LIFE STORY |ಸ್ಮಶಾ* ನ ಕಾಯೋಕು ಎಂಟೆದೆ ಇರಬೇಕು! ಹಗಲು ರಾತ್ರಿ ಎನ್ನದೆ ದುಡಿಯುವ ಗುರುವಪ್ಪನ ಕಥೆಯನ್ನೊಮ್ಮೆ ಕೇಳಿ

Поделиться
HTML-код

Комментарии • 481

  • @sundark2356
    @sundark2356 5 месяцев назад +264

    ಅಣ್ಣ ನಿಮಗೊಂದು ದೊಡ್ಡ ನಮಸ್ಕಾರ.... ನಾನು ನನ್ನದು ಎಂದು ಮೆರೆದವರಿಗೆ ನಿಮ್ಮದೇನಿಲ್ಲ ಕೊನೆಗೆ ನಾನೊಬ್ಬನೇ ಅಂತ ಅಂದುಕೊಂಡು ಎಷ್ಟೋ ಅನಾಥ ಜೀವಿಗಳಿಗೆ ಕುಟುಂಬದವರಾಗಿದ್ದೀರಿ ಜೊತೆಗೆ ಮೋಕ್ಷ ಕೊಟ್ಟಿದ್ದೀರಿ... ಸರಕಾರ ಆದಷ್ಟು ಬೇಗನೇ ಎಚ್ಚೆತ್ತುಕೊಂಡು ಇವರಿಗೆ ಒಂದು ಮಾಸಿಕ ವೇತನವನ್ನು ನಿಗದಿ ಪಡಿಸಿ...

  • @ashokbedikyale4243
    @ashokbedikyale4243 5 месяцев назад +25

    ಗುರುವಪ್ಪ ನವರಿಗೆ ದೇವರ ಆಶೀರ್ವಾದ ಸದಾಕಾಲ ಇರಲಿ ಆ ದೇವರು ನಿಮಗೆ ಚೆನ್ನಾಗಿ ಆಯುಷ್ಯ ಆರೋಗ್ಯ ನೀಡಲಿ

  • @SavithaAnchan
    @SavithaAnchan 5 месяцев назад +116

    ಗುರುವಪ್ಪ ಅವರಿಗೆ ದೊಡ್ಡ ನಮಸ್ಕಾರ

  • @basavarajb2887
    @basavarajb2887 5 месяцев назад +79

    ಅಣ್ಣ ದಯವಿಟ್ಟು ಅಮವಾಸ್ಯೆ ದಿನದ ರಾತ್ರಿ ವಿಡಿಯೋ ಮಾಡಿ...🙏🙏

  • @santoshpujar4909
    @santoshpujar4909 5 месяцев назад +47

    ಸೂಪರ್ ವಿಡಿಯೋ ಧನ್ಯವಾದಗಳು ಗುರು & ಅಚ್ಚು & ಸದಾನಂದ ಒಳಿತು ಮಾಡು ಮನುಜ ನೀ ಇರುವ 3 ದಿವಸ 🙏

  • @NaveenKumar-c6k8j
    @NaveenKumar-c6k8j 4 месяца назад +2

    ನಿಜವಾದ ಈ ಕಾಯಕ ಪ್ರಿಯರಿಗೆ ನಮ್ಮದೊಂದು ದೊಡ್ದ ನಮಸ್ಕಾರ.
    ಇವರಿಗೆ ಹೆಚ್ಚು ಆರ್ಥಿಕ ಶಕ್ತಿಯನ್ನು ನೀಡಬೇಕಾಗಿದೆ.
    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.

  • @mohammedrafeek8452
    @mohammedrafeek8452 4 месяца назад +2

    Guruvappanavru Achu Achu anta halavu baari baaitumba helovaaga , avrige astu achumechu irbahdu andkondu ,yarappa ee Achu , omme nodbekittu aniside , aavagle neevu toriskotri, dhanyavadagalu. ...
    Adu kooda obba musalmaana sahodara ,yavude jaati bheda madade , inthaha punya kelsa madtavre Andre mechkobeku.....i appreciate hemanth sampaje,gurvappa, and Achu for doing this holy work and great vlog ... Keep going bro .. .

