತಿನಿ ನನಗೆ ಅನುಭವ ಇದೇ ದೆವ್ವದ ಬಗ್ಗೆ
@@kstdckrishn ಸುಳ್ಳು
ಅನುಭವದ ಬಗ್ಗೆ ಹೇಳಿ 😊
Yara reethi kaanisutte heli nanna anubhava heluthene
ಹುಲಿಕಲ್ ನಟರಾಜ್ ಅವರನ್ನು ಕರೆಸಿ
Anna yestu daiva pawada thulunadu bage hulikal nagarj sir a videonee dlt madidare
ಕರೆಸಿ ಮುಕ್ಕಲ್ಲಿ ಹಡಿಸಿನೀತಿ
😂😂
Yess
Tharle nataraj😂
ಸತ್ಯವಾದ ಮಾತುಗಳು 🙏🏻🙏🏻
ಮನುಷ್ಯ ನ ಅಸ್ತಿತ್ವ ಹೇಗೆ ಇರುವುದು ನಿಜವೋ ಹಾಗೆ ದೆವ್ವ ಪ್ರೇತಗಳು ಇರುವುದು ನಿಜ.
U r not afraid
@@skvlogs8863 ಹಿಂದೂ ಧರ್ಮ ದ ಪ್ರಕಾರ ಯಮ ಬಂದು ಆತ್ಮ ಕೊಂಡು ಹೋಗ್ತಾನೆ
ಇನ್ನು ಪ್ರೇತ ದೆವ್ವ ಇಲ್ಲಿ ಉಳಿಯೋದು ಹೇಗೆ
ಕೆಲವರಿಗೆ ಪ್ರೇತದ ಅನುಭವ ಆಗ್ತಾದೆ
ಮೂಢನಂಬಿಕೆ ಮತ್ತು ಹಿಂದೂ ಧರ್ಮದ ಬಗ್ಗೆ ಮಾಹಿತಿ ಇಲ್ಲದವರಿಗೆ ಮಾತ್ರ
ಮೂಢನಂಬಿಕೆಯ ಪರಮಾವಧಿ 😂
Yes personal experience aadavarige agovarege yellavu moodanambikeye...!!!
☺️☺️☺️🙏🏻🙏🏻🙏🏻☺️☺️☺️
ವೇದಗಳೇ ಹೇಳುವಂತೆ ನಿಜವಾದ ಪ್ರೇತಾತ್ಮ ನಮ್ಮ ಮನಸ್ಸಿನಲ್ಲಿ ಇದೆ ನಾವು ಹೇಗೆ ಯೋಚಿಸುತ್ತೇವೋ ಹಾಗೆ ಅಷ್ಟೇ.
ನಮ್ಮ ಮನಸ್ಸು ದುರ್ಬಲವಾದರೆ ದೆವ್ವಗಳು ನಮ್ಮ ಕಣ್ಮುಂದೆ ನೇ ಓಡಾಡುತ್ತವೆ
Thappu... 6 th sense irorigu gotthagutthe
Prati manushnallu deva gana... manushya gana... rakshsa gana anta erutte yallarigu atma kansudilla hatira eddru anubavakku barudilla.
ಹಾಗಾದ್ರೆ ನೀವು ಯಾಕೇ ಒಂದು ಬಾರಿ ಪ್ರಯತ್ನ ಮಾಡಬಾರದು
ನೀನೊಬ್ಬ ಹುಚ್ಚು ಸೂಲೆಮಾಗ ಅದಕ್ಕೆ ನಿಂಗೆ ನನ್ ತುಣ್ಣೀ ನು ಕಾನಲ್ಲ 😂😂😂😂
Houdhu nanna dhu Deva gana nange kaanalla 😮@@csvishnu3755
ನಮ್ಮ ಮನೆಯು ಸ್ಮಶಾನದ ಹತ್ತಿರ ಇದೆ..
ಮೊದಲು ಇಲ್ಲಿ ವಿದ್ಯುತ್ ಇರ್ಲಿಲ್ಲ...
ಜನಸಂಚಾರ ಕಡಿಮೆ ಇತ್ತು..,
ಆವಾಗ ರಾತ್ರಿ ಹೊತ್ತು ತೆಂಗಿನ ಗರಿ ಬಿದ್ದ ಹಾಗೆ, ಮರದ ಕೊಂಬೆ ಮುರಿದ ಹಾಗೆ, ವಿಚಿತ್ರವಾಗಿ ಅರಚಾಡಿದ ಅನುಭವ ವಾಗಿದೆ...
ನಮಗೆ ಹಿರಿಯರು ಹೇಳಿದಾಗ ನಂಬಿಕೆ ಇರ್ಲಿಲ್ಲ...ಆದರೆ ನಮ್ಮ ಅನುಭವಕ್ಕೆ ಬಂದಾಗ ಅರ್ಥ ಆಯಿತು.
