ಮೈಸೂರ ಮಲ್ಲಿಗೆ ಚಿತ್ರದ ಮೇಕಿಂಗ್ ಸ್ವಾರಸ್ಯಗಳು | C Ashwath | Ep 6 | Cinema Swarasyagalu

Поделиться
HTML-код
  • Опубликовано: 26 июн 2024
  • #cashwath
    #sjanaki
    #spb
    #mysoremallige
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 19

  • @icannigeri5494
    @icannigeri5494 13 дней назад +2

    ಶ್ರೀ ಸಿ.ಅಶ್ವತ್, ಶ್ರೀ ಎಸ್ಪಿಬಿ, ಶ್ರೀ ನಾಗಾಭರಣ, ಶ್ರೀ ಮತಿ ಎಸ್. ಜಾನಕಿ, ಶ್ರೀ ಮತಿ ಸುಧಾರಾಣಿ , ಶ್ರೀ ಗಿರೀಶ್ ಕಾರ್ನಾಡ್ ಹಾಗೂ ನಿಮಾ೯ಪಕ ಶ್ರೀ ಗೋಡೆ ಯವರೆಲ್ಲರೂ ಅಭಿನಂದನಾರ್ಹರು! ಎಲ್ಲಾ ಸಹೃದಯಿಗಳ ಸಮನ್ವಯತೆಯಿಂದ ಕನ್ನಡದ ಅದ್ಭುತ ಕಲಾಕೃತಿ ಸೃಷ್ಟಿ ಯಾಯಿತು. ಅಪರೂಪ ವಿಶಿಷ್ಟ ಪ್ರಯೋಗ ಶ್ರೀ ಕೆ. ನರಸಿಂಹಸ್ವಾಮಿ ಯವರಿಗೆ ಸಂದ ಜೀವಮಾನದ ಸುಂದರವಾದ ಕೊಡುಗೆ ಹಾಗೂ ಗೌರವವೆನ್ನ ಬಹುದು. ಮಾಹಿತಿ ಪೂರ್ಣ ಸಂಚಿಕೆಗೆ ಧನ್ಯವಾದಗಳು 🌹

  • @mahadevprasad8008
    @mahadevprasad8008 14 дней назад +1

    ಮೈಸೂರು ಮಲ್ಲಿಗೆ ಚಿತ್ರ ದ ಬಗ್ಗೆ ನಮಗೆ ಗೊತ್ತಿಲ್ಲದ ಬಹಳಷ್ಟು ವಿಷಯಗಳು ತುಂಬಾ ಮೆಚ್ಚುಗೆ ಆಯಿತು.
    ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಮದುರ ಕ೦ಠದ ಸುಮದುರ ಗೀತೆಗಳು ಎಷ್ಟೇ ವಷ೯ಗಳಾದರೂ ಹೊಸದು ಅದರ ಆಕರ್ಷಣೆ ಉಳಿಸಕೊ೦ಡಿವೆ.
    ಎಸ್. ಜಾನಕಿ ಅವರ ವಿಷಯ ಕೇಳಿ ತುಂಬಾ ತುಂಬಾ ಸ೦ತೋಷ ವಾಯಿತು.
    ಎನ್. ಎಸ್. ಶ್ರೀಧರ ಮೂತಿ೯ ಯವರಿಗೆ ಅನ೦ತ ಧನ್ಯವಾದಗಳು. 🙏

  • @arekalsrinivasaiahmuralidh8521
    @arekalsrinivasaiahmuralidh8521 14 дней назад +2

    ಅದ್ಭುತ ಸಂಗತಿಗಳನ್ನು ಸುಂದರ ವಾಗಿ ನಿರೂಪಿಸಿದ ಶ್ರೀಧರ ರವರಿಗೆ ವಂದನೆಗಳು

  • @srinivasamurthy6513
    @srinivasamurthy6513 14 дней назад +1

    ಬಹಳ ಆಸಕ್ತಿಕರ ಮಾಹಿತಿ ಸರ್, ಚೌಡಯ್ಯ ಹಾಲ್ ನಲ್ಲಿ ಪ್ರೀಮಿಯರ್ ಶೋ ನೋಡಿದ್ದು ನೆನಪಾಗುತ್ತಿದೆ, ಧನ್ಯವಾದಗಳು.