  • @starkannadati9169
    @starkannadati9169 5 месяцев назад +51

    very nice story.. ಜನ ಏನೇನೋ ಕನಸು ಕಾಣುತ್ತಿರುತ್ತಾರೆ. ನಾನು ಹಾಗಾಗಬೇಕು,ಹೀಗಾಗಬೇಕು ಎನ್ನುತ್ತಾರೆ.
    ಅಂಥದ್ರಲ್ಲಿ ನಿಮ್ಮ ಕನಸು ತುಂಬಾನೆ ಡಿಫರೆಂಟ್ ಆಗಿದೆ..ನಿಮ್ಮ ಡೇರಿಂಗ್ ನ್ನು ಎಲ್ಲರೂ ಮೆಚ್ಚಲೇ ಬೇಕು....

    • @SathishKL-vd4ge
      @SathishKL-vd4ge 5 месяцев назад

      ನೀವು ಒಂದು ಸ್ಮಶಾನ ದಲ್ಲಿ ಹೆಣ ಸುಡೋ ಕೇಲಸ ಪ್ರಾರಂಭಿಸಿ ನಿಮ್ಗೆ ಏನ್ ಏನ್ ಕನಸು ಬೀಳುತ್ತೋ ನೋಡುವ 😂😂😂

    • @starkannadati9169
      @starkannadati9169 5 месяцев назад

      ​@@SathishKL-vd4geಜನ ಏನೇನೋ ಕನಸು ಕಾಣೋದು ಅಂದ್ರೆ ಡಾಕ್ಟರ್ ಆಗಬೇಕು ,ಇಂಜಿನೀಯರ್ ಆಗಬೇಕು ಹೀಗೆ ಹಲವು ಕನಸು ಕಾಣೋದು..ಆದರೆ ಗುರುವಪ್ಪ ಅವರು ಸ್ಮಶಾನ ಕಾಯೋ ಕನಸು ಕಂಡಿದ್ದಾರೆ..ಇಂತಹ ಕೆಲಸ ಮಾಡೋ ನೀವೇ ಗ್ರೇಟ್ ಅಂತ ಹೇಳಿದ್ದೀನಿ ಅಷ್ಟೇ..ನೀವ್ಯಾಕೆ ನೀವೇ ಹೋಗಿ ಕಾಯಿರಿ ಅಂತ ಹೇಳಿದ್ರೋ ಗೊತ್ತಾಗಿಲ್ಲ..ನಾನೆಲ್ಲೂ ನಾನು ಕಾಯ್ತೀನಿ ಅಂತ ಹೇಳಲೂ ಇಲ್ಲ..

  • @ManjunathManju-lx5kj
    @ManjunathManju-lx5kj 4 месяца назад +1

    ಅದ್ಬುತ ಸಂದರ್ಶನ. ಸಂದರ್ಶನ ಮಾಡಿದವರಿಗೂ ಮತ್ತು ಗುರುವಪ್ಪ ಅಚ್ಚು ಎಲ್ಲರಿಗೂ ಭಗವಂತ ಒಳ್ಳೆಯದು ಮಾಡಲಿ ಒಳ್ಳೆಯ ಕೆಲಸ 🙏🙏

  • @AvinashR-qt2qw
    @AvinashR-qt2qw 5 месяцев назад +72

    ರಿಕ್ವೆಸ್ಟ್ ಸರ್ ನೈಟ್ ಅಮವಾಸೆ ವಿಡಿಯೋ ಮಾಡಿ ಸರ್

  • @GangadarBekal
    @GangadarBekal 5 месяцев назад +68

    ಗುರುವಾಪ್ಪನವರು ತುಂಬಾ ಸಂತೋಷದಲ್ಲಿದ್ದಾರೆ 👍🙏

    • @asha1796
      @asha1796 5 месяцев назад +3

      Yenoo illadavanu maathra ishtu santhoshavaagi iraballaru.... Samaaj seve maadikondu aa eeshwarana seveyalli niraalavaagi baaluthaare..