ಇಲ್ಲಿ ನಾವು ಹೇಗೆಯೋ ಹಾಗೆ ಪಾಸಿಟಿವ್ , ನೆಗೆಟಿವ್ ಎನರ್ಜಿ ಎರಡೂ ಇರುತ್ತೆ...
ಕೆಲವರ ಅನುಭವಕ್ಕೆ ಬರುತ್ತೆ.
Bro ವಿದ್ಯುತ್ ಬಂದ್ ಮೇಲೆ ಕ್ರಮೇಣಾ ಕಮ್ಮಿ ಆಯಿತು
@@malnadcookingchannel
Yes...
Thooooooooo
ಹಲ್ಲು ಇರುವನಿಗೆ ಕೂಳು ಇಲ್ಲ
ಕೂಳು ಇರುವನಿಗೆ ಹಲ್ಲು ಇಲ್ಲ
............
Room nalli ಒಬ್ಬನೇ irodhu
ದೆವ್ವ ಬಂದ್ರೆ please girl ದೆವ್ವ barli. 🤤🤤🤤
ಒಳ್ಳೇ ಚಳಿ ಇದ ayyooo ayooo
ಗುರುವಾಪ್ಪನವರಿಗೂ ಸತ್ಯವನ್ನು ಅರಿವುವ ಅವಶ್ಯಕತೆ ಇದೆ 🙏🙏
ದೇವರು ಇರುವುದು ನಿಜ ಆದರೆ ದೆವ್ವ ಇರೋದು ನಿಜ ಇರಬಹುದು
Idu video full trending alli bande barutte..... Same like bellui kababu...full have. Like guruvappa.
ಅದಕ್ಕೆಲ್ಲ. ಹುಲಿಕಲ್. ಬರುವುದಿಲ್ಲ. ನಾನು. ತುಂಬಸಲ. ಹೇಳಿದ್ದೆ. ಏನು. ಇಲ್ಲದ. ಕಡೆ. ಹೋಗುತ್ತಾರೆ 🤪🤪🤪🤩🤩😍😁😁😁
ನಿಜ್ವಾಗ್ಲೂ
😁😁😁
Yes
Adhu nija alla guru ivaga TV avru hogi negative energies athra prove madoke agalla, nivu kuda group alli hogi illa nim athra thumba positive items like Rudraksha Mala ella hakodhu hogi negative energies show up agalla … thumba Jana irro kade positive energy Jasthi iruthe ee hulikal avru adhe madodhu
Avn Amman sule maga avnu adhike kitthodj kade ಹೋಗ್ತಾನೆ
Super
Nija devha ida first care a madta iralla but traveled to raichur for marriage ☠☠☠mind-blowing experience 🙏🙏🙏
Superr sir ur the will power master ever🎉🎉🎉
ದೇವರು ಇದ್ದಾರೆ ಹಾಗೆ ದೆವ್ವಿಗಳು ಇವೆ 👍👍
ಇದು ಜೀವನಕ್ಕೆ ಬೇಕಾದ ಸತ್ಯ
ಇರ್ಬೋದೇನೋ ಆದರೆ ಕಾಣದೆ ಇರೋ ಶಕ್ತಿ ದೇವರು ನೀನು ನೋಡಿಯಾ ಇಲ್ಲ ತಾನೇ ಹಾಗೆ ದೆವ್ವನು ಕಾಣಲ್ಲ a
Devaru illa, Devva modale illa, Swarga, Narka anthu ilve illa.
@@chethands3862ಅದು ನಿಮ್ಮ ನಂಬಿಕೆ ಅಷ್ಟೇ
ಹೌದು ಇದು ಸತ್ಯ ನಮ್ಮ ಕರ್ನಾಟಕದಲ್ಲಿ ತುಂಬಾ ದೇವ್ಗಲ್ಲು ಇವೆ
ನಾನು ನಿಜವಾಗ್ಲೂ ನೋಡಿದ್ದೇನೆ. ಜನ ನಂಬಲ್ಲ. ನನ್ನ ಸತ್ಯ ನನ್ನಲ್ಲೇ ಇರ್ಲಿ 😔ತೋರ್ಸೋನ ಅಂದಾಗ ಅವು ಬರಲ್ಲ. ಒಬ್ನೇ ಇದ್ದಾಗ ಅಚಾನಕ್ ಆಗಿ ಬರುತವೇ.. ತೊಂದ್ರೆ ಮಾಡಿಲ್ಲ. ಭಯ ಬೀಳದೆ ಇರಲಾರೆ
ಕೆಲವು ಸತ್ಯ ಸಂಗತಿಗಳು ಇರೋದು ಉಂಟು ಧನ್ಯವಾದಗಳು
100% right.