  • @rukminicr8248
    @rukminicr8248 14 дней назад +1

    ತುಂಬಾ ಚೆನ್ನಾಗಿ ವಿವರಿಸಿದ್ದೀರ ಶ್ರೀಧರಮೂರ್ತಿಯವರೆ,ಜಾನಕಿಯವರಿಗೆ ಪ್ರಶಸ್ತಿ ಬರಬೇಕಿತ್ತು

  • @bsnagabhushan77
    @bsnagabhushan77 13 дней назад

    ಕನ್ನಡದ ಅತ್ಯುತ್ತಮ ಚಲನ ಚಿತ್ರ... ಮೈಸೂರು ಮಲ್ಲಿಗೆ... ರಾಷ್ಟ್ರ ಪ್ರಶಸ್ತಿ ಸಿಗಲು ಕಾರಣರಾದ ಬಾಲಸುಬ್ರಹ್ಮಣ್ಯಮ್ ಅವರಿಗೆ ಹೃದಯ ಪೂರ್ವಕ ನಮನಗಳು... ಇದಕ್ಕೇ ಇರಬೇಕು ಕನ್ನಡಿಗರು ಇವರನ್ನು ಇಷ್ಟೊಂದು ಪ್ರೀತಿಸಿ ಗೌರವ ಕೊಡುವುದು...

  • @MantralayaYativara
    @MantralayaYativara 14 дней назад +1

    ಅದ್ಭುತ

  • @ravindrabyakod2416
    @ravindrabyakod2416 13 дней назад

    ಅಮೋಘ ಸಂಚಿಕೆ. ' ಮೈಸೂರ ಮಲ್ಲಿಗೆ' ಕುರಿತು ಇಷ್ಟೊಂದು ಸ್ವಾರಸ್ಯಕರ ಸಂಗತಿಗಳನ್ನು ತಿಳಿಸಿದುದಕ್ಕಾಗಿ ಹಾರ್ದಿಕ ಅಭಿನಂದನೆಗಳು. ನಿಜಕ್ಕೂ ಇದು ಸಂಗ್ರಹಯೋಗ್ಯ ಸಂಚಿಕೆ.

  • @Shan56566
    @Shan56566 14 дней назад +1

    Thank you sir. Very good information

  • @satishkamala6836
    @satishkamala6836 14 дней назад +1

    ದೀಪವು ನಿನ್ನದೇ
    ಗಾಳಿಯು ನಿನ್ನದೇ....
    ಹಾಡಿನ ಗಾಯನಕ್ಕೆ
    ಎಸ್. ಜಾನಕಿ ರವರಿಗೂ
    ರಾಷ್ಟ್ರೀಯ ಪ್ರಶಸ್ತಿ ನೀಡಬೇಕಿತ್ತು

  • @sudhirrao9683
    @sudhirrao9683 13 дней назад

    Fantastic and super interesting episode. Thank you Sir!

  • @googleization
    @googleization 13 дней назад

    Sudharaani nijakku kannada kandantaha sundara nayaki. Kannada chitrangada sundara nenapugalu ee episode.

  • @AnnammaLakshmi-vh5xf
    @AnnammaLakshmi-vh5xf 13 дней назад +1

    👌👌👍

  • @sudheerkumarlkaulgud7521
    @sudheerkumarlkaulgud7521 14 дней назад +2

    ಸ್ವಾರಸ್ಯಕರ ಮಾಹಿತಿ.....
    ಧನ್ಯವಾದಗಳು
    ಮುಂದಿನ ಚಿತ್ರ ಚಿನ್ನಾರಿ ಮುತ್ತ

  • @radhamurthy9912
    @radhamurthy9912 14 дней назад +1

    👌👌👌👌👌👌

  • @radhamurthy9912
    @radhamurthy9912 14 дней назад +1

    🙏🙏🙏

  • @sugunaashok5061
    @sugunaashok5061 14 дней назад

    ಮುಂದಿನ ಸ್ವಾರಸ್ಯ ಕಥೆ ಚಿನ್ನಾರಿ ಮುತ್ತ ಚಿತ್ರದ್ದು ಅಲ್ಲವೇ ❤😂

  • @indian1456
    @indian1456 13 дней назад

    🙏

  • @googleization
    @googleization 13 дней назад

    Entah Cinema idu, Nijakku Kannadigarige Mysoru Mallige ondu koduge, Nagabharabharana, Ashwath muntadavara parishrama..