  • @savithacg6516
    @savithacg6516 5 месяцев назад +14

    ಗುರುವಪ್ಪನ ವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ

  • @jarisa4592
    @jarisa4592 5 месяцев назад +14

    ಗುರುವಪ್ಪರವರೆ ನಾನು ಇದೇ ಮೊದಲು ಪೂರ್ಣ ವಿಡಿಯೋ ನೋಡಿ, ಮೆಚ್ಚುಗೆ ಆಯಿತು

  • @varijanithinnv6669
    @varijanithinnv6669 5 месяцев назад +35

    Guruvappa avrige devru olledu maadli. 🙏 nanna thande kuda ide kelsa maadtha idru Dharmasthaladalli.. Aadre eega avru illa. Avru kuda Guruvappa avra tharane alle uta thindi nidde maadtha idru. Ivrannu nodidre nanna appana nenapu thumba aaithu.. 🙏🙏🙏🙏🙏🙏

  • @ajay-ajju9566
    @ajay-ajju9566 5 месяцев назад +88

    ಅಮಾವಾಸೆ ದಿನ ರಾತ್ರಿ ಒಂದು ವಿಡಿಯೋ ಮಾಡಿ ಬ್ರೋ ನೋಡನ ಗುರು ಅವರು ನಿಜವಾಗ್ಲೂ ಹೇಳುತ್ತಿದ್ದಾರೆ ಅಂತ ನೋಡನಾ

    • @ViswamathKadaba
      @ViswamathKadaba 5 месяцев назад +3

      Yes please do it

    • @RudreshaL
      @RudreshaL 5 месяцев назад +10

      Nine hogi madu video na ninu gandasu allva

    • @dikshithchidu8399
      @dikshithchidu8399 5 месяцев назад +1

      Bro simply y u do video with no evidence if it was really happened then u should show us about it by making video on Tuesday amavasya r ur channel is fake content creator for view

    • @manjular9181
      @manjular9181 5 месяцев назад +1

      Ri amavasya dina enu barathe mannu sumne iri idela sullu manushya nge manava janma sigode kashta innu pretha bere

    • @deepushetty7290
      @deepushetty7290 5 месяцев назад +1

      Neene hogollo tagade , gottagtade ninge😂

  • @ganeshprasadganu456
    @ganeshprasadganu456 5 месяцев назад +22

    Guravappa avar jothe ondu night
    12,am video maadi bejar agbedi
    Noduva kuthuhall aste nimma
    Video super

  • @viswanathviswanath7002
    @viswanathviswanath7002 5 месяцев назад +27

    ಮನುಷ್ಯನಿಗೆ ಆನಂದವಾಗಿ ಇರುವ ಜಾಗ ಸ್ಮಶಾನ

  • @ganeshap7438
    @ganeshap7438 5 месяцев назад +27

    Guruvappa Anna Great❤🙏

  • @devappanellikar25
    @devappanellikar25 2 месяца назад

    Wow spr news mahithigagi dhanyavadagalu sir

  • @umeshts8862
    @umeshts8862 5 месяцев назад +3

    ಅದ್ಭುತ ವಿಡಿಯೋ
    ಅಧ್ಭುತ ಸಂದೇಶ 😊😊

  • @VaibhavMisale003
    @VaibhavMisale003 5 месяцев назад +4

    Guruvappa Navarige Rajya Prashasti Sigbeku jotege Sarkarada Dhana Sahayavu kuda Sigbeku edu nann Sarkar ke nivedane 💐🙏

  • @VinodVinod-x7k7g
    @VinodVinod-x7k7g 5 месяцев назад +9

    Super Really Hero Nivu Sir i like it❤❤❤

  • @mohammedzaferkhan5359
    @mohammedzaferkhan5359 5 месяцев назад +1

    Hats up you guruappa aware nevu dehake valye mukkathi kodathiri yes sarkar ithvarge old age fension kodbeku hamant sir thanks to you

  • @beautyandhealthconceptswit2273
    @beautyandhealthconceptswit2273 2 месяца назад +1

    🙏🙏🙏🙏🙏 shivana ashirvada sadha nimma mele irali guruvapparavare👍

  • @netcomsullia7170
    @netcomsullia7170 5 месяцев назад +7

    good episode ...best wishes to team news notout ....i know guruvappa personally ...great man ...we are going to honour him soon ....p b sudhakar rai chairman indian red cross society sullia taluk

  • @rajashekharaam2077
    @rajashekharaam2077 5 месяцев назад +1

    Great guruvapa sir and information kotiruvanta nimagu danya vadagalu sir

  • @Georgeeofficial
    @Georgeeofficial 5 месяцев назад +4

    Salary not important service most important really great commitment namaste Gorvappa God bless 🙏 you 🙏