ದೆವ್ವ ಇವೆ ಅದು ನನಗೆ ಮತ್ತು ನನ್ನ ಸ್ನೇಹಿತನಿಗೆ ಅನುಭವ ಆಗಿದೆ
ನಿಜ ಸರ್ ಅವರು ಹೇಳಿದ್ದು ನಮಗೆ ಅನುಭವ ಆಗಿದೆ
ಗುರುವಪ್ಪನವರಿಗೆ ಧನ್ಯವಾದಗಳು ನೀವು ಹೇಳುವುದು ಸರಿ ಇದೆ
ನೀನೇ ರಾತ್ರಿ ವಿಡಿಯೋ ಚಿತ್ರೀಕರಿಸಿ ಪ್ರಸಾರ ಮಾಡು ಗುರುವೇ
Hello Mr. Remember These types of things always can be perceived or experienced by individuals only ...it's not for mass experiences....some where medical science agrees with this but they give it some other reason as due to mental trauma etc...mostly can never be captured in videos or photos.....as these things for many are happening only in mind and psychology. ...if u r challenging it, it's always better to take a first hand experiance by visiting there.
Avanu yaake madbeku ninge nodbekadre neenu hogu
ಅಲ್ಲ ಸಂದರ್ಶನ ಮಾಡುವವರು ಇದನ್ನು ಹೇಗೆ ವಿಡಿಯೋ ಮಾಡಿದ್ದಾರೆ ಹಾಗೆಯೇ ದೆವ್ವಗಳ ಇರೋದು ವಿಡಿಯೋ ಮಾಡಿದ್ರೆ ನಾವೆಲ್ಲರೂ ಇಲ್ಲಿಯೇ ಕುಳಿತು ನೋಡಬಹುದಲ್ವ ಲಕ್ವಾ
ಇಲ್ಲಿವರೆಗೆ ಯಾರು ದೆವ್ವಗಳು ಇರೋದನ್ನು ತೋರಿಸಿಲ್ಲ ಮೊಟ್ಟ ಮೊದಲ ವ್ಯಕ್ತಿ ಇವರೇ ಆಗ್ತಾರೆ
Swalpa Respect kodo guruve
Nanage anubavagide pakka ಆತ್ಮ ಗಳು ಇದಾವೆ ನಾನು ನೋಡಿದೀನಿ
ದೈವ ಸತ್ಯ ಹಾಗೆ ದೆವ್ವ ಕೂಡ ಇರುತ್ತದೆ ಇದು ಅನುಭವ ಆದವ್ರು ನಂಬುತಾರೆ, ಅನುಭವ ಆಗದವರು ಇಲ್ಲ ಅಂತಾರೆ ಅಷ್ಟೇ ಅನುಭವ ಎಲ್ಲಕ್ಕೂ ಉತ್ತರ ಕೊಡಬಲ್ಲದು.
Hagadare kanisbekittu?
ನನಗೆ ಅನುಭವ ಇಲ್ಲ, ಹಾಗಾಗಿ ನಂಬಲ್ಲ
S
@@apreikicenter.5667 correct agi helidri addre yallarigu anubavakke baralla hege positive energy ede ade tara negative energy kuda ede,Munushnalli deva gana,Manushya gana,Rakshasa gana etara gana erutte ader prakara positive/Negative energy anubavakke barutte Nanag tubba sala anubava agide anubavakke barade eruvavaru yavadu naballa.
Howdu sister ur correct
Open challenge super sir....
💯💯 devva ede
S s
ಹೌದೂ ನಮ್ಮೂರಿನಲ್ಲಿ ಆನೆಯ ಮತ್ತು ಬೆಕ್ಕಿನ ದೆವ್ವಗಳು ಇವೆ
ಹುಲಿಕಲ್ ನಟರಾಜ್ ಕರೆಸಿ ಯಲ್ಲ ನಿಜ ಹೊರಗೆ ಬರುತ್ತೆ ಚನ್ನಾಗಿ ಸುಳ್ಳಿನ ಕಥೆ
ಎನಿತಿದಾನೆ
ನೀನೇ ಹೋಗಿ ನೋಡಪ್ಪಾ.