  • @HemanthKumar-ek5yg
    @HemanthKumar-ek5yg 5 месяцев назад +32

    ನಾನು ನನ್ನದು ಅಂತ ಮೆರದವರೆಲ್ಲ ಏನಾದರು" ಮಣ್ಣಲ್ಲಿ ಮಣ್ಣಾದರೂ"

  • @RanganathMk-jx6im
    @RanganathMk-jx6im Месяц назад +1

    ದೈವ ಶಕ್ತಿ ಅಂತ ಓಂದು ಇದ್ಮೇಲೆ
    ದುಷ್ಟ ಶಕ್ತಿ ಅನ್ನೊದು ಇರಲೇಬೇಕು ಅನುಭವಕ್ಕೆ ಬಂದವರು ನಂಬ್ತಾರೆ
    ಅನುಭವಕ್ಕೆ ಬರದೆ ಇದ್ದವರು ಅನುಭವಕ್ಕೂಸ್ಕರ ಕಾಯ್ತರೆ
    ದೇವರು ಇರೋದು ಸತ್ಯ ಅಂದಮೇಲೆ
    ದೇವ್ವ ಇರೋದು ಸತ್ಯ
    ಯಾರಿಗೇ ಆಗಲಿ ಅನುಭವ ಆಗಬೇಕು
    ಅನುಭವ ಆದಮೇಲೆ ಗೋತ್ತಾಗುದು ಓಳ್ಳೆದು ಕೆಟ್ಟುದು
    ದೇವರು ದೆವ್ವ ಅನ್ನೋದು

  • @basavarajabangara4359
    @basavarajabangara4359 5 месяцев назад +1

    ಗುರುವಪ್ಪರಿಗೆ ತುಂಬ ತುಂಬ ಧನ್ಯವಾದಗಳು ಸರ್. ನಿಮ್ಮ ಕಾರ್ಯಗಳಿಗೆ ಸರ್ಕಾರ ಗುರ್ತಿಸಿ ಸಂಬಳ ಕೊಡ್ಬೇಕು.

  • @user-cw4ts4qm1o
    @user-cw4ts4qm1o 5 месяцев назад +2

    Because of this vidio i subscribed your channel, good carry on keep uploading such kind of vidio

    • @divee6823
      @divee6823 5 месяцев назад

      Meee tooo😮

  • @poojapooju4767
    @poojapooju4767 5 месяцев назад +4

    Good bless you guruvappa ....🙏🙏🙏🙏🙏

  • @pushparajgundya6796
    @pushparajgundya6796 5 месяцев назад +6

    ನಿಮ್ಮ ವಿವರಣೆಯೆಲ್ಲಾ ಚೆನ್ನಾಗಿದೆ. ನಿಮ್ಮ ವಿಡಿಯೋ ಮೂಲಕ ಅಲ್ಲಿನ ಚಿತ್ರಣ ಸಿಗ್ತಾ ಇಲ್ಲ. ನಿಮ್ಮ ಮುಖಗಳನ್ನಷ್ಟೇ ತೋರಿಸ್ತಾರೆ ನಿಮ್ಮ ಕ್ಯಾಮರಮೆನ್. ನೀವು ಮಾತನಾಡುವ ಸಂದರ್ಭದಲ್ಲಿ ಅಲ್ಲಿನ ಚಿತ್ರಣವನ್ನ ತೋರಿಸಬಹುದಿತ್ತು.

  • @AbhilashaShetty_
    @AbhilashaShetty_ 5 месяцев назад +1

    Abbo devaaaa... Bahala hedarikeyindale full video nodide marayre. Guruvappanna, Acchu Sir, Chidananda Sir avara dhairya, tamma karyada melina kalajige savirada Pranamagalu... Anchor Prashanth avarigoo dhanyavadagalu...🙏🙏🙏

  • @saleemujire488
    @saleemujire488 5 месяцев назад

    Great job guruvappa

  • @ancillabritto6929
    @ancillabritto6929 4 месяца назад

    Tommorow teusday and amavasse, please check and share with us, it's a different experience
    Waiting for ur information
    Thank you sir

  • @abcb9195
    @abcb9195 5 месяцев назад +10

    Sir ಪ್ರೇತಾತ್ಮ , ದೆವ್ವ , ಗಳ Video ಮಾಡಿ ಕುತೂಹಲ ಆಗಿದೆ 🙏

  • @ShashiKumar-cg8kv
    @ShashiKumar-cg8kv 5 месяцев назад +59

    ನಾನು skip ಮಾಡದೆ ನೋಡಿದ ಮೊದಲ ವಿಡಿಯೋ ಇದು

  • @FncBharath
    @FncBharath 5 месяцев назад +7

    ಇಂಥವರ ಸಂದರ್ಶನ ಇನ್ನಷ್ಟು ಮಾಡಿ ❤
    ನಮ್ಮದೊಂದು ಸಲಹೆ:- ನಿಮ್ಮ ನಿರೂಪಣೆ ಶೈಲಿ ಬದಲಾಗಬೇಕು..
    ಗಡಿಬಿಡಿ ಮಾಡಬೇಡಿ , ಆರಾಮಾಗಿ ಪ್ರಶ್ನೆಗಳನ್ನು ಕೇಳಿ,ಅವರು ಉತ್ತರ ಹೇಳುವಾಗ ಇನ್ನೊಂದು ಪ್ರಶ್ನೆಗೆ ಸಿದ್ದರಾಗಿರಿ ..
    ಇದು ನಮ್ಮ ಸಲಹೆ ಅಷ್ಟೇ ಬೇಜಾರಾಗಿದ್ದಲ್ಲಿ ಕ್ಷಮೆ ಇರಲಿ 🙏
    ಧನ್ಯವಾದ 🙏

  • @VijayKumar-w3e1k
    @VijayKumar-w3e1k 5 месяцев назад +7

    Guruvappa anna neevu great 👍👍💪

  • @nagarajarao1732
    @nagarajarao1732 5 месяцев назад +4

    HE IS REAL GREAT HERO.EVERYBODY CANT WORK IN BURIAL GROUND.THIS IS ALSO ONE OF THE SOCIAL WORK
    GOVT SHOULD TREAT HIM ONE OF GOVT EMPLOY WITH MONTHLY SALARY.

  • @sureshputtaswamy5306
    @sureshputtaswamy5306 5 месяцев назад +1

    GOOD AND RARE PROGRAMME SIR

  • @vishwanath5500
    @vishwanath5500 5 месяцев назад +1

    Great inspiration superb congratulations

  • @nagarajb9318
    @nagarajb9318 5 месяцев назад

    Great guruvappa Thank you🙏🙏🙏

  • @nagarajpr5915
    @nagarajpr5915 5 месяцев назад +2

    ಗುರಪ್ಪನವರಿಗೆ ನಿಮಗೂ ನಮ್ಮ ಕಡೆಯಿಂದ ಧನ್ಯವಾದಗಳು

  • @Digitaljagattu
    @Digitaljagattu 5 месяцев назад +22

    ಅವರಿಗೆ ನಮ್ಮಿಂದ ಆದಷ್ಟು ಸಹಾಯ ಮಾಡೋಣ ಅವರ ಬ್ಯಾಂಕ್ ಖಾತೆ ನಂಬರ್ ಅತ್ವಾ ಅವರ ಇನ್ನಿತರ ಬ್ಯಾಂಕ್ ಡೀಟೈಲ್ಸ್ ಕಳುಹಿಸಿ ನಾವು ಸಹಾಯ ಮಾಡೋಣ

    • @umanathaa5158
      @umanathaa5158 5 месяцев назад +2

      ನಿಮ್ಮ ಅಭಿಪ್ರಾಯ ಸ್ವಾಗತಾರ್ಹ...ನಾನೂ ಈ ಕಾರ್ಯಕ್ಕೆ ಸಿದ್ಧ..
      10:58

  • @sanjayhksanju6272
    @sanjayhksanju6272 5 месяцев назад +1

    Thank you sir for this information know to us 😊

  • @ganeshhdkote924
    @ganeshhdkote924 5 месяцев назад +8

    ಅಣ್ಣ ನಮಸ್ಕಾರ್ ನಾವು ಮೈಸೂರ್ hd ಕೋಟೇ ತಾಲೋಕ್ ಯಿಂದ ನೀವು ಮಾಡಿರುವ ವಿಡಿಯೋ ತುಂಬಾ ಅದುಭೂತ ಯೂಸ್ ಪುಲ್ ವಿಡಿಯೋ ಧನ್ಯವಾದಗಳು ಇನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಿ 🙏🏻

    • @PriyaS-j1j
      @PriyaS-j1j 5 месяцев назад

      God bless you always

  • @supriyaj7417
    @supriyaj7417 15 дней назад

    God bless u sirr... Real hero...