@@AnjaliD-nb7cr ಹುಲಿಕಲ್ ನಟರಾಜ್ ಅವ್ರ್ಗೆ ಹೇಳುದ್ರೆ ಅವ್ರು ಸಿಸಿಟಿವ್ ಕ್ಯಾಮರಾ ಹಾಕಿ ಸುಳ್ಳಾ ನಿಜಾನಾ ಇಲ್ಲ ಹೇಳ್ತಾರೆ
Olle comedy maadthi mare Neenu,avanu yaake ninge dairya elva😂
@@NaveenkumarshanthigoduNavi ಬ್ರದರ್ ಅವ್ರ್ ಬಗ್ಗೆ ಗೊತ್ತಿಲ್ಲ ಅಂದ್ರೆ ಯೌಟ್ಯೂಬ್ ವೀಡಿಯೋಸ್ ಇದಾವೆ ಸರ್ಚ್ ಮಾಡಿ ತಿಳ್ಕೊಳ್ಳಿ
ಅದನ್ನ ಅನುಭವಿಸಿದವರಿಗೆ ಗೊತ್ತು..ನಮ್ಮ ಚಿಕ್ಕಪ್ಪ ಅಂದ್ರೆ ನನ್ನ ತಾಯಿಯ ತಂಗಿ ಗಂಡ ಅವರ ಮನೆಗಳು ಹೊಲ ಎಲ್ಲ ಸ್ವಲ್ಪ ಹೊಳೆ ಹತ್ರ ಬರುತ್ತೆ..ಅವರಿಗೆ ತುಂಬಾ ಆಗಿವೆ..ನಾವು ಅನುಭವ ಮಾಡಿದ್ರೆ..ಅವರು ಡೈರೆಕ್ಟ್ ಆಗಿ ನೊಡಿದರೆ..ವಿಡಿಯೋ ಅಲ್ಲಿ ಹೇಳಿದ ಹಾಗೆ ಒಂದ್ ಸಲಿ ರಾತ್ರಿ 3 ಗಂಟೆ ಸುಮಾರು ಹೊಲದಲ್ಲಿ ನಿರ್ ಬಿಡೋಕೆ ಹೋಗಿದಾರೆ ಬೋರವೆಲ್ ಒನ್ ಮಾಡಿ ನಿರ್ ನೋಡೋಕೆ ಹೋಗ್ತಿದ್ದಾರೆ ಅಲ್ಲಿ ಮುಂದೆ ಸ್ವಲ್ಪ ದೂರದಲ್ಲಿ 3 ದೆವ್ವ ಅವಕ್ಕೆ ಕಾಲು ಸೊಂಟ ಮಾತ್ರ ಇದೆ ಅದರ ಮೇಲೆ ಎನ್ ಇಲ್ಲ..ಅವು ಕುಣಿಡದೊಂದು ಬರೋದು ನೋಡಿ ನಮ್ ಚಿಕಪ್ಪ ಬೋರ್ವೆಲ್ ಬಂದ್ ಮಾಡಿ ಮನೆಗ್ ಬಂದ್ರು..ಇದು ಜಸ್ಟ್ 1 year ಹಿಂದೆ ಅಷ್ಟೇ..ಅದಕ್ಕಿಂತ ಮುಂಚೆ ತುಂಬಾ ಸರಿ ಅವರು ಕಣ್ಣಾರೆ ನೋಡಿದರೆ ಕಿರಿಚಾದೊಡನ್ನ ಕೇಳಿದರೆ..ನಾ ಹೇಳಿದ ಹಾಗೆ ಅವರು ಒಂದ್ ಮನೆ ಹೊಳೆ ಹತ್ರ ಇದೆ ಅಲ್ಲಿ ನಮ್ ಚಿಕಪ್ಪನ ತಮ್ಮ ಮಲಗಲು ಹೋಗ್ತಿದ್ದ daily ondina avar appag ಎಡೆ ಇಳಿಸಿ ಇದೋಕೆ ಹೇಳಿದ್ರು ಇವರು ಇತ್ತು ಹೋಗಿ ಮಂಕೊಂಡಿದರೆ ..ಅವರು ಪಂಡರಾಪುರದ ಮಾಲೆ ಹಕೊಂಡಿದರೆ ..ಅವತ್ತು ರಾತ್ರಿ ಬಂದು ಬಿಟ್ಟು. ಬಾಗಿಲ್ ಓಪನ್ ಇತ್ತಂತೆ ಬಾಗಿಲು ಮುಂದೆ ಕಪ್ಪ ನೆರಳು ಕೂಗಿ ಹೆಲ್ಟಿದೆ ಏ ಮಾಡೋದೆಲ್ಲ ಮಾಡಿ ಇವಗ್ ಬಂದು ಮಂಕೊಂಡಿ ಹೊರಗ ಬಾ ನಿನ್ನ ನೋಡ್ಕೋತೀನಿ,ಕೊರಳಲ್ಲಿ ಹಕೊಂಡಿ,ಕಿಸೆಯಲೀರೋ ಎಲ್ಲ ತಗದ ಬಾ ಅಂತಿತ್ತು..ಇವರು ಅವತ್ತ ಹೇಗೋ ಬಚಾವ್ ಆದ್ರೂ ಅದರ ಮೇಲೆ ಅಲ್ಲಿ ಮನಗೊಕ್ ಹೋಗ್ಲಿಲ್ಲ..but ಇವಗ್ ಅವರ ಫ್ಯಾಮಿಲಿ ಅಲೆ ಇದೆ 😅ಇವಗ್ ಮತ್ತೆ ಒಂದ್ ಅನುಭವ ಆಗಿದೆ ಆದ್ರೂ ಅಲ್ಲೇ ಇದರೆ.. ಸಾಯಂಕಾಲ ಒಂದ್ cyntax ನೀರು ತುಂಬಿ ಇಟ್ಟಿದರೆ ಬೆಳಿಗ್ಗೆ ನೋಡಿದ್ರೆ ಎಲ್ಲ ಖಾಲಿ.ಒಂದು ಹನಿ ನೀರ ಇಲ್ಲ ಕೆಳಗೆ ಕೂಡ ಎಲ್ಲೂ ಒಂದ್ ಹನಿ ನಿರ್ ಬಿದ್ದಿಲ್ಲ..ಸೋ ಅವರು ಚೆಕ್ ಮಾಡೋಕೆ ಮತ್ತೆ ಪೂರ್ತಿ ತುಂಬಿ ಇಟ್ಟರು ಅವತ್ತು ನೀರು ಹಾಗೆ ಇದೆ..ಅನುಭವ ಅಷ್ಟೇ ಆಗೋ ವರೆಗೂ ಇಲ್ಲ ಅಂತಿರ್ತಿವಿ..