  • @srinivashv9488
    @srinivashv9488 4 месяца назад

    Very.good namaste

  • @smartravi
    @smartravi 5 месяцев назад +22

    ಗುರುವಪ್ಪನ ಕೈಗೆ ಕ್ಯಾಮೆರಾ ಕೊಟ್ಟು ದೆವ್ವದ ವಿಡಿಯೋ ಮಾಡಿಸಿ.

    • @chandrashekarahl3377
      @chandrashekarahl3377 4 месяца назад +3

      ಬಲು ಜಾಣ. ನೀವು ಹೋಗೋಕೆ ರೆಡಿಯಿಲ್ಲ. ಅವನಿಗೆ ಕ್ಯಾಮೆರ ಕೊಡ್ಬೇಕಂತೆ, ಅವನು ತೆಗೆದ ಚಿತ್ರಾನ ನೀವು ಮನೇಲಿ ಹಾಯಾಗಿ ಕೂತು ನೋಡ್ತೀರಂತೆ😂

    • @smartravi
      @smartravi 4 месяца назад

      @@chandrashekarahl3377ಗುರುವಪ್ಪನಿಗೆ experience ಇದೆ ಅದಕ್ಕೆ ಹಾಗೆ ಹೇಳಿದೆ.

  • @DilipKumar-dd7td
    @DilipKumar-dd7td 5 месяцев назад +1

    Thankless job hats off Sir

  • @murthymurthy3028
    @murthymurthy3028 5 месяцев назад +4

    good Exposure Continued

  • @madhusudhanhv9027
    @madhusudhanhv9027 5 месяцев назад +1

    Great Guruvappa Sir.

  • @arjunkubja4552
    @arjunkubja4552 5 месяцев назад +1

    Very interesting 😮

  • @manukannadiga24
    @manukannadiga24 5 месяцев назад +6

    ದೆವ್ವ ಇರೋದು ಪ್ರೊ ಮಾಡಿದ್ರೆ 20ಲಕ್ಷ ಕೊಡುತ್ತೇನೆ 😂😂

    • @chandrashekarahl3377
      @chandrashekarahl3377 4 месяца назад

      Don't waste money.Spend it for charitable purpose. Or give money to guruvappa himself on monthly basis who is doing good job. Undestood that you are a rich guy.Don't worry about validity or invalidity of guruvappa's statements. That is his personal belief. If you don't believe don't worry. You can't prove every thing by scientific means. The world hides within itself innumerable things which defy scientific investigation.

    • @chandrashekarahl8888
      @chandrashekarahl8888 3 месяца назад

      ಆ ದೆವ್ವ ಇದ್ದಿರಬಹುದಾದ ಸುಡುಗಾಡಿನ ಜಾಗದ ಮುಂದೆ ನಿಮ್ಮ 20ಲಕ್ಷವಿರಲಿ, ಕೋಟಿ ಕೋಟಿಗೂ ಬೆಲೆಯಿಲ್ಲ.20 ಲಕ್ಷವಂತೆ, ಇವರಿಗೆ prove ಮಾಡಿ ತೋರಿಸಬೇಕಂತೆ. ನಿಮ್ಮಂತಹ ಅನೇಕ ಮಂದಿ ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳು ಪ್ರತಿನಿತ್ಯ ಅವನ ಮುಂದೆ ಹೆಣವಾಗಿ ಬಿದ್ದು ಗತಿಕಾಣಿಸಿಕೊಳ್ಳಲು ಕಾಯುತ್ತಿರುತ್ತಾರೆ. ದೆವ್ವವಿದೆಯೆಂದು ನಿಮಗೆ prove ಮಾಡಿ ತೋರಿಸುವ ದರ್ದು ಆತನಿಗೆ ಇಲ್ಲ. ಪ್ರಶ್ನೆ ಕೇಳಿದ್ದಕ್ಕೆ ಆತ ಅವನ ಅನುಭವ ಹೇಳಿಕೊಂಡ ಅಷ್ಟೆ. ಆತ ಯಾರಿಗೂ ಸವಾಲು ಹಾಕಿಲ್ಲ. ಅವನ ಅನುಭವವನ್ನು ಒಪ್ಪಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು. ದರ್ದು ಇದ್ದರೆ ನೀವೇ ಹೋಗಿ ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಿ. ಆತ ಮಾಡ್ತಾ ಇರೋ ಕಾರ್ಯದ ಕೂದಲೆಳೆಗೂ ನೀವುಗಳು ಸಮರಲ್ಲ.

  • @mahendran7479
    @mahendran7479 5 месяцев назад

    Good awareness sir 💐💐🙏🙏🤝

  • @noushadnoushad4967
    @noushadnoushad4967 5 месяцев назад +1

    Guruvappa is great person in the world heads up you sir and... acchu aliyas abdul razak nimige manaviyathe ide sir manushyathva ide sir
    Nimmannnu nodi 4 jana kaliyali buddi
    ❤❤❤love you all❤❤❤

  • @ghostre911
    @ghostre911 4 месяца назад

    Guruvappa & Achuge Namaste

  • @jayashreepadival3592
    @jayashreepadival3592 5 месяцев назад +2

    Great person 🙏🙏

  • @ManjulaS-ef5mm
    @ManjulaS-ef5mm 5 месяцев назад

    ತುಂಬು ಹೃದಯದ ಧನ್ಯವಾದ ಗಳು

  • @Shivam.12709
    @Shivam.12709 5 месяцев назад +10

    RIP😂 ಗ್ರಾಮ ಪಂಚಾಯತ್ 😅😅😅

  • @rameshbabu-bv4qc
    @rameshbabu-bv4qc 5 месяцев назад

    Very good all of you God bless you

  • @naturelover-ov8py
    @naturelover-ov8py 5 месяцев назад

    Good work good person interview one night stay ಮಾಡ್ಬೇಕು sir bhaya dairya alla ಗೊತ್ತಾಗುತ್ತೆ

  • @ShashiFakire
    @ShashiFakire 5 месяцев назад

    Very good brother God bless to you

  • @mamathadinesh-e9g
    @mamathadinesh-e9g 5 месяцев назад

    Great person

  • @ManjulaGollar-p2d
    @ManjulaGollar-p2d 5 месяцев назад

    Sir nimage dhanyavadalagu

  • @MrROCK-pc6hg
    @MrROCK-pc6hg 5 месяцев назад +2

    Amavase dina video maadi bro... 😊

  • @PremaLatha-c1n
    @PremaLatha-c1n 5 месяцев назад

    Realy great 👍

  • @ShantaSagar-oi1fv
    @ShantaSagar-oi1fv 5 месяцев назад +10

    Guruppa.nimmage.nanna.anantha.namaskragalu

  • @DurgaDurga-rc6kj
    @DurgaDurga-rc6kj 5 месяцев назад +1

    ಇಂತಹವರಿಗೆ ಅಭಿಮಾನಿಗಳು ಕಡಿಮೆ ಆ ದೇವರ ಆೀರ್ವಾದ ಇವರಿಗೆ ಇರಲಿ

  • @Abbu-go1ir
    @Abbu-go1ir 4 месяца назад

    Guruppa ❤

  • @nnaveenkumar1407
    @nnaveenkumar1407 3 месяца назад

    Ninge tolDidre amavase dhina video madu. Guruvappa ravarige danyavadagalu

  • @nagarajtp7375
    @nagarajtp7375 5 месяцев назад

    Thanks bro, thanks guruvappa
    Hulikal natraja nivu try madde.

  • @vijaykumarkudatarkar2003
    @vijaykumarkudatarkar2003 5 месяцев назад

    Great humanbeing

  • @BegurKailash
    @BegurKailash 5 месяцев назад +4

    U should take his bank details , so that viewers can send small amount. This should help him for the good work he is doing.