True that even i was not believing negative energies until i experienced it myself once !! If there is positive energy there will be definitely negative energy present.
🙏🙏ದೇವರು ಇರುವುದು ಎಷ್ಟು ಸತ್ಯ ನೋ ದೆವ್ವನು👻👽💀 ಇರೋದು ಅಷ್ಟೇ ಸತ್ಯ ☠️
ನನಗೂ.ಅನುಭವ.ಆಗಿದೆ.ದೆವ್ವ.ಇದೆ
ಅವರವರ ಅನುಭವದ ಪ್ರಕಾರ ನಂಬಿಕೆ, ನನಗೆ ಅನುಭವ ಎಂದು ಆಗಿಲ್ಲ ಹಾಗಾಗಿ ನಾನು ನಂಬುವುದಿಲ್ಲ, ಯಾವಾಗಾದರು ಒಂದು ದಿನ ಆತರ ಅನುಭವ ಬಂದರೆ ನಂಬುತ್ತೇನೆ, ಇವರು ಹೇಳಿದ್ದನ್ನು ಕೇಳಿ ನಿಜ ಅಂತ ಒಪ್ಪಿಕೊಳ್ಳುವುದಿಲ್ಲ
avara hatra ondhu dina hogi koothkoli😅😅😅
@@nusaibanusaiba9246hahahaha
Awaridda jagakke hogi marre😁
Anna ondu sala nodi banni
ಈ ಭಂಡ ಧರ್ಯ ಬೇಡ, ನಾನು ಮೊದ್ಲು ಹೀಗೆ ಆಡ್ತಿದ್ದೆ😂
ಆತ್ಮಗಳ ಅನುಭವ ನನಗಾಗಿದೆ.....😊
ಯಾರಾದ್ರೂ ಹುಲಿಕಲ್ ನಟರಾಜ್ ಗೆ ಒಂದು ಕರೆಸಿ ಅಲ್ಲಿ ಮಲಗಿಸಿ ಮರಯ್ಯರೇ ಅದೊಂದು ಉಪಕಾರ ಮಾಡಿ 😂
Yes. 😁
Howdhu
Nija Anna areg ora anubhava aàthunda edde itthudu
NIVE HELI
@@SoumyaBajpe pokkade marayithi marl akleg
ಯಾಕೆ ಒಬ್ಬರೇ ಬರಬೇಕು?
4---5 ಜನ ಬಂದರೆ ಬೂತ ಪ್ರೇತಗಳಿಗೆ ಹೆದರಿಕೆ ಆಗುತ್ತಾ?
😂 good
Correct sir 10 mandi bandre hedarike aguthe irbeku prethakke .
😂😂😂😂
yake ninge obnige dairya elva😂 doubt erodu ninge Alva....
Ninge dought clear aguthe
Gurappa nimma sevege koti namaskaragalu🙏🙏🙏
Hulikal natraj baralebeku 😃😃😃😃😃😃😃😃😃
Exllent sir
Hulikal natraj challenge accepted,
Waiting for hulikal natraj next video on this topic😎
ಹೌದ ಬಂದ್ನ ಅವ್ನು
ನಮ್ಮ ಭಯವೇ ನಮಗೆ ದೆವ್ವದ ಕಾಟ
ಹುಲಿಕಲ್ ನಟರಾಜ ಅವರು ಬರಬೇಕು ✌️✌️
ಯಾಕೇ ಸಾಯೋಕೆನಾ 😂😂😂
ನೀನೇ ಹೋಗಿ ನೋಡ್ಕೊಂಬಾ... ಹುಳಿಕಲ್ ಯಾಕೆ?
devaaa tiknal nimbennu iktaraa hulikal😅
@@fahadamin6360 ಕರ್ಕೊಂಡು ಬಾ ನೋಡೋಣ ಅಷ್ಟೊಂದು ಧೈರ್ಯ ಇದ್ದರೆ.
@@southtonorth-original ಹುಲಿಕಲ್ ದಾನೆ ತಂಕ ಇಜ್ಜ 🤣🤣
Devru iddane annodu elrugu gothu..hage devvanu ide....idu srusti ya niyama.. ...ella devara srusti 👍👍👍
ಹುಲಿಕಾಲ್ ನಟರಾಜ್ ಕರೆಸಿ
Nivo hogi vomay
Yednoo bidnoo odogthane 😂😂😂😂
Avaru bandre devve irodill
ಯಾರು ಬಂದ್ರು ಅಷ್ಟೇ ಭೂಮಿ ಮೇಲೆ ಒಳಿತು ಕೆಡುಕುಗಳೆಲ್ಲವೂ ಇದೆ
100% ದೆವ್ವ ಇದೆ. ನನಗೆ ಅನುಭವ ಆಗಿದೆ..
ಅತೃಪ್ತ ಆತ್ಮಗಳು ಇರ್ತಾವೆ ದೆವ್ವ ಭೂತ ಇರೋದು ನಿಜ.... ನಮ್ಮ ಸುತ್ತ ಮುತ್ತಾನೆ ಓಡಾಡ್ತಾ ಇರ್ತಾವೆ ಆದ್ರೆ ಕಣ್ಣಿಗೆ ಕಾಣದೆ ಅಗೋಚರವಾಗಿ ಇರ್ತಾವೆ... ನಮ್ಮನ್ನು ಗಮನಿಸುತ್ತವೆ ಮಾತನಾಡಲು ಪ್ರಯತ್ನ ನಡೆಸುತ್ತವೆ ಆದ್ರೆ ಅವುಗಳ ಮಾತು ನಮಗೆ ಕೇಳಿಸಲ್ಲ... ಅತ್ತ ಮುಕ್ತಿನು ಸಿಗದೇ ಇತ್ತ ಮರಳಿ ದೇಹ ಸಿಗದೇ ನಡುವೆ ಅಂತರ್ ಪಿಶಾಚಿ ಆಗಿ ಅಳೆಯುತ್ತವೆ...
Yes 👍
True!! This is what my parents also have told me
Yav picture noddhe guru madyana?
Nim maatinda mai zumm anistu (Nim matannu kalpane madi nodidaga sir)
@@shivakumarr4721 picture alla vastava satya,
ಒಳ್ಳೇ ಕಾಮಿಡಿ 😄😄😄
ದೈವ ಭೂತ ಇದೆ ನನಗೆ ಅನುಭವ ಆಗಿದೆ ನಾನೇ ಇದ್ದೀನಿ ಸಾಕ್ಷಿ. ನಮ್ಮ ಮನೆಗೆ ಬರುವಾಗ ರಾತ್ರಿ ಎಂಟು ಗಂಟೆಗೆ ಕಾಡಿನಲ್ಲಿ ಆದ ಅನುಭವ
ಏನದು
ರಾತ್ರಿ ಕಾಡಿಗೆ ಹೋದರೆ ಭಯ ಉಂಟಾಗುತ್ತೆ ಆ ಭಯದಲ್ಲಿ ಮನಸ್ಸು ಭ್ರಮೆಯನ್ನು ಉಂಟು ಮಾಡುತ್ತೆ ಮತ್ತು ಸಣ್ಣ ಗಾಳಿಗೂ ಮೈ ನಡುಗುತ್ತೆ.
@@HelloShri-hi7ui😂😂😂
Nan magne
Broo plzz explain madi aa anubhava na
I am ready
I trust .....
ಎಲ್ಲಾ ಡ್ರಾಮಾ ☺️☺️🥰
ಆತ್ಮಗಳು ಇರುತ್ತವೆ.ಸೂಕ್ಷ್ಮ ಶರೀರದಲ್ಲಿ ಇರುವುದು ನಿಜ.
There is no soul - Gautama Buddha.
ದೇವರು ಇದ್ದ ಮೇಲೆ ದೆವ್ವ ಇದ್ದೇ ಇರುತ್ತೆ
ಹುಲಿಕಲ್ ನಟರಾಜ್ ಒಬ್ಬನನ್ನು ಅಲ್ಲಿ ಮಲಗಿಸಬೇಕು😂😂😂
Ninu maga ne alla
Ninu bolimaga
ಸತ್ಯ
Avru beku
@@santhoshshetty2288 ಅವರು ಗಂಡೆದೆ ಗಂಡು
ಗುರು ಇವನ ಮಾತನ್ನು ನಂಬಿದ್ರೆ ನಿನ್ನಂತ ಮೂಢ ಬೇರ್ಯಾರು ಇಲ್ಲ! ಇವನು ಕಾಗಕ್ಕ ಗೂಬ್ಬಕ್ಕನ ಕಥೆ ಕಟ್ಟಿದ್ದಾನೆ.