  • @belagavikannadiga
    @belagavikannadiga 5 месяцев назад

    Suprr video and... Osm.. Anchoring bro... Suprrr❤🎉🎉

  • @NaveenGouda-dy6tz
    @NaveenGouda-dy6tz 5 месяцев назад +13

    ಅಣ್ಣ ಅಮಾವಾಸ್ಯೆ ದಿವಸ ಬ್ರಶನಕ್ಕೆ ಹೋಗಿ ವಿಡಿಯೋ ❤️🙏🙏🙏

    • @Dr_jai
      @Dr_jai 5 месяцев назад

      Le enro comment adru neetagi mado arta adru agli..en child nan maklu idiro

  • @kalpanalokesh5346
    @kalpanalokesh5346 5 месяцев назад +1

    Great sir 🙏🏻

  • @Gopalkrishnal
    @Gopalkrishnal 4 месяца назад

    Guruvappa avarige namaskara

  • @thiskarthik
    @thiskarthik 5 месяцев назад

    eagerly waiting for the challenge vlog!

  • @WiseDecisions
    @WiseDecisions 5 месяцев назад +1

    He is telling the truth, I've seen such things.

  • @manjuachari2788
    @manjuachari2788 5 месяцев назад +1

    Verry gud kannada anchar

  • @stunt_lvr5857
    @stunt_lvr5857 5 месяцев назад

    Guruvapparige ondu dodda🙏🏻... haage vimukti rudra boomige sambanda patta panchayathninda allige soap surf powder & avra vethana thingliguuu swalpa kottidre chennagittu! Guruvapparaddu jeevana saagbekalva 🙏🏻🙏🏻🙏🏻🙏🏻

  • @DurgaDurga-rc6kj
    @DurgaDurga-rc6kj 5 месяцев назад +1

    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ

  • @bharatnaik4493
    @bharatnaik4493 5 месяцев назад

    Great job 👏👏👏👏

  • @PradeepaErnodi
    @PradeepaErnodi 5 месяцев назад

    Nice episode...

  • @annapurnarathod6904
    @annapurnarathod6904 5 месяцев назад +1

    Very Nice ❤🎉 Family

  • @darukeshyathad8986
    @darukeshyathad8986 5 месяцев назад

    This is realy helpful video

  • @BharatiBhangi-m1n
    @BharatiBhangi-m1n 5 месяцев назад

    Super 😮

  • @srinathmn1872
    @srinathmn1872 5 месяцев назад

    Hands up very Good neemege ondhu salaam

  • @jagdeshajagdesh4161
    @jagdeshajagdesh4161 5 месяцев назад +2

    ಇಂತಹ ಒಳ್ಳೆ ಕೆಲಸ ಮಾಡುವರಿಗೆ ಸಂಬಳ ಇಲ್ಲ ಸರಕಾರ ಇಂತಹ ಕೆಲಸಕೆ ಗಮನ ಕೊಡಬೇಕು

    • @sadhukunder3241
      @sadhukunder3241 5 месяцев назад

      ಇವನು ಯಾವುದೂ ಕನೂನ್ ಬಾಹಿರ ಕೆಲಸ ಮಾಡುತ್ತಾನೆ ಪೊಲೀಸ್ ರೈಡ್ ಮಾಡಿದರೆ ಗೊತ್ತಾಗುತ್ತೆ.

  • @ravirv6780
    @ravirv6780 5 месяцев назад +2

    God bless you

  • @vijayakumari3134
    @vijayakumari3134 5 месяцев назад

    Hat's up guruvappa nimagondu namaskara🙏

  • @AvinashR-qt2qw
    @AvinashR-qt2qw 5 месяцев назад +8

    ನೈಟ್ ಫುಲ್ ವಿಡಿಯೋ ಮಾಡಿ ಸರ್ ನೋಡ್ಬೇಕು ದೆವ್ವ ರಿಯಲ್

  • @maheshpowerg8273
    @maheshpowerg8273 5 месяцев назад

    ಸೂಪರ್ ಸಾರ್

  • @shilpashilpa9171
    @shilpashilpa9171 5 месяцев назад

    ಗುರುವಪ್ಪರಿಗೆ nanna koti ವಂದನೆಗಳು

  • @RAJAMMA1970RAJAMMA-gg3ff
    @RAJAMMA1970RAJAMMA-gg3ff 5 месяцев назад

    Supar Gurapanna

  • @MariaPinto-cg5we
    @MariaPinto-cg5we 5 месяцев назад

    Super sir God bless you 🙏🙏🙏

  • @chandrakanthbhandary9735
    @chandrakanthbhandary9735 5 месяцев назад

    Guruvappanna super