It's true, guruvappa is true
ದೆವ್ವ ಇದ್ದರೆ ಒಬ್ಬನಿಗೆ ಕಾಣುತ್ತೆ, ಇಬ್ರೂ ಮೂವರು ಇದ್ದರೆ ಕಾಣೋದು ಇಲ್ಲ, ತಂಟೆಗೆ ಬರಲ್ಲ ಹುಚ್ಚ😂😂😂
Same Feeling.... Devva Idhe
Hulikal nataraj sir .please accept the challenge.
ಬ್ರೋ ಉಂದು ಕುಡ್ಲ ✌️✌️🤣🤣
Great. Sir. Guravanna
ಗುರುವಪ್ಪನಿಗೆ challange ...ದೆವ್ವ ಇದ್ದಿದ್ದೇ ಆದ್ರೆ ಗುರುವಪ್ಪ ಅದರ ವಿಡಿಯೋ ಮಾಡಿ ತೋರಿಸಲಿ....
ನಾನು ಬರುತ್ತೀನಿ ನನಿಗೆ ತೋರಿಸಿ ದೆವ್ವನ ನಾನು ನೋಡುಬೇಕು
ಹಲೋ ಎಲ್ಲರೂ ಕೇಳಿಸಿಕೊಳ್ಳಿ ದೆವ್ವ ಭೂತ ಅಂತ ಹಲವಾರು ವರ್ಷಗಳಿಂದ ನಮ್ ತಲೆ ತುಂಬಿ ಹೆದರಿಸದ್ದಾರೆ ಆ ಹೆದರಿಕೆ ನಮ್ಮಲ್ಲಿ ಅಷ್ಟೇ ಅದು ಸುಳ್ಳು ಹೆದರಿಕೆ ನಿಜವಾಗಿಯೂ ಭೂತ ಪ್ರೇತ ದೆವ್ವ ಇದಾವದು ಇರೋಕೆ ಸಾಧ್ಯನೇ ಇಲ್ಲ ನನಗು ಸಿಕ್ಕಾಪಟ್ಟೆ ಭಯ ಆಗುತ್ತೆ ಆದರೆ ಅದು ಸತ್ಯ ಅಲ್ಲ ನಾವೆಲ್ಲರೂ ಸತ್ಯವನ್ನು ಅರಿತು ಅದನ್ನು ಆರಾಧಿಸಬೇಕು ಸತ್ಯವೇ ದೇವರು 🙏🙏🙏🙏❤️
So visit this location
ಸರಿ ಬ್ರದರ್ ನೀವು ಒಂದು ಸಲ ಗುರಪ್ಪನವರನ್ನ ಬೆಟಿಯಾಗಿ ಸತ್ಯ ನಾ ಸುಳ್ಳ ಅನ್ನೋದು ಗೋತ್ತಾಗುತ್ತೆ
Iam ready..
ಈಶ್ವರನ ದಾಟಿ ಬರೊದಿಲ್ಲಾ😊🔥
ಈ ಜಗತ್ತಿನಲ್ಲಿ ಏನು ಇದೆ, ಏನು ಇಲ್ಲ ಎಂದು ಕಡಾ ಖಂಡಿತ ಹೇಳುವದು ಕಷ್ಟ, ದೆವ್ವವಾಗಲಿ ಇತರೆ ಅತಿಂದ್ರೀಯ ಅನುಭವ ಗೊತ್ತಿದ್ದರೆ ಗೊತ್ತಿದೆ ಎಂದು ಹೇಳಬಹುದು, ಇಲ್ಲದಿದ್ದರೆ ಅಂತಹ ಅಸ್ತಿತ್ವ ನಮಗೆ ಗೊತ್ತಿಲ್ಲ ಅನ್ನುವದು ಸೂಕ್ತ, ಗೊತ್ತಿಲ್ಲದೆ ದೆವ್ವ ಮುಂತಾದ ಅತಿಂದ್ರೀಯ ಅಸ್ತಿತ್ವ ಇಲ್ಲವೇ ಇಲ್ಲ ಎಂದು ವಾದಿಸುವದು ಬಂಡತನ ಎಂದು ಹೇಳಬಹುದು, ವಂದನೆಗಳು,
ನಮ್ಮ ಹೊಲ ಇರುವುದೇ ಸ್ಮಶಾನ ದಲ್ಲಿ ಬೆಳಿಗ್ಗೆ ಇಂದ ಸಂಜೆ ವರೆಗೂ ಅಲ್ಲೇ ಇರುತ್ತೇವೆ ಮತ್ತೆ ಕೆಲವೊಮ್ಮೆ ರಾತ್ರಿ ಕೂಡ ಇರುತ್ತೇವೆ ಯಾವ ಆತ್ಮ ದೆವ್ವ 20 ವರ್ಷ ದಿಂದ ಕಾಣಿಸಿಲ್ಲ
ನಿಮ್ಮ ಜಾತಕದ ಪ್ರಕಾರ ನೀವು ದೇವಗಣಕ್ಕೆ ಸೇರಿದವರಾದರೆ ನಿಮಗೆ ಪ್ರೇತಾತ್ಮಗಳು ಕಾಣಿಸುವುದಿಲ್ಲ
ರಾಕ್ಷಸ ಗಣಕ್ಕೆ ಸೇರಿದ ಜಾತಕದವರಿಗೆ ಈ ಅತೃಪ್ತ ಆತ್ಮಗಳು ಕಾಣುತ್ತವೇ ಎಂದು ಪ್ರತೀತಿ
ದೇವರು ದೆವ್ವ ಎರಡು ಇದೆ ಯಾರಿಗೆ ಅದು ಕಾಣಿಸುತ್ತದೆಯೊ ಅವರು ನಂಬುತ್ತಾರೆ ಯಾರಿಗೆ ಅದು ಕಾಣುವುದಿಲ್ಲವೊ ಅವರು ನಂಬುವುದಿಲ್ಲ
ಹುಲಿಕಲ್ ನಟರಾಜ್ sir ಒಮ್ಮೆ ಬೇಟಿ ಮಾಡಿ pls
🙏🙏🙏
ನಮ್ಮ ಹುಲಿಕಲ್ ನಟರಾಜ್ ಕರ್ಸಿ ಸ್ವಲ್ಪ😂
En shata kilalaka avanu
ದೆವ್ವ ಇರೋ ಕಡೆ ಅವ್ರು baral . ಬೇಕಿದ್ರೆ ಸಿದ್ರಾಮಯ್ಯ ಬರಬೋದು ಕೇಳಿ ನೋಡಿ
I accepted this challenge guru appa👍🏻
Naanu barthini... Nange ee bhoomi meliruva prethagalannu nodi nodi sakayi.... Nija prethagala jothe swalpa mathaduva...
😂😂
👌 ಗುರುವಾಪ್ಪ
Hulikal nataraj avrna karsle beku
1st ಅವ್ನ್ ಕಳ್ಸಿ
ಆದ್ರೆ ಒಬ್ಬನೇ
Iam ready but location which place i dont know i watch this video next time i think sullya correct tq...
ನೀವು ಜೊತೆಗೆ ಇದ್ದು ತೋರಿಸದೆ ಈ ರೀತಿ ಹೇಳಿದರೆ ಜನರಲ್ಲಿ ಇರುವ ಭಯವನ್ನು ಉಪಯೋಗಿಸಿ ಕೊಂಡು ಅವರು ಬರೋದಿಲ್ಲ ಅಂತ ತಿಳಿದು ಮಾತನಾಡಿದಂತೆ ಆಗುತ್ತದೆ.ನೀವೇ. ಒಂದು ವೀಡಿಯೋ ಮಾಡಿ ಜಗತ್ತಿಗೆ ತೋರಿಸುವ ಕೃಪೆ ಮಾಡಿ.
In nordic countries people use graveyard as parks and people use it for walking and jogging even during dark days because there in winter usually its dark like sunsets around 3pm and rises at 8am. To most of the people I would suggest you guys roam around the world and explore stuffs and yourself find answers to your questions ❤
ದೆವ್ವ ಇಲ್ಲವೇ ಇಲ್ಲ. ನನಗೆ ಬಸ್ ಚಾರ್ಜ್ ಊಟ ಕೊಟ್ಟರೆ ಸಾಕು ಚಾಲೆಂಜ್ ಗೆ ಬರುತ್ತೇನೆ.
atma andre enu
Waiting for live video😮
ನಿಜ ಹೇಳಬೇಕು ಅಂದ್ರೆ ಮನುಷ್ಯ ಬಯ ಪಡಬೇಕು ಇನ್ನು ಒಬ್ಬ ಮನುಷ್ಯನ ನೋಡಿ ಹೊರತು ದೆವ್ವ ದೇವರು ನೋಡಿ ಅಲ್ಲ
ದೇವರಮೇಲೆ ಭಯ ಭಕ್ತಿ ಇರ್ಬೇಕು ಗುರುಗಳೇ
😅
More videos video is super jai sri ram 🙏🙏ಒಮ್ ಒಮ್
I AM READY ....... !!!
All